ಬೇಲೂರು ಹಳೇಬೀಡು ದೇವಸ್ಥಾನ ಇನ್ನೊಮ್ಮೆ ಕಟ್ಟಬಹುದು... ಥೇಟ್ ಅದ್ದೇ ಥರ...
Жүктеу.....
Пікірлер: 177
@chintuchintu18003 жыл бұрын
ಸರ್ಕಾರ ಪ್ರೋತ್ಸಾಹ ಕೊಡಲೇಬೇಕು ಇವರ ಕೈಯಲ್ಲಿ ಒಂದು ಅದ್ಭುತವಾದ ಬೇಲೂರು ಹಳೇಬೀಡು ಅಂತಹ ದೇವಾಲಯ ಕಟ್ಟಿಸಬೇಕು 🙏
@ragsvet2001
3 жыл бұрын
ಬರೀರಿ ಸರ್ಕಾರಕ್ಕೆ. ಒಬ್ಬೊಬ್ಬರು ಸಾವಿರ ಸಾವಿರ ಜನರ ಸಿಗ್ನೇಚರ್ ಕ್ಯಾಂಪೇಯ್ನ್ ಮಾಡಿ. ತಮಿಳರ ಬದಲು ಕನ್ನಡಶೈಲಿ ಅಭ್ಯಸಿಸಿದವರನ್ನು ಪೋಷಿಸಲು ನಿಮ್ಮ ಸುತ್ತ ಒಂದು ಅವೇರ್ ನಸ್ ಕ್ಯಾಂಪೇಯ್ನ್ ಮಾಡಿ.ನಾವು ಮುಂದಿನ ಪ್ರವಾಸದ ತಯಾರಿ ಇಲ್ಲಿಗೇ ಎಂದು ತಯಾರಿ ನಡೆಸಿದ್ದೇವೆ
@sriarunsomashekar35663 жыл бұрын
ಸರ್ ನಾನು ವಿಶ್ವಕರ್ಮ ಇದನು ತೋರಿಸಿ ತುಂಬಾ ಉಪಕಾರ ಮಾಡಿದಿರಾ. ಇನ್ನು ಮುಂದೆ ನಮ್ಮ ಕುಲಕಸುಬು ಮತೆ ಶುರು ಮಾಡಲು ಈ ವಿಡಿಯೋ ತುಂಬಾ ಉಪಕಾರಿಯಾಗಿದೇ.🙏🙏
@shashirekha81223 жыл бұрын
ಇಂತಹ ಒಂದು ಗುರುಕುಲ ಇದೆ ಅಂತ ನಮಗೆ ಇವತ್ತು ತಿಳಿಯಿತು. ಅಲ್ಲಿನ ಗುರುಗಳಿಗೆ ಮತ್ತು ಅವರ ಶಿಷ್ಯ ವರ್ಗ ಮತ್ತು ಇದನ್ನು ತಿಳಿಸಿಕೂಟ್ಟ ಧರ್ಮೇಂದ್ರ ಅವರಿಗೆ ಹೃತ್ಪೂರ್ವಕ ನಮನಗಳು 🙏🙏
@ganeshmkarader60623 жыл бұрын
ಧನ್ಯವಾದಗಳು ಗುರುಗಳಿಗೆ ಮತ್ತು ಇದ್ದನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಸರ್.
@ravikiran0smiley3 жыл бұрын
ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಈ ವಿದ್ಯಾರ್ಥಿಗಳು ತೊಡಗಿದರೆ, ಎಷ್ಟು ಸೊಗಸಾಗಿರುತ್ತದೆ. ಸರ್ಕಾರ ಈ ಬಗ್ಗೆ ವಿಮರ್ಷಿಸುವ ಅಗತ್ಯವಿದೆ.
@shashirekha81223 жыл бұрын
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನ ಸಾಮಾನ್ಯರಿಗೆ ತಿಳಿಸುವ ಕಾರ್ಯ ಆಗಬೇಕು 🙏🙏
@srinivasareddy86852 жыл бұрын
Wow..... in coming future India will never lack marvelous temples...
@monnappai.b40703 жыл бұрын
no words can explain the total feeling after seeing these students/gurukula.....Hats off......
@yashuspartacus62802 жыл бұрын
🙏🙏🙏 ಇಂಥ ಕೆಲಸಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲೇಬೇಕು
@SampathKumarN3 жыл бұрын
Temple Builders Should Contact These People so that they can Build Our Kannadiga Style Temples
Gem of a documentry!! you're right sir our glory is not lost and our ancient technology is still preserved and alive thanks to these glorious sculptors lineage, this schools must flourish!! Thank you sir!!
@ravikiranhonnavara3 жыл бұрын
ಮೈ ರೋಮಾಂಚನವಾಗುವಂತಹ ವಿವರಣೆ, ವರ್ಣನೆ ಮತ್ತು ಅದರ ಸೌಂದರ್ಯವನ್ನು ಅರ್ಪಿಸಿದ್ದೀರ.
@LightShadowTouch3 жыл бұрын
ಇಂತಹ ಒಂದು ಕಲೆ ಎಲ್ಲರು ಕಲಿಯಭಹುದು ಅಂತ ಹೇಳಿಕೊಟ್ಟ ನಿಮಗೆ ನಮಸ್ಕಾರಗಳು. ಕನ್ನಡಿಗರು ಏನು ಬೇಕಾದರು ಸಾಧಿಸಭಹುದು. thank you sir for the information.
@SampathKumarN3 жыл бұрын
More and more Students Should join these Class Even Interested People Should join so that our Ancient Technology can be learned
@ragsvet2001
3 жыл бұрын
Should join, must do this that and other are wishful thinking. We are doing our bit to influence people like you to say not only wishful thinking but do your bit too.
@endlesstravel9441
3 жыл бұрын
ನೀನು ಜಾಯಿನ್ agthiya
@SampathKumarN
3 жыл бұрын
@@endlesstravel9441 ನಮ್ಮ ಮನೆ ಹತ್ತಿರನೆ ಇರೊದು ವಾರಕ್ಕೊಮ್ಮೆ ಹೊಗ್ತಿನೊ
@venkataramanak7573
3 жыл бұрын
@@endlesstravel9441 pppppppp
@srikanthkantha87063 жыл бұрын
ಹಂಪಿ ಕಲ್ಲಿನ ರಥ ಮಾಡಲಿ 🙏🏼
@maheshpg79543 жыл бұрын
ನಿಮ್ಮ ಮಾತು ಕೇಳೋದೇ ಚಂದ ಸರ್, ತಾವು ವಿಷಯ ಗಳನ್ನ, ನೀವು ತಿಳಿಸಿ ಕೊಡುವ ರೀತಿ ತುಂಬಾ ಅದ್ಬುತ ಸಾರ್
@naragowda1452 жыл бұрын
Highly inspiring. Your contribution to this story is commendable. Nara Gowda.USA
@pandurangaiahup53332 жыл бұрын
Super,very much required encregment, appreciation 👌👏👏✍🙏🙏
@drspinechiropracticclinic-80593 жыл бұрын
ಸರ್ ನಮಸ್ಕಾರ, ನಿಮ್ಮ ಉತ್ಸಾಹ ಮತ್ತು ಜ್ಞಾನಕ್ಕೆ ಸಾಟಿಯಿಲ್ಲ
@bharathsanglikar12093 жыл бұрын
Good Going ಗುರುಗಳೇ, small request ನಿಮ್ಮ ವಿಡಿಯೋಗಳ description ನಲ್ಲಿ location Google maps add maadi kotre tumba anukula ಆಗ್ಬಹುದು ( Possible eroo) places maatra ಹಾಕಿ ಮುಂದಿನ ವಿಡಿಯೋಗಳಲ್ಲಿ atleast......... 🙏
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
@hdevaraju1339 Жыл бұрын
Super sculpture . Fantastic we should use these talents.
@elegantflats3163 жыл бұрын
Great Information sir we were not aware of this school of art and architecture,really thankful to you sir
@siddalingappa8246
3 жыл бұрын
ರಾಣಿ ಸಿಂಗನಪೇಟೆ ಬೆಂಗಳೂರು ತಿಳಿಸಿ
@krishnamurthy-kd4iq3 жыл бұрын
An eye opening video. Cant belive the aechitechtural ancient Technology is being cared and adopted. Hundreds of students after SSLC need to know this informative Training and course. Thank you very much for this valueble infromation.
@shamdoundyakhed53148 ай бұрын
I love this show.
@dcmhsotaeh2 жыл бұрын
Aihole and Pattadkall are the cradle of Indian temples where both North Indian nagara style and south indian gopura style temple architecture evolved
@hrin_ts19493 жыл бұрын
ಖಂಡಿತ ಇವರಿಂದ ದೇವಸ್ಥಾನ ನಿರ್ಮಾಣ ಮಾಡಿಸಬೇಕು..
@govindashetty8743 жыл бұрын
ಅದ್ಭುತವಾಗಿದೆ!!! 💖💐😍
@ilovepathologyVijayPatho3 жыл бұрын
Awesome 👌 👌 👌
@shilpaajaykumar5563 жыл бұрын
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು 👌👌🙏🙏
@rangaswamytrangaswamy37903 жыл бұрын
ಎಲ್ಲರೂ ಎಲ್ಲ ತರಹದ ವೀಡಿಯೊಗಳನ್ನು ಮಾಡ್ತಾರೆ ಅದೆೃ ನಮ್ ಧರ್ಮೇಂದ್ರ ಕುಮಾರ್ ನಿಜವಾದ ಸಂಶೋಧಕರು
@dssunil63 жыл бұрын
You are telling rich information. Thank you sir. Your energy level is so high.
@lionsden69602 жыл бұрын
08:36 ಗುರುಕುಲದ ಹೆಸರು
@akshaydushyanth97203 жыл бұрын
Awesome sir👏🏻👏🏻👌🏼im recalling my history classes once again, & also i feel very sad that we read more about only mughals in our history textbooks. Its now proved that no one can hide our rich culture & history from us
@mr.nagsfan22223 жыл бұрын
Indian Stone Mason's are great, Acharya Dhevo Bhava.....
@rpmgarden20082 жыл бұрын
Very good sir.. they can be used for building any new temples
@shashikiranshiva10573 жыл бұрын
ಜೈ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
@chandrashekark7233 жыл бұрын
ನೀವು ಈ ವಿಡಿಯೋ ಮಾಡಿದ್ದು ತುಂಬಾ ಆಶಾದಾಯಕ.
@Rakeshfac3 жыл бұрын
Thank you for exploring this
@rakeshn50703 жыл бұрын
Thank you for sharing this information. Hardly anyone does such videos these days.
@sunithabetkerur35603 жыл бұрын
ಸರ ನಮಸ್ಕಾರಗಳು, ನೀವು ಹೇಳುವ ಮಾಹಿತಿ ತುಂಬಾ ಚೆನ್ನಾಗಿರು ತ್ತೆ.ಆದರೆ ತುಂಬಾ ವೇಗವಾಗಿ ಆವೇಶದಿಂದ ಹೇಳುವುದರಿಂದ ಪರಿಣಾಮಕಾರಿಯಾಗಿರಲ್ಲ.ನೀವು ಮಾಡುತ್ತಿರುವ ಕೆಲಸ ಶ್ಲಾಘನೀಯ ಧನ್ಯವಾದಗಳು
@krishnamurthy-mt5wx2 жыл бұрын
ಸಿರಿ ಕರ್ನಾಟಕಂ ಗೆಲ್ಗೇ... ಸಿರಿ ಕರ್ನಾಟಕಂ ಬಾಳ್ಗೇ...
@m.kvadaki39952 жыл бұрын
Thank you so much for information
@gadinadasobagu2 жыл бұрын
ಶಿವಕುಮಾರ್ ಸ್ವಾಮ್ಗಳ್ ವಾಯ್ಸ್ ಕೇಳ್ದಂಗಾಯ್ತು🙏🙏
@babi11993 жыл бұрын
Thank you sir
@nayakulabommesh36062 жыл бұрын
Very thankful to dharmendra kumar sir intha ondu course ide antha ivathugu nange gothilla idu ondu olle shilpa gurukula ivathi vidyarthiri idara bagge gothagi asakthi ada vidyarthu avaru kanditha illi seri namma sampradaya vaibha punarnirmana madbeku ivaruge yella support madi vijayavanthi madi namma nadanna hulisanna.
@manjunathpai18963 жыл бұрын
Miniaturization is a fantastic creative idea. It deserves a show on National tv channels. Thanks sir.🙏
@dhananjayas7463 жыл бұрын
Sir U r the great guide for us....
@ravishankartalya85323 жыл бұрын
Thank you for one more great video. A good documentary should be made and shown to all school childers.
@josephkademani17973 жыл бұрын
Very nice sir
@chintuchintu18003 жыл бұрын
ಇಂತಹ ಕೋರ್ಸ್ ಇದೆ ಅಂತ ಗೊತ್ತಿದ್ದರೆ ನಾನು ಸೇರಿಕೊಳ್ಳುತ್ತಿದೆ
@ajaybharadwaj93113 жыл бұрын
Banni Shiva swarup antha heli ,videographer na bittu neevu dio meley obbare hortodralla sir :-D jokes apart, I hope you do more and more of such great videos . Nimage nanna namanagalu :-)
@nagesh0073 жыл бұрын
Amazing sir... Thanks a lot
@nagaraj8373 жыл бұрын
One of My friend Mr. Manjunath Sabannavar was studied in this Institute.. He was 2011 batch..
@smsiddaram8287
3 жыл бұрын
ಎಲ್ಲಿದೆ ಇದು
@renukaprasad2450
2 жыл бұрын
ಎಲ್ಲಿ ಇರೋದ್ ಇದು
@vinuthavinu29973 жыл бұрын
💐🙏super dharmi sir👌
@thejasgurki18623 жыл бұрын
Hats off to kalagrama and you sir. Wow. Nav inthadduna support maadi ee vishwakke navu eenu antha torusbeeku.
@balachandraks59893 жыл бұрын
Very amazing your effort for tracing the ancient times story. Thanks🙏🙇 for the information❤❤
@shashidharramachandrarao22753 жыл бұрын
Great to know such a course exist! Hope this knowledge is used and they all become financially successful and attract more students to take up the course.
@vijethbalur53183 жыл бұрын
Super and thank u sir giving information 👍
@manojks88393 жыл бұрын
We are really glad to have this type of education and culture .
@shivakarankamble63513 жыл бұрын
,👌👌👍👍👍
@yellowNred3 жыл бұрын
Amazing Dharmendra avre. 👍🙏
@channaraddysm78423 жыл бұрын
Great sir🙏🙏🙏
@savithavatsala3 жыл бұрын
Sir ..thank you so much Too good information from you as always
@carryon21973 жыл бұрын
ಅದ್ಭುತ
@vinay94223 жыл бұрын
Absulutly super 👌👏🙏
@ashokkumarg7663 жыл бұрын
I Really appreciate ur work sir..
@srinivasvasudevan87743 жыл бұрын
Good mesage thank u sir
@ramachandrakaragodu88633 жыл бұрын
Good Informtion
@ganeshatm29413 жыл бұрын
Woww ❤️
@Ramesh.Shankar3 жыл бұрын
Great anna.
@chethanchethu885210 ай бұрын
💛❤️🤝💐
@prasad64873 жыл бұрын
Good information...
@prabhakarnarayanareddy95923 жыл бұрын
As usual Very usefull and informative Sir, how can we get in touch with this Gurukula?? Do they take orders for Idols and small temples?? Thank you sir
@narasimhasn40273 жыл бұрын
Thank you so much sir,
@nidhiacharya19833 жыл бұрын
ಸರ್ ನಮಸ್ಕಾರ ಇಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದೇವಾಲಯ ನಿರ್ಮಿಸಿ ಕೊಡುವರೆ ಇದಕ್ಕೆ ಯಾರನ್ನು ಸಂಪರ್ಕ ಮಾಡಬೇಕು....
@vasanthvasu1643 жыл бұрын
ನಾನು ನಿಮ್ಮ fan sir
@sureshsuresha63873 жыл бұрын
Thank you very much sir god bless you sir
@bloreappuappy9263 жыл бұрын
Sir super 😀
@manjums5933 жыл бұрын
Supar sir
@haritasabn3 жыл бұрын
Super Sir.
@lokeshkr76203 жыл бұрын
Super sir,🙏🙏🙏🤝👍
@nagarajdn73853 жыл бұрын
Sir, it is like modern days pattadhakalu Bijapur dist.
@rakshithphotography99073 жыл бұрын
Sir please explain the specialities,features and rare information about Mysore palace and things inside the palace In fact, it would be great if you can create a series of videos on "Mysore Palace" Explaining one thing in each video of 5 to 10 minutes
@KishorVR2 жыл бұрын
The entrance of today's 'modern' schools, it will be written on the entrance, 'ಇದು ಜ್ಞಾನ ದೇಗುಲ, ಕೈ ಮುಗಿದು ಇಳಗೇ ಬಾ' (You are entering a temple of knowledge, please enter with your hands folded in respect). This expression was borrowed from ancient times. Just like many people, even I did not know there was a school to teach ancient architecture. I see that they are using the same knowledge of ancient architects. I hope more students learn to build temples which was also schools in ancient times. We must tell more people about this so that they get interest to learn instead of going to architecture college and not getting jobs.
@prathaprpm3 жыл бұрын
🙏 Sir, please setup a fund to rebuild Humpi. Eager to support. Let these students build the temples of Hampi and other temples ruins. Use this fund to sponsor the work of these students.
@1968933743 жыл бұрын
Divine
@nknnaanu75383 жыл бұрын
Sir neevu Best..aste
@varada853 жыл бұрын
Om namo Vishwakarma parabrahmane namaha 🙏🏻
@harishmysore66663 жыл бұрын
Hari om
@kannadafilmtalks89843 жыл бұрын
Good going sir 😍
@shashikalam9883 жыл бұрын
Sir namaste. I have watched some of your videos and like them very much. Pls make a video on kaidala Sri chennakeshava temple of hoysalas. 🙏
@sammedugaresu29963 жыл бұрын
Super
@abhishekpkumar99513 жыл бұрын
Where it is
@pradeepdwarakanath22433 жыл бұрын
🙏🙏
@prashanthu92693 жыл бұрын
Sir tipaturu athra navle antha hoour ali same chenakeshava thara chikka murthi idhe sir nageshwara antha temple name
Пікірлер: 177
ಸರ್ಕಾರ ಪ್ರೋತ್ಸಾಹ ಕೊಡಲೇಬೇಕು ಇವರ ಕೈಯಲ್ಲಿ ಒಂದು ಅದ್ಭುತವಾದ ಬೇಲೂರು ಹಳೇಬೀಡು ಅಂತಹ ದೇವಾಲಯ ಕಟ್ಟಿಸಬೇಕು 🙏
@ragsvet2001
3 жыл бұрын
ಬರೀರಿ ಸರ್ಕಾರಕ್ಕೆ. ಒಬ್ಬೊಬ್ಬರು ಸಾವಿರ ಸಾವಿರ ಜನರ ಸಿಗ್ನೇಚರ್ ಕ್ಯಾಂಪೇಯ್ನ್ ಮಾಡಿ. ತಮಿಳರ ಬದಲು ಕನ್ನಡಶೈಲಿ ಅಭ್ಯಸಿಸಿದವರನ್ನು ಪೋಷಿಸಲು ನಿಮ್ಮ ಸುತ್ತ ಒಂದು ಅವೇರ್ ನಸ್ ಕ್ಯಾಂಪೇಯ್ನ್ ಮಾಡಿ.ನಾವು ಮುಂದಿನ ಪ್ರವಾಸದ ತಯಾರಿ ಇಲ್ಲಿಗೇ ಎಂದು ತಯಾರಿ ನಡೆಸಿದ್ದೇವೆ
ಸರ್ ನಾನು ವಿಶ್ವಕರ್ಮ ಇದನು ತೋರಿಸಿ ತುಂಬಾ ಉಪಕಾರ ಮಾಡಿದಿರಾ. ಇನ್ನು ಮುಂದೆ ನಮ್ಮ ಕುಲಕಸುಬು ಮತೆ ಶುರು ಮಾಡಲು ಈ ವಿಡಿಯೋ ತುಂಬಾ ಉಪಕಾರಿಯಾಗಿದೇ.🙏🙏
ಇಂತಹ ಒಂದು ಗುರುಕುಲ ಇದೆ ಅಂತ ನಮಗೆ ಇವತ್ತು ತಿಳಿಯಿತು. ಅಲ್ಲಿನ ಗುರುಗಳಿಗೆ ಮತ್ತು ಅವರ ಶಿಷ್ಯ ವರ್ಗ ಮತ್ತು ಇದನ್ನು ತಿಳಿಸಿಕೂಟ್ಟ ಧರ್ಮೇಂದ್ರ ಅವರಿಗೆ ಹೃತ್ಪೂರ್ವಕ ನಮನಗಳು 🙏🙏
ಧನ್ಯವಾದಗಳು ಗುರುಗಳಿಗೆ ಮತ್ತು ಇದ್ದನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಸರ್.
ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಈ ವಿದ್ಯಾರ್ಥಿಗಳು ತೊಡಗಿದರೆ, ಎಷ್ಟು ಸೊಗಸಾಗಿರುತ್ತದೆ. ಸರ್ಕಾರ ಈ ಬಗ್ಗೆ ವಿಮರ್ಷಿಸುವ ಅಗತ್ಯವಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನ ಸಾಮಾನ್ಯರಿಗೆ ತಿಳಿಸುವ ಕಾರ್ಯ ಆಗಬೇಕು 🙏🙏
Wow..... in coming future India will never lack marvelous temples...
no words can explain the total feeling after seeing these students/gurukula.....Hats off......
🙏🙏🙏 ಇಂಥ ಕೆಲಸಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಲೇಬೇಕು
Temple Builders Should Contact These People so that they can Build Our Kannadiga Style Temples
Ekaika Gurukula. Namma Karnataka Namma hemme. Thanks darmanna.
Gem of a documentry!! you're right sir our glory is not lost and our ancient technology is still preserved and alive thanks to these glorious sculptors lineage, this schools must flourish!! Thank you sir!!
ಮೈ ರೋಮಾಂಚನವಾಗುವಂತಹ ವಿವರಣೆ, ವರ್ಣನೆ ಮತ್ತು ಅದರ ಸೌಂದರ್ಯವನ್ನು ಅರ್ಪಿಸಿದ್ದೀರ.
ಇಂತಹ ಒಂದು ಕಲೆ ಎಲ್ಲರು ಕಲಿಯಭಹುದು ಅಂತ ಹೇಳಿಕೊಟ್ಟ ನಿಮಗೆ ನಮಸ್ಕಾರಗಳು. ಕನ್ನಡಿಗರು ಏನು ಬೇಕಾದರು ಸಾಧಿಸಭಹುದು. thank you sir for the information.
More and more Students Should join these Class Even Interested People Should join so that our Ancient Technology can be learned
@ragsvet2001
3 жыл бұрын
Should join, must do this that and other are wishful thinking. We are doing our bit to influence people like you to say not only wishful thinking but do your bit too.
@endlesstravel9441
3 жыл бұрын
ನೀನು ಜಾಯಿನ್ agthiya
@SampathKumarN
3 жыл бұрын
@@endlesstravel9441 ನಮ್ಮ ಮನೆ ಹತ್ತಿರನೆ ಇರೊದು ವಾರಕ್ಕೊಮ್ಮೆ ಹೊಗ್ತಿನೊ
@venkataramanak7573
3 жыл бұрын
@@endlesstravel9441 pppppppp
ಹಂಪಿ ಕಲ್ಲಿನ ರಥ ಮಾಡಲಿ 🙏🏼
ನಿಮ್ಮ ಮಾತು ಕೇಳೋದೇ ಚಂದ ಸರ್, ತಾವು ವಿಷಯ ಗಳನ್ನ, ನೀವು ತಿಳಿಸಿ ಕೊಡುವ ರೀತಿ ತುಂಬಾ ಅದ್ಬುತ ಸಾರ್
Highly inspiring. Your contribution to this story is commendable. Nara Gowda.USA
Super,very much required encregment, appreciation 👌👏👏✍🙏🙏
ಸರ್ ನಮಸ್ಕಾರ, ನಿಮ್ಮ ಉತ್ಸಾಹ ಮತ್ತು ಜ್ಞಾನಕ್ಕೆ ಸಾಟಿಯಿಲ್ಲ
Good Going ಗುರುಗಳೇ, small request ನಿಮ್ಮ ವಿಡಿಯೋಗಳ description ನಲ್ಲಿ location Google maps add maadi kotre tumba anukula ಆಗ್ಬಹುದು ( Possible eroo) places maatra ಹಾಕಿ ಮುಂದಿನ ವಿಡಿಯೋಗಳಲ್ಲಿ atleast......... 🙏
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
Super sculpture . Fantastic we should use these talents.
Great Information sir we were not aware of this school of art and architecture,really thankful to you sir
@siddalingappa8246
3 жыл бұрын
ರಾಣಿ ಸಿಂಗನಪೇಟೆ ಬೆಂಗಳೂರು ತಿಳಿಸಿ
An eye opening video. Cant belive the aechitechtural ancient Technology is being cared and adopted. Hundreds of students after SSLC need to know this informative Training and course. Thank you very much for this valueble infromation.
I love this show.
Aihole and Pattadkall are the cradle of Indian temples where both North Indian nagara style and south indian gopura style temple architecture evolved
ಖಂಡಿತ ಇವರಿಂದ ದೇವಸ್ಥಾನ ನಿರ್ಮಾಣ ಮಾಡಿಸಬೇಕು..
ಅದ್ಭುತವಾಗಿದೆ!!! 💖💐😍
Awesome 👌 👌 👌
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು 👌👌🙏🙏
ಎಲ್ಲರೂ ಎಲ್ಲ ತರಹದ ವೀಡಿಯೊಗಳನ್ನು ಮಾಡ್ತಾರೆ ಅದೆೃ ನಮ್ ಧರ್ಮೇಂದ್ರ ಕುಮಾರ್ ನಿಜವಾದ ಸಂಶೋಧಕರು
You are telling rich information. Thank you sir. Your energy level is so high.
08:36 ಗುರುಕುಲದ ಹೆಸರು
Awesome sir👏🏻👏🏻👌🏼im recalling my history classes once again, & also i feel very sad that we read more about only mughals in our history textbooks. Its now proved that no one can hide our rich culture & history from us
Indian Stone Mason's are great, Acharya Dhevo Bhava.....
Very good sir.. they can be used for building any new temples
ಜೈ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ನೀವು ಈ ವಿಡಿಯೋ ಮಾಡಿದ್ದು ತುಂಬಾ ಆಶಾದಾಯಕ.
Thank you for exploring this
Thank you for sharing this information. Hardly anyone does such videos these days.
ಸರ ನಮಸ್ಕಾರಗಳು, ನೀವು ಹೇಳುವ ಮಾಹಿತಿ ತುಂಬಾ ಚೆನ್ನಾಗಿರು ತ್ತೆ.ಆದರೆ ತುಂಬಾ ವೇಗವಾಗಿ ಆವೇಶದಿಂದ ಹೇಳುವುದರಿಂದ ಪರಿಣಾಮಕಾರಿಯಾಗಿರಲ್ಲ.ನೀವು ಮಾಡುತ್ತಿರುವ ಕೆಲಸ ಶ್ಲಾಘನೀಯ ಧನ್ಯವಾದಗಳು
ಸಿರಿ ಕರ್ನಾಟಕಂ ಗೆಲ್ಗೇ... ಸಿರಿ ಕರ್ನಾಟಕಂ ಬಾಳ್ಗೇ...
Thank you so much for information
ಶಿವಕುಮಾರ್ ಸ್ವಾಮ್ಗಳ್ ವಾಯ್ಸ್ ಕೇಳ್ದಂಗಾಯ್ತು🙏🙏
Thank you sir
Very thankful to dharmendra kumar sir intha ondu course ide antha ivathugu nange gothilla idu ondu olle shilpa gurukula ivathi vidyarthiri idara bagge gothagi asakthi ada vidyarthu avaru kanditha illi seri namma sampradaya vaibha punarnirmana madbeku ivaruge yella support madi vijayavanthi madi namma nadanna hulisanna.
Miniaturization is a fantastic creative idea. It deserves a show on National tv channels. Thanks sir.🙏
Sir U r the great guide for us....
Thank you for one more great video. A good documentary should be made and shown to all school childers.
Very nice sir
ಇಂತಹ ಕೋರ್ಸ್ ಇದೆ ಅಂತ ಗೊತ್ತಿದ್ದರೆ ನಾನು ಸೇರಿಕೊಳ್ಳುತ್ತಿದೆ
Banni Shiva swarup antha heli ,videographer na bittu neevu dio meley obbare hortodralla sir :-D jokes apart, I hope you do more and more of such great videos . Nimage nanna namanagalu :-)
Amazing sir... Thanks a lot
One of My friend Mr. Manjunath Sabannavar was studied in this Institute.. He was 2011 batch..
@smsiddaram8287
3 жыл бұрын
ಎಲ್ಲಿದೆ ಇದು
@renukaprasad2450
2 жыл бұрын
ಎಲ್ಲಿ ಇರೋದ್ ಇದು
💐🙏super dharmi sir👌
Hats off to kalagrama and you sir. Wow. Nav inthadduna support maadi ee vishwakke navu eenu antha torusbeeku.
Very amazing your effort for tracing the ancient times story. Thanks🙏🙇 for the information❤❤
Great to know such a course exist! Hope this knowledge is used and they all become financially successful and attract more students to take up the course.
Super and thank u sir giving information 👍
We are really glad to have this type of education and culture .
,👌👌👍👍👍
Amazing Dharmendra avre. 👍🙏
Great sir🙏🙏🙏
Sir ..thank you so much Too good information from you as always
ಅದ್ಭುತ
Absulutly super 👌👏🙏
I Really appreciate ur work sir..
Good mesage thank u sir
Good Informtion
Woww ❤️
Great anna.
💛❤️🤝💐
Good information...
As usual Very usefull and informative Sir, how can we get in touch with this Gurukula?? Do they take orders for Idols and small temples?? Thank you sir
Thank you so much sir,
ಸರ್ ನಮಸ್ಕಾರ ಇಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ದೇವಾಲಯ ನಿರ್ಮಿಸಿ ಕೊಡುವರೆ ಇದಕ್ಕೆ ಯಾರನ್ನು ಸಂಪರ್ಕ ಮಾಡಬೇಕು....
ನಾನು ನಿಮ್ಮ fan sir
Thank you very much sir god bless you sir
Sir super 😀
Supar sir
Super Sir.
Super sir,🙏🙏🙏🤝👍
Sir, it is like modern days pattadhakalu Bijapur dist.
Sir please explain the specialities,features and rare information about Mysore palace and things inside the palace In fact, it would be great if you can create a series of videos on "Mysore Palace" Explaining one thing in each video of 5 to 10 minutes
The entrance of today's 'modern' schools, it will be written on the entrance, 'ಇದು ಜ್ಞಾನ ದೇಗುಲ, ಕೈ ಮುಗಿದು ಇಳಗೇ ಬಾ' (You are entering a temple of knowledge, please enter with your hands folded in respect). This expression was borrowed from ancient times. Just like many people, even I did not know there was a school to teach ancient architecture. I see that they are using the same knowledge of ancient architects. I hope more students learn to build temples which was also schools in ancient times. We must tell more people about this so that they get interest to learn instead of going to architecture college and not getting jobs.
🙏 Sir, please setup a fund to rebuild Humpi. Eager to support. Let these students build the temples of Hampi and other temples ruins. Use this fund to sponsor the work of these students.
Divine
Sir neevu Best..aste
Om namo Vishwakarma parabrahmane namaha 🙏🏻
Hari om
Good going sir 😍
Sir namaste. I have watched some of your videos and like them very much. Pls make a video on kaidala Sri chennakeshava temple of hoysalas. 🙏
Super
Where it is
🙏🙏
Sir tipaturu athra navle antha hoour ali same chenakeshava thara chikka murthi idhe sir nageshwara antha temple name
Nice
Asadya guru
🙏🙏🙏