ಮನೆಯೊಳಗೆ ಫವರ್ ಪೂಲ್ ಬಾಗಿಲುಗಳು ಎಲ್ಲಿ ಇಡಬೇಕು? ಬೆಡ್ ರೂಂ ಬಾಗಿಲು ಎಲ್ಲಿರಬೇಕು? Vasu | Vaastu Gangadhar Ep18

Ойын-сауық

ಎಂದು ವಿವರಿಸಿದ್ದಾರೆ. ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #vasuhouse #Vastushastra #ವಾಸ್ತು #vastugangadhar #vastutips #vastuforhome #perfectvaastu #vaastugangadhar #houseconstruction #bedroomdoor #kitchen #poojaroomdecor
Also See
ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
• ವಾಸ್ತುವಿನ ಫ್ಲಸ್ ಮತ್ತು ...
ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
• ಆ ಮನೆಯಲ್ಲಿ ಜಯಶ್ರೀದೇವಿಗ...
ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? | Vasu | White Mustard | Gangadhar Ep12 • ಮನೆ ಕಟ್ಟಲು ಶಕ್ತಿ ಎಲ್ಲಿ...
ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿಡಬೇಕು? ಯಾವ ದಿಕ್ಕಿನಲ್ಲಿ ಮೆಟ್ಟಿಲು ಇರಬೇಕು? Powerful Door | Gangadhar Ep13 • ಮನೆಗೆ ಪವರ್ ಫುಲ್ ಬಾಗಿಲು...
ಮನೆಯ ಹೆಣ್ಣು ಮಗಳು ಓಡಿ ಹೋಗುವುದು ಯಾವಾಗ ಗೊತ್ತಾ? ಮಕ್ಕಳಿಗೆ ಆಸ್ತಿ ಭಾಗ ಮಾಡುವುದು ಹೇಗೆ? | Gangadhar Ep14 • ಮನೆಯ ಹೆಣ್ಣು ಮಗಳು ಓಡಿ ಹ...
ಪಶ್ಷಿಮ ದಿಕ್ಕಿಗೆ ನಮ್ಮ ನಮಸ್ಕಾರ ಯಾಕೆ? ನಿರ್ಮಾಪಕನ ಮನೆಯ ವಾಸ್ತು ಹೇಗಿರಬೇಕು? | Temple | Gangadhar Ep15 • ಪಶ್ಷಿಮ ದಿಕ್ಕಿಗೆ ನಮ್ಮ ನ...

Пікірлер: 346

  • @manjunathc5634
    @manjunathc5634 Жыл бұрын

    ದಯವಿಟ್ಟು ವೇಸ್ಟ್ ಫೇಸಿಂಗ್ ಮತ್ತು ಟಾಯ್ಲೆಟ್ ಬಗ್ಗೆ ತಿಳಿಸಿ ಕೊಡಿ.

  • @RavirajaGowda
    @RavirajaGowda Жыл бұрын

    ಸರ್ ತುಂಬಾ ಒಳ್ಳೆಯ ವಾಸ್ತು ಮಾಹಿತಿ ನೀಡಿದ್ದೀರಿ..ಧನ್ಯವಾದಗಳು

  • @narayanaswamy9092
    @narayanaswamy9092 Жыл бұрын

    Good explanation 100% correct ಸಮಾಜಕ್ಕೆ ಅತ್ಯುತ್ತಮವಾದ ಮಾಹಿತಿ ದೊರೆತಿದೆ ಸರ್ ಧನ್ಯವಾದಗಳು

  • @shivakumarshivu2160
    @shivakumarshivu2160 Жыл бұрын

    Sir super expulsion but toilet ಯಾವ ದಿಕ್ಕಿನಲ್ಲಿ ಇಡಬೇಕು ಅಂತಾ ತಿಳಿಸಿಲ್ಲ ದಯವಿಟ್ಟು ತಿಳಿಸಿ ನಿಮ್ಮ ಉತ್ತರಕೆ ಕಾಯ್ತ ಇರುತ್ತೇವೆ 🤝🙏🙏🙏

  • @kalki-jr2hk

    @kalki-jr2hk

    3 ай бұрын

    ಪಶ್ಚಿಮ ವಾಯುವ್ಯ ಮೂಲೆ..

  • @user-ms5dr1hg6t
    @user-ms5dr1hg6t10 ай бұрын

    ಸರ್ ತುಂಬಾ ಉಪಯೋಗ ವಾಗುತ್ತಿದೆ... ತುಂಬಾ ಥಾಂಕ್ಸ್...

  • @praveenkumar1419
    @praveenkumar1419 Жыл бұрын

    Excellent episode a boon to the viewers and followers of Gangadar sir ಅಪರೂಪದ ಸಮಾಜಮುಖಿ ಚಿಂತಕರು

  • @ravicravic6866
    @ravicravic6866 Жыл бұрын

    Vasu sir wel come sir.Nimma videos gaagi wait maadtidvi sir.

  • @spscclloansectionro-jamakh7459
    @spscclloansectionro-jamakh745927 күн бұрын

    Thank you gurugale .

  • @Hemanthkumar-xs3mt
    @Hemanthkumar-xs3mt Жыл бұрын

    🙏🙏🙏 SHARANU SHARANARTHI Gurugale, excellent explanation

  • @suddigangadhar4135
    @suddigangadhar4135 Жыл бұрын

    ಧನ್ಯವಾದ ಗಳು

  • @mahadevaiahdc637
    @mahadevaiahdc637 Жыл бұрын

    All creat by these vastu people good heart is remidy for all problem.s

  • @BASAVARAJATT
    @BASAVARAJATT11 ай бұрын

    ಸರ್ ಬಾತ್ರೂಮ್ ಮತ್ತು ಟ್ಯಾಲೆಂಟ್ ರೋಮ್ ಬಗ್ಗೆ ತಿಳಿಸಿ

  • @shwethashankar9210
    @shwethashankar9210 Жыл бұрын

    Thank you gurugale

  • @sandhyaraju875
    @sandhyaraju875 Жыл бұрын

    Tumba danyavadagalu...sir

  • @rameshraj2613
    @rameshraj2613 Жыл бұрын

    Tumbha dhanyavadhagalu gurugalige

  • @ummemamoiz8319
    @ummemamoiz8319 Жыл бұрын

    Awesome explanation !!thankyou

  • @ramabai1499
    @ramabai1499 Жыл бұрын

    Awesome explanation!thank u

  • @s.anajundappa8828
    @s.anajundappa88287 ай бұрын

    ತುಂಬಾ ಅದ್ಬುತವಾಗಿ ಮಾತನಾಡಿ ಹೇಳಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್ ನಿಮಗೆ ❤

  • @udayraj3495
    @udayraj3495 Жыл бұрын

    Super sir thumba simple aagi vasthu bagge halidera both of you thanku so much sir

  • @SARITHANHSaru
    @SARITHANHSaru Жыл бұрын

    ಸೂಪರ್ ಸರ್..

  • @lalithabangera8300
    @lalithabangera8300 Жыл бұрын

    ಧನ್ಯವಾದಗಳು ಗುರೂಜಿ

  • @nayanaj3154
    @nayanaj3154 Жыл бұрын

    Thank you so much Gangadhar guruji 🙏, it is helpful for so many middle class people like us.

  • @VaigyanikIN21
    @VaigyanikIN21 Жыл бұрын

    Very Important and very useful information. Thanks you so much sir.

  • @ammuammuammu9
    @ammuammuammu9 Жыл бұрын

    ಧನ್ಯವಾದಗಳು ಗುರುಗಳೇ

  • @thimmaiahg2542
    @thimmaiahg2542 Жыл бұрын

    Anna thumba Arthapurna vagi Helthiri nimage nanna danyavadagalu. Kamalakshi

  • @sujathakundar1822
    @sujathakundar1822 Жыл бұрын

    Thank you sir 🙏🏻

  • @rajappamr1159
    @rajappamr1159 Жыл бұрын

    Thank you very much gangadar + Vau, y t channels

  • @m.jagadishan6874
    @m.jagadishan68742 ай бұрын

    ಧನ್ಯವಾದಗಳು. ಗುರೂಜಿ

  • @nalini3232
    @nalini3232 Жыл бұрын

    Useful information sir lot of thanks ebbarigu

  • @poojajinde5943
    @poojajinde5943 Жыл бұрын

    Very insightful

  • @vijayaraghavendragvijay9374
    @vijayaraghavendragvijay9374 Жыл бұрын

    Please continue this program very informative.. Learnt a lot

  • @mahabaladevadiga7987
    @mahabaladevadiga7987 Жыл бұрын

    Super guruji

  • @manjunathr8501
    @manjunathr8501 Жыл бұрын

    Good information for who constructs a house

  • @svenugopal3512
    @svenugopal3512 Жыл бұрын

    Very good sir thank you

  • @meghanaarthikot8848
    @meghanaarthikot8848 Жыл бұрын

    Sir ur so humble and good mentor thank you for ur valuable information

  • @KalaSingh-wk4jo
    @KalaSingh-wk4jo Жыл бұрын

    Thank you guruji

  • @Blackkitty2023
    @Blackkitty202327 күн бұрын

    ದಕ್ಷಿಣಕ್ಕೆ ರೋಡ್ ಇದೆ, ಅದಕ್ಕೆ ಒಂದು DUPLEX ಮನೆ ಕಟ್ಟಲು ಸೂಕ್ತ ವಾಸ್ತು ಹೇಳಿ sir

  • @veenadipu5473
    @veenadipu5473 Жыл бұрын

    Very useful vedio sir. Thank u

  • @SangeetaMudvedkar
    @SangeetaMudvedkar6 ай бұрын

    Thank you guruji.

  • @arpithas6973
    @arpithas6973 Жыл бұрын

    Thank you both

  • @sunithaparameshwar3667
    @sunithaparameshwar3667 Жыл бұрын

    Really nice explained

  • @yashodhayashu4019
    @yashodhayashu4019 Жыл бұрын

    Thanks you so much sir

  • @seemaseema3208
    @seemaseema3208 Жыл бұрын

    Very well explained sir

  • @purushothamkamal5644
    @purushothamkamal5644 Жыл бұрын

    ಧನ್ಯವಾದ sir first floor ಬಗ್ಗೆ ಹೇಳಿ

  • @srilathapai1228
    @srilathapai1228 Жыл бұрын

    Thank u. We r waiting for further vedio

  • @kamalakarbhomkar4845
    @kamalakarbhomkar4845 Жыл бұрын

    Excellent explanation

  • @jyothilokesh6528
    @jyothilokesh6528 Жыл бұрын

    Thank u so much vasu sir n gangadhar sir for very good explanation about east facing site this is most useful for me sir thank u sir

  • @lakshmikanth1745
    @lakshmikanth1745 Жыл бұрын

    Sir, you are the good talented person.

  • @mallumaneppagol9933
    @mallumaneppagol9933 Жыл бұрын

    Thanks you sir

  • @ARG1996S
    @ARG1996S Жыл бұрын

    Super plz continue

  • @293drameshdharwad5
    @293drameshdharwad5 Жыл бұрын

    Super explanation sir👌👌👌💯

  • @subramanyamdl1950
    @subramanyamdl1950 Жыл бұрын

    ಸೂಪರ್ ಇನ್ಫಾರ್ಮಶನ್

  • @ashuaji
    @ashuaji Жыл бұрын

    Thank u sir

  • @gangaanjinamma1873
    @gangaanjinamma18738 ай бұрын

    Thanks sir

  • @Raj-ln2ff
    @Raj-ln2ff Жыл бұрын

    Sir nimma e vandu video enda namma mane vastu tumba prayojana vaitu 🙏🙏 dhanyavadagalu

  • @lakshmanlakshman252
    @lakshmanlakshman252 Жыл бұрын

    Good information sir

  • @sateeshkumarn614
    @sateeshkumarn614 Жыл бұрын

    Good information video and well explain

  • @appubossdiehardfan9320
    @appubossdiehardfan9320 Жыл бұрын

    Thanks Thank Thank the sir

  • @sumasumanraj5993
    @sumasumanraj5993 Жыл бұрын

    Hana kotre vasthu helo gurugaligintha evru super.Hands up u sir

  • @shruthi5132
    @shruthi5132 Жыл бұрын

    Tq sir🙏

  • @renukammagr6070
    @renukammagr60708 ай бұрын

    Thanks

  • @khajunagathanhi1721
    @khajunagathanhi1721 Жыл бұрын

    Super sir 🙏 👏

  • @surendrababutr8376
    @surendrababutr83762 ай бұрын

    Super sir

  • @pallavimattigatti5887
    @pallavimattigatti5887 Жыл бұрын

    Thanks guruji thanks okay

  • @jagadishmunilakshmaiah7504
    @jagadishmunilakshmaiah7504 Жыл бұрын

    Very good information about east facing road site as a student iam learning it thank u sir

  • @devarajup8037
    @devarajup8037 Жыл бұрын

    Super

  • @kurubavishwanath2301
    @kurubavishwanath2301 Жыл бұрын

    So nice sir

  • @sangeethasanthosh5461
    @sangeethasanthosh5461 Жыл бұрын

    Sir super agi vastu bage tilidri nange tumda anukula avgide

  • @jahnaviprahalad6142
    @jahnaviprahalad6142 Жыл бұрын

    Excellent video, very informative guruji. We hv followed ur advice to our house nd it is giving positive results. Thanks for ur guidance nd concern 🙏🙏

  • @pradeepkumar-cm8xt
    @pradeepkumar-cm8xt Жыл бұрын

    Thank you very much for the detail video of vastu Gangadhar sir and Vasu sir. Pls make a video for bathroom and balcony.

  • @rajukrk2215
    @rajukrk22155 ай бұрын

    👍super sir ❤️

  • @nageshram
    @nageshram Жыл бұрын

    Thanks 🙏 ,jaminu Alli hege Mane kattabeku

  • @govindarajuyadav2585
    @govindarajuyadav2585Ай бұрын

    👏👏👌

  • @jayanandpoojary6580
    @jayanandpoojary6580 Жыл бұрын

    👌🙏🙏🙏

  • @premag9518
    @premag9518 Жыл бұрын

    Bathroom and toilet bagge information kodlilla sir, plz thilisi kodi

  • @kamalarg5659
    @kamalarg5659 Жыл бұрын

    Howdu gurugale thumba Anukula agthide 🙏🙏

  • @kallayyahondayyanavarmath4024
    @kallayyahondayyanavarmath40247 ай бұрын

    Excellent explanation 👌 you have a very good knowledge sir. Please start vastu course 🙏

  • @srilathahksrilatha6800
    @srilathahksrilatha6800 Жыл бұрын

    ನಮಸ್ಕಾರ ಗುರುಗಳೇ, ಈ ವಿಡಿಯೋ ಚೆನ್ನಾಗಿ ಅರ್ಥ ಆಯ್ತು, ಆದ್ರೆ ಇದ್ರಲ್ಲಿ toilet, bath room ಎಲ್ಲಿ ಬರಬೇಕು ಅಂತ ತಿಳಿಸದ್ರೆ ತುಂಬಾ ಉಪಯೋಗ ಆಗುತ್ತಿತ್ತು.

  • @sukumarsharadamma490
    @sukumarsharadamma490 Жыл бұрын

    Please enlighten us regarding books to know more about Vaastu

  • @Sindhuashok555
    @Sindhuashok555 Жыл бұрын

    Thankyou so much sir for sharing your knowledge will all the viewers. We have taken suggestion from Vastu Gangadhar sir, and we have got good results from his advice and we are very happy.🙏 Thank you Sir.

  • @Teju...
    @Teju... Жыл бұрын

    Hiii sir tumba olle kelsa madta edera...sir hagene kelgade master bedroom alli attach toilet yav kade barbeku heli sir

  • @babuvideo8415
    @babuvideo841510 ай бұрын

    Sir your explanation superb, sir what about steps direction please

  • @taurus5968
    @taurus5968 Жыл бұрын

    🙏

  • @raviyaluvigi6407
    @raviyaluvigi6407 Жыл бұрын

    ಒಬ್ಬ ವೀಕ್ಷಕನಾಗಿ ವೀಕ್ಷಿಸಿ ಮುಂದೆ ಗಂಗಾಧರ ಸರ್ ಮಾಹಿತಿ ನೋಡಬಯಸುವ ಎಲ್ಲ ವೀಕ್ಷಕರಿಗೆ ಒಂದೇ ಒಂದು ಮಾತು ಹೇಳೋದಕ್ಕೆ ಇಷ್ಟ ಪಡುವೆ ಅವರು ಅದೆಷ್ಟು ಸರಳ ವಾಸ್ತು ಹೇಳ್ತಾರೆ ಅಂದ್ರೆ ವೀಕ್ಷಣೆ ಮಾಡಿದ ಬಳಿಕ ನಮ್ಮೆಲ್ಲರ ಭಯ ದೂರವಾಗುತ್ತೆ ಹಾಗೂ ಅವರು ಕೂಡ ಸರಳಾತಿಸರಳ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಅವರು ಎಂದು ನಿಸಂಕೋಚವಾಗಿ ಹೇಳಬಯಸುವೆ. ಅವರ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿರುತ್ತ,ಸಾವಿರಾರು ಜನರಿಗೆ ನೊರೆಂಟು ಚಿಂತೆಗಳು ಕಾರಣ ಎಲ್ಲರಿಗೂ ಜೀವನದಲ್ಲಿ ನೆಮ್ಮದಿ ಅರೋಗ್ಯ ಐಶ್ವರ್ಯ ಆಯಸ್ಸು ಇವುಗಳಿಗಾಗಿಯೇ ಪರಿತಪಿಸುತ್ತ ಇರುತ್ತಾರೆ ಆದ್ರೆ ಸರಿಯಾದ ಮಾರ್ಗದರ್ಶಕರ ಕೊರತೆ ಅಗಾಧವಾಗಿದೆ ಹಾಗೂ ಇದು ಆಘಾತಕಾರಿ ವಿಷಯವು ಹೌದು ಅದಕ್ಕಾಗಿ ವಾಸ್ತು ಅಲ್ಪ ಅರಿವು ಹೊಂದಿರುವ ಮಾತು ಕೇಳದೆ ಇಂತವರು ಎಲೆ ಮರದ ಕಾಯಿ ಅನ್ನುವ ಹಾಗೆ ಇಷ್ಟು ದಿನ ಸೇವೆ ಅಲ್ಪ ಜನರಿಗೆ ದೊರಯುತ್ತ ಇತ್ತು ಅನ್ನೋದು ಮಾತ್ರ ಸೋಜಿಗ ಇವರು ನೀಡುವ ಮಾಹಿತಿ ಅದೆಷ್ಟೋ ಕುಟುಂಬಗಳಿಗೆ ದಾರಿದೀಪವಾಗಲಿ ಹಾಗೂ ಗಂಗಾಧರ್ ಸರ್ ರವರಿಗೆ ಫೋನ್ ಮೂಲಕ ಸಂಪರ್ಕಿಸಿ ಪ್ರಶ್ನೆ ಸುರಿಮಳೆಗೈದು ಕೊನೆಗೆ ಕೇಳಿದ್ದು ಕೇಳಿಸಿದ್ದು ತಪ್ಪಾಗಿ ಅರ್ಥ ಮಾಡಿಕೊಂಡು confuse ಆಗುವ ಮುನ್ನ ಅವರ ಎಲ್ಲ vedio ಗಳನ್ನು ಮೊದಲು ವೀಕ್ಷಿಸಿಬಿಡಿ ಆಮೇಲೆ ನಮಗೆ ಅರಿವಾಗತ್ತೆ ಎಲ್ಲದಕ್ಕೂ ಉತ್ತರ ಇಲ್ಲಿ vedio ನೋಡುವದರಿಂದನೇ ನಮಗೆ ತಿಳಿಯುತ್ತೆ ಆಮೇಲೆ ಸರಿಯಾದ ಪ್ರಶ್ನೆ ಕೇಳುವದಕ್ಕೂ ಸಹಕಾರಿ ಆಗಿರುತ್ತೆ ಅನ್ನೋ ಭಾವನೆ ನನ್ನದು

  • @panduk8045
    @panduk8045 Жыл бұрын

    🎉🎉

  • @wwactive6659
    @wwactive6659 Жыл бұрын

    Hi vasu sir

  • @raghuraghu6041
    @raghuraghu6041 Жыл бұрын

    sir. very good information u have given 1. What about wentiletars in house. Can it be considered as window or not ?

  • @vishnupriya99455
    @vishnupriya99455 Жыл бұрын

    Thotadalli mane kattodar bagge heli sir plssss

  • @crime507
    @crime507 Жыл бұрын

    ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುತ್ತಿರುವ ನಿಮಗೆ ಧನ್ಯವಾದಗಳು ಸರ್. ನಮ್ಮ ಮನೆಯು ಮುಖ್ಯ ದ್ವಾರ ದಕ್ಷಿಣ ದಿಕ್ಕಿನಗೆ ಇರುವುದು ಮೇಟ್ಟಿಲಗಳು ಹಾಗೂ ಅಡುಗೆ ಮನೆ ಯಾವದಿಕ್ಕಿಗೆ ಇರಬೇಕು ಸರ್ ದಯವಿಟ್ಟು ತಿಳಿಸಿ ಸರ್

  • @vishnubonageri6234
    @vishnubonageri6234 Жыл бұрын

    🙏🙏🙏🙏👏

  • @chandrashekarnaik6748
    @chandrashekarnaik6748 Жыл бұрын

    ನೀವು ಹೇಳುವ ವಾಸ್ತು ಯಾವ ಪುಸ್ತಕ ಅಥವಾ ಗ್ರಂಥದಲ್ಲಿದೆ.ದಯವಿಟ್ಟು ತಿಳಿಸಿ.ನಿಮಗೆ ವಂದನೆಗಳು.

  • @vidyaravi1154
    @vidyaravi1154 Жыл бұрын

    Thank you so much Vasu sir n Gangadgar sir for all your valuable informations🙏🙏🙏 need more information about sump/bore bcoz u mentioned outside of the site dimension so plz don't mind plz explain it in upcoming videos, thanks in advance

  • @anuradhabai6020
    @anuradhabai6020 Жыл бұрын

    Very very good information sir tq u so much🙏🙏 💐💐🙏🙏

  • @dhananjaybr5167
    @dhananjaybr516710 ай бұрын

    Sir pls tell about windows 😊

  • @nagarathnaraju3249
    @nagarathnaraju32493 ай бұрын

    Sir please explain,,, south facing construction how to build,,, thanks in advance sir

  • @vishwanathhiremath2358
    @vishwanathhiremath2358 Жыл бұрын

    ಸರ್ ನಿಮ್ಮದು ಪುಸ್ತಕ ಇದೆಯಾ ಆದಷ್ಟು ಬೇಗ ಪುಸ್ತಕ ಬಿಡುಗಡೆ ಮಾಡಿ ಬಡವ ಮಾಧ್ಯಮ ವರ್ಗದವರಿಗೆ ಅನುಕೂಲ ಆಗುತ್ತೆ 💐💐💐

  • @csc5219
    @csc5219 Жыл бұрын

    ಸಾರ್...... ನೀವು ಇಷ್ಟು ದಿನ ಎಲ್ಲಿದ್ರೀರಿ ....... ನಿಮ್ಮಂತಹ ಅನುಭವಿ ಮಾಗ೯ದಶ೯ಕರು ಸಮಾಜಕ್ಕೆ ಬೇಕಾಗಿದ್ದಾರೆ.ಇನ್ನು ನಿಮ್ಮ ಸಲಹೆ ನಿಮಗೆ ಬೇಕು.🙏🙏

  • @rnworld4136
    @rnworld4136 Жыл бұрын

    Namste sir.. Inside staircase bagge tilsi

  • @lakshis7815
    @lakshis7815 Жыл бұрын

    Namasthe gangadar ji, thumbs Kashi aythu ji, cl madidre response madithira thumbs thanks guruji,, nimmanthavru thumbs aparoopa guruji,

  • @VijayaLakshmi-qs3zo
    @VijayaLakshmi-qs3zoАй бұрын

    ಸರ್ ವಾಸ್ತುವಿನಲ್ಲಿ ಐದು ಮೂಲೆಯ ವಿಚಾರ ತಿಳಿಸಿ ಸರ್

Келесі