ಎಲ್ಲೋ ನಿನ್ನ ನೋಡಿದ ನೆನಪು ಕಾಡತಾವ Ello Ninna Nodida Nenapu Kaadatava Venkatesh Venkatapur

Музыка

ಎಲ್ಲೋ ನಿನ್ನ ನೋಡಿದ ನೆನಪು ಕಾಡತಾವ
Ello Ninna Nodida Nenapu Kaadatava Venkatesh Venkatapur
Singer Venkatesh Venkatapur
Music Venkatesh Venkatapur
Lyiric Venkatesh Venkatapur
camar editing Somesh Angadi
Studio Venki Music Studio
#venkateshvenkatapur #venkimusicstudio
#ಎಲ್ಲೋ_ನಿನ್ನ_ನೋಡಿದ_ನೆನಪು_ಕಾಡತಾವ
#Ello_ninna_nodida_nenapu_kaadataava
Lyiric
ಎಲ್ಲೋ ನಿನ್ನ ನೋಡಿದ ನೆನಪು ಕಾಡತವ
ಪ್ರೀತಿ ಮಾಡು ಅಂತ ಮನಸಲಿ ಬೀರತಾವ
ಎಲ್ಲೋ ನಿನ್ನ ನೋಡಿದ ನೆನಪು ಕಾಡತವ
ಪ್ರೀತಿ ಮಾಡು ಅಂತ ಮನಸಲಿ ಬೀರತಾವ
|||||||||||||||0||||||||||||||||||||
ನೀನು ನೋಡಿದ ನೋಟ ಕಣ್ಣಾಗ ಕಾಡುತಾವ
ನಿನ್ನ ಮಾತು ಎದಿಯಾಗ ಹಾಡ ಹಾಡುತಾವ
ನಿನ್ನ ರೂಪ ಕನಸಿನ್ಯಾಗ ಕಾಡತಾವ
ಮನಸಿನೊಳಗ ಪ್ರೀತಿ ದೀಪ ಬೆಳಗತಾವ
ತೋರೆ ನಿ ಮುಖವ ಮೆಚ್ಚಿದಿ ಇ ಮನವ
ನಿನ್ನಂದಕೆ ಸೋತು ಮರೆತೆ ನಾ ಜಗವ
||||||||||||||||||||||1|||||||||||||||||
ಯಾವ ಲೋಕದ ಸುಂದರಿ ನೀನು ಸೇರಿದಿ ಇ ಮನವ
ಸೌoಧರ್ಯದ ಸಿರಿ ವೈಯಾರದ ಗಿರಿ ನಾನಿನ್ನು ನಿನ್ನವ
ಕನಸಲಿ ಮನಸಲಿ ನಿಂತಿರುವೆ ನಿ ಕದ್ದೆ ಹೃದಯವ
ನನ್ನಲಿ ನೀನು ನಿನ್ನಲಿ ನಾನೂ ಒಂದಾಗಿ ಬೆರೆಯುವ
ತೋರೆ ನಿ ಮುಖವ ಮೆಚ್ಚಿದಿ ಇ ಮನವ
ನಿನ್ನಂದಕೆ ಸೋತು ಮರೆತೆ ನಾ ಜಗವ
|||||||||||||||2||||||||||||||||

Пікірлер: 16

  • @padmakabadi8276
    @padmakabadi82764 ай бұрын

    Super singing sir 👌👌👍

  • @sushmajambagi5447
    @sushmajambagi54474 ай бұрын

    ಸೂಪರ್ ಸಿಂಗಿಂಗ್ ವೆಂಕಟೇಶ್ ರವರೇ ಹೀಗೆ ಸಾಗಲಿ ನಿಮ್ಮ ಸಂಗೀತ ಪಯಣ ಸದಾ ಯಶಸ್ಸು ನಿಮ್ಮದಾಗಲಿ.

  • @user-uy4xv4lu8z
    @user-uy4xv4lu8z4 ай бұрын

    ಅಣ್ಣ ಸೂಪರ್ ಸೂಪರ್ ವೆಂಕಟೇಶ್ ಅಣ್ಣ ❤ ಇದೇ ರೀತಿ ಸಾಗಲಿ ನಿಮ್ಮ ಸಂಗೀತ ಗಾಯನ ನಿಮಗೆ ಇದೆ ಒಂದು ದಿನ , ಸಂಗೀತ ದ, ಸನ್ಮಾನ, ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣ,❤. 🙏🙏🙏🙏 2:04 👌👌👌👏👏👏👏👏🌺🌺🌺🌺💐💐💐💐💐🌹🌹🌹🌹👍💯🎸🎤🥰 ನಾನು ನಿನ್ನ ತಮ್ಮ ಮನೋಜ್ ಕುಮಾರ್ ಬಿ ಸಿ ಕೋಲಾರ ಜಿಲ್ಲೆ, ಈಗ ನಾನು ಗದಗ್ ಪುಟ್ಟರಾಜ ಗವಾಯಿಗಳ ಮಠದಲ್ಲಿ ಸಂಗೀತ ಅಭ್ಯಾಸ ಮಾಡ್ತಾ ಇದೀನಿ ಅಣ್ಣ ,

  • @user-zm1em9bh1g
    @user-zm1em9bh1g4 ай бұрын

    Supaaaaaaaaaaaar vaice anna wooooooooow😍😍😍😍😍🎉🎉✌️👍💐🙏👌👌👌

  • @prakashkulageri3137
    @prakashkulageri31374 ай бұрын

    ಅದ್ಭುತ ಹಾಡಗಾರಿಕೆ ತುಂಬಾ ಚೆನ್ನಾಗಿ ಹಾಡಿದ್ದಾರೆ

  • @manjunathmudhole3781
    @manjunathmudhole37814 ай бұрын

    ಸೂಪರ್ ಅಣ್ಣಾ 🙏

  • @hanumanthankad5676
    @hanumanthankad56764 ай бұрын

    Super 🙏🏻🙏🏻💐💐

  • @siddappaudachannavar8811
    @siddappaudachannavar88114 ай бұрын

    🌹ಸೂಪರ್ ಅಣ್ಣ 🎧🎧🎧❤️❤️❤️

  • @rajaka.mrajaka6712
    @rajaka.mrajaka67124 ай бұрын

    Super anna ..❤🎉

  • @veerannaspatilspatil9006
    @veerannaspatilspatil90064 ай бұрын

    🙏🌷👌

  • @sumadp1006
    @sumadp10064 ай бұрын

    ಸೂಪ್ಪರ್ ಸರ😊

  • @santoshpujar138
    @santoshpujar1384 ай бұрын

    ❤❤❤❤❤❤

  • @hanamantappabattur389
    @hanamantappabattur3894 ай бұрын

    ಸುಪರ್

  • @chandrubattur2996
    @chandrubattur29964 ай бұрын

  • @rajusullada3540
    @rajusullada35404 ай бұрын

    ❤❤❤❤❤💐💐💐👌👌👌👌👌

  • @mallikarjunapujari4838
    @mallikarjunapujari4838Ай бұрын

    ❤❤❤❤❤❤

Келесі