ವ್ಯಾಪಾರಕ್ಕೆ ಬಂಡವಾಳ ಬೇಕಿಲ್ಲ ಸರ್,ಮಾತೇ ಬಂಡವಾಳ,!!50ರೂ ಫುಲ್ ಮೀಲ್ಸ್!!

ಆಶಾ ರವರು ಕ್ಯಾಟರಿಂಗ್ ಬಿಸಿನೆಸ್ ಮನೆಯಿಂದಲೇ ಮಾಡುತ್ತಿದ್ದಾರೆ.ಮಧ್ಯಾಹ್ನದ ಹೊತ್ತಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಯಶಸ್ವಿಯಾಗಿ ನಡೆಯುತ್ತಿದೆ.ಒಂದೇ ಊಟಕ್ಕೆ ಹತ್ತು ಬಗೆಯ ಐಟಂಗಳನ್ನು ಕೊಡುತ್ತಾರೆ.ಸುತ್ತಮುತ್ತ ಕೆಲಸ ಮಾಡುವ ಕಾರ್ಮಿಕರಿಗೆ ಹೋಟೆಲ್ ವರದಾನವಾಗಿದೆ.
Asha is doing a catering business from home. She is running a hotel in the afternoon. It is going on successfully. Ten kinds of items are served for one meal. The hotel is a boon for the workers working around.
ವಿಳಾಸ : ತುಮಕೂರು- ಶಿರಾ ಹೈವೇ ರೋಡ್, ಬಾವಿಕಟ್ಟಿ ಕಲ್ಯಾಣ ಮಂಟಪ ಹತ್ತಿರ.
Ph no :9611958673
map : maps.app.goo.gl/jGvj5ervay6W8...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)

Пікірлер: 113

  • @sharanagouda8601
    @sharanagouda86013 ай бұрын

    ಸೂಪರ್ ಅಡುಗೆಗಳು.. ಎಲ್ಲವೂ ಆರೋಗ್ಯಕರವಾದ ಅಡುಗೆಗಳು ಇವೆ. ಸೂಪರ್ ಆ ಕುಟುಂಬಕ್ಕೆ ದೇವರು ಸದಾ ಕಾಲ ಸುಖ,ಶಾಂತಿ ನೆಮ್ಮದಿ ಐಶ್ವರ್ಯ ಕೊಟ್ಟು ಕಾಪಾಡಲಿ..🙏🏻💐

  • @user-yt6ro3gj2s
    @user-yt6ro3gj2s3 ай бұрын

    ನಾವು ಹೋದ ಕಾರ್ತೀಕ ಮಾಸದಲ್ಲಿ ಮಂತ್ರಾಲಯಕ್ಕೆ ಹತ್ತಿರ ಆಗುತ್ತೆ ಬಳ್ಳಾರಿಯ ಮೇಲೆ ಹೋಗೋಣ ಅಂತ ಹೋಗುವಾಗ ಇಲ್ಲಿ ಊಟ ಮಾಡಿದ್ವಿ ಬಹಳ ಚೆನ್ನಾಗಿರುತ್ತೇ ಶುಚಿ ರುಚಿಯಾದ ಅಡುಗೆ ಕಡಿಮೆ ದುಡ್ಡಿಗೆ ಅದ್ಭುತವಾದ ಊಟ ಕೊಡ್ತಾರೇ 💯🔥 ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ

  • @gadditeadepo2060
    @gadditeadepo20603 ай бұрын

    ಪರಸ್ಥಿತಿಗೆ ಅನುಗುಣವಾಗಿ ಏನಾದರೂ ಮಾಡಬಲ್ಲೆ ಎನ್ನುವ ಮನೋಭಾವ ಜೊತೆಗೆ ಸಹನೆ ಯೊಂದಿಗೆ ಸವಿಮಾತು ಇದ್ದಲ್ಲಿ ಎಲ್ಲವೂ ಸಾಧ್ಯ. ಒಳ್ಳೆಯ ದಾಗಲಿ .

  • @balakundikumaraswamy4266
    @balakundikumaraswamy42663 ай бұрын

    ಹೆಂಡತಿ ಸತ್ತವರ,ಹೆಂಡತಿ ಜೊತೆ ಜಗಳವಾಡಿದವರ,ಹೆಂಡತಿ ಮಾತು ಕೆಳ್ ದವರ, ಹೆಂಡತಿ ಯಿಂದ ರೋಸಿ ಹೋದವರ , ಬ್ರಹ್ಮ ಚಾರಿಗಳ , ಹೆಂಡತಿ ಇದ್ದು ಇಲ್ಲದಂತೆ ಬಾಳುವವರ್ ಗೆ ಊಟ ನೀಡುವ ತಾಯಿಗೆ ಹೃತ್ ಪೂರ್ವಕ ನಮಸ್ಕಾರಗಳು. 🌺🌺🙏🙏🌺🌺

  • @chandrashekharbhavi6166
    @chandrashekharbhavi61663 ай бұрын

    ಬಹಳ ಖುಷಿಯಾಯಿತು, ತುಂಬಾ ಚೆನ್ನಾಗಿ ಮೂಡಿಬಂದಿದೆ 😂

  • @hanamantappakadiwal2637
    @hanamantappakadiwal26373 ай бұрын

    ಆಶಾ ಮೇಡಂ ನಿಮ್ಮ ಊಟದ ಐಟಂಗಳನ್ನು ನೋಡಿ ತುಂಬಾ ಖುಷಿ ಆಯ್ತು ತರ ತರಹದ ಐಟಂ ನೋಡಿ ನಿಮಗೂ ಹಾಗೂ ಬದುಕಿನ ಬುತ್ತಿ ತಂಡಕ್ಕೂ ಧನ್ಯವಾದಗಳು 🙏🙏🙏🙏👌👌👍👍

  • @MamathaMamathas-fx5hl

    @MamathaMamathas-fx5hl

    3 ай бұрын

    Super madam your meals item

  • @mantelingaswamy1753
    @mantelingaswamy17533 ай бұрын

    ಒಳ್ಳೇದಾಗ್ಲಿ ತಾಯಿ ನಿಮಗೆ

  • @veerannagsmyindia
    @veerannagsmyindia3 ай бұрын

    ಪರಾವಲಂಬಿಗಳು ದಯವಿಟ್ಟು ಇದನ್ನು ಗಮನಿಸಿ

  • @varadarajaluar2883
    @varadarajaluar28833 ай бұрын

    ಬದುಕಿನ ಬುತ್ತಿಗೆ ನಮಸ್ತೆ, ಸ್ಪೂರ್ತಿದಾಯಕ ಸಂಚಿಕೆ.

  • @bharathilokesh8871
    @bharathilokesh88713 ай бұрын

    Use banana leaves to cover chapati

  • @AkshayKumar-hh3tq
    @AkshayKumar-hh3tq3 ай бұрын

    ನೀವು ನನಗೂ ಸ್ಫೂರ್ತಿ ಸರ್ ನಿಮ್ಮ ವಿಡಿಯೋ ಗಳ ನನ್ ತುಬಾ ಇಷ್ಟ ಸರ್ 🙏🏻

  • @santoshpujar4909
    @santoshpujar49093 ай бұрын

    ಅನ್ನ ಧಾನವೇ ಶ್ರೇಷ್ಠ ಧಾನ 🙏 ಧಾನ ಧಾನ ಫೆ ಲಿಖಾ ಹೇ ಖಾನೆವಾಲೆ ಕೆ ನಾಮ್ 🙏

  • @dineshraodineshrao7997
    @dineshraodineshrao79973 ай бұрын

    ನೀವು ಯಾಕೆ ಮುಟ್ತೀರಾ, ಸಾರ್, ಅವನ್ನೆಲ್ಲ..?

  • @GopiGopiyellapa
    @GopiGopiyellapa3 ай бұрын

    God bless you and your family 👪 always sister n brother 😊

  • @Usr_vlogs
    @Usr_vlogs3 ай бұрын

    ತುಂಬಾ ಚೆನ್ನಾಗಿದೆ ಇವರ ಉದೇಶ ಒಳ್ಳೆದಾಗಲಿ🙏🚩

  • @basavrajbadiger9322
    @basavrajbadiger93223 ай бұрын

    Badukina Butthi Vlog You Tube Channel Super

  • @user-iz7bd3oy3k
    @user-iz7bd3oy3k3 ай бұрын

    Anna your doing good job you are your famile god bless you ❤

  • @savitribharani5883
    @savitribharani58833 ай бұрын

    Super sir video hat's off and God bless your business 🥰🙏👍

  • @shankaramurthy958
    @shankaramurthy9583 ай бұрын

    Neevyakri adannella touch madtira, nimma kai clean agidiya? Sumne nodbeku ashte, papa avru sumne edare ashte

  • @geethaan8992
    @geethaan89923 ай бұрын

    🌹ಒಳ್ಳೆಯದಾಗಲಿ🌹

  • @sampathKumar-di6co
    @sampathKumar-di6co3 ай бұрын

    Congratulations to all who have taken efforts to prepare such a good vegetarian food 🎉🎉🎉🎉🎉

  • @veerubhadra1290
    @veerubhadra12903 ай бұрын

    ಸೂಪರ್ ಸರ್

  • @rajesharajae1507
    @rajesharajae15073 ай бұрын

    Super sir 😊

  • @user-yn7uf9vp1t
    @user-yn7uf9vp1t3 ай бұрын

    Super sir👌👌👍

  • @user-iz7bd3oy3k
    @user-iz7bd3oy3k3 ай бұрын

    👌👌

  • @rachagondapatil5473
    @rachagondapatil54733 ай бұрын

    Supper nice sir 👌👍👌👍❤

  • @MahalakshmiBasavanna
    @MahalakshmiBasavanna3 ай бұрын

    God bless you brother

  • @curiosityideaunlimited2779
    @curiosityideaunlimited27793 ай бұрын

    👍

  • @rthnaihashettyrathnaiha8773
    @rthnaihashettyrathnaiha87733 ай бұрын

    ವ್ಯವಸಾಯ ಮಾಡೋ ತ್ಯಾಗ ಕುಟುಂಬಗಳನ್ನು ಪರಿಚಯ ಮಾಡಿ ದಯವಿಟ್ಟು

  • @gireeshgowda1040
    @gireeshgowda10403 ай бұрын

    Brother don't use your hand, let them show items, just make video

  • @spradeepkumarschandrasheka672
    @spradeepkumarschandrasheka6723 ай бұрын

    Awesome vlog sir 😊😊😊😊😊😊😊

  • @GangubaiBiradar-jb5tb
    @GangubaiBiradar-jb5tb3 ай бұрын

    ನಾನು ಅಂಗವಿಕಲ ನನ್ನ ಬದುಕಿನ ಕಥೆ ಪ್ರಸಾರ ಮಾಡಿ ಮಾರುತಿ ಅಣ್ಣ 😂

  • @karunadacreation8500

    @karunadacreation8500

    3 ай бұрын

    ನಿಮ್ಮ ವಿಳಾಸ ಹೇಳಿ

  • @surajsuvarna3699
    @surajsuvarna36993 ай бұрын

    ವಾಸನೇ ಹಾಲಾ ಹುಚ್ಚಾ...ಪರಿಮಲಾ....ಪರಿಮಲಾ ಹೇಳಬೇಕು😅😅

  • @user-pb9fk9cy1i

    @user-pb9fk9cy1i

    3 ай бұрын

    Hala alla huchcha alla

  • @ballaribasavarajtapnn3159

    @ballaribasavarajtapnn3159

    3 ай бұрын

    ನಾವು ನಿಮಗೆ ಅರೆ ಹುಚ್ಚಾ ಅನ್ನುವುದಿಲ್ಲ. ನಿಮ್ಮ ನಿಮ್ಮ ಇಸ್ಟ. ವಾಸನೆ ಪದ ಲೋಕಲ್ ಬಾಷೆ. ಮೂಗಿಗೆ ಒಳ್ಳೆಯದು ಆಗಬಹುದು ಸುವಾಸನೆ ಆಗಬಹುದು. ಕೆಟ್ಟದ್ದು ಆಗಬಹುದು. ಪರಿಮಳ ಅರ್ಥ ಘಮ ಘಮ ಬೇರೆ ಬೇರೆ ಹೂವಿನ ಬೇರೆ ಬೇರೆ

  • @geethaan8992

    @geethaan8992

    3 ай бұрын

    Yaranne ಆಗಲಿ ಕೇವಲವಾಗಿ ಮಾತನಾಡಿಸಬೇಡಿ. ಅವರಿಗೆ ಹುಚ್ಚು ಬಂದರೆ ನಿಮಗೇನು ಲಾಭ ಇಲ್ಲ. ಪರಿಮಳ ಪದ ಸರಿಪಡಿಸಿ

  • @user-ik8zq3kk3r

    @user-ik8zq3kk3r

    3 ай бұрын

    ಹುಚ್ಚಾ ನೀನೋ ಮಗನೇ ಅದು ಕೆಟ್ಟದ್ದೋ ಒಳ್ಳೆಯದೋ ಅದಕ್ಕೆ ವಾಸನೆ ಅಂತಾನೆ ಹೇಳೋದು ಮೊದಲು ಕಾಗುಣಿತ ಕಲಿ, ನಿನ್ನ ಬರವಣಿಗೆಗೆ ಅಷ್ಟು ಬೆಂಕಿ..

  • @rabkavi

    @rabkavi

    3 ай бұрын

    ಗೌರವದಿಂದ ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಮೊದಲು ಕನ್ನಡ ಪದಗಳನ್ನು ಸರಿಯಾಗಿ ಬರೆಯಿರಿ.

  • @hemanthhemanth7578
    @hemanthhemanth75783 ай бұрын

    Yai super ithee bedre swami nalapaka.....😛 Kannada da hemanth Bangalore 😛

  • @Bharati-culture
    @Bharati-culture3 ай бұрын

    ❤❤

  • @Dayananadpujarikannolli
    @Dayananadpujarikannolli3 ай бұрын

    ❤❤❤❤❤ super

  • @dhanushree8284
    @dhanushree82843 ай бұрын

    Berevara tappannu tiddabekadare. Olle matalli saripadisi.pls Asayavada pada balake beda. Ivariginta pratibhe ideya? Yellarrugu onedalla ondu pratibhe ide .

  • @niranjannk786
    @niranjannk7863 ай бұрын

    rayara anugraha siddi rsatu 🙌🙏🙋🙌

  • @myviews2284
    @myviews22843 ай бұрын

    Why using plastic for parcel's please educate them

  • @anitarupe9462
    @anitarupe94623 ай бұрын

    Namaste Sir thumba Khushi aayethu valley dodda kelasa hiriya ru kutumba bagge chennagi tilisidaru 😊

  • @Manoj7353

    @Manoj7353

    3 ай бұрын

    ನಿಜ 🤔

  • @girishananthamurthy8569
    @girishananthamurthy85693 ай бұрын

    Don't put your hands on chapati......

  • @niranjannk786
    @niranjannk7863 ай бұрын

    good anna purneahwari siddi rastu ok

  • @bharathr9126
    @bharathr91263 ай бұрын

    Tumba sramajivigalu channagi belibeku

  • @kalpataru6793
    @kalpataru67933 ай бұрын

    ವಾಸ್ನೆನಾ, ಅನ್ನ ಸಾರಿನ ಪರಿಮಳ ನಿಮಗೆ ವಾಸನೆನಾ

  • @kalavathibr2243
    @kalavathibr22433 ай бұрын

    Godblless you

  • @ramadevivs303
    @ramadevivs3033 ай бұрын

    💯👍

  • @KiranHosakeri
    @KiranHosakeri3 ай бұрын

    🙏🙏🙏

  • @user-fw5dc5iu8r
    @user-fw5dc5iu8r3 ай бұрын

    😋 Super 😲 very 😋 nice 😲 good 😋 yummy 😲 yummy 😋 taste 😋😲 food 😋 racipe 😲 wow 😳 super 😋 sister 😲 and 😋 brother 😲 hero 😋 sir 😲 nemaga 😋 namaskar 😋 sir 😲 full 😋 Meals 😲 super 😳 beautiful 😊 food 🤗 God 😊 bless 😋 you 😲 your 😋 family 😲 brother 😋 and 😲 sister 😋 super 😋 good 😊🤗😊😘❤️👍 video 📸 super 😋 beautiful 😲 videos 😁😊🤗 brother 😄🤩😎😀🔥😂🎉 super 👍🙏

  • @mahemahesh4368
    @mahemahesh43683 ай бұрын

    Super olle oota,

  • @lakshmirs-eu9kt

    @lakshmirs-eu9kt

    3 ай бұрын

    ನಮ್ಮ ಅಂಗಡಿ ವಿಡಿಯೋ ಮಾಡಬೇಕು ಸರ್

  • @lakshmirs-eu9kt

    @lakshmirs-eu9kt

    3 ай бұрын

    Basaveshwar Nagar post office opposite

  • @prakash7564
    @prakash75643 ай бұрын

    Besigege thakka oota 🙏

  • @user-bj8wu4bl4m
    @user-bj8wu4bl4m3 ай бұрын

    Good.sir.nau.sira.road.hodaga.utta.maduthine❤😂

  • @SundrabaiDharamdas-pm4bw
    @SundrabaiDharamdas-pm4bw3 ай бұрын

    ☺️💯🙏

  • @Raj-yh6xk
    @Raj-yh6xk3 ай бұрын

  • @mediaone489
    @mediaone4893 ай бұрын

    Super,

  • @shivanatikar3030
    @shivanatikar30303 ай бұрын

    ಅನ್ನದಾತೋ ಸುಖಿಭವ... 🙏

  • @madhukumar8500
    @madhukumar85003 ай бұрын

    Super

  • @user-mm5eu9pt7i
    @user-mm5eu9pt7i3 ай бұрын

    Raita sadhakarannu sandarshana madi 🙏

  • @user-zl6ib4dr5q
    @user-zl6ib4dr5q3 ай бұрын

    Super nivvu madiro utta

  • @dhanuthanu7973
    @dhanuthanu79733 ай бұрын

    50ರೂ ಫುಲ್ ಊಟ ಯಾರು ಕೊಡುತ್ತಾರೆ ನಿಮ್ಮ ಶ್ರಮಕ್ಕೆ 🌹🙏

  • @user-kw6yx6up9p
    @user-kw6yx6up9p3 ай бұрын

    Mam tenginakayi chatni madri.

  • @bsmanjunath9148
    @bsmanjunath91483 ай бұрын

    New mado hotel Channa Aadhar covers Balasaheb Bedi

  • @ganeshbalkoor-ym1ei
    @ganeshbalkoor-ym1ei3 ай бұрын

    Ganesh BalkUr. 👍👍👍🙏🙏🙏👌👌👌

  • @PraveenRK-fq4kx
    @PraveenRK-fq4kx3 ай бұрын

    ಚೆನ್ನಾಗಿ manage ಮಾಡಿದ್ರಿ ತುಮಕೂರು ಭಾಷೆ ಮಾತಾಡಲಿಕ್ಕೆ 😂

  • @sureshbabug4066
    @sureshbabug40663 ай бұрын

    Don't encourage usage of plastic

  • @ramachandra4593
    @ramachandra45933 ай бұрын

    Tumkur annadanake famous

  • @sarathib2022
    @sarathib20227 күн бұрын

    Please don’t touch the food items, ask them to show.

  • @avinashavi8176
    @avinashavi81763 ай бұрын

    ಇದೆಲ್ಲ ಓವರ್ ಸರ್

  • @ramamurthya
    @ramamurthya3 ай бұрын

    Please, why are you touching the food? Did you wash your hands before touching the chapatis? You can cover the eatery without touching the food, unless you are eating it.

  • @suchendrJayagond
    @suchendrJayagond3 ай бұрын

    ಜಗತ್ತಿನಲ್ಲಿ ಮನೆ ಊಟ ಬಿಟ್ಟು ಬೇರೆ ಏನು ಹೇಳಬೇಡಿ

  • @veerannagsmyindia

    @veerannagsmyindia

    3 ай бұрын

    ಇದು ನಿಜ ಸಾರ್, ವಿಷಾದ ವೆಂದರೆ ಮನೆಯಲ್ಲಿ ಅಡುಗೆ ಮಾಡುವುದು ಕ್ರಮೇಣ ಮರೆಯಾಗುತ್ತಿರುವುದು

  • @bhimappadasar4906
    @bhimappadasar49063 ай бұрын

    No one give full mealin low price only publicity

  • @ramyashetty1341
    @ramyashetty13413 ай бұрын

    How is possible estela 50rupie yapa costly duniyadali

  • @Manoj7353

    @Manoj7353

    3 ай бұрын

    ಹಾ 🤔🤔

  • @gonik8gonik851
    @gonik8gonik8513 ай бұрын

    Elru maneli iddaga kudi uta madod sar,i obru manelilla arda gante letag bartane avru barovargu kadu uta madbeka hasivusivu ador avru barovargu asidkonde irbeka enilla asivadag uta madtirbeku aste namgottirodu😅

  • @Universe__377
    @Universe__3773 ай бұрын

    ಸೋರೆಕಾಯಿ ಚೀಪ್ ಅದ್ಕೆ😂

  • @shivarudrappar342
    @shivarudrappar3423 ай бұрын

    Badhukina buthi mob number Sir

  • @maruthi04
    @maruthi043 ай бұрын

    Neevu oota Maadi yappa😂

  • @rip_bb1936
    @rip_bb19363 ай бұрын

    principal sir🫡

  • @Universe__377
    @Universe__3773 ай бұрын

    Business giraki KZreadr😂

  • @Aakashputtur
    @Aakashputtur3 ай бұрын

    ಓಮಿನಿ ಬೇಕಲ್ಲಾ ?

  • @MaheshChikkana-bd7gs
    @MaheshChikkana-bd7gs3 ай бұрын

    Super sir

  • @user-jc2mm3zy2o
    @user-jc2mm3zy2o3 ай бұрын

    ❤❤

  • @Manoj7353

    @Manoj7353

    3 ай бұрын

    🤔🤔

Келесі