Udbhava | ಉದ್ಭವ || Kannada Full HD Movie || Ananthnag || T N Balakrishna || Social Drama ||
Фильм және анимация
Watch Full Length Art Movie HD Movie Udbhava Starring: Ananthnag.Also Starring K S Ashwath, Dinesh, Sundar Raj, Uday Utthinagadde, Aravind, Thyagaraj Urs, Mamatha Rao, Thriveni, Sudha Narasimharaju, Seeba, Varalakshmi, Bemel Somanna, Srishailan, Dharanendar, Narayan, B T Puttappa, Bhaskar Hegde, Chandrakiran , Master Mithun, Master Somashekar, Sundar Krishna Urs on Srs Media Vision Kannada Full Movies Channel
----------------------------------------------------
#Udbhava #ananthnag #tnbalakrishna
----------------------------------------------------
For More info:-
►Watch Ananthnag &Lakshmi Movies Playlist: tinyurl.com/yapj8ny7
►Watch Kannada Hit Movies Playlist: tinyurl.com/3jvptshr
►Watch Award Winning Movies Playlist: tinyurl.com/yres7ebc
----------------------------------------------------
►KZread:goo.gl/iEPTNH
►Twitter: / srsmediavision
►Facebook: / srsmediavision
----------------------------------------------------
► Film: Udbhava
► Starcast: Ananthnag, T N Balakrishna
► Music: Mysore Gopi
► Director: Kodlu Ramakrishna
► Producer: K S Sudhakar, Swamyshankar
► Banner: Spandana Creations
► Release: 1990
----------------------------------------------------
01. Nammoora Rasthe Agla /Singer: Manu
02. Devarelli Manuja /Singer: Manu
03. Ee Mounave Saviyaagide - /Singer: Manu, B R Chaya
----------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
Пікірлер: 325
2023 ಲ್ಲಿ ಯಾರು ಯಾರು ಈ movie ನೊಡ್ತಿದ್ದಿರಿ like madi
@benakeshkb1837
7 ай бұрын
ಎನ್ ಶಾಟ ಲೈಕ್ ಮಾಡಬೇಕು ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ... ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳುವ ತಾಕತ್ತಿಲ್ಲದ ಗಂಜಿ ಗಿರಾಕಿ....
@kannada_hot_facts
8 күн бұрын
2024 bro
ಅನಂತ್ ನಾಗ್ ಒಬ್ಬ ಅದ್ಭುತ ಕಲಾವಿದ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಅನಂತ್ ನಾಗ್ ಅವರಿಗೆ ನೀಡಬೇಕು #anantnagForpadma
@lokeshbojaraju8861
2 жыл бұрын
Ok naanu kodistini bidi
@sheshagangaadharbhaskarbha9982
2 жыл бұрын
ಜೈ ಅನಂತ್ ನಾಗ್ ಬಾಸ್❤️❤️🙏🙏
@maheshnavada3503
2 жыл бұрын
@@lokeshbojaraju8861 ninnu hoooo
@bharathmaneer2988
Жыл бұрын
Ananth nag boss
@prajwalpatel4471
Жыл бұрын
ಕನ್ನಡದ ನಟರಿಗೆ ಹೆಚ್ಚಾಗಿ ಇಂತಹ ಪ್ರಶಸ್ತಿಗಳನ್ನೆಲ್ಲ ಕೊಡೋಲ್ಲ...
ಇದು ಉತ್ತಮ ಚಿತ್ರ ಈ ಚಿತ್ರಕ್ಕೆ ನಾನು ಕೊಡುವ ಅಂಕ 10/10🙏🙏🙏
@benakeshkb1837
7 ай бұрын
ನಾನೂ ಕೊಡುವುದು -00.. ಯಾಕೆಂದರೆ ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ... ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳೊ ತಾಕತ್ತಿಲ್ಲದ ಗಂಜಿ ಗಿರಾಕಿಗಳು
ಈ ಸಿನಿಮಾ ಏಷ್ಟು ಬಾರಿ ನೋಡಿದ್ರೂ ಬೇಜಾರ್ ಆಗೋದಿಲ್ಲ... ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಇದೆ.... ಅನಂತ್ ನಾಗ್ ನಟನೆ ಅದ್ಭುತ....
@benakeshkb1837
7 ай бұрын
ಎಲ್ಲಾ ಕಲಾವಿದರ ನಟನೆ ಅದ್ಭುತ.. ಅದರೆ ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ... ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳೊ ತಾಕತ್ತಿಲ್ಲದ ಗಂಜಿ ಗಿರಾಕಿಗಳು
2023 ರಲ್ಲಿ ಯಾರು ಯಾರು ಈ ಸಿನಿಮಾ ನೋಡಿದ್ದೀರ ಲೈಕ್ ಮಾಡಿ
@benakeshkb1837
7 ай бұрын
ಎನ್ ಶಾ** ಲೈಕ್ ಮಾಡಬೇಕು.. ಹಿಂದೂ ದೇವರುಗಳು ಹುಟ್ಟಿದ್ದು ಮಾತ್ರ ಹೇಳಿದ ನಮರ್ದ ಕತೆಗಾರ, ನಿರ್ದೇಶಕ, ನಿರ್ಮಾಪಕ... ಹಿಂದೂಸ್ತಾನದಲ್ಲಿ ಸಾಲು, ಸಾಲೂ ಮಸೀದಿ, ಚರ್ಚ್ ಗಳು ಹೇಗೆ ಹುಟ್ಟಿದವು ಅದನ್ನು ಬೋಗಳೊ ತಾಕತ್ತಿಲ್ಲದ ಗಂಜಿ ಗಿರಾಕಿಗಳು
ಇದು ನಿಜವಾಗಿಯೂ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು.. ಉದ್ಭವ ಚಲನಚಿತ್ರ ಉತ್ತಮವಾಗಿದೆ
ಅನಂತನಾಗ್ ಅವ್ರ ನಟನೆ ತುಂಬಾ ಅದ್ಭುತ ಅವ್ರ ಯಲ್ಲ ಸಿನಿಮಾಗಳು 👌
Watching on 2024 🎉
@tradebrain3254
2 күн бұрын
Daily Facebook short video nodi, full video noduva antha aythu ❤👌
ಕಾಗೆ ಪ್ರತಾಪ್ ಈ ಸಿನಿಮಾ ನೋಡೇ ಮುಂಡಾಯಿಸ ದ ಅನ್ಸುತ್ತೆ
ಅತ್ಯುತ್ತಮ ಚಲನಚಿತ್ರ....ಅನಂತ್ ನಾಗ್ ಮತ್ತು ಸುಂದರ್ ರಾಜ್ ಸೂಪರ್ ನಟನೆ👌👌
ಸರ್ ನಿಜಕ್ಕೂ ಈ ಮೂವಿ ಬಗ್ಗೆ ಕಾಮೆಂಟ್ ಮಾಡೋ ಯೋಗ್ಯತೆ ನಂಗಿಲ್ಲ.... ಅಧ್ಭುತ. ಅಮೋಘ, ಅತ್ಯುತ್ತಮ ಅಭಿನಯ.... ಅನಂತ್ ಸರ್, ಬಾಲಣ್ಣ, ಚಾಮಯ್ಯ ಮೇಸ್ಟ್ರು.... ಇವತ್ತಿನ ಸಮಾಜದ ನಿಜವಾದ ಕನ್ನಡಿ ಈ ಫಿಲಂ....
ಈ ಅದ್ಭುತ ವಾಸ್ತವಿಕ ಸತ್ಯವುಳ್ಳ ಕಥೆ ಬರೆದ ಶ್ರೀ ಬಿ ವಿ ವೈಕುಂಠರಾಜು ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಕಥೆಗೆ ಅನುಗುಣವಾಗಿ ಚಿತ್ರಕಥೆ, ಉತ್ತಮ ಸಂಭಾಷಣೆ ಮತ್ತು ಅರ್ಥಪೂರ್ಣ ಹಾಡುಗಳನ್ನು ಬರೆದ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಸರ್ ಅವರಿಗೂ ಅಭಿನಯಿಸಿದ ಎಲ್ಲ ಕಲಾವಿದರಿಗೂ ವಿಶೇಷವಾಗಿ ಅನಂತ್ ನಾಗ್ ಅವರಿಗೂ ಅಭಿನಂದನೆಗಳು.
ಅನಂತ್ ನಾಗ್ ಅವರು ಉತ್ತಮ ವ್ಯಕ್ತಿತ್ವ ಇರೋ ನಟ. ನಂಗೆ ತುಂಬಾ ಇಷ್ಟ. ಶಂಕ್ರಣ್ಣ ಮಿಸ್ ಯು. 🙏🙏🙏
ಕಥೆ ತುಂಬಾ ಚೆನ್ನಾಗಿದೆ. ಫಣಿರಾಮಚಂದ್ರ ನಿರ್ದೇಶನ ಮಾಡಿದ್ರೆ ಅದ್ಭುತವಾಗಿರ್ತಿತ್ತು.
ಕನ್ನಡ ಸಿನಿಮಾ ಇತಿಹಾಸ ದಲ್ಲಿ ಎಲ್ಲಾ ರೀತಿಯಲ್ಲೂ ಉತ್ತಮಾವಾದ ಸಿನಿಮಾ
ಅತ್ತ್ಯುತ್ತಮವಾದ ಚಲನಚಿತ್ರ 👌👌👌❤️❤️❤️😊😊😊. ಅನಂತನಾಗ್ ಸರ್ 🙏🙏
ನಟನೆ ಮತ್ತು ಚಿತ್ರ ಕಥೆ ಎರಡೂ ಅದ್ಬುತ 💐💐👌
ಎಷ್ಟು ಬಾರಿ ನೋಡಿದರು ಮತ್ತೆ ಮತ್ತೆ ನೋಡಬೇಕು ಅನ್ನೋ ಆಸೆ ಉದ್ಭವ ಆಗುತ್ತಿದೆ, ಅನಂತ್ ಸರ್ ಅಭಿನಯ ಅದ್ಭುತ.
ಅನಂತ್ ನಾಗ್ ಸರ್ ಮಾವಿಲಿ ಬೇಜಾರ್ ಅನ್ನೋದೇ ಇರಲ್ಲಾ ಗುರು ❤ಪ್ರೇಕ್ಷಕರನ್ನ ತನ್ನ ನಟನೆಯೊಳಗೆ ಸೆಳೆದಿರ್ತಾರೆ 🙏❤️❤️
ಯಾರು ಗುರು ಕಥೆ ಡೈರೆಕ್ಷನ್ ಮಾಡಿದ್ದು ತುಂಬಾ ಚೆನ್ನಾಗಿದೆ ಹಾಗೂ ಎಲ್ಲಾ ಕಾಲಕ್ಕೂ ಚಿತ್ರ
One of the most fascinating films with the iconic Ananth Nag , Dinesh . These movies are a treat to watch
Salute to the writer and director who churned out a 2 hour film just from the idea of "Road Widening" (ನಮ್ಮೂರ ರಸ್ತೆ ಅಗಲಾಗುತಂತೆ!) Very satiristic, subtle and engaging. I didn't know such proper movies without commercial manipulation were made in the 90s. Salute to Director Koodlu Ramakrishna and Team. Ananth Nag Sir, Dinesh Sir, Ashwath sir, Baalanna, Sundar Raj and others have been brilliant with their roles. Sundar Krishna Aras Sir's song which speaks of reality and gives wake-up call to everyone who's falling into the trap. ದೇವರಿಲ್ಲಿ ಮನುಜನ ಸೃಷ್ಟಿಸಿದ, ಮನುಜನೇ ದೇವರನ್ನ ಸೃಷ್ಟಿಸಿದ!!!! Naagathihalli Chandrashekar Sir's dialogues were on point. • ಏನೇ M.G Road ಅಷ್ಟ್ ಉದ್ದ ಇದೆ! 😳 • ಒಂದ್ ಕೆಲ್ಸ ಮಾಡಿ, ಇದನ್ನ "Exhibition" ಅಲ್ ಇಟ್ಬಿಡಿ 😆 • 1947 ಅಲ್ಲಿ ನಾನು ಮಹಾತ್ಮ ಗಾಂಧಿ.... • A ಪಟ್ಟಿ, B ಪಟ್ಟಿ 🙆 • ನನ್ ಹೊಟ್ಟೆಗೆ ಬೆಂಕಿ ಬಿದ್ದಿದೆ ನಿನ್ಗಲ್ಲಿ ಗಣೇಶೋತ್ಸವ, ಬೆಂಕಿ ಬಿದ್ಮೇಲೆ ಬಾವಿ ತೊಡ್ಸಿ ಏನಯ್ಯ ಪ್ರಯೋಜ್ನ? 👏 OR The Last closing Line from the director • ವಿಘ್ನೇಶ್ವರ - ಪರಮೇಶ್ವರ ಉದ್ಭವವಾದದ್ದು ಹೆಚ್ಚಲ್ಲ ಬಿಡಿ! ರಾಗಣ್ಣನಂಥವರು ಉದ್ಬವವಾಗುತ್ತಾರಲ್ಲ!! Had an Amazing Time watching this movie. 💛❤
Was this the inspiration for anna hazare protest ,, is Ananth nag character inspired arvind kejriwal.... really proud of kannada cinema , accident movie predicted salman khan accident , udbhava predicted lokpal bill
@user-yr1eo5qt9t
2 жыл бұрын
100%
@aniruddhakashyap6906
2 жыл бұрын
Kujliwal is no.1 fraud
@NEVERCRYee
2 жыл бұрын
ಯೋಚನೆ ಮಾಡಬೇಕಾದ ವಿಷಯ
@nareshuppi..juniorupendra5197
Жыл бұрын
Exactly
@sunilkumbar1325
Жыл бұрын
@@nareshuppi..juniorupendra5197 en
I was daily watching some part of movies in fabcebook its very interesting movies concept. Old is Gold.But special acting Ananth Nag superb Sir 🙏 ❤❤❤Jai Hind ❤️❤️❤️🇮🇳❤❤❤❤ Jai Karnataka mathe ❤❤❤
ಈ ಸಿನಿಮಾಗೆ ಹತ್ತು ಆಸ್ಕರ್ ಅವಾರ್ಡ್ ಕೊಡಬೇಕು.
After seeing at fb,,now watching here very good movie,,ananth nag, deserve appreciation
ಸುಳ್ಳುನೂ ಒಪ್ಪಲು ೧೦೦ ಜನ.............. ಸತ್ಯ ಕೇಳಲು ೩ಜನ
@vijjaygowdavijjaygowda9944
Жыл бұрын
Ede ಪ್ರಪಂಚ
ಅದ್ಬುತವಾದ ಚಿತ್ರ 👌👌
2024 ಅಲ್ಲಿ ಯಾರ್ ನೋಡ್ತಾ ಇದ್ದೀರಿ?
ಅನಂತ್ನಗ್ ಸರ್ ಅದ್ಭುತ ಕಲಾವಿದರು
ಅದ್ಭುತವಾದ ಚಿತ್ರ ಅನಂತ್ ನಾಗ್ ❤❤ ಎಲ್ಲರ ನಟನೆ ಅದ್ಭುತವಾಗಿದೆ..ತುಂಬಾ ಚೆನ್ನಾಗಿದೆ ❤ 10/10
Everyone should in India should watch this movie in today's politics where religion is exploited for political purposes. I am not sure anyone can make this kind of movie today
Why don't they make Kannada movies like this anymore 😭
@priyas4796
6 ай бұрын
The very good olden days are gone, people have changed 😢 can never make such
A movie that will be relevant for couple of centuries at-least. Anantnag movie to cherish. Equal credits to Nagathihalli and entire crew and cast.
@user-cg6qn3gh4p
5 ай бұрын
P
@user-cg6qn3gh4p
5 ай бұрын
Fejeg
ಸೂಪರ್ ಮೂವಿ ಫಸ್ಟ್ ಟೈಮ್ ನೋಡಿದು.. ಚೆನ್ನಾಗಿ ಇದೆ 👌👌👌👌👌👌
#2022 Mysore bus stand issue this was shown on those days only hatts off for this film makers
Ananth nag is amazing personality
Very good movie, luckily it was in 1990, if it was in 2023 muslims, Cristians might have taken the advantage of this movie.
Evat movie nodidene tumba chenagide jana hege mosa hogtare annodu super
Intha filmli act madoke dum beku guru hats of ananth nag sir
I think this is the best performance of Anantnag.
Mooda nambike e janagalige yavathu hogalla... 🙏🙏🙏
ಅತ್ಯುತ್ತಮ ಚಲನಚಿತ್ರ ❤️
Story, direction, acting 10/10 extraordinary...
Super movie what a acting from ananthnag sir 👏👏👌👍
verynice entertainment movie THANKYOU
Legendary actor ananth sir
Tuvvi Tuvvi Tuvvi Kannada Movie Upload Madi Starring Raghavendra Rajkumar Doddanna C r Simha Please please
@ninganagoudapatil9821
2 жыл бұрын
ⁿ
PK ,O MY GOD namma Kannada movie eduru enu alla 😘👍🏿
Ananth nag sir acting👌
@hanumaraju7651
2 жыл бұрын
Social message and fake people and good mindset
En movie guru superrrr....👌👌👌👌👌👌
Part 2 madidre fanindia movie agutte
ಆಕ್ಟಿಂಗ್ ಸೂಪರ್ ಆಲ್ ಟೀಮ್ ಉದ್ದು ಭವ
ಜೈ ಅನಂತ್ ನಾಗ್ ಆಕ್ಟಿಂಗ್
ಜನ ಮರುಳೋ ಜಾತ್ರೆ ಮರುಳೋ 🤔🤔🤔
This took place in sheshadripuram Real story based movie
ಬಹಳ ಅತ್ಯುತ್ತಮವಾದ ಚಿತ್ರ
Good movie janarige Ollerton sandesha kottiddiri❤
Superb movie one off my favorite
Part 2 bandidre chenagirodu
Superb superb nice movie after long this movie awesome movie ananthnag acting superb movie......shiva dvg
Using that freedom fighter - this is how Aravind Kejriwal came into politics.
ತುಂಬಾ ಚನ್ನಾಗಿ ಇದೆ
Anant nag a legendary actor
Superb movie 🎥👌
fantastic movie every citizens should watch this movie
My fevart movie 🍿❤️👍
Ananth nag inspiration for jobs brokers 😂😂
Hats up koodlu ramakrishna sir
Super movie #director #Actor Anathanna
Dinesh....big fan
This movie gives msg to eternity
Old is Gold 🥇
Superb movie 👌👌👌👌
Anantnaag ❤️❤️❤️🙏🙏
Super movie 👌🙏
agina kaladalle lokyutha hesaru bandide 1:42:00
I think film shooting may be shooted in 1989,, simpal life in that periad...
Exalent movie Ananth nag sir very talented super hero
సూపర్ మూవ్
Brilliant film. Don't think it could have been made in today's time.
ನಾನು ಈ movie na 5ne bari ನೊಡ್ತಿದ್ದಿನಿ
Excellent HD print
Hale film herogalge yelrgu ond ond talent ithu.... But ivagin herogalge yentadu illa..
Watching in 2024. After seeing short clips in facebook! Anant Nag's acting ❤
ಚಿಂದಿ ಮೂವಿ ಸೂಪರ್
👌👌👌🔥🤩
ಸೂಪರ್ ಮೂವಿ ಸರ್ 🌹🌹
Raganna konege raghavendra rayaru aagthare
೨೫ಸಲ ನೋಡಿದ್ದೀನಿ
Super movie
Jai Ganesha kaapadu thande
ಸೂಪರ್ ಮೂವಿ 🌹🌹
My favourite movie forever ❤❤❤
Crazy film guru
ಸೂಪರ್ ಮೂವಿ❤❤❤❤❤😂😂😂😂😂😂
Upload Ranabhoomi Kannada Movie
Ajagajantara movie upload maadi kashinath du
ಈ ಸಿನಿಮಾದ ಒಂದು tune ಅನ್ನು ಓಂ ಸಿನಿಮಾಕ್ಕೆ ಕಾಪಿ ಮಾಡಿದ್ದಾರೆ..
@karnatakaanimesociety5009
Жыл бұрын
Yavdu 🤔 timestamp haaki please
@nellikerevijaykumar1071
Жыл бұрын
ಎರಡೂ ಸಿನೆಮಾ ನೋಡಿ ಹಾಕುತ್ತೇನೆ...ಕಾಯಿರಿ. ಓಂ ಸಿನೆಮಾದ ಉದ್ದಕ್ಕೂ ಈ ಟ್ಯೂನ್ ಅಲ್ಲಲ್ಲಿ ಇದೆ.
ಅದ್ಭುತ ನಟನೆ. ಅನಂತನಾಗ್, ದೇನೇಶ್,
@dineshks3162
Ай бұрын
ದಿನೇಶ್