ಬೆಂಗಳೂರಾಗ ಮಳೆ ಇಲ್ಲದೆ ಬೆಳಿ ಬೆಳಿಬಹುದು ತಮ್ಮಾ!! ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ!!
ನನಗಿನ್ನು ಈಗ 94 ವರ್ಷ ತಮ್ಮಾ. ಕುಂತ್ರ ಹೀಗೂ 100 ರೊಟ್ಟಿ ಬಡಿತೀನಿ. ಎಂದಾಗ ನನಗೇನು ಅಚ್ಚರಿಯಾಗಲಿಲ್ಲ.ಏಕೆಂದರೆ ಉತ್ತರ ಕರ್ನಾಟಕದ ಕೊಪ್ಪಳದ ಪತ್ರಮ್ಮ,ಸೆರವಾಡದ ಅನಸೂಯಮ್ಮ, ವಿಜಯನಗರದ ಶಾರದಮ್ಮ ಹೀಗೆ ಇವರೆಲ್ಲ ಕಣ್ಣ ಮುಂದೆ ಬಂದಾಗ ಶಿವಮ್ಮನ ಮಾತು ಕೇಳಿ ಅಚ್ಚರಿಯಾಗಲಿಲ್ಲ. ಬಹುಶಃ ಉತ್ತರ ಕರ್ನಾಟಕದ ರೊಟ್ಟಿ,ನೀರು,ದುಡಿಮೆ, ಒತ್ತಡವಿಲ್ಲದ ಜೀವನ ಇವರನ್ನು ಇಷ್ಟು ಕಾಲ ಬಾಳುವಂತಾಗಿರಬೇಕೆಂಬುದು ನನ್ನ ಅಭಿಪ್ರಾಯ.ನಾವು ಇಂಥವರ ಜೀವನ ಕ್ರಮವನ್ನು ಕಲಿಯಬೇಕಾಗಿದೆ.ಬನ್ನಿ ವಿಜಯನಕ್ಕೆ ಬಂದಾಗ ಅಜ್ಜಿ ಮಾತುಕತೆ ಜೊತೆ ಊಟ ಮಾಡಿ.
I am 94 years old now. Even so Kuntra beat 100 roti. I was not surprised because Patramma from Koppal in North Karnataka, Anasuyamma from Serawad, Sharadamma from Vijayanagar and so on, I was not surprised to hear Shivamma's words. My opinion is that perhaps the bread, water, work and stress-free life of North Karnataka should have made them last so long. We need to learn the way of life of such people. Come and have a meal with grandma and chat when you come to Vijayan.
ವಿಳಾಸ: ಶ್ರೀ ಸಿಗಂದೂರು ಚೌಡೇಶ್ವರಿ ಖಾನಾವಳಿ
ಮಾರುತಿ ಮಂದಿರ ಡೌನ್, ವಿಜಯನಗರ.
ಪ್ರಶಾಂತ್: 9845902605
map:maps.app.goo.gl/HQJCsdQtmbDRE...
#rotti#northkaranatakoota#vijayanagar#joladarottioota#fullmeals#holigeoota#shivammaajji#khanvali
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Пікірлер: 147
ಆ ತಾಯಿ ಕಣ್ಣಿನಲ್ಲಿ ಇರೋ ಹೊಳಪು ಮುದ್ದು ನಗು ಸಾಕು ಈಗಿನ ಯುವ ಜನಾಂಗಕ್ಕೆ ಸೆಡ್ಡು ಹೊಡೆದು ನಿಂತಗೆ ಇದೆ ಮಹಾ ತಾಯಿಗೆ ನನ್ನ ನಮಸ್ಕಾರಗಳು
ಅಜ್ಜಿ ನೂರು ವರ್ಷ ಬಾಳು ಹಿರಿಯ ಜೀವ 🙏🙏🥰🥰
@francisfransis2416
4 ай бұрын
🙏🙏🙏🙏
ಅಜ್ಜಿ ನೂರು ವರ್ಷ ಬಾಳು ಹಿರಿಯ ಜೀವ🙏🙏🙏🙏🙏🙏
ನಮ್ಮ ಅಜ್ಜಿ ನೆನಪು ಆಯ್ತು ಇನ್ನು ತುಂಬಾ ವರ್ಷಗಳ ಕಾಲ ಬದುಕಿ ಬಾಳಿ
ಈ ಅಜ್ಜಿಗೆ ನನ್ನ ನಮಸ್ಕಾರಗಳು ❤
ತುಂಬಾ ಚನ್ನಗಿರು ಅಜ್ಜಿ
ಇಂಥ ಅಜ್ಜಿ ಎಲ್ಲಾ ಮನೆಯಲ್ಲೂ ಇರ್ಬೇಕು ❤
ಅಜ್ಜಿ ನಿಮ್ಮ ಅರೋಗ್ಯ,, ನಮಗೂ ಇರಲಿ 🙏🙏💃💃
ಮಹಾನ್ ಕರ್ಮಯೋಗಿ,, ಸಾಷ್ಟಾಂಗ ನಮಸ್ಕಾರಗಳು
ಉತ್ತರ ಕರ್ನಾಟಕದವ್ರು ಮುಂಬೈ, ಪುಣೆ, ಹೈದರಾಬಾದ್ ಅಂತ ಹೊರಗೆ ಹೋಗುವ ಬದಲು ನಮ್ಮ ಬೆಂಗಳೂರಿಗೆ ಬರುವುದು ಹೆಚ್ಚು ಉತ್ತಮ 🙏
ಅಸಾಧ್ಯ ನೋವು.. ಇನ್ನು ಆಗೋಲ್ಲ ಎನಿಸಿತ್ತು.... ಈ ಅಜ್ಜಿಯ ಮಾತು.... ಕಣ್ಣಿನ ಹೊಳಪು... ಧೈರ್ಯ... ಮುಗ್ದ ನಗು... ನೋಡಿ ಜೀವಕ್ಕೆ ತುಂಬಾ ಸಮಾಧಾನ ಆಯಿತು.. ಭೇಷ್ ಅಜ್ಜಿಯಮ್ಮ... ನಿಮ್ಮಂತಹವರಿಂದಲೇ ನಾವು ಕಲಿಯಬೇಕು.. ಬದುಕನ್ನು ಎದುರಿಸಬೇಕು... ಮುಂದೆ ಎಂದಾದರೂ ಸಹಾಯ.. ನೆರವು.. ಬೇಕಿದ್ದಲ್ಲಿ... ಬದುಕಿನ ಬುತ್ತಿಯ ಮೂಲಕ ಖಂಡಿತ ನಿಮ್ಮೊಂದಿಗೆ ನಿಲ್ಲುತ್ತೀವಿ... ನಿಮಗೆ ನಮ್ಮ ನಮಸ್ಕಾರಗಳು... 🙏🏻🙏🏻💐💐
@roseyserrao1684
4 ай бұрын
❤
@shreedharavaranasi381
4 ай бұрын
🎉❤
Super ajji
ಅನ್ನದಾತಾ ಸುಖಿಭವ ಅಜ್ಜಿಗೆ ನನ್ನ ನಮಸ್ಕಾರಗಳು
ನಮ್ಮ ಅಜ್ಜಿ ನೆನಪು aytu 😢😢
ಅಣ್ಣನ ಕಾರ್ಯಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು
ಇವರ ಮುಂದೆ ಬೇರೆ ಖಾನಾವಳಿಯಗಳು ಬೇರೆ ಏನೂ ಇಲ್ಲ. ಅದರಲ್ಲೂ ವಿಶೇಷವಾಗಿ , ಹೆಚ್ಚಿಗೆ ಹೇಳುವುದು ಬೇಡ ಅನ್ನುವ ಅಭಿಪ್ರಾಯ.
ನಮ್ಮ ತಾಯಿಯ ನೆನಪಾಯಿತು❤❤ನಮಸ್ಕಾರ
ಮೊನಾಲಿಸಾ ಮುಗ್ಧ ಮುಗುಳ್ನಗೆ 93 ? ಬೆನ್ನುಬಾಗಿಲ್ಲ ಯುವಚಿರುತ್ಸಾಹ ಆರೋಗ್ಯಾನುಭವದ ಬತ್ತದ ಭುತ್ತಿ. 🙏👏❤
ನಿನ್ನ. ಪಾದದ ದೂಳಿಗಾದರು ನನ್ನ ಬಾಳು ಸಮವಾಗಲಿ ತಾಯಿ
@creative_psyche8046
4 ай бұрын
🙏🙏🙏🙏🙏🙏❤️
Super ajji God bless you🙏🙏🙏
Vaav super sir ಮತ್ತೆ ಅಜ್ಜಿ ತುಂಬಾ ಗ್ರೇಟ್
👏👏👏👏👏👏👏👏👌👌👌👌👌👌🇮🇳🇮🇳🇮🇳🇮🇳
ಮಹಾ ತಾಯಿ 🙏🙏❤️
ತುಂಬ ಅದ್ಬುತ❤❤
ನಿಷ್ಕಲ್ಮಶ ನಗು ❤
Grandmother is very honest,hardworking and healthy..May gods bless her with health and happyness
Ajji nagu👌👌,ivarannu nodi eegina generation kalibeku, aarogyavanta aaji,🥰🥰🥰🥰🥰🙏🙏🙏🙏🙏
Nam ajji namma hemme God bless u
ಅಮ್ಮ ಅಮ್ಮ ನೀನ್ನಲ್ಲಿ ಇನ್ನು 20 ರ ಯುವತಿ ಉತ್ಸಾಹ ತುಂಬಿದೆ ಇಗ 90 ವಯಸ್ಸು ನಿಂಗಾ ಐ ಲವ್ ಯು ಅಮ್ಮ ❤ ಇನ್ನು ಹೆಚ್ಚು ಕಾಲ ಬಾಳಬೇಕು ಅಜ್ಜಿ!!!
Yappa 90 varsh na deure ....e number kelodikee ascharyaa agtide sir 😮😮😮😮❤❤❤❤❤
🙏🙏🙏
Ajii nivu superb...punya madidru nim Kai Ruchi saviyoke ❤
Super ajji ❤❤❤❤
ಸರ್ ನಾವು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಹಣಮಸಾಗರ ಊರಿನವರೇ tq ಸರ್
ಸೂಪರ್ ಅಜ್ಜಿ..... ನಿಮ್ಮ energy
ಕಣ್ಣು ಕಿವಿ ಎಸ್ಟ್ ಚುರುಕದವ್ re😊😊
ಅಜ್ಜಿ 👌👌🙏🙏
Super ajji🙏🙏🙏
This video is super thank you so much happy to shivamma grandmother god bless you for showing this receipt
ನಮ್ಮ ಅಜ್ಜಿ ನೋಡಿದ ಹಾಗೆ ಆಯಿತು ಕಣ್ಣಿನಲ್ಲಿ ನೀರು ಬಂತು
Such a wonderful inspiration really hats off to u ajji👌
Supper ajii
I love you Ajji.God bless you with good health and peace of mind.Be happy as you are now.gn
Mobile prapancha ankodiro nam anta youth's ge she inspiration odode kasta exam s adre dodda risk ankotivi adre evrana nodudre Life hestu doddadu anta Goth agtide I loved this video ❤❤❤
Super ajji 🙏🙏
ಸೂಪರ್ ಅಜ್ಜಿ
100 years baduki ajji nimge olledagli
ನನ್ನ ಅಜ್ಜಿ ನೆನಪು ಮಾಡಿದ್ದೀರಿ ❤
Super ajji❤
Ajji nivu great bidi ajji 👌👌
neenu chennagi iru thaayee
ಅಜ್ಜಿ ಮಾತು ಸೂಪರ್
👌👌👌👌👌👌👏👏ಅಜ್ಜಿ 👌👌👌
Ajji you are super. Live long life
Supper ajii👌🙏
🙏🙏👌👌
ಅಜ್ಜಿ ನಮಸ್ಕಾರ ಚನ್ನಗಿರು
Super ajji.super
ಅಜ್ಜಿ ಮಾತುಗಳು ಕೇಳುತ್ತ ಇರಬೇಕು ಅನ್ನಿಸುತ್ತೆ
Very Nice Super motivation video 🙏🙏👍👌🎉🎉
Ajiiii super neevu
Ajje so cute 😊namaste 🙏 😍 💖
❤ super Agii
🙏🙏🙏🙏🙏🙏🙏
❤ super Agii nahu nimthara kelasha madbeku
Great grandma be still 100 years 🎉❤
Good Taste , Quality Also Awesome for This Hotel 💐
Ajji ninna nagu👌👌👌👌👌
Super grandmother ❤
❤❤❤
Jeevana andre ide kano. Devru Kottadralle truptiyagirodo. ❤
Nice receipe & Ajji
Very nice vlog
ajji..supper..amma..
God bless you agii
Aduge kelsa iddavrige nischala manassu irthade vaggarane gama
🙏 🙏 🙏 ❤
God bless you ajji ❤ Your blessing I'll be always with us 🙏🏻😇
Namma tulsamma 🙏🙏
Bhala bhala khushi aytu ajji.na nodi. Really really it is a great achievement. She might have struggled a lot to achieve this.
ಚಂದ್ರ ಲೇಔಟ್ ಎಲ್ಲಿ ವಿಳಾಸ ತಿಳಿಸಿ ನಮಸ್ಕಾರ 😊
Awesome vlog sir 😊😊😊😊😊😊
Kayakve kailash🙏👌
🙏🙏🙏🙏🙏👌👌👌👌👌👌👌👌
Innu noorau varsha heege nagu naguta iramma Nan ajji nenapaitu ivaranna nodi 🙏👏
Maha Thaayi...
Namma kustagiya mannapurada amma
E ಶಿವಮ್ಮ ಅಜ್ಜಿ ಕಾನಾವಳಿ ಎಲ್ಲಿದೆ? 🤔🤔 Adress ಕೊಡಿ 🙏 ನಾನು kuuda E ಕಾಣವಾಳಿ ಗೆ ಹೋಗಿ ಊಟ ಮಾಡಬೇಕು
My mother also very hardworker
Bangalore vijaya nagar na? Ivru tilisi nan ivrige meet agbeku
🙏🙏
🙏🙏❤️❤️
Badukina Butthi Vlog You Tube Channel Super
🎉🎉
Yestu chanda ajji 😊 nagu moka ❤
Nam ajji nenapadru,ajjige nanna namaskaragulu 🙏
Ohh my god ivaru nam ajji.thanku sir story madiddakke 🙏🙏
Ajji halu hakise
Ajjamma 🙏🙏🙏🙏🙏
Any one sponcer this women stop aluminum vessel present all foodgread steel vessels 😊