ಡಿಮ್ಯಾಂಡ್‌ ಜೊತೆ ಒಳ್ಳೆ ಸ್ಯಾಲರಿ! | Future Secured Jobs | Career Options | AI Experts | Masth Magaa

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#FutureSecuredJobs #TechnicalMaestros #Wellness&TravelExpert #Nursing #ModernFarming #WasteManagement #AIExperts #Education #SustainabilityExperts #DigitalMarketing #JobMarket #FutureCarrierOptions #MasthMagaa #AmarPrasad

Пікірлер: 133

  • @MasthMagaa
    @MasthMagaa7 ай бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @rajanirajani8572
    @rajanirajani85727 ай бұрын

    Artificial Intelligence impact in Military defence system ಇದರ ಬಗ್ಗೆ ಒಂದು ವಿಡಿಯೋ ಮಾಡಿ

  • @BE_HAPPY505
    @BE_HAPPY5057 ай бұрын

    ಒಳ್ಳೆಯ ಮಾಹಿತಿ ಸರ್. ತಮಗೆ ಹೃದಯಪೂರ್ವಕ ಧನ್ಯವಾದಗಳು❤

  • @PraveenKumar-nx3he
    @PraveenKumar-nx3he7 ай бұрын

    ಏನಾದ್ರೂ ನಮ್ಮ ಮಗಳನ್ನು ಗೌರ್ಮೆಂಟ್ ಜಾಬ್ ಇರೋರ್ಗೆ ಕೊಡ್ತೀನಿ ಅನ್ನೋ ಸಂಖ್ಯೆ ಮಾತ್ರ ಕಡಿಮೆಯಾಗಲ್ಲ

  • @athribhat2243

    @athribhat2243

    7 ай бұрын

    Government job doesn't have expiry that why

  • @jaishriRam14D
    @jaishriRam14D7 ай бұрын

    Army and police ever green job🎉❤

  • @phantom1665

    @phantom1665

    27 күн бұрын

    Not after 50 years

  • @veenamodaliyar7561
    @veenamodaliyar75617 ай бұрын

    Your posting videos based on our thinking 🤔🤔🤔 . Very helpful 😅

  • @harugericommerceclasses3501
    @harugericommerceclasses35017 ай бұрын

    ಸರ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಒಂದು ವಿಡಿಯೋ ಮಾಡಿ..ಸರ್..🙏

  • @kakashi_vladivostok
    @kakashi_vladivostok7 ай бұрын

    AI ಒಂದು ಲೆವೆಲ್ ನಲ್ಲಿ ಇದೆ ಆದ್ರೆ AGI (artificial general intelligence)ಬಂದ್ರೆ ಸಾಫ್ಟ್ ವೇರ್ ಕಥೆ ಮುಗೀತು.Almost consciousness ಬಂದ ಹಾಗೇನೆ. ಹೆಂಗ್ ಗೊತ್ತು ಕೇಳ್ಬೇಡಿ ನಾನು ಕೂಡ AI & machine learning developer 😂

  • @ajithdb413

    @ajithdb413

    7 ай бұрын

    Difference ean bro AI & AGI

  • @kakashi_vladivostok

    @kakashi_vladivostok

    7 ай бұрын

    @@ajithdb413 AI ನಿಮ್ದು ಮೊಬೈಲ್ ನಲ್ಲಿ ಇರುವ face lock ಅಥವಾ finger print scan ಇರ್ಬೋದು. ಫ್ಯಾಕ್ಟರಿ ಯಲಿ ಕೆಲ್ಸಾ ಮಾಡೂ robotic arm ಇರ್ಬೋದು. ನೀವು midjourney ,daal e 2, Leonardo AI ಉಪಯೂಗ ಮಾಡಿದ್ರೆ ಅಲ್ಲಿ ಒಂದೇ ಕೆಲ್ಸಾ ಮಾಡುತ್ತೆ but AGI ಕೂಡ ಒಂದು ಮೆಷಿನ್ but adu almost ಎಲ್ಲ ಕೆಲಸ ಮಾಡುತ್ತೆ. For e.g Chatgpt just text format alli answer ಕೊಡುತ್ತೆ but AGI implement ಮಾಡಿದ್ರೆ ಅದು human version ಆಗಿ ಮಾತನಾಡುತ್ತದೆ. nimdu bank accountent kelsa idre ade AA kelsa maaduthe

  • @vvpworld2017

    @vvpworld2017

    7 ай бұрын

    Yava college alli bro

  • @charan8849

    @charan8849

    7 ай бұрын

    Bro astond advance agalla bidi. Atara adre nimgu gatepass sigutte 😂😂

  • @rahuln2987
    @rahuln29877 ай бұрын

    Useful information sir

  • @Shridharshashi
    @Shridharshashi7 ай бұрын

    ಬ್ಯುಸಿನೆಸ್ ಬಗ್ಗೆ ನಿಮ್ಮ ಅಭಿಪ್ರಾಯ ಬರೋದು ಸ್ವಲ್ಪ ಕಮ್ಮಿ........😮😮

  • @ganeshbhat8774

    @ganeshbhat8774

    7 ай бұрын

    Evaga business mado du very difficult because of competition!! Munche inda set adavru nam antha newbies bandaga v can’t sustain them in the competition so it’s very difficult for genz to start business Until and unless ur father has already set up business

  • @praveenbhate8620
    @praveenbhate86207 ай бұрын

    Very good information which helps to STUDENTS TO SEEK THEIR CAREER / JOBS / BRIGHT FUTURE🎉❤

  • @silverkeycollection3814
    @silverkeycollection38147 ай бұрын

    When many companies opens who will take care of accounts ...CA is also a very good platform....ur this video is incomplete ...

  • @msunilkumar9010
    @msunilkumar90107 ай бұрын

    ಮತ್ತೆ ದೃಷ್ಟಿ ದೋಷವುಳ್ಳ ವ್ಯಕ್ತಿಗಳು. ಯಾವ ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅದರ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಮಾಡಿ ಸರ್ ದಯವಿಟ್ಟು ಕಾಮೆಂಟ್ ಗೆ

  • @nagarajal9744
    @nagarajal97447 ай бұрын

    Sir Nanage ivaga 39Year ella kade contract kelsa madi ivaga ellu job sigthilla ella kade Age limit 25 years kelthare jeevana kashta idara bagge Ondu video madi above 30year's agiroru enu madbeku 😢😢😢😢

  • @somashekharujjannavar6363
    @somashekharujjannavar63637 ай бұрын

    Nimma nirupane super sir knowledge super.......... Nimma a speech fantastic

  • @PjGoa
    @PjGoa7 ай бұрын

    Wonderful information

  • @VinayVinays-vm2ug
    @VinayVinays-vm2ug7 ай бұрын

    Bro network marketing bagge swalpa vishya tilisi 😊 pls this is the future industry of india (direct selling or mlm business)

  • @ranganagoudapatil4165
    @ranganagoudapatil41657 ай бұрын

    Amarprasad sir, ur channel is best informative. All age groups ur channel is best in kannada. Sir nimma geleya raga Elli? Pm telengana????

  • @ps-kd6zz
    @ps-kd6zz7 ай бұрын

    Exclusively quality report about jobs for future. Great video A.P. avre and Team Must Magaa. Thanks 🙏🏻

  • @manjunathac7541
    @manjunathac75417 ай бұрын

    Valueable information 🎉🎉🎉🎉

  • @SGOFFICIAL516
    @SGOFFICIAL5167 ай бұрын

    Good Information 👍

  • @nethravathigj2158
    @nethravathigj21587 ай бұрын

    Good information 👍

  • @ramyas8510
    @ramyas85107 ай бұрын

    Yava yava jobs barathe e sector nalli annodara bagge nu video madi sir.good information 👍

  • @Yamancookingchannel
    @Yamancookingchannel7 ай бұрын

    I request you 🙏🙏🙏🙏please make one video about Government jobs after diploma in ECE

  • @ManjulamkKummur
    @ManjulamkKummur7 ай бұрын

    Thank you sir

  • @cmrim
    @cmrim7 ай бұрын

    CA bagge video madi amar

  • @user-eh3ep9jt3b
    @user-eh3ep9jt3b7 ай бұрын

    Guru main business import and export ಬಿಟ್ಟಿದೀಯ 😄

  • @madhu_d6526
    @madhu_d65267 ай бұрын

    AI news anchor bandede alva? Journalist kooda jasti beekagalla

  • @lestsmile
    @lestsmile7 ай бұрын

    Nav en yochane madteve ade videos correct time ge madtare. Thanks mast maga and thak you amar sir.... ❤

  • @khadarsab184

    @khadarsab184

    7 ай бұрын

    Yes

  • @prajwaltaredalli3182
    @prajwaltaredalli31827 ай бұрын

    Masthmaga content is awesome...

  • @Nimma_Annatamma_AB93
    @Nimma_Annatamma_AB937 ай бұрын

    ನನ್ನ ಪ್ರಕಾರ ರೈತರಿಗೆ ತುಂಬಾ ಬೆಲೆ ಇರುತ್ತೆ ಯಾಕೆ ಅಂದ್ರೆ ಹೊಟ್ಟೆಗೆ ತಿನ್ನೋಕೆ ಅನ್ನ ಬೇಕು ಈಗಿನ ಪರಿಸ್ಥಿತಿ ನೋಡಿದರೇ ಕೃಷಿ ಮಾಡುವರು ಕಡಿಮೆ ಆಗಿದ್ದಾರೆ.. ಅದಕ್ಕೆ ಎಲ್ಲ ಕೃಷಿ ಬೆಲೆಗಳ ರೇಟ್ ಜಾಸ್ತಿ ಆಗಿದೆ... ನಾನು ರೈತ ಆಗಿನಿ ನಮ್ಮದು ಕುಡು ಕುಟುಂಬ ವರ್ಷದ ಆದಾಯ 15 ಲಕ್ಷ ಎಲ್ಲಾ ಕರ್ಚು ತಗೆದು ಇಷ್ಟು ಉಳಿಯುತ್ತೆ...

  • @alone_boy-b4u

    @alone_boy-b4u

    4 ай бұрын

    ನೀವು ನಿಮ್ಮ ಹೊಲದಲ್ಲಿ ಏನು ಬೇಳಿತಿರಾ?

  • @MuhammadSaleem-xo2iq
    @MuhammadSaleem-xo2iq7 ай бұрын

    Thanks ❤

  • @organicindia2860
    @organicindia28607 ай бұрын

    Criminology and forancsicsceince cource bagge vedio madi sir

  • @UdayR-nv3tq
    @UdayR-nv3tq7 ай бұрын

    Thankyou teem good information iam planning to startup IT business from 2years may be my business will be start on 2024 will see what will happen

  • @rekhays7431
    @rekhays74317 ай бұрын

    Sir optional English bagge video maadi sir plz plz

  • @nishanth908
    @nishanth9087 ай бұрын

    Sir please say about cricket analyst

  • @focus0.335
    @focus0.3357 ай бұрын

    Accountant avarane bitte Alla Guru 😥

  • @Kishore-dz7wd

    @Kishore-dz7wd

    7 ай бұрын

    Accountant job idre heli bro

  • @PinakapaniCreations

    @PinakapaniCreations

    7 ай бұрын

    HRMS service automate agi agthive sir.., Bejaragbedi, accountant jobs ge future illa.., chikka shops matra accountants na use madbahudhu.

  • @Shridharshashi

    @Shridharshashi

    7 ай бұрын

    ಅದು ಜಾಬ್ ಅಲ್ಲ ಪ್ರೊಫೆಷನ್ ❤

  • @focus0.335

    @focus0.335

    7 ай бұрын

    @@Shridharshashi Guru navu Job ne madtirodu

  • @shivakumararakeri1063

    @shivakumararakeri1063

    7 ай бұрын

    Ai ide adu maduthe idanna

  • @vinayachar3487
    @vinayachar34877 ай бұрын

    Very usefull content for all youths and their future plan 🌟🌟🌟

  • @manjulakulkarni8706

    @manjulakulkarni8706

    7 ай бұрын

    👌👍tq

  • @Kannadigavoice3700
    @Kannadigavoice37007 ай бұрын

    Network marketing bagge video maadi please

  • @ravisktalikoteravisktaliko122
    @ravisktalikoteravisktaliko1227 ай бұрын

    Nursing is evergreen in medical

  • @user-zq4hz3eu3o
    @user-zq4hz3eu3o7 ай бұрын

    What about legal domain sir

  • @shivarajm3748
    @shivarajm37484 ай бұрын

    Sir commerce studentsgalige ondhu dedicated video madi please

  • @bharath2508
    @bharath25087 ай бұрын

    Politicians, actors and athletes are making more money.

  • @PavanKumar-us1mq
    @PavanKumar-us1mq7 ай бұрын

    It's not carrier.. it's career..

  • @SureshBhatt-mf4jb
    @SureshBhatt-mf4jb7 ай бұрын

    👌🏼👌🏼👌🏼ಸೂಪರ್, ಮಸ್ತ್ ಮಗಾ 🤗🤗🤗🚩🚩🚩 R

  • @naveenkumar-hu5zr
    @naveenkumar-hu5zr7 ай бұрын

    Sir, Chikmagalur police and lawyer issue na ondu episode made detail hage yardu sare mathe thappu hantha thilse

  • @msunilkumar9010
    @msunilkumar90107 ай бұрын

    Blind I a s.avara bagge interview. Madi

  • @ShivarajPurdal
    @ShivarajPurdal7 ай бұрын

    I am agriculture Engineering student❤

  • @Greenberry846
    @Greenberry8467 ай бұрын

    Bro skill ಎಂದರೆ ಏನು ಉದಾಹರಣೆ ಕೊಡಿ 🙏

  • @pavan_vines

    @pavan_vines

    7 ай бұрын

    yavdadru software kaliyodu , or coding kaliyodu , coding ondhu skill

  • @sureshaambresh6640

    @sureshaambresh6640

    7 ай бұрын

    Yaavoodaadaru ondu vishayadalli pantru agidre adanna SKILL anthaare bro..... Example:- Mechanics, house construction, agriculture (Pragati Para Raitha), Driving, swimming, Shop business and also other category business and works........ Understand......

  • @prathampower494
    @prathampower4947 ай бұрын

    Merchant Navy bagge yelli sir plzz

  • @sachinhadimani2177
    @sachinhadimani21777 ай бұрын

    law also

  • @kavanabr4507
    @kavanabr45077 ай бұрын

    Sir what environment science

  • @vidyabhatk4113
    @vidyabhatk41137 ай бұрын

    What about veternery?

  • @madhuraj4585
    @madhuraj45857 ай бұрын

    Sir you missed chartered accountancy

  • @venkatesh.b6898

    @venkatesh.b6898

    7 ай бұрын

    Yes Bro ❤

  • @superpotion777
    @superpotion7777 ай бұрын

    ಅಮರ್ ಸಾರ್ sports ನಲ್ಲಿ ಯಾವುದೇ future ಇಲ್ವಾ..?

  • @rajeshdevilliers2207
    @rajeshdevilliers22077 ай бұрын

    What about engineering

  • @venuviki9303
    @venuviki93037 ай бұрын

    Sir nanu Degree complete agila andre kelsa siguta sir heli plz

  • @BasicElectronics1234
    @BasicElectronics12347 ай бұрын

    Water leakage in Air india plain

  • @nkpdn
    @nkpdn7 ай бұрын

    Raitha

  • @PinakapaniCreations

    @PinakapaniCreations

    7 ай бұрын

    Evergreen... Hottege anna bekebekalla😂

  • @M_21678
    @M_216787 ай бұрын

    What about doctor of pharmacy

  • @hemanthp4759
    @hemanthp47597 ай бұрын

    A I course bage thilise kodi

  • @ShriramKK-jk5wf
    @ShriramKK-jk5wf7 ай бұрын

    What abut ca course

  • @tarunkumar-dx3vq
    @tarunkumar-dx3vq7 ай бұрын

    Secade view

  • @india.bangalore
    @india.bangalore7 ай бұрын

  • @sandeshsandesh9360
    @sandeshsandesh93607 ай бұрын

    Future job is agriculture

  • @manjunathareddy5653

    @manjunathareddy5653

    7 ай бұрын

    Since 40 years hearing same dialogue,

  • @Ilovenature75

    @Ilovenature75

    7 ай бұрын

    It's true, in near future best job to be called agriculture... Which is never happened in past it will happen in future... Very soon...

  • @kalki0002
    @kalki00027 ай бұрын

    Sir marchant Navy futures bagge heli

  • @prathampower494

    @prathampower494

    7 ай бұрын

    Howdu sir nanu haa job gee serbeku antha edhini

  • @dhananjaytech9632
    @dhananjaytech96327 ай бұрын

    🙏

  • @india.bangalore
    @india.bangalore7 ай бұрын

    ❤❤❤

  • @pundalikmali8816
    @pundalikmali88167 ай бұрын

    Sir next two year recession bagge ondu Video madi

  • @PinakapaniCreations

    @PinakapaniCreations

    7 ай бұрын

    Recession already going on since 2 years bro.., don't know when it will end.

  • @sindunami9886
    @sindunami98867 ай бұрын

    Good morning sir

  • @mahiedit8265
    @mahiedit82657 ай бұрын

    Accounts filed bage yeli , AI adhuna replace madbhoda

  • @ranjithan1828

    @ranjithan1828

    7 ай бұрын

    Pakka ಮಾಡುತ್ತೆ

  • @Umadevi-zr3vy
    @Umadevi-zr3vy7 ай бұрын

    Hi sir 😊

  • @shantagowda3302
    @shantagowda33027 ай бұрын

    I confused b/w AI and AE

  • @vvpworld2017

    @vvpworld2017

    7 ай бұрын

    AI = artificial intelligence AE = Aironotics engineering

  • @akshayshetty8868
    @akshayshetty88687 ай бұрын

    Nange stock market saku

  • @girishkumargirish3641
    @girishkumargirish36412 ай бұрын

    Amar bava online geming bagge ondu video madi ❤❤

  • @girishkumargirish3641

    @girishkumargirish3641

    2 ай бұрын

    Please

  • @punithckpunith2314
    @punithckpunith23147 ай бұрын

    Cybersecurity??????

  • @yashwanthv.p.yashwanthv.p.5489
    @yashwanthv.p.yashwanthv.p.54897 ай бұрын

    B com and m com Kate matee

  • @sangamesh14300
    @sangamesh143002 ай бұрын

    Cutting shop😂

  • @Ms21701
    @Ms217017 ай бұрын

    VTU NALLI ODDIDRE ASTE GURU

  • @ethics4576
    @ethics45767 ай бұрын

    Administration jobs bittu bittalla

  • @yogeesh_kulal02
    @yogeesh_kulal027 ай бұрын

    Engineering😢

  • @preethambhandary5550
    @preethambhandary55507 ай бұрын

    Amarpad nima number eddre nage Kodi ..

  • @user-ml9vd5oy1d
    @user-ml9vd5oy1d7 ай бұрын

    Waste is resources

  • @tejaskumark2880
    @tejaskumark28807 ай бұрын

    Kannada Dali ediya sir

  • @venkateshe232
    @venkateshe2327 ай бұрын

    🎉🎉🎉🎉🎉🎉🎉🎉

  • @nhstudio7160
    @nhstudio71607 ай бұрын

    Me AI student watching... 😂

  • @vvpworld2017

    @vvpworld2017

    7 ай бұрын

    Which college bro

  • @manvithcm9344
    @manvithcm93447 ай бұрын

    Psychologist

  • @PinakapaniCreations

    @PinakapaniCreations

    7 ай бұрын

    Ishtella kalthbittu naavu huccharu agthivi sir... So, Psychologist ge demand ellu hogalla😂

  • @SanjuKarjol-mi1ct
    @SanjuKarjol-mi1ct7 ай бұрын

    Mobile repair job

  • @cricketupdates36022
    @cricketupdates360227 ай бұрын

    2 view

  • @kiranullagaddi-bd2sv
    @kiranullagaddi-bd2sv7 ай бұрын

    First view

  • @NaveenaK-pw7lx

    @NaveenaK-pw7lx

    7 ай бұрын

    Le amase😂

  • @ramramu520
    @ramramu5207 ай бұрын

    ರಾಜಸ್ಥಾನ್ ದಲ್ಲಿ ಸಿಎಂ ಆಗ್ತಾ ಇರೋ ಬಾಬಾ ಬಾಲಕ್ ನಾಥ್ ಜೀ ಅವರ ಬಗ್ಗೆ ವಿಡಿಯೋ ಮಾಡಿ 🙏🙏🙏

  • @shridharbombale8848
    @shridharbombale88487 ай бұрын

    Hi Amar sir nim official mail I’d share maadi please .. I want to contact you 🙂

  • @sanjana4387
    @sanjana43877 ай бұрын

    What about legal domain sir

  • @prashantbiradar8799
    @prashantbiradar87997 ай бұрын

  • @jagadishr2933
    @jagadishr29337 ай бұрын

Келесі