"ಒಂದಕ್ಷರ ಓದಿಲ್ಲ, ಬರೆದಿಲ್ಲ! ಗಂಡನೂ ಹೋಗಿಬಿಟ್ಟ. ಈಗ ಇಡೀ ವಿಧಾನಸೌಧಕ್ಕೆ ಊಟ ಹಾಕ್ತೀನಿ!" KEMPAMMA HOTEL-

Ойын-сауық

#KempammaHotel #successstory #kalamadhyama #param
Click on Subscribe to get all our Video Notifications. Its 100% Free.
/ @kalamadhyamayoutube
ಒಂದಕ್ಷರ ಓದಿಲ್ಲ, ಬರೆದಿಲ್ಲ! ಗಂಡನೂ ಅರ್ಧಕ್ಕೆ ಹೋಗಿಬಿಟ್ಟ. ಆದರೆ ಎರಡು ಮಕ್ಕಳು ಕಟ್ಟಿಕೊಂಡು ಹೋಟೆಲ್ ಮಾಡಿ ಈಗ ಇಡೀ ವಿಧಾನಸೌಧಕ್ಕೆ ಊಟ ಹಾಕುವ ಮಟ್ಟಕ್ಕೆ ಬೆಳೆದ ಕನಕಪುರದ ಕೆಂಪಮ್ಮನವರ ಕತೆ ನಿಮಗಾಗಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Emergency Contact: 9008099686 (Pls Do not Call unnecessarily)
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews, Kalamadhyama Interviews, VSN Spices Hotel Success story, Kempamma Hotel, Kempamma Hotel Interview, Kempamma Hotel Kalamadhyama, Kempamma Hotel Bangalore, Kempamma Hotel Vidhanasoudha, Kempamma Hotel Success Story, Mimicri Dayanand Interview Kalamadhyama, KS Parameshwar, Savita KA, Kalamadhyama KZread Channel, Kalamadhyama Videos, best Kannada interview, Kannada Videos, Kannada Interviews,

Пікірлер: 574

  • @KalamadhyamaYouTube
    @KalamadhyamaYouTube Жыл бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @hk8655

    @hk8655

    Жыл бұрын

    One of the best video🙏

  • @nareshgt8944

    @nareshgt8944

    Жыл бұрын

    Location telme

  • @nandapatil9656

    @nandapatil9656

    Жыл бұрын

    40

  • @gamansilalsethiya2291

    @gamansilalsethiya2291

    Жыл бұрын

    No

  • @sujithcornelio2383

    @sujithcornelio2383

    4 күн бұрын

    😂😂😂😂😂😂​😊😊😊😊 😊 8ll@nareshgt8944😊😮😢ol a😊😊

  • @shivamurthynayak8159
    @shivamurthynayak8159 Жыл бұрын

    ಅನ್ನ ಅನ್ನಪೂರ್ಣೇಶ್ವರಿ ಕೆಂಪಮ್ಮ ನವರಿಗೆ ಒಳ್ಳೆಯದಾಗಲಿ ಪರಂ ಸರ್ 👌👌👌

  • @managalanayanegali8325

    @managalanayanegali8325

    Жыл бұрын

    ಕೆಂಪಮ್ಮ ಸೂಪರ್ 🙏

  • @jayashremurthy2044
    @jayashremurthy2044 Жыл бұрын

    ಕೆಂಪಮ್ಮನವರನ್ನು ಪರಿಚಯ ಮಾಡಿಕೂಟ್ಟ ನಿಮಗೆ ಹಾಗೂ ಅವರಿಗೂ ಧನ್ಯವಾದಗಳು ಸರ್

  • @yamunaanitha3544
    @yamunaanitha3544 Жыл бұрын

    ಅನ್ನಪೂರ್ಣೇಶ್ವರಿ ತಾಯಿ ನಿಮಗೆ ಮತ್ತು ನಿಮ್ಮ ಸಂಗಡಿಗರಿಗೆ ದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ. ಪರಂ ಇವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು👌👌👌👌💐💐👌👌👌👌

  • @sureshkr6144
    @sureshkr6144 Жыл бұрын

    ಅನ್ನದಾತೆ ಕೆಂಪಮ್ಮ , ನಗುಮುಖದ ಸತ್ಕಾರ ನೀಡುವ ನಿಮಗೆ ದೇವರು ಸುಖ ಸಂತೋಷ ನೀಡಲಿ 🙏🙏🙏

  • @manjukuppar1905
    @manjukuppar1905 Жыл бұрын

    ಅಮ್ಮ ತಾಯಿ ನಿನ್ನಿಂದ ಎಷ್ಟು ಜನರ ಹೊಟ್ಟೆ ತುಂಬುತ್ತೆ ನೀನು ನೂರು ವರ್ಷ ಸುಖವಾಗಿ ಬಾಳು ನನ್ನವ್ವ 🙏🙏🙏🙏🙏🙏🙏🙏

  • @AnilBM99
    @AnilBM99 Жыл бұрын

    ನಾನು ಪದವಿ ಓದುವ ದಿನಗಳಲ್ಲಿ, ಈ ತಾಯಿಯ ಊಟವನ್ನು ನಾನು ತಿಂತಿದಿನಿ ಅಂತ ಹೇಳೋಕೆ ಬಹಳ ಖುಷಿ.. cheap and best ಊಟ..

  • @manjuan3995
    @manjuan3995 Жыл бұрын

    ಅಮ್ಮ ನಿಮ್ಮ ಕೆಲಸಕ್ಕೆ ಅಭಿನಂದನೆಗಳು ನೀವು ನಮ್ಮ ಊರಿನವರು ಹುಲಿಯೂರುದುರ್ಗ ಭಾಗದವರು ನಿಮಗೆ ಒಳ್ಳೆಯದಾಗಲಿ

  • @shamanthbe4278
    @shamanthbe4278 Жыл бұрын

    Hollywood, bollywood , Sandalwood and all other Wood's left their field after watching Param's acting 👏 😇😃😃

  • @deepakshashikumar

    @deepakshashikumar

    Жыл бұрын

    Param may be repenting for not starting an eatery like this, 🥱

  • @amigoboyz13

    @amigoboyz13

    Жыл бұрын

    💯

  • @umeshgowda6459

    @umeshgowda6459

    Жыл бұрын

    Idralli acting enide

  • @demonhunter997

    @demonhunter997

    Жыл бұрын

    Over acting dovv nan maga😂🤦

  • @sureshkr6144

    @sureshkr6144

    Жыл бұрын

    😂😂😂😂 ಪಾಪ ಪರಂ 😂😂😂😂

  • @natrajh1081
    @natrajh1081 Жыл бұрын

    ಅನ್ನದಾತೆ ಕೆಂಪಮ್ಮ ನವರೆ ನಮ್ಮಸ್ಕರಗಾಳು 🙏🙏🙏🙏🙏♥️♥️♥️♥️♥️ ಅಮ್ಮ ನಿಮ್ಮಗೆ ನಿಮ್ಮ ಕುಟುಂಬ ವರ್ಗಕ್ಕೂ ಮಾತು ನಿಮ್ಮ ಹೋಟೆಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಎಲ್ಲಾರಿಗೂ ಆರೋಗ್ಯ ಆಯಸ್ಸ ನೂ ಕೂಟ್ಟು ಕಾಪಾಡಲಿ ❤❤❤❤❤

  • @ningarajj9833
    @ningarajj9833 Жыл бұрын

    ಮೊದಲಿಗೆ ನನ್ನ ಕಡೆಯಿಂದ ಕಾಲಮಧ್ಯಾಮಕ್ಕೆ ಅಭಿನಂದನೆಗಳು. ನಮ್ಮಂತಹ ಬ್ಯಾಚುಲರ್ ಹಾಗೂ ನನ್ನ ಪೊಲೀಸ್ ಸಹದ್ಯೋಗಿ ಮಿತ್ರರಿಗೆ ಸ್ವಾದಿ ಷ್ಟಾಕರ ಅಡುಗೆ, ಕಡಿಮೆ ಬೆಲೆಯಲ್ಲಿ, ಉಣಬಡಿಸುವ ಕೆಂಪಮ್ಮಹೋಟೆಲ್ ಗೆ ಹಾಗೂ ಅವರ ಟೀಮ್ಗೆ ಧನ್ಯವಾದಗಳು, ಹೀಗೆ ಸಾಗಲಿ 💐💐

  • @vijayviji9040
    @vijayviji9040 Жыл бұрын

    ಪರಮೇಶ್ವರ್ ಸರ್ ನೀವು ತುಂಬಾ ಅದೃಷ್ಟ ಮಾಡಿದ್ದೀರಿ ಯಾಕೆ ಅಂದರೆ ದೇವರು ಜೊತೆ ಕೆಲಸ ಮಾಡ್ತಾ ಇದ್ದೀರಿ ಒಳ್ಳೆದಾಗಲಿ 🙏🙏🙏

  • @rajakumardoddamani3296
    @rajakumardoddamani3296 Жыл бұрын

    ನಾನು ಇಲ್ಲಿ ದಿನ ಊಟ ಮಾಡದು ತುಂಬಾ ಚೆನ್ನಾಗಿರುತ್ತೆ ಮುದ್ದೆ ಬಸ್ಸಾರು ಒಬ್ಬಟ್ಟು ಚೆನ್ನಾಗಿರುತ್ತೆ ನಿಜ ದಿನಕ್ಕೆ ಎರಡು ಸಾವಿರ ಜನ ಬರುತ್ತಾರೆ👏👏👏👏

  • @shn350
    @shn350 Жыл бұрын

    ನಮಸ್ತೆ. ಅದು ಒಳ್ಳೆಯ ಸ್ಟ್ರೀಮ್ ಆಗಿತ್ತು. ನನಗೆ ಒಂದು ವಿನಂತಿ ಇದೆ. ಆಕೆಯ ಕೆಲವು ಉದ್ಯೋಗಿಗಳು ಫುಟ್‌ಪಾತ್‌ನಲ್ಲಿ ಮಲಗುತ್ತಾರೆ ಎಂದು ಅವರು ಹೇಳಿದರು. ಸಾವಿರಾರು ಜನರಿಗೆ ಆಹಾರವನ್ನು ತಯಾರಿಸಬೇಕಾಗಿರುವುದರಿಂದ ದಯವಿಟ್ಟು ಅವರಿಗೆ ನೈರ್ಮಲ್ಯವನ್ನು ಒದಗಿಸಿ.

  • @kavyanaveenkumar3709
    @kavyanaveenkumar3709 Жыл бұрын

    ಹೆಣ್ಮಕ್ಲೇ ಸ್ಟ್ರಾಂಗು ಗುರು,,, ಸೂಪರ್ 🙏🙏🙏

  • @Sanaatananbhaarateeya
    @Sanaatananbhaarateeya Жыл бұрын

    ಎಲೆ ಮರಿ ಕಾಯಿಯ ಹಾಗೆ ಮರೆಯಲ್ಲಿ ಸೇವೆ ಮಾಡುತ್ತಿರುವ ಇಂತಹ ಜನರನ್ನ ಗುರುತಿಸಿದ್ದೀರಿ. ನಿಮಗೆ ಧನ್ಯವಾದಗಳು ಎಲ್ಲರಿಗೂ ಒಳ್ಳೆದಾಗಲಿ.

  • @pashupathic.h4610
    @pashupathic.h4610 Жыл бұрын

    ನಾವು ಬೆಂಗಳೂರ್ strike ge ಬಂದಾಗಲ್ಲೆಲ್ಲ ಇಲ್ಲೇ ಊಟ, ತುಂಬಾ ಚೆನ್ನಾಗಿದೆ

  • @ranganathgk1190
    @ranganathgk1190 Жыл бұрын

    2006 ಇಂದ ಈ ಕಡೆ ಬಂದ್ರೆ ಇಲ್ಲೇ ಊಟ .. e ತರ ಮನೆ ಆಗಲಿ ಪಂಚತಾರಾ ಊಟನು ಇರಲ್ಲ.. ಅದ್ಬುತ ..

  • @basavanneppabasettiyavar3090
    @basavanneppabasettiyavar3090 Жыл бұрын

    ಅಮ್ಮ ನಿಮಗೆ ನಮ್ಮ ಉದಾಸಿ ಅಪ್ಪಾಜಿ ಮಾಡಿರೋ ಸಹಾಯ ಮರೆತಿಲ್ಲವಲ್ಲ ನಿಮಗೆ ಶರಣು ನಮ್ಮ ಉದಾಸಿ ಅಪ್ಪಾಜಿ ಜೈ 🙏🙏🙏🙏🙏

  • @hanumanthab5560
    @hanumanthab5560 Жыл бұрын

    ಅಣ್ಣ ಅಷ್ಟೆ ಅಲ್ಲ ಇವ್ರು ಅಡುಗೆ ಗೆ ಸೋಡಾ ಉಪಯೋಗ ಮಾಡೋದೆ ಇಲ್ಲ.. ನಾನು ಕಾಲೇಜು ಓದುವಾಗ ದಿನ ಈ ಅಮ್ಮನ ಕೈ ರುಚಿ ನೇ ಚೆಂದ.

  • @Manjunath_Bagalkote
    @Manjunath_Bagalkote Жыл бұрын

    ನಾನ್ ಕೂಡ ಇಲ್ಲಿ ಊಟ ಮಾಡಿದೀನಿ 🙏 ಸೂಪರ್

  • @bangaraswamymswamy1852

    @bangaraswamymswamy1852

    Жыл бұрын

    ನಾನು ಊಟ ಮಾಡಿದ್ದೀನಿ.... ಚೆನ್ನಾಗಿದೆ

  • @ashokashok1472
    @ashokashok1472 Жыл бұрын

    Mp shankar sister tara idare kempama avaru olledh agli alb nice video nd ty param sir

  • @chandrashekarv14
    @chandrashekarv14 Жыл бұрын

    👍👍👍👌 this is the service we repect hat's off and my sincere salute to kempamma

  • @nareshuppi..juniorupendra5197
    @nareshuppi..juniorupendra5197 Жыл бұрын

    ಈ ಅಮ್ಮನ ಊಟ ತಿಂದ ಮೇಲೂ ರಾಜಕಾರಣಿಗಳು ಲಂಚ ತಿನ್ನೋದು ಬಿಟ್ಟಿಲ್ಲ

  • @Chikk565

    @Chikk565

    Жыл бұрын

    😄😄😄😄

  • @UmeshGuruRayaru
    @UmeshGuruRayaru Жыл бұрын

    Thank You For this Most Inspirational Episode Sir

  • @shreeprakashdchauhan4388
    @shreeprakashdchauhan4388 Жыл бұрын

    ದೇವರು ಕೆಂಪಮ್ಮನವರನ್ನು ಚೆನ್ನಾಗಿ ಇಟ್ಟಿರಲಿ🙏

  • @subramanyamkn5345
    @subramanyamkn5345 Жыл бұрын

    Ragi Mudde/ Annapurneswari KEMPAMMA .. a great salute to you Annadathe 🙏🏼🙏🏼🙏🏼

  • @haleshprasanna8320
    @haleshprasanna8320 Жыл бұрын

    ಕೆಲಸಗಾರರಿಗೆ ದಯವಿಟ್ಟು ವಾಸ ಮಾಡಲು ಕನಿಷ್ಟ ವ್ಯವಸ್ಥೆ ಮಾಡಿ ಕೊಡಿ .

  • @ranjithagowda1646

    @ranjithagowda1646

    Жыл бұрын

    Canteen irode kali jagadalli sir. Kelsa mado huduguru alle malagtare..

  • @yasirarfathshorts

    @yasirarfathshorts

    Жыл бұрын

    @@ranjithagowda1646 atleast room vyavaste marbeku alva avarige

  • @jayaramvk2533
    @jayaramvk2533 Жыл бұрын

    Oota thumba chennagirithade, nanu Hoguthiruthene, kempamma you are greate God bless you. V. K. Jayaram Advocate.

  • @HirikatiManjunath
    @HirikatiManjunath Жыл бұрын

    ಕೆಂಪಮ್ಮನ ಹೋಟೆಲ್ ನಲ್ಲಿ ನಾನು ಊಟ ಮಾಡಿದ್ದಿನಿ, ಕಡಿಮೆ ಬೆಲೆಯ ರುಚಿಯಾದ ಅದ್ಭುತ ಊಟ....!

  • @shivarajuar3932
    @shivarajuar3932 Жыл бұрын

    ಕೆಲವು ವರ್ಷಗಳ ಹಿಂದೆ ಇಲ್ಲಿ ವರ್ಷಗಟ್ಟಲೇ ನಿರಂತರವಾಗಿ ಇಲ್ಲಿ ಊಟ ಮಾಡಿದ್ದೇನೆ.. ಹೆಸರು ಗೊತ್ತಿರಲಿಲ್ಲ..ಮುದ್ದೆ ಅನ್ನ ಸಾಂಬಾರ್ ಊಟ ಸೂಪರ್.. ಸಾಂಬಾರ್ ರುಚಿ ಇನ್ನೂ ಹಾಗೆಯೇ ಇದೆ..

  • @lakshmipathyd7852
    @lakshmipathyd7852 Жыл бұрын

    ಈಯಮ್ಮನ ಗಂಡ 1985ರ ಆಸು ಪಾಸಿನಲ್ಲಿ ಎರಡು ರೂಪಾಯಿಗೆ ಒಂದು ಪ್ಲೇಟ್ ಚಿತ್ರಾನ್ನ, ವಡೆ ಕೊಡ್ತಾ ಇದ್ರು ಒಳ್ಳೆಯ ಮನುಷ್ಯ.

  • @manupn2738

    @manupn2738

    Жыл бұрын

    Pakka neevanthu thindilla ello vishya gotthagide aste 😂 howdo alvo heli

  • @manupn2738

    @manupn2738

    Жыл бұрын

    @@lakshmipathyd7852 Okay boss

  • @yalluvishnu7875

    @yalluvishnu7875

    Жыл бұрын

    Aa kaalakke 2 rupayee ne thumba Value so ಚಿತ್ರಾನ್ನ ತುಂಬಾ costly aagoithu

  • @arunmusic5752

    @arunmusic5752

    Жыл бұрын

    @@yalluvishnu7875 lo o mo

  • @shrutikench1311

    @shrutikench1311

    Жыл бұрын

    Nijana guru

  • @natrajh1081
    @natrajh1081 Жыл бұрын

    ಎಲ್ಲಾ ಸ್ನೇಹಿತರೆ ಅಣ್ಣ ತಮ್ಮ ಅಕ್ಕ ತಂಗಿ ಯಾರೆ ನಿಮ್ಮ ಎಲ್ಲಾರ ಪ್ರೀತಿ ವಿಶ್ವಾಸ ಯಾವಾಗಲೂ ಈಗೆ ಇರಲಿ ಮಾತು ಎಲ್ಲಾ ಅಧಿಕಾರಿಗಳು ಪ್ರೀತಿ ವಿಶ್ವಾಸ ಯಾವಾಗಲೂ ಈಗೆ ಇರಲಿ ♥️♥️♥️♥️♥️💐💐💐💐💐🙏🙏🙏🙏🙏

  • @RoshanKumar-yp9oq
    @RoshanKumar-yp9oq Жыл бұрын

    Pure soul ❤️

  • @dhanuthanu7973
    @dhanuthanu7973 Жыл бұрын

    ದಿನಕ್ಕೆ 2000ರೊ ಊಟ ಅಂದ್ರೆ 1ಲಕ್ಷ ಮೇಲೆ ಬಿಸ್ನೆಸ್ ಎಂಥ ಸೂಪರ್ ವ್ಯಪಾರ ಇಲ್ಲಿ ಬಂದ್ರೆ ನಾನು ಊಟ ಮಾಡುತ್ತಿನಿ 🙏

  • @ranjithagowda1646

    @ranjithagowda1646

    Жыл бұрын

    ಒಂದು ಲಕ್ಷ ಮೇಲೆ?? ಇಲ್ಲ...

  • @basavarajkambali4162

    @basavarajkambali4162

    Жыл бұрын

    @@ranjithagowda1646 hi ri

  • @BB-eo8mo

    @BB-eo8mo

    Жыл бұрын

    ಬರೀ calculations ಆಯಿತು ಪಾಪ ಅವರ ಕಷ್ಟ ಅವರಿಗೆ ಗೊತ್ತು

  • @user-rd4qk6nz8i

    @user-rd4qk6nz8i

    Жыл бұрын

    Income tax ಕಟ್ಟುವುದಿಲ್ಲ, ಈ ಆಪಿಸರ ಗಳೇ ಕಟ್ಟಲ್ಲ, ಇವಳೇನು ಕಟ್ಟಿಯಾ?ಳು

  • @ranjithagowda1646

    @ranjithagowda1646

    Жыл бұрын

    ​@Mohan Mh nivu count madidira.. daily ration bill vegetable bill rice bill salary yeshtu yenu antha gotta nimge ...avaravara kashta avrge gottirute

  • @narayanabhandary3014
    @narayanabhandary3014 Жыл бұрын

    Great way of living!! 😊🙏🌹

  • @PavanKumar26
    @PavanKumar26 Жыл бұрын

    Waww she is really great .....hats off to her work. Role model to many

  • @sagaravaradi6962
    @sagaravaradi6962 Жыл бұрын

    ಒಳ್ಳೇದು ಆಗಲಿ ತಾಯಿ ನಿನ್ನಗೆ ಇನ್ನು ಹೆಚ್ಚಾಗಿ ಒಳ್ಳೇದು ಮಾಡಿ ಒಳ್ಳೇದು ಆಗುತ್ತೆ

  • @athensmajnoo3661
    @athensmajnoo3661 Жыл бұрын

    ತಾಯಿ ನಿಮಗೆ ಕೈ ಮುಗಿಯುತ್ತೇನೆ 🙏🙏

  • @muralim3821
    @muralim3821 Жыл бұрын

    Super Kala madyama, Hats off to u Kempamma, God bless you ma

  • @ranjithagowda1646
    @ranjithagowda1646 Жыл бұрын

    Thank you so much for this video. This helps her to solve out many problems related to canteen...🙏

  • @studioboss849
    @studioboss849 Жыл бұрын

    Kempamma 🙏 great humanity Akka

  • @davalasahebtegginamani7039
    @davalasahebtegginamani7039 Жыл бұрын

    Good achievement by Kempamma

  • @mallikaravish23
    @mallikaravish23 Жыл бұрын

    Appreciating the efforts of the channel for bringing to light such hardworking people. They deserve much recognition and praise for their service 👏👏👏

  • @proteas2387
    @proteas2387 Жыл бұрын

    ಅಮ್ಮ ನಿಮಗೆ ಧನ್ಯವಾದ 🙏 Love from chikkmagaluru💛❤️

  • @rthnaihashettyrathnaiha8773
    @rthnaihashettyrathnaiha877311 ай бұрын

    ಯಲ್ಲಿಯೂ ಕಾಸಿದ್ದವನಿಗೆ ಕೈಲಾಸ ಅನ್ನೋ ಥರ ಆಗಬಾರದು ನಮ್ಮ ಹಳ್ಳಿ ರೈತನ ಕಡೆ ಸ್ವಲ್ಪ ಗಮನ ಕೊಡಿ ಪರಮ sir ದಯವಿಟ್ಟು

  • @ashwinist2444
    @ashwinist2444 Жыл бұрын

    ಪರಮ್ ಸರ್ ನಮ್ಮೂರಿನ ಹೆಸರು ಹೇಳಿದ್ದಕ್ಕೆ ಧನ್ಯವಾದಗಳು.ನಾಯಕನಹಟ್ಟಿ ಪುಣ್ಯ ಕ್ಷೇತ್ರ

  • @priyaj1704
    @priyaj1704 Жыл бұрын

    Kempamma truly people's annapurneshwari, God be with her through her journey. In today's hetric life style humanity is very rare to find in humans. 👍

  • @gurulingappabk6268
    @gurulingappabk6268 Жыл бұрын

    Super sir 💐💐ನಾವೂ ಕೂಡ ತುಂಬಾ ಸಲ ಇಲ್ಲಿ ತಿಂದಿದೀವಿ 👌👌💐💐

  • @rajendragsc
    @rajendragsc Жыл бұрын

    ನಾನು ಸರ್ಕಾರಿ ವಿಜ್ಞಾನ ಕಾಲೇಿನಲ್ಲಿ 2002 ರಿಂದ 2006 ರಲ್ಲಿ ಓದುತಿದ್ದೆ, ನಾನು ಮತ್ತು ನನ್ನ ಸ್ನೇಹಿತರು ಪ್ರತಿದಿನ ಅಲ್ಲೇ ನಮ್ಮ ಊಟ. ಕೆಂಪಮ್ಮ ನಮಗೆಂದು ದಿನ ಮಜ್ಜಿಗೆ seperate ಆಗಿ ಕೊಡುತ್ತಿದ್ದರು

  • @srikanthveerapurasrinivasa6302

    @srikanthveerapurasrinivasa6302

    Жыл бұрын

    Adress helli sir

  • @sachinh9117

    @sachinh9117

    Жыл бұрын

    Nanu GSC💐

  • @rajendragsc

    @rajendragsc

    Жыл бұрын

    @@sachinh9117 ನಾನು 2002 2005 ಬ್ಯಾಚ್

  • @rajendragsc

    @rajendragsc

    Жыл бұрын

    @@srikanthveerapurasrinivasa6302 PWD department Nrupatunga road

  • @dasp.m6689

    @dasp.m6689

    Жыл бұрын

    Govt science college in Name , GAScian is emotion

  • @esripathi1692
    @esripathi1692 Жыл бұрын

    ಈ ತಾಯಿಗೆ ದೇವರು ಒಳ್ಳೇದು ಮಾಡಲಿ 🙏

  • @vishnuvardhanavishnu9389
    @vishnuvardhanavishnu9389 Жыл бұрын

    Kempamma is really a great and good hearted women if I told her madam this person is not giving food she will start. le yako uta madovru change tinle vate toomba akko lofer anthale a yamma. A good hearted women. no one, I can say no one. can give food like her in bangalore. May annapooreshawari ma bless her. Anna hakeda mane annanda dinda herale.

  • @user-kn2dw5cn5w
    @user-kn2dw5cn5w Жыл бұрын

    Super 👍 Healthy Food 🥑😋🥑😋

  • @stanislavplazilski
    @stanislavplazilskiАй бұрын

    Award deserving Lady.. Unique Hotel.. mainly because of location ,people served and price..

  • @kumarmb2546
    @kumarmb2546 Жыл бұрын

    Hats off to kempamma. She is our tumkur district. 🙏

  • @rajuhrh6832
    @rajuhrh6832 Жыл бұрын

    ಏ ಅಣ್ಣಯ್ಯ ಮನೆ ಊಟಕ್ಕಿಂತ ಚೆನ್ನಾಗಿರುತ್ತೆ ಅಂತ ಹೇಳ್ತಿಯ, ಮನೆಗೆ ಹೋಗು ನಿನಗೆ ಪೂಜೆ ಮಾಡ್ತಾರೆ 😄

  • @lokeshv5640

    @lokeshv5640

    Жыл бұрын

    😄😄👍

  • @user-li3lm6cl8w

    @user-li3lm6cl8w

    Жыл бұрын

    🤣🤣

  • @gangadhar1163

    @gangadhar1163

    Жыл бұрын

    😂

  • @hemanthkumarbv1281

    @hemanthkumarbv1281

    Жыл бұрын

    😂😂😂

  • @mediasharekannada165

    @mediasharekannada165

    Жыл бұрын

    😂😂😂

  • @lathabalan1274
    @lathabalan1274 Жыл бұрын

    She is doing a great job. God bless her for good job by feeding so many people without any profit making. Once pray God to give her good health to serve people.

  • @sheelaku8710
    @sheelaku8710 Жыл бұрын

    Truly inspiring video

  • @happydaddyvlog7382
    @happydaddyvlog7382 Жыл бұрын

    Olle episode Param..definitely illi oota madthivi

  • @shaliniyb3870
    @shaliniyb3870 Жыл бұрын

    Great amma nivu, estondu janakke kelasa kotidira anna haktidira 🙏🙏🙏

  • @rajur4260
    @rajur4260 Жыл бұрын

    Fantastic

  • @santhumanju4873
    @santhumanju4873 Жыл бұрын

    God bles you mam

  • @hanumeshnayak2474
    @hanumeshnayak2474 Жыл бұрын

    Thank you

  • @dhananjayrdhanu1284
    @dhananjayrdhanu1284 Жыл бұрын

    Great amma nevu

  • @chandrashekarl1793
    @chandrashekarl1793 Жыл бұрын

    Good work

  • @malaa2194
    @malaa2194 Жыл бұрын

    Head's of to kempamma amma great 💐🌹ladies are allrounder. 🌹

  • @chinthan_4
    @chinthan_44 ай бұрын

    ನಾನು ಇಲ್ಲಿ ಊಟ ತಿಂಡಿ ತಿಂದಿದ್ದಿನಿ.. ತುಂಬಾ ಚೆನ್ನಾಗಿದೆ.. ಗ್ಯಾಸ್ಟ್ರಿಕ್ ಆಗಲ್ಲ. .. ಶುಚಿ,ರುಚಿ ಎರಡೂ ಇದೆ.. ಶುಭವಾಗಲಿ.. 💐😍🙏💙💚

  • @prabhavathiknprabhavathikn3143
    @prabhavathiknprabhavathikn3143 Жыл бұрын

    Very good working keep it up

  • @koppalkumar
    @koppalkumar Жыл бұрын

    Very nice episode 🙏🏼🙏🏼

  • @manyabr1035
    @manyabr1035 Жыл бұрын

    👌👌👌👌ಸೂಪರ್ ಅಮ್ಮ 🙏🙏🙏

  • @vanihegde2093
    @vanihegde2093 Жыл бұрын

    great sir

  • @hemanthgowda7828
    @hemanthgowda7828 Жыл бұрын

    ಅನ್ನದಾತೆ ಅಮ್ಮ ❤️🙏

  • @babureddy.9556
    @babureddy.9556 Жыл бұрын

    Good heart lady who serve hunger with natural home food with tasty, good heart, low cost , I am also customer from 15 years.

  • @rajappamr1159
    @rajappamr1159 Жыл бұрын

    Smt kempamma meals Hotel,kentha kempamma talking very 👍👍

  • @SrinivasR87
    @SrinivasR87 Жыл бұрын

    Aa devru nimanna chennagi idli ma ❤️

  • @sunilpoojari285
    @sunilpoojari285 Жыл бұрын

    Starting Acting sakath Aagittu😅 kempamma namma amma idda haage daily alle Uta😍

  • @madhuchandrawodeyar409
    @madhuchandrawodeyar409 Жыл бұрын

    Super amma

  • @santhumanju4873
    @santhumanju4873 Жыл бұрын

    God bles you akka

  • @bhavyara1647
    @bhavyara1647 Жыл бұрын

    Olledaagli 🙏🙏🙏

  • @saimanohar702
    @saimanohar702 Жыл бұрын

    Amma u r great Amma 🙏🙏🙏🙏🙏🙏👍👍👍👍👍👍

  • @madhuchandrawodeyar409
    @madhuchandrawodeyar409 Жыл бұрын

    Good sir prama sir

  • @ananthananth9147
    @ananthananth9147 Жыл бұрын

    We used have daily breakfast and lunch they give the best food it tastes like home food 😍😋

  • @basuc2172
    @basuc2172 Жыл бұрын

    ಇಲ್ಲಿ ನಾನು ಊಟ ಮಾಡಿದದಿನಿ ಸರ್ 👍👍👍👍👍👍👌👌👌👌👌 ಒಂದು ಊಟಕ್ಕೆ ರೂ.20.00 ಮಾತ್ರ ಸರ್

  • @ramgowda5688
    @ramgowda5688 Жыл бұрын

    Akka hats off to you akka.....nimma adige Utada abhimani......

  • @nayeem8947
    @nayeem8947 Жыл бұрын

    Oscar award for initial Acting but really heart touching story♥️♥️♥️

  • @shashikalashashimurugan8558
    @shashikalashashimurugan8558 Жыл бұрын

    Hi param annapoorneshwari kempamma avrige 🙏🙏🙏olledhagli 😍😍😍

  • @massive9403
    @massive94036 ай бұрын

    Hats off to the lady and the hard working staff. God bless you all

  • @sweetclips7707
    @sweetclips7707 Жыл бұрын

    Super ma'am ur the god

  • @BasavarajK-zp5xu
    @BasavarajK-zp5xu2 ай бұрын

    Work ers are great for national biggest energy. Kempmma life values who are understanding.

  • @vijayalakshmig7321
    @vijayalakshmig7321 Жыл бұрын

    Hat's off you Kempamma 🙏

  • @BalaKrishna-gs5ri
    @BalaKrishna-gs5ri Жыл бұрын

    ಅಮ್ಮ ನಿಮಗೆ 🙏

  • @varshinivarshini2628
    @varshinivarshini2628 Жыл бұрын

    Super👌👌👌👌👌. Amma

  • @natrajh1081
    @natrajh1081 Жыл бұрын

    ಅಣ್ಣ ನಮ್ಮಸ್ಕರಗಾಳು 🙏🙏🙏🙏🙏 ದನ್ಯವಾದಗಳು 🤝❤💐❤💐

  • @kirans4352
    @kirans4352 Жыл бұрын

    Benki interview 🔥🔥🔥🔥🔥🔥🔥🔥🔥🔥🔥🔥 super vidio

  • @anand7nw724
    @anand7nw724 Жыл бұрын

    👌

  • @sunitavlogskannada
    @sunitavlogskannada Жыл бұрын

    Super uta 🙏

  • @hanumeshnayak2474
    @hanumeshnayak2474 Жыл бұрын

    Super akka👍👍

  • @jashwanthgowda3362
    @jashwanthgowda3362 Жыл бұрын

    🔥🔥

  • @vishwanathsmathapatimathap2841
    @vishwanathsmathapatimathap2841 Жыл бұрын

    Super ma

  • @muralirameshkv2537
    @muralirameshkv2537 Жыл бұрын

    Nice Video 👍 Bangalore ge bandagella Navu Uta madtirthivi👍 From: Kolar

Келесі