No video

ಉಪವಾಸದ ವೇಳೆ ಏನ್ನನ್ನು ತಿನ್ನಬೇಕು? ತಿನ್ನಬಾರದು? Shri Basavananda Swamiji- What to Eat During Fasting

ಉಪವಾಸದ ವೇಳೆ ಏನ್ನನ್ನು ತಿನ್ನಬೇಕು? ತಿನ್ನಬಾರದು? Shri Shri Basavananda Swamiji - What Foods are Good to Consume During Fasting | Nimma Arogya Nimma Kaiyalli | Saral Jeevan
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
Shri Shri Basavananda Swamiji is a spiritual guru from Dharwad, Karnataka. He lost his eyesight in childhood due to health issues but never lost hope. He joined a blind school and completed his education and his 2nd PUC (12th standard) along with regular students. He was a professor for one year and then focused his life on the health sector.
According to Swamiji physical health, mental health, social health, and spiritual health, all come under the health segment. For an overall healthy life, a person should take care of all these aspects of health. "Nimma Arogya Nimma Kayalli" is a program of Saral Jeevan where Swamiji shares his knowledge after years of experimentation on himself on how to lead a "HEALTHY LIFE".
#fasting #shrishribasavanandaswamiji #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಸರಳಜೀವನ

Пікірлер: 22

  • @youtubelibrary_10
    @youtubelibrary_103 жыл бұрын

    Adhbutha. Thumba chennagi maahithi kottri gurugale. Dhanyavaada.

  • @devudev6707
    @devudev67073 жыл бұрын

    Very good information about upavasa. Tq swamigi.

  • @padmapadma48
    @padmapadma483 жыл бұрын

    Thank you

  • @shriraj3960
    @shriraj39604 жыл бұрын

    Thanks gurugale

  • @shriraj3960
    @shriraj39604 жыл бұрын

    Tumba vishaya nimabali idhe dhanyavadagalu

  • @sharadas8291
    @sharadas82912 жыл бұрын

    Danyawad Guruji 🙏

  • @bhagyakumbar8818
    @bhagyakumbar88184 ай бұрын

    Thanks 🙏 gurugale

  • @puttaveeracharykagathur5359
    @puttaveeracharykagathur53593 жыл бұрын

    ಉಪ ವಾ ಸದಿಂದ ದೇಹ ಶುದ್ದಿ ಧನ್ಯವಾದಗಳು

  • @somashekharpatel7584
    @somashekharpatel7584 Жыл бұрын

    Namaste namaste Guruve namaste 🙏 🎉

  • @cssuresh1792
    @cssuresh17924 жыл бұрын

    Jai guru devi ki

  • @guruprasad_kulkarni
    @guruprasad_kulkarni Жыл бұрын

    6:30 who searched for dishes to eat

  • @arundhatidesai851
    @arundhatidesai8515 ай бұрын

    Thank you so much swamiji

  • @prashanthmulge4634
    @prashanthmulge46342 жыл бұрын

    ಸ್ವಾಮಿಗಳೇ ನಾನು ವಾರದಲ್ಲಿ 2 ದಿನ ಉಪವಾಸ ಮಾಡ್ತಿದೀನಿ ..ನನಗೆ33 ವರ್ಷ ವಯಸ್ಸು .. ಉಪವಾಸ ಮಾಡಬಹುದಾ ಸ್ವಾಮಿಜಿಗಳೇ ..

  • @bhavyasvegkitchen8738

    @bhavyasvegkitchen8738

    Жыл бұрын

    15 ದಿನಕ್ಕೊಮ್ಮೆ ಮಾಡಿ ಸಾಕು.... ಏಕಾದಶಿಗೆ

  • @ManuManu-sg6de
    @ManuManu-sg6de7 ай бұрын

    ❤❤❤

  • @mallikarjunhadimani6940
    @mallikarjunhadimani6940 Жыл бұрын

    ಉಪವಾಸದ ವೇಳೆ ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಅಂತ ಹೆಡ್ಲೈನ್ ಹಾಕಿದ್ದೀರಿ ಅದನ್ನು ಹೇಳುವುದಕ್ಕಿಂತ ಮುಂಚೆನೇ ಕಟ್ ಮಾಡಿಬಿಟ್ರಿ

  • @vasanthkumar6530
    @vasanthkumar65309 ай бұрын

    🙏🙏🙏🙏

  • @raghugr3465
    @raghugr346511 ай бұрын

    🙏🙏🙏

  • @user-cs3xx6mk3b
    @user-cs3xx6mk3b Жыл бұрын

    🙏🙏🙏🙏🙏🙏🙏🙏🙏🙏🙏🙏

  • @asharani4941
    @asharani4941 Жыл бұрын

    Swamy nanu weekly once Thursday fasting madtini nange 33 year enu problem ilva

  • @sharanappanirgudi8294
    @sharanappanirgudi8294 Жыл бұрын

    ಶರಣು ಸ್ವಾಮಿ ಸುಗರ್ ಬಗ್ಗೆ ತಿಳಿಸಿ

  • @divakarputhran8780
    @divakarputhran87804 жыл бұрын

    🕉🚩🏹🐚👍👌🤘🙏

Келесі