Entha Shreemantha by Anantha Kulkarni

Музыка

Raghavendra Aradhana 2014 - Pejawara Adhokshaja Mutt, Doddanekkundi Branch, Bengaluru -37 - Concert on 12.08.2014

Пікірлер: 31

  • @heggargururajpai3634
    @heggargururajpai36346 жыл бұрын

    Here is the lyrics ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತ ಎಂಥ ಶ್ರೀಮಂತಾನಂತನೆ ಪ. ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿ ಮೊಮ್ಮ ಶಚಿಮನೋರಮ್ಮ ಸ್ಮರಮ್ಮಗ ಅಮ್ಮರಸಮ್ಮೂಹ ನಿಮ್ಮನುಗಮ್ಯರು ನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1 ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವ ಪನ್ನಗಾಶನ್ನ ವಾಹನ್ನ ರತುನ್ನ ಭ ವನ್ನ ಸುಖೋನ್ನತರನ್ನಾಗರ ನಿಜ ನಿನ್ನಿದಿರಿನ್ನಾರೆನ್ನೊಡೆಯನ್ನೆ 2 ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಕ್ಷುಲ್ಲರದಲ್ಲಣನಲ್ಲವೆ ಹುಲ್ಲಲುಗಲಳವಲ್ಲ ನೀನಿಲ್ಲದೆ ಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3 ಅಂಗಕೆ ಹೆಂಗಳಾಲಿಂಗನಾಂತ ಗಡ ಮಂಗಳಾಪಾಂಗ ವಿಶ್ವಂಗಳ ಮಂಗಳ ಸಿಂಗರದುಂಗುಟ ಸಂಗದಗಂಗೆ ಜ ಗಂಗಳಘಂಗಳ ಹಿಂಗಿಪಳು ರಂಗ 4 ಅಂಬರದಂಬುಗೆ ತುಂಬೆ ವಿಶ್ವಂ ಬಸು ರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿ ಡಿಂಬಕದಂಬದ ಬಿಂಬ ಪ್ರಸನ್ವೆಂಕಟ ನಂಬಿದರ್ಗಿಂಬೀವನೆಂಬ ಕುಟುಂಬಿ 5

  • @ashrits2564

    @ashrits2564

    6 жыл бұрын

    Gururaj Pai Thanks

  • @sudarshanchandrab.g.6510

    @sudarshanchandrab.g.6510

    5 жыл бұрын

    Heggar Gururaj Pai ನಮೋ ನಮಃ

  • @ramamurthyk9093

    @ramamurthyk9093

    5 жыл бұрын

    anirmurthy@gmail.com

  • @shrinidhibhat1705

    @shrinidhibhat1705

    5 жыл бұрын

    Thank u

  • @annapoornamoorthy3386

    @annapoornamoorthy3386

    5 жыл бұрын

    Anybody ha be meaning for this

  • @vilasbandari9802
    @vilasbandari9802 Жыл бұрын

    Mind blowing performance sir🙏🙏👌👌

  • @soumyajoshi1123
    @soumyajoshi1123 Жыл бұрын

    Evergreen song

  • @sangamgeeta1648
    @sangamgeeta16484 жыл бұрын

    ತುಂಬ ಸುಂದರವಾದ ಹಾಡು.

  • @ashutoshprabhu6364
    @ashutoshprabhu63647 жыл бұрын

    ಅದ್ಭುತ ಪ್ರಾಸ🙏🙏

  • @madhwabijapur163
    @madhwabijapur1635 жыл бұрын

    Favarate song

  • @babasahebkulkarni713
    @babasahebkulkarni7133 жыл бұрын

    Kulkarni 🙏🙏

  • @pramodagnihotri1312
    @pramodagnihotri13123 жыл бұрын

    I like it this song please lyrics

  • @sukanyag7292
    @sukanyag72924 жыл бұрын

    Pravachana Pravachana

  • @apbhat
    @apbhat7 жыл бұрын

    fantastic

  • @ravishankarb7290
    @ravishankarb72907 жыл бұрын

    Wow

  • @sudheendrakatti1535
    @sudheendrakatti15355 жыл бұрын

    Please upload this song with lyrics

  • @shobhadayanada6536
    @shobhadayanada65365 жыл бұрын

    please send tha lyrics

  • @seetharamk1020
    @seetharamk10205 жыл бұрын

    Please send the lyrics

  • @Shankar-H
    @Shankar-H7 жыл бұрын

    excellent voice and singing Can anyone give me the script of this song?

  • @snehakulkarni8076

    @snehakulkarni8076

    5 жыл бұрын

    Even for me please send script

  • @madhwabijapur163
    @madhwabijapur1635 жыл бұрын

    I listone

Келесі