DUSHYANT SCIENTIFICVAASTU

DUSHYANT SCIENTIFICVAASTU

"ನಮಃ ಶಿವಾಯ" ಪಂಚಾಕ್ಷರಿ ವಾಸ್ತುಶಾಸ್ತ್ರದ ಬೀಜಾಕ್ಷರ.ವೈಜ್ಞಾನಿಕ ವಾಸ್ತುಶಾಸ್ತ್ರ ಪಂಡಿತ. ದುಶ್ಯಂತ್ ಕೊಡಿಗೇಹಳ್ಳಿ ನಾರಾಯಣಸ್ವಾಮಿ. ಮನೆಯಲ್ಲಿ ಗಂಡು ಹೆಣ್ಣು ಮಕ್ಕಳ ಮದುವೆ ವಿಳಂಬ. ದಾಂಪತ್ಯ ಗಂಡ-ಹೆಂಡತಿಯ ವಿಚ್ಛೇದನ ಪರಿಸ್ಥಿತಿ ಮನೇಲಿ ಗಂಡ ಧೂಮಪಾನ ಮದ್ಯಪಾನ ಜೂಜಾಟ ವ್ಯಸನಿ ಆಗಿರುವುದು. ಮನೆಯಲ್ಲಿ ಹಿರಿಯರ ಆರೋಗ್ಯ. ಮಕ್ಕಳು ತಂದೆ-ತಾಯಿ ಮಾತನ್ನು ಕೇಳದಿರುವುದು. ಹೆಂಡತಿಗೆ ಸದಾ ರೋಗದಿಂದ ಬಳಲುತ್ತಿರುವ. ಗಂಡಸಿನ ಚಪಲತೆ. ವ್ಯಾಪಾರದಲ್ಲಿ ಪಂಗನಾಮ ಹಾಗೂ ಬಂಡವಾಳದಲ್ಲಿ ಸ್ಥಗಿತ ಹಾಗೂ ಬಂಡವಾಳದಿಂದ ನಷ್ಟ ಹಾಗೂ ಇತರೆ ಕೋರ್ಟು ಸ್ಟೇಷನ್ ತಕರಾರು ಜಮೀನಿನ ವ್ಯಾಜ್ಯ ಹಾಗೂ ಇತರೆ ಸಂಪೂರ್ಣ ಮನುಷ್ಯನಿಗೆ ಆಗುವಂತ ಎಲ್ಲಾ ನೋವುಗಳಿಗೆ ಹಾಗೂ ತೊಂದರೆಗಳಿಗೆ ವಾಸ್ತುವೇ ಪರಿಹಾರ ವೈಜ್ಞಾನಿಕವಾಗಿ ವಾತ ಪಿತ್ತ ಕಫ 3ರಿಂದ ಕಾಯಿಲೆಗಳನ್ನು ನಾವು ಪರಿಗಣಿಸಬೇಕು ನಂತರ ತತ್ವಗಳನ್ನು ಮಾಡುತ್ತಿರುವ ಕ್ಷೇತ್ರದಲ್ಲಿ ನೆಲಸಮ ಮಾಡಿ ಅಸಿಂಧುಗೊಳಿಸಿ ಮನೆಯಲ್ಲಿ ವಾಸ್ತು ಬದ್ಧತೆಯನ್ನು ಕಾಪಾಡಬಹುದು. ಮನೆಯಲ್ಲಿ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದ ನಂತರ ಪ್ರೀತಿಯ ವ್ಯಾಮೋಹಕ್ಕೆ ಸಿಗಲು ಕಾರಣ ಮನೆಯಲ್ಲಿ ಜಲತತ್ವ ಅಜಲ ತತ್ವವನ್ನು ಅಸಿಂಧುಗೊಳಿಸಿ. ಮಕ್ಕಳು ಪ್ರೇಮ ನಿಲ್ಲಿಸಬಹುದು. ಯಾವುದೇ ಸಮಸ್ಯೆಗೆ ಆರೋಗ್ಯ ಐಶ್ವರ್ಯ ಮತ್ತು ಇತರೆ ಯಾವುದೇ ಸಮಸ್ಯೆಗೆ ನೀವು ಸರಿಯಾದ ರೀತಿಯಲ್ಲಿ ಸ್ಪಂದಿಸಿದರೆ 24 ಗಂಟೆಗಳ ಪರಿಹಾರ ನೀಡಲಾಗುತ್ತದೆ.9739666095.

Пікірлер

  • @manjunathbd9084
    @manjunathbd908412 сағат бұрын

    Very true 🌹

  • @pralahadpatil2069
    @pralahadpatil20696 күн бұрын

    Sir esanya dalli means compound nalli baarvada samanu edabarda

  • @DUSHYANTscientificvaastu
    @DUSHYANTscientificvaastu6 күн бұрын

    ಹೌದು

  • @pralahadpatil2069
    @pralahadpatil20696 күн бұрын

    @@DUSHYANTscientificvaastu in which direction should we keep heavy objects

  • @DUSHYANTscientificvaastu
    @DUSHYANTscientificvaastu5 күн бұрын

    ಕಾಲ್ ಮಾಡಿ

  • @user-rp1do1od4x
    @user-rp1do1od4x7 күн бұрын

    ತೀರಿಕೊಂಡುವರ poto ಯಾವ ದಿಕ್ಕಿಗೆ ಹಾಕಬೇಕು ಗುರುಗಳೇ🙏

  • @DUSHYANTscientificvaastu
    @DUSHYANTscientificvaastu4 күн бұрын

    @@user-rp1do1od4x ದಕ್ಷಿಣ ಗೋಡೆಗೆ ಹಾಕಿಕೊಳ್ಳಿ

  • @nandakumarn7624
    @nandakumarn76247 күн бұрын

    🎉

  • @DUSHYANTscientificvaastu
    @DUSHYANTscientificvaastu10 күн бұрын

    ದೇವರಿಗೆ ಕೋಣೆ ನೆ ಮೊದಲು ತಪ್ಪು ಅದರಲ್ಲಿ ಈ ರೀತಿಯಲ್ಲಿ ಇರುವುದು ತಪ್ಪು

  • @ShivaprabhuGurav
    @ShivaprabhuGurav11 күн бұрын

    ಸರ್ ಈ ರೀತಿ ದೇವರು ಕೋಣೆ ಯಲ್ಲೂ ಸಹ ಮಾಡಿರುತ್ತಾರೆ ಸರಿನಾ ತಪ್ಪಾ

  • @jaggakharvi2401
    @jaggakharvi240111 күн бұрын

    ಈಶಾನ್ಯದಲ್ಲಿ ಸೋಪ ಇಡಬಹುದ ಗುರುಗಳೆ

  • @DUSHYANTscientificvaastu
    @DUSHYANTscientificvaastu11 күн бұрын

    ಇಡಿ ಅಣ್ಣಯ್ಯ

  • @JagadishNagalapur-dq6fq
    @JagadishNagalapur-dq6fq13 күн бұрын

    Yaka nintidi vivarane nide janarige gotagute

  • @DUSHYANTscientificvaastu
    @DUSHYANTscientificvaastu13 күн бұрын

    Ok ಕೊಡೋಣ

  • @user-ke4ik9mu4n
    @user-ke4ik9mu4nАй бұрын

    Gurugale aduge maneyali sink yav kade hakbeku gurugale option Kodi pls gurugale eshanya bit

  • @umaraju-cw7tz
    @umaraju-cw7tzАй бұрын

    Tilisi sir

  • @umaraju-cw7tz
    @umaraju-cw7tzАй бұрын

    Alternative

  • @jaggakharvi2401
    @jaggakharvi2401Ай бұрын

    ಗುರುಜಿ ಸಿಂಗಲ್ ಮೆಟಿಲು ಇದೆ ಲಾಭನ ನಷ್ಟನ ಎಷ್ಟು ಮೆಟಿಲು ಇರಬೇಕು

  • @ExploreStoryLovers
    @ExploreStoryLoversАй бұрын

    Bidalli beruri....

  • @ExploreStoryLovers
    @ExploreStoryLoversАй бұрын

    Kalla...

  • @DUSHYANTscientificvaastu
    @DUSHYANTscientificvaastuАй бұрын

    Ok

  • @user-ke4ik9mu4n
    @user-ke4ik9mu4nАй бұрын

    Sir aduge mane sink nairutyage madabhuda gurugale

  • @DineshGV143
    @DineshGV143Ай бұрын

    Bari sullu

  • @rithika1426
    @rithika1426Ай бұрын

    Beeru bagilu dakinakke navu beeru open maduvaga namma mukha uthharakke erbahuda sir 🙏

  • @girishreddy3476
    @girishreddy3476Ай бұрын

    What is the basis for your statementts

  • @aswinjv5532
    @aswinjv5532Ай бұрын

    Hi sir , heavy things can we keep in nerithya moole , can the tulsi be placed in neruthya

  • @laxmikanthreddy9055
    @laxmikanthreddy9055Ай бұрын

    ಗುಡಿಸಲ್ಲಲ್ಲಿ ಇರುವ ಜನಕ್ಕೆ ಯಾವ ವಾಸ್ತು ಕೆಲಸ ಮಾಡುತ್ತೆ.. ಹಣ ಇದ್ದವರಿಗೆ ಮಾತ್ರ ವಾಸ್ತು. ಮಾಧ್ಯಮ ವರ್ಗಕ್ಕೆ ಅಲ್ಲ 🚩 ಸ್ವಾಮಿ..... ದೇವರ ಮೇಲೆ ನಂಬಿಕೆ ಇಟ್ಟು ಕಷ್ಟ ಪಟ್ಟು ದುಡಿದರೆ ಎಲ್ಲಾ ಸರಿಯಾಗಿ ನಡೆಯುತ್ತ ದೆ... No vastu..

  • @dattuguttedars5590
    @dattuguttedars5590Ай бұрын

    Yeppashiva shiva Types of vastu....dont believes more vastu......... Believe ur hardwork vastu,understood vastu,helping vastu,,Believe on god...this is biggest vastu of bhakti.........

  • @srinivaskandiga4950
    @srinivaskandiga4950Ай бұрын

    ನಿನ್ನಜಿ ಪಿಂಡ.. ತಿಕ್ಕ muchukondu ಹೋಗೋ. Loafer

  • @kumarakumarap.y3701
    @kumarakumarap.y37012 ай бұрын

    Namaste 🙏

  • @vpkapadia
    @vpkapadia2 ай бұрын

    Good work. Helping people to go in right direction..

  • @anandbabu9617
    @anandbabu96172 ай бұрын

    Nimagae yaru sir heyledu

  • @prasannakumar3081
    @prasannakumar30812 ай бұрын

    ವಿಧಾನಸೌಧ ದ ವಾಸ್ತು ಸರಿ ಮಾಡಿ.. ಜನಗಳಿಗೆ ಹೆದ್ರುಸೋದ್ದು.. Or ಜನಗಳಿಗೆ ಆಸೇ ಹುಟ್ಟಸೋದ್ದು.. ಇದೇ ಅಗೋಯ್ತು.. ಈ ದೇವಮಾನವರು ಗಳ ಜನ್ಮ..

  • @NandiniRaju-fw1vi
    @NandiniRaju-fw1vi2 ай бұрын

    Devara mane irbeka irbarda heli illa yeli madbeku antadru heli

  • @user-katapur
    @user-katapur2 ай бұрын

    Hai sar i am ashok katapur malagitti

  • @DUSHYANTscientificvaastu
    @DUSHYANTscientificvaastu2 ай бұрын

    Ok

  • @user-uj9cd9pu8n
    @user-uj9cd9pu8n2 ай бұрын

    ಫಸ್ಟ್ ಕನ್ನಡ ಮಾತಾಡೋದು ಕಲಿ ಕನ್ನಡದಲ್ಲಿ ಹೇಳು ನೀನು ಇಂಗ್ಲಿಷ್ ಹುಟ್ಟಿದಿಯಾ ಇಂಗ್ಲಿಷ್ ಬರ್ತಡೇ ಇರೋರು ಏನ್ ಮಾಡಬೇಕು ಕನ್ನಡ ಮಾತಾಡು

  • @user-uj9cd9pu8n
    @user-uj9cd9pu8n2 ай бұрын

    ಆವಾಗ ನೀನು ಹೇಳಿದ್ದಕ್ಕೂ ಸಾರ್ಥಕ ಫಸ್ಟ್ ಕನ್ನಡದಲ್ಲಿ ಹೇಳು ಕನ್ನಡ

  • @shubhaenterprises7944
    @shubhaenterprises79442 ай бұрын

    ಕನ್ನಡದಲ್ಲಿ ವಿವರಣೆ ಮಾಡಿ

  • @RavikumaraS-yv4bx
    @RavikumaraS-yv4bx2 ай бұрын

    Nairhuthya muleyinda malle niru hurage hodhare thondhare idiya tillisi .

  • @bhavanivishwa6650
    @bhavanivishwa6650Ай бұрын

    Even I want to know about this

  • @freefirecommentersinkanada6296
    @freefirecommentersinkanada62962 ай бұрын

    ನೈಋತ್ಯ ಮೂಲೆ ಯಲ್ಲಿ ಮೆಟ್ಟಿಲು ಇರಬಾರದು ಅಂತಾರೆ sir ದಯವಿಟ್ಟು ತಿಳಸಿ

  • @malinin8399
    @malinin83992 ай бұрын

    yava kade madbeeku sir devara mane carectgi heli

  • @DUSHYANTscientificvaastu
    @DUSHYANTscientificvaastu2 ай бұрын

    Cal madi heluve

  • @SujataHabib
    @SujataHabib2 ай бұрын

    Ok Sir

  • @JagadishNagalapur-dq6fq
    @JagadishNagalapur-dq6fq2 ай бұрын

    Janarige yelli madabeku Jege madabeku tilasi

  • @sampreethas3412
    @sampreethas34122 ай бұрын

    Thanks For the info sir

  • @user-pt5cc3cq4x
    @user-pt5cc3cq4x2 ай бұрын

    🌹🌹🌹🌹🕉️🕉️🌹🌹🌹🌹

  • @NazeerAhmed-qe3qc
    @NazeerAhmed-qe3qc2 ай бұрын

    💯👍👍👍

  • @user-lr2pb4pi9h
    @user-lr2pb4pi9h2 ай бұрын

    ವಿಡಿಯೋದಲ್ಲಿ ಇರೋದು ತುಂಬಾ ಬಡವರ ಮನೆ ಅನಿಸುತ್ತೆ ಪಾಪ ,,,,, ಬಡತನ ಚೆನ್ನಾಗಿಯೇ ಪ್ರದರ್ಶನ ಏರ್ಪಡಿಸಲಾಗಿದೆ

  • @ram.s21
    @ram.s212 ай бұрын

    Sir batte hogeyuva kallu yava moole alli irabeku..yava facing irabeku

  • @yuvarajyuvi8184
    @yuvarajyuvi81842 ай бұрын

    ಇನ್ನು ಎಷ್ಟು ಮನೆ ಹಾಲ್ಮಡ್ಬೇಕು antindiya

  • @DUSHYANTscientificvaastu
    @DUSHYANTscientificvaastu2 ай бұрын

    ಮನೆ ಹಾಲ್ಮಡಿರೋ ಲಿಸ್ಟ್ ಕಳಿಸಿ, ಸ್ವಲ್ಪ ಸಾಕ್ಷಿಯಾಗಿ ನೋಡೋಣ ನಿಮ್ಮ ಮಾತುಗೆ ಗೌರವ ಹೆಚ್ಚು ಆಗಲಿ ಕಳಿಸಿ ಸತ್ಯವಾದರೆ ನೋಡೋಣ ನಮದು ತಪ್ಪಾಗಿದ್ದರೆ ಸಾಕ್ಷಿ ಸಮೇತ ನಿಮ್ಮ ಮುಂದೆ ನಾವು ತಲೆ ತೆಗ್ಸ್ತೇವೆ. ಸ್ವಲ್ಪ ಸಾಕ್ಷಿ ಕಳಿಸಿಕೊಡಿ ನೋಡೋಣ ಸ್ವಲ್ಪ ಶ್ರೀಮಾನ್ ಯುವರಾಜ್ ಜಿ. ನಿಮ್ಮ ಆರೋಪಕ್ಕೆ ನಾವು ಸಾಕ್ಷಿ ಕೇಳುತ್ತಿದ್ದೇವೆ ನೀವು ಈಗ ನಿರೂಪಿಸಬೇಕು ನಾವು ಇನ್ನ ಎಷ್ಟು ಮನೆಗಳನ್ನು ಹಾಳು ಮಾಡಿದ್ದೇವೆ ಎಂದು ಆ ನಂತರ ನಿಮ್ಮ ಅಡಿಯಾಳಾಗುತ್ತೇವೆ ಇಲ್ಲವಾದಲ್ಲಿ ಅದು ನಿಮ್ಮ ವ್ಯಕ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀಳುತ್ತೆ ಮತ್ತು ನೀವು ಪ್ರಾಮಾಣಿಕರು ಅಲ್ಲವೇ ಎನ್ನುವುದನ್ನು ಈ ಒಂದು ಸ್ಟೇಟ್ಮೆಂಟ್ ನಿರ್ಣಯ ಮಾಡಲಿ ನಾವು ಯಾವುದೇ ಒಂದು ಸಾಕ್ಷಿ ಕೊಟ್ಟರೂ ತಲೆತಗ್ಗಿಸುತ್ತೇವೆ ಸುಮ್ಮನೆ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ನೀವು ಸಾಕ್ಷಿ ಕಳಿಸಿದರೆ ಉತ್ತಮ

  • @manojkammar6065
    @manojkammar60652 ай бұрын

    Vastu is a scientifically proven phenomenon don't blame him he is trying to provide good information appreciate him.

  • @vpkapadia
    @vpkapadia2 ай бұрын

    Duddhu matthe arogya iddhaga ee mathu barruthe... Vastu andre Kathle alli evaru torch iddhage.. vastu work as catalyst.

  • @shivajimohite6839
    @shivajimohite68392 ай бұрын

    Nilinakshege amount yestu

  • @naveenan3583
    @naveenan35832 ай бұрын

    Dakshina the compound Ghode Dakshina Daru Meena Ghode Yevadu attach era bahuda

  • @naveenan3583
    @naveenan35832 ай бұрын

    Dakshina the compound Dakshina Daru Ghode Eradu attach Aag bahuda

  • @chiraggowda4670
    @chiraggowda46702 ай бұрын

    Bad placement of toilet....

  • @DUSHYANTscientificvaastu
    @DUSHYANTscientificvaastu2 ай бұрын

    We are only discussing about how to lay a concrete you shouldn't consider the floor plan at all kindly I repeat kindly you don't have to consider a floor plan it is only to show direction dont consider about plan we are not discussing about it,we are only telling about the laying of concrete has for the Vastu so you should not only about that

  • @RaghavendraDevdru-er1my
    @RaghavendraDevdru-er1my2 ай бұрын

  • @b.s.manjunatha1222
    @b.s.manjunatha12223 ай бұрын

    3,5,7,9 ಮೂಲೆಗಳ ನಿವೇಶನ ಶಕಟಾಕಾರ ಆಕಾರದ ಸೈಟ್ ದಕ್ಷಿಣ ಬೆಳೆದರೆ & ನೈಋತ್ಯ ಮತ್ತು ಆಗ್ನೇಯ ದಿಕ್ಕು ಕಟ್‌ ಆದರೆ ವಾಸ್ತು ಪರಿಹಾರ ತಿಳಿಸಿ

  • @DUSHYANTscientificvaastu
    @DUSHYANTscientificvaastu3 ай бұрын

    ನೀವು ಹೇಳುತ್ತಿರುವ ಮಾಹಿತಿಯನ್ನು ಒಂದು ಚಿತ್ರದ ಆಕಾರದಲ್ಲಿ ಬರೆದು ನನ್ನ ಮೊಬೈಲ್ ನಂಬರಿಗೆ ಬರೆದು ಕಳಿಸಿ ಅದರ ಮೇಲೆ ಪರಿಹರ ಸೂಚಿಸುತ್ತೇನೆ ಮತ್ತು ಅದನ್ನೇ ವಿಡಿಯೋ ಮುಖಾಂತರ ನಿಮ್ಮೆಲ್ಲರ ಮುಂದೆ ರೀಲ್ ಮುಖಾಂತರ ಸಾದರಪಡಿಸುತ್ತೇನೆ ವಂದನೆಗಳು

  • @manjunathababu5894
    @manjunathababu58943 ай бұрын

    Namaste sir

  • @DUSHYANTscientificvaastu
    @DUSHYANTscientificvaastu3 ай бұрын

    ನಮಸ್ಕಾರ ಸರ್

  • @user-pq8vw4fk6v
    @user-pq8vw4fk6v3 ай бұрын

    Sir alli itre bagilu South kade thegeyodalva sari agutthhaa

  • @dakshuvlogsinkannada4436
    @dakshuvlogsinkannada44363 ай бұрын

    Thumba channgi heltare video madi kalisidare , bega parihara sigutte