ವಾಸು ಅವರ ತೋಟದ ಅರಮನೆ ಹೇಗಿದೆ? ಕರೋನಾ ಸಮಯದಲ್ಲಿ ಕಟ್ಟಿದ ವಾಸ್ತು ಮನೆ | Actor Vasu Farm House Tour | Ep 48

Ойын-сауық

ನಟ ನಿರ್ಮಾಪಕ ವಾಸು ಅವರ ಸಂಚಿಕೆಗಳಲ್ಲಿ ಬಹಳಷ್ಟು ಜನ ಕೇಳುತ್ತಿದ್ದ ಪ್ರಶ್ನೆ ಅವರ ಸಂದರ್ಶನ ಮಾಡುತ್ತಿದ್ದ ಸ್ಥಳ ಯಾವುದು ಮತ್ತು ವಾಸ ಎಲ್ಲಿದ್ದಾರೆ ಎಂದು. ಅದಕ್ಕಾಗಿ ಈ ಸಂಚಿಕೆಯಲ್ಲಿ ವಾಸು ಅವರು ಇರುವ ಸ್ಥಳ ಮತ್ತು ಅಲ್ಲಿ ಯಾವ ರೀತಿ ವಾಸಿಸುತ್ತಿದ್ದಾರೆ... ಆ ಮನೆಯ ವೈಶಿಷ್ಟ್ಯ ಏನು.. ಕರೋನಾ ಸಮಯದಲ್ಲಿ ಕಟ್ಟಿದ ವಾಸ್ತುತೋಟದ ಅರಮನೆ ಹೇಗಿದೆ ಎಂದು ಅವರೇ ತಿಳಿಸಿದ್ದಾರೆ... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vasuhouse #farmhouse #makalidurgahill #doddabalappurroad #actorhouse #vastufarmhouse #villagehouse #farmhousetour #hometour

Пікірлер: 1 000

  • @Dayass87
    @Dayass872 жыл бұрын

    ಯಜಮಾನ ಸಿನೆಮಾ ದಲ್ಲಿರುವ ಮನೆ ತರ ಇದೆ ಸರ್... ಒಳ್ಳೆ ವಾತಾವರಣ ವಾಸು ಸರ್... ದೇವರು ವರವನ್ನು ಕೊಟ್ರೆ ನಾ ನಿನ್ನೆ ಕೋರುವೆ ಚೆಲುವೆ 🙏🙏🙏❤️

  • @manojkumar-gc7jx

    @manojkumar-gc7jx

    2 жыл бұрын

    kzread.info

  • @thankyoutvkannada
    @thankyoutvkannada2 жыл бұрын

    ಮನುಷ್ಯ ಇದನ್ನ ಅರ್ಥ ಮಾಡಿಕೊಳ್ಳಬೇಕು ಹಂಗಿನ ಅರಮನೆಗಿಂತ ಗುಡಿಸಲು ಜೀವನ ಉತ್ತಮ

  • @devarajdeva3272
    @devarajdeva32722 жыл бұрын

    Ur the richest and happiest person sir ಇದಕ್ಕಿಂತ ಇನ್ನೇನು ಬೇಕು sir ಲೈಫ್ ಇಷ್ಟೇನೆ

  • @sujithacharya9267
    @sujithacharya92672 жыл бұрын

    ಯಾಕೋ ಈ ಮನುಷ್ಯ ತುಂಬಾ ಇಷ್ಟ ಆಗ್ಬಿಟ್ರು.....👌👌👌

  • @nagesha11

    @nagesha11

    2 жыл бұрын

    Howdhu goth irlila ishta irlila

  • @abhiabhiseka3465

    @abhiabhiseka3465

    2 жыл бұрын

    ನಿಜಾ ಸರ್

  • @siddugouda2260

    @siddugouda2260

    2 жыл бұрын

    Same feeling sir🙏

  • @manojkumar-gc7jx

    @manojkumar-gc7jx

    2 жыл бұрын

    kzread.info

  • @dyamannabs3437

    @dyamannabs3437

    Жыл бұрын

    ಮನುಷ್ಯ ನಿಗೆ ಏನು ಇಲ್ಲದಾಗಲೆ ಇಷ್ಟ ಆಗೋದು.....

  • @aviakki2573
    @aviakki25732 жыл бұрын

    ತುಂಬಾ ಖುಷಿಯಾಗುತ್ತೆ ನಿಮ್ ಇಂಟರ್ವೀವ್ ನೋಡಿ. ನಿಮ್ ಲೈಫ್ ಸ್ಟೈಲ್. ಲೋಕಷನ್. ನಿಮ್ ಮನೆ. ಎಲ್ಲಕಿಂತ ನೆಮ್ಮದಿ ಇದೆ ಅಂದ್ರಲ್ಲ ಅದು ತುಂಬಾ ಮುಖ್ಯ ಸರ್. ಒಳ್ಳೇದಾಗ್ಲಿ ನಿಮ್ ಕುಟುಂಬಕ್ಕೆ 💓💓💓👍👍👍

  • @jayaprakashgowdac9150

    @jayaprakashgowdac9150

    2 жыл бұрын

    Only watching for great Vasu sir . Lovely superb

  • @basayyavastrad40

    @basayyavastrad40

    2 жыл бұрын

    Sir ur interview very good vsau thumba chennagide

  • @basayyavastrad40

    @basayyavastrad40

    2 жыл бұрын

    Vasu sir ur interview no muchu mare illa ur smile is very good i like u

  • @prasadvikram4034
    @prasadvikram40342 жыл бұрын

    ಸಂತೋಷ ಅನ್ನೋದು ಅರಮನೆ ಯಲ್ಲಿ ಇಲ್ಲ, ನಿಮ್ಮ ಮನೆ ಸೂಪರ್.ದೇವರು ನಿಮಗೆ ಒಳ್ಳೆಯದು ಮಾಡಲಿ.ನಿಮ್ಮ ಸ್ಫೂರ್ತಿ ದಾಯಕ ಮಾತು.

  • @manojkumar-gc7jx

    @manojkumar-gc7jx

    2 жыл бұрын

    kzread.info

  • @PakkaGowdruMaterial
    @PakkaGowdruMaterial2 жыл бұрын

    ನಿಮ್ಮ open heart ಗೆ ದೊಡ್ಡದೊಂದು ಸಾಲಂ

  • @veenap8784
    @veenap87842 жыл бұрын

    ನನಗೆ ಈ ಥರದ ಮನೆ ತುಂಬಾ ಇಷ್ಟ ನಾನು ಹಳ್ಳಿಯಲ್ಲಿ ಹುಟ್ಟಿಬೆಳೆದಿದ್ದು ವಾಸುಅವರೆ ಮನೆ ತುಂಬಾ ಚೆನ್ನಾಗಿದೆ

  • @mohanraddymohan6957

    @mohanraddymohan6957

    2 жыл бұрын

    Namma mane hege ittu 25 years back brother

  • @shantharaju3196
    @shantharaju31962 жыл бұрын

    ಮನೆ ಚಿಕ್ಕದಾಗಿ , chokka ವಾಗಿ ಇರಬೇಕು ಮನಸು ದೊಡ್ಡದಾಗಿ ಇರಬೇಕು. Chennagi ಇದೆ. ಎಲ್ಲಾ ಒಳ್ಳೆಯ ದಾಗಲಿ.

  • @keerthirajhm1208
    @keerthirajhm12082 жыл бұрын

    ತುಂಬಾ ಖುಷಿಯಾಯ್ತು ವಾಸು ಅವರೇ ನಿಮ್ಮ ಮನೆ ನೋಡಿ... ಹೀಗೆ ನೂರಾರು ವರ್ಷ ಸುಖವಾಗಿ ಬಾಳಿ.... ನಿಮ್ಮ ಕುಟುಂಬವನ್ನು ಒಮ್ಮೆ ವೀಕ್ಷಕರಿಗೆ ಪರಿಚಯಿಸಿ 🙏🙏🙏

  • @JayaLakshmi-qu4pp

    @JayaLakshmi-qu4pp

    2 жыл бұрын

    Good sir.

  • @vasuk7168

    @vasuk7168

    2 жыл бұрын

    Naanu.Obba..Ritra.Maga..Evatina.Kaaladalli..Yaaru.Ritrige..Hennu..Kodtilla..Sir.Hadrubagge.Heli.Sir

  • @vasuk7168

    @vasuk7168

    2 жыл бұрын

    Nana..Namekuda..Vasu.Hanta

  • @manjunath.1879
    @manjunath.18792 жыл бұрын

    ಸರ್ ನಿಮ್ಮ ಮನೆ ಸಣ್ಣದಾದರು ಮನಸ್ಸು ದೊಡ್ಡದಿದೆ. ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದಾಗಲಿ.

  • @ambarishhiremath8871
    @ambarishhiremath88712 жыл бұрын

    ಸರಳ ವೆಕ್ತಿ ಸುಂದರ ಪರಿಸರ ತಾಣ ವಾಸು ಅವರ ಅದ್ಭುತ ಪರಿಚಯ 👌👌🪴🌿🌳🌴💛❤

  • @sharathkumaras6618
    @sharathkumaras66182 жыл бұрын

    ನಿಮ್ಮ ಫಾರ್ಮ್ ಹೌಸ್ ತುಂಬಾ ಇಷ್ಟ ಆಯ್ತು ವಾಸು ಸರ್, ನಿಮ್ಮನ್ನ ನೋಡಿ ನಾನೂ ಕೂಡ ನೆಮ್ಮದಿ ಇಂದ ಇರಬೇಕು ಅಂತ ಭೂಮಿ ಖರೀದಿ ಮಾಡಿದ್ದೀನಿ ಸರ್

  • @Ranjitha254
    @Ranjitha2542 жыл бұрын

    ಎಲ್ಲಾರೂ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. 👌👌ಸಂದರ್ಶನ

  • @sharathgunda344
    @sharathgunda3442 жыл бұрын

    ಮನೆ ತುಂಬಾ ಚೆನ್ನಾಗಿದೆ ವಾಸು ಸರ್ ನೀವ್ ಎಲ್ಲರಿಗೂ ಶುಭ ಕೋರಿದ್ದು ಸಂತೋಷವಾಯಿತು

  • @nikhilts9731
    @nikhilts97312 жыл бұрын

    ಮನೆ ತುಂಬಾ ಚನ್ನಾಗಿದೆ ಸರ್, ಹೌದು ಸರ್ ನೀವು ಹೇಳಿದ್ದು ಸರಿ ಇದೆ ಸರ್, ಮನಸಿಗೆ ಮೊದಲು ನೆಮ್ಮದಿ ಬೇಕು, ನಿಮ್ಮ ಈ ಇಂಟರ್ವ್ಯೂ ನೋಡಿ ತುಂಬಾ ಖುಷಿಯಾಯಿತು ಸರ್, ನೀವು ಸೂಪರ್ ಸರ್,. 👍

  • @manojkumar-gc7jx

    @manojkumar-gc7jx

    2 жыл бұрын

    kzread.info

  • @ranganathgv9166
    @ranganathgv91662 жыл бұрын

    ದೇವರು ನಿಮಗೆ ಒಳ್ಳೆದು ಮಾಡಲಿ ಸರ್. ನಿಮ್ಮ ತಂದೆ ತಾಯಿ. ನಿಮ್ಮ ಕುಟುಂಬ. ಎಲ್ಲರಿಗೂ ಆ ದೇವರ ಕೃಪೆ ಸಿಗಲಿ. ಯಾವಾಗಲೂ ನೀವು ಸುಖ ಸಂತೋಷದಿಂದ ನೆಮ್ಮದಿಯ ಜೀವನ ಮಾಡಿ. 🙏

  • @harshabcp2680
    @harshabcp26802 жыл бұрын

    ಒಳ್ಳೆ ಕೆಲ್ಸ ಮಾಡಿದ್ದೀರಾ ಸರ್ ನಿಜವಾದ ಸಾಧನೆ ಮತ್ತು ಸಂಪಾದನೆ ಅದು ನೆಮ್ಮದಿ ನಿಜ ಸರ್ ತುಂಬಾ ಖುಷಿ ಆಯ್ತು ಸರ್ ನೋಡಿ.

  • @IdlyVada
    @IdlyVada2 жыл бұрын

    Life nalli yav hero du ond autograph agli, photo aagli thagondilla. Meet madbeku antanu ansirlilla. Rajkumar obruna bittu. But one day I'll meet vasu Sir. He is Legend. Hats off

  • @prakashdoddalingegowda1030
    @prakashdoddalingegowda10302 жыл бұрын

    ಜಯಶ್ರೀ ದೇವಿ ಅಮ್ಮ ನವರ ಆಶೀರ್ವಾದ ನಿಮಗೆ ಯಾವಾಗಲು ಇರುತ್ತೆ ವಾಸು 🙏

  • @gadigeshka7217
    @gadigeshka72172 жыл бұрын

    ಸರ್, ಪ್ರಕೃತಿ ಜೊತೆಗಿನ ಒತ್ತಡ ರಹಿತ ಜೀವನವೇ ನಿಜವಾದ ಸುಖ.

  • @user-xw7kl3mr4s
    @user-xw7kl3mr4s2 жыл бұрын

    ತುಂಬಾ ಖುಷಿ ಆಯಿತು ಸರ್ ನಿಮ್ಮ ಮನೆ ನೋಡಿ... ನಿಮಗೆ ಒಳ್ಳೆಯದಾಗಲಿ ಸರ್ ಸಹೃದಯಿಗಳು ನೀವು ❤💞

  • @madhupms293
    @madhupms2932 жыл бұрын

    ಇವತ್ತು ನಾನು ನನ್ನ ಗೆಳೆಯರು ಬಂದಿದ್ವಿ, ನೀವು ಇರಲಿಲ್ಲ ಆಚೆಯಿಂದ ನಿಮ್ ಫಾರ್ಮ್ ನೋಡ್ಕೊಂಡ್ ಹೋದ್ವಿ, ತುಂಬಾ ಚೆನ್ನಾಗಿದೆ

  • @prsd387
    @prsd3872 жыл бұрын

    I am watching chitraloka only for Vasu sir's ❤️ interview... He is so genuine ❤️

  • @youthproductions948
    @youthproductions9482 жыл бұрын

    ಮನೆ ತುಂಬಾ ಚೆನ್ನಾಗಿದೆ ವಾಸು ಸರ್ ❤️

  • @jayaramarya7575

    @jayaramarya7575

    2 жыл бұрын

    Every celebrity should construct house like this. But Trees must.

  • @shohankrishna5526
    @shohankrishna55262 жыл бұрын

    ಸಂತೋಷವಾಗಿ , ನೆಮ್ಮದಿಯಾಗಿರಲು ಸಾಕು ಸರ್ ಈ 🏠 ತುಂಬಾ ಚೆನ್ನಾಗಿದೆ

  • @shankrappahk5224

    @shankrappahk5224

    2 жыл бұрын

    God Bless Very Greatly Sir

  • @veeraaravindsogamesopoenar6738
    @veeraaravindsogamesopoenar67382 жыл бұрын

    ಸ್ವರ್ಗದಲ್ಲಿ ಇದ್ದೀರ ಒಳ್ಳೇಯದಾಗಲಿ ನಿಮಗೆ

  • @mahammed_anees
    @mahammed_anees2 жыл бұрын

    *ಬಹಳ ಅದ್ಭುತವಾದ ಮನೆ* ❤️🖤

  • @naveenmanchi2371
    @naveenmanchi23712 жыл бұрын

    ಶ್ರೀ ರೇಣುಕಾಂಬ ದೇವಿಯ ಆಶೀರ್ವಾದ ನಿಮ್ಮ ಮನೆಯ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲಿರಲಿ....🙏🙏

  • @ranganatanayak1408
    @ranganatanayak14082 жыл бұрын

    ದೇವರು ಕೊಟ್ಟ ವರ ನೀವೂ......" ವಾಸು ಜೀ"👌👌👌

  • @ahkkannadachannel9682
    @ahkkannadachannel96822 жыл бұрын

    ನನ್ನ ಕನಸು ಇದೇ ಇದೆ ಸರ್, ಮನುಷ್ಯನಿಗೆ ನೆಮ್ಮದಿ ಮುಖ್ಯ. ನಿಮ್ಮ ಎಲ್ಲಾ ಎಪಿಸೋಡ್ ನೂಡ್ದೇ ತುಂಬಾ ಪ್ರೇರಣಾ ದಾಯಕ ಇದೆ ವಾಸು ಸರ್ ಮತ್ತೆ ಒಳ್ಳೆಯ ಚಿತ್ರ ಗಳು ನಿಮ್ಮಣ್ಣ ಅರಸುತ್ತ ಬರಲಿ ಮತ್ತು ಚಿತ್ರಲೋಕ ಚಾನೆಲ್ ಗೂ ಧನ್ಯವಾದಗಳು❤️❤️❤️

  • @ramak4193
    @ramak41932 жыл бұрын

    ಜೀವನದಲ್ಲಿ ಪರಿಸ್ಥಿತಿಗಳು ಹೇಗೆ ಬರುತ್ತೆ ಹಾಗೆ ಅದಕ್ಕೆ ಹೂಂದಿಕೊಂಡು ಹೋಗಬೇಕು ಅದೇ ಜೀವನ ನಿಮಗೊಂದು ‌ಸಲಾಂ ವಾಸು ಸರ್

  • @91pp898
    @91pp8982 жыл бұрын

    Very simple, humble and kind hearted person. We love you Vasu Sir .

  • @manjulasrinivasarao6418
    @manjulasrinivasarao64182 жыл бұрын

    Sir, your house is super. What we need sir, only peaceful life. Through Chithra loka from your house Sathyanarayana pooja you have wished everyone and that shows your simplicity. Hats off you sir. God bless your family. 🙏🙏

  • @manojgowda7474
    @manojgowda74742 жыл бұрын

    ಸರ್ ನಿಮ್ಮ ಮನೆ ನೋಡಿ ನನಗೆ ತುಂಬಾ ಖುಷಿ ಆಯ್ತು ದೇವರು ನಿಮಗೆ ಒಳ್ಳೇದು ಮಾಡ್ತಾನೆ ಚೆನ್ನಾಗಿ ಇರುತಿರ

  • @sanjaykrishnaranch26266
    @sanjaykrishnaranch262662 жыл бұрын

    ನಿಮ್ಮ ಮನೆಯನ್ನ ನೋಡಿ ತುಂಬಾ ಖುಷಿಯಾಯಿತು , ಒಮ್ಮೆ ನಿಮ್ಮನ್ನ ಬೇಟಿ ಮಾಡುವಾಸೆ . ದೇವರು ವರವನ್ನ ಕೊಟ್ರೆ ಈ ತರ ಒಂದು ಮನೆಯನ್ನ ಕೇಳುತ್ತೇನೆ .

  • @thejaskashyap7898
    @thejaskashyap78982 жыл бұрын

    What simple man... Actor turned Framer.. Super Vasu anna

  • @madhugowdas3144
    @madhugowdas31442 жыл бұрын

    ❤️ ಅ ದೇವರು ನಿಮಗೆ ಒಳ್ಳೆ ಅರೋಗ್ಯ ಕೊಡಲಿ ಇಗೆ ಸಂತೋಷವಾಗಿರಿ ಸರ್ ಧನ್ಯವಾದಗಳು 🙏🏻

  • @Ab_someone
    @Ab_someone2 жыл бұрын

    Humble person.. loved the natural building. Truly admire his way of living and his open hearted speech. Great Guy!!! Great episodr Chitraloka Loved this one.. ❤

  • @manojkumar-gc7jx

    @manojkumar-gc7jx

    2 жыл бұрын

    kzread.info

  • @kiranhbk5289
    @kiranhbk52892 жыл бұрын

    ಇದಕಿಂತ ಜಾಗ ಬೇಕ ನಿನಗೆ ಸ್ವರ್ಗ ತರ ಇದೆ

  • @prabhuvg7240
    @prabhuvg72402 жыл бұрын

    ನಿಜವಾಗಲು ತುಂಬಾ ನೆಮ್ಮದಿಯ ಜೀವನ ನಿಮ್ಮದು.

  • @praveenpatil5140
    @praveenpatil51402 жыл бұрын

    Nimma mane mattu manassu iveradu tumba chennagide.

  • @anudeeps4195
    @anudeeps41952 жыл бұрын

    ಜಿಂಗಿ ಚಕ ಜಿಂಗಿ ಚಕ.. ಚಮ್ ಚಮ್ ಟುವಿ ಟುವಿ

  • @sunshinestreams786
    @sunshinestreams7862 жыл бұрын

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮನೆ. Rcc ಮನೆಗಳಲ್ಲಿ ಅರೋಗ್ಯ ಬರಲ್ಲ. ತುಂಬಾ ಒಳ್ಳೆಯ ಪರಿಸರದಲ್ಲಿ ವಾಸಿಸುತ್ತಿದ್ದೀರಿ.ಒಳ್ಳೆಯ ನಿರ್ಧಾರ. ಖಂಡಿತ ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ

  • @mr.kariyaa9950
    @mr.kariyaa99502 жыл бұрын

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಮನೆ ಮತ್ತು ಮನಸು❤️

  • @krishnamurthybv9455
    @krishnamurthybv94552 жыл бұрын

    Vasu is genuine person.

  • @somegowdasomegowda7985
    @somegowdasomegowda79852 жыл бұрын

    ಹುಲ್ಲು ಗುಡಿಸಲಿನ ಮನೆಯ ಅದ್ಬುತ ಏನಂದ್ರೆ ಬೇಸಿಗೆಯಲ್ಲಿ ತಣ್ಣಗಿರುತ್ತೆ 😊 ಚಳಿಗಾಲದಲ್ಲಿ ಬೆಚ್ಚಗಿರುತ್ತೆ 🤗😍

  • @lokeshloki-cs7st
    @lokeshloki-cs7st2 жыл бұрын

    ಅದ್ಭುತ ವಾಸು ಸರ್.. ಇದನ್ನೇ ಶಾಂತಿಯುತ ಜೀವನ ಎನ್ನುತ್ತಾರೆ...

  • @shylendrakm1293
    @shylendrakm12932 жыл бұрын

    Sir.. ನಿಮ್ ಮನೆ ಹಾಗೂ ನಿಮ್ಮ ಮನಸು ತುಂಬಾ ಚೆನ್ನಾಗಿದೆ...

  • @ganapatinaik7834
    @ganapatinaik78342 жыл бұрын

    You brought back my childhood memories. Only blessed people like you live in this Happy Home in lap of nature. Wishing you and your family Health and Happiness.

  • @manojkumar-gc7jx

    @manojkumar-gc7jx

    2 жыл бұрын

    kzread.info

  • @sanjeevhasarani8127
    @sanjeevhasarani81272 жыл бұрын

    ಆತ್ಮೀಯ vaasu.. ನಿಮ್ಮ ಮನಸ್ಸು ಒಳ್ಳೆಯದು.. ಇನ್ನೊಬ್ಬರ ಒಳ್ಳೆಯದಾಗುವದಕ್ಕೆ ಆಶಿಸುತ್ತಿರಿ.. ಧನ್ಯವಾದ ವಾಸು ಅವರೇ.. 🙏

  • @shivananda5612
    @shivananda5612 Жыл бұрын

    ಸೂಪರ್ ಆಗಿ ಇದೆ ಸಿಟಿಯಲ್ಲಿರುವ ಮನೆಗಳು ಈ ಮನೆ ಮುಂದೆ ಸರಿಸಾಟಿಯಿಲ್ಲ ಸಾರ್👌

  • @a.c.procky4217
    @a.c.procky42172 жыл бұрын

    ಪ್ರಕೃತಿಯ ಮಡಿಲಲ್ಲಿ ನಿಮ್ಮ ನಿವಾಸ....💖

  • @nareshk79
    @nareshk792 жыл бұрын

    Don't miss 17.19 to 17.25, six seconds of invaluable advice, can be applied to anything in life not only movies!

  • @kannadaplayers3386
    @kannadaplayers33862 жыл бұрын

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ವಾಸು ಸರ್🙏🙏🙏🙏

  • @yogibm2144
    @yogibm21442 жыл бұрын

    Humble &Down to earth person, Vasu Sir, love your interviews, god bless u🙏👍👍👍🥰

  • @puttarajuks6444
    @puttarajuks64442 жыл бұрын

    ನಿಮ್ಮ ಸಂತೋಷ ಹೀಗೆ ಸದಾ ಕಾಲ ಇರಲಿ ಧನ್ಯವಾದಗಳು ಸರ್

  • @sharathk220
    @sharathk2202 жыл бұрын

    Mane tumba chengide... Nimma kushi santosha mukya... Sir... Nivu matte mele bartira.... Cinema dalli illadidru bere field alli nimma success paditira.... Nimagu mattu family ge devru olle aysu arogya kotti kapadli...

  • @ashokashok4034
    @ashokashok40342 жыл бұрын

    ಮುಂದೆ ಎಲ್ಲಾ ಒಳ್ಳೇದಾಗುತ್ತೆ, ಚೆನ್ನಾಗಿರಿ ಸರ್.

  • @shivakumarsiddapura9991
    @shivakumarsiddapura99912 жыл бұрын

    ಜೀವನ ನಿಮಗೆ ತುಂಬಾ ಅನುಭವಗಳನ್ನು ಧಾರೆಯೆರೆದಿದೆ. ನಿಮ್ಮ ಸರಳ ನಡೆ ನುಡಿ ತುಂಬಾ ಇಷ್ಟವಾಯಿತು. ಆಡಂಬರದ ಜೀವನದಿಂದ ಅಹಂಕಾರ ಬರುತ್ತೆ ವಿನಃ ಯಾವುದೇ ರೀತಿಯ ಸಂತೃಪ್ತ ಭಾವದ ಸಾರ್ಥಕತೆ ಸಿಗಲಾರದು. ನಿಮ್ಮ ಸರಳತೆ ಪ್ರಾಮಾಣಿಕತೆ ಜೀವನ್ಮುಖಿ ಬುದ್ದಿ ಭಾವ ಎಲ್ಲರಿಗೂ ಸ್ಪೂರ್ತಿದಾಯಕ. ನಾನು ಪರಿಸರ ಪ್ರೇಮಿ ಆದ್ದರಿಂದ ನಿಮ್ಮ ಪ್ರಾಕೃತಿಕ ಪರಿಸರವನ್ನು ಒಮ್ಮೆ ನೇರವಾಗಿ ಕಣ್ತುಂಬಿಸಿಕೊಳ್ಳುವ ಅಸೆಯಾಗಿದೆ. ಹೇಗೆ ಸಂಪರ್ಕಿಸ ಬೇಕು..?

  • @blrprasad4233
    @blrprasad42332 жыл бұрын

    VASU good that you are taking care of your Parents God bless you Don't worry be happy I am your class mate High school.

  • @umeshts8862
    @umeshts88622 жыл бұрын

    ನಿಮ್ಮ ಸಂದರ್ಶನದ ಎಲ್ಲಾ ವೀಡಿಯೋಗಳನ್ನು ನೋಡಿದ್ದೇನೆ ಎಲ್ಲಾ ವಿಡಿಯೋಗಳಲ್ಲೂ ಸಹಾ ಮುಕ್ತವಾಗಿ ಮಾತನ್ನಾಡಿದ್ದೀರಿ... ನಿಮ್ಮ ಜೀವನವೇ ಒಂದು ಸಿನಿಮಾ ಕಥೆಯಂತಿದೆ .. ಮನೆಯಿಂದ ವ್ಯಕ್ತಿ ಶ್ರೇಷ್ಟನಾಗುವುದಿಲ್ಲ ವ್ಯಕ್ತಿಯಿಂದ ಅವನ ಮನೆ ಶ್ರೇಷ್ಟವಾಗುತ್ತದೆ

  • @vinaysS-zi1fq
    @vinaysS-zi1fq2 жыл бұрын

    ಸರ್ ನಿಮ್ಮ ಮನೆ ತುಂಬಾ Chennagide, ನೆಮ್ಮದಿ ಇದೇ. ದೇವರು ಒಳ್ಳೇದು ಮಾಡಲಿ ನಿಮಗೆ.

  • @lokeshloki-cs7st
    @lokeshloki-cs7st2 жыл бұрын

    ನಾನು ಮೊದಲೇ ಹೇಳಿದಂತೆ.. ನಾನು ನಿಮ್ಮ ವೀಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಿದರೆ ನನ್ನ ಮನಸ್ಸು ಉಲ್ಲಾಸಗೊಳ್ಳುತ್ತದೆ... ಹಾಗಾಗಿ ವೀಡಿಯೊಗಳನ್ನು ಮಾಡುವುದನ್ನು ನಿಲ್ಲಿಸಬೇಡಿ ಎಂದು ನಾನು ವಿನಂತಿಸುತ್ತೇನೆ.

  • @mtiger1050
    @mtiger10502 жыл бұрын

    Sir yaav palace tagond yen madodu. Happiness ide alva adu imp. So nice location sir

  • @snrn4084
    @snrn40842 жыл бұрын

    ಈ ತರಹದ ಬಿದಿರಿನ ಮನೆ ಕಟ್ಟಲಿಕ್ಕೆ ಎಷ್ಟು ಖರ್ಚು ಆಗುತ್ತದೆ?

  • @satish6999
    @satish69992 жыл бұрын

    This video is super than all other videos in vasu series... Very good decision

  • @chandrumv7341
    @chandrumv73412 жыл бұрын

    ತಂದೆ ತಾಯಿಯ ಕಾಳಜಿ ಬಗ್ಗೆ ನಿಮ್ಮ ಮನಸ್ಸು ಅದ್ಬುತ...... 👌🏻👌🏻😍

  • @gopivenkataswamy4106
    @gopivenkataswamy41062 жыл бұрын

    Tysm Respected Vasu Sir.Very painful to know About ur sufferings.happy to c ur parents plz continue&introduce ur family &children. ಧನ್ಯವಾದಗಳುವೀರೇಶ್ ಸರ್ for coming all the way from Bangalore to Shoot.u r the best journalist in movie field.plz keep up sir.🌷🌷🙏🙏

  • @ticobag5771
    @ticobag57712 жыл бұрын

    Let the whole world speak different..., be bold & frank. Don't care who speaks nagative. Original inborn character should not change forever.

  • @vivekvicky9141
    @vivekvicky91412 жыл бұрын

    ಎಷ್ಟು ಚಂದ ಕನ್ನಡ ಮಾತನಾಡುತ್ತೀರಾ ಅದ್ಭುತ ಸರ್ ......

  • @Al_Sa_Ku
    @Al_Sa_Ku2 жыл бұрын

    Vasu sir neevu nim mane super sir 😍😍❤️❤️ Nimna nodoke kushi aguthe 😍

  • @narasimhaprasadgn
    @narasimhaprasadgn2 жыл бұрын

    Great sir neevu, nimma planning nimma thought process ge hatsoff 🙏🌹 Jaagakke bele kottiddeeri horathu showoff maadakke hogilla

  • @suragbn2016
    @suragbn20162 жыл бұрын

    Thanks to Chitraloka for uploading Vasu sir's episodes!

  • @nammanadu9683
    @nammanadu96832 жыл бұрын

    ಸಿಂಪಲ್ ಮ್ಯಾನ್ ".... Vasu❤

  • @murthynarasimha5613
    @murthynarasimha56132 жыл бұрын

    Really Vasu sir its a beautiful home i saw it by today. With the beautiful nature sourrounded by & closet to Ghati Subramanya Temple & construction is amazing with the nature. Even those peoples are think about this spending crores & crores to build there home in this concrete city. Thank u vasu sir.

  • @tirupatiganavi
    @tirupatiganavi2 жыл бұрын

    Super agi ede Vasu sir nim mane

  • @madhusagar8452
    @madhusagar84522 жыл бұрын

    Swargadalli idira bidi vasu sir, Nim Aella episode super sir

  • @veeranagoudapatil7181
    @veeranagoudapatil71812 жыл бұрын

    ತುಂಬಾ ಒಳ್ಳೆ ನಿರ್ಧಾರ ತೊಗೊಂಡಿದ್ದೀರಾ. ನಿಮ್ಮ ಮಾತು ಕೇಳತಾ ಇದ್ದರೆ ತುಂಬಾ ಖುಷಿ ಆಗುತ್ತೆ. ಹಳ್ಳಿ ಜೀವನ ತುಂಬಾ best. Old is gold. ದೇವರು ನಿಮಗೆ ಒಳ್ಳೇದು ಮಾಡಲಿ.

  • @prakashdoddalingegowda1030
    @prakashdoddalingegowda10302 жыл бұрын

    ನಾನು ಚಿಕ್ಕ ವಯಸಿನಲ್ಲಿ ಗುಡಿಸಲಿನಲ್ಲಿ ಜೀವನ ಮಾಡಿದ್ದೇನೆ, ನೆಮ್ಮದಿ ಎಲ್ಲ ಕಡೆ ಇರುತ್ತೆ ವಾಸು

  • @allrightkannada7342
    @allrightkannada73422 жыл бұрын

    Most satisfying videos of vasu sir interviews 😁😁😁

  • @sridevitg2385
    @sridevitg23852 жыл бұрын

    ಮನೆ ತುಂಬಾ ಚೆನ್ನಾಗಿ ಇದೆ ಅಣ್ಣ 👍👍👌

  • @purushothamgowda6230
    @purushothamgowda62302 жыл бұрын

    ವಾಸು ನೀವು ನಿಜವಾಗ್ಲೂ ಒಂದು ಅದ್ಬುತ .....ನಿಮ್ಮ ನೇರ ನುಡಿ ಕೇಳೋದೇ ಒಂದು ಖುಷಿ....... 💐💐💐💐💐

  • @abhishekabhishekdoddaiah6480
    @abhishekabhishekdoddaiah64802 жыл бұрын

    Sir nimma mathu tumba nija With respect sir

  • @dappisri
    @dappisri2 жыл бұрын

    House is really really Awesome !!! Its reminds mine old ( Child ) memories which was priceless !!! Now i m feeling I must have this type of house some where like same type of location for peaceful life !!!! Again telling its a wonderful house !

  • @santhoshshetty2288
    @santhoshshetty22882 жыл бұрын

    Wow... Simple jeevana...kushi , nemmadi nimge irli...sir..

  • @gangaanjinamma1873
    @gangaanjinamma18732 жыл бұрын

    Bejaraguththe sir neevu duddilla duddilla anthidre ,chennagiddavru e thara saamaanyananthe kashta padthiddera bere helokke mathu barthilla chennagiri sir,

  • @abhigowda6269
    @abhigowda62692 жыл бұрын

    ಇದು ನಾವು ಬಯಸೋ ಜೀವನ ನಮಗೂ ಈ ಜೀವನ ಬೇಕು ಇದರ ಮುಂದೆ ಯಾವ್ ಮೌಡ್ ಮನೇನು ಇಲ್ಲಾ ಪ್ಯಾಲೇಸ್ ಇಲ್ಲಾ

  • @gulabitalkiescreations7781
    @gulabitalkiescreations77812 жыл бұрын

    ಗುರು ಇದು ಬಡವರ ಆಶ್ರಮ ತುಂಬಾ ಸುಂದರ ಮತ್ತು ಭಾವನೆಗಳ ಬವಣೇ ನಿಮ್ಮ ಹಾಗೆ ನನ್ನ ಜಮಿನಲ್ಲಿ ಈ ತರಾ ಆಶ್ರಮ ಕಟ್ಟುತಿನಿ

  • @skavithagowda

    @skavithagowda

    2 жыл бұрын

    All the best bro 👍🏻💐💐

  • @Rk-xs6zf
    @Rk-xs6zf2 жыл бұрын

    Sir navu ghati subramayadavare super sir

  • @pradeepm3540
    @pradeepm35402 жыл бұрын

    ಸರ್ ತುಂಬ ಚನ್ನಗಿದೆ.💜💜

  • @cnmm6028
    @cnmm60282 жыл бұрын

    Nivu simple sir best actor in sandalwood

  • @sandhyanagesh3321
    @sandhyanagesh33212 жыл бұрын

    Awesome home....you prayed and blessed everyone.....very kind of you.....god give you all the good health and happiness...

  • @mohanrao1356
    @mohanrao13562 жыл бұрын

    Heart fully impressed and gone Feedha fr ur sweet home and ur perception of life especially the thought of leaving life with parents spending precious time really much appreciable... Sir, Sure will visit ur place fine day as my native is near to sweet home Via Goribidhnoor

  • @praveenpavi1173
    @praveenpavi11732 жыл бұрын

    ಹಲೋ ಸಾರ್ ಹೇಗಿದ್ದೀರಾ ಮನೆ ತುಂಬಾ ಚೆನ್ನಾಗಿದೆ ಈ ವಿಡಿಯೋ ನೋಡಿ ನನಗೂ ನಿಮ್ಮ ಮನೆಗೆ ಬಂದಂತಾಯಿತು ದೇವರು ಒಳ್ಳೇದ್ಮಾಡ್ಲಿ ನಿಮಗೆ

  • @bhaskarachariakkasali2983
    @bhaskarachariakkasali29832 жыл бұрын

    ನನಗೂ ಸ್ವಲ್ಪ ಜಾಗ kodirtira ಅಲ್ಲಿ ಇರಲು?????

  • @pradeepvilas5978
    @pradeepvilas59782 жыл бұрын

    ನೀವು ನೆಮ್ಮದಿಯಾಗಿ ಇದ್ದಿನಿ ಅಂದ್ರಲ್ಲ, ಅದೆ ನಮ್ಗೆ ಖುಷಿ ಸರ್...

  • @babupruthvi4285
    @babupruthvi42852 жыл бұрын

    True and innocent words, Stay happy

  • @kavyahs1680
    @kavyahs16802 жыл бұрын

    Sir.. U r very genuine person.. Nam amma na nenapu ayaithu sir nimmana mathu nim manena nodi.. Thumbha nija mathadthira sir.. Yellargu kashta eruthe annodhna thumbha chennagi helidhira sir.. Great person..

  • @karibasavarajhb8405
    @karibasavarajhb84052 жыл бұрын

    ನಿಮ್ಮ ಸರಳ ಜೀವನ ತುಂಬಾ ಇಷ್ಟ ಆಯಿತು ಸರ್ 🙏🙏🙏🙏

Келесі