ಯಾವ ಜಾಬ್‌ಗೆ ಅತಿಹೆಚ್ಚು ಸಂಬಳ?! | Highest Paying Jobs | Government And PrivateJobs | Masth Magaa Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
#HighestPayingJobs #GovernmentJobs #PrivateJobs #IAS #IPS #IndianForestService #RBI Grade-B #Defense Services #PSU #DRDO #ISRO #LecturersinGovernmentColleges #allowance #TopCEOs #DataScientist #MachineLearningExperts #CVijayakumar #SalilParekh #HCL #Infosys #CPGurani #TechMahindra #MasthMagaa #AmarPrasad

Пікірлер: 519

  • @Bharatiya1907
    @Bharatiya1907 Жыл бұрын

    ಈ ಮೇಲೆ ನೀವು ಹೇಳಿದ ಎಲ್ಲ ಕೆಲಸ ಮಾಡುವವರಿಗೆ ಊಟ ಹಾಕುವ ಕೆಲಸ "" ರೈತ"" ಆಗುವುದು ಮೇಲು.. ಏನಂತೀರಾ ಗೆಳೆಯರೇ.

  • @paul_reddy

    @paul_reddy

    Жыл бұрын

    ❤🙏👌

  • @unknown-bu9zg

    @unknown-bu9zg

    Жыл бұрын

    SSS

  • @Eagletmovie.

    @Eagletmovie.

    Жыл бұрын

    Lowda 😅😂 nine fromer agu pa

  • @localvideo8714

    @localvideo8714

    Жыл бұрын

    🙏

  • @clashdominators7434

    @clashdominators7434

    Жыл бұрын

    E quote comment, watsupp,fb status ge chennagiruthe reality bere

  • @toxic_pavan_19_
    @toxic_pavan_19_ Жыл бұрын

    ಸರಕಾರಿ ಕೆಲಸ ಬೇಕು ಆದರೆ ಸರಕಾರಿ ಶಾಲೆ ಬೇಡ, ಸರಕಾರಿ ಆಸ್ಪತ್ರೆ ಬೇಡ ಇದು ನಮ್ಮ ಭಾರತ 😢

  • @Loveyourlife777

    @Loveyourlife777

    Жыл бұрын

    I'm born in Govt hospital, studied From 1 to Mcom in Govt school/college and working in Govt job😀😀😀♥️

  • @sunshine060.

    @sunshine060.

    Жыл бұрын

    ​@@Loveyourlife777same naanu aste 😅

  • @peaceful154

    @peaceful154

    Жыл бұрын

    @@Loveyourlife777 good and also govt school irodu poor people ge free education sigli anta alwa.. e jana hinge sir elladku enadru antane irtarr

  • @pramod01234

    @pramod01234

    Жыл бұрын

    ಹೊಡಿರಿ ಚಪ್ಪಾಳೆ 👏😎

  • @toxic_pavan_19_

    @toxic_pavan_19_

    Жыл бұрын

    @@peaceful154 ಮುಚ್ಕೊಂಡು ಕನ್ನಡದಲ್ಲಿ ಪ್ರತ್ಯುತ್ಯರ ನೀಡಿ

  • @sumanthms521
    @sumanthms521 Жыл бұрын

    Film industry, politics, KZread....💰(effort and luck)

  • @murulig7445
    @murulig7445 Жыл бұрын

    Private job shows our courage talent skill discipline and Govt job shows our true character

  • @paragondamagadummaharashtr8528
    @paragondamagadummaharashtr8528 Жыл бұрын

    Good morning sir, ಸರ್ಕಾರಿ ಹಾಗೂ ಖಾಸಗಿ ಜಾಬ್ ಗಳನ್ನು ಹೇಗೆ ಹುಡಕುವುದು ಎನ್ನುವದರ ಬಗ್ಗೆ ವಿಡಿಯೋ ಮಾಡಿ sir, ಅದೇ ರೀತಿ private bank,finance ಜಾಬ್ ಬಗ್ಗೆಯೂ ಮಾಹಿತಿ ನೀಡಿ sir

  • @Shridharshashi
    @Shridharshashi Жыл бұрын

    ಮೀಸಲಾತಿಯಿಂದ(GM,2A) ನೊಂದವರು private job ಅಲ್ಲಿ ಏನಾದ್ರೂ ಸಾಧನೆ ಮಾಡಬೇಕು❤❤❤❤

  • @MovieMansion1947

    @MovieMansion1947

    Жыл бұрын

    😢😮☺️

  • @durgesh22madar81

    @durgesh22madar81

    Жыл бұрын

    ಮೀಸಲಾತಿ ಎಲ್ಲರಿಗೂ ಇದೆ

  • @Shridharshashi

    @Shridharshashi

    Жыл бұрын

    @@durgesh22madar81 ಬ್ರೋ ಒಂದ್ಸಾರಿ GM ಅವರ position ಅಲ್ಲಿ ನಿಂತು ವಿಚಾರ ಮಾಡು

  • @MovieMansion1947

    @MovieMansion1947

    Жыл бұрын

    @@durgesh22madar81 ellarigu idena??? equality irabekittu alva...??

  • @manjudharshanr7680

    @manjudharshanr7680

    Жыл бұрын

    @@durgesh22madar81

  • @premiumfriends5661
    @premiumfriends5661 Жыл бұрын

    ಖಾಸಗಿ ಸಂಬಳಕ್ಕೆ ಓಕೆ, ನಮಗೆ ಇಷ್ಟ ಇರುವ ಹುಡುಗಿಯನ್ನು ಪಡೆದುಕೊಳ್ಳಲು ಗೋರ್ಮೆಂಟ್ ಬೇಕು 😂😂😂

  • @mahammadrafikmahammadrafik3622

    @mahammadrafikmahammadrafik3622

    Жыл бұрын

    😂😂

  • @CharanCharan-mu3qx
    @CharanCharan-mu3qx Жыл бұрын

    ಇದೆ ತರ ಮಾಹಿತಿಗಳನ್ನು ನಿರಂತರ ಕೊಡಿ ಸರ್ job ಬಗ್ಗೆ ಮಾಹಿತಿಗಳನ್ನು ನೀಡಿ ಸರ್ ಎಷ್ಟೋ ಅಭ್ಯಾರ್ಥಿಗಳಿಗೆ ಉಪಯೋಗ ಆಗುತ್ತೆ ಹೆಚ್ಚು ಹೆಚ್ಚು videos madi sir job ಬಗ್ಗೆ 🎉

  • @Loveyourlife777
    @Loveyourlife777 Жыл бұрын

    Im working in PSU, i got 61k gross salary with 2 years experience.❤

  • @Patil-d2d
    @Patil-d2d Жыл бұрын

    Sir ಲಂಚ ಹೋಗಲಾಡಿಸುವ videos ಮಾಡಿ ಸಂಬಂಧ ಪಟ್ಟ ಕಾನೂನು ಬಗ್ಗೆ ತಿಳಿಸಿ

  • @ashokarashokakiccha6338

    @ashokarashokakiccha6338

    4 ай бұрын

    ಯಾವ್ ಯಾವ್ ಹುದ್ದೆಗೆ ಗೆ ಎಷ್ಟು ಕೇಳ್ತಾರೆ ಹೇಳಿ ಗುರುಗಳೇ

  • @rakeshrr8208
    @rakeshrr8208 Жыл бұрын

    1. Data science jobs are at the peak salaries now, they are earning upto 1 to 1.5 cr per annum. 2. I think highest paid and respected jobs are MBBS and MD in pharma companies. They pay crazily for them. They earn upto 1 cr per annum.

  • @vireshpatil101

    @vireshpatil101

    Жыл бұрын

    It's ture

  • @rakeshrr8208

    @rakeshrr8208

    Жыл бұрын

    @@kastielangel. My close relatives earning 75lpa currently and his manager 1cr per annum. Grow up, big data is in boom.

  • @vijayk9457

    @vijayk9457

    Жыл бұрын

    Quantum/Quantitative Research jobs too are earning upto 1.2 Cr. per annum.

  • @Science_And_Technology_

    @Science_And_Technology_

    Жыл бұрын

    Sir ..CEO adre adakinta jasti salary sigute 2 cr kinta .. dodda company alli hogi CEO agi join adre ..

  • @akshaydushyanth9720

    @akshaydushyanth9720

    Жыл бұрын

    @@rakeshrr8208 Im working in data science but the reality is not as what coaching institutes are marketing. Data science still need to be matured

  • @Shridharshashi
    @Shridharshashi Жыл бұрын

    UPSC ಒಂದೇ ಸಾಕು ಮಾರ್ರೆ ❤❤

  • @CaAspirant1027
    @CaAspirant1027 Жыл бұрын

    For practicing chartered accountant salary is sky is the limit🔥🔥

  • @athribhat2243

    @athribhat2243

    Жыл бұрын

    That is business and profession

  • @sushanthgowda2234

    @sushanthgowda2234

    Жыл бұрын

    Yes ❤

  • @chandrashekar-zr9zd
    @chandrashekar-zr9zd Жыл бұрын

    I’m happy with the private job. I’m sure six years of experience I am getting more than my wife salary. Even my wife works in a bank sector. Where she was not avail of benefits which I am having that’s the difference between government job and private job. If you have talent, it doesn’t matter, you can switch to any of the companies which you need where it will not happen in government job.

  • @engineerfarmer6896

    @engineerfarmer6896

    Жыл бұрын

    Bro tell me which course is better to switch it

  • @Pck2626

    @Pck2626

    Жыл бұрын

    Which bank only RBI SBI 😂

  • @Motivational18956

    @Motivational18956

    Жыл бұрын

    Private job we don't know when it will go , no security for private job , today or tmrw it can go ,but govt job life time

  • @attitude8833

    @attitude8833

    Жыл бұрын

    Never ever compare government job with private job

  • @akshaydushyanth9720

    @akshaydushyanth9720

    Жыл бұрын

    @@Motivational18956 There is no security for your own life then how can u expect ur job security?? 😂😂. Govt job is good if ur dad, grandpa has done enough assets and u need job only for survival.

  • @shrinivasmanagur1704
    @shrinivasmanagur1704 Жыл бұрын

    In private sector mainly in IT Who have skilled person survived in any situation but daily hardwork day to day learning is required... Example one person complete the work in 8 hour other person complete that same work in 4 hour.. This is difference in IT,... Talented skilful person survived in IT also enjoyed the life...

  • @basava_desai
    @basava_desai Жыл бұрын

    ಯಾವ ಜಾಬ್ಗೆ ಸ್ಯಾಲರಿ ಎಷ್ಟೇ ಇದ್ರು.. my dream ias forever 🤞❤️❤️

  • @gopinayakcrazy8896

    @gopinayakcrazy8896

    Жыл бұрын

    Proud of ias bro

  • @ravindranaik31368

    @ravindranaik31368

    Жыл бұрын

    All the best bro

  • @Warrior_of_tomorrow

    @Warrior_of_tomorrow

    Жыл бұрын

    work hard bro😊

  • @MovieMansion1947

    @MovieMansion1947

    Жыл бұрын

    Wt r u doing in u tube...??

  • @bhagathsavarkar.9372

    @bhagathsavarkar.9372

    Жыл бұрын

    ಯಾವ್ ಜಾಬ್ಗೆ ಎಷ್ಚೆ ಸ್ಯಾಲರಿ ಇದ್ರು ಸರ್ಕಾರಿ ಕೆಲಸಗಾರರೆ, IAS ಆಫಿಸರ್ಗಳೆ ಜಾಸ್ತಿ ಹಣ ಮಾಡೊದು .. ಕಳ್ಳ ದಾರಿಯಲ್ಲಿ..

  • @rameshl3851
    @rameshl3851 Жыл бұрын

    There is no good salary for teachers in india. Where in top countries even the president not get more salary than teachers 😢. Sad but true

  • @matheshmathesh416

    @matheshmathesh416

    Жыл бұрын

    Yes teacher should get more salary but they should have talent, knowledge in their teaching field bcz they are the king makers.... for this nation.....

  • @prasannaik-2917

    @prasannaik-2917

    Жыл бұрын

    Nam shatad givt teachers ge iga kodode jasti

  • @sathyanarayanahanumanthara2238
    @sathyanarayanahanumanthara2238 Жыл бұрын

    You have forgotten to mention about 2 Salaries available for most of the Govt. employees. 1 Sambala and another Gimbala. Less said about official and unofficial income of Politicians. That is why everyone is after becoming full time and full life Politicians.

  • @peaceful154

    @peaceful154

    Жыл бұрын

    Ellargu gimbala sigatta en maatu anta adtirappa

  • @Xyz23579

    @Xyz23579

    Жыл бұрын

    @@peaceful154 😂😂

  • @balakrishna3735
    @balakrishna3735 Жыл бұрын

    Highest salary tegolodu ESCOM EMPLOYEES in state goverment. Highest bribe tegolo branch Revenue officials

  • @bhushanummaji5058
    @bhushanummaji5058 Жыл бұрын

    ಪ್ರಸಾದ್ ಸರ್.ಪಾರ್ಟ್ ಟೈಮ್ ಜಾಬ್ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ?

  • @Basava808
    @Basava808 Жыл бұрын

    In private organizations, current situation, recession happened... So we cannot believe our job in private... When they'll through it😢😢.. Nowadays.. Many IT companies doing this nonsense things.. No hike, no job Garanties.. Specifically for infosys.. No hike on the salary..

  • @muttesh1792

    @muttesh1792

    Жыл бұрын

    Exactly

  • @kwondo_22_mars

    @kwondo_22_mars

    Жыл бұрын

    If you have the skill no issues. It's your problem that not dedicating your quality hours to learn more and grow more, don't blame the situation instead you try to get change.

  • @manjunatha6633

    @manjunatha6633

    Жыл бұрын

    if you have better skills recession does not matter. Company hire you irrespective of outside situation.

  • @BKgamer-sm5lp
    @BKgamer-sm5lp Жыл бұрын

    Brother ಗ್ರಾಮ ಓನ್ ಬಗ್ಗೆ ಮಾಹಿತಿ ನೀಡಿ ❤

  • @edgecase6788
    @edgecase6788 Жыл бұрын

    Uber india bangalore pays 2.5 cr for software engineer google facebook apple pay up to 1.3-1.8 cr in Bangalore for 12 years exp.. Freshers uber pay 80 lak and google around 70 lak

  • @nveennnnnnn65
    @nveennnnnnn65 Жыл бұрын

    Tell about politicians salary ii thought they get highest😂

  • @antonymary8510
    @antonymary8510 Жыл бұрын

    Lots of ❤ to your channel and your team.

  • @kannadastetas7449
    @kannadastetas7449 Жыл бұрын

    ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಬಿಟ್ಟಿಲ್ಲ ದಯವಿಟ್ಟು ಅದರ ಬಗ್ಗೆ ಮಾತಾಡಿ. ಇದು ನನ್ನ ಪ್ರಶ್ನೆ ಅಲ್ಲ ಎಲ್ಲ ಅಭ್ಯರ್ಥಿಯ ಪ್ರಶ್ನೆ.

  • @siddappaky7012
    @siddappaky7012 Жыл бұрын

    Income tax officer my dream job 🤞🤞❤❤

  • @Darshanshetty9193
    @Darshanshetty9193 Жыл бұрын

    Government job given Money and also power

  • @gaganashreegagana5709
    @gaganashreegagana5709 Жыл бұрын

    Sir can u make preparation video for neet and cet asparients and other options of course for science students after their 2nd pu and computative exam plz🙏🏻sir

  • @maruthinaik4259
    @maruthinaik4259 Жыл бұрын

    Good information Sir

  • @prakashspb6866
    @prakashspb6866 Жыл бұрын

    ಭೂವೈಜ್ಞಾನಿಕ ಸಮೀಕ್ಷೆ ಇಲಾಖೆ

  • @kumarkrish5099
    @kumarkrish5099 Жыл бұрын

    You can set your CTC in your own business.. Forget about stability think about creativity and work smart to pay your self.

  • @007nitinr

    @007nitinr

    Жыл бұрын

    But for that you need to have patience

  • @yogeshvirat1607
    @yogeshvirat1607 Жыл бұрын

    Jai Amar Anna❤️😍

  • @wherethereisawillthereisaw1014
    @wherethereisawillthereisaw1014 Жыл бұрын

    Assistant professor salary bagge video maadi sir

  • @sanjeevr4347
    @sanjeevr4347 Жыл бұрын

    Government job alli salary ginta gimbla jasti 😂. So ellaru try madtare

  • @sumanthms521

    @sumanthms521

    Жыл бұрын

    +respect

  • @sathwiknaik854

    @sathwiknaik854

    Жыл бұрын

    Yeh😂😂

  • @Yuvrajk777
    @Yuvrajk777 Жыл бұрын

    Saujanya case bagge report madi 😢

  • @user-tq8cr8lo7u
    @user-tq8cr8lo7u Жыл бұрын

    ವಿಡಿಯೋ ಹೆಚ್ಚು ಮಾಡುವ ಬರದಲಿ ಇನ್ನು ಸರಿಯಾಗಿ ನಿರೂಪಣೆಯ ಕೊರತೆ ಕಾಣುತ್ತದೆ sir 😊

  • @Meghanatk0798
    @Meghanatk079811 ай бұрын

    Government job sigbeku andre alli eror hotte first thumbsbeku.. Lancha kodhe yav government kelsa sigok 1% kuda chance ilwe ila.. Adre private job namma soft skills enda padibodu.. This is true.. 🙏

  • @ravisktalikoteravisktaliko122
    @ravisktalikoteravisktaliko122 Жыл бұрын

    ESIC AIMS MEDICAL AND NURSING STAFF MORE THAN THIS

  • @kashyapachar321
    @kashyapachar321 Жыл бұрын

    Youngsters should think of becoming businessman not working for other everywhere stress n pressure is there utilize for your own business growth, why to work for others....

  • @celinesequeira2751

    @celinesequeira2751

    Жыл бұрын

    👍

  • @vijaykumark9320
    @vijaykumark9320 Жыл бұрын

    Good information ❤️

  • @darshankm1897
    @darshankm1897 Жыл бұрын

    RBI grade B is the highest paid (ctc) govt job.

  • @Skj481
    @Skj481 Жыл бұрын

    Good analysis

  • @goutamcreation1783
    @goutamcreation1783 Жыл бұрын

    Sir CA bagge one video madi please.. 🙏🙏

  • @JyothiJyothi-oi1pq
    @JyothiJyothi-oi1pq Жыл бұрын

    CBSE, state education bagge heli ,yaudu better plzz heli bro

  • @HarshaVardhan-xe9pr
    @HarshaVardhan-xe9pr Жыл бұрын

    Students ge financially help agothara , like- online part time jobs bagge , video madri tumba help agutte

  • @trivenichandrashekar8879
    @trivenichandrashekar8879 Жыл бұрын

    Modern Former Com, Business man aaguovudu👍🏼👍🏼

  • @chethankumar6547
    @chethankumar6547 Жыл бұрын

    MBA maadudre top IIMs al maadi..life set.. IIM A ,B,C .. 50+ years aadhmele definitely olle company ge CEO aagirthira..or neeve ondh company ge owner aagirthira

  • @nithind4943
    @nithind4943 Жыл бұрын

    Sir July 1st Chartered accountant Day Video madi sir CA course information

  • @rudreshk
    @rudreshk Жыл бұрын

    Private sector munde government sector lekkakilla

  • @manjunath7837
    @manjunath7837 Жыл бұрын

    ನಮ್ಮ ಕಂಪನಿಯಲ್ಲಿ ಸರವಣನ್ MD ಗೆ 9 ಲಕ್ಷ ಸಂಬಳ ತಿಂಗಳಿಗೆ

  • @nagaraju8424
    @nagaraju8424 Жыл бұрын

    thANK U SIR

  • @jeeyanthn2911
    @jeeyanthn2911 Жыл бұрын

    Sir in IT field good to Move for private But other than IT Like Chemistry,...

  • @Infotalkkannada254
    @Infotalkkannada254 Жыл бұрын

    Sir ಇವರಕ್ಕಿಂತ ನಮ್ಮ ರಾಜಕಾರಣಿಗಳ ಸಂಬಳ (+ ಗಿಂಬಳ) ಹೆಚ್ಚಿದೆ. ನಿಜ ಅಲ್ವಾ ಸ್ನೇಹಿತರೆ 😅

  • @gandhitutorials389
    @gandhitutorials389 Жыл бұрын

    Golf couse superintendent ಗೆ 7 lak salari

  • @muralikamble9369
    @muralikamble9369 Жыл бұрын

    Doctor's salary bagge Enu helilla 😁.

  • @sridharr3289
    @sridharr3289 Жыл бұрын

    Please make a video on politicians official salary

  • @viru3356
    @viru3356 Жыл бұрын

    Sir engineering bagge ondu video madi sir

  • @madhvarajmadhu2812
    @madhvarajmadhu2812 Жыл бұрын

    Information about Kas exam plz

  • @pavans706
    @pavans706 Жыл бұрын

    Sir please give information of UPSC ESE exam and Benefits of IES officer.

  • @rajeshwarim6028
    @rajeshwarim6028 Жыл бұрын

    Please do video on the private sector job salary in detail

  • @rajakrishnappabheri2879
    @rajakrishnappabheri287910 ай бұрын

    ಈ ವಿಡಿಯೋ ನೋಡ್ತಾ ಇರೋ ನನ್ನಂತ ನಿರುದ್ಯೋಗಿಗಳು ಯಾರಾದ್ರೂ ಇದೀರಾ🖐️

  • @nandeshpujar7036
    @nandeshpujar7036 Жыл бұрын

    ದಯವಿಟ್ಟು ಅಮರನ್ನ ಸೌಜನ್ಯ ಕೊಲೆ ಬಗ್ಗೆ ಒಂದು ವರದಿ ಮಾಡಿ.

  • @nagarathnam453

    @nagarathnam453

    Жыл бұрын

    ಬಹಳ ಎಪಿಸೋಡ್ ಮಾಡಿದ್ದಾರೆ ನೋಡಿ

  • @sharathsarthi9507
    @sharathsarthi950711 ай бұрын

    Sir naanu Electronics and Communication Engineer Nandu Campus agittu clg alli iddaga 7LPA job agittu 2 years agreement Ge Edu ond Plus Point Private alli amele 2 Years admele Naanu Company change mad de Matte Next nange Direct 23LPA Job Sigthu 5 Years Agreement alli alli Nam work matte nam Skills Hegirutte Adu improve Agtha Hoythu andre 5 years mugidmele Neevu reject madoke hodre Avre nimge jaasthi salary Offer madthare nandu 5 years mugithu naanu Change madbeku andaga Avru Nan salary 45LPA ge rise madidru just salary Perspective inda nodthini annodadre Private job Is best sir

  • @Science_And_Technology_
    @Science_And_Technology_ Жыл бұрын

    Sir retired admelu half salary kodtara CEO galige .. private job alli ... Sir SBI CEO or Chairman matte LIC CEO or Chairman galige est salary ..avu koda government worker tane .. Ondu nodidre government job chaloo security irute ..life long job security , retired admelu koda .. retired admele enu kelsa madod illa mane alle irtare andru salary barta irute .. Private company ge loss aytu or avara products yaru takolta illa .. a company value kadime aytu andre kelsa inda tegedu bidtare .. Kelsa inda tegedre bejar illa adre 1 year du adru advance salary kotu tegibeku alli tanaka bere job adru hudukoltare alva .. Government company or government rn adru loss adre ..avaru elru nu tegiyod illa .. tegedru avarige tumba amount kotu tegitare advance salary matte ಪರಿಹಾರ anta amount kotu tegitare . Adu dodda amount agirute .. avana salary ge compare madidre .. Private company avaru koda hage madbeku .. en heltira Sir ... Nivu support madi elru support madi e visya ke tumba jana private workers ge help agute .

  • @nageshas9987
    @nageshas9987 Жыл бұрын

    Important news sir

  • @mahendracb2949
    @mahendracb2949 Жыл бұрын

    Super thanks sir ರಾಜ್ಯದ ಉದ್ದ ಮತ್ತು ಅಗಲ kms complete details kodi district voices

  • @RadhammaDpr
    @RadhammaDpr4 ай бұрын

    Tq sir 😊

  • @darlingsatish18
    @darlingsatish18 Жыл бұрын

    ಸರ್ಕಾರಿ ಉದ್ಯೋಗ ಸರ್⚡🎉😍

  • @vireshss5461
    @vireshss5461 Жыл бұрын

    Assistant professor post ge 57700/- basic, niu sariyagi research madila

  • @balakrishna3735

    @balakrishna3735

    Жыл бұрын

    Avru ಹೇಳಿದ್ದು yella kadme ಸ್ಯಾಲರಿ

  • @icapturevlogs6124
    @icapturevlogs6124 Жыл бұрын

    💯

  • @sahanabhatt5708
    @sahanabhatt5708 Жыл бұрын

    Super topic

  • @Munegowda_HM
    @Munegowda_HM Жыл бұрын

    My dream job Indian army ❣️

  • @vinsgamer6323

    @vinsgamer6323

    Жыл бұрын

    ❤❤

  • @keertimalini9582
    @keertimalini9582 Жыл бұрын

    Defence bagge tilasri please

  • @venkateshsanjeevan7631
    @venkateshsanjeevan7631 Жыл бұрын

    Agriculture income bagge ondu video please

  • @jaishriRam14D
    @jaishriRam14D Жыл бұрын

    Only for KSP

  • @user-dv2yz3dy1k
    @user-dv2yz3dy1k Жыл бұрын

    Amar sir, can you pls make one video for start up for young youth

  • @abhishekbshett6434
    @abhishekbshett6434 Жыл бұрын

    Supper

  • @prabhaeditzbayar3458
    @prabhaeditzbayar3458 Жыл бұрын

    My dream UPSC Exam ✨✨

  • @haris-cf6hx

    @haris-cf6hx

    Жыл бұрын

    Habibi comes to private

  • @chandinij4248

    @chandinij4248

    Жыл бұрын

    ​@@haris-cf6hx😂epic....

  • @nagukumbali8954
    @nagukumbali8954 Жыл бұрын

    State government nalli yavage job salary jasti ede

  • @PP-kr
    @PP-kr Жыл бұрын

    Mlore, Udupi bhagada jana govt job try madodhu thumba kadime. Extra income ero govt job matra try maadthare. Foreign first preference, MNC's second preference.

  • @bharathgamingyt6004
    @bharathgamingyt6004 Жыл бұрын

    Practicing chartered accountant income is sky is limit

  • @krishnapattar7699
    @krishnapattar7699 Жыл бұрын

    ಯಲ್ಲರು CEO ಆಗೋಕೆ ಆಗಲ್ಲ

  • @manojbt757
    @manojbt757 Жыл бұрын

    Make related to one nation one law please

  • @manumamu52520
    @manumamu52520 Жыл бұрын

    Raithana job na yaru madake barala government job avra inda 2% kithu raitharige swlpa help madali antha Nana yojane

  • @kishorkishor3499
    @kishorkishor3499 Жыл бұрын

    Commerce student govt job private job bagge tilisi

  • @chethankumar6547
    @chethankumar6547 Жыл бұрын

    Sir,nim perspective namg arta aaguthe but govt job is govt job especially IAS IPS KAS etc..side business innobr hesralli easy aagi 5lakh plus ye earn maadthare...IAS na IPS na touch maado jobs india dal illa..

  • @tprasad0786
    @tprasad0786 Жыл бұрын

    Sir Co-operative Bank bage video madi

  • @suninblues6035
    @suninblues6035 Жыл бұрын

    Ayyo adaralli yenu muchunare...Govt job nalli obba clerk kooda lancha thagondu koti koti maadbahudu aadre privatenalli obba CEO kooda haage madoke saadhya illa....in short ide difference

  • @balakrishnanbalu9450
    @balakrishnanbalu9450 Жыл бұрын

    Sir lachane dasthi sighuthe

  • @gurukumar8399
    @gurukumar8399 Жыл бұрын

    What about professor ugc pay scale it around 2.5-3.0 lakhs per month

  • @accountsandbusinesseasylea3928

    @accountsandbusinesseasylea3928

    11 ай бұрын

    Your education sir

  • @maheshgamerop6741
    @maheshgamerop6741 Жыл бұрын

    Bro radiologist bagge matte scanning centers bagge one video madi

  • @manjunathhr-dh5qs
    @manjunathhr-dh5qs Жыл бұрын

    Private job i intrest bcz growth is important

  • @srk.krs.9633
    @srk.krs.9633 Жыл бұрын

    LIC of INDIA salary how much sir.

  • @mansith5994
    @mansith5994 Жыл бұрын

    Sir plz chartered accountant bagge ond viedo madi sir plzzzzzz

  • @soul-pe6ub
    @soul-pe6ub Жыл бұрын

    ಸರ್ಕಾರಿ ಕೆಲಸದಲ್ಲಿ ಲಂಚ ಸಿಗುತ್ತೆ, private ಕಂಪನಿಯಲ್ಲಿ ಸಿಗಲ್ಲ🤣🤣🤣

  • @SB-rq7if

    @SB-rq7if

    Жыл бұрын

    ಸಂಬಳದ ಮೇಲೆ ಲಂಚಾನು ಸಿಗುತ್ತೆ ..😂😂😂🎉

  • @Loveyourlife777

    @Loveyourlife777

    Жыл бұрын

    Your thoughts wrong...now days Corruption reduced in Govt sector.

  • @balakrishna3735

    @balakrishna3735

    Жыл бұрын

    Now a days bribe increase day to days too high in state goverment office.

  • @peaceful154

    @peaceful154

    Жыл бұрын

    Ella dept nallu lancha iralla anna

  • @minchuaraj

    @minchuaraj

    Жыл бұрын

    Yar adru video madi Facebook li upload madudre lancha jothe job u hoguthey 😅😅😅

  • @santhoshsanu4243
    @santhoshsanu4243 Жыл бұрын

    Own bisness

  • @annammathomajinosujino569
    @annammathomajinosujino569 Жыл бұрын

    Nice job

  • @ManojManoj-id4cm
    @ManojManoj-id4cm Жыл бұрын

    Government school teacher salary yeshtide antha helilla

  • @kruthikakruthika4573
    @kruthikakruthika4573 Жыл бұрын

    Paramedical job swalpa information Kodi sir please