ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗೋಲ್ಲ right direction for clock in home as per astrology

Ойын-сауық

#vastu #astrology #laxmi
ವೀಕ್ಷಕರೆ, ಗಡಿಯಾರವನ್ನು ಈ ದಿಕ್ಕಿಗೆ ಹಾಕಿದರೆ ಮನೆ ಉದ್ದಾರ ಆಗೋಲ್ಲ
right direction for clock in home as per astrology clock direction at home ́clock direction in hall clock direction in bedroom
#wallclock
ಆ ರಹಸ್ಯವನ್ನು ಈ ವಿಡಿಯೋದಲ್ಲಿ ನಾವು ನಿಮಗೆ ಹೇಳಿದ್ದೇವೆ. ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ. ನಿಮ್ಮವರಿಗು ಶೇರ್ ಮಾಡಿ. ದಿನವೂ ಈ ರೀತಿಯ ಪ್ರಯೋಜನಕಾರಿ ವಿಡಿಯೋಗಳ ನೋಟಿಫಿಕೇಶನ್ ಪಡೆಯೋದಕ್ಕೆ ಜೀತ್ ಮೀಡಿಯಾ ನೆಟ್ವರ್ಕ ಯು ಟ್ಯೂಬ್ ವಾಹಿನಿಯನ್ನು ಸಬ್ಸ್ಕ್ರೈಬ್ ಮಾಡೋದಕ್ಕೆ ಮರೀಬೇಡಿ. ಈ ವಾಹಿನಿಯಲ್ಲಿ ಪ್ರಸಾರವಾಗುವ ವಿಡಿಯೋಗಳನ್ನು ಕೇವಲ ಶೈಕ್ಷಣಿಕ ಉದ್ದೇಶದಿಂದ ಮಾತ್ರ ಸ್ವೀಕರಿಸಿ. ವಿಡಿಯೋದಲ್ಲಿ ತೋರಿಸಿರುವ ಪರಿಹಾರ ಮಾರ್ಗಗಳನ್ನು ಮಾಡಿಕೊಳ್ಳುವ ಮುನ್ನ ನುರಿತ ಜ್ಯೋತಿಷಿಗಳನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ. ಇದಕ್ಕೂ ಜೀತ್ ಮೀಡಿಯಾ ನೆಟ್ವರ್ಕಗೂ ಯಾವುದೇ ಸಂಬಂಧ ಇಲ್ಲ.
Vastu tips
Vastu tips for home
Vastu tips for main door entrance
vastu Vastu tips for kitchen
Vaastu tips for bedroom
Vastu tips from money plant
Vastu Shastra
Vastu tips for wealth
Vastu for home
Vastu tips is Kannada
#numerology
#palmistry
#astamangalaprashne
#lakshmi
#laxmi
#krishna
#vishnu
#lordvishnu
#vishnusahasranama
#positivevibes
#positiveenergy
#positivethinking
#vastutips
#dinabhavishya
#rashifal
#rashibhavishya
#horoscope
#how
#vastudosham
#kuberadeepam
#kamakshideepam
For More Updates: / jeethmedianetworkbanga...
ಫೇಸ್ಬುಕ್ ನಲ್ಲೂ ನಮ್ಮ ಪೇಜ್ ಲೈಕ್ ಮಾಡಿ ಬೆಂಬಲಿಸಿ : / jeethmedia
Join this channel to get access to perks: / @jeethmedia
For More Updates: Subscribe us @ / jeethmedianetworkbanga... Disclaimer The information and data contained on Jeeth Media Network You Tube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network You Tube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.

Пікірлер: 200

  • @KrishnaMurthy-mw5hk
    @KrishnaMurthy-mw5hk11 ай бұрын

    ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಗಡಿಯಾರದ ಬಗ್ಗೆ ವಿಶೇಷ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻

  • @dskulkarni1703
    @dskulkarni170311 ай бұрын

    ಗಡಿಯಾರದ ಬಗ್ಗೆ ಒಳ್ಳೆಯ ಉಪಯೋಗ ಮಾಹಿತಿ ಕೊಟ್ಟ ತಮಗೆ ಧನ್ಯವಾದಗಳು

  • @parvathiyk2463
    @parvathiyk246325 күн бұрын

    Om namo bhagwate vasudevaya Lakshmi narayanara sametharagi namma manege bandu nelesamma

  • @leelavatileelavati2657
    @leelavatileelavati26579 ай бұрын

    ಗಡಿಯಾರದ ಮುಖ ಯಾವ ಯಾವ ದಿಕ್ಕಿನ ಕಡೆಗೆ ನೊಡಬೇಕು ತಿಳಿಸಿ ಗುರುಗಳೆ

  • @poornachandhrachandhra1052
    @poornachandhrachandhra105211 ай бұрын

    Namage gadiyarada bagge thilisikottiruvudakke thumba danyavadagalu. Om bhagavathe vasudevaya namaha.

  • @ramakrishnegowdatr4888
    @ramakrishnegowdatr48885 ай бұрын

    Vignyanave Sathya, vasthu mitthya mudanambike,🌹🇮🇳🌹 VANDHEE MATHARAM 🌹🙏🙏🙏

  • @raviravindra5784
    @raviravindra57845 ай бұрын

    ಗಡಿಯಾರದ ಬಗ್ಗೆ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏

  • @shankarappayalapi4432
    @shankarappayalapi443211 ай бұрын

    ಗಡಿಯಾರದ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು. 🙏🙏

  • @prabhakargatty7750
    @prabhakargatty775011 ай бұрын

    ನಿಮ್ಮ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು

  • @sangeetatelang8179
    @sangeetatelang817911 ай бұрын

    Namaste guruji Dhanywaadagalu🙏🙏🙏🙏🌹🌹🌹🌹🌹🌹

  • @VijayaLakshmi-rk7iv
    @VijayaLakshmi-rk7iv11 ай бұрын

    ಗಡಿಯಾರದ ಬಗ್ಗೆ ಮಾಹಿತಿ ತಿಳಿ siddakkey ಧನ್ಯವಾದಗಳು

  • @shruthimb6739
    @shruthimb673911 ай бұрын

    Olle mahiti kotidake dhanyawadagalu

  • @pushpashetty3475
    @pushpashetty347511 ай бұрын

    Olle mahiti kottadakke danyavadagalu

  • @preetikakkasageri7926
    @preetikakkasageri792611 ай бұрын

    Danyavadglu ,,🙏

  • @SavithrammaB-fl2tx
    @SavithrammaB-fl2tx11 ай бұрын

    Danyavadagalu guruj

  • @seemapatil1794
    @seemapatil179411 ай бұрын

    Ghadiyal ghadiyal baggi mahiti dhanyvad

  • @jyothipg2362
    @jyothipg236211 ай бұрын

    ನಮಸ್ತೆ ಗುರುಜಿ ಮನೆಯಲ್ಲಿರುವ ವಾಸ್ತು ಪ್ರಕಾರ ಗಡಿಯಾರದ ಬಗ್ಗೆ ನೀವು ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ

  • @kalavathijaya7696
    @kalavathijaya769611 ай бұрын

    Good information Om namo bagavate vasudevaya Mathe mahalaxmi namma manege baaramma 🙏

  • @user-jn3ej7hu6k
    @user-jn3ej7hu6k6 ай бұрын

    ಗಡಿಯಾರದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಜಿ

  • @savithasavitha590
    @savithasavitha59011 ай бұрын

    Super guruji 🙏🙏🙏

  • @yashoda4739
    @yashoda473911 ай бұрын

    ಓಂ ನಮೊ ಭಗತೇವಾಸುದೇವಾಯ

  • @hemanthakumarib2580
    @hemanthakumarib25805 ай бұрын

    Om namo vasudevaiya.. Amma Mahalakshmi Sriman Narayanana jote namma manege baramma🙏🙏🙏

  • @pillareddyreddy1246
    @pillareddyreddy124611 ай бұрын

    Thanku. Guruji

  • @shekaranna3380
    @shekaranna338011 ай бұрын

    Om namo bhagavate vasudevaya namah

  • @madhurashetty3518
    @madhurashetty351811 ай бұрын

    Thank you so much

  • @ranihemanth9698
    @ranihemanth969811 ай бұрын

    Thankyou such sir😊🤩⭐⭐⭐

  • @DeepakPatil-il9vt
    @DeepakPatil-il9vt11 ай бұрын

    ಪೂರ್ವಕ್ಕೆ ಅಂತ ಹೇಳಿದ್ರಿ ಸರ್ ಪೂರ್ವಕ್ಕೆ ಗಡಿಯಾರದ ಮುಖ ಇರಬೇಕಾ ಅಥವಾ ನಾವು ಪೂರ್ವಕ್ಕೆ ಗಡಿಯಾರವನ್ನು ನೋಡುವ ಹಾಗೆ ಹಾಕಬೇಕಾ ಸ್ವಲ್ಪ ತಿಳಿಸಿ

  • @NK-cc2wt

    @NK-cc2wt

    8 ай бұрын

    East wall ge clock hake

  • @Nisha-py3sx
    @Nisha-py3sx6 ай бұрын

    Om namo bagavathe vasudevaya namaha Sree Lakshmi narayana sametha namma maneyalli bandhu nelesamma namaste gurugale 🙏🏻🙏🙏🏻🙏🏻🙏🙏🙏🏻🙏🏻🙏🙏🏻🙏🏻🙏🏻

  • @user-cr4qc9id7f
    @user-cr4qc9id7f9 ай бұрын

    Thanks sir 👍🙏

  • @ravikumar-ln2cs
    @ravikumar-ln2cs7 ай бұрын

    ಜೈ ಸೂಪರ್ ಉತ್ತಮ ಮಾತು ಸಂದೇಶ ಧನ್ಯವಾದಗಳು💞ಕನ್ನಡ ಸಾಮ್ರಾಜ್ಯ💞

  • @BharathiM-fg5pb
    @BharathiM-fg5pb7 ай бұрын

    ತುಂಬಾ ಚೆನ್ನಾಗಿ ಹೇಳಿದ್ದೀರಿ ಆದರೆ ಉತ್ತರ ದಿಕ್ಕಿನ ಗೋಡೆಗೆ ಇದೆ ಅದು ದಕ್ಷಿಣ ದಿಕ್ಕಿನ ಕಡೆಗೆ ನೋಡುತ್ತಾ ಇದ್ದೆ ಇದು ಸರಿನ ದಯವಿಟ್ಟು ಹೇಳಿ

  • @maheshmahi5796
    @maheshmahi579611 ай бұрын

    Thanks sir

  • @bharathfflover123
    @bharathfflover12311 ай бұрын

    Thanks bro

  • @jayashreehuggi1105
    @jayashreehuggi110511 ай бұрын

    Good afternoon guruji🙏

  • @umasn8669
    @umasn86695 ай бұрын

    Tq guruji good information 🌺🙏🌺

  • @madhvishirvadkar5121
    @madhvishirvadkar512111 ай бұрын

    Nice information about clock thank u guruji 🙏🙏 oom namo bhagvate vasudevaya🙏🙏

  • @madhvishirvadkar5121

    @madhvishirvadkar5121

    8 ай бұрын

    Thank u guruji

  • @ajitpatil1889
    @ajitpatil18896 ай бұрын

    ಸೂಪರ್. 🙏🏻🙏🏻🙏🏻🙏🏻🙏🏻

  • @sowmyakiran6282
    @sowmyakiran628211 ай бұрын

    Om namo bagavathe Vasudevaya 🙏

  • @ashwinikumbar781
    @ashwinikumbar7816 ай бұрын

    ಒಳ್ಳೆ ವಿಷಯಗಳನ್ನು ನೀಡಿದ್ದಕ್ಕೆ 🙏🙏🙏🙏🙏🙏 ಗುರೂಜಿ

  • @ranibiradar5533
    @ranibiradar55336 ай бұрын

    Thanku gurujii

  • @user-bq5jx4gq2n
    @user-bq5jx4gq2n9 ай бұрын

    ತುಂಬಾ ಚೆನ್ನಾಗಿದೆ ಸೂಪರ್

  • @varadarajup894

    @varadarajup894

    9 ай бұрын

    😂🎉😮

  • @anilkumarpbanil7766

    @anilkumarpbanil7766

    7 ай бұрын

    ಗಡಿಯಾರ ಯಾವ ದಿಕ್ಕಿನಲ್ಲಿ ಇರಲಿ ಅದೃಷ್ಟ ಇರಬೇಕು ದುಡಿಮೆಯು ಇರಬೇಕು ಗಡಿಯಾರ ನೋಡಿಕೊಂಡಿದ್ದರೆ ಜೀವನ ನಡೆಯುವುದಿಲ್ಲ😂😂😂😂

  • @chandrashekharaiahk.c166
    @chandrashekharaiahk.c1668 ай бұрын

    Amma maha laxmi namma manege baramma

  • @renukabv8200
    @renukabv820011 ай бұрын

    ಗಡಿಯಾರದ ಬಗ್ಗೆ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏🙏

  • @susheelabhat6242

    @susheelabhat6242

    11 ай бұрын

    ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಯಣ ಸಹಿತ ನಮ್ಮ ಮನೆಗೆ ಬಾರಮ್ಮ

  • @jagdishchandrajamadagni3682

    @jagdishchandrajamadagni3682

    6 ай бұрын

    ಮೂಢ ನಂಬಿಕೆಗೆ ಶರಣಾಗ ಬೇಡಿ ಪ್ಲೀಸ್

  • @JayaLakshmi-sw4jt
    @JayaLakshmi-sw4jt11 ай бұрын

    Thankyou

  • @dhanyadbanavali1606
    @dhanyadbanavali160611 ай бұрын

    Om namo bhagwate vasudevaya 🙏🙏

  • @malatheshacb1312
    @malatheshacb131211 ай бұрын

    ಗಡಿಯಾರದ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಓಂ ನಮೋ ಭಗವತೇ ವಾಸುದೇವಾಯ ನಮಃ

  • @omkarkadur1641
    @omkarkadur16417 ай бұрын

    🤝💐thank you

  • @whitesmile8464
    @whitesmile846411 ай бұрын

    Good afternoon guruji

  • @UmaDevi-ov1jt
    @UmaDevi-ov1jt11 ай бұрын

    Yava facing irbeku plz reply madi

  • @sujathasuja1335
    @sujathasuja13355 ай бұрын

    Amma mahalaksmi sriman narayanasametha bandu namanege nelesama

  • @ManjunathGunjannavar-ky6lw
    @ManjunathGunjannavar-ky6lw11 ай бұрын

    Om namo bhagavate vasudevay namha

  • @rajashekarkshekar2759
    @rajashekarkshekar275911 ай бұрын

    ಥಾಂಕ್ಸ್ ಗುರುಗಳೇ

  • @sajidali7285
    @sajidali72857 ай бұрын

    Super 👍

  • @rameshsindhe9935
    @rameshsindhe993511 ай бұрын

    ಗಡಿಯಾರ ವಾಸ್ತು ಬಗ್ಗೆ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್. ಒಳ್ಳೆ ದಾಗಲೀ ಯಲ್ಲಾರಲ್ಲು 🎉

  • @aminmarai5679

    @aminmarai5679

    10 ай бұрын

    good

  • @mahaleshmilalitha6646
    @mahaleshmilalitha664611 ай бұрын

    Tq

  • @user-pk7gd5dm9g
    @user-pk7gd5dm9g11 ай бұрын

    ನಮಸ್ತೇ ಗುರುಗಳೇ

  • @kumars6807
    @kumars68073 ай бұрын

    👌👍

  • @chandrakonjadi2589
    @chandrakonjadi258911 ай бұрын

    🙏🙏

  • @shobhasharma9801
    @shobhasharma98013 ай бұрын

    Om namo bhagavathe vasudhevaya

  • @user-hl7zj3km7e
    @user-hl7zj3km7e5 ай бұрын

    Thank you ಆಕಸ್ಮಿಕವಾಗಿ ‌ ಕೆಂಪು ಬಣ್ಣ ಇದರೆ‌ ಏನು ಮಾಡಬೇಕು

  • @irannalangoti1824
    @irannalangoti18246 ай бұрын

    Congratulations

  • @ManjuManju-nv8wj
    @ManjuManju-nv8wj5 ай бұрын

    Gadhivarada pakka siddha ke dhanyvad galu guruji

  • @shwethajk989
    @shwethajk9899 ай бұрын

    Om namo bhagavate vasudevaya🙏🙏

  • @premaranganatha2210
    @premaranganatha221011 ай бұрын

    🙏🙏🙏

  • @rajkumar.2553
    @rajkumar.255311 ай бұрын

    Thank you so much Sir 🤝🤝🙏🙏

  • @prasadrenu4873
    @prasadrenu487311 ай бұрын

    Clock facing or placing directions ?.

  • @wondrous_clicks
    @wondrous_clicks7 ай бұрын

    Jai shree krishna

  • @deepashetty9159
    @deepashetty915911 ай бұрын

    Super msg

  • @wasimahamed6306

    @wasimahamed6306

    10 ай бұрын

    Hii

  • @vijaymahantesha7389
    @vijaymahantesha738911 ай бұрын

    Om namah Lakshmi Narayana sameta namma manege bandu nelesamma tayi baramma

  • @mallappahanchinal482
    @mallappahanchinal4825 ай бұрын

    ದಕ್ಷಿಣದ ಗೋಡೆಗೆ ಉತ್ತರ ಮುಖ ಮಾಡಿ ಹಾಕಿದರೆ

  • @parvathiyk2463
    @parvathiyk246325 күн бұрын

    Yava dina thandre olledu thilisi gurugale

  • @nagalathanr1292
    @nagalathanr129211 ай бұрын

    🙏🙏🙏🙏🙏🙏sir

  • @munirajurm8731
    @munirajurm873110 ай бұрын

    ಗುರುಗಳೆ.. ನಮಸ್ಕಾರ ..ಗಡಿಯಾರದ ಮುಖ ಮನೆಯಲ್ಲಿ ಯಾವ ದಿಕ್ಕನ್ನು ನೋಡುತ್ತಿರಬೇಕು ? ದಯವಿಟ್ಟು ತಿಳಿಸಿ ಕೊಡಿ ಗುರುಗಳೇ🙏

  • @nagendranitheesh3529
    @nagendranitheesh35299 ай бұрын

    ಸಣ್ಣ ವಿಚಾರ ಕೂಯ್ಯೊದು ಕಡಿಮೆ ಮಾಡೋ ಮಾರಾಯ. ಹೇಳೋದನ್ನು ಹೇಳು.

  • @ArunaKumari-ho2nn
    @ArunaKumari-ho2nn10 ай бұрын

    Jai shree Krishna. Guruji when you will be available on phone 🙏🙏🙏

  • @cnkumargowda12345
    @cnkumargowda1234511 ай бұрын

    ಚನ್ನಾಗಿದೆ ಸರ್ 🙏🙏🙏🙏🙏

  • @NagalakshmiG-mn2ms

    @NagalakshmiG-mn2ms

    11 ай бұрын

    8:57

  • @murthymrg134
    @murthymrg13410 ай бұрын

    Is it facing south or west? Pls let me know.

  • @kiranraoml675

    @kiranraoml675

    8 ай бұрын

    I am also not getting

  • @vartandcrafts3534
    @vartandcrafts35346 ай бұрын

    🙏🏻ಗುರುಗಳೇ ಈಗ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯವಾದ ಮಾತು ಟೈಮ್ ನೋಡಲು ಸಾಕು ಅಂತಾ ಯಾವದೋ ಒಂದು ಕಡೆ ಇರಲಿ ಬಿಡು ಅನ್ನೋರೆ ಬಹಳ ಜನ ಈಗ ನೀವು ಹೇಳಿದ ರಿಮಿಡಿ ಮಾತ್ರ ಬುದ್ದಿ ಇರೋ ಯಾವದೇ ಮನುಷ್ಯ ಬೇಗನೆ ತಿಳಿದುಕೊಂಡರೆ ಆತನ ಜೀವನ ಪಾವನ ವಾಗುತ್ತೆ ನಮಗೆ ಒಳ್ಳೇದು ಸಮಯ ಬರಬೇಕೆಂದರೆ ಹೀಗೆ ಮಾಡಲೇ ಬೇಕು ಮಾಡುತ್ತೇವೆ ಧನ್ಯವಾದಗಳು ಗುರೂಜಿ ಕೋಟಿಕೋಟಿ ನಮಸ್ಕಾರ ಗಳು 💐🎂🙏🏻👌🏻👍🏻🌹

  • @Bharatiya145
    @Bharatiya1457 ай бұрын

    ಆಧಾನಿ ಅಂಬಾನಿ ಹಾಗೇ ಪ್ರಪಂಚದ ಎಲ್ಲ ಶ್ರೀಮಂತರ ಮನೆಗಳು ವಾಸ್ತು ಪ್ರಕಾರ ಇದ್ದೀಯ? ಅವರು ಯಾಕೇ ಅಷ್ಟು ಶ್ರೀಮಂತಿಕೆ ಹೊಂದಿದ್ದಾರೆ ಎಂಬುದನ್ನು ತಿಳಿಸಿ

  • @chandrashekaraiah3362
    @chandrashekaraiah33629 ай бұрын

    Vastu shastra heli Chandra Shekhar guruji sattu Hoda yake e moudyagallannu janrige helutiya noncence kasige beere kalasa beere kalasa madu

  • @rameshnaduvinkeri1046
    @rameshnaduvinkeri10465 ай бұрын

    👍🙏🙏🙏

  • @sandeepmendon1687
    @sandeepmendon16877 ай бұрын

    🙏🙏🙏🙏

  • @sudhakarashetty9736
    @sudhakarashetty97367 ай бұрын

    Vastu Shastra was before the invention of clock or afterwards

  • @tejaswiniarun40410
    @tejaswiniarun4041011 ай бұрын

    Sir how many wall clocks we can keep at home?

  • @lightmilo4571
    @lightmilo45712 ай бұрын

    Uttradikige Andre utradikevmuka madi idabaka

  • @shivaenterprisesshivakumar3439
    @shivaenterprisesshivakumar343910 ай бұрын

    ನೀನು ಉದ್ದಾರ ಆಗಿದ್ದೀಯಾ ಅಯೋಗ್ಯ

  • @sharadan239
    @sharadan23911 ай бұрын

    ಗಡಿಯಾರ ಹಾಗು ದಿಕ್ಕಿನ ಬಗ್ಗೆ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಿರಾ ಧನ್ಯವಾದಗಳು ಗುರುಗಳೆ

  • @shashikala4961

    @shashikala4961

    11 ай бұрын

    Tq so much gurujji

  • @kubernaikbanjarsinger9267
    @kubernaikbanjarsinger92679 ай бұрын

    ಸರಿಯಾದ ಮಾಹಿತಿ ಕೊಡಿ, ಗಡಿಯಾರದ ಮುಖ ಯಾವ ದಿಕ್ಕಿಗೆ ಇರಬೇಕು ?

  • @ravik4563

    @ravik4563

    8 ай бұрын

    Let me know

  • @Gjg203
    @Gjg2037 ай бұрын

    Gadiyarada muka yava dikkige erbeku atava gadiyaravannu yava dikkina godege nethakbeku nta clear hagi tilisi

  • @rajasheaker6185
    @rajasheaker61859 ай бұрын

    ತಿಂಗಳಿಗೆ ಒಳ್ಳೇ ಸಂಬಳ, ಒಳ್ಳೇ ಜ್ಞಾನ ಇದ್ರೆ ಸಾಕು ಜೀವನ ಚೆನ್ನಾಗಿರುತ್ತೆ. ಬುರುಡೆ ಯಾಕ್ ಬಿಡ್ತಿರಾ 😂😂😂

  • @jagdishchandrajamadagni3682

    @jagdishchandrajamadagni3682

    7 ай бұрын

    ಇನ್ನೂ ಹೆಚ್ಚು ಉಗೀರಿ ಸಾರ್

  • @Namruth-mg7kl

    @Namruth-mg7kl

    6 ай бұрын

    Correct

  • @Deepu_Taekook_BTS

    @Deepu_Taekook_BTS

    6 ай бұрын

    Ondu sala jeevanada tym kettodre olle sambalanu illa olle jeevananu illa........

  • @jagdishchandrajamadagni3682

    @jagdishchandrajamadagni3682

    6 ай бұрын

    ಸಂಬಳ ಬರೋದು ನಿಂತೊದರೆ ಅದಕ್ಕೆ ಕಾಲ (ಟೈಂ)ಅಲ್ಲಾ ಕಾರಣ. ಆ ವ್ಯವಹಾರವನ್ನು ಜಾಣ್ಮೆ ಇಂದ ಮಾಡಿರಲ್ಲ ಅಷ್ಟೇ. ಅದಕ್ಕೆ ಗಡಿಯಾರಾನಾ ಯಾಕ್ ಹೊಣೆ ಮಾಡ್ತೀರಾ. ಈ ಬುರುಡೆಗಳು ಬಿಟ್ಟು ಮೈ ಬಗ್ಗಿಸಿ ದುಡಿದು ಜಾಣ್ಮೆ ಇಂದ ಖರ್ಚು ಮಾಸಿ ಉಳಿಸಿ. ಎಲ್ಲಾ ಭವಿಷ್ಯವೂ ತಂತಾನೆ ಉತ್ತಮ ಆಗಿರತ್ತೆ

  • @animalloverboy5501

    @animalloverboy5501

    6 ай бұрын

    Duddidre ade sari hogutte

  • @shashikalabshashikalab
    @shashikalabshashikalab8 ай бұрын

    1403 manthra heli gurugale

  • @user-ur6cn6nc3g
    @user-ur6cn6nc3g7 ай бұрын

    Gadiyard muka yaua side irabeaku thilici sir

  • @m.v.venkatesh7525
    @m.v.venkatesh752511 ай бұрын

    ಇಲ್ಲದೆ ಇರುವುದನ್ನು ಹೇಳಿ ಜನರ ತಲೆ ಕೆಡಿಸಬೇಡಿ

  • @Chaitravishnukarna
    @Chaitravishnukarna11 ай бұрын

    Watch kuda itkobarda sir

  • @dhanushjay
    @dhanushjay9 ай бұрын

    East or North Facing idabeka hege anta tilisi

  • @ashwinibm2789
    @ashwinibm278911 ай бұрын

    Nam maneli gadiyara uttarakke muka madide, change mad Beka ?

  • @rajukambalimath234
    @rajukambalimath2345 ай бұрын

    Jai shree Ram

  • @Akanshmukesh
    @Akanshmukesh3 ай бұрын

    Sir e dikige gadiyara aki antha helthidira alwa, so please tell which face the clock should see, so every one will be in clarity, without clarity the msg is no validity

  • @nagarajus8760
    @nagarajus87607 ай бұрын

    By are dikge hakidre gadiyara nadeyakilva ajnanigalu

  • @gayatrikulkarni9684
    @gayatrikulkarni968411 ай бұрын

    Paschi dilkige mukha madi idabahude

Келесі