1ರೂಪಾಯಿಗೆ ಇಲ್ಲಿ ಬೆಲೆ ಇದೆ ಸರ್!!ಹಸಿದು ಬಂದವರಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಾರೆ!!!only ₹1!!

ಕೋಣನಕುಂಟೆಯಲ್ಲಿ ಶ್ರೀಧರ್ ಲಕ್ಷ್ಮಣ್ ಎಂದರೆ ಹಸಿದು ಬಂದವರಿಗೆ ಅನ್ನ, ಶಿಕ್ಷಣ ಹೀಗೆ ನಾನಾ ಸಾಮಾಜಿಕ ಸೇವೆಗಳನ್ನು ಸದ್ದಿಲ್ಲದೆ ಮಾಡಿಕೊಂಡು ಬಂದವರು.. ಐದು ವರ್ಷದ ಹಿಂದೆ ಹಚ್ಚಿದ ಒಲೆ ಇನ್ನೂ ಹಾರಿಲ್ಲ ಹಸಿದು ಬಂದ ಯಾರೇ ಆಗಲಿ ಅವರ ಹೊಟ್ಟೆತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ... ಕೇವಲ ಒಂದು ರೂಪಾಯಿಗೆ ಉತ್ತಮ ಗುಣಮಟ್ಟದ ಆಹಾರದ ಜೊತೆಗೆ ಶುಚಿ-ರುಚಿ ಕಾಪಾಡಿಕೊಂಡು ಬಂದಿದ್ದಾರೆ...ಇವರ ಸೇವೆ ನಿರಂತರವಾಗಿ ಸಾಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ...
Shridhar Lakshman is great man who is helping the people to thier Education, food&Shelter.. From past 5years they have been serving the food for only ₹1
for people who come for asking food!Even a ruppee can fill your stomach!With the clean maintainance they are serving thefood!
Address :KBL canteen, Bereeshwara temple, Harinagar, Konankunte, Bangalore -560062.
map:SLV Splendour
maps.app.goo.gl/gxXUej2xUHBXo...
ph no:9845206556.
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZread channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 356

  • @umasatish4676
    @umasatish46762 жыл бұрын

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ, ಇಂಥಹ ಇನ್ನೂ ಸಾವಿರಾರು ಕೆಲಸಗಳು ನಡೆಯಲಿ ಎಂದು ಆ ದೇವರಲ್ಲಿ ಪ್ರಾರ್ಥನೆ madthini

  • @mallikarjunalegavi7746

    @mallikarjunalegavi7746

    2 жыл бұрын

    Idu keval bàdvarige Nirgatikarige iddare anukulastru upbog madabardu. Ondu Rupaige siguttade yendu shreemantaru labh padeyuttare .Niu danigalu olle kelasa madutteeri Adare mukuli tumbidavrige madudu olle dalla. Shikxankke madidaru bàdvarige Nirgatikarige prayojan wagabeku. Nimma sahay padedu badavrinda donenition padedu mojmaja maduvarige protsaha kodabardu. Nijavad bada hudugarannu gurutisi kuddagi tau ee daan darma madabeku.Badjanarannu mundetarbekagi nanna kalakali vinanti. Thanks for the channel.

  • @mallikarjunkembhavi9831

    @mallikarjunkembhavi9831

    2 жыл бұрын

    Anndatho sukibav

  • @mallikarjunkembhavi9831

    @mallikarjunkembhavi9831

    2 жыл бұрын

    Anndatho sukibavo

  • @haripriyam9577

    @haripriyam9577

    2 жыл бұрын

    @@mallikarjunkembhavi9831 god bless him

  • @prasnnageeta2974
    @prasnnageeta29742 жыл бұрын

    ಅನ್ನದಾತೋ ಸುಖೀಭವ ನಿಮಗೆ ಕೋಟಿ ಕೋಟಿ ವಂದನೆಗಳು ಸರ್

  • @PhaniRaj1970
    @PhaniRaj19702 жыл бұрын

    ಶ್ರೀಧರ್ ಅವರಿಗೆ ಕೋಟಿ ಕೋಟಿ ಪ್ರಣಾಮಗಳು, ಇಂತಹಾ ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್

  • @pampapathiklklpsir5944
    @pampapathiklklpsir59442 жыл бұрын

    ನಿಜಕ್ಕೂ ಅನ್ನದಾನ ಮಹಾ ಪುಣ್ಯದ ಕೆಲಸ ಕೆ ಬಿ ಲಕ್ಷ್ಮಣ್ ಅವರಿಗೆ ಧನ್ಯವಾದಗಳು

  • @colourfuldesignerworld4541
    @colourfuldesignerworld45412 жыл бұрын

    ಸರ್ ನಿಮನ್ನ ನೋಡಿ ದೇವರು ಅಂದ್ರೆ ನಿಮ್ಮ ಹಾಗೆ ಇರ್ತರೆ ಅನಿಸ್ತು.... ನಿಜವಾಗಿ ನೀವೇ ದೇವರು.... 🙏🏻🙏🏻🙏🏻💐💐💐

  • @Anshuman-m1i
    @Anshuman-m1i Жыл бұрын

    ಇವರಿಗೆ ಒಂದು ದಿನ ಪದ್ಮಶ್ರೀ, ಪದ್ಮಭೂಷಣ ದಂತಹ ಪ್ರಶಸ್ತಿಗಳು ಬರುವುದು ಗ್ಯಾರಂಟಿ. ಮತ್ತು ಬರಲೇಬೇಕು."ಧನ್ಯೋಸ್ಮಿ". 🙏🙏🙏🙏🙏

  • @VijayaLakshmi-fy7he
    @VijayaLakshmi-fy7he2 жыл бұрын

    Lakshman sir....a man with a golden heart....God bless this family

  • @suchicharu7779
    @suchicharu77792 жыл бұрын

    ಕೋಟಿ ಕೋಟಿ ಹಣ ಗಳಿಸಿದರೆ ದೊಡ್ಡ ವ್ಯಕ್ತಿಗಳಾಗುವದಿಲ್ಲ... ಕೋಟಿ ಹೃದಯಗಳನ್ನು ಗೆಲ್ಲಬೇಕು.. ನಿಮಗೆ ಒಳ್ಳೆಯದಾಗಲಿ...ಅಪ್ಪು ಅಭಿಮಾನಿ

  • @GirishVAryamaneGirishVAryamane
    @GirishVAryamaneGirishVAryamane2 жыл бұрын

    🙏ಅನ್ನಪೂರ್ಣೇ ಸಾಧಪೂರ್ಣೇ ಶಂಕರೆಪ್ರನಾವಲ್ಲಭೆ ಜ್ಞಾನವೈರಾಗ್ಯ ಸಿದ್ಯಾರ್ಥಮ್ ಭಿಕ್ಷಾಂದೇಹಿಚ ಪಾರ್ವತಿ 🙏🌹ಪುಷ್ಪಗಿರಿ

  • @manjularao31
    @manjularao312 жыл бұрын

    🙏🙏🙏❤ಮನುಕುಲವನು ಮಾನವನಾ ಹಸಿವನು ನಿಗಿಸುವಾ ದೇವಾಲಯ hats off🙏🙏🙏

  • @munirajaj7705
    @munirajaj7705 Жыл бұрын

    ದೇವರು ನಿಮಗೆ ಇನ್ನು ಹೆಚ್ಚಾಗಿ ಒಳ್ಳೆ ಕೆಲಸಗಳನ್ನು ಮಾಡಲು ಆಯಸ್ಸು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ

  • @sethulaxmihn8275
    @sethulaxmihn82752 жыл бұрын

    ನೀವು ಮಾಡುವ ಕೆಲಸ ಎಲ್ಲರಿಗೂ ಆದರ್ಶವಾಗಲಿ ನಿಮ್ಮಂತಹವರು ಈ ಭೂಮಿ ಮೇಲೆ ಇನ್ನೂ ಹೆಚ್ಚು ಜನ ಹುಟ್ಟಲಿ ಅಂತ ಆ ದೇವರಲ್ಲಿ ಬೇಡುತ್ತೇನೆ

  • @devarajuyesappa2667
    @devarajuyesappa2667 Жыл бұрын

    ದೇವರ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ ಸರ್ ಈದೇ ನಮ್ಮ ಪ್ರಾರ್ಥನೆ

  • @rleelavathamma4121
    @rleelavathamma41212 жыл бұрын

    ಭಗವಂತ ಹೀಗೆ ಅವರಿಗೆ ಪ್ರೇರಣೆ ಕೊಟ್ಟು ಸಲಹಲಿ🙏

  • @24shashchand
    @24shashchand2 жыл бұрын

    ಊಟ ಕೊಡೋ ದೇವರಿಗೂ ,ಬದುಕಿನ ಬುತ್ತಿಯ ಗೆಳೆಯರಿಗೂ. , ಹಸಿವಿನ ನೋವು ಗೊತ್ತಿರೋ ಯಜಮಾನರಿಗೂ.,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @oreview6002
    @oreview60022 жыл бұрын

    ನೂರ್ ಕಾಲ ಸುಖವಾಗಿ ಸಮೃದ್ಧಿ ಯಾಗಿ ಆರೋಗ್ಯವಂತ ರಾಗಿ ಬಾಳಿ ಬದುಕಿ 🙏🙏🙏🙏

  • @vedashekhar9202
    @vedashekhar92022 жыл бұрын

    ನಿಮಗೂ ನಿಮ್ಮ ಕುಟುಂಬದವವರಿಗೂ ಭಗವಂತ ಆರೋಗ್ಯ ನೆಮ್ಮದಿ ಶಾಂತಿ ಕೊಡಲಿ

  • @arjunnaik4822
    @arjunnaik48222 жыл бұрын

    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಸರ್❤️❤️ ಒಳ್ಳೆದಾಗಲಿ 🙏🙏

  • @omkarmurtyomkar366
    @omkarmurtyomkar3662 жыл бұрын

    ದೇವರು ಆಯಸ್ಸು ಆರೋಗ್ಯ ಕೊಡಲಿ

  • @sangeeta6056
    @sangeeta6056 Жыл бұрын

    ಸರ್ ನಿಮಗೆ ದೇವರು ಮೊದಲು ಹೆಚ್ಚಿನ ಆರೋಗ್ಯ ಆಯಸ್ಸು ಅನ್ನ ಕೊಟ್ಟು ಕರುಣಿಸಲಿ 👍🏻ಅಭಿನಂದನೆಗಳು ಸರ್ ನಿಮಗೆ....ಯಾರ್ ಪ್ರಶಂಸೆಯು, ಪ್ರಶಸ್ತಿಯು ಬೇಡಾ ಸರ್ ನಿಮಗೆ..... ನೀವು ಮಾಡ್ತಿರೋ ಸೇವೆ ದೇವರು ಮೆಚ್ಚುವಂತ್ತದ್ದು ಮಾಡ್ತಾ ಇದಿರಾ ಸರ್ 💐thank you sir yours social work👍🏻

  • @premalathalatha7712
    @premalathalatha77122 жыл бұрын

    ದೇವರು ನಿಮಗೆ ಒಳ್ಳೆ ಅರೋಗ್ಯ ಕೊಟ್ಟು ಕಾಪಾಡಲಿ

  • @kalavantar5620
    @kalavantar5620 Жыл бұрын

    ದೇವರು ನಿಮಗೆ ಆಯಸ್ಸು ಆರೋಗ್ಯಭಾಗ್ಯ ಕೊಟ್ಟು ಕಾಪಾಡಲಿ🙏🙏

  • @vishnu1946
    @vishnu19462 жыл бұрын

    ನಮ್ಮ ಕಾಲದ ದೇವ ಮಾನವರು...🙏🙏🙏🙏

  • @purvivijay6825
    @purvivijay6825 Жыл бұрын

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @sudharajesh6308
    @sudharajesh6308 Жыл бұрын

    ಸರ್ ತುಂಬಾ ದೊಡ್ಡ ಕೆಲಸ ಮಾಡ್ತಾ ಇದ್ದೀರಾ.ದೇವರು ನಿಮಗೆ ವಳ್ಳೆಯದು ಮಾಡಲಿ 🙏🙏🙏🙏🙏🙏🙏🙏🙏

  • @kurpadmurthy5466
    @kurpadmurthy54662 жыл бұрын

    ನಿಜವಾಗಿಯೂ ಅದ್ಭುತ ಮತ್ತು ಪ್ರಾಮಾಣಿಕ ಸಮರ್ಪಣೆಯೊಂದಿಗೆ.!!

  • @shrur3527
    @shrur3527 Жыл бұрын

    ನಿಮಗೆ ಒಳ್ಳೆದಾಗಲಿ 🙏💐 ಚಾನೆಲ್ ಅವರಿಗೆ ಧನ್ಯವಾದಗಳು

  • @simhamegha7806
    @simhamegha78062 жыл бұрын

    Heart touching video......Let the almighty bless the people who are behind this Nobel work. They are daily seeing the happiness in the face of the poor and hard working people. One small request to the eatery owner is to catch hold of the young children who are coming to the eatery to collect food and encourage them to go to school. Thank you Sir, for getting this awareness video to all the KZread viewers. God bless you for getting this awareness video with health, happiness and many more subscribers.

  • @vijaylakshmichandrakumar6469

    @vijaylakshmichandrakumar6469

    2 жыл бұрын

    Why they taking one rupee reason

  • @konanurchannakeshavaiahc.k3246

    @konanurchannakeshavaiahc.k3246

    2 жыл бұрын

    Good luck jobes you mane

  • @alwyndsouza2276

    @alwyndsouza2276

    2 жыл бұрын

    There should be arrangements to offer more than one rupee, from those who can afford. Some look weloff also. 🙏🙏 May God bless this canteen and its owner 🙏🙏

  • @umaravi8309
    @umaravi83092 жыл бұрын

    Hatts off to ur service sir god bless you with good health and wealth and happiness always

  • @chandrushekhar5185
    @chandrushekhar51852 жыл бұрын

    Your second God sir all the best up luck

  • @vedashekhar9202
    @vedashekhar92022 жыл бұрын

    ಈ ಕಾಲದಲ್ಲಿ ಇದು ಸಾಧ್ಯನಾ ಅಚ್ಚರಿ ಆಗುತ್ತಿದೆ

  • @DARTHVADER-lj4dq
    @DARTHVADER-lj4dq2 жыл бұрын

    Sir i wish you your family & your organization well, god save u.

  • @ncmanjunatha6710
    @ncmanjunatha6710 Жыл бұрын

    🙏🙏🙏🙏🙏 ಬರೆಯಲು ಪದಗಳೇ ಇಲ್ಲ ದೇವ್ರು

  • @srikanthningappa9593
    @srikanthningappa95932 жыл бұрын

    Sridhar Sir. We thank you to your whole family for supporting this noble cause. It not so easy to feed people for one day. Let this work continue and you get enough support from society. 🙏🙏

  • @mamathashetty1052
    @mamathashetty1052 Жыл бұрын

    Super. Sar.ಅದರಿಂದ ಅಪಾರವಾದ ಕ್ರಮ ಇದೆ ಧನ್ಯವಾದಗಳು ಸರ್

  • @ramakashyap1640
    @ramakashyap16402 жыл бұрын

    Great work indeed 🙏. Only poor people should be given food There are some who can manage eating at other but they hotel taking advantage of this great service to mankind As they serve food to around 300 people. It would be great if only poor people are fed Others who can manege eating at other places shud allow poor people to make use of this humbleness

  • @arathinarayanappa7716
    @arathinarayanappa77162 жыл бұрын

    God bless you and your family 🙏🙏🙏

  • @rainsbooksandfilms
    @rainsbooksandfilms Жыл бұрын

    ಈ ಕುಟುಂಬದವರಿಗೆ ಒಳ್ಳೆಯದಾಗಲಿ

  • @kumareshbob
    @kumareshbob2 жыл бұрын

    Sir as I was expecting review on this you have done it. This is will be more inspiration to others,.thank you so much sir.👍👍👍🙏🙏🙏

  • @bharatinagarale9533
    @bharatinagarale95332 жыл бұрын

    Great 👍 work sir ,May god bless you the utmost,illandre kotigattale badavar Hana nungo politician nodidivi, nimmatta devar guns iroru tumba kadime .outstanding

  • @lmnrao
    @lmnrao2 жыл бұрын

    Bengaloorinalli inthaddondu seve...bere elluu nodilla..kelilla..canteen odeyarige namma dodda namaskara... hanakaasu iddavarellariguu..koduva manassu irolla...may God bless you with all the health and happiness sir.. .

  • @sheshachalamsriram3545
    @sheshachalamsriram35452 жыл бұрын

    Mahadevappa u r great great great...🙏

  • @bhagyabhagya8801
    @bhagyabhagya88012 жыл бұрын

    God bless you and ur family

  • @poornimamohan3876
    @poornimamohan38762 жыл бұрын

    Heart touching videos very great Parson 🙏god bless you 🙏🏻🙏🏻🙏🏻

  • @elizabethrajkumarrmb4216
    @elizabethrajkumarrmb42162 жыл бұрын

    God Bless you and your Family..very great work 🙏 👏 👍 👌

  • @niteendeshpande8179
    @niteendeshpande81792 жыл бұрын

    My salute to you sir for your service towards humanity. I saw God in you.

  • @kubrahakeem7828
    @kubrahakeem78282 жыл бұрын

    Great sir devru olledu madli

  • @gurudevdodden2002
    @gurudevdodden20022 жыл бұрын

    Great sir .nimble tumba tumba danyavaad

  • @k.t.venkatachala1255
    @k.t.venkatachala12552 жыл бұрын

    🙏 Thank you very much 🙏 We pray God for their welfare good health and happiness

  • @shambhum.r678
    @shambhum.r6782 жыл бұрын

    God bless you sir thanks alot

  • @anj9879
    @anj98792 жыл бұрын

    superb and May god bless u,,,,,to & your family.

  • @madhusudanm.v5486
    @madhusudanm.v54862 жыл бұрын

    Where there is a will there is a way ,u have very noble heart to help the needy people ,👍 Will pray for God to give u more health ,wealth to do more Jana sevas in future ,God bless you sir.

  • @MasterCrossfire
    @MasterCrossfire2 жыл бұрын

    Athee adbhutavaada vyakthithwa... sandarshaana super aagide!

  • @venkateshds5058
    @venkateshds50582 жыл бұрын

    Congrats for this yeoman service of providing food for one and all at Rupee One only. May God Almighty bless those doing this service and let other philonthrphits emulate this example.

  • @mohanpoojary9234
    @mohanpoojary92342 жыл бұрын

    Verey good 👍work onedu rupeya bele gottagabeku evattina kaladalley jana node kaliyabeku. namaskera.

  • @venuudupi8905
    @venuudupi8905 Жыл бұрын

    Really very very good nd great , ALL THE BEST ND GOD BLESS YOU both sir 🙏🙏👍👍👍👍🙏🙏

  • @laxminaryanagupthakrishnas7508
    @laxminaryanagupthakrishnas75082 жыл бұрын

    Good work. God bless you and your family. Let your family people is an example to the needy people.

  • @vijayakumar-bd1ki
    @vijayakumar-bd1ki2 жыл бұрын

    Edakintha punyad kelsa matten erodak sadhya, adu eegina kaaladalli 1 rupaige oota andre, All the best to the entire team of Sri. Hemne haagu khushi aguthe untha ondu kelasa madthirodanna nodi. Intha ond video madbeku, edanna janakke thilsidakke dhanyavadagalu.

  • @sarwamangala4522
    @sarwamangala45222 жыл бұрын

    Sir koti koti namanagalu sir. Bhagavantha nimage ayyassu ayurarogya ishwarya kottu kapadli sir..neevu 100 varsha chennagirbeku sir

  • @savitalifekannadavlog
    @savitalifekannadavlog2 жыл бұрын

    Video madirorigu annadatarigu Nanna koti koti 🙏🙏🙏🙏

  • @sunithahmsunitha7558
    @sunithahmsunitha7558 Жыл бұрын

    Nimma kodo kai yavagalu thumbirali sir. Saviraru jana hasidavara haraike nimma meliruthe sir. May God bless u sir

  • @sathishbhat8054
    @sathishbhat80542 жыл бұрын

    great people great family your doing great work

  • @SPKaiRuchi
    @SPKaiRuchi Жыл бұрын

    ಭಗವಂತ ಹೀಗೆ ಅವರಿಗೆ ಪ್ರೇರಣೆ ಕೊಟ್ಟು ಸಲಹಲಿ

  • @manjulasoppin2459
    @manjulasoppin24592 жыл бұрын

    God bless all of them.

  • @ramaswamyc4285
    @ramaswamyc42852 жыл бұрын

    ಅದ್ಬುತ ಕೆಲಸ ಅಭಿನಂದನೆಗಳು

  • @bcreddy1673
    @bcreddy16732 жыл бұрын

    Super shreedhara Sir work.... 🙏🙏🙏🙏🙏💐💐💐

  • @nagamurthydileep149
    @nagamurthydileep149 Жыл бұрын

    Sir nimage nanna namskaragalu, and nimma thande thahi haagu spl nimma thatha avara padakke sharanarthi, nimma nodi namma yella paksada rajakaranigalu nodi kali beku sir,

  • @nalinirao329
    @nalinirao3292 жыл бұрын

    Bangalore lu enta people edara anistide..... great 🙏🙏🙏🙏.....avrige ha devru ennu olledu madli 🙏

  • @shivanandagourimath244
    @shivanandagourimath2442 жыл бұрын

    Super continue it god bless u

  • @rajunbk1548
    @rajunbk1548 Жыл бұрын

    Sir great hats up . Good luck u r future u .

  • @rajashekarshekar1582
    @rajashekarshekar15822 жыл бұрын

    Adhbuta, nimma seve amara, Devara dayeyinda nimma seve sadaa munduvareyali, nimage sharanu sharanarti

  • @varunlakkol6760
    @varunlakkol67602 жыл бұрын

    God is everywhere it's true. Like a such person living in bangalore I saw this video mesmerized

  • @Howto-tb3pf
    @Howto-tb3pf2 жыл бұрын

    God bless you sir Great work 💐💐💐

  • @gayathrims4019
    @gayathrims40192 жыл бұрын

    Doing good service 👍 Politicians should learn from these people.

  • @Rachanadivya
    @Rachanadivya2 жыл бұрын

    Really grateful

  • @kalavantar5620
    @kalavantar5620 Жыл бұрын

    ಅದ್ಭುತ ಸರ್🙏🙏🙏

  • @selestinedias9725
    @selestinedias97252 жыл бұрын

    Yentha volleya kelasa madthiri sir devaru chennagittirli sir God bless you sir 👍🙏🙏

  • @poornimanm1982
    @poornimanm19822 жыл бұрын

    Danyosmi

  • @roopadevi4877
    @roopadevi48772 жыл бұрын

    You are unique sir

  • @velur3742
    @velur37422 жыл бұрын

    God bless you forever sir

  • @sohanshiva9323
    @sohanshiva93232 жыл бұрын

    Sir ur doing great job god bless u sir

  • @RM-ey5ek
    @RM-ey5ek2 жыл бұрын

    What a Nobel cause this people are doing for poor people.. Hatsoff sir

  • @pitepoiujll
    @pitepoiujll2 жыл бұрын

    Good service towards society 👍 👏 👌 🙌

  • @kavyakavya2884
    @kavyakavya28842 жыл бұрын

    ತೆರೆಯ ಮರೆಯ ದೇವರುಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @duragappaduragappa5026
    @duragappaduragappa50262 жыл бұрын

    olleya kelasa devaru nimmannu chennagi kapadali

  • @lalithammabh4341
    @lalithammabh43412 жыл бұрын

    God bless you with health & happy long life 🙏🙏🌹🌹

  • @l.girijagowda8121
    @l.girijagowda81212 жыл бұрын

    Really wonderful once I have to meet this God 🙏

  • @srinivasakrp1994
    @srinivasakrp19942 жыл бұрын

    Sir really you are Hero

  • @sanjuchavan5780
    @sanjuchavan57802 жыл бұрын

    Good job Sir and God bless you sir

  • @shambhum.r678
    @shambhum.r6782 жыл бұрын

    hats of to you ShridarLaxman sir.

  • @rachagondapatil5473
    @rachagondapatil547311 ай бұрын

    Supper nice sir👌👍👌👍❤

  • @csmurthy7698
    @csmurthy7698 Жыл бұрын

    Thank U KBL Sir.

  • @anandkumar___yt5655
    @anandkumar___yt56552 жыл бұрын

    tq so much

  • @chandrakantharaju7475
    @chandrakantharaju74752 жыл бұрын

    Thanks sir

  • @kavitaskavi4586
    @kavitaskavi45862 жыл бұрын

    Ninge kooti kooti namaskara sir god bless you 💐💐💐💐🙏🙏🙏

  • @sathyamurthy9722
    @sathyamurthy97222 жыл бұрын

    God bless you sir

  • @jmrajendraprasad2133
    @jmrajendraprasad21332 жыл бұрын

    God bless you and ur family sir

  • @ashatm2305
    @ashatm23052 жыл бұрын

    Super 👌👌🙏🙏🙏🙏🙏

  • @us-ko7pb
    @us-ko7pb2 жыл бұрын

    Great work.👏👏👏

  • @ManjulaManjula-by8ie
    @ManjulaManjula-by8ie2 жыл бұрын

    ದೇವರು ನಿಮ್ಮನ್ನು ಚೆನ್ನಾಗಿ ಚೆನ್ನಾಗಿಟ್ಟಿರಲಿ 🙏🙏🙏🙏🙏🙏🙏🙏🙏🌹

Келесі