Tamarind processing | Hunase huli sangrahane | ಹುಣಸೆಹುಳಿ | Pulinkate making | Process of Tamarind.

Tamarind processing | Hunase huli sangrahane | ಹುಣಸೆಹುಳಿ | Pulinkate making | Process of Tamarind.
As the tamarind is very important in kitchen, and this is the perfect season of tamarind harvesting, we made it our content. Tamarind has a unique harvesting method and preservation system. These preserved tamarind can be used more than a year, if stored well. Plucking it by shaking the branches, then collect it, sun-dry, remove the cover, again sun-dry, remove seeds, mixed with salt, made balls finally sun-dried. Then stored well.
Do you know that the tamarind seeds can be edible, just for enjoyment. But it should be roasted in fire until it splutters. It's outer cover must be removed before eating. But too much of eating is not good.
Friends thanks for watching..
my mic: amzn.to/3zZoK1y
Tripod: amzn.to/3vXn5GD
Best camera: amzn.to/2T0ed5N
My laptop: amzn.to/3A01j8d
Stay connected
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Пікірлер: 1 400

  • @jyothinijaguna1841
    @jyothinijaguna18413 жыл бұрын

    ನೀವು ಕೇಳುವುದೇ ಬೇಡ ಭಟ್ಟರೇ ನಾವು ಲೈಕ್ ಕೊಟ್ಟೇ ವಿಡಿಯೋ ನೋಡುವುದು ಬರೀ ಚಪ್ಪಾಳೆ ಕೊಡುವುದಕ್ಕೆ ಆಗುತ್ತಿಲ್ಲ 👏👏👏ನೀವು ಕಷ್ಟ ಪಟ್ಟು ವಿಡಿಯೋ ಮಾಡಿದ್ದಕ್ಕೆ ಎರಡು ಬಾರಿ ಲೈಕ್ ಇರಬೇಕಿತ್ತು 😊

  • @asharao2776
    @asharao27763 жыл бұрын

    There is no necessity to tell “ Like “ your videos , people will b waiting for your videos eagerly , , u r so popular , humble & down to earth person , good luck always 👍👍

  • @alicesoans9442

    @alicesoans9442

    3 жыл бұрын

    Absolutely correct

  • @alicesoans9442

    @alicesoans9442

    3 жыл бұрын

    Yes correct you are

  • @amritakaurchilotre5508

    @amritakaurchilotre5508

    3 жыл бұрын

    Absolutely!!

  • @ssworld7142

    @ssworld7142

    3 жыл бұрын

    Yes correct

  • @bhagyashettigar2173

    @bhagyashettigar2173

    3 жыл бұрын

    Yes true

  • @deepan7097
    @deepan70973 жыл бұрын

    ಭಟ್ರೆ ನಿಮ್ಮ ಭಾಷೆ, ಊರು, ನಿಸರ್ಗ ಸೌಂದರ್ಯ ಎಲ್ಲ ಮಸ್ತ್, ನಮ್ಮ childhood memories

  • @faithtrustandoursanatancul3277
    @faithtrustandoursanatancul32773 жыл бұрын

    ಆತ್ಮ ನಿರ್ಭರ ಭಾರತದ ಮೊದಲ ಸೋಪಾನ ಆತ್ಮ ನಿರ್ಭರ ಗೃಹ. ಧನ್ಯವಾದಗಳು ಸುದರ್ಶನ್.

  • @LMNSEEBI
    @LMNSEEBI3 жыл бұрын

    ನಿಮ್ಮ ಮುದ್ದಾದ ಕನ್ನಡ ಕೇಳುವುದೇ ಮನಸ್ಸಿಗೆ ಮುದ ನೀಡುತ್ತದೆ.. ಇದನ್ನೆಲ್ಲಾ ನಮಗೆ ಪರಿಚಯಿಸಲು ನಿಸರ್ಗವೇ ನಿಮ್ಮನ್ನು ಆಯ್ಕೆ ಮಾಡಿದಂತಿದೆ.. ಮುಗ್ಧ ಮನಸ್ಸಿನ ಆದರ್ಶ ವ್ಯಕ್ತಿ ನೀವು.. ನಿಮ್ಮ ಎಲ್ಲಾ ವೀಡಿಯೋಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ.. 😇🙏

  • @manjuh1096

    @manjuh1096

    3 жыл бұрын

    Nija....

  • @madodicreation251

    @madodicreation251

    3 жыл бұрын

    Hi

  • @manjuh1096

    @manjuh1096

    3 жыл бұрын

    Hi...

  • @dontbeafraidimhere5421

    @dontbeafraidimhere5421

    3 жыл бұрын

    ನೀವು ತುಂಬಾ ಮುದ್ದಾಗಿದ್ದೀರ 😜

  • @poornimapoornima5612

    @poornimapoornima5612

    3 жыл бұрын

    Best coment

  • @ShamarajaBhatN
    @ShamarajaBhatN3 жыл бұрын

    ಸೂಪರ್. ನೀವು ಮರ ಹತ್ತಿದ್ದು ಮರದಲ್ಲಿ ಹಾರಿದ್ದು ಗೆಲ್ಲನ್ನು ಅಲ್ಲಾಡಿಸಿದ್ದು ನೋಡಿ ಖುಷಿ ಆಯಿತು. Multi talented

  • @sumithrakbhat9773

    @sumithrakbhat9773

    3 жыл бұрын

    Hawdawdu ☺

  • @RukminivillagelifeKannadavlogs
    @RukminivillagelifeKannadavlogs3 жыл бұрын

    Super bro halli jeevanave sundar adannu anubavisuvavre punyavantaru

  • @prakash131959
    @prakash1319593 ай бұрын

    ನಿಮ್ಮ ಶ್ರಮದ ಕೆಲಸದ ರೀತಿಗೆ ನಮ್ಮೆಲ್ಲರ ಅಭಿಮಾನದ ಶುಭಾಶಯಗಳು...ಜೈ ಶ್ರೀರಾಮ್

  • @nagarajubs9154
    @nagarajubs91543 жыл бұрын

    ನಿಜವಾಗಿಯೂ ನೀವು ಅಭಿನಂದನಾರ್ಹರು. ನಿಮ್ಮ ಆಸಕ್ತಿ ಯುವಜನತೆಗೆ ಮಾದರಿಯಾಗಲಿ ಗ್ರಾಮೀಣ ಸೊಗಡು ಉಳಿಯಲಿ. ನಿಮ್ಮ ಪ್ರಯತ್ನ ಶ್ಲಾಘನೀಯ. ನಿಮ್ಮಂಥ ಯುವಕರ ಸಂಖ್ಯೆ ಸಾವಿರ ಸಾವಿರ ವಾಗಲಿ, ನಮಸ್ಕಾರ.

  • @swathimj3608
    @swathimj36083 жыл бұрын

    ಹೌದು...ನಾವು ಸಣ್ಣ ದಿರುವಾಗ ತುಂಬಾ pulinkate ತಿಂದಿದ್ದೇವೆ...😍😍😍

  • @hemanthnanjundaiah
    @hemanthnanjundaiah3 жыл бұрын

    bahala khushi aaytu.. Tumba informative video..

  • @user-sq8gh7tq4s
    @user-sq8gh7tq4s3 жыл бұрын

    ನಿಮ್ಮ ವಿಡಿಯೋ ಗೆ ಕಾಯ್ತಾಇರ್ತೀವಿ. ಅಂತದ್ರಲ್ಲಿ like ಮಾಡದೇ ಇರ್ತೀವಾ. ನಿಮ್ಮ ಸ್ವಚ್ಛವಾದ ಕನ್ನಡ ಕೇಳೋದೇ ಖುಷಿ ನಮಗೆ 🤟🤟👍

  • @devikachandrashekar3153
    @devikachandrashekar31533 жыл бұрын

    ನಿಮ್ಮ ಮಾತುಗಳು ಕೇಳಲು ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಶ್ರಮ ಅಷ್ಟೆ ಸಾರ್ಥಕ.👌👌

  • @Shashikumar-sn4gl
    @Shashikumar-sn4gl3 жыл бұрын

    ತುಂಬಾ ಉಪಯುಕ್ತ ಮಾಹಿತಿ 👍ನಿಮ್ಮ ಶ್ರಮಕ್ಕೆ hats off 👍👍👍🙏

  • @mayureshcn9360
    @mayureshcn93603 жыл бұрын

    ನಮ್ಮ ಶಾಲೆಯ ಸೂರ್ಯಕಾಂತಿ ಮತ್ತು ಹುಣಸೆ ಬಿಜಾ. ಸವಿ ನೆನಪುಗಳನ್ನು ಮತ್ತೆ ನೆನಪಿಸಿದಕೇ ತುಂಬಾ ಧನ್ಯವಾದಗಳು ಸುದರ್ಶನ ಅಣ್ಣ. 😍🥰

  • @subhashinibs4698
    @subhashinibs46983 жыл бұрын

    ಉಪಯುಕ್ತ video ಇಂತಹ video ಗಳು ಅತ್ಯಂತ ಮಹತ್ವದ್ದು ಏಕೆಂದರೆ ಇದೇ ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕ್ರಮ. Excellent

  • @dr.vanishrees6946
    @dr.vanishrees69463 жыл бұрын

    ನಿಮ್ಮ ಶ್ರಮ ನೋಡಿ ಕಣ್ಣಲ್ಲಿ ನೀರು ಬಂತು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

  • @happylife24

    @happylife24

    3 жыл бұрын

    Its true 🙏

  • @dontbeafraidimhere5421

    @dontbeafraidimhere5421

    3 жыл бұрын

    ನಮ್ಮ ಹಳ್ಳಿಯ ಜನರು ಇದಕ್ಕಿಂತ ಹೆಚ್ಚಿನ ಶ್ರಮ ಮತ್ತೆ ಕಷ್ಟದ ಜೀವನವನ್ನೇ ನಡೆಸುತ್ತಿರುವುದು

  • @dayanandapvdayananda5729

    @dayanandapvdayananda5729

    3 жыл бұрын

    Mande sari elladava....

  • @Vivianfernandesroy

    @Vivianfernandesroy

    3 жыл бұрын

    @@dontbeafraidimhere5421 ಹೌದು

  • @anitha5424

    @anitha5424

    3 жыл бұрын

    @@dayanandapvdayananda5729 modalu hogi mirror nodiko 😂🤣

  • @mamathamamatha7501
    @mamathamamatha75013 жыл бұрын

    ನೀವು ತುಂಬಾ ಶ್ರಮಜೀವಿ ಚಿಕ್ಕವಯಸ್ಸಿನಲ್ಲಿಯೇ ಎಷ್ಟೊಂದು ಕಲಿತಿದ್ದೀರಾ ಮುದ್ದಾದ ಕನ್ನಡಭಾಷೆಯನ್ನು ನಿಮ್ಮ ಬಾಯಲ್ಲಿ ಕೇಳುವುದೇ ಒಂದು ಚೆಂದ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @muthulakshmim5256
    @muthulakshmim52562 жыл бұрын

    Nimma bashe,nimma thota,nimma mane,nimma videos thumba chennagidhe

  • @kavyabhat6286
    @kavyabhat62863 жыл бұрын

    Pulinkate ❤️ is an emotion

  • @manuc921

    @manuc921

    3 жыл бұрын

    Pulinkate Andre??

  • @arathirbhat8427

    @arathirbhat8427

    3 жыл бұрын

    Huli beeja

  • @guaravanagarakannadarajyot5973
    @guaravanagarakannadarajyot59733 жыл бұрын

    Actually I feel that you are an example to show our youth how life skills can be achieved,how life can be enjoyed with efforts and hardworking and when surrounded by a really joyful nature. Your way of living life just by itself make us feeling like going through a treasury of our ancestors. 👏👏👏👏.

  • @sumankeshavamurthy2290
    @sumankeshavamurthy22903 жыл бұрын

    ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು

  • @geethamadhyasta4723
    @geethamadhyasta47233 жыл бұрын

    ಹುಣಸೆ ಹಣ್ಣನ್ನು ಮರದಿಂದ ಕೊಯ್ದು ಹಂತ ಹಂತವಾಗಿ ಅದನ್ನು ಕೆಡದಂತೆ ಸಂಗ್ರಹಿಸುವ , ಬಳಿಕ ಹುಣಸೆ ಬೀಜ ಹುರಿದು ತಿನ್ನುವವರೆಗಿನ ಈ video ತುಂಬಾ ಸುಂದರವಾಗಿ ಮೂಡಿಬಂದಿದೆ. ಹಳೆಯ ನೆನಪುಗಳು ಮತ್ತೊಮ್ಮೆ ನೆನಪಿಗೆ ಬಂತು. ತುಂಬಾ ಧನ್ಯವಾದಗಳು🙏😊

  • @shaileshkulal4858
    @shaileshkulal48583 жыл бұрын

    ಬಾಲ್ಯದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಡಿದ ಪ್ರತಿ ಆಟದಲ್ಲೂ ಈ ಹುಳಿ ಬೀಜ ಬಾಯಲ್ಲಿ ಇರುತ್ತಿತ್ತು 😍

  • @yathishsuvarna3239
    @yathishsuvarna32393 жыл бұрын

    ನಿಮ್ಮ ಕೆಲಸ ನೋಡುವಾಗ ನನ್ನ ಬಾಲ್ಯದ ನೆನಪುಗಳು ಬಂತು. ಶುಭಾಶಯಗಳು. 💐

  • @venugopal2660
    @venugopal26603 жыл бұрын

    ತುಂಬಾ ಚನ್ನಾಗಿದೆ. ಧನ್ಯವಾದಗಳು.

  • @nagahonnaver2528
    @nagahonnaver25283 жыл бұрын

    ಮರೆಮಾಚುತ್ತಿರುವ ಅಡುಗೆ ಪದ್ದತಿಯನ್ನು.. ತೆರೆಮೇಲೆ ತರುವ ನಿಮ್ಮ ಪ್ರಯತ್ನಕ್ಕೆ ನಮ್ಮ ಒಂದನೆಗಳು 🙏

  • @darshanbakki4162
    @darshanbakki41623 жыл бұрын

    ಹೌದು ನಾವು ಉತ್ತರ ಕರ್ನಾಟಕ ದವ್ರು, ನಾವೂ ಕೂಡ ಹುಂಚಿಹಣ್ಣಿನ ಬೀಜವನ್ನು ಹುರಿದು ಅವಾಗವಾಗ ಮೆಲುಕು ಹಾಕ್ತಿರ್ತೀವಿ...

  • @kpm146
    @kpm1463 жыл бұрын

    Eating tamrind seeds has a scientific meaning. It's a deworming medicine. Our ancestors really had a wealth of knowledge & hope generations to come has this awareness. Thanks fr a vry rare informative blog bhatrae

  • @rameshcc6372
    @rameshcc63722 жыл бұрын

    ನಿಮ್ಮ ಶುದ್ಧ ಕನ್ನಡ ಕೇಳುವುದಕ್ಕೆ ಇಂಪಾಗಿರುತ್ತದೆ ಮನಸ್ಸಿಗೆ ಮುದನೀಡುತ್ತದೆ ನೀವು ಮಾಡುವ ಸಸ್ಯಾಹಾರಿ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ ಅಣ್ಣ

  • @nalinimaoolya5757
    @nalinimaoolya57573 жыл бұрын

    Very nice ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು 👌😄

  • @anithashetty8762
    @anithashetty87623 жыл бұрын

    Memories.. Of my childhood.. We have this tree ,.in my mother's place.. and use it....and seeds.. Pulakate.. To eat. Super.. God bless you 🙏

  • @sujaylkarinja2558
    @sujaylkarinja25583 жыл бұрын

    This video brought back all the nostalgia of plucking tamarind with my grandmother when I was a kid❤️❤️ I have done all that you showed in this video in my childhood and I feel really fortunate about it.

  • @choodamaniprasad4985
    @choodamaniprasad49853 жыл бұрын

    ಬಹಳ‌ ಚೆನ್ನಾಗಿದೆ, 👍

  • @bhavanigm2382
    @bhavanigm23823 жыл бұрын

    Nivu maduva vedios nodlike tumba santhosha agutte❤️

  • @Sudeepa26
    @Sudeepa263 жыл бұрын

    Each and every single video is immensely educating. Amazing to see Everything is processed using hand. Real environmentalist in a true sense. God bless and pl bring more such videos to educate us

  • @S_alva
    @S_alva3 жыл бұрын

    Do you want to help this guy? Don't skip ads if you want to help. KZread does not count skipped ads as a view, advertisers don’t pay for skipped ads, and therefore creators do not get paid for viewers who skip ads. You can read comments while the ad runs.

  • @amritakaurchilotre5508

    @amritakaurchilotre5508

    3 жыл бұрын

    Thankyou for the information.

  • @geetanagarkar3518

    @geetanagarkar3518

    3 жыл бұрын

    Thanks for the info.

  • @priyankava1944

    @priyankava1944

    3 жыл бұрын

    Who r all not skipping ads after watching this comment , raise your hands 🙋

  • @sanskruti-thecultureofindi4191

    @sanskruti-thecultureofindi4191

    3 жыл бұрын

    👍

  • @rjnj3711

    @rjnj3711

    2 жыл бұрын

    Will not skip henceforth forward

  • @geetharaom1673
    @geetharaom16733 жыл бұрын

    ನಿಮ್ಮ ಪರಿಶ್ರಮಕ್ಕೆ ನಮ್ಮ ಸಲಾಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು 🙏🙏👍

  • @bhavanihima3622
    @bhavanihima36223 жыл бұрын

    Nijvaglu nivu heliddu modlu navella yakshaganake hodaga kondogtidve tumba thanks hale vicharaglu nenpisidakke thanku

  • @vaibhavnesargi6848
    @vaibhavnesargi68483 жыл бұрын

    Nana balayada nenapugalu Hunsehannina chocolate madthaidvi Mast irthitu Teachers hatra hosskothaidvi Ammana hatra baiskotha idvi Super super memories

  • @kiranbhatbiravu
    @kiranbhatbiravu3 жыл бұрын

    Nice bhava❤️ Dislike madoru jeevandalli jasthi 'huli' hindidavru ansutte😂😂

  • @pbjsmutton7823

    @pbjsmutton7823

    3 жыл бұрын

    Illa , hottae kette hogiruthae😂😂

  • @pavitras7433

    @pavitras7433

    3 жыл бұрын

    Carect

  • @shruthibelanje2876

    @shruthibelanje2876

    3 жыл бұрын

    ನಿಜ

  • @dontbeafraidimhere5421

    @dontbeafraidimhere5421

    3 жыл бұрын

    ಅದ್ರಲ್ಲು ಹುಡಿಗೀರು ಜಾಸ್ತಿ 😜

  • @odaadu-4463

    @odaadu-4463

    3 жыл бұрын

    ಖಂಡಿತವಾಗಿ 😂

  • @renukarao5298
    @renukarao52983 жыл бұрын

    Nodalikke ಅಪರೂಪ ಮತ್ತೆ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @vijaykumarbadagabett9006
    @vijaykumarbadagabett90063 жыл бұрын

    ಸುದರ್ಶನ ಭಟ್ರೆ,U R a true agriculturist. Ur vernacular Kannada is superb.ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತದೆ ಎಂದು ಕೇಳುವ ಈಗಿನ ಮಕ್ಕಳಿಗೆ ನಿಮ್ಮ ಬತ್ತ ವ್ಯವಸಾಯದ ವಿಡಿಯೊ ಸೂಪರ್ ಭಟ್ ರೆ.

  • @gitadasgupta7488
    @gitadasgupta74883 жыл бұрын

    Thank you for the language that you speak, above all!! Peteindaa!! You remind all of us that we have language and culture that is our own, that we can take pride in!!

  • @sujathakrao6306
    @sujathakrao63063 жыл бұрын

    I remember my child hood, Thank you,

  • @kishorbella1104
    @kishorbella11043 жыл бұрын

    Tumba Chennagi bantu video, keep rocking

  • @sarojabv2339
    @sarojabv23393 жыл бұрын

    ಅಪರೂಪದ ಅನುಭವವಾಯಿತು. Thank you 😊

  • @rekhanayak3172
    @rekhanayak31723 жыл бұрын

    Being a Shetty Mangoleran myself I feel very proud to see your videos...Good job brother...you always show do much of detailed description..we miss our native place

  • @SHMP1008
    @SHMP10083 жыл бұрын

    We bangaloreans have never seen this so much of work amazing bhattre noodalikke ondu kushi😃😀😁

  • @rashmikkumar6183
    @rashmikkumar61833 жыл бұрын

    Chikka vayasinalli maadida kelasa nenapayitu mind refresh aaitu brother thankyou

  • @shashiudupi3054
    @shashiudupi30543 жыл бұрын

    Dislike kodbedi pls........avaru thumba hardworking boy ...support madi yellaru🙏🙏🙏🙏

  • @Yashvant5569
    @Yashvant55693 жыл бұрын

    Puli toodh masth kushi aandh❤️ Enkle Ajji illad inchene malthond itter😍 Bhatre Thank you for such videos💖💖

  • @RamprasadKaranth
    @RamprasadKaranth3 жыл бұрын

    You have a separate fan base. You can do things that no sophisticated cooking show can do. Hope you reach a million subscribers soon

  • @AshrafAshraf-mo3or

    @AshrafAshraf-mo3or

    3 жыл бұрын

    Super

  • @venkitakrishnann6473

    @venkitakrishnann6473

    3 жыл бұрын

    Navoo sannadaralli shalege hogtiddaga hunse beeja suttaddannu kiseyalli tumbisi daariyalli tintaa hogiddeve.

  • @shusheelakundar1944

    @shusheelakundar1944

    3 жыл бұрын

    You gi

  • @sarithaarun9384
    @sarithaarun93843 жыл бұрын

    Yes sir navu kuda pulikatte tendeddevi super agerutte nice video sir

  • @pradhyumnaa9355
    @pradhyumnaa9355 Жыл бұрын

    Super experienced to me nanagu anubhava hage

  • @sujithkulal7961
    @sujithkulal79613 жыл бұрын

    Bayankara marre er 👍 keep going

  • @meenameen8467
    @meenameen84673 жыл бұрын

    Childhood memories

  • @vanitaail8130
    @vanitaail81303 жыл бұрын

    Athra nalle puli. Pulikata nalle Kammana wow🙏🙏

  • @krishnavenih928
    @krishnavenih9283 жыл бұрын

    Super.... adbhuta...

  • @prameelashetty9916
    @prameelashetty99163 жыл бұрын

    ಬಾಲ್ಯದ ನೆನಪುಗಳನ್ನು ಮತ್ತೆ ನಮ್ಮ ಮುಂದೆ ತಂದ ಭಟ್ಟರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು🙏🙏😍

  • @jagdishmayya6688
    @jagdishmayya66883 жыл бұрын

    Multi talente 👍 very hardworking 🙏

  • @rohinir7834
    @rohinir78343 жыл бұрын

    This is the best video ಎನಗೆ ಎನ್ನ ಅಜ್ಜಿಯ ಸಿಹಿ ಹುಳಿ ನೆನಪು ಮಾಡಿಸಿದ್ದಕ್ಕೆ thank you 😊

  • @user-ct2hr6ey3b
    @user-ct2hr6ey3b3 жыл бұрын

    Haleya nenapugalu marukalisidavu. Thanks Bhatre

  • @kavyad5660
    @kavyad56603 жыл бұрын

    Nim big fan nanu🥰

  • @ushapoojary9657
    @ushapoojary96573 жыл бұрын

    wow! super, too much work, good info n tips about tamrind, tempting 👌😍

  • @amitharao9852
    @amitharao98523 жыл бұрын

    Nimma videos noduvudu thumba ista, nanu, nimma video noduva muncheye first like kottu mathe noduvudu, nivu channagi video madthiri...yavagalu like madtheve❤️

  • @gautama4901
    @gautama49013 жыл бұрын

    ನಿಮ್ಮ ಚಾನೆಲ್ ನೋಡುವುದೇ ಸೌಭಾಗ್ಯ

  • @Naam_name
    @Naam_name3 жыл бұрын

    You gone make us cry, miss those days alot particularly in this covid situation where we forced to stay in home with no courtyard or private terrace in this big cities,ur making us miss our mesmrising childhood even more.still thanks for boosting our energy.

  • @sharushetty009
    @sharushetty0093 жыл бұрын

    Beautiful Bhatre, this was almost forgotten and you bring it back in live. Your videos are instant Nostalgia.

  • @ashwinip531
    @ashwinip5313 жыл бұрын

    Huli koyilina samayakke olleya mahithi👌

  • @tararamnath4132
    @tararamnath41323 жыл бұрын

    Very informative,, tnq... Thumba chennagiruthe nin videos...

  • @karthikks6822
    @karthikks68223 жыл бұрын

    ಪುಳಿಂಕೊಟೆ... 😋😋 ಆನೂ ಮನೆಲಿ ಮಾಡಿದ್ದೆ....

  • @swathisuchitra
    @swathisuchitra3 жыл бұрын

    Your video always makes me smile❤️

  • @jayanthimehendale4097
    @jayanthimehendale40973 жыл бұрын

    ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು,ನಾನು ಹುಣಸೆ ಬೀಜ ಬೆಳಿಗ್ಗೆಯಿಂದ ರಾತ್ರಿವರೆಗೆ ತಿಂತಿದ್ದೆ,ಹೀಟಾಗಿ ಮುಗಲ್ಲಿ ರಕ್ತ ಬರುತ್ತಿತ್ತು.ನನ್ನ ಬಾಲ್ಯ ನೆನಪಾಗುತ್ತದೆ.👍👌🙏

  • @mamathaacharya794
    @mamathaacharya7943 жыл бұрын

    Thumba chennagide

  • @anunaren542
    @anunaren5423 жыл бұрын

    Very hard worker

  • @pavana1420
    @pavana14203 жыл бұрын

    ಪುಳಿಂಕೊಟ್ಟೆ....ನೋಡದ್ದೆ ಸುಮಾರು ಸಮಯ ಆಗಿತ್ತದ.....ಕುಶಿ ಆತು ನಿಂಗಳ ವೀಡಿಯೋ ನೋಡಿ.☺

  • @sheelakulkarni2637
    @sheelakulkarni26373 жыл бұрын

    Navu chikkavariddaga huli tindiddu tumba nenapayitu.. Huli bijanu aste tumba tindiddivi....👌👌👍

  • @safnakhaleel1183
    @safnakhaleel11833 жыл бұрын

    Wow 🤩 ....school day pulikate memories

  • @shailajayadawad4282
    @shailajayadawad42823 жыл бұрын

    Honestly...u r keeping our pratices, our methods and our tradition alive.

  • @gayathriraj1262
    @gayathriraj12623 жыл бұрын

    Hardwork pays, besides u enjoy the work u do! 👏👏👏

  • @krishnasheela
    @krishnasheela3 жыл бұрын

    Perfect example for hard working youth.

  • @navneetpatil6600
    @navneetpatil66003 жыл бұрын

    Most skill crafted tamarind video i have seen

  • @vasudha11
    @vasudha113 жыл бұрын

    ಮುಂದೊಮ್ಮೆ , ನೀವು ಮಾಡುತ್ತಿರುವ ಈ ಎಲ್ಲ ಕೆಲಸಗಳನ್ನು "ಮನ್ ಕಿ ಬಾತ್ "ನಲ್ಲಿ ದೇಶದ ಪ್ರಧಾನಿಯವರು ಉಳಿದ ಜನರಿಗೆ ತಿಳಿಸಬಹುದು, ಎಲ್ಲರೂ ಕೆಲಸವಂತರಾಗಲಿ ಎಂದು.🙏🙏

  • @lalithammav9495

    @lalithammav9495

    3 жыл бұрын

    Q¹1

  • @NAGANAG-bm3yz

    @NAGANAG-bm3yz

    3 жыл бұрын

    hitler inthaddannu heluvudilla maraayare pakoda maadi tinni tinnisi, chai maadi maari neevu kudiyiri namma deshadalli nirundayoga iruvudilla anthe heluthe aa buranaasi

  • @maheshnavada3503

    @maheshnavada3503

    3 жыл бұрын

    @@NAGANAG-bm3yz your Congress worker, don't told Hitler

  • @anitha5424

    @anitha5424

    3 жыл бұрын

    @@NAGANAG-bm3yz neenu Pappu ge bucket hidiyalu best 😝😝

  • @bhavanihima3622

    @bhavanihima3622

    3 жыл бұрын

    Bhatrugalu e thara kelsa madthara nimman nodi kalibeku elru

  • @harishshetty9212
    @harishshetty92123 жыл бұрын

    Yes I remember eating this in my childhood. Not less than and chocolate 😀😀😀😀

  • @soniasandhyadsouzasoniasan3661
    @soniasandhyadsouzasoniasan36613 жыл бұрын

    Yummy pulikatte

  • @bvggprabhu
    @bvggprabhu3 жыл бұрын

    Huli noduvaga bayalli niru barthade😋

  • @themalnadking...ka1397
    @themalnadking...ka13973 жыл бұрын

    Very usefull information brthr.... u r awesome

  • @rajanirshenoy4025
    @rajanirshenoy40253 жыл бұрын

    Deffinitely god will bless you for your sincere n hardworking n struggle let him give u wealth health n prosperity in your field of work best of luck

  • @shanthasathyanarayana1113
    @shanthasathyanarayana11133 жыл бұрын

    Thank you very much

  • @neethukush2123
    @neethukush21233 жыл бұрын

    First class tamarind. Mouth watering 😋.

  • @swathimj3608
    @swathimj36083 жыл бұрын

    Hats off to ur efforts bro👏😁

  • @user-wb5gg2fm5n
    @user-wb5gg2fm5n3 жыл бұрын

    ನಿಮ್ಮ ಊರು ಯಾವುದು,, ನಿಮ್ಮ ಊರಿನ ಬಗ್ಗೆ ಒಂದು ಸಂಕ್ಷಿಪ್ತವಾಗಿ ಕಿರು ಪರಿಚಯ ಮಾಡಿ ಒಂದು ಚಿಕ್ಕ video ಮಾಡಿ plz❤

  • @hemalathasastry
    @hemalathasastry3 жыл бұрын

    A fantastic agriculture tourism/ educational tourism experience... So much of work involved in processing of tamarind.. 🙏🙏🙏🙏

  • @anniecolaco194
    @anniecolaco1943 жыл бұрын

    My school days riminshed. Mouth watering.

  • @vln134008
    @vln1340083 жыл бұрын

    My dear Sudarshan, Very informative indeed. In Tamil Nadu tamarind is used everyday for various dishes especially Tamarind rice, sambhar etc. and is a must ingredient in our food. I now learnt how to store tamarind by mixing with and rolling in salt . Best container is earthern pot. Thanks for showing us the laborious process. We sometimes make chutney too with raw unripe tamarind. Tamarind trees I believe live productive for many years. Thanks again for the pains you have taken. .

  • @SunilKumar-lx6mg
    @SunilKumar-lx6mg3 жыл бұрын

    Seeing after so many years this I liked very much ☺️☺️

  • @bharathishetty3535
    @bharathishetty35353 жыл бұрын

    Reminded our childhood 🙏 Kopa Raaji agutittu.Pulinkatte gaagi Thank you Bhatre 🙏

  • @praveenshettar243
    @praveenshettar2433 жыл бұрын

    🙏🙏ಸೂಪರ್ ಭಟ್ಟರೆ ನಿಜಕ್ಕೂ ಅನುಭವ ಕಾರ್ಯ ಸಂಗತಿ 👌👌👌

  • @lavanya5639
    @lavanya56393 жыл бұрын

    Anna how much effort and work 💪goes into making... these things.. awesome video . .. love ur channel and the way u present Anna.. lovely family.. 😍hi 👋to all ...

Келесі