ಈ ಚಿಕ್ಕ ಹೋಟೆಲ್ ನಲ್ಲೆ ಮನೆ ಕಟ್ಟಿದೆ, ಮದುವೆ ಮಾಡಿಕೊಂಡೆ,ಕಾರೂ ತಗೊಂಡೆ!!
ಹರೀಶ್ ನವರು ಏಳನೇ ತರಗತಿ ಓದಿದ್ದು.ಇವರು ಚಿಕ್ಕವಯಸ್ಸಿ ನಲ್ಲೆ ಹೋಟೆಲ್ ನಲ್ಲಿ ಕೆಲಸ ಮಾಡಿ ದೋಸೆ ಹಾಕುವುದರಲ್ಲಿ ಪರಿಣಿತಿ ಹೊಂದಿ ಹೆಸರಾಂತ ಹೋಟೆಲ್ಗಳಲ್ಲಿ ದೋಸೆ ಹಾಕಿ ಹೆಸರು ಮಾಡಿದವರು. ಅದೇ ಅನುಭವದಿಂದ ಎರಡು ಹೋಟೆಲ್ ಮಾಡಿ ಕೈ ಸುಟ್ಟುಕೊಂಡು ಈಗ ನೆಲಮಂಗಲದಲ್ಲಿ ಪುಟ್ಪಾತಿನಲ್ಲಿ K.M 52 ದೋಸೆ ಕಾರ್ನರ್ ಎನ್ನುವ ಹೋಟೆಲ್ ಶುರು ಮಾಡಿ ಯಶಸ್ವಿ ಉದ್ಯಮ ನಡೆಸುತ್ತಿದ್ದಾರೆ.ನೀವು ನೆಲಮಂಗಲಕ್ಕೆ ಬಂದಾಗ ಮಿಸ್ ಮಾಡದೇ ಭೇಟಿ ನೀಡಿ.
Harish studied in seventh standard. He worked in a hotel at a young age and became an expert in making dosa and made a name for himself by making dosa in famous hotels. From the same experience, he burnt his hand by making two hotels and now he started a hotel called K.M 52 Dosa Corner at Putpati in Nelamangala and is running a successful business. When you come to Nelamangala, don't miss a visit.
Harish= 9611171198
Address : KA.52 Dose Corner
Anjaneya circle, Near KEB office
Nelamangala
Map:maps.app.goo.gl/4tMobaSiYJQMA...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Пікірлер: 92
ತುಂಬಾ ಖುಷಿಯಾಯ್ತು ನೀವು ಈ ಹೋಟೆಲ್ ವಿಡಿಯೋ ಮಾಡಿದ್ದಕ್ಕೆ ನಾವು ಪ್ರತಿದಿನ ತಿಂಡಿ ಇಲ್ಲೆ ಮಾಡುತ್ತೇವೆ ಬಂದವರನ್ನು. ತುಂಬಾ ಚೆನ್ನಾಗಿದೆ ಮಾತನಾಡಿಸುತ್ತಾರೆ ❤
ಶ್ರಮಜೀವಿಗಳು ಮುಂದುವರೆಯಲು ನನ್ನ ಆಶೀರ್ವಾದಗಳು
ಸ್ವ ಉದ್ಯೋಗ ಅತ್ಯುತ್ತಮ... ಚಿತ್ರೀಸಿದ ನಿಮಗೆ 🙏
ಸರ್ಕಾರವನ್ನೇ ನಿರುದ್ಯೋಗದ ಬಗ್ಗೆ ದೂಷಿಸುವವರಿಗೆ ಈತ ಮಾದರಿ. 👌👌👌👌👌
@aaithubarla
5 ай бұрын
Guruve ellaru business maadak aagalla.
@Ambari_
5 ай бұрын
ಎಲ್ರೂ ಈಗೆ ಮಾಡಕ್ಕಾಗುತ್ತಾ! 😅
ರೈಸ್ ಬಾತು ಇವರಲೀ ತುಂಬಾ ಚೆನ್ನಾಗಿ ಇರುತ್ತದೆ ಸೂಪರ್ ❤❤❤❤❤👌👌👌👌
These guys are amazing....have had breakfast at their cart many times.....god bless them...they also serve at night till 10.30 ..
Shrama jeevi Olle friendu All the best Hari ❤
💎🇮🇳💎🕉️💎 Jai Karnataka. Jai Sri Ram
Such a humble person sir, god bless him
ಶ್ರಮಜೀವಿ
Sir very inspiring 🙏untold story of such great small entrepreneurs who dream of living big :-) thank you and KUDOS to the Harish who has achieved through Hard Work defining Success without any educational background or BIG technical degree 🙂 Thank you 🙏☺
ಫಸ್ಟ್ ಲೈಕ್ ನಮ್ದೇ ರೀ ಬದುಕಿನ ಬುದ್ಧಿಗೆ 🙏🙏
@badukinabutthi5385
5 ай бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು 🙏🏻
@amarpatil502
5 ай бұрын
BADKIND BUTTI ALWAYS HISTORICAL CHANEL FOR YOUTH
@shrinathsriok98
5 ай бұрын
ಬದುಕಿನ ಬುದ್ಧಿ ಅಲ್ಲ ಗುರು ಬದುಕಿನ ಬುತ್ತಿ
@renukagopal2609
5 ай бұрын
ನಮ್ಮ@@amarpatil502
Neenu tumbaa great bro...🙏🏽
Nammuru 🎉all the best for your future 🎉 Do good be good 🎉
REALLY CHARMING PERSON & YUMMY YUMMY DOSAS & WADA.
ಗೀ ರೈಸ್. ಅದ್ಭುತ 😋
very humble person, what a smile on face ! great
ಸೂಪರ್ 👍👍👍🙏🤗
ಅದ್ಬುತ ಸರ್👍
Super ಸೂಪರ್
Olle kelsa madthe guru 7th madi
Super doosa.....
Sir, in taj residency’s hotel, there was famous female chief, every Sundays she used to take her family to mysure road for theta idly & chetni in street food cart. Premiji, Wipro owner used to go for walking & have idly in a hut near sajapura daily, due to security restrictions he was stopped. That’s importances of street food. Many places in north India street food have street food.
God bless you ❤
Www super dosa sir nam gparsel kalshi all the sir nim g
Awesome vlog sir 😊😊😊😊😊
ಒಳ್ಳೆ ಎಣ್ಣೆ ನನಗೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು
Badukina Buttthi Vlog You Tube Channel Best 🙏🙏
I seeing in UD In 3th block in jayanagar God blessings anna
Super doosa
Look at his smile 🥲 which shows ultimate hard work
Nam appa nu aste kooli madi saala madi 3site togondi,nanna nan tamma na degree odsidare,mane kattidare,avre nang inspiration nan life alli 😊.
Superb.
Good job 👏
Anekal mayasandra hudugaru hotel ide 1 sari vidio madi sir
Super bro,naanu hogtirtini,e hotelge❤❤
Nice ❤️
Amazing 🎉❤
Super 👌💖❤️❤️❤️
Super
Hardworking Humble Highly skilled in his field of expertise Healthy mind and body Honest in dealings Family loving Risk taker Service with a smile all seen in one person
🙏 ಬದುಕಿನ ಬುತ್ತಿ ಚಾನೆಲ್ ನ ನಿರ್ದೇಶಕರೆ ಇದು ಒಬ್ಬ ಯುವಕ ಈ ವೃತ್ತಿ ಯಲ್ಲಿ ಹೇಗೆ ಮುಂದೆ ಬಂದ ಎಂಬುದನ್ನು ನೋಡುಗರಿಗೆ ತುಂಬಾ ಮಾದರಿಯಾಗಿದೆ ಇದು ಪ್ರಧಾನಿ ಮೋದಿಯವರ ಮಾತಿಗೆ ಸಾಕ್ಷಿ ಅಲ್ಲವೆ ಇದಕ್ಕೆ ಕುಹಕ ಮಾತನಾಡುವ ಜನಕ್ಕೆ ಉತ್ತರ ಇಂತಹ ಯುವಕರು ತಮ್ಮ ಜೀವನದಲ್ಲಿ ಇನ್ನೂ ಉನ್ನತವಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸುತ್ತ ಇದು ಬೇರೆಯವರಿಗೆ ಸ್ಫೂರ್ತಿ ಯಾಗಲಿ ಎಂದು ಪ್ರಾರ್ಥಿಸುತ್ತ ತಮಗೆ ಅಭಿನಂದನೆಗಳು 🙏☝🏼👌👌👌
All the best
ಬದುಕಿನಾ ಬುತ್ತಿಗೆ ನಮಸ್ತೆ. ಸ್ಪೂರ್ತಿದಾಯಕ ಸಂಚಿಕೆ.
Sir ಅವರದು phone no kodi sir
Super anna
Anna❤❤
❤❤❤ super
🎉🎉🎉 super ankering
❤❤myboss
👌👌👌
Please come 🙏 my hotel
My fevrate tiffin center in nelamangala 🥰🥰
👍👌
ದೇವನಹಳ್ಳಿ ತಾಲ್ಲೂಕು ವಿಜಯ ಪುರದಲ್ಲಿ ಸುಮಾರು 40-50ವರ್ಷದ ನಾಣಿ ಹೋಟೆಲ್ ತುಂಬಾ ಪ್ರಸಿದ್ದಿಯಾಗಿದೆ ಕಡಿಮೆ ಬೆಲೆ ಉತ್ತಮ ರುಚಿಗೆ ಪ್ರಸಿದ್ದಿ ಹಾಗೂ ಅದೇ ಊರಿನಲ್ಲಿ ದಿ ಶ್ರೀ ಚಿಕ್ಕವೀರಣ್ಣ ಮಿಠಾಯಿ ಅಂಗಡಿಯು ಸಹ ತುಂಬಾ ಪ್ರಸಿದ್ದಿಯಾಗಿದೆ ಇವುಗಳನ್ನು ಸಹ ತಾವು ಪ್ರಚಾರ ಮಾಡಿ
NAMMA NELAMANGALA NAMMA HEMME KA 52 ❤
Dose matte palav super test sir
🙏
Bahala olleya dagali olleyadagi kelasa madidre devaru olleyadagali
ಸರ್ ಬರಿ ಹೋಟಲ್ ನವರದೇ ಲೈಫ ಸ್ಟೋರಿ ಇಷ್ಟು ದಿನ ನೋಡಿದವಿ ಬೇರೆಯವರ್ದ್ದು TRY madi sir painting contractor tyles mestry etara madi goundi yavarddu
🙏👌👍💐💐💐🌺🌺
❤️❤️❤️
Background music irritating
🥰🥰
5 ವರ್ಷದಲ್ಲಿ 1 ಸೈಟು, 1 ಮನೆ(ಅದು ಬೆಂಗಳೂರಲ್ಲಿ ), ಒಂದು ಕಾರು ಮತ್ತೆ ಮದುವೆ ಹೇಗಪ್ಪಾ ಇದು??😃👍
@manjunathagkm7599
5 ай бұрын
No banglore
@shrikrishnakayarpady4071
5 ай бұрын
tried it the place near bus stand is dirty taste is medium, but ok. he is a nice person don't like to have food prepared in dirty place
🎉🎉🎉🎉vamme bartini
@manjunathagkm7599
5 ай бұрын
Heartily 🙏 well come
🎉🎉🎉🎉🎉🎉🎉🎉
🎉🎉🎉🎉
Sir Harish avrathra mathadi solpa dosa receipes shoot madi please
Namasthe sir. Evara number kodi. Plz nanagu e thara dose madbeku antha asea ede. Plz number kodi
@badukinabutthi5385
5 ай бұрын
ವಿಡಿಯೋದ ಡಿಸ್ಕ್ರಿಪ್ಷನ್ನಲ್ಲಿ ಅವರ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ
Taste parvagilva...
ಒಂದು ಕ್ಷಣ ನನ್ನ ನಾನೇ ನೋದಂಗೆ ಆಯ್ತು 2010 ರಲ್ಲಿ ನಾನು ಕೂಡ 150 ರೂಪಾಯಿಗೆ ಪೇಪರ್ ಆಕಿದಿನ್ sir
@vishnuvijay6106
5 ай бұрын
ಆದ್ರೆ ಇವತ್ತಿನ ಮಿತಿಗೆ 6 ಮೆಡಿಕಲ್ ಶಾಪ್ ಓನರ್ ಆಗಿದಿನಿ ಕಷ್ಟ ಪಟ್ಟೆ ಸುಕ ಇದ್ದೆ ಇರುತ್ತೆ
👌👌