#ವಾಸ್ತುಪ್ರಕಾರ

#ವಾಸ್ತುಪ್ರಕಾರ#ಕಟ್ಟಡ#ನಿರ್ಮಾಣ#ದಿಕ್ಕು ಏನಿದರ ವಿಶೇಷತೆ ಇಲ್ಲಿದೆ ಮಾಹಿತಿ ‎@ದುಷ್ಯಂತಸೈಂನ್ಷಫೀಸಿವಾಸ್ತು
8050255575/9538020969
ಕಟ್ಟಡ ನಿರ್ಮಾಣ ಬುನಾದಿಯ ನಂತರ ಹಂತ ಹಂತವಾಗಿ ನೈರುತ್ಯದಲ್ಲಿ ಆಗ್ನೇಯದಲ್ಲಿ ಮತ್ತು ವಾಯುವ್ಯದಲ್ಲಿ ಹಾಗೂ ಈಶಾನ್ಯದಲ್ಲಿ ವಾಸ್ತು ಪ್ರಕಾರ ಅಳತೆಗೆ ತಕ್ಕಂತೆ ಮತ್ತು ಆಯದ ಚೌಕಟ್ಟಿನ ಒಳಗೆ ನಾವು ಕಿಟಕಿಗಳು ಬಾಗಿಲುಗಳನ್ನು ಸರಿಯಾದ ಜಾಗದಲ್ಲಿ ದಿಕ್ಕಿನಲ್ಲಿ ಮಾರ್ಕ್ ಮಾಡಿ ತಿಜೋರಿ ಜಾಗದಲ್ಲಿ ತಿಜೋರೆ ನೀಡುವುದು ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯ ಅಡುಗೆ ಕೊನೆಯ ಒಲೆಯನ್ನು ಇಡುವುದು ನೈರುತ್ಯ ಭಾಗದಲ್ಲಿ ಮನೆ ಯಜಮಾನರು ಮಲಗುವುದು ಹಾಗೂ ಹಾಲಿನಲ್ಲಿ ಇತರ ಕೆಲಸಗಳು ಚಟುವಟಿಕೆಗಳಿಗೆ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಅದರ ಲೆಕ್ಕಾಚಾರ ಮತ್ತು ದಿಕ್ಕಿರಳ ಅನ್ವಯದ ಪ್ರಕಾರ ಇಲ್ಲಿ ನಾವು ಹೇಳಿರುತ್ತೇವೆ ಇದನ್ನು ಅನುಸರಿಸಿ ನೀವು ಮನೆಯನ್ನು ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ನೆಮ್ಮದಿ ಸುಖ ಶಾಂತಿ ಅಷ್ಟೈಶ್ವರ್ಯಗಳು ನಿಮ್ಮ ಮನೆಯಲ್ಲಿ ತಾಂಡವ ಮಾಡುತ್ತದೆ.
ಈಶಾನ್ಯದಲ್ಲಿ ದೇವರ ಕೊನೆ ಇರಲೇಬಾರದು. ಉತ್ತರ ದಿಕ್ಕಿನಲ್ಲಿ ತಿಜೋರಿ ಪೆಟ್ಟಿಗೆಯನ್ನು ಇಟ್ಟುಕೊಳ್ಳಬೇಕು ನೈರುತ್ಯ ಭಾಗದಲ್ಲಿ ಮನೆಯಲ್ಲಿ ಮಲಗಬೇಕು ಆಗ್ನೇ ದಿಕ್ಕಿನಲ್ಲಿ ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡಬೇಕು

Пікірлер

    Келесі