HOME TOUR-ನಟ ಮುಖ್ಯಮಂತ್ರಿ ಚಂದ್ರು ಅವರ ಬೆಂಗಳೂರಿನ ಭವ್ಯ ಬಂಗಲೆ!-E01-Actor Mukhyamantri Chandru-

#mukhyamantrichandru #kannadaactor #lifestory #kannadainterviews #hometour #kalamadhyama #param
ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಲೈಫ್ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Kannada Actor Mukhyamantri Chandru Hoem Tour & Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Mukhyamantri Chandru LIFE, Actor Mukhyamantri Chandru Interview, Actor Chikkanna Kalamadhyama, Actor Mukhyamantri Chandru Home Tour, Mukhyamantri Chandru Comedy, Mukhyamantri Chandru Kalamadhyama, Mukhyamantri Chandru Episodes, Kalamadhyama Home Tours, KS Parameshwar, Kalamadhyama KZread Channel, Kannada Interviews,

Пікірлер: 240

  • @KalamadhyamaYouTube
    @KalamadhyamaYouTube2 күн бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @bahuraymavinamar5924

    @bahuraymavinamar5924

    2 күн бұрын

    L

  • @bsbhujapagol

    @bsbhujapagol

    2 күн бұрын

    D bro

  • @RaghuCM-ti8fu

    @RaghuCM-ti8fu

    2 күн бұрын

    S' C ccf vgc g vcc ffs

  • @gknaghashreegk

    @gknaghashreegk

    22 сағат бұрын

    🙏🙏🙏🙏🙏🙏💐💐💐💐💐💐

  • @ushabhat4568
    @ushabhat45682 күн бұрын

    ಭಾರತದ ಒಂದು ಅಧ್ಬುತ ಕಲಾವಿದರು ಮುಖ್ಯ ಮಂತ್ರಿ ಚಂದ್ರು ಅವರು. ಅವರ ತುಂಬು ಜೀವನ ಕಲಾ ಮಾಧ್ಯಮದಲ್ಲಿ ದಾಖಲಾಗಲಿ. ನಿಮಗೆ ಧನ್ಯವಾದಗಳು.

  • @divakarshetty3210

    @divakarshetty3210

    2 күн бұрын

    ನಾಟಕ ಬದುಕು ಆಗಬಾರದು. ಅದ್ಭುತ ಕಲಾವಿದರು ಕೇವಲ ಪರದೆ ಮೇಲೆ ಮಾತ್ರ ಒಳ್ಳೆಯತನ ತೋರಿದರೆ ಸಾಲದು.

  • @hulugappahulugappa5647
    @hulugappahulugappa56472 күн бұрын

    ದೊಡ್ಡಣ್ಣ ಅವರನ್ನು ಸಹ ಸಂದರ್ಶನ ಮಾಡಿ ಪರಮ್ ಅಣ್ಣ...❤❤

  • @imam9696
    @imam96962 күн бұрын

    ಕನ್ನಡ ಚಿತ್ರರಂಗ ಕಂಡ ಅದ್ಭುತ ನಟನ ಪರಿಚಯ ಮಾಡಿಸಿದ್ದೀರಿ ಸರ್ ಧನ್ಯವಾದ ನಿಮಗೆ

  • @rajuhuded7683
    @rajuhuded76832 күн бұрын

    ಬಹಳ್ ದಿನದಿಂದ ಕಾಯ್ತಾ ಇದ್ದೇ... ಮುಖ್ಯಮಂತ್ರಿ ಚಂದ್ರು ಸರ್ ಬಗ್ಗೆ ವಿಡಿಯೋ ಬರುತ್ತೆ ಅಂತ... ಇವರದು ವಿಡಿಯೋ ಮಾಡಿ ಅಂತ ಕಾಮೆಂಟ್ ಕೂಡಾ ಮಾಡಿದ್ದೆ❤❤❤❤

  • @weall...2020
    @weall...20202 күн бұрын

    ಎಷ್ಟೇ ಮೆಚ್ಚಿನ ನಟರು ಬಂದು ಹೋದರು ಕೆಲವು ನಟರ ಬಗ್ಗೆ ಸದಾ ಒಂದು ಪ್ರೀತಿ ಇದ್ದೇ ಇರುತ್ತದೆ..... ಅಂತವರಲ್ಲಿ ನೀವು ಒಬ್ಬರು ಸರ್❤

  • @mkanilkumar748

    @mkanilkumar748

    2 күн бұрын

    Amazing

  • @krishnagowda5528
    @krishnagowda55282 күн бұрын

    ಒಳ್ಳೆ ಒಳ್ಳೆ ಮನೆ ತೋರಸಿ.. ಒಳ್ಳೆ ಊಟ ಮಾಡಿ.. ಪರಮ ಅವರೇ.. ನೀವು ಅದೃಷ್ಟವಂತರು 👌👌

  • @HelloShri-hi7ui
    @HelloShri-hi7ui2 күн бұрын

    ಅದ್ಭುತವಾದ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಪರಂ 🙏

  • @kowsararmaan5955
    @kowsararmaan59552 күн бұрын

    ಕನ್ನಡಿಗರ ever green ಮುಖ್ಯಮಂತ್ರಿ .....

  • @Manjushetty634
    @Manjushetty6342 күн бұрын

    ಅಬಾ ಮುಖ್ಯಮಂತ್ರಿ ಚಂದ್ರು ಸರ್ 🌹💐🙏🙏🙏🙏 ಸರ್ ನೀವು ಆಕ್ಟ್ ಮಾಡುವಾಗ ನ್ಯಾಚುರಲ್ Acting ನೋಡುವಾಗ ನಮ್ಮನೆಯವ್ರು ನಮ್ಮ ದೊಡ್ಡಪ್ಪಾ ಚಿಕಪ್ಪಾ ತರಾ ಬಾಸಾ ಆಗತ್ತೆ ಸರ್.... ಕನ್ನಡದ ಪ್ರತಿಭಾವಂತ ಅತ್ಯದ್ಭುತ ಕಲಾವಿದರು ತಾವು 🙏🙏🙏 ನಿಮ್ಮ ಮನೆ ತುಂಬಾ ಚೆನಾಗಿದೆ ಸರ್ ಖುಷಿಯಾಗಿರಿ ಚಂದ್ರು ಸರ್😊 ಒಳ್ಳೆದಾಗಲಿ ಸರ್ 🙌😍🙋‍♂️

  • @ChethanParamashivaiah
    @ChethanParamashivaiah2 күн бұрын

    His Son Bharath Chandru is my friend from almost 10 years. Initially for few years we didn’t even knew that he is son this legendary person. Such a Simple and humble person I have ever met

  • @sun20051

    @sun20051

    2 күн бұрын

    What does is son do ?

  • @ChethanParamashivaiah

    @ChethanParamashivaiah

    2 күн бұрын

    @@sun20051 Elder Son Bharat is Software Engineer (My friend). Younger one Sharath is an actor, he was acted in Yuvaratna Movie

  • @sidharthpadubidri3892

    @sidharthpadubidri3892

    2 күн бұрын

    Which area this is

  • @chetan78695

    @chetan78695

    Күн бұрын

    ​@@ChethanParamashivaiah bro yuvaratna movie ge chandru avaru lock down time alli release madoke opp madidru

  • @jayashremurthy2044
    @jayashremurthy20442 күн бұрын

    ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ತುಂಬಾ ಚೆನ್ನಾಗಿ ದೆ ಪರಮ್ ಸರ್ ಧನ್ಯವಾದಗಳು🎉🎉

  • @arunkumarbarki4607
    @arunkumarbarki46072 күн бұрын

    ಒಬ್ಬ ಅಮೋಘ ನಟನ ಪರಿಚಯ ಮಾಡಿಸಿದ್ದೀರಿ ಸರ್ ಧನ್ಯವಾದಗಳು 🙏

  • @Compass1932
    @Compass19322 күн бұрын

    The way sir is speaking oof so kind in his speech 🙏🏽

  • @shanthaudupi1006
    @shanthaudupi1006Күн бұрын

    ಸುಂದರವಾದ ಬಂಗಲೆ ನೋಡ ಕಣ್ಣು ತಂಪಾಯಿತು ಚಂದ್ರು ಅವರು ಒಳ್ಳೆಯ ಅದ್ಭುತ ಕಲಾವಿದರು ಅವರ ನಟನೆ ನನಗೆ ತುಂಬಾ ಇಷ್ಟ ಎಷ್ಟು ಸಹಜವಾಗಿ ನಟಿಸುತ್ತಾರೆ 👌🏻 ❤❤❤❤

  • @gmbadiger4683
    @gmbadiger46832 күн бұрын

    ರಾಜ್ಯದ ಸಾರ್ವಕಾಲಿಕ ಮುಖ್ಯಮಂತ್ರಿ ಚಂದ್ರು ಸರ್ ... 🙏🙏ಅದ್ಬುತ ನಟರು❤❤

  • @user-jx9vo2bb9v
    @user-jx9vo2bb9v2 күн бұрын

    ರಿ ಪರಂ ಸರ್ ನಮ್ಮ ಕರುನಾಡ ಕಲಾರಸಿಕ ಕನ್ನಡದ ಕಣ್ಮಣಿ ಸಾರ್ವಭೌಮ ಡಾ.. ರಾಜಕುಮಾರ್ ಮನೆ & ಅವರ ಕುಟುಂಬ ಸಮೇತ ಕಾಲಮದ್ಯಮದಲ್ಲಿ ವಿವರಣೆ ಮಾಡಿ ಸರ್.. ನಿಮ್ಮಲ್ಲಿ ತುಂಬಾ ಗೌರವ ಇದೆ ಸರ್ 🎉

  • @nagarajhulakoti6627
    @nagarajhulakoti66272 күн бұрын

    ಕನ್ನಡ ಚಿತ್ರಲೋಕ ಕಂಡಂತಹ ಅದ್ಭುತ ಕಲಾವಿದರು ನಮ್ಮ ಮುಖ್ಯ ಮಂತ್ರಿ ಚಂದ್ರು ಸರ್.

  • @sandhyag1115
    @sandhyag1115Күн бұрын

    ಅಧ್ಬುತ ಸಂದರ್ಶನ ❤ ಮನೆ, ಮನಸ್ಸು ಎರಡೂ ಸುಂದರವಾಗಿದೆ..

  • @prasannakumar6873
    @prasannakumar68732 күн бұрын

    Wat a super actor...❤❤❤❤❤❤ Suryavamsha comedy unforgettable.. Villian acting also super in old movies.. Mr. DHANARAJ in S.P.Sangliyana❤❤❤

  • @VK19968
    @VK199682 күн бұрын

    ಅದ್ಬುತ ನಟನೆಯ ನಟ ❤️❤️ ನನ್ನ ಪ್ರೀತಿಯ ನಟ ಲವ್ ಯು ಚಂದ್ರು ಸರ್

  • @devarajkumbar9114
    @devarajkumbar91142 күн бұрын

    ಪ್ರಣಯರಾಜ ಶ್ರೀನಾಥ್ ಅವರ interview madi please sir 🙏🏻

  • @ags8419
    @ags84192 күн бұрын

    Ist home tour alli yaru istond chenagi Mane torsilla sir.he is very down to earth person 🙏

  • @divakarshetty3210
    @divakarshetty32102 күн бұрын

    ನಾಟಕ ಬದುಕು ಆಗಬಾರದು. ಅದ್ಭುತ ಕಲಾವಿದರು ಕೇವಲ ಪರದೆ ಮೇಲೆ ಮಾತ್ರ ಒಳ್ಳೆಯತನ ತೋರಿದರೆ ಸಾಲದು

  • @user-mb9eq1cm1o
    @user-mb9eq1cm1o2 күн бұрын

    Superrrrrr Mane kannada chitrarangada adubutha prathibe Tq sir

  • @guruprasadcl5558
    @guruprasadcl5558Күн бұрын

    Versatile actor ಶ್ರೀ ಮುಖ್ಯಮಂತ್ರಿ ಚಂದ್ರು

  • @jayalakshmichammanna1102
    @jayalakshmichammanna11022 күн бұрын

    ಸರಳ ಸುಂದರ ಮನೆ 🎉🎉❤

  • @lokeshappakmlokesh9419

    @lokeshappakmlokesh9419

    23 сағат бұрын

    ಸರಳ ಮನೆನಾ😂

  • @ajayhp845
    @ajayhp8452 күн бұрын

    Most awaited series. Looking for more. 😊

  • @user-mf9zs3te5u
    @user-mf9zs3te5u2 күн бұрын

    ಮನೇಲಿ ಗ್ರಂಥಾಲಯ ತುಂಬ ಇಷ್ಟ ಆಯ್ತು....💚💚 ಇಂತಿ ನಿಮ್ಮ ಪ್ರೀತಿಯ ಮಂಡ್ಯದವ...❤

  • @Positivevibesonly383
    @Positivevibesonly3832 күн бұрын

    Pls interview doddanna sir... comedian,villan and fits into any role... living legend ❤

  • @Callmessp22
    @Callmessp222 күн бұрын

    Most awaited ...my fvt house

  • @marutigurikar1216
    @marutigurikar12162 күн бұрын

    Adbutha kalavida,, great person,, great achievement person in kannada industry,,nowadays nobodies are not there in ,, kannada industry head's up.sir

  • @Shiva-lw4tk
    @Shiva-lw4tk2 күн бұрын

    Great Actors.. gems of kannada film industry

  • @dattatrayanaik9715
    @dattatrayanaik97152 күн бұрын

    ಅದ್ಭುತ. ಕಲಾವಿದ

  • @SoumyamokhashiSoumyamokhashi
    @SoumyamokhashiSoumyamokhashi2 күн бұрын

    ಹೆಮ್ಮೆಯ ಹಿರಿಯ ನಟ 🙏🙏

  • @parashuramraibagi1704
    @parashuramraibagi17042 күн бұрын

    ಸರ್ ನಾವು ಕನ್ನಡ ಮೇರು ನಟರನ್ನು ಹೇಗೆ ಮರೆಯಲು ಸಾದ್ಯವಿಲ್ಲವೊ ಅದೇ ರೀತಿ ಮುಖ್ಯಮಂತ್ರಿ ಚಂದ್ರುಅವರನ್ನು ಮರೆಯಲು ಸಾಧ್ಯವೇ ಇಲ್ಲಾ. ಗ್ರೇಟ ಆ್ಯಕ್ಟರ ಸರ್. ಅಮರ ಮನೆ ಮನ ಸೂಪ್ಪರ ಸರ್.

  • @chandrakanthhonakeri9417
    @chandrakanthhonakeri941722 сағат бұрын

    ಮುಖ್ಯ ಮಂತ್ರಿ ಶ್ರೀ.ಚಂದ್ರು ಅವರ ಸಂದರ್ಶನ ಹಾಗೂ ಅವರ ಅಬ್ಡತ ಮನೆ ಪರಿಚಯ ಮಾಡಿದ್ದಕ್ಕಾಗಿ ಕಲಾ ಮಾಧ್ಯಮದವರಿಗೆ ನನ್ನ ಧನ್ಯವಾದಗಳು.

  • @nagarajabhat8424
    @nagarajabhat84242 күн бұрын

    Tumba thanks

  • @vaibavchhinu7371
    @vaibavchhinu73712 күн бұрын

    ಅದ್ಬುತ ಕಲಾವಿದ ತಾವು

  • @UmeshGuruRayaru
    @UmeshGuruRayaruКүн бұрын

    Thank You So Much For this Most Interesting Episode Sir ❤

  • @sumaramadurg8231
    @sumaramadurg82312 күн бұрын

    Supper sir 🙏🏾🙏🏾

  • @celestinedsouza6245
    @celestinedsouza6245Күн бұрын

    You are fabulous Sir god bless let god gives you good health stay blessed

  • @abhaysiddu5142
    @abhaysiddu51422 күн бұрын

    Best episode❤❤❤

  • @devarajudevaraju3269
    @devarajudevaraju32692 күн бұрын

    Super episode ❤

  • @_nanda_kulkarni
    @_nanda_kulkarni2 күн бұрын

    ಸೂsssಪರ್ ಸಂದರ್ಶನ

  • @rajarajeshwari1943
    @rajarajeshwari19432 күн бұрын

    Very nice episode sir.. 👏👏

  • @vandanakommunje2530
    @vandanakommunje25302 күн бұрын

    Really very nice home

  • @manjeshmanjesh9891
    @manjeshmanjesh98912 күн бұрын

    We met GREAT ACTOR chandru sir. Very very happy.❤❤❤

  • @soubhagya5965
    @soubhagya59652 күн бұрын

    Haaaa sir mukyamntri chandru sir ...... Nijawagiyooo politicians yav thara real agirthare antha navu chikkandinanooo ivarana nododkke thumbane ista yentha adbutha vyakti sir ... Ivaru.... Nimge thumabane danywadagallu sir ......❤❤❤❤❤❤❤🎉🎉🎉🎉🎉🎉

  • @GaneshaMRGanesh
    @GaneshaMRGanesh2 күн бұрын

    ಸೂಪರ್

  • @cornerinkannada1282
    @cornerinkannada1282Күн бұрын

    Super video ಪರಂ sir 🙏

  • @user-pc4dl9zs3m
    @user-pc4dl9zs3m2 күн бұрын

    Hi sir good video 👨‍🚒

  • @bharathijayaram7298
    @bharathijayaram72982 күн бұрын

    Beautiful house! what a personality our Chandru Sir! 🙏❤❤❤

  • @praveennaregalmath3498
    @praveennaregalmath3498Күн бұрын

    Super sir nan college nalli iddaga sir jothe ondu dina thirugadidde sir tumba mrudu swabhawa davru tumba olleyavaru ❤

  • @padmagovindaiah4115
    @padmagovindaiah41152 күн бұрын

    👌👌👌

  • @BGRS937
    @BGRS9372 күн бұрын

    Super

  • @Syd_567
    @Syd_5672 күн бұрын

    Super yestu humble

  • @omshivannakariyappa2386
    @omshivannakariyappa23862 күн бұрын

    Legend...sir neevu❤

  • @laxmankodagu5973
    @laxmankodagu59732 күн бұрын

    Gud thinking hom.pls we want kannada state pre Mahis Josi.pls❤

  • @mimicryvijay6923
    @mimicryvijay69232 күн бұрын

    ನಮ್ಮ ಬೆಂಗಳೂರು ವಿಶ್ವವಿದ್ಯಾಲಯದ ಲ್ಲಿ ಉದ್ಯೋಗಿ ಆಗಿದ್ದರು ಮುಖ್ಯಮಂತ್ರಿ ಚಂದ್ರು ಸರ್

  • @ganeshkumar-rz1pf
    @ganeshkumar-rz1pf2 күн бұрын

    ಚಂದ್ರು ಅವರ ಸೊಸೆ ನಮ್ಮ ಪುತ್ತೂರಿನವರ

  • @padmanabharao2008
    @padmanabharao20085 сағат бұрын

    You are great sir, iam still remember when you was DVG road, Badavanagudi,behind vittal dresses shop( i am also renting same compund)

  • @HemanthKumarlm
    @HemanthKumarlm2 күн бұрын

    Very nice param

  • @rajeshvedakshatriyas987
    @rajeshvedakshatriyas9872 күн бұрын

    ❤❤

  • @Tirupati-gw6vg
    @Tirupati-gw6vg2 күн бұрын

    ರಾಜಕೀಯದಲ್ಲಿ ಏನೇ ಇರಬಹುದು ಆದರೆ ಅದ್ಭುತ ನಟ

  • @divakarshetty3210

    @divakarshetty3210

    2 күн бұрын

    ನಾಟಕ ಬದುಕು ಆಗಬಾರದು. ಅದ್ಭುತ ಕಲಾವಿದರು ಕೇವಲ ಪರದೆ ಮೇಲೆ ಮಾತ್ರ ಒಳ್ಳೆಯತನ ತೋರಿದರೆ ಸಾಲದು.

  • @sravi4895

    @sravi4895

    2 күн бұрын

    One and only Legend under the Sun avara oDanaaTa iddaroo Raajakeeyadinda horabaralilla.

  • @user-vh7gd5st3q
    @user-vh7gd5st3q2 күн бұрын

    👌🙏

  • @Compass1932
    @Compass19322 күн бұрын

    Sir is sooper 🎉🎉

  • @JyothiprakashPoojary-el2vz
    @JyothiprakashPoojary-el2vz2 күн бұрын

    👌👌🙏

  • @gowdagowda7256
    @gowdagowda72562 күн бұрын

    👌👌👌👌👌👌👌👏

  • @pjsrk8841
    @pjsrk88412 күн бұрын

    One of the best Houses

  • @kantharajkanthakantharajka8950
    @kantharajkanthakantharajka895021 сағат бұрын

  • @prabhamanitn9089
    @prabhamanitn90892 күн бұрын

    Tumba chennagide

  • @shivushivappa3894
    @shivushivappa38942 күн бұрын

    👌🏼🙏🏼

  • @neutral2956
    @neutral2956Күн бұрын

    God bless you sir ❤

  • @monu-dd3br
    @monu-dd3br2 күн бұрын

    ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಮುಖ್ಯಮಂತ್ರಿ ಚಂದ್ರು uncle ❤❤❤

  • @yasmiyashh5527
    @yasmiyashh55272 күн бұрын

    Olle manusya😊❤

  • @Yashaswinitaekookforever9597
    @Yashaswinitaekookforever95972 күн бұрын

    Super 👌 home 🏡

  • @chandrikashivanandar8611
    @chandrikashivanandar8611Күн бұрын

    🙏🙏

  • @shrishailguddodagi6694
    @shrishailguddodagi66942 күн бұрын

    ಅದ್ಭುತ ಕಲಾವಿದರು ಚಂದ್ರು ಸರ್..

  • @mkanilkumar748
    @mkanilkumar748Күн бұрын

    Wow

  • @madhansingh3509
    @madhansingh35092 күн бұрын

    Chandru sir nivu nimma Mane super

  • @gurumurthy2973
    @gurumurthy29732 күн бұрын

    ಶಶ್ವತ ಮುಖ್ಯಮಂತ್ರಿ ಗಳು 😊🙏🌹

  • @NavyashivakumarShetty
    @NavyashivakumarShetty2 күн бұрын

    Wat a super actor❤❤❤❤

  • @jahangirpasha9962
    @jahangirpasha99622 күн бұрын

    Very nice house 🏠 👌 👍 👏 😍

  • @redemptionneeded
    @redemptionneeded2 күн бұрын

    Amazing! Superb artist!

  • @user-pp2ei9hl4b
    @user-pp2ei9hl4b2 күн бұрын

    Super super 👌 sir 👏

  • @nidonisplnews
    @nidonisplnews2 күн бұрын

    ❤❤೭೮ ಮೆಚ್ಚುಗೆ ❤❤❤ ಆಯಿತು ಸರ್

  • @sunilarkt
    @sunilarktКүн бұрын

    Met Chandru sir once in a mayura restaurant on hassan road. When i approached him to talk he was very cordial. Treated me like he knew me for years. Great actor, even greater human being. Actors from those generations are alm humble. Now, we have murderers and drug addicts. Idu namma viparyasa

  • @user-fn5nc4vb6h
    @user-fn5nc4vb6h2 күн бұрын

    😊❤

  • @gvvijayakumar5321
    @gvvijayakumar53212 күн бұрын

    Super 👌 Acter

  • @pampavathipraveen7162
    @pampavathipraveen7162Күн бұрын

    Mane mana eradu tumba chennagide chendru sir

  • @ramaishwarya68
    @ramaishwarya682 күн бұрын

    Sir ur my favorite Nataru love u sir.

  • @user-df3jh4rf7z
    @user-df3jh4rf7z2 күн бұрын

    🎉❤

  • @armantanvi4265
    @armantanvi4265Күн бұрын

    Kannada 🔥🔥🔥🔥

  • @kushan1604
    @kushan16042 күн бұрын

    💯✌❤

  • @poojaredinesha851
    @poojaredinesha8512 күн бұрын

    Super sir

  • @praveennaregalmath3498
    @praveennaregalmath3498Күн бұрын

    Love from Gadag

  • @parashuramgudasalmani5633
    @parashuramgudasalmani5633Күн бұрын

    Great actor chindru sir❤❤

  • @VTVeeregowdaVTVeeregowda
    @VTVeeregowdaVTVeeregowda2 күн бұрын

    Thankyou

  • @jayanthik9145
    @jayanthik91452 күн бұрын

    Chandru avara parichaya olle Kushi

Келесі