ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ - ಅನುಶಾ ಕುಲಕರ್ಣಿ
Музыка
Anusha sang this beautiful Kanaka Dasa song at her fundraiser music concert in Hubli.
Original composition is sung by legendary vocalist Pandit Venkatesh Kumar.
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ - ಪಂಡಿತ ವೆಂಕಟೇಶ ಕುಮಾರ
Anusha, now in college, served as one of the Youth Ambassadors for Akshaya Patra Foundation, USA
Пікірлер: 77
Superr
Very nice Anusha
Super innoo practice madodhre olle gayaki agodhralli sandhehavilla
ನಿಜವಾಗಿಯೂ ಸುಮಧುರವಾದ ಹಾಡು 🌹👌✌️
🙏simply devine 🙏
Excellent
Super song s thoridu jivisabhude Hari nimma charna
Great Song. KRISHNAM ONDE JAGADGURU. Hari Hari Hari.
Superb performance God bless her
Superb fentastic performance what a meaningful lirics
bhakti movement
God Bless you. Reminds there is only one truth that is God
Very nice
Melodious bhajans.
Super
Mind blowing song.... & ur vice may also too good mam
Melodies voice. God bless her.
Good devotional song Hari sarvottam
Sweet voice. Good. Jai HInd.
Super voice
Superb song 👌
Super song 👌👌🙏🙏
Heart touching song so very nice
Appealing voice .Wish her memorable future
Super voice anusha.... Thank you so much...
Awesome feel in ua voice sis .. superb
super loveng it
👌👌🌷
Nice
Mind blowing performance
meaningful song ....God bless you dear all ..
Super singng
Super meaningful song dhanyavadagalu
Super singing
Good singing 👏👏🙏🙏
Amazing 🌹 superb singing ! Very sweet voice !
Melodious bhakti
@ramakrishnabhat8660
4 жыл бұрын
Paper flower
Superb
Super song
Fantastic song
Super medam
what a song
super medam
Superb rendition Anusha, keep up the hard work!!
good singer
I love u My dear madhu sudhana
super
fantastic performance......
@santhoshsushma3779
5 жыл бұрын
Super song madam super voice
Salute you for your contribution and handwork for the cause of social welfare! Best wishes! Also the performance is mind blowing! Keep up and pray for your success to greater heights!
@shkulkar
8 жыл бұрын
Thank you very much for the kind words Sanjeev!
@shankrappapujar6375
5 жыл бұрын
Super 👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏
Pronounciation innu channagi barbekittu akka voice super
Mishra voice
🙏
Dasarendare purandara mattu Kanaka dasarayya
Nimma prayathna adbutha Madam
"ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ"..
@bheemappabhajantri4053
4 жыл бұрын
Nice
@devarajamprema5311
4 жыл бұрын
Super song
👌ಮ
Nice song
Kanada lyricsplease
@shkulkar
5 жыл бұрын
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ… ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ… ತಾಯಿ ತಂದೆಯ ಬಿಟ್ಟು ತಪವಮಾಡಲುಬಹುದು.. ದಾಯಾದಿ ಬಂಧುಗಳ ಬಿಡಲುಬಹುದು.. ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು… ಕಾಯಜಾಪಿತನಿನ್ನಡಿಯ ಬಿಡಲಾಗದು.. ಬಿಡಲಾಗದು… ಬಿಡಲಾಗದು… ಒಡಲು ಹಸಿಯಲು ಅನ್ನವಿಲ್ಲದೆಲೆ ಇರಬಹುದು…. ಪಡೆದ ಕ್ಷೇತ್ರವಬಿಟ್ಟು ಹೊರಡಬಹುದು.. ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು… ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು… ಬಿಡಲಾಗದು.. ಬಿಡಲಾಗದು… ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು.. ಮಾನದಲಿ ಮನವ ತಗ್ಗಿಸಲುಬಹುದು.. ಪ್ರಾಣನಾಯಕನಾದ ಆದಿ ಕೇಶವರಾಯ ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು… ಬಿಡಲಾಗದು.. ಬಿಡಲಾಗದು…
Lyrics needed mam please
@CosmicHealing06
5 жыл бұрын
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ… ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ… ತಾಯಿ ತಂದೆಯ ಬಿಟ್ಟು ತಪವಮಾಡಲುಬಹುದು.. ದಾಯಾದಿ ಬಂಧುಗಳ ಬಿಡಲುಬಹುದು.. ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು… ಕಾಯಜಾಪಿತನಿನ್ನಡಿಯ ಬಿಡಲಾಗದು.. ಬಿಡಲಾಗದು… ಬಿಡಲಾಗದು… ಒಡಲು ಹಸಿಯಲು ಅನ್ನವಿಲ್ಲದೆಲೆ ಇರಬಹುದು…. ಪಡೆದ ಕ್ಷೇತ್ರವಬಿಟ್ಟು ಹೊರಡಬಹುದು.. ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು… ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು… ಬಿಡಲಾಗದು.. ಬಿಡಲಾಗದು… ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು.. ಮಾನದಲಿ ಮನವ ತಗ್ಗಿಸಲುಬಹುದು.. ಪ್ರಾಣನಾಯಕನಾದ ಆದಿ ಕೇಶವರಾಯ ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು… ಬಿಡಲಾಗದು.. ಬಿಡಲಾಗದು….
@ganganaikgangadhar3470
5 жыл бұрын
good.singing.thanks.mad
Super
🙏
super
Nice
Superb
Super
🙏