ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತೆ! ಎಲ್ಲರಿಗು ಅಲ್ಲ!! nandi bagilu north facing door

Ойын-сауық

#pujaroom #astrology #vastu
ವೀಕ್ಷಕರೆ,
ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತೆ! ಎಲ್ಲರಿಗು ಅಲ್ಲ!! nandi bagilu north facing door
ನಂದಿ ಬಾಗಿಲು ಎಲ್ಲರಿಗು ಆಗಿ ಬರುತ್ತ? ಆಗಿ ಬರುತ್ತೆ ಅನ್ನೋದು ಸಾಮಾನ್ಯ ಅನಿಸಿಕೆ ಆದರೆ ಇದು ತಪ್ಪು ಅಂತಾರೆ ವಾಸ್ತು ತಜ್ಞರು. ಉತ್ತರ ದಿಕ್ಕಿನ ಬಾಗುಲು ಎಲ್ಲರಿಗು ಆಗಿ ಬರೋಲ್ಲ. ಈ ರಾಶಿಯವರಿಗೆ ಮಾತ್ರ.. ಇನ್ನೂ ಹತ್ತು ಹಲವು ಕುತುಹಲಕಾರಿ ಮಾಹಿತಿ ತಿಳಿಸಿದ ಈ ವಿಡಿಯೋವನ್ನು ಮಿಸ್‌ ಮಾಡದೆ ನೋಡಿ.
ಆ ರಹಸ್ಯವನ್ನು ಈ ವಿಡಿಯೋದಲ್ಲಿ ನಾವು ನಿಮಗೆ ಹೇಳಿದ್ದೇವೆ. ಈ ವಿಡಿಯೋ ಸ್ವಲ್ಪನೂ ಸ್ಕಿಪ್‌ ಮಾಡದೆ ಪೂರ್ತಿ ನೋಡಿ. ಇದರ ಪ್ರಯೋಜನ ಪಡೆದುಕೊಳ್ಳಿ. ಎಲ್ಲರಿಗು ಒಳ್ಳೆಯದಾಗಲಿ. ಕುತುಹಲಕಾರಿ ಮತ್ತು ರಹಸ್ಯ ವಿಷಯ ತಿಳಿಸಿದ ಈ ವಿಡಿಯೋವನ್ನು ಪೂರ್ತಿ ನೋಡಿ ಮತ್ತು ನಿಮ್ಮ ಸ್ನೇಹಿತರಿಗು ಶೇರ್‌ ಮಾಡಿ. ಎಲ್ಲರಿಗೂ ಇದರಿಂದ ಉಪಯೋಗವಾಗಲಿ. ಇದೇ ರೀತಿಯ ಉಪಯುಕ್ತ ಮಾಹಿತಿ ನೀಡುವ ವಿಡಿಯೋಗಳನ್ನ ಪ್ರತಿದಿನ ನೋಡಲು ಜೀತ್‌ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್‌ ವಾಹಿನಿಯನ್ನು ಸಬ್‌ಸ್ಕ್ರೈಬ್‌ ಮಾಡಿ ಮತ್ತು ರೆಡ್‌ ಬೆಲ್‌ ಐಕಾನ್‌ ಪ್ರೆಸ್‌ ಮಾಡಿ. ನಮ್ಮ ವಿಡಿಯೋಗಳು ಇಷ್ಟ ಆದರೆ ವಿಡಿಯೋ ಕೆಳಗೆ ಇರುವ ಥ್ಯಾಂಕ್ಸ್‌ ಬಟನ್‌ ಪ್ರೆಸ್‌ ಮಾಡಿ ನಮ್ಮ ತಂಡದ ಪ್ರಯತ್ನವನ್ನು ಬೆಂಬಲಿಸಿ. ನಿಮ್ಮ ಪ್ರೋತ್ಸಾಹ ಸಹಕಾರ ಸದಾ ಜೀತ್‌ ಮೀಡಿಯಾ ನೆಟ್‌ವರ್ಕ ,ಸ್ಮಿತಾಸ್‌ ಕಿಚನ್‌ , ಜೀತ್‌ ಯೋಗ, ಜೀತ್‌ ರಂಗೋಲಿ ತಂಡದ ಮೇಲೆ ಹೀಗೇಯೇ ಇರಲಿ.
#goodnews
#goodtimes
#happy
#happytime
#krishna
#vishnu
#lordvishnu
#vishnusahasranama
#positivevibes
#positive
#positiveenergy
#positivethinking
#smile
#goodday
#blackmagic
#vastu
#vastutips
#numerology
#palmistry
#dinabhavishya
#rashifal
#rashibhavishya
#horoscope
#kundalibhagya
#janmakundali
#navaratri
#dasara
#vijayadashami
#durgapuja
#durga
#northeast
#north
#northfacing
#northfacinghouse
#vastutips
#how
#vastudosham
#kuberadeepam
#blackmagic
#dasara
#navaratri
salt
laskhmi
Vastu tips
Vastu tips for home
Vastu tips for main door entrance
Vastu Vastu tips for kitchen
Vastu tips for bedroom
vastu tips from money plant
Bhoot badha
Mata mantra
kalasah pooja
Lakshmi kalasa pooja
Firday lakshmi kalasha pooja
How to remove black magic
How to overcome from negative energies
How to remove negative energy
Manata mantra tageyodu hege
Anjaneya pooja
Sindhoor pooja
Karpoor apooja
Chanakya neeti
Chanakya neeti in kannada
How to defeat your enemy
How to get rid of enemies problem in astrology
Astrology tips for enemy problem
How to get loan amount back
Loan amount
Loan Credit
Success in business
How to get success in business
How to improve business
Business vastu
Shop vastu
How to remove black magic
Black magic Mata mantra
late marriage in astrology
delay in marriage in astrology
reason for late marriage
reason for delay marriage astrology
reason for late marriage astrology
reason for delay in marriage
mangala dosha
mangala dosha late marriage
Shiva purana
bala kanda
sundara kanda
Rama charita manasa
katyayani mantra
Astrology Kannada
Astrology Numerology
Samudrika
Hasta Samudrika
in which direction to keep money plant
how to overcome from loan
loan problem
swara shastra
vedic astrology
Kavade shastra
Astamangla prashne
Horoscope
Kundali
Janam patrika
Dina Bhavishya
Rashi Bhavishya
ಕೆಟ್ಟಕಣ್‌ದೃಷ್ಟಿ
ಮಾಟ ಮಂತ್ರಕ್ಕೆ ಪರಿಹಾರಗಳು
ನಿಂಬೆ ಹಣ್ಣಿನಿಂದ ಮಾಟ ಮಂತ್ರ ಕಂಡುಹಿಡಿಯಿರಿ
ಬೆಳ್ಳುಳ್ಳಿಯಿಂದ ಮಾಟ ಮಂತ್ರ ಆಗಿದೆಯಾ ಅಂತ ಕಂಡುಹಿಡಿಯಿರಿ
ಮಾಟ ಮಂತ್ರಕ್ಕೆ ಪರಿಹಾರಗಳು
ಮಾಟ ಮಂತ್ರಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರಗಳು
ಜಾತಕ
ಗ್ರಹದೋಷ
ಕಾಳಸರ್ಪಯೋಗ
ಕಾಳ ಸರ್ಪದೋಷ
ರಾಜಯೋಗ
ಯೋಗ
ನವಗ್ರಹ
ಬಾಲಾರಿಷ್ಟ
ಹೊಟ್ಟೆಕಿಚ್ಚು
ಕೆಟ್ಟ ಕಣ್‌ ದೃಷ್ಟಿ
ಹೊಟ್ಟೆಯಲ್ಲಿ ಮದ್ದು
ದೃಷ್ಟಿದೋಷ
ಹೊಟ್ಟೆನೋವು
ವಾಸ್ತು ಮನೆಯ ಮುಖ್ಯ ದ್ವಾರದ ವಾಸ್ತು
ಬೆಡ್‌ ರೂಂ ವಾಸ್ತು
ಅಡುಗೆ ಮನೆ ವಾಸ್ತು
ದಿಕ್ಕುಗಳು
ಮನೆಯ ಮುಖ್ಯ ದ್ವಾರ ಯಾವ ದಿಕ್ಕಿಗೆ ಇರಬೇಕು
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.

Пікірлер: 178

  • @user-jn3ej7hu6k
    @user-jn3ej7hu6k6 ай бұрын

    ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ

  • @sujatabasapatana46
    @sujatabasapatana467 ай бұрын

    ಓಂ ನಮೋ ಭಗವತೆ ವಾಸು ದೇವ ನಮಂ 🙏🙏 ಜೈ ಶ್ರೀ ಕೃಷ್ಣ 🙏🙏 ಜೈ ಶ್ರೀ ಗ ಣೇಶ ನಮಃ 🙏🙏 ನಮಸ್ತೆ ಗುರುಜೀ 🙏🙏 ಧನ್ಯವಾದ ಗೂರುಜೀ 🙏🙏

  • @ParashurambYereshimi-fj2ek
    @ParashurambYereshimi-fj2ekКүн бұрын

    ಜೈ ಶ್ರೀ ಕೃಷ್ಣ

  • @shashikanthashetty9536
    @shashikanthashetty953615 күн бұрын

    ಉತ್ತರಾಭಿ ಮುಖದ ಅರ್ಥ ಏನು??. ಮನೆ ಒಳ್ಗೆ ಹೋಗುವಾಗ ನಮ್ಮ ಮುಖ ಉತ್ತರಾಭಿಮುಖನೋ ಅಥವಾ ಮನೆಯಿಂದ ಹೊರ ಹೋಗುವಾಗ ನಮ್ಮ ಮುಖ ಉತ್ತಾರಾಭಿ ಮುಖ ನೋ???

  • @kannappa6268
    @kannappa62688 ай бұрын

    Great thanks for your Vastu Shastra direction

  • @nagarathnar2963
    @nagarathnar2963 Жыл бұрын

    ಮಾಹಿತಿಗೆ ಧನ್ಯವಾದಗಳು 🙏

  • @hanumanthappah8005
    @hanumanthappah8005 Жыл бұрын

    Thank you gurji

  • @madhvacharherkal4559
    @madhvacharherkal4559 Жыл бұрын

    Thank you thank you thank you thank you thank you✌🏽✌🏽👍👍🧡💛💜👌

  • @sathyanaru
    @sathyanaru2 ай бұрын

    ಈ ವಿಡಿಯೋ ಇಷ್ಟವಾಯಿತು..🎉🎉

  • @sencha_galaxy
    @sencha_galaxy6 ай бұрын

    ಬಾಗಿಲ ದಿಕ್ಕಿನ ಬಗೆ ತಿಳಿಸಿದ ನಿಮಗೆ ಧನ್ಯವಾದಗಳು

  • @devaramanirevaneppa6251
    @devaramanirevaneppa6251 Жыл бұрын

    TQ Guruji Shri Maha Ganapathi namah om Guruve namah om namah shivaya om namah shivaya

  • @deviprasadshetty-jo1et
    @deviprasadshetty-jo1et Жыл бұрын

    Thanks gurugale

  • @HariHari-nl4kl
    @HariHari-nl4kl8 ай бұрын

    Om namo bhagwate vasudevaya namah 🙏🙏🙏🙏🙏

  • @adrustadhare
    @adrustadhare Жыл бұрын

    ಮನೆಯಲ್ಲಿ ಇರುವ ಬಾಗಿಲು ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಹಾಕಿ ಮನೆ ಏಳಿಗೆ ಕಾಣುತ್ತದೆ

  • @user-wd6od7sw7y
    @user-wd6od7sw7y7 ай бұрын

    Gurugale namma mane ge road kuth ide gurugale anmadbeku guru gale please reply maadi guru gale

  • @amithcp9328
    @amithcp9328Ай бұрын

    ಮಾತೆ ಮಹಾಲಕ್ಷ್ಮಿ ಶ್ರೀಮನಾರಾಯಣ ಸ್ವಾಮಿ ಸಮೇತ ಮನೆಗೆ ಬಾರಮ್ಮ

  • @ajitpatil1889
    @ajitpatil18896 ай бұрын

    ಥಾಂಕ್. Gurugale🙏🏻🙏🏻🙏🏻🙏🏻🙏🏻

  • @ramyamanju3987
    @ramyamanju398722 күн бұрын

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರ

  • @nagarathnakeshavmurthy167
    @nagarathnakeshavmurthy167 Жыл бұрын

    ಧನ್ಯವಾದಗಳು

  • @AnilKumar-wb2kk
    @AnilKumar-wb2kk10 ай бұрын

    ಓಂ ನಮೋ ಭಗವತೇ ವಾಸುಸುದೇವಯಾ

  • @livithapradeelivi6837
    @livithapradeelivi68374 ай бұрын

    Super gurugale 🙏🙏🙏🙏

  • @user-gb5hq9sy4z
    @user-gb5hq9sy4z4 ай бұрын

    ಓಂ ನಮೋ ಭಾಗಾವತೆ ವಾಸುದೇವಯ.

  • @Amruthavanisanthosh
    @Amruthavanisanthosh5 ай бұрын

    Om namo bhagavathe vaasudevaya dhanyavadagalu gurugale

  • @user-ky2xv1rl6t
    @user-ky2xv1rl6t5 ай бұрын

    Thanks for Good Suggestion Namaste

  • @user-nm1rx2nt2t
    @user-nm1rx2nt2t6 ай бұрын

    ಧನ್ಯವಾದಗಳು ಗುರುಗಳೇ 🙏🙏

  • @rupahanu9642
    @rupahanu9642 Жыл бұрын

    3 and 5 door idre bothroom bedroom main door ella.serudre 3 and 5 idre ashubha irutta 4and 6 door madbeka sir

  • @mlokesha7915
    @mlokesha7915 Жыл бұрын

    Nice information.Mrugashira Nakshatra Yava Rashi?

  • @Bhagirathi-jz3qz
    @Bhagirathi-jz3qz10 ай бұрын

    Nice tq

  • @nagarajram7580
    @nagarajram75807 ай бұрын

    Sir toilet door is to be consider or not

  • @shantham8311
    @shantham8311 Жыл бұрын

    Sariyagi helidiri

  • @Phani2287
    @Phani2287 Жыл бұрын

    Super sir

  • @anitabhosale8680
    @anitabhosale868011 ай бұрын

    Thanks 🙏🙏🙏🙏🙏

  • @parvathammaparu886-tr2dc
    @parvathammaparu886-tr2dc3 ай бұрын

    Ur voice is very nice sir.

  • @KuberaSwamy-kr7yn
    @KuberaSwamy-kr7yn28 күн бұрын

    Jai sri Ram Jai sri ram Jai shree Krishna hare Krishna hare Krishna Radhe krishna

  • @bhagyammabmbhagyammabm8989
    @bhagyammabmbhagyammabm8989 Жыл бұрын

    ಓಳೇ ಮಾಹಿತಿ

  • @jalajakjalajak6081
    @jalajakjalajak60817 ай бұрын

    Badegeyavaru madodu guru.ella devareche guru.avane ella namaxenide.mobile elladavaru edela kelala.ellakentha manasu prarthane modalu.krishna krishna narayana andre ella sare haguthe.okay guru.

  • @parashurama7141
    @parashurama7141 Жыл бұрын

    ಒಂದು ಮನೆಯಲ್ಲಿ ನಾಲ್ಕರಿಂದ ಐದು ಜನ ಇರುತ್ತಾರೆ ಒಬ್ಬೊಬ್ಬರದು ಒಂದೊಂದು ರಾಶಿ ಆಗಿರುತ್ತದೆ ಉದಾಹರಣೆಗೆ ಮನೆ ಯಾರ ಹೆಸರಿಗಿದಿಯೋ ಅವರಿಗೆ ಉತ್ತರ ದಿಕ್ಕು ಉತ್ತಮ ಎಂದುಕೊಳ್ಳೋಣ ನಂತರ ಆ ಮನೆ ಮಕ್ಕಳಿಗೆ ಸೇರುತ್ತದೆ ಆಗ ಅವರ ರಾಶಿಗೆ ಉತ್ತರ ದಿಕ್ಕು ಆಗದೆ ಇದ್ದರೆ ಏನು ಹೇಳುತ್ತೀರಿ ??? ಆದ್ದರಿಂದ ಮನೆಯ ದಿಕ್ಕು ಮುಖ್ಯವಲ್ಲ ಯಾವ ವ್ಯಕ್ತಿ ಹುಟ್ಟಿದ ದಿನಾಂಕ ಜಾತಕದಲ್ಲಿ ಒಳ್ಳೆಯದಿದೆಯೋ ಕೆಟ್ಟದಿದೆಯೋ ಅದೇ ನಿರ್ಣಾಯಕ ಭಗವಂತನ ಇಚ್ಛೆ 🙏

  • @rithika1426

    @rithika1426

    Жыл бұрын

    Haudu sir nanu neevu helidagene namma maneyalli charche madide. . Nanu nimma abhiprayavannu nambthini

  • @girishg7946

    @girishg7946

    Жыл бұрын

    Mane yajamana ge sambanda paduthe maneya dikku

  • @shankarammab7947

    @shankarammab7947

    Жыл бұрын

    Llllllllllllllllllll

  • @nandinianand4796

    @nandinianand4796

    Жыл бұрын

    XnHi

  • @parashurama7141

    @parashurama7141

    Жыл бұрын

    @@girishg7946 ಮನೆ ಯಜಮಾನ ಹೋದ ಮೇಲೆ ಮಕ್ಕಳಿಗೆ ಸೇರುತ್ತಲ್ಲ ಅವಾಗ ಮಕ್ಕಳು ಬೇರೆ ರಾಶಿ ಇರುತ್ತಲ್ಲ ಅವಾಗ ಏನು ಮಾಡುತ್ತೀರಾ??

  • @samieutube
    @samieutube Жыл бұрын

    Pls guide if it's ok to keep toilet in South

  • @user-gy5rq8lb6k
    @user-gy5rq8lb6k Жыл бұрын

    Namma.mane.bagilu.two.nanna.rashi.mesha.yava.bhagilu.mukya.heli

  • @user-eq8zn6kp4m
    @user-eq8zn6kp4m11 ай бұрын

    Sir neevu door entrance number helidiralla adu maneli iro total door entrance counting a sir

  • @suddigangadhar4135
    @suddigangadhar4135 Жыл бұрын

    Super

  • @shashikalaanchan4339
    @shashikalaanchan4339 Жыл бұрын

    Thanq so much God bless you 🙏

  • @rathnnammas.j5103
    @rathnnammas.j5103 Жыл бұрын

    🙏🏿

  • @Ravi-USA
    @Ravi-USA Жыл бұрын

    Ri Swamy nimma KZread channel na main door na poorva dha kade ittidhira thaane ? Ildhedhre muLugi hogthira hushaar

  • @sureshpoojari6580
    @sureshpoojari6580 Жыл бұрын

    bedrum bathrum yells sersbeka sir

  • @shilpashilpa3349
    @shilpashilpa3349 Жыл бұрын

    9 ಬಾಗಿಲು ಪೂರ್ವ ದ ಕಡೆ ಬಾಗಿಲು ದೇಹ ಪೀಡೆ ಅಂದ್ರೆ ಏನು

  • @akbarnadaf5052
    @akbarnadaf50529 ай бұрын

    Dakshin diku meshrashi avarige agibarute heli

  • @Bhagirathi-jz3qz
    @Bhagirathi-jz3qz10 ай бұрын

    Om ede nam mukhya dwara east ge ede door

  • @vijayalakshmishivabasayyah7701
    @vijayalakshmishivabasayyah7701 Жыл бұрын

    👍🙏

  • @jambannan8852
    @jambannan88525 ай бұрын

    Thanks🌹🥀🌺🌷💐🙏

  • @dr.knagesha2984
    @dr.knagesha2984 Жыл бұрын

    Thanks for sharing valuable knowledge

  • @Jeethmedia

    @Jeethmedia

    Жыл бұрын

    Welcome sir

  • @pandandarukmini1831
    @pandandarukmini1831 Жыл бұрын

    Thank yu swamy

  • @pallavimattigatti5887
    @pallavimattigatti5887 Жыл бұрын

    Nice information okay sir ok

  • @rathnajadar5462
    @rathnajadar5462 Жыл бұрын

    Nice infn tq you

  • @nalinamurthy6822
    @nalinamurthy6822 Жыл бұрын

    Plz guide me rightly

  • @nalinamurthy6822
    @nalinamurthy6822 Жыл бұрын

    Slide doors also counting aa

  • @lalithammad9358
    @lalithammad93588 ай бұрын

    Rashi date of birth sariyagi gottidavaru enu madabeku

  • @mohanvijay2680
    @mohanvijay2680 Жыл бұрын

    Good information sir 🙏

  • @kalpanabs8070
    @kalpanabs8070 Жыл бұрын

    It all depends on ur destiny

  • @neelakalakoti2096
    @neelakalakoti2096 Жыл бұрын

    . 🎉

  • @muttappapidai313
    @muttappapidai3133 ай бұрын

    Om.nmo.bagavate.vasudevaya.nmo.

  • @vilasiniukkuda2075
    @vilasiniukkuda2075 Жыл бұрын

    Speak about living in flat

  • @nalinamurthy6822
    @nalinamurthy6822 Жыл бұрын

    No of doors it's mean bathroom doors also including or main door room's door & Pooja room door plz tell me clearly

  • @nagarajambligola9081
    @nagarajambligola9081 Жыл бұрын

    ಬಾಗಿಲುಗಳ ವಿಚಾರದಲ್ಲಿ ಗೊಂದಲವಿದೆ ಮನೆಯಲ್ಲಿ ಕೆಲವು ಕಡೆ ಕದಗಳು ಇಡುವುದಿಲ್ಲ ಹಾಗೆಯೇ ಕಾಲಿ ಬಿಟ್ಟಿರುತ್ತೇವೆ. ಅರ್ದ ಗೋಡೆ ಇವುಗಳನ್ನು ಲೆಕ್ಕಾಚಾರ ಮಾಡಬೇಕಾ

  • @kavyagirish6087

    @kavyagirish6087

    Жыл бұрын

    Beda lekka akbedri off bagilu

  • @ganeshbabu6186
    @ganeshbabu6186 Жыл бұрын

    Display Hake while telling pls sir

  • @user-md2wc1kg6t
    @user-md2wc1kg6t6 ай бұрын

    🙏🏽🙏🏽🙏🏽🙏🏽🙏🏽

  • @Phani2287
    @Phani2287 Жыл бұрын

    Your voice very nice sir

  • @Jeethmedia

    @Jeethmedia

    Жыл бұрын

    Thanks a lot

  • @pushpashetty6549
    @pushpashetty6549Ай бұрын

    🙏🙏🙏🙏🙏🙏🙏

  • @Vijayalakshmi-ud9fr
    @Vijayalakshmi-ud9fr11 ай бұрын

    Main door oposite toilet door irbod

  • @ereshaav7496
    @ereshaav7496 Жыл бұрын

    Sir nanu Eresha.nanage yava dikkina bagilu olleyadu heli

  • @shreenivasamghoovadiga6831
    @shreenivasamghoovadiga6831Ай бұрын

    🙏

  • @manjulanj7319
    @manjulanj7319 Жыл бұрын

    Poorva ,uttara dikkege mane bagilu ok ,astto erabeku ok ,adre ha name ee namege alla bagilu change maadoke agutha ,agea maadalu ogi bagilu kitha dinave great person thirikondru Gotha praichayadawaru , Surya God ge meeshea ediya ,nanu nodidaga agenu eralilla ,paapa yarigo meeshea bittukondu dharshana kodthu andu kanisuthea, Ganesh vigrha alla yavade devara vigrha maneya bagilige attisabaradu ,baagila nerakke melea manushara neralu adakke beelabaradu agea hakikollabeku ,mailige ada ladies ,adarallu mutton thindu bagilu muttodu olleyadu allave alla , correct agi yochishi ali , Barbar shopge or yaradaru thirikonda Athira ogiruthare or hospital ge ogiruthare maneyalli yaru eralla bagilinalli niru hakalu aga lock thegedu( devaru erowa ) agea oguthare , correct agi yochishi ali sir 🕉️✡️💐👏🏼😌

  • @MadhukarVarma-ju1vp

    @MadhukarVarma-ju1vp

    Жыл бұрын

    Mooda nambike yanna Prachodisa nedi.

  • @chandramathisomegowda3121
    @chandramathisomegowda3121 Жыл бұрын

    Yappa swalpa. Kadimene. Helu Hindinavaru. Heege Keli madutthidra

  • @chennu_k_beatz5944
    @chennu_k_beatz594411 ай бұрын

    ದಕ್ಷಿಣ ಬಾಗಿಲು ಇದೆ ನಮ್ದು

  • @asharani3945
    @asharani3945 Жыл бұрын

    Nandi baagilu Andre Uttara dikkina baagilu.

  • @jagadeeshajagadeesha4265

    @jagadeeshajagadeesha4265

    Жыл бұрын

    Nandhi bagelu, gangge bagelu ,Uttara bagelege karethare

  • @ashagowdavlog
    @ashagowdavlog2 ай бұрын

    Nammaneli including 2 bedroom 1 devara pooje room 1 wahroom 1 poorva, main door So NIV yeldage 5 bagilu ede,,, yenu antha poorthi agi yeli

  • @chayan7778
    @chayan7778 Жыл бұрын

    Purva : shreyassu dwara Paschima : shanti dwara Uttara : sampattu dwara Dakshina : moksha dwara

  • @shakunthala.mshakunthala.m1961

    @shakunthala.mshakunthala.m1961

    Жыл бұрын

    ಓಹೋ....... ನೀವೇ ಸೃಷ್ಟಿ ಮಾಡ್ತಿರೋದಾ... Mokha ದಕ್ಷಿಣ... Good

  • @mamatharangswamy3218
    @mamatharangswamy3218 Жыл бұрын

    Where the picture pink saree

  • @mahalakshmihg
    @mahalakshmihg3 ай бұрын

    down floor.East.First.floor.West.erabahuda

  • @indiraaiyanna6413
    @indiraaiyanna64134 ай бұрын

    Dwara andre ottu bagilugala athva mukhya bagilugala

  • @mahabaleshwarpatil6011
    @mahabaleshwarpatil6011 Жыл бұрын

    Why this vasthu only in india? You people's spoiling PEOPLES mind for your EARNING MONEY don't spoil people's mind

  • @sumithrapoojari3866
    @sumithrapoojari3866 Жыл бұрын

    🙏🙏🙏

  • @theertheshmr2223

    @theertheshmr2223

    Жыл бұрын

    Door counting hege madodu

  • @KUMARK-zz1yt
    @KUMARK-zz1yt8 ай бұрын

    First mattaru heli bari kuyodu agoithu

  • @hrramprakashrao3057
    @hrramprakashrao3057 Жыл бұрын

    Jana maralo jathre maralo !

  • @nagarathnamn2367
    @nagarathnamn2367 Жыл бұрын

    For kumbh rashi will south entreac suits Main entrance is in East Please advise sir

  • @basavaraju8359
    @basavaraju8359 Жыл бұрын

    🙏🙏🙏🙏🙏

  • @pushpagowda1030
    @pushpagowda1030 Жыл бұрын

    Including all door and windows

  • @sarojasaroosiddu5780

    @sarojasaroosiddu5780

    Жыл бұрын

    Pooj door 2 erutte edanna hege count madbeku

  • @Revathinaveen
    @Revathinaveen Жыл бұрын

    ಉಪ್ಪನ್ನು ಈ ದಿಕ್ಕಲ್ಲಿ ಇಡಬೇಕು ಅಂದ್ರೆ ಎಲ್ಲಿ ಇಡಬೇಕು ಹೇಳಿ sir

  • @BMSSharma

    @BMSSharma

    5 ай бұрын

    4:34

  • @naaneeruvudeninngaagi3546
    @naaneeruvudeninngaagi3546 Жыл бұрын

    omg 20 25 baagilu iruthamanege??????????????????????????????????

  • @user-ky2xv1rl6t
    @user-ky2xv1rl6t5 ай бұрын

    7:00

  • @MallikarjunPr-mx6tt
    @MallikarjunPr-mx6ttАй бұрын

    mallikarjuaya raupa.bahglu

  • @user-ys6he7rb3c
    @user-ys6he7rb3c9 ай бұрын

    S

  • @pushpagowda1030
    @pushpagowda1030 Жыл бұрын

    Door 7 ide matte window 9 ide Nam maneli enadru problem ha

  • @rajinayaksuperior29

    @rajinayaksuperior29

    Жыл бұрын

    Ha s medam 7 ಬಿಳು ಅನ್ನೋ ಮಾತಿದೆಯಲ್ಲ

  • @usermaheshkshatriya123

    @usermaheshkshatriya123

    Жыл бұрын

    ಸರಿ ಸಂಖ್ಯೆಯಲ್ಲಿ ಇರಬೇಕು ಬಾಗಿಲು ಮತ್ತು ಕಿಟಕಿ

  • @yashodham7865
    @yashodham7865 Жыл бұрын

    Uttara

  • @sathishbabu342
    @sathishbabu342 Жыл бұрын

    ತಿರುಗುವ ಭೂಮಿಗೆ ವಾಸ್ತು ಹೇಗೆ ಅಳವಾಡಿ ಸುವುದು ಸಾರ್

  • @vedamurthybrvedamurthybr6620

    @vedamurthybrvedamurthybr6620

    8 ай бұрын

    Olleya.prasne.kelidira

  • @manjunathavs2082
    @manjunathavs2082 Жыл бұрын

    ನಂದಿ ಬಾಗಿಲು ಅಂದ್ರೆ ಯಾವ ದಿಕ್ಕು ಸರ್

  • @user-eq8zn6kp4m

    @user-eq8zn6kp4m

    11 ай бұрын

    ಉತ್ತರ ದಿಕ್ಕು

  • @madhukr6857
    @madhukr685710 ай бұрын

    22 Bagelu edi

  • @madhukr6857

    @madhukr6857

    10 ай бұрын

    Dayavetu telise

  • @ChennajammaChennajamma
    @ChennajammaChennajamma2 ай бұрын

    Manebagl.tagodenmdtiyavrmanse

  • @arunarameshhegde7610
    @arunarameshhegde7610 Жыл бұрын

    Tumba Dannayvadgalu

  • @nalinijayanthijayanthi732
    @nalinijayanthijayanthi732 Жыл бұрын

    Idu vastu avara channel

Келесі