Nodi Swamy Navirodu Heege | Kannada Full HD Movie | Shankarnag, Ramesh Bhat, Arundhathi Rao

Ойын-сауық

Watch Shankarnag, Ramesh Bhat and Arundhathi Rao playing lead role from the Nodi Swamy Navirodu Heege Film. Nodi Swamy Navirodu Heege Kannada Full HD Movie. On SGV Digital - Kannada Full Movies KZread Channel.
Starring: #Shankarnag, #RameshBhat, #ArundhathiRao, Ananthnag, Lakshmi, Udayakumar, Lokanath, Seetharam, Kaminidharan, Uma Shivakumar, Tharamalya, Sundarashree, Shanthamma, G R Veena, Jayashree N C, Vimala, Poornima, Master Manjunath, Master Prashanth, Sudheer, Mandeep Roy, Hanumanthachar, Kashinath, Sathyasandha, Ramakrishna, Devaraju, Narayan, Kunigal Ramanath, Pranayamurthy
Director: Shankarnag
Story: Manohar Katadare
Screenplay: Shankarnag
Dialogue: Somu
Lyrics: Chi Udayashankar
Music: G K Venkatesh
Banner: Gayathri Chithralaya
Producer: Ramesh Bhat
Year: 1983
-------------------------------------------------------------------------------------
SUBSCRIBE FOR MORE UPDATES - THANK YOU
-------------------------------------------------------------------------------------
Visit Our Other Channels : -
SGV Digital - Kannada Full Movies : bit.ly/3jpDjTe
SGV Sri Ganesh Videos : bit.ly/2LLqB4N
SGV Kannada Super Scenes : bit.ly/2Kl4OelkS
SGV Kannada Comedy Scenes : bit.ly/2AzLfj5
SGV Kannada Songs : bit.ly/2vsv2GE
SGV Music : bit.ly/2LUOhmw
Connect with us on :-
Facebook : / sriganeshvideo
Instagram : / sgvdigital
Twitter : / sriganeshvideo
#SGVDigitalMovies #sriganeshvideo #SGV
Sri Ganesh Video is the final destination for all Online Kannada Movies
Nodi Swamy Navirodu Heege - ನೋಡಿ ಸ್ವಾಮಿ ನಾವಿರೋದು ಹೀಗೆ1983*SGV

Пікірлер: 294

  • @yuvarajkamath7104
    @yuvarajkamath71042 жыл бұрын

    ಅದ್ಭುತ ಮನುಷ್ಯ ಶಂಕರ್ ನಾಗ್ ...ಇವರೊಬ್ಬರು ಇದ್ದಿದ್ರೆ ಕರ್ನಾಟಕದ ಹೆಸರು ಎಲ್ಲೋ ಹೋಗ್ತಿತ್ತು

  • @BasavaPb-ss6hi

    @BasavaPb-ss6hi

    9 ай бұрын

    Ah kelasa madake ega ಯಶ್ avaru bandidare, shangkar sir kanasu nanasu madutha edare ❤

  • @vasumulugula1828
    @vasumulugula18288 ай бұрын

    అభ్బూతం , భార్యభర్తల మధ్య చిన్న చిన్న గొడవలు సున్నితంగా పరిష్కారకు పరిష్కారించుకోవాలి అని ఈ సినిమా చూపుతున్నది . తప్పకుండా అందరు చూడతగ్గ సినిమా ❤ శంకర్ సార్ బాగా తీసారు..

  • @KrishnappaK-qm1hx

    @KrishnappaK-qm1hx

    Ай бұрын

    Super excellent comments

  • @Godse1947
    @Godse19472 жыл бұрын

    ಶಂಕ್ರಣ್ಣ ಸಿನಿಮಾ ನೋಡುವುದು ಎಷ್ಟು ಚೇಂದ , ಈಗಿನ ಯುವ ಪೀಳಿಗೆ 80,90 ರ ದಶಕದ ಸಿನಿಮಾ ನೋಡಿ ಬುದ್ಧಿ ಕಲಿಯುವುದು ಬಹಳ ಇದೇ

  • @dachu1014

    @dachu1014

    2 жыл бұрын

    ಇದು ಸತ್ಯ bro ❤

  • @sriksrik8184
    @sriksrik81842 жыл бұрын

    Even though shankarnag ..lived for such a short period....he .made nearly 100 movies ...Malgudi days so Many episodes ..and direction...restless man really...great man shankarnag... today's people are not able to complete 2 movies a year ..

  • @realvloger697

    @realvloger697

    Жыл бұрын

    Now a days heroes dont do soo many movies... If everyone makes 2 ,3 movues....u wint get thetare to release movues.. Already not getting

  • @MrDumdon

    @MrDumdon

    Жыл бұрын

    Yes he almost made 100 movies in his 12 years career. Apparently he never wasted time. Was always on the edge to do something. He died at the 35 age. Many of us don't have clue till 35 what to do in life.

  • @Rahulrajjain569

    @Rahulrajjain569

    Жыл бұрын

    100%sir

  • @swathigowda4129

    @swathigowda4129

    Жыл бұрын

    @@MrDumdon bbbbbbbbbb

  • @MuthuRaj-lb7wq

    @MuthuRaj-lb7wq

    9 ай бұрын

    Yes sir 💯

  • @chandragowda1113
    @chandragowda111311 ай бұрын

    ಇವರು ಒಬ್ಬರು ಇದ್ದಿದ್ರೇ ನಮ್ಮ ಕನ್ನಡ ಚಿತ್ರರಂಗ ಎಲ್ಲೋ ಇರ್ತಿತ್ತು. ಇವರ ಜೊತೆ ಅತ್ಯಂತ ಹಿರಿಮೆಯ ಕಲೆ ಕೂಡಾ ಸತ್ತು ಹೋಯಿತು. ಕನ್ನಡ ಜನತೆ ನಿಮ್ಮನ್ನ ತುಂಬಾ ಮಿಸ್ ಆಗ್ತಿದೆ 😭😭😭😭😭😭😭

  • @josephshrikanth

    @josephshrikanth

    8 ай бұрын

    Yes 😢

  • @rajeshanjanadri6762
    @rajeshanjanadri67622 жыл бұрын

    ಕರಾಟೆ ಕಿಂಗ್ ಅಷ್ಟೇ ಅಲ್ಲ ಅದ್ಬುತ ನಟ ಜೈ ಶಂಕ್ರಣ್ಣ ...😍👌🥰

  • @thippeswamyshinde8712
    @thippeswamyshinde87122 жыл бұрын

    ಎಂಥಹ ಅದ್ಬುತ ವಾದ ಚಿತ್ರ, ಸ್ಪೂರ್ತಿದಾಯಕ ಚಿತ್ರ, ಕುತೂಹಲಕರವಾದ ನಿರ್ದೇಶನ. ಜೈ ಶಂಕರ್ ಅಣ್ಣ

  • @ramgarts4516
    @ramgarts45162 жыл бұрын

    ಬಾಸ್ ....ಸೂಪರ್ ಮೂವಿ... ನಿಮ್ಮ ನಟನೆ ನಿರ್ದೇಶನಕ್ಕೆ ಫಿದಾ ಆಗೋದೆ... ಕಥಾವಸ್ತು ವಾಸ್ತವಕ್ಕೆ ಹಾಗೂ ಮಧ್ಯಮ ವರ್ಗದ ಜನಕ್ಕೆ ತುಂಬಾ ಹತ್ತಿರವಾಗಿದೆ

  • @ashirwad191
    @ashirwad1912 жыл бұрын

    He is more stylish than more of the actors now.......unbeatable energy.. ..a legend never to be forgotten👌🏻👌🏻😁🔥🔥🔥🔥

  • @afzalshariff5235
    @afzalshariff52353 ай бұрын

    ಆವಾಗ Golden time golden movies ಇವಾಗ Lowda time lowda movies. ಅಷ್ಟೇ ವ್ಯತ್ಯಾಸ

  • @ravikiran8401
    @ravikiran8401 Жыл бұрын

    Great things never came from comfort zone.. 😔 Shankarnag sir always mine ಜೈ ಶಂಕ್ರಣ್ಣ 💪😎

  • @yogeshrgowda18
    @yogeshrgowda18 Жыл бұрын

    ನಿಜಕ್ಕೂ ಶಂಕರ್ ನಾಗ್ ಅವರ ಮೂವಿಗಳು ಅಧ್ಬುತವಾಗಿವೆ 😍

  • @koteshm4270
    @koteshm4270 Жыл бұрын

    ಪ್ರತಿಯೊಬ್ಬರು ಕೂಡ ಈ ಮೂವಿಯನ್ನು ನೋಡಬೇಕು ಒಳ್ಳೆ ಸಂದೇಶವನ್ನು ಕೊಟ್ಟಿದ್ದಾರೆ ಹೊಸದಾಗಿ ಮದುವೆಯಾದವರು ಮೂವಿ ಅಂತೂ ನೋಡಲೇಬೇಕು , adjustment+life

  • @rachappajiking2864
    @rachappajiking28642 жыл бұрын

    ಮೈಸೂರು ಹುಡುಗನ ಕಡೆಯಿಂದ ಮೈಸೂರ್ ಶಂಕ್ರಣ್ಣ ಅವರಿಗೆ ಕೋಟಿ ನಮನಗಳು ಲವ್ ಯು ಕರಾಟೆ ಕಿಂಗ್ ಶಂಕರಣ್ಣ 🙏💐

  • @chaithrahg3142

    @chaithrahg3142

    Жыл бұрын

    ☺️☺️☺️❣️

  • @bhanumathipj5969
    @bhanumathipj5969 Жыл бұрын

    ಇಂತ ಅದ್ಬುತ ಚಲನಚಿತ್ರನಾ ಇಷ್ಟು ವರ್ಷ ನೋಡಿರಲ್ವ ನಾನು ಛೇ...

  • @sumanthkumar6665
    @sumanthkumar66652 жыл бұрын

    Shankarnag Sir Always did Movies based on Common People's Struggles and Issues ❤️😇🙏🏼

  • @chinnubaby2587
    @chinnubaby25872 жыл бұрын

    Wow.. Super movie...! I don't know how many times I watched... With the great message..." ಗಂಡಸರು ಪ್ರೀತಿಸಲು ಮಾತ್ರ ಯೋಗ್ಯರು , ಸಂಸಾರ ನಡೆಸುವಾ/ ಸಾಕುವ ಯೋಗ್ಯತೆ ಅವರಿಗಿರುವುದಿಲ್ಲ. ಆ ಹುಚ್ಚು ನಾಟಕದ ಪ್ರೀತಿಉನ್ನು ಯಾವ ಹುಡುಗಿಯರು, ಹೆಂಗಸರೂ ನಂಬಬೇಡಿ, ನಂಬಿ ಓಡಿ ಬಂದು ನಿಮ್ಮ ಜೀವನ ಹಾಳು ಮಾಡಿಕೊಳ್ಲಬೇಡಿ. ಅಪ್ಪ ಅಮ್ಮ ನೋಡಿದ ಒಳ್ಳೆಯ ಕೆಲಸ ಜವಬ್ದಾರಿ ಹುಡುಗನನ್ನು ಮದುವೆ ಆಗಿ"

  • @yatheeshabs5618

    @yatheeshabs5618

    Жыл бұрын

    All girls are not good

  • @mohann2289

    @mohann2289

    Ай бұрын

    ಅದು ತಪ್ಪು, ಹುಡುಗ ಒಳ್ಳೆಯವನು ಆದರೆ ಮಾತ್ರ ಮದುವೆ ಆಗಬೇಕು, ಪ್ರೀತಿ ಆಗಲಿ, ಅಪ್ಪ ಅಮ್ಮ ನೋಡಿದ ಗಂಡು ಹೆಣ್ಣು ಆಗಲಿ, ಅಪ್ಪ ಅಮ್ಮ ನೋಡಿದ ಗಂಡು ಹೆಣ್ಣು ಕೂಡ ಹೊಂದಾಣಿಕೆ ಇಲ್ಲದೆ ಹೋಗಬಹುದು

  • @kiranchakravarthyb.r4508
    @kiranchakravarthyb.r45088 ай бұрын

    5:15 ನೋಡಿ ಸ್ವಾಮಿ..ನಾವಿರೋದು ಹೀಗೆ ಅರೆ, ನೋಡಿ ಸ್ವಾಮಿ..ನಾವಿರೋದು ಹೀಗೆ ನೋಡಿ ಸ್ವಾಮಿ..ನಾವಿರೋದು ಹೀಗೆ ಸ್ವಾಮಿ ಸ್ವಾಮಿ ಹಾ ಹಾ ಹೋ ಹೋ ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ.. ನಿನ್ನೆ ನಡೆದುದ ಮತ್ತೆ ಎಂದಿಗೂ ನೆನೆಯೋಲ್ಲ.. ಹಾ.. ನಾಳೆ ಎನ್ನುವ ಚಿಂತೆ ಮನದಲಿ ನಮಗಿಲ್ಲ.. ನಿನ್ನೆ ನಡೆದುದಾ ಮತ್ತೆ ಎಂದಿಗೂ ನೆನೆಯೋಲ್ಲ.. ಇಂದು ಏನು ಬೇಕು ಅದರ ಚಿಂತೆ ಸಾಕು.. ಅಷ್ಟೆ.. ಇಂದೂ.. ಏನು ಬೇಕೂ.. ಊ.. ಅದರ ಚಿಂತೆ ಸಾಕು.. ಈ ಬದುಕು ಸಾಗೋ ರೀತಿ ಹೀಗೆ..ಎ... ಆ... ಹಾಹಾ. ಆಪ್ ಹಮ್ಕೋ ಭಾಯ್ ಐಸಾ ಹೇ ನೋಡಿ ಸ್ವಾಮಿ..ನಾವಿರೋದು ಹೀಗೆ ಅರೆ, ನೋಡಿ ಸ್ವಾಮಿ.. ನಾವಿರೋದು ಹೀ...ಗೆ ಯ್ಯಾ ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು.. ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು.. ಹ.. ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು.. ಯಾರು ಸ್ನೇಹದಿ ಬರುವರೋ ಅವರೆ ನಮ್ಮೋರು.. ಯಾರು ಮಿತ್ರರಲ್ಲಾ.. ಹ್ಹ ಯಾರು ಶತ್ರುವಲ್ಲ.. ಹೇ ಯಾರು ಮಿತ್ರರಲ್ಲಾ.. ಆ.. ಆ . ಯಾರು ಶತ್ರುವಲ್ಲ.. ಆ.. ಈ ಬಗೆಯ ಬದುಕು ನಮದು ಎಂದೂ.. ಊ... ಹೇ ಭಗವಾನ್ ಇಲಾ ಚೂಡು ಮೀರು ಎಲ ಉನ್ನರು ಸ್ವಾಮಿ ಹಾ ಅರೆ, ನೋಡಿ ಸ್ವಾಮಿ..ನಾವಿರೋದು ಹೀಗೆ ಅರೆ ನೋಡಿ ಸ್ವಾಮಿ..ನಾವಿರೋದು ಹೀಗೆ ನೋಡಿ ಇಂದ ಪಕ್ಕಂ ಪಾರ್ ಆ ಮಾ ಹಾ ಹಾ ಹೇ ಹೇ ಹೇ ಹೇ 💛 ವಂದನೆಗಳು ❤️

  • @thejournal457
    @thejournal457Ай бұрын

    Never before , never after . A true masterpiece

  • @srmir154
    @srmir1543 жыл бұрын

    Super Movie what a story, not a single second you will not get bored, acting of all actor's The Best.👍🙏👌👍🙏

  • @sharadpoojari2672

    @sharadpoojari2672

    2 жыл бұрын

    Uuuuj

  • @prathikshagowda9729

    @prathikshagowda9729

    2 жыл бұрын

    @@sharadpoojari2672 a

  • @ultimatestar6164

    @ultimatestar6164

    2 жыл бұрын

    That is shankar nag the legend

  • @Nayakforever
    @Nayakforever2 жыл бұрын

    Super movie. Exceptional story & directon. Life is not adjustment. Adjustment is life. Sankar nag sir amazing as usual. He is wonderful visionary of Kannada film industry. Bow down u king. He is not present now but his work still remains in every heart of his fans.🙏🌸🌼

  • @padmashree3044

    @padmashree3044

    Жыл бұрын

    Shankarnag sir nivu andre namage aachu mechu❤️

  • @divyatn9746
    @divyatn97463 жыл бұрын

    Wow wonderful👌msg movie.hate god shankar sir na doora madidake 😡 all time im big fan of most handsome legend heroes nag brothers.no1 finest natural actors in india 🙏inspiration for all gud humanbeing no words.love u forever.all acting👌Luv old legend actors.Ever green beautiful lovely pair nag lakshi😘😘

  • @manursy6157
    @manursy61573 жыл бұрын

    ಶಂಕರ್ ನಾಗ್ ಬಾಸ್ ❤️❤️

  • @srichamraj.KA.youtube.chanel
    @srichamraj.KA.youtube.chanel2 жыл бұрын

    ಇವತ್ತು ಬೇಕು ಈ ಕಥೆ ಸಿನಿಮಾ... ದಯವಿಟ್ಟು ಕನ್ನಡ ಮನೋರಂಜನಾ ಕಾರ್ಯಕ್ರಮ ನಿರೂಪಿಸಿದವರು ತನ್ನೆಲ್ಲಾ ಬಲ ಪಡೆ ಅಕ್ಕ ಪಕ್ಕದ ಮನೆ ಮನೆ ಮಂದಿ

  • @panithraj9862
    @panithraj98622 жыл бұрын

    same story my life.. respect human/ wife super story, wish every one should have friend like shankarana nag sir. getting tear last half an hour!!!

  • @renukam1884
    @renukam1884Ай бұрын

    ಪ್ರೀತಿ ಪ್ರೇಮ ಮದುವೆ ಅಂತೆಲ್ಲಾ ದುಡುಕುವ ಮೊದಲು ಅರ್ಥೈಸಿಕೊಳ್ಳುವುದೆ ಈಗಿನ ಯುವ ಜನತೆ.... ಈ ಸಿನಿಮಾ ದಿಂದಾ ತುಂಬಾ ತಿಳಿಯುತ್ತದೆ ವಾಸ್ತವ ಜಗತ್ತು ಏನೆಂದು...

  • @sandhyaguruprasad9235
    @sandhyaguruprasad9235Ай бұрын

    ಅದ್ಭುತ 👌🏼 ಅಪರೂಪದ ಧೈವತಾ ಮನುಷ್ಯ

  • @punithvolgs997
    @punithvolgs9972 жыл бұрын

    ಚೋಟ್ಟೆ ಮುಂಡೇದೇ🤣🤣🤣cute😍

  • @humblerajesh.9129
    @humblerajesh.9129Ай бұрын

    Shankar nag sir was the best director, script writer,stunt master, story writer,what not..... he's the pride of India my Shankar nag sir ❤❤❤❤❤❤❤

  • @jay33933
    @jay339332 жыл бұрын

    Hat's off to Shankar nag Sir and the crew, evergreen movie . Sir ur incredible and we all miss you

  • @bhagyashreekm3155
    @bhagyashreekm31552 жыл бұрын

    Life is not adjustment, life is understanding❤👌🙏

  • @karthikdattagTEI

    @karthikdattagTEI

    2 жыл бұрын

    Oh howda. Gotirlilla

  • @iiiiiiiiiiii6969

    @iiiiiiiiiiii6969

    2 жыл бұрын

    correct

  • @vijaykumarraja1936

    @vijaykumarraja1936

    2 жыл бұрын

    And also hard working and cooperating.

  • @ravikiran8401

    @ravikiran8401

    Жыл бұрын

    ಲೈಫ್ ಅನ್ನೋದು ಒಂದು ಅದ್ಬುತವಾದ ವರ ಕಣ್ರೀ ಅದುನ್ನ ಚೆನ್ನಾಗಿ ನಾವು ಉಪಯೋಗ ಮಾಡ್ಕೋಬೇಕು ❤️

  • @gururajkm1593
    @gururajkm15933 жыл бұрын

    ಅಚ್ಚುಮೆಚ್ಚಿನ ಸಿನಿಮಾ 👌

  • @babuksr7525
    @babuksr75252 жыл бұрын

    Shankar nag was such a gifted person that his accident movie was way ahead of its time. Salman Khan's accident incident resembles exactly that in the accident movie.

  • @Shalining
    @Shalining2 жыл бұрын

    Shankar Nag s really great. He permitted his wyf to act wit ramesh bhat romantically evn in parameshi prema prasanga movie

  • @prashnew1983
    @prashnew19832 жыл бұрын

    what a talent Shankar nag, gone way too soon. Felt he had atleast 30-40 more years of film career left in him.36 is no age to die. Really really sad

  • @prakashao485
    @prakashao4852 жыл бұрын

    Shankar nag, ananth nag are true legends 👏👏

  • @rajrao5974
    @rajrao5974 Жыл бұрын

    ಹೆಂಗಿತ್ತು ಬೆಂಗಳೂರು ❤️❤️❤️❤️

  • @josephshrikanth
    @josephshrikanth8 ай бұрын

    2023 alli kudaa e movie yaar nodthaa iddira ondu like maadi

  • @sangukolli8759
    @sangukolli87592 жыл бұрын

    sir ನರಸಿಂಹ film upload ಮಾಡಿ ಶಂಕರ್ ನಾಗ್

  • @chandums8218
    @chandums8218 Жыл бұрын

    Now a Rakshith shetty doing these type of movies...😍

  • @tinythings66
    @tinythings66 Жыл бұрын

    1:11 more valuable than rajmouli's stamp

  • @balasubramanyaps7858
    @balasubramanyaps7858 Жыл бұрын

    Watched this movie in Lalitha theater Nanjangud. Even now it looks to be so fresh and very much entertaining. Story screenplay and direction are simply superb. Hats off to Sri Shankar Nag Sir for giving such a great movie.

  • @punithvolgs997
    @punithvolgs9972 жыл бұрын

    ಕರಾಟೆ ಕಿಂಗ್ ಶಂಕ್ರಣ್ಣ 😍❤

  • @kateaniston3651
    @kateaniston36512 жыл бұрын

    ಶಂಕರಣ್ಣ ನಿಮ್ಮ ಸಿನಿಮಾ ಮತ್ತೆ ಮತ್ತೆ ನೋಡಿದ್ರೂ ಬೇಜಾರ ಆಗುದಿಲ್ಲ. ಕನ್ನಡ ನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಶಂಕರಣ್ಣ ವಿ ಮಿಸ್ ಯು ಶಂಕರಣ್ಣ. 🙏🙏🙏🙏🙏

  • @bheemurevanoor9393
    @bheemurevanoor93932 жыл бұрын

    ವಾಸ್ತವದ ಬದುಕನ್ನು ತುಂಬಾ ಚೆನ್ನಾಗಿ ತಿಳಿಸಿದ್ದಾರೆ

  • @bijuvr514
    @bijuvr514 Жыл бұрын

    Shankarnag an unbeatable legend quality acting, quality film making and outstanding acting Classic Malgudi days I watch even now

  • @Yuvraj_Gowriputra
    @Yuvraj_Gowriputra9 ай бұрын

    What a Energetic person.... really great personality ಶಂಕ್ರಣ್ಣ ❤

  • @arifiqbal2701
    @arifiqbal27018 ай бұрын

    Legends are proven enough to be a masterpiece for next generations to lead a leadership life with past lessons. Sir,Shankar Nag, film industry God who give a endless miracles in his short term. 🙏🙏🙏🙏

  • @MBhat001
    @MBhat0019 ай бұрын

    Late shankarnag was a fantastic human being down to earth man with lots of foresight and vision. We lost him too early. It hurts still now.

  • @cvgnaneshchannapatna8924
    @cvgnaneshchannapatna89243 жыл бұрын

    Nodalare loka samsara Katora 🙏🙏🙏

  • @kamalrajthapa4498
    @kamalrajthapa44984 ай бұрын

    ಈ ಚಲನಚಿತ್ರ ತುಂಬಾ ಅದ್ಭುತವಾದದ್ದು ಶಂಕರ್ ನಾಗ್ ರವರ ಕಥೆ ಚಿತ್ರಕಥೆ ನೈಜ್ಯವಾಗಿ ತೆಗೆದಿದ್ದಾರೆ ಶಂಕರ್ ನಾಗ್ ರವರು ಅದ್ಭುತ ಪ್ರತಿಭೆ 🙏🙏🙏

  • @Sam-qo4ep
    @Sam-qo4ep2 жыл бұрын

    What a beautiful film 👌Shankarnag sir you are always the best

  • @manoj7560
    @manoj7560 Жыл бұрын

    Had watched this movie in TV when I was kid.. Watching this movie again after Ramesh bhat interview in Kalamadyama....

  • @shankargouda034
    @shankargouda034 Жыл бұрын

    Badly missing shankar nag sir 😔

  • @pramodtppammi3430
    @pramodtppammi34306 ай бұрын

    More than 15 times i have watched this movie because of shankar anna😘❤️❤️❤️

  • @rameshteju404
    @rameshteju4042 жыл бұрын

    One of the my favorite movie in my life... And one of the my favorite song in my life what was title of this movie... Really it's great movie.. Who feel well real life... Hat's up my boss ಶಂಕರ್

  • @Kannadiga_Ranga_
    @Kannadiga_Ranga_ Жыл бұрын

    ❤️🤩 ಜೈ ಶಂಕ್ರಣ್ಣ 🌍✨️🙏

  • @dhanucharvi44
    @dhanucharvi44Ай бұрын

    Preethi toruskobeku aduna muchitkotare kopa ego toruskobardu aduna ache aktare Aduke jagala.. it was realistic Kan munde nadange anstitu. Who are all watching in 2024

  • @sridhrsri6880
    @sridhrsri68802 жыл бұрын

    Elli jeevana nedevudho ade nam uuru yaru snehadi baruvaro avare nammovru😇

  • @sanjugowda-nn1yc
    @sanjugowda-nn1yc5 ай бұрын

    Miss you Shankar nag sir ❤❤

  • @sagarsh3023
    @sagarsh3023Ай бұрын

    ತುಂಬಾ ಅಧ್ಭುತ ಚಿತ್ರ ದಯವಿಟ್ಟು ಯಲಾರು ನೋಡೆ shankar ಅಣ್ಣ ಆಲ್ವೇಸ್ rock

  • @RajuRaju-ol1gw
    @RajuRaju-ol1gw3 ай бұрын

    ಅದ್ಭುತವಾದ ಸಂದೇಶ ಇರುವ ಚಿತ್ರ ಶಂಕರ್ ಸರ್ ಕೋಟಿ ಕೋಟಿ ನಮನಗಳು ನಮ್ಮ ಜೊತೆ ನೀವು ಇಲ್ಲಾ ಆದ್ರೂ ನಿಮ್ಮ ಒಳ್ಳೆಯ ವಿಚಾರದಾರಿ ಬಂಡಾರ ದಾರಿ ಇದೆ ನೀವು ಅಮರ ಅಜರಾಮರ ಮಿಸ್ ಯು ಸರ್ ಲವ್ ಯು ಬಾಸ್ ❤️❤️❤️❤️❤️🫶😔

  • @sudeepkicha6259
    @sudeepkicha62592 жыл бұрын

    21:10 wt a style 😘🥰🥰🥰🥰🥰

  • @gireeshmanteshkulkarni8486
    @gireeshmanteshkulkarni8486Ай бұрын

    Old Sankey tank road was awesome

  • @user-vz9br7wd3v
    @user-vz9br7wd3v2 жыл бұрын

    Love andre enu love married adre en agutte annodu thumba chanagi thorsideera boss super movie. Evathina kalladalli appa amma thorsidda hudugi ..agli huduga naa madve agode sukavaada jeevana jai sankar naag boss

  • @shriskandha74
    @shriskandha742 жыл бұрын

    Madyamada jeevan estu chennagi tilisiddare shankarnag Super amezing directar

  • @Hruthik777
    @Hruthik7772 жыл бұрын

    After watching #Kalamadhyama Ramesh bhatt sir's interview...

  • @vishwanaths.d3686
    @vishwanaths.d3686 Жыл бұрын

    Shankar nag The man of simplicity.. 🙏🙏❤❤😍

  • @whatsonmytable
    @whatsonmytable Жыл бұрын

    This is such a great movie! Whatever happened to this beautiful an industry that made such meaningful movie to now movies with long and rowdyismm!

  • @vishalramesh2307
    @vishalramesh23072 жыл бұрын

    I watched this movie again to watch the prelogue before "bhagyada lakshmi baramma"

  • @naveenkp3152
    @naveenkp31523 жыл бұрын

    ಶಂಕರ್ ಬಾಸ್

  • @g.sunilnaikg.sunilnai7996
    @g.sunilnaikg.sunilnai7996 Жыл бұрын

    Master manjunath cheddi scene was epic 😂😂😂😂

  • @ushajetty3140
    @ushajetty3140 Жыл бұрын

    ಶಂಕರನಾಗ್ ಅಮರ 🙏🇮🇳🚩

  • @MRZEDGAMER55
    @MRZEDGAMER5511 ай бұрын

    Childhood memories taza hogaye hum bacche the aur muslim family se hai ghar mai Sirf mujhe kannada samajh aata tha aur mai meri dadi aur bua ko translate karke batati thi bada maza aata

  • @jackhornnet
    @jackhornnet2 жыл бұрын

    NICE MOVIE CAN'T FIND THIS TYPE OF IN COMING FUTURE

  • @techcivil5523
    @techcivil55236 ай бұрын

    I am watching now 2023...this movie made me cry..shankarnag sir what great movie..shankarnag never die...now this era shetty brothers doing this kind of movie

  • @lingarajtschandrashekhar4064
    @lingarajtschandrashekhar40643 жыл бұрын

    Good movie with right message

  • @srikanthg1090
    @srikanthg10902 жыл бұрын

    Shankar anna love you ❤️❤️❤️

  • @nakulnaik7
    @nakulnaik72 жыл бұрын

    Masterpiece from Masterpiece Director

  • @srivallisubramanyam4957
    @srivallisubramanyam49572 жыл бұрын

    See how blore was before 35 yrs back

  • @naneefilms3644
    @naneefilms36442 жыл бұрын

    Miss u shankranna 💔😭

  • @basavarajsattyannavar5410
    @basavarajsattyannavar54102 жыл бұрын

    Shankarnag... ❤💛🚩🚩🚩

  • @mouninayak46
    @mouninayak468 ай бұрын

    Love u boss always ನಮ್ಮ ಮನಸ್ಸಲ್ಲಿ ನಮ್ಮ ಶಂಕ್ರಣ್ಣ 👑✨🙏

  • @venkytopicvlogs
    @venkytopicvlogs5 ай бұрын

    Shankar Nag sir cinema direction & Acting ge yestu like hodedaru salodilla

  • @kushal_17kush
    @kushal_17kush6 ай бұрын

    ನಮ್ ಶಂಕ್ರಣ್ಣಂಗೆ 🚩💛❤️🤗

  • @hanamanagouda6764
    @hanamanagouda67643 жыл бұрын

    jai Shankaranaga ❤️

  • @manojpanchamukhi7421
    @manojpanchamukhi74213 жыл бұрын

    ಸೂಪರ್ ಮೂವಿ

  • @Prashaantdadmode
    @Prashaantdadmode Жыл бұрын

    After watching this movie many peoples life must have changed during that time..

  • @ss865
    @ss865 Жыл бұрын

    Super movie.. Jai shankranna🙏🙏🙏👌

  • @bharathbhat906
    @bharathbhat9063 ай бұрын

    ಶಂಕರ್ ನಾಗ್ ಅವರ ಅದ್ಭುತವಾದ ಚಿತ್ರ ❤

  • @naseerkhan5778
    @naseerkhan57782 жыл бұрын

    Super movie

  • @user-rs6ls7yx2y
    @user-rs6ls7yx2y2 жыл бұрын

    Shankar nag ❤️❤️❤️🙏

  • @lokiboy4535
    @lokiboy45352 жыл бұрын

    I miss the life of those days, vatara, jeevan, anhonyate. Evathu life is boring, and also families are filled with pride 🤮.

  • @manojcmaju313
    @manojcmaju313 Жыл бұрын

    #ನಮ್ಮಶಂಕರಣ್ಣ❤️😍😘

  • @prathibabhaskar8466
    @prathibabhaskar84662 жыл бұрын

    How beautiful is Bengaluru.

  • @basavarajmbapatil2964
    @basavarajmbapatil2964 Жыл бұрын

    Shankaranna is legend 💐💐🙏🙏

  • @avinashpoojary7897
    @avinashpoojary78972 жыл бұрын

    One and only Shankar Nag 🙏

  • @karthikm2054
    @karthikm2054 Жыл бұрын

    ಮಿಸ್ ಯು ಬಾಸ್ ಶಂಕ್ರಣ್ಣ ❤🙏

  • @nandehawa6014
    @nandehawa60142 ай бұрын

    I Loved This Movie ❤️

  • @ShivaKumar-sb3ye
    @ShivaKumar-sb3ye2 жыл бұрын

    My favorite movie of shankarnag sir

Келесі