ಎಂಜಿನಿಯರಿಂಗ್‌ ದುರಾವಸ್ಥೆ! | The fall of Indian Engineering Degree | Placement | Masth Magaa Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Engineering #EngineersDay #Civil #Mech #EE #RoyalMech #IT #ComputerScience #Course #Placement #Enrollment #EngineeringColleges #MasthMagaa #AmarPrasad

Пікірлер: 709

  • @MasthMagaa
    @MasthMagaa10 ай бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @superman_1975

    @superman_1975

    10 ай бұрын

    ನೀನು ಅದೇನು ಜರ್ನಲಿಸಂ ಕಲಸ್ತಿಯೋ ಆನ್ಲೈನ್ ನಲ್ಲಿ....

  • @pampapathijanekunte2321

    @pampapathijanekunte2321

    10 ай бұрын

    Sir ನಾನು BA ಪದವಿ ಮಾಡಿದ್ದೀನಿ ಮತ್ತು ಕನ್ನಡ ಭಾಷಾ ಕೌಶಲ್ಯ ಹಾಗೂ ಮಾತುಗಾರಿಕೆ ಅನುಕರಣೆ ಮಾಡುವ ಕಲೆ ಕೂಡ ಇದೆ ಆದ್ರೆ ಜೀವನಕ್ಕೆ ಅಂತ ಒಂದು ಕೆಲಸ ಬೇಕಲ್ಲ ಅದು ಈ ಕೋರ್ಸ್ ಮಾಡಿದ್ದರೆ ಕೆಲ್ಸದ ಬಗ್ಗೆ ಮಾಹತಿಗಾಗಿ ಹೇಗೆ ಸಂಪರ್ಕ ಮಾಡಬಹುದು ಹೇಳಿ

  • @sumanthbhat1041

    @sumanthbhat1041

    10 ай бұрын

    Useless engineering only theory focused don't have fundamental or practical skills or knowledge of repair or understanding machines. See Dr Amar Bose he from childhood started repairing electronic devices radios stereos etc

  • @superman_1975

    @superman_1975

    10 ай бұрын

    @@sumanthbhat1041 yes bastard fucking syllabus fucking education system looting institutions

  • @psychoscientist9007
    @psychoscientist900710 ай бұрын

    Engineering never go down but the people who chose engineering go down only because lack of skill and knowledge 😊

  • @halliyabuddhivanthamaanava7436

    @halliyabuddhivanthamaanava7436

    10 ай бұрын

    You are correct ..

  • @rekhac1616

    @rekhac1616

    10 ай бұрын

    Yes

  • @karthik.com_kannada8824

    @karthik.com_kannada8824

    10 ай бұрын

    💯%

  • @soulmate-999

    @soulmate-999

    10 ай бұрын

    Really true sir

  • @mouneshbadiger4

    @mouneshbadiger4

    10 ай бұрын

    💯%%

  • @om.k4
    @om.k410 ай бұрын

    Engineering will never die just upgrade your skills and become a pro in it. Never stop learning; is the key to success for engineering graduates.

  • @userunknowno21

    @userunknowno21

    10 ай бұрын

    Wr should learn

  • @abhishekjg5925

    @abhishekjg5925

    10 ай бұрын

    TQ for your motivation 😄

  • @techandeducationinkannada7584

    @techandeducationinkannada7584

    10 ай бұрын

    True words

  • @VigneshMogaveer112

    @VigneshMogaveer112

    10 ай бұрын

    ​@@userunknowno21there are a lot of resources to learn, if you've skill u will get the job in this world.

  • @userunknowno21

    @userunknowno21

    10 ай бұрын

    @@VigneshMogaveer112 wr should learn skills

  • @Meghanatk0798
    @Meghanatk079810 ай бұрын

    I m also Mechanical Engineer,, working in 'core' filed,,, I m really proud😊

  • @akshaksh2374

    @akshaksh2374

    10 ай бұрын

    Good

  • @S-Swami-M.

    @S-Swami-M.

    Ай бұрын

    Do not demotivate

  • @rudrappa.schanaveerashetra4830
    @rudrappa.schanaveerashetra483010 ай бұрын

    ಮತ್ತೇನು 30 ವರ್ಷದ ಹಳೇ ಕಾಲದ ಪಠ್ಯ ಇದ್ದರೆ ಏನು ಮಾಡಬೇಕು ವೇಸ್ಟ್ ಇಂಜಿನೀರಿಂಗ್

  • @vishalajnanakannada
    @vishalajnanakannada10 ай бұрын

    ನಮ್ಮ ದೇಶದ ಶಿಕ್ಷಣ ಸುಧಾರಿಸಬೇಕು..

  • @PARTHASCIENCELAB
    @PARTHASCIENCELAB10 ай бұрын

    Ultimate study ! more than 50% of the engineering students are not fit for it.Every individual should choose their course depending on their capability & interest. I feel Engineering is meant for creative individuals and one who has good observation and keen interest on knowing how things are created, how it works and how it can be improved.....

  • @koodandaravi
    @koodandaravi10 ай бұрын

    ವಿದ್ಯಾರ್ಥಿಗಳು ತಮ್ಮ‌ ಜ್ಞಾನ ಹೆಚ್ಚಿಸುವತ್ತ ನಿರಂತರವಾಗಿ ಪ್ರಯತ್ನಿಸುವುದು ಉತ್ತಮ.

  • @shivarammanur1372
    @shivarammanur137210 ай бұрын

    ನನಗೆ ಈ ವಿಷಯದಲ್ಲಿ ಮಾಹಿತಿ ಕಡಿಮೆ. ನನಗೆ ತಿಳಿದಂತೆ ಈ ಇಂಜಿನಿಯರಿಂಗ್ ಕೆಲಸ ಮಾಡುವವರು ಹೆಚ್ಚು ಒತ್ತಡದಿಂದಾಗಿ ಆರೇಳು ವರ್ಷಗಳ ಕೆಲಸ ಮಾಡುತ್ತಾರೆ. ಆಮೇಲೆ ಅವರು ಬೇರೆ ಕಲಸ ಅಥವಾ ವ್ಯಾಪಾರ ಮಾಡುತ್ತಾರೆ. ಹಾಗಾಗಿ ಹೆಚ್ಚು ಕೆಲಸ ಲಭ್ಯತೆ ಇರುತ್ತದೆ.

  • @sridharsanjeev3050
    @sridharsanjeev305010 ай бұрын

    ಭಾರತದಲ್ಲಿ.. RJ & KZreadrs ಗಳಲ್ಲಿ..🙄ಮುಕ್ಕಾಲು ಭಾಗ ಎಂಜಿನೀರಿಂಗ್ ಪದವೀಧರರೇ ಅವ್ರೇ!!😅

  • @vinaytl8569

    @vinaytl8569

    10 ай бұрын

    Correct agi helde

  • @prajwalgowda9890

    @prajwalgowda9890

    10 ай бұрын

    ನಾನು ಕೂಡ ಸಿವಿಲ್ ಇಂಜಿನೀಯರಿಂಗ್ ಸೇರುತ್ತಿದಿನಿ 💛❤️✊

  • @acesathish2567

    @acesathish2567

    10 ай бұрын

    💯

  • @siddukuratti

    @siddukuratti

    10 ай бұрын

    Engineering Completed in 2018 But till now no job😢 ..,

  • @anushree1202

    @anushree1202

    10 ай бұрын

    ​@@siddukurattisame😢

  • @vickyedits6199
    @vickyedits619910 ай бұрын

    The way u explained its just boomb blast it's also inspired for engineers to develop their skills 🙇🙇🙇

  • @commonman5768
    @commonman576810 ай бұрын

    Engineering will never die because you are uploading vedio we are watching vedio in anywhere anytime mode this is because of engineering....😊

  • @kiiiiii419

    @kiiiiii419

    10 ай бұрын

    Technology

  • @anandpatil6661

    @anandpatil6661

    10 ай бұрын

    Super, KZread create maadidavru Engineers , illandra doller per view barodlla.

  • @NanobbaAnamika

    @NanobbaAnamika

    10 ай бұрын

    ​@@kiiiiii419aa technology develop madirode engineers

  • @Nd-jr6ow

    @Nd-jr6ow

    10 ай бұрын

    @@NanobbaAnamika😂obviously engineers who are software developers not all engineers

  • @rajendrasinghk8419

    @rajendrasinghk8419

    10 ай бұрын

    ​@@Nd-jr6owsoftware developers are also engineers 😂😂😂

  • @dinesh2471972
    @dinesh247197210 ай бұрын

    I am a Doctor 52 years young having my hospital since 1999 ...I have joined this journalism course by paying 2400 plus odd .....I really wanted to explore the journalism 😊

  • @ShivarajPurdal

    @ShivarajPurdal

    10 ай бұрын

    Sir bsc nursing is good ??

  • @Dlly959
    @Dlly95910 ай бұрын

    Good skills and communication skills leads to good software engineer 🎉

  • @srraghu877
    @srraghu87710 ай бұрын

    ನೀವು ಹೇಳಿದ್ದು ಸರಿ... ಟೀಚಿಂಗ್‌ನ ಗುಣಮಟ್ಟ ಸುಧಾರಿಸಬೇಕು... ಹಾಗೂ ವಿದ್ಯಾರ್ಥಿಗಳು ಛೂಸ಼್ ಮಾಡುವಾಗ ಹೆಚ್ಚು ಯೋಚಿಸಿ ನಿರ್ಧರಿಸಬೇಕು...

  • @Dr.ashwath

    @Dr.ashwath

    10 ай бұрын

    ellaanu teachers mele haakokke naachike aagalwa? college nalli rowdism bagge maatadi, huduga , hudugi dress sense bagge maatadi..... ade teachers salary gottaa? IT avara salary gotta? Ene kelidru teachers mele haakodu ondu bitti sikkiddare...

  • @Infonest22

    @Infonest22

    10 ай бұрын

    Infrastructure idya guruve college nalli est college nalli end to end lab facility ide

  • @Meat_cooker

    @Meat_cooker

    10 ай бұрын

    ​@@Dr.ashwath.. ಕೆಲವು ಅದೆಷ್ಟೋ ಯುಟುಬರ ಗಳು ವರ್ಷಕ್ಕೆ 4-5 ಲಕ್ಷ ಗಳಿಸಿದ್ರೆ ಕೆಲವರು ತಿಂಗಳ ತಿಂಗಳ ಗಳಿಸ್ತರೆ... ಇನ್ನ ಹಿಂದಿ ಯೂತುಬರ ಗಳು ಅಂತೂ ತಿಂಗಳಿಗೇ 30 ಲಕ್ಷ ಎನಿಸೋರು ಇದ್ದಾರೆ 😭😭😭😭.... ನಾವೂ ಇದೀವಿ ವರ್ಷವಿಡೀ ದುಡಿದೂ ಬರೇ 15-20 ಸಾವಿರ ಸಂಬಳಕ್ಕೆ ಮಾಲೀಕನ ಬಾಯಲ್ಲಿ ಉಗಿಸ್ಕೊಂಡ್ ಉಗೀಸ್ಕೊಂಡ್ ದುಡಿಬೇಕು 😭😭😭..

  • @SM-dr3ew
    @SM-dr3ew10 ай бұрын

    ಎಲಾ ಶಾಲೆಯಲ್ಲಿ ನಿಮ್ ತರ ಟೀಚರ ಇರ್ಬೇಕು❤

  • @pramodshetty8611
    @pramodshetty861110 ай бұрын

    It is true , we engineers have to study more than 60 subjects in 4 years. But getting job in small industry also deficult. So it is better to close 50 percent of engineering colleges in India.

  • @Meat_cooker

    @Meat_cooker

    10 ай бұрын

    .. ಕೆಲವು ಅದೆಷ್ಟೋ ಯುಟುಬರ ಗಳು ವರ್ಷಕ್ಕೆ 4-5 ಲಕ್ಷ ಗಳಿಸಿದ್ರೆ ಕೆಲವರು ತಿಂಗಳ ತಿಂಗಳ ಗಳಿಸ್ತರೆ... ಇನ್ನ ಹಿಂದಿ ಯೂತುಬರ ಗಳು ಅಂತೂ ತಿಂಗಳಿಗೇ 30 ಲಕ್ಷ ಎನಿಸೋರು ಇದ್ದಾರೆ 😭😭😭😭.... ನಾವೂ ಇದೀವಿ ವರ್ಷವಿಡೀ ದುಡಿದೂ ಬರೇ 15-20 ಸಾವಿರ ಸಂಬಳಕ್ಕೆ ಮಾಲೀಕನ ಬಾಯಲ್ಲಿ ಉಗಿಸ್ಕೊಂಡ್ ಉಗೀಸ್ಕೊಂಡ್ ದುಡಿಬೇಕು 😭😭😭..

  • @shivarajpatil2504
    @shivarajpatil250410 ай бұрын

    Problem is not with only lectures but also with syllabus framed, government rules and parents attitude. Everyone should think of their roles.

  • @balajibj6644
    @balajibj664410 ай бұрын

    If u are technically strong, then there is always a scope. Quality output is not coming due to giving license to open more college. Many colleges are belong to politicians and they giving seat to below average students and management involve in fraudulent activities during examination to make pass the below average student's. From these students don't expect quality output finally they are in the field which is no where concerned to their studies. I hope amar sir u r speaking about engineering job by keeping those type of students in ur mind.

  • @engineeringdiaries4856
    @engineeringdiaries485610 ай бұрын

    I'm also mechanical engineering student, I'm really proud But the thing is in college they don't teach what is real world problem, & still implementing 90s era useless lab & theory it must change then only skilled engineers come out

  • @dayanandn5834
    @dayanandn583410 ай бұрын

    🙏 Namaste Amarprasad sir Good evening.! 🌺 The fall of inganiring digri nyc Contant help full video..👍

  • @nikhilnishanimath6560
    @nikhilnishanimath656010 ай бұрын

    The main reason is,these many Engineers are not actually required ..There is too much of supply than demand

  • @ea3661
    @ea366110 ай бұрын

    Amar Prasad Sir, Really good explanation Thanks

  • @dileepchandrashekhar
    @dileepchandrashekhar10 ай бұрын

    As a Structural Engineer from NYC these are my comments. There is a real disconnect between the education system and industries in India. The way to overcome is to get/give real-time projects and make students work on them. This enhances professionalism and skill development. Inturn, the professor, student and college can also make money while participating in the project. When I was studying at University of Cincinnati, I was working on a project that was funded by AISC. This was as a part of my master's thesis. In India this doesn't even happen at IIT level. I have seen some IIT professors working on real-time projects but the problem is they are not obligated to do that. Its like a Govt. job(even at private colleges), your are not required to prove yourself after you get your job. Most professors are non-competent or not skilled enough to write proposals and get real-time projects even when they have required human resources. So, there is no organic growth happening. And no law can force any growth. The only solution for this problem will be to make engineering colleges and professors more accountable.

  • @sandyasandya4269

    @sandyasandya4269

    10 ай бұрын

    Very good explanation 👏 🎉

  • @chikkappay.r9236

    @chikkappay.r9236

    10 ай бұрын

    Try to explain short and sweet 👍

  • @manohar417

    @manohar417

    10 ай бұрын

    Are you studied in karnataka Form which college

  • @nikhilnishanimath6560

    @nikhilnishanimath6560

    10 ай бұрын

    Superb,you have figured out the reason very well..

  • @dileepchandrashekhar

    @dileepchandrashekhar

    10 ай бұрын

    I did my bachelors in Civil Eng. from PESU Bengaluru.

  • @puresoul5559
    @puresoul555910 ай бұрын

    I'm also pursuing Engineering But I'm not happy from it More focus on theoretical and clearing the backlogs subjects only instead on focusing practical knowledge

  • @anvith.9631
    @anvith.963110 ай бұрын

    ಯಾರು ಉದ್ಯೋಗ ಇಲ್ಲ ಬನ್ನಿ😂😂 ಕಾಮೆಂಟ್ ಮಾಡುವ. ಒಂದು ಉದ್ಯಮವನ್ನೇ ಸ್ಥಾಪಿಸೋಣ 🤩

  • @BanaviBaduku
    @BanaviBaduku10 ай бұрын

    Informative Video

  • @snehanagarajshet3218
    @snehanagarajshet321810 ай бұрын

    💯 True sir College alli skills, industry, technology based education and knowledge kodbeku...... Bari exam pass agodanna helidre students future ge kastha

  • @pyaarikhabootar3525
    @pyaarikhabootar352510 ай бұрын

    I did Engineering. But didn't get job in IT companies. Finally joined non it company for IT maintenance and support work..Now doing graphic designing work for the company!! Also for future learning web development. The syllabus is completely changed. Many things we learned day and night in colleges are outdated and replaced with newer technologies.!! So again struggling day and night learning multiple courses for survival.!! But companies want only experienced candidates. Many recruiters dont even know when the technology came in market..Also the groupism is there inside industry. Candidates are underpaid. We spend lakhs but get only 10-15k job. If we question people say, money is not important. But we can't live without money. Also companies expect 8-10 skills in one candidate. As a result quality projects are decreasing.

  • @raviprasad-mc8le
    @raviprasad-mc8le10 ай бұрын

    Well said sir about engineering teaching problems and placement problems detail explained well information collected clearly said.

  • @user-zy2ub7yb5g
    @user-zy2ub7yb5g10 ай бұрын

    Really i appreciate your content, your are given very good content to society, i am also engineering graduate

  • @user-wy7pj8tx1i
    @user-wy7pj8tx1i10 ай бұрын

    Any degree never goes down ,the peoole who are studying depends on them

  • @prajwalkannadiga8737
    @prajwalkannadiga873710 ай бұрын

    At the End Skills and Knowledge required. For a good Engineer

  • @guruchethan4731
    @guruchethan473110 ай бұрын

    Unfortunately marks idre aste placement ge allow madodu avrige ollage hoglike marks beku ollage hodmele knowledge beku...

  • @vinayprasad5131
    @vinayprasad513110 ай бұрын

    The main reson due to engineering unemployment in India. Current system is trying to foster and create work environment in such a way where a commerce graduate is expected to learn IT skills as well as management skills via many certification and online courses. Additionally it becomes more cost effective and many of the MNCs can avail employees by providing lesser salary packages.

  • @sandeeps.b7461
    @sandeeps.b746110 ай бұрын

    Hope people have now nderstood the importance of NEP....

  • @Rakshit694
    @Rakshit69410 ай бұрын

    Thank you so much sir 🙏🏾🙏🏾

  • @amarnathkonnaghatta8257
    @amarnathkonnaghatta825710 ай бұрын

    Examination system to be relook, internal marks to be removed, required chapters to be added in syllabus. Annual exams is better than semister s SL

  • @Comedy_Time302
    @Comedy_Time30210 ай бұрын

    Thank you so much sir for motivation

  • @riteshmghodke7060
    @riteshmghodke706010 ай бұрын

    We know the problem let's talk on solution. What can be done? What an pu student do ? What an Already enrolled student do? What an graduate do? Talking on problem is easy (no offence) discuss the solutions. Bring the positivity. People r dying in self doubt even after working hard ( even after following the society norms).

  • @rajendrasinghk8419
    @rajendrasinghk841910 ай бұрын

    We are ready to learn engineering subjects but our colleges and lecturers are not capable. They are still following the conventional method of engineering.

  • @dhananjayagowda6698
    @dhananjayagowda669810 ай бұрын

    Nivu helidu 100%sir.evaglu engineering complet hagi barorge theory gotirute adre practical gotirala.

  • @Dabbu_and_paapoo
    @Dabbu_and_paapoo10 ай бұрын

    Sir what you told it's 1000% right, am also completed same degree but can you make some videos so we can get solution for this, right now am also one of the candidate who not find right profile job and become jobless after have work on what I studied and outside jobs are too less and right now even we ready to do job but employees not ready to take us because we did engineering and we not have experience what they want

  • @praveenshetty1994
    @praveenshetty199410 ай бұрын

    Civil Engineer like here😂😂

  • @malleshmalagar9858
    @malleshmalagar985810 ай бұрын

    Nivu nann kann terisidiri I thinking to take engineering Tq so much ❤

  • @youthindia1312
    @youthindia131210 ай бұрын

    Today also there is demand for engineers but only for the skilled engineer's. But most of the engineering collages failing to output skilled engineer's. I'm saying all these things because I have 2 years of experience as a software Engineer.

  • @basanagouda2445
    @basanagouda244510 ай бұрын

    Excel data entry ,Gmail reply & diploma and ITI man power handling and PPT presentation slide madoke engineering madbeku aste other wise no rocket science in engineering at present situation

  • @yogeesh_kulal02
    @yogeesh_kulal0210 ай бұрын

    I am the one who asked to do this video in a comment.... Hilarious thing is I am studing in 1 year B. E😂

  • @okeybyby2283

    @okeybyby2283

    10 ай бұрын

    Me also😅

  • @umeshn7513
    @umeshn751310 ай бұрын

    Ok, ur right, problems not with students,

  • @user-ym9tb3dq5u
    @user-ym9tb3dq5u10 ай бұрын

    When we ppl came out of scoring and taking marks card skill set is important i think Holding a degree certificate is completelyyy 😢

  • @rohitkm1477
    @rohitkm147710 ай бұрын

    ಅತಿಯಾದ ಜನಸಂಖ್ಯೆ ಇದ್ರೆ ಹೀಗೆ ಆಗುತ್ತೆ

  • @peaceful154

    @peaceful154

    10 ай бұрын

    Neevobre sariyagi problem artha madkondid nodi

  • @devikar4239
    @devikar423910 ай бұрын

    U are correct sir ,these problems are not only in Be is there in master degree also

  • @nakulshindhe1926
    @nakulshindhe192610 ай бұрын

    As a Mechanical Design Engineer, I dont agree with you.. We have requirements in the market but not getting the skilled engineer's..

  • @WiseDecisions

    @WiseDecisions

    10 ай бұрын

    you were not as skilled as now, rethink over..

  • @Win2prh385

    @Win2prh385

    10 ай бұрын

    Learning mechanical engineering is good but job is equal to labour job in industries you will not get respect & learning is Pathetic everyone treated like beggar by providing meals in manufacturing industries earning are not good what you except today's cost Maruti Suzuki,Hero honda few companies will provide good environment in workshop you will learn something from these companies. 80 percent people Switch their mechanical job to other sectors 😂😂😂

  • @WiseDecisions

    @WiseDecisions

    10 ай бұрын

    @@Win2prh385 Some companies offered 8K for freshers and civil engineering is even worse then mechanical engineering. Computer engineering is even more worse then these two combined.

  • @amol3987

    @amol3987

    10 ай бұрын

    Same for software engineer also, don't getting skilled resource, and will not show dedication

  • @coolcontent_volg1147

    @coolcontent_volg1147

    10 ай бұрын

    Mechanical engg worst branch industries treated like iti diploma grade panthetic work life balance better IT jobs are good

  • @sadashivbm886
    @sadashivbm88610 ай бұрын

    Last words are amazing , really sir 👍

  • @indiras7504
    @indiras750410 ай бұрын

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಅಮರ್ ಪ್ರಸಾದ್ ಧನ್ಯವಾದಗಳು 🙏

  • @1823SumanRaj
    @1823SumanRaj10 ай бұрын

    Vtu syllabus innu update agilla 2008 alli iro syllabus alli 70% iglu ide

  • @shanthakumar6172
    @shanthakumar617210 ай бұрын

    Good information 🎉

  • @sanjugowda2534
    @sanjugowda253410 ай бұрын

    Electronics and communication engineering students like here

  • @nmriteeshgowda5282
    @nmriteeshgowda528210 ай бұрын

    ದಯವಿಟ್ಟು ಕರ್ನಾಟಕದ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ video ಮಾಡಿ🙏

  • @user-ix5cx6bp4f

    @user-ix5cx6bp4f

    10 ай бұрын

    Rvce bnglr Bmsce bnglr Msrit bnglr Pes ( rr) bnglr Uvce bnglr Sit Tumkur BVB hubli Bmsit bnglr Dsce bnglr

  • @15790able
    @15790able10 ай бұрын

    Government or VTV should change the old or outdated syllabus,,,, should implement new syllabus according to industrial or company,, job related syllabus

  • @Triplets12366
    @Triplets1236610 ай бұрын

    Engineering degree teaches all life skills, iam proud to be an engineer

  • @NIkForever

    @NIkForever

    10 ай бұрын

    👏

  • @narasimhakumar9818
    @narasimhakumar981810 ай бұрын

    Super sir 🙏🙏🙏

  • @santosh_Benkiee
    @santosh_Benkiee10 ай бұрын

    If you are not good in physics and mathematics pls don't do engineering.....don't waste your time and money and energy 🙏 ...inform your friends and family members 😢😢

  • @MrKarthik32

    @MrKarthik32

    10 ай бұрын

    We can not judge a person whether he/she is good in Maths,Physics,Engineering by the marks he/she gets. By that logic, nobody as a student in India hasn't got practical exposure in physics. We all have by-hearted subjects. And the one who memorizes and vomits in exams and gets good marks is considered as topper even though he doesn't know what exactly it is the very next day of the exam😅

  • @puresoul5559

    @puresoul5559

    10 ай бұрын

    ​@@MrKarthik32you are right Only marks matters

  • @pramodprasannakumarStudio
    @pramodprasannakumarStudio10 ай бұрын

    Dear engineer's Lets create a engineer's club because lawyer's and doctors have there own club for there need on any issues but engineers dnt have any club to descuss on it.

  • @drchandankumardgowda6658
    @drchandankumardgowda665810 ай бұрын

    Wt about medicine ( mbbs and BVSc and AH)

  • @balajiv5820
    @balajiv582010 ай бұрын

    The study of engineering is now proves too much of importance to any subject or studies lead one day to downfalls 😮😮😮 if no quality

  • @anilv6020
    @anilv602010 ай бұрын

    Sir make one video regarding Farm science save many before entering into trap

  • @sunilroaster7740
    @sunilroaster774010 ай бұрын

    ಸರಿಯಾದ ಸಮಯಕ್ಕ್ ಪೋಸ್ಟ್ ಗಳು ಬಿಡಲಿಲ್ಲ ಅಂದ್ರೆ ಹೀಗೆ ಆಗುತ್ತೆ sir

  • @svjkchintu5743
    @svjkchintu574310 ай бұрын

    Convert formality education in to actual education. We can improve its quality.

  • @chamel19
    @chamel1910 ай бұрын

    BA graduation 😢 ನಮ್ ಬ್ರಾಂಚ್ ಧಮ್ ಕಳ್ಕೊಂಡ್ 2 -3 ದಶಕ ಆಯ್ತು

  • @anu.b.r103

    @anu.b.r103

    10 ай бұрын

    Don't worry ಇನ್ಮೆಲ್ ಸ್ಟಾರ್ಟ್ ಆಗುತ್ತೆ ಹವಾ 👍👍

  • @m.b.nagaraj7666

    @m.b.nagaraj7666

    10 ай бұрын

    BA not lost it's Value BA Graduate lost Value

  • @NareshNayakaM-lj6zs

    @NareshNayakaM-lj6zs

    10 ай бұрын

    BA ಯಾವತ್ತೂ ತನ್ನ ಗತ್ತು ಜ್ಞಾನ ಕಳೆದುಕೊಳ್ಳಲ್ಲ

  • @kishanraokulkarni7330
    @kishanraokulkarni733010 ай бұрын

    Central govt&all state govt. To take necessary steps. In this regard.

  • @anantharamu5667
    @anantharamu566710 ай бұрын

    Yes... Education system is outdated.. What ever we study will not be much useful in job role...

  • @hanumantham9238
    @hanumantham923810 ай бұрын

    Yellaru eega comfortable agi irode obba civil, electronic, mechnical, electrical, IT, chemical, nuclear, automobile, aerospace, petroleum, marine, agricultural, biomedical engineer inda💪💪.... Proud to be engineering student... Charm kadime agirbodu adre engineering illade yaru badukalla aste😎😎

  • @puneethadyanthaya7546
    @puneethadyanthaya754610 ай бұрын

    Good somebody thought of it and made a video out of it all points that he is made is all true i agree with him 100%,now there's no point in blaming that this is not right or that is not right,what can be done to correct this issue should be thought of and introspection is very important as a student before stepping into such professional courses like engineering as to what's good for me when getting into a course like engineering bcz it's largely skill based according to me,if ones skillfull definately he will have a market and companies will be ready to hire him knowledge and learning is different if u put ur effort in the learning definately u can score good grades and gain lot of knowledge,so that's why being skillfull is very important in engineering,as one more thing i want to tell to the students who want to choose engineering,please think for urself and decide and than choose bcz it's a longer process it's not a degree as like may be other degrees once ur in u should be dedicated in it for life,so it's a lifetime commitment so just decide whether I'm passionate for engineering and than join engineering or else don't👍

  • @supremacy_44
    @supremacy_4410 ай бұрын

    Still there is demand for quality engineer which will remain forever, if u have skills definitely u will be high paid .

  • @harshab417
    @harshab41710 ай бұрын

    Yes, Bro.... I will agree .... because I'm also Engineer.... Why this issue ... I will explain... Today... Company and industries... looking towards increase productivity they looking new technology, Automation and robotics to reduce Manpower (Example: Automation establish one line it's almost eliminate (before 20 employees... after it's reduced to 6 employees) because they don't required high skill employees. We countries have less manpower they introduced Automation and robotics example Japan, they have less manpower they invented some technology improvement... and it's reduced production cost... as per your nation we have to much resources... present company and organisation they intrested on automation and robotics because they no need investment on manpower .... it's facts ( Presently compared to automotive industries Aerospace industry required more engineers because of its batch production) ... i am interview some out come of college freshers... as u mentioned... so much skill set issue and less confidence level ... I found and over period it's resolved.... But Engineering never come down (collage need to take care ... good teaching skill and change and add the subject as per present world requirements)

  • @allroundchannel148
    @allroundchannel14810 ай бұрын

    Medical course bagge video madi plz .about the demand of mbbs

  • @amol3987
    @amol398710 ай бұрын

    Latest technology adopt madakobeku, hale syllabus etre yenu work out agolla, Evagin generation bahala kadime mattadalli effort hakatare most of the candidate not fit for requirement, Salary expectation antu jasti ne. Modalu latest trend anusar technology kalakobeku.

  • @ImKLRahul
    @ImKLRahul10 ай бұрын

    @amar prasad @all I have studied one of the best college in Karnataka I observed one main problem with students is lack of energy and hungriness to gain knowledge.

  • @Chemyasi

    @Chemyasi

    10 ай бұрын

    Well said

  • @ArunaKumari-cg5oe
    @ArunaKumari-cg5oe10 ай бұрын

    Very very nice topic at present education system and well explained sir

  • @prakruthicreations2636
    @prakruthicreations263610 ай бұрын

    What about accountants who are working at small business and companies and what are the salary no worth of salary what they r getting

  • @kalkihindu1852
    @kalkihindu185210 ай бұрын

    Very I'm out college while admission they showcased der will campus interview after final year nobody spoke about that..

  • @prashanthm1986
    @prashanthm198610 ай бұрын

    Engineering never lost its scope and it wont. Engineering colleges are increasing. So engineers are more .you join good and placement oriented colleges. You wont regret abot your choice .choose colleges wisely and branches too .good luck engineers.

  • @dr.shrikanthacharya7030
    @dr.shrikanthacharya703010 ай бұрын

    I request you make one compulsory video on BAMS degree and its present situation of Ayurveda doctors and life style . I will give full details if u want Thank you

  • @stanleyif7988
    @stanleyif798810 ай бұрын

    Tamil Nadu , Andhra united has double amount (colleges , students) more than Karnataka. Colleges has mushroomed far higher than job vacancies.

  • @raghavarjun4326
    @raghavarjun432610 ай бұрын

    the same scene is for Medical with 5-10 year ,

  • @Sujays_raj
    @Sujays_raj10 ай бұрын

    Computer science engineering students Attendance here 👇👇

  • @padmavathik3359
    @padmavathik335910 ай бұрын

    ರಿ ಸ್ವಾಮೀ job market idda hage job doritide. Core engineering discipline nalli yavudo software company ge Nevada vishaya heli kosabeka?

  • @vickyvikascs316
    @vickyvikascs31610 ай бұрын

    Autonomous, Vtu, aided, unaided, private seats ಇವುಗಳ ಬಗ್ಗೆ ಮಾಹಿತಿ ಕೊಡಿ ಅಮರ್ ಸರ್, ನಾವು ಇವಾಗ ಡಿಪ್ಲೊಮಾ lateral entry students, how to join engineering, please sir 🙏🙏

  • @unknownshikari7411
    @unknownshikari741110 ай бұрын

    ದಯವಿಟ್ಟು engg ಸರ್ಬೇಡಿ ಯಾರೂ ,, ಅವ್ರ ಮಾಡೊ ಪಾಠ ಹುಡುಕೋ job ಸಂಬಂಧ ಇಲ್ಲ

  • @maanasivs8691
    @maanasivs869110 ай бұрын

    Good analysis

  • @sharanbagewadi51
    @sharanbagewadi5110 ай бұрын

    Sir.. make a video promt engineering and chat gpt, data scientist, data analyst, AI mad machine learning and more... Which will the best in future growth for job seekers in India....

  • @vinodpatil8386
    @vinodpatil838610 ай бұрын

    👍🔥

  • @KishoreKumar-dm6rv
    @KishoreKumar-dm6rv10 ай бұрын

    we need free educstion and hospitals throughout india

  • @Sangamesh266
    @Sangamesh26610 ай бұрын

    👉ಸೂಪರ್ 👌ನಿಜ ಹೇಳಿದಿರಾ ಸರ್. ಇದನ್ನು ಅರಿತು ನಡೆಯಬೇಕಾಗಿರುವ ಅವಶ್ಯಕತೆ ಇಂದಿನ ಯುವಜನರಿಗೆ ತುಂಬಾ ಮುಖ್ಯವಾಗಿದೆ ಎಂಬವುದು ಇಲ್ಲಿ ಗಮನಿಸಬೇಕಾದ ಸಂಗತಿ...✍️

  • @padmavathik3359

    @padmavathik3359

    10 ай бұрын

    ಪೋಷಕರು ಮಕ್ಕಳನ್ನು ಇಂಜಿನಿಯರಿಂಗ್ ಗೆ ತಳ್ಳಬಾರದು

  • @peaceful154

    @peaceful154

    10 ай бұрын

    Population kadime agbeku

  • @ANUP3306
    @ANUP330610 ай бұрын

    Its becuase of private engineering colleges made the quality worse by unnecessary work load to faculties

  • @sajjan09028
    @sajjan0902810 ай бұрын

    Now engineering college is more, so average students are also getting the seats so these will be not fitting to job after complete

  • @prajwalkannadiga8737
    @prajwalkannadiga873710 ай бұрын

    One of my senior colleagues said he is staying in Marathalli he is a Telugu guy he said. Without kannada we can serve in Bengaluru. Everyone speaks Telugu he said. When he tries to speak little kannada local people will communicate with him in Telugu only he said. At that time i felt like a hell/shame what our people have done to our Beautiful city Bengaluru 😢. Because of kind heartedness only people are taking advantage😢. Bengluru is completely gone out of Kannadigas Hand.

  • @subhashgowda7788

    @subhashgowda7788

    10 ай бұрын

    Day by day Namma Bengaluru loosing its charm Respect and value

  • @pallavichawan6079
    @pallavichawan607910 ай бұрын

    Awesome sir

  • @kishorkishor4423
    @kishorkishor442310 ай бұрын

    @masthmaga dear sir Engineering will not fall until world exists understand Depending up on skills upgrade our self ❤

Келесі