ವಿಜಯನಗರದಿಂದ ಮೈಸೂರಿನವರೆಗೆ! | Nada habba Dasara | History Of Mysore Dussehra | Masth Magaa
Contact For Advertisement in Our Channel
masthads@gmail.com
..............
.
.
.
.
.
.
#MysoreDussehra #Dasara #VijayaDashami #History #Mahabharata #VijayanagarEmpire #MysoreKingdom #Ramayana
Пікірлер: 103
ಈವಾಗ್ಲು ಉತ್ತರ ಕರ್ನಟಕದಾದ್ಯಂತ ಮಹಾನವಮಿ ಅಂತಾನೆ ಕರಿಯಲಾಗುತ್ತೆ
@kiran7999
Жыл бұрын
Mysore allu halikade mahaanavami antane kariyodu
@ybediting
Жыл бұрын
Houdu
@deekshithkumar1215
Жыл бұрын
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವಿನಲ್ಲಿ ಮಾರ್ನೇಮಿ (ಮಹಾನವಮಿ) ಅಂತ ಹೇಳೋದು
ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ🚩 ನಮ್ಮ ಕರ್ನಾಟಕ ನಮ್ಮ ಹೆಮ್ಮೆ..❤️
ತಾಂತ್ರಿಕರಣದಲ್ಲಿನ ನಿಮ್ಮ ಹೋಸ ಆವಿಷ್ಕಾರ ಬಹಳ ಚೆನ್ನಾಗಿದೆ 👌👌👏👏
ಮೈಸೂರು ಮಹಾರಾಜರು ಮತ್ತೆ ಮತ್ತೆ ಹುಟ್ಟಿ ಬರಲಿ👍🙏
ನಮ್ಮ ನಾಡ ಹಬ್ಬದ ಶುಭಾಶಯಗಳು
ಈಗಲೂ ನಮ್ಮ ಹೊಸಪೇಟೆಯಲ್ಲಿ. ತುಂಬಾ ಚೆನ್ನಾಗಿ ದಸರವನ್ನು ಆಚರಿಸುತ್ತಾರೆ. ಒಂದು ಬಾರಿ ನಮ್ಮ ಹೊಸಪೇಟೆಗೆ ಬಂದು. ದಸರವನ್ನು ಕಣ್ತುಂಬಿಕೊಳ್ಳಿ. ವಂದನೆಗಳು
ಮೈಸೂರು ದಸರಾ ಹಬ್ಬ ಕರ್ನಾಟಕದ ಹೆಮ್ಮೆ ❤❤❤
ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ,, 🙏🚩🚩🚩🙏
ವಿಭಿನ್ನ ರೀತಿಯ ಪ್ರಯತ್ನ ಅಣ್ಣಾ i am big fan of you keep going brother and i want to work with you soon..♥️👌
ನಮ್ಮ ರಾಜ್ಯ ಹೆಮ್ಮೆ
Sir ಯದುವೀರ್ ರಾಜರನ್ನು interview madi
Nammuru Mysuru💕.....missing Mysore from Banglore🥺 bz of work😑
Vijayanagara Empire 🔥 Karnataka Empire
ಇದೇ ರೀತಿ ಪ್ರಶ್ನೆಗೆ ಉತ್ತರ ಕೊಡುವ ರೀತಿ ವಿವರಣೆ ನಿಡಿದರೆ ಚೆನ್ನಾಗಿರುತೆ,super
4:27 ಅಮರಪ್ರಸಾದ್ ನಿಮ್ಮ ಟೋಪಿ ಚೆನ್ನಾಗಿದೆ .
@kiranyadahalli647
Жыл бұрын
😂😂😂
ಮೈಸೂರ್ ಮತ್ತು ಮೈಸೂರ್ ರಾಜರ ಬಾಗೆ ಹೆಸ್ಟು ಹೇಳಿದ್ರು ಮುಗಿಯಲ👑❤️
Thank you very very very much my dear ಅಮರ್ ಪ್ರಸಾದ್
ನಮ್ಮ ಬಳ್ಳಾರಿ ಹಂಪಿ ನಮ್ಮ ನಮ್ಮ ಅಂಬಾರಿ
ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಮಾಹಿತಿ ನೀಡಿ.
ಪರೀಕ್ಷೆಗೆ ಸಹಾಯವಾಗುವಂತ ಮಾಹಿತಿ ಹೇಳಿದ್ದೀರಿ ಧನ್ಯವಾದಗಳು.
👌👌Sir background music super and information super♥️
ನವರಾತ್ರಿ ಹಬ್ಬದ ಶುಭಾಶಯಗಳು ಅಮರ್ ಪ್ರಸಾದ್
Super narrative sir
Very useful information amar bro 🙏🙏🙏
Thanks a lot sir, super
Amar sir I got the details about mysuru jambu savari thanks you and new one that you told about clean and I'll do it..
Woww.... Wt a creative.....masth
D boss
ಜೈ ಹಿಂದ್ 🚩
4:39 👌
@incoglit
Жыл бұрын
Yeah
Good explanation
Thanks
Amar sir nice photos
Amar sir ... Verity presentation...good it's different...more like this ..👍
ಮೈಸೂರಿನ ದಸರಾ ಬಗ್ಗೆ ಅತ್ಯಂತ ಉತ್ತಮವಾದ ವಿಶ್ಲೇಷಣೆಯನ್ನು ನೀಡಿದ್ದೀರಿ ಧನ್ಯವಾದಗಳು
4:42 amar prasad at his young age
Super
ಸರ್ ಬಲಪಂತಿಯ ಮತ್ತು ಎಡ ಪಂತಿಯ ಸರ್ಕಾರಗಳ ನಡುವಿನ ವ್ಯತ್ಯಾಸ ತಿಳಿಸಿ
ಜೈ ಶ್ರೀ ಚಾಮುಂಡೇಶ್ವರಿ ಅಮ್ಮ ಎಲ್ಲರೂ ಕಾಪಾಡಮ್ಮ 🙏🙏
1:55 ಹತ್ಯೆ ಅಲ್ಲ sir, ಸಂಹಾರ
💛❤️ Naadina Samastha Janathe ge DASARA HABBADA Shubhashaya gallu , 💛❤️
Ambari mele yake mogalaru matta British avara kannu billalilla...? Yake edanna ille bittiddare...?
🙏🙏🙏
Sir ಕರ್ನಾಟಕದಲ್ಲಿರುವ ಎಲ್ಲಾ ಭಾಷೆಗಳ ಹಿನ್ನಲೆ ಮತ್ತು ಶಾಸನಗಳ ಬಗ್ಗೆ ಒಂದು ವಿಡಿಯೋ ಮಾಡಿ sir
Mast Magaa will never forget to mention social awareness in their videos.....
#4:41 puc boy tara kanta idira sir
ನಮ್ಮ ವಿಜಯನಗರ ಸಾಮ್ರಾಜ್ಯ ನಮ್ಮ ಹೆಮ್ಮೆ🔱🚩❤️🕉
Amar sir namma madikeri dasara bagge content madi please
Jai jai Mysore wodeyars.
ಕಮ್ಮಟ ದುರ್ಗದ ಕಂಪಲಿ ರಾಯನ ಮಗ ಗಂಡುಗಲಿ ಕುಮಾರ ರಾಮನು.. ದಸರಾ ಹಬ್ಬವನ್ನು ಹೇಮಗುಡ್ಡದಲ್ಲಿ ದುರ್ಗಾದೇವಿಯನ್ನು ಪ್ತತಿಷ್ಠಾಪನೆ ಮಾಡಿ ಮೊದಲು ಆಚರಣೆ ತಂದನು... ಅಂಬಾರಿಯೂ ನಂತರ ಕುಮಾರ ರಾಮನ ಅಕ್ಕನ ಮಕ್ಕಳಾದ ಅಕ್ಕ ಬುಕ್ಕಾ ರವರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ... ನಂತರ ಮಹಾನವಮಿ ಹಬ್ಬದದಂದು ಜಂಬೂ ಸವಾರಿಯ ಮೂಲಕ ದಸರಾ ಹಬ್ಬವನ್ನು ವಿಜೃಂಭಣೆಯಿಂದ್ ಆಚರಿಸುತ್ತಿದ್ದರು
ಮೈಸೂರು ದಸರಾ ನಮ್ಮ ಊರು ನಮ್ಮ ಹೆಮ್ಮೆ
Wow ☺️
@wisdomkannada5721
Жыл бұрын
❤️
Nan life li nim thara history mestru sigbekithu sir
ನಮ್ಮ ಮೈಸೂರು 💛❤️
Plz aa background music name heli yaradru🙏
Namasthe Amar sir, Ee varshada dasare li enen programs nadyuthe yava time alli anno samkshiptha mahithi kodi antha kelkothedeve
Thumba channaggi samyojane nadedide question and answer
🍇
ಸರ್ ಅಂಬಾರಿ ಮಾಡಿಸಿದವರು ಯಾರು ಯಾವ ರಾಜಮನೆತವರು ಸರ್ plz tell me
Ambaribgold bage heli
ಈ ದೇಶದ ಮೂಲ ನಿವಾಸಿಗಳ ಬಗ್ಗೆ ತಿಳಿಸಿ ಕೊಡುವುದಕ್ಕೆ ಆಗುತ್ತಾ? ಸಾರ್ .
Nama karnataka nama mysore
You miss to explain main contents
ನಮ್ಮ ಮೈಸೂರು ⚡️ನಮ್ಮ ಹೆಮ್ಮೆ ⚔️
ಜಂಬೂಸವಾರಿ ನಾ ಮತ್ತೆ ಜುಂಬಿಸವಾರಿ ಅಂತಾ ಕರೀಬೇಕು........(Rajpath into kartavyapath)
@Shreeshkumar-xl7wd
Жыл бұрын
ಜಂಬೂ ಅಂದರೆ ಆನೆ ಎಂಬ ಅರ್ಥ ಇದೆ , ಅದ್ದರಿಂದಲೂ ಬಹುಶಃ ಜಂಬೂಸವಾರಿ ಎಂದು ಕರೆಯಬಹುದು
I'm Fixed Idhakku ಮೊದಲು ಕಸ ಹಾಕಿಲ್ಲ ಇನ್ನೂ ಮುಂದೇನು ಕಸ ಹಾಕಲ್ಲ... I Will promising
The great Emperor Ashokanige sambhandiside antanoo antaralla sir!!!!
ಸರ್ ಜ್ವಬು ಎಂಬ ಅರ್ಥ ಬೇರೆ ಇದೆ
Ambariyannu horida ane hesaru yenu
Mysore dasara is only inspiration from vijayanagara but not vijayanagara dasara
5:33 🤧🤬
Those who think Mysore wodeyars are great and especially Mysore state residents.... Think that they they are better in all culture, tradition and rituals.... Should remember that there were greater hindu kings like vijayanagar empire... And it's kings.... So remember vijayanagar kings were greater and better than Mysore... Wodeyars 😂😂😂 who miserably gave their power to tippu Sultan.... And Haider Ali..... As even Vijaynagar kings do lost the battle of TALIKOTA war..... But the legacy of vijayanagar empire continued and later further movies on to rayalseema, Andhrapradesh.... The then wodeyars did not fought back against Deccan sultanate.... Infact they established friendly and diplomatic relations with.... Bijapur sultanate and other sultanates....... But the vijaynagar kings of aravidu.. dynasty later on fought against.... Bijapur sultanate and other sultanates.... Till THEIR last breath...... And the rest is history..... Later Shri Chatrapati shivaji maharaj destroyed the bijapur sultanate.... And other sultanates.... And some way fullfilled the vijaynagar empire aim and vision.... And further.... Continued.... To establish swarajya (in non Indian view it's maratha empire).... And the rest is history..... Jai vijayanagar empire.... The true heirs.... Of Dusshera... And the primary credit should be given to them.... Who formally made this 10 days of festival a grand... Unique festival...
Mahabharata Mysore darsara avra avra purana aste .. Vijayanagara samrajya dalli shatru sainyada vijayada mele sanketavagi mahaanavami ( dasara) celebrate madtidru
@kishorekumar7866
Жыл бұрын
It's followed by vijayanagara dynasty because it is from mahabharatha even in his temple sculptures the importance of dasara shown it is from mahabharatha
@kiran7999
Жыл бұрын
@@kishorekumar7866 that based on wars not Mahabharata
@kishorekumar7866
Жыл бұрын
@@kiran7999 what a comedy u properly not even know anything about that simply saying on ur basis... Our traditions, believe, culture is ancient than ur thoughts so think and response don't hear or copy somebody's talks... Don't spoil the importance of Mahabharatha
@kishorekumar7866
Жыл бұрын
@kiran I admire that the culture of celebrating dasara is came by vijayanagara dynasty and followed by mysore kings.. But saying Mahabharata is nothing related to this ritual is not good.. I think our dharma is such an oldest In the world .. Hence till it is survived no .. This things are common to tell those are all puranas, not true.. .Recently came or known facts were the main reasons.. to believe or follow some old rituals like this some people themselves make history of recently known and erase the ancient one by saying it as just purana..
Not a 1% is cared about Vijayanagar!! This is why Mysore Bangalore politics is disgusting!! All developments of Bangalore Mysore were done with treasure of Tremendous Vijaynagar empire!! Even Mysore palace was built in remains of Vijaynagar empire treasure!! Today also successors of Vijaynagar empire are there ....why no respect given to them as of Mysore family members!!
ಯಾವ ರಾಜ ಸ್ಟಾರ್ಟ್ ಮಾಡಿದ್ರು & ಯಾವಾಗ??
@ManjuManju-iv9pk
Жыл бұрын
Kummata durgada - kampilaraya & kumara Rama. ⬇️ Vijaya nagara ⬇️ Mysore kingdom.
@user-no9hm2ct9b
Жыл бұрын
ರಾಜ್ಯದಲ್ಲಿ ಮೊದಲು ದಸರಾ ಹಬ್ಬ ಪರಿಚಯಿಸಿದ್ದು ಕುಮ್ಮಟದುರ್ಗಾದ ರಾಜ ಕಂಪಲಿರಾಯನ ಮಗ ಪರನಾರಿ ಸಹೋದರ *ಗಂಡುಗಲಿ ಕುಮಾರರಾಮ* ನಂತರ ಕುಮಾರರಾಮನ ಅಕ್ಕನ ಮಕ್ಕಳಾದ *ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ* ಸ್ಥಾಪಿಸಿ ಸೋದರ ಮಾಮ ಪರಿಚಯಿಸಿದ ದಸರಾ ಹಬ್ಬವನ್ನು ಆಚರಿಸುತ್ತ ಬಂದ್ರು ತದನಂತರ ವಿಜಯನಗರ ಪತನವಾಯ್ತು ಆಮೇಲೆ ಒಬ್ಬ ವೀರ ವಿಜಯನಗರ ಸಾಮ್ರಾಜ್ಯದ ಕೆಲವು ಸೈನಿಕರನ್ನು ಒಟ್ಟುಗೂಡಿಸಿ ಒಂದು ಸಂಸ್ಥಾನ ಸ್ಥಾಪಿಸಿ ದಸರಾ ಹಬ್ಬವನ್ನು ಮುಂದುವರಿಸಿದರು ಅದೆ ಮೈಸೂರು ಸಂಸ್ಥಾನ ಮೈಸೂರಿನ ಅರಮನೆಯಲ್ಲಿ ಇರುವ ವಿಶ್ವ ಪ್ರಖ್ಯಾತಿ *ಅಂಬಾರಿ ಮತ್ತು ಸಿಂಹಾಸನ* ಮೂಲ ವಿಜಯನಗರ ಸಾಮ್ರಾಜ್ಯ
@kirankumar-wf2op
Жыл бұрын
@@user-no9hm2ct9b ಅಂದರೆ ಮೈಸೂರ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯದ ಮುಂದುವರೆದ ಭಾಗ ಎನ್ನಬಹುದೇ ?