hari sarvottama vayu jeevottama hariye namaha
Arthagarbhithavagi vivaranenididhiri Namooo namaha👌🙏🙏🙏
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ ||
🙏🙏
ಸುಮಧುರವಾದ ಗಾಯನಕ್ಕೆ ಎಲ್ಲಾರೂ ಮನಸೋಲಲೇ ಬೇಕು ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕೇದಾರನಾಥ್.ಎಂ.ಜಿ.
ಅನಂತ ಅನಂತ ನಮಸ್ಕಾರಗಳು
🎉 really super songs in Tupsakri Sreenivas family 13:51
Sharanu sharanu prabhu🙏🙏🙏🎉🎉🎉
Naanu bhajane sannadhaagi haaduvavlu.Nimmindha Prasanna Venkatadaasara jeevana charithreyannu thiliyuva bhagya sikkithu.🙏🙏🙏🙏🙏🙏🙏🙏
ವಾವ್ ಸೂಪರ್ ಸಾರ್
ಅದ್ಭುತ ಸಾಹಿತ್ಯ ,ಅದ್ಭುತ ಹಾಡುಗಾರಿಕೆ . ನಮೋ ನಮಃ
Lo.
Excellent literature n rendering
Very nice singing Sir. Shri Prasanna venkatdasaya namaha.
ಅತ್ಯದ್ಭುತ ಸಾಹಿತ್ಯ ವಾದ
I am Ananda Rao from Srirangam. Tamil Nadu.
ಅದ್ಭುತ 👌🙏
🙏ತುಂಬಾ ಚೆನ್ನಾಗಿ ಹಾಡಿದ್ದೀರಿ ಗುರುಗಳೇ
ತುಂಬಾ ಚನ್ನಾಗಿದೇ
Really very nice
Entha srimanthano - excellent performance by Kulkarniji Explanation to the song would be very helpful, please. HARAYE NAMAHA.
Yentha shrimanthavada Sahitya 👏👏👏
Tumbaa adbutavagi hadiddiri acharyaree
Dasar hadige namo nama
Prasana venkat dasar song 1:08 Tupsakri Sreenivas family 🙏 pune 1:08
Dasavarenyarige anantananta namanagallu 🙏🙏🙏🙏🙏
Super Sir
🙏🙏🙏
an sir antha vichara Vanna kotri kelorige,astu namaskaara madru saladu ,nimge navu dhanyosmi ,bekandru keluva vondu vichara tiliyo yogyate namagirodilla ,entha charitre galu astidaavo nimmalli ,naav kaadu kulitideevi munde nimma hadu joteyalli charitregaagi kaytideevi,dhanyavadagalu nimage,
Super sir, 🙏🙏🙏🙏🙏
ಅದ್ಬುತ,👌
🙏🙏🥥🥥🙏🏼🙏🏼🙏🏿🙏🏿🥥🥥🙏🏻🙏🏻
Very good sahitya
👏🏼👏🏼👏🏼🙏🙏
🙏🙏😊😊
🙏🙏🙏👌
Please u
👏👏👏🙏🙏🙏🙏
Namaskar
E song na meaning tilisi
🙏🙏🙏🙏🙏
Super 🙏🙏🙏🙏🙏
👌👌
very nice
🎉🎉🎉
idannu kelovaaga kannalli neeru banthu
👍👍🌹🌹
🙏🏼🙏🏼🙏🏼🙏🏼🙏🏼
🙏
Пікірлер: 53

@vanajabai4053
11 ай бұрын

@shyamasundar9762
Жыл бұрын
🙏🙏🙏👌
@sarvottamadoni7850
Жыл бұрын
Please u
👏👏👏🙏🙏🙏🙏
Namaskar
E song na meaning tilisi
🙏🙏🙏🙏🙏
Super 🙏🙏🙏🙏🙏
👌👌
@vidyadeshpande1850
Жыл бұрын
very nice
🎉🎉🎉
idannu kelovaaga kannalli neeru banthu
🙏🙏🙏
👍👍🌹🌹
🙏🏼🙏🏼🙏🏼🙏🏼🙏🏼
🙏🙏
🙏🙏🙏
🙏
🙏