ವಾಸು ಹೊಸದಾಗಿ ತಂದೂರಿ ಫಿಶ್ ಪ್ರೈ ಮಾಡಿದ್ದೇಗೆ? Tandoori Fish Fry । Forest | Sunday Darbar | Vasu 60
Ойын-сауық
ಕಳೆದ ಸಂಚಿಕೆಯಲ್ಲಿ ಮೆಣಸಿನಕಾಯಿಂದ ಗೊಜ್ಜು ತಯಾರಿಸುವುದನ್ನ ತೋರಿಸಿದ್ದ ವಾಸು ಈ ಬಾರಿ ಚಿತ್ರಲೋಕ ಸಂಪಾದಕ ಕೆ ಎಂ ವೀರೇಶ್ ಅವರನ್ನ ಕಾಡಿಗೆ ಕರೆದು ಕೊಂಡು ಹೋದರು. ಅಲ್ಲಿ ಅವರ ಸ್ನೇಹಿತರಿದ್ದರು. ಎಲ್ಲರೂ ಸೇರಿ ಮಾಡಿದ್ದೇನು? ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #makalidurgahill #food #foodrecipes #thandurifish #specialfishfry #foodinforest #specialforestfood
Пікірлер: 273
ಒಳಗೊಂದು ಹೊರಗೊಂದು ಇರೋ ಮನುಷ್ಯರಾ ಮದ್ಯ ಇರೂದಕ್ಕಿಂತ ಪ್ರಕ್ರೃತಿ ಮದ್ಯ ಇರೋ ನೀವೇ best sir
ನೀವು ಮಾತುಗಳು ನನಗೆ ತುಂಬಾ ಇಷ್ಟ.. ಮತ್ತೆ ಓರಗೊಂಡು ಒಳ್ಳ ಗೊಂದು !.. ನೀಮ್ ಮನಸಲ್ಲಿ ಇಲ್ಲ . ಸರ್... ಅದು ನೀಮ್ ದೊಡ್ಡ ಗುಣ.. 💯👌👌
ವಾಸು ಒಬ್ಬ ಪ್ರಾಮಾಣಿಕ ವ್ಯಕ್ತಿ ಅನ್ನೊದು ನನ್ನ ಅನಿಸಿಕೆ.
ಪೃಕೃತಿಯ ಮಡಿಲಲ್ಲಿ ಹಳ್ಳಿಯ ನಾಟಿ ಸ್ಟೈಲ್ ನಲ್ಲಿ ಕೈಯಿಂದ ಸವಿಯುವುದೇ ಆನಂದ ☺🤗 ಇದಕ್ಕಿಂತ ಇನ್ನೇಲ್ಲಿ ಸಿಗುತ್ತದೆ ಸ್ವರ್ಗ 😄😍😘
ಧನ್ಯವಾದಗಳು ವಾಸು ಸರ್, ವಿಡಿಯೋ ನಿಲ್ಲಿಸಬೇಡಿ ಇದೆ ರೀತಿಯಲ್ಲಿ ಬರ್ತಾಯಿರಲಿ, ಕಾಯ್ತಾಯಿರುತ್ತೇವೆ
ಅದ್ಬುತ ಸರ್ ಬಾಯಿ ಯಲ್ಲಿ ಬರ್ತ್ ಇದೆ ವಾಸು ಸರ್.. ದೇವರು ವರವನ್ನು ಕೊಟ್ರೆ 👍👍😄👌👌👌
ವಾಸು ಸರ್ ನಾವು ಟ್ರೈ ಮಾಡ್ತೀವಿ ಮಿಸ್ ಮಾಡಲ್ಲ ವಾಸು ಸರ್ ನಿಮ್ಮ ಮಾತು ಕೇಳೋಕೆ ಚಂದಾ ಇದೆ ರೀತಿ ವಿಡಿಯೋ ಮಾಡ್ತಾನೇ ಇರಿ 🔥👍
ನೋಜವಾದ ಹೀರೊ ನೋಡಿ ತುಂಬಾ ಖುಷಿ ಆಯ್ತಾ sir 🙏🙏🙏💐
ವಾಸು ಸರ್ ನೀವೂ ಹೀಗೆ ಫಾರೆಸ್ಟ್ ಗೆ ಹೋಗಿ ವೈರಿಟಿ ಅಡಿಗೆ ಮಾಡಿ ತುಂಬಾ ಚನ್ನಾಗಿ ಇದೆ ಪ್ರಕೃತಿ ನೋಡೋಕೆ ತುಂಬಾ ಚಂದ
ವಾಸು ಸರ್ ನೀವು ಕೂಡ ಯೂಟ್ಯೂಬ್ ಚಾನಲ್ ಮಾಡಿ ನಿಮ್ಮ ಮಾತುಗಳು ಕೇಳಕೆ ತುಂಬಾ ಇಷ್ಟ
ವಾಸು ಸರ್ ನನಗೆ ಮೀನು ಅಂದ್ರೆ ತುಂಬಾ ಇಷ್ಟ ಸರ್.ನಿಮ್ಮ್ ಫ್ರೆಂಡ್ಸ್ ಮೀನು ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದಾರೆ .ಹಂಗೇ ಬಾಯಿಯಲ್ಲಿ ನೀರು ಬಂತು ಸರ್.
ನಿಮ್ಮ ಒಂದು ಮಾತು ತುಂಬಾ ಇಷ್ಟ ವಾಯಿತು! ಅದೇನು ಗೊತ್ತಾ ಪರಿಸರವನ್ನು ಹಾಳು ಮಾಡದಿರುವುದು.
ವಾಸು ಸರ್ ಅವರ ವಿಡಿಯೋ ನೋಡಿದ್ರೆ ಸತೀಶ್ ಹೀರೆಗೌಡರ ವೀಡಿಯೋ ನೋಡಿದ ಹಾಗೆ ಅನಿಸುತ್ತದೆ ಒಳ್ಳೆಯದಾಗಲಿ ಹೀಗೆ ಮುಂದುವರೆಸಿ ಧನ್ಯವಾದಗಳು
ವಾಸು ಸರ್ ನಿಮ್ಮ ಹಳ್ಳಿ ವಾತಾವರಣ ನಿಮ್ಮ ತೋಟ ನಿಮ್ಮಲ್ಲಿರೋ ಪ್ರಾಕೃತಿಕ ಕಾಳಜಿ ತುಂಬಾ ಇಷ್ಟವಾಯಿತು. ಯಾರು ನೋಡಲಿಲ್ಲ ಅಂದ್ರು ಕೂಡ ದೇವರು ನೋಡುತ್ತಿರುತ್ತಾನೆ. ತಾವು ಒಬ್ಬ ಪ್ರಾಮಾಣಿಕರು ಮತ್ತು ಪ್ರಕೃತಿ ಪ್ರೇಮ ಕೂಡ ಹೌದು ದೇವರು ನಿಮಗೆ ಒಳ್ಳೆಯದು ಮಾಡಲಿ ಥ್ಯಾಂಕ್ಸ್ ಸರ್ ನಿಮ್ಮ ಮುಗ್ಧ ಮನಸ್ಸಿಗೆ ಮತ್ತು ನಿಮ್ಮ ಒಳ್ಳೆಯ ಗುಣಕ್ಕೆ ಥ್ಯಾಂಕ್ಸ್ ಸರ್
Really superb .. vasu sir ur really lucky .. nature jothe jeevan .. favourite fish ..
Vasu avar mathu daily ಕೇಳಬೇಕು.. ಅನ್ಸುತ್ತೆ.. 🙏 🙏 🙏
ಹಳ್ಳಿ ಜೀವನ ಸೂಪರ್ 👍👌.....
ಅಣ್ಣಾ ನಿವು ಮಾತಾಡೋ ಶೈಲಿ ತುಂಬಾ ಇಷ್ಟ...
Tysm Respected Vasu sir &to ur Friends for Fish recipe. Special thanks to Respected KMV sir. For ur precious time.
Vasu sir super, Your videos always refreshing our mood. In this video Vasu sir message " we can enjoy the nature, but had no rights to spoil nature"
Suupar👌. Sir. Vaasu. Sir. Ede. Olle. Jeevana 💐🙏
Super vasu sir... Next time friends jote ache odaga guarantee try madtini
@shyuva7804
2 жыл бұрын
Nannanu karkond hogu bro..
@sharathk220
2 жыл бұрын
@@shyuva7804 bro 😂
ವಾಸು ನೀವೂ ಯೂಟ್ಯೂಬ್ ಮಾಡಿ ಸ್ವಂತವಾಗಿ ನಾವೆಲ್ಲ ನಿಮ್ಮ ಬಳಿ ಇರತ್ತಿವಿ
@FriendsVasu
2 жыл бұрын
Thanks
@rameshgowdarameshgowda4169
Жыл бұрын
ಸೂಪರ್ 👌ವಾಸು ಸರ್ ನಾನು ನಿಮ್ಮ ಅಭಿಮಾನಿ ರಮೇಶ್ ಗೌಡ.
ಎನ್ ಲೈಫು ಬಾಸು ನಿಮ್ದು😍😍
VAASU.,.SIR...NEEVU....DOWN TO EARTH....I LIKE IT...
Wow…. Sakkath agi ide sir… excellent…
Waiting for recipes 😍
Thumba olle prayathna sir
anna you are true gentalnman thanks for your teasty and natural healthy recipipes.. you always be happy and healthy.
ಸೂಪರ್ ❤️🙏
ಒಳ್ಳೆ ಜೀವನ ವಾಸು ಅಣ್ಣ
ತುಂಬಾ ಚೆನ್ನಾಗಿದೆ ವಾಸು ಅಣ್ಣ
Vasu sir respect increasing.
ನಿಮ್ಮ ಮಾತು ಕೇಳೋದೇ ನಮಗೆ ಖುಷಿ ಸರ್. ಬಾಯಲ್ಲಿ ನೀರು ಬಂತು .ಮೀನು ತಿನ್ನುವುದನ್ನು ನೋಡಿ
Nive nice
ವಾಸು ಸರ್ ಸೂಪರ್
impressed by the message given to protect the environment
Simple man down to earth 🙏
Very nice . Enjoyed all your episodes Vasu avre 🙏
Super halli life,good luck vasu sir
ಸೂಪರ್ ವಾಸು 👍👌
Natural star Vaasu
Vasu sir nivu yast film madidra andru simple agi idira super sir 🙏🙏
Super vasu sir ,sudeep sir na invite Maadi nim thotakke ,thumba chennagirute ,After a long time I watched very good thing,very nice
Vasu it was superb. We want more and more videos.
ಹೊಸ ರೆಸಿಪಿ ವಾಸು ಸರ್👌👌👌
Vasu neen paasu super
Vashu sir super ❤
Supar sir
So easy recipe sir will definitely try it
ಪ್ರಕೃತಿ ತುಂಬಾ ಚೆನ್ನಾಗಿ ಇದೆ ಸರ್.ನೀವೂ natural. Nim vedio ನೂ natural
Different vasu sir🔥🔥🔥👌👌👌
🐟 superb 👌 👏 👍
ಸೂಪರ್ ಸರ್
My favorite😋😋😋😋😋
Vasu anna supar👌👌👌
Super Dish for Outdoor Treeking
Vaasu sir really hero in kannada
Vasu sir nim smile super 👌👌
Vasu sir great human being 🙏
Naice sir
Super weekly one video haaki👌
Super Anna Jai kannada ❤️💐
Super good message
Ondu enne party video nu maadi sir, thumba chennagiruthe 😀
Supper guru
Plz upload vasu sir video more😍😍😍
Sir nija helbek Andre vasu sir episodes bandaginda Nim Chanel Alli baro bere interviews nodoke bejaru 🙆🏼♂️ ,vasu sir u rocks😍🥳
Super vasu sir.god bless you
ಎರಡು ಪೆಗ್ಗು ಬ್ರಾಂದಿ ಇದ್ರೆ ಇನ್ನು ಚೆನ್ನಾಗಿ ಇರುತ್ತೆ ಅಣ್ಣ,😋👌
Watching very natural video after a long time
Wooow very nice 🙂 enjoy
Vasu sir super 👌🥰❤️
Mouth is watering
Superb sir
ಅಡುಗೆ ಮಾಡಿ ತಿಂದರಷ್ಟೇ ಸಾಲದು . ಒಳ್ಳೆಯ ಮೆಸೇಜ್ . ಪ್ರಕೃತಿಯನ್ನು ಸ್ವಚ್ಛ ವಾಗಿಡಬೇಕು . ಈ ಸುಖ ಅನುಭವಿಸುವವರಿಗೆ ಸುಖ . ಪಾರ್ಥರವರಿಗೆ ವಂದನೆಗಳು
Superb human being
Very very nice.....
Super anna
ನಮ್ಮ ಕುಂದಾಪುರದಲ್ಲಿ ಮತ್ತೆ ಸಾಗರದಲ್ಲಿ ಗೌರಿ ಮೀನು ಅಂತಾ ಹೇಳುತಾರೆ ಅಣ್ಣ ಸೂಪರ್ ವಿಡಿಯೋ
Superb video nice cooking fish in nature try some more cooking food
SUPER FISH.
Wetinga vasu sir👈👍
Super sir...
Very good arganik recipy t q bros
Vasu sar Bangkok nalli friends part 2 continue Maadi sar please
Super sir
😋 SUPER SIR
Wow super
Nice anna...nimma ondu oleyapraytna..😊✌🙏
👌
Super ,, Vasu sir,,, Istu dina only Chicken ee tara try madtidvi,,, inmele Fish madodu hege anta gottaytu,,, Thank u
Very ideal person
Anna Sunday darbar super
Nice episode 👌
Super se uuuupar 👍🏻
Super bro keep it up its truly happy to see you
Super.... boss.💖💖💖💖💖💖
Natural aagide, nature na ulisona
Super🙏👌