Story of Rani Padmavathi (Allauddin Khilji) Medieval History class by Siddanna Dalawayi.

Follow me in Facebook- / siddanna-dalawayi-4107...
Follow me in Instagram-
invitescon...
WhatsApp:- 8867479571

Пікірлер: 350

  • @shree1130
    @shree11303 жыл бұрын

    ನಿಮ್ಮ ತರಗತಿಗಳು ತುಂಬಾ ಸುಲಭವಾಗಿ ಅರ್ಥವಾಗುತ್ತಿವೆ sir ಧನ್ಯವಾದಗಳು❤️❤️ ಮತ್ತು ನಿಮ್ಮ ಈ ತರಗತಿಗಳ ಬಗ್ಗೆ ನಮ್ಮ ಗೆಳೆಯರಿಗೆ ಹೇಳಿದ್ದೇನೆ ಗುರುಗಳೇ ,ಹೀಗೆ ತರಗತಿಗಳನ್ನು ನಿರಂತರವಾಗಿ ಮಾಡಿ ಸರ್ ನಮ್ಮಂತಹ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗುತ್ತೆ ❤️, ಈವತ್ತಿನ ತರಗತಿಗೆ ಕಾಯುತ್ತಾ ಇರುತ್ತೇನೆ sir🙏🙏🙏

  • @ayubmulla4112

    @ayubmulla4112

    3 жыл бұрын

    ಸರ್ Anacadamy ಗೆ ಬನ್ನಿ ಸರ್ ದಯವಿತು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nareshbadiger2725

    @nareshbadiger2725

    3 жыл бұрын

    Sir ur the best ever

  • @VISHWASKingdom
    @VISHWASKingdom3 жыл бұрын

    ತುಂಬಾ ಅದ್ಭುತ ಇತಿಹಾಸದ ತರಗತಿ ಸರ್ ....... ನಿಮ್ಮ ಬೋಧನಾ ವಿಧಾನ ....... ಒಂದು ತರಹ ಕಥೆ ಕೇಳಿದ ಹಾಗೆ ಆಸಕ್ತಿದಾಯಕವಾಗಿ ಇದೆ ......ನಿಮ್ಮ ಈ ತರಗತಿಗಳು ತುಂಬಾ ಜನ ಆಕಾಂಕ್ಷೆಗಳಿಗೆ ಅತಿ ಉಪಯುಕ್ತಕಾರಿ .....ನಿಮ್ಮ ತರಬೇತಿ ಕೇಂದ್ರದ ಜೋತೆ ..... ಈ ಲಾಕ್ ಡೌನ್ ಬಳಿಕವೂ ಕನಿಷ್ಠ ವಾರದಲ್ಲಿ ಮೂರು ತರಗತಿ ಮಾಡಿ ......... ಕೋಚಿಂಗ್ ತೆಗೆದುಕೊಳ್ಳಕ್ಕೆ ಆಗದ ಎಷ್ಟೋ ಜನರಿಗೆ ಜೀವ ಸಂಜೀವಿನಿ ಆಗುತ್ತೆ .. ಇತಿಹಾಸ ಅಂದ್ರೆ = ಸಿದ್ದಣ್ಣ ದಳವಾಯಿ ಅನ್ನೋ ಹಾಗೆ ಕೋಚಿಂಗ್ ಹೋಗಕ್ಕೆ ಆಗದೆ ಇರೋ ಆಕಾಂಕ್ಷಿಗಳಿಗೆ ಆಗುತ್ತೆ ....ನಿಮ್ಮ ಸೇವೆ ಸದಾ ಹೀಗೆ ಇರಲಿ.....❤️❤️🙏🙏🙏💐❣️

  • @siddannadalawayi

    @siddannadalawayi

    3 жыл бұрын

    ಧನ್ಯವಾದಗಳು, ಮತ್ತೆ ನಿಮ್ಮ ಸಲಹೆಯನ್ನು ಖಂಡಿತ ಸ್ವೀಕರಿಸುತ್ತೇವೆ.

  • @siddannadalawayi

    @siddannadalawayi

    3 жыл бұрын

    ಧನ್ಯವಾದಗಳು, ಮತ್ತೆ ನಿಮ್ಮ ಸಲಹೆಯನ್ನು ಖಂಡಿತ ಸ್ವೀಕರಿಸುತ್ತೇವೆ.

  • @VISHWASKingdom

    @VISHWASKingdom

    3 жыл бұрын

    @@siddannadalawayi ಧನ್ಯೋಸ್ಮಿ ❤️❤️❤️❤️

  • @nagendrabettad620

    @nagendrabettad620

    3 жыл бұрын

    👌

  • @nagendrabettad620

    @nagendrabettad620

    3 жыл бұрын

    🙏

  • @shimogasharath6945
    @shimogasharath69453 жыл бұрын

    ನಿಜ ಹೇಳುವೆ . ನನಗೆ ಸಾಧನಾ(ಸ್ಫೂರ್ತಿ)ಅಕಾಡೆಮಿಯ ರಮೇಶ್ ಸರ್ ಗಿಂತಲೂ ನಿಮ್ಮ ಪಾಠ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ.

  • @sachin.a.sa.s1942
    @sachin.a.sa.s19423 жыл бұрын

    ಅಮೋಘ ಪಾಠ, ಕಥೆ, ಇತಿಹಾಸ ಬೋಧನೆ.. ಏನೆನ್ನುವುದು ಗುರುಗಳೇ... ನಿಮ್ಮ ಮಾತುಗಳೇ ಅದ್ಭುತ 🙏

  • @anandguruswami4659
    @anandguruswami46593 жыл бұрын

    ನಿಮ್ಮ ಈ ಪಾಠ ಅದ್ಬುತ ಸರ್ .... ನಿಮಗೆ ತುಂಬಾ ಧನ್ಯವಾದಗಳು ಸರ್ ಇದೆ ರೀತಿ ಮುಂದುವರೆಸಿ ದಯವಿಟ್ಟು.....🙏💐

  • @mohankumar-zo7kz
    @mohankumar-zo7kz3 жыл бұрын

    One of the best mentor of HISTORY ಭಂಡಾರದ ಒಡೆಯನ ಆಶೀರ್ವಾದದಿಂದ ತಮ್ಮ ಮತ್ತಷ್ಟು ತರಗತಿಗಳನ್ನು ಆಶಿಸುತ್ತೇವೆ ಗುರುಗಳೇ🙏🙏🙏

  • @mutturaj5468
    @mutturaj54683 жыл бұрын

    ನೀವು ಹೇಳುವ ತರಗತಿಯಲ್ಲಿ ಒಳ್ಳೆಯ ಜ್ಞಾನದ ಭಂಡಾರವನ್ನು ಸಿಗುತ್ತಿದೆ ಸರ್ 💐💐💐

  • @varalakshmibl7604
    @varalakshmibl7604 Жыл бұрын

    ತುಂಬಾ ಧನ್ಯವಾದಗಳು. ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡಿ ಜ್ಞಾನ ಪಡೆದು ಮಕ್ಕಳಿಗೆ ಪಾಠ ಹೇಳಲು ಸಹಾಯ ಆಗಿದೆ. ನಾನು PUC TCH. Govt higher primary school teacher.

  • @gavisiddusheegi
    @gavisiddusheegi3 жыл бұрын

    ನೀವು ಒಬ್ಬ ಶಿಕ್ಷಕ ಅಷ್ಟೇ ಅಲ್ಲ ಜ್ಞಾನದ ಕಣಜ sir...best kannada KZread class 🙏

  • @rahulbhimanagar
    @rahulbhimanagar3 жыл бұрын

    ನಾನು ನಿಮ್ಮ ಅಪ್ಪಟ ಅಭಿಮಾನಿ sir.. ತುಂಬಾ ಚೆನ್ನಾಗಿ ತಿಳಿಸಿ ಹೇಳುತ್ತೀರಿ.. tq.

  • @khiljitiger5524
    @khiljitiger5524 Жыл бұрын

    No one can teach like you sir.....💯

  • @sankethpoojary9922
    @sankethpoojary99223 жыл бұрын

    Watching Your one hour class is equal to 5 hour reading...sir🥰 time saving, easily understandable.... nimma shikshana vidhanakke marulagiddene. .sir🥰

  • @shankarchanakya9458
    @shankarchanakya94583 жыл бұрын

    ನಿಮ್ಮ ತರಗತಿಗಳು ತುಂಬಾ ಚೆನ್ನಾಗಿದೆ ಒಳ್ಳೆಯ ಮಾಹಿತಿ ನೀಡುವ ನಿಮ್ಮ ಪ್ರಯತ್ನಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸರ್

  • @battlegroundsmobileindia3265
    @battlegroundsmobileindia32653 жыл бұрын

    You made me to imagine the story of padmavati Queen , Wow❤️ sir you are amazing . Thank you🙏

  • @balaayyanar9838
    @balaayyanar98383 жыл бұрын

    In teaching history, Sidhana Dalawayi gurugalu is creating history 🙏 Wow wow..very genuine way of teaching. Appata gurugalu🙏

  • @hanumanthraymadar9195
    @hanumanthraymadar91953 жыл бұрын

    This is first time that IAM attending ur class sir by recommending my friend 👍❤️

  • @Sp_Madyama

    @Sp_Madyama

    3 жыл бұрын

    U done excellent

  • @lokeshmn2449

    @lokeshmn2449

    11 ай бұрын

    Suprr englis

  • @narayanaprathik9416
    @narayanaprathik94163 жыл бұрын

    ಸರ್ ನಿಮ್ಮ ಪಾಠ ನನಗೆ ತುಂಬಾ ಇಷ್ಟವಾಯಿತು ಮತ್ತು ತುಂಬಾ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದೀರಿ, ಧನ್ಯವಾದಗಳು ಸರ್

  • @user-manju5kas1
    @user-manju5kas13 жыл бұрын

    ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್♥️♥️🙏💐

  • @jayalaxmibalagavi6634
    @jayalaxmibalagavi66343 жыл бұрын

    U r one of the best teacher in history. Super teaching sir

  • @kumarmangalgatti2688
    @kumarmangalgatti26883 жыл бұрын

    ಅದ್ಭುತವಾದ ತರಗತಿಗಳು ಸರ್..ನಿರರ್ಗಳವಾಗಿ ಹೇಳುವ ನಿಮ್ಮ ವಿಷಯ ಜ್ಞಾನಕ್ಕೆ ನನ್ನದೊಂದು ಸಲಾಂ ಸರ್.

  • @NBDodamani923
    @NBDodamani9233 ай бұрын

    amazing sir🥰🙏 thank you so much sir 🥰...u proved that simplicity is not simple thing..

  • @rayappapujeri2865
    @rayappapujeri28653 жыл бұрын

    Nim teaching bagge matanadalu padagale salodill ri . Your class is excellent and amezing sir🙏🙏🙏🙏

  • @SHIVASHANKARKUMBAR24
    @SHIVASHANKARKUMBAR243 жыл бұрын

    ಸರ್ ಅಲ್ಲಾವುದ್ದಿನ ಬಗ್ಗೆ ಎಷ್ಟೇ ಓದಿದರು ಅರ್ಥ ಆಗತಿದಿಲ್ಲ ನಿಮ್ಮ ಇ ತರಗತಿಯನ್ನ್ ನೊಡಿದ ಮೇಲೆ ಸುಲಭವಾಗಿ ಅರ್ಥವಾಯಿತು ಥ್ಯಾಂಕ್ಯು ಸರ್

  • @siddannadalawayi

    @siddannadalawayi

    3 жыл бұрын

    Thank you, keep supporting us. Share to your friends.

  • @usefulinformation3810
    @usefulinformation38103 жыл бұрын

    As my opinion, u r one of best teacher sir.... We will definitely get benefit from these classes.

  • @kumarjatagondaankalagi2609
    @kumarjatagondaankalagi2609 Жыл бұрын

    ಅತ್ಯದ್ಭುತ ಸರ್ ತುಂಬಾ ಧನ್ಯವಾದಗಳು

  • @karthikgowdabtkarthik8474
    @karthikgowdabtkarthik8474 Жыл бұрын

    ತುಂಬಾ ಚೆನ್ನಾಗಿ ಅರ್ಥ ಆಯ್ತು ಸರ್ 🙏🙏🙏🚩

  • @khushbusallem6303
    @khushbusallem63033 жыл бұрын

    Sir ನಿಜ್ವಾಗ್ಲೂ ಕ್ಲಾಸ್ ನಲ್ಲಿ ಕುತು ಕೇಳಿದ ಹಾಗೆ ಆಯ್ತು sir Thank you so much sir 🙏🙏🙏🙏🙏🙏🙏🙏🙏🙏🙏

  • @sangeethagoudar1355
    @sangeethagoudar1355 Жыл бұрын

    Sir nim vidwathu kandu mattu neevu heluva reeti super sir thank you 🙏🙏🙏🙏🙏 so much sir

  • @shruthie9972
    @shruthie99722 жыл бұрын

    Thanks to your parents to give such an amazing person to this world.. your teaching skill is supperb, clear cut and very useful sir.🙏🙏 Thank you so much..

  • @shreerama5176
    @shreerama5176 Жыл бұрын

    Sir nanu science student adre nimma history class tumba help agtide tq sir 👌👌👌👌

  • @channupatil..99
    @channupatil..993 жыл бұрын

    ನಿಮ್ಮ ಭೋದನೆ ತುಂಬಾ ಚನ್ನಾಗಿದೆ... ಅರ್ಥ ಪೂರ್ಣವಾಗಿದೆ... ತುಂಬಾ ಸರಳ ಮತ್ತು ತುಂಬಾ ವಿವರವಾಗಿದೆ.. ನಿಮ್ಮ ಭೋದನೆ ಸರ್... ವಿಷಯ ತುಂಬಾ ಅರ್ಥ ಪೂರ್ಣವಾಗಿ ತಿಳಿಸಿ ಹೇಳ್ತೀರಾ.. ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್...🙏🙏💐💐

  • @devarajteerth9761
    @devarajteerth97613 жыл бұрын

    ಮಧ್ಯಕಾಲೀನ ಇತಿಹಾಸ ಅನೇಕ ಬಾರಿ ಓದಿದ್ದೆ ಸರ್ ಆದರೆ ನಿಮ್ಮ ಈ ವಿಷಯ ಸಂಗ್ರಹ ತುಂಬಾ ಹೊಸ ವಿಷಯಗಳನ್ನು ನಾ ತಿಳಿದುಕೊಂಡೆ ತುಂಬಾ ಧನ್ಯವಾದಗಳು ಸರ್🙏🙏🙏

  • @siddannadalawayi

    @siddannadalawayi

    3 жыл бұрын

    Thank you, keep supporting us. Share to your friends.

  • @devarajteerth9761

    @devarajteerth9761

    3 жыл бұрын

    @@siddannadalawayi sir ur at the best forever

  • @RadhaKrishna-vy8op
    @RadhaKrishna-vy8op3 жыл бұрын

    Nimma class keltidre samaya hogode tilyolla Gurugale 🙏🙏😊😊😊💐💐💐nannna hrudayapoorvaka Dhanyavaadagalu nimage 🙏🙏🙏❤

  • @nagendrabettad620
    @nagendrabettad6203 жыл бұрын

    Eshtu kellidaru mathe kelluvantha 👌 class 🙏

  • @shivukumar5538
    @shivukumar55383 жыл бұрын

    Super sir history class ಇನ್ನೂ ಹೆಚ್ಚು ಹೆಚ್ಚು ಕಾಲ ಈಗೆ ಮೂಡಿಬರಲಿ sir

  • @jayanthyadavgaja9276
    @jayanthyadavgaja92762 жыл бұрын

    King of history nam siddanna dalawai ...... Wow super sir .....

  • @manjunathujjain93
    @manjunathujjain933 жыл бұрын

    Love stories are one more attractive thing in history

  • @vaniknaik5297
    @vaniknaik52973 жыл бұрын

    Sir hege sir estella vivarane..pat pat antha heltira😍💐💐

  • @pinky-policepatil
    @pinky-policepatil7 ай бұрын

    Wonderful class sir

  • @growgreen1038
    @growgreen10383 жыл бұрын

    Awesome sir keep it up thank you so much for your service

  • @sharanabasavaP143
    @sharanabasavaP1433 жыл бұрын

    Super...class sir...very very good teaching me sir...thank u so much sir

  • @mohammadshabeer9391
    @mohammadshabeer93913 жыл бұрын

    Thank you so much sir.nim class super sir❤️

  • @jayashreekoppal3625
    @jayashreekoppal3625 Жыл бұрын

    Excellent teaching Sir

  • @rojah8100
    @rojah81003 жыл бұрын

    ಸರ್ ನಿಮ್ಮ ತರಗತಿಗಳು ತುಂಬಾ ಚೆನ್ನಾಗಿ ಅರ್ಥ ಆಗ್ತಾವೆ ನಿಮಗೆ ತುಂಬಾ ಧನ್ಯವಾದಗಳು ಸರ್

  • @mouneshdevaragonal9711
    @mouneshdevaragonal97119 ай бұрын

    Amazing teaching sir tq tq so much sir 🙏 🙏

  • @jyotidalawai3342
    @jyotidalawai3342 Жыл бұрын

    Each & every video is very helpful 🙏🙏

  • @rh.competative4914
    @rh.competative49143 жыл бұрын

    Best quality video....tq so much sir 🙏

  • @success7244
    @success7244Ай бұрын

    Thank you so much😊🙏🙏🙏🙏classes 👌👌👌👌👌👌

  • @Lbrsc2324
    @Lbrsc23245 ай бұрын

    U r all classes supper sir❤

  • @Prt-zg5zh
    @Prt-zg5zh3 жыл бұрын

    Amazing sir thank you so much sir 🙏

  • @hanamantmakannavar2950
    @hanamantmakannavar29503 жыл бұрын

    Sir thank you.exlent teaching.i salute you.

  • @santhoshv3980
    @santhoshv39803 жыл бұрын

    Super sir excellent classes.. from kolar

  • @shivabhimane9455
    @shivabhimane94553 жыл бұрын

    Great example thank you so much f🙏

  • @pallunandu7487
    @pallunandu74873 жыл бұрын

    mind blowing

  • @lakshminagaralli9575
    @lakshminagaralli95753 жыл бұрын

    ಎಸ್ಟರ್ಡೇ ಪದ್ಮಾವತಿ ಫಿಲ್ಮ್ ನೋಡಿದವು ನೀವು ಹೇಳೋ ಸ್ಟೋರಿ ಆ ಫಿಲ್ಮ್ ನೋಡುವಾಗ ನಿಮ್ಮ್ ಪಾಠ ನೆನಪು ಆಯ್ತು ಸರ್ ಅಸ್ಟ ಎಫೆಕ್ಟಿವ್ ನಿಮ್ಮ್ ಟೀಚಿಂಗ್ ಅನ್ಸ್ಥು ಸರ್🙏🙏🙏🙏

  • @harishgs9169
    @harishgs91692 жыл бұрын

    History ge dalawayi,,, theatre nalli blockbuster movi nodi bandaga ero feel,,,, writings,, style of explanation,, etc overall a film by siddanna dalawayi is blockbuster,, , ,,, love u sir

  • @siddannadalawayi

    @siddannadalawayi

    2 жыл бұрын

    Thank you

  • @manjulawalake7619
    @manjulawalake7619 Жыл бұрын

    Very very interesting and important class sr....

  • @umeshhanchinamani2915
    @umeshhanchinamani29153 жыл бұрын

    Systamatic teaching so super sir thank u so much sir

  • @sbreddykoppal8004
    @sbreddykoppal80043 жыл бұрын

    Yours teaching so excellent Guru gale👏👌

  • @kirancreator1308
    @kirancreator13083 жыл бұрын

    ನಾನು ಮೊದಲಬಾರಿಗೆ ಕಂಡ ಅತಿ ಅದ್ಬುತವಾದ ಇತಿಹಾಸದ ತರಗತಿ ಇದು sir....😊😊😊😊👌❤️🙏 ನಿಮಗೆ ಧನ್ಯವಾದಗಳು

  • @mpkori7389
    @mpkori73892 жыл бұрын

    Sir really 100% valuable class ♥️♥️💐💐💐💐

  • @venkateshv1468
    @venkateshv14683 жыл бұрын

    Superb

  • @muttutelasang7390
    @muttutelasang73902 жыл бұрын

    Excelent class .....i watch all ur video recomanded Ashok mirji Broo.....

  • @praveenbagade7083
    @praveenbagade70833 жыл бұрын

    Sir i waiting next class Amazeing sir ur teaching history class

  • @ibstrong3710
    @ibstrong37108 ай бұрын

    sir en teaching sir MASHALLAH THANKS LOT SIR

  • @sharanagoudabandi2546
    @sharanagoudabandi25463 жыл бұрын

    ಸರ್ ಪ್ರಾಚೀನ ಭಾರತದ ಇತಿಹಾಸ ತರಗತಿಗಳನ್ನು ಮಾಡಿ ಸರ್ ದಯವಿಟ್ಟು ನಿಮ್ಮ ತರಗತಿಗಳು ನಮ್ಮಂತ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ನೀವು ನನ್ನ ನೆಚ್ಚಿನ ಗುರುಗಳಲ್ಲಿ ಒಬ್ಬರು Love you sit

  • @basappakuligod23
    @basappakuligod233 жыл бұрын

    Thank you very much sir, nice explanation.

  • @vishnudemannavar5639
    @vishnudemannavar56393 жыл бұрын

    I am from savadatti chopra college student😍

  • @vishnukumar.gabbur.3966
    @vishnukumar.gabbur.39663 жыл бұрын

    Excellent class Sir Thanks 👍👍👌👌🙏🙏

  • @rukmavvapatil7857
    @rukmavvapatil78573 жыл бұрын

    Thank you so much sir 👌👌👌 super class

  • @sunilkumarsunilkumar6595
    @sunilkumarsunilkumar65952 жыл бұрын

    Thanks a lot sir.... I love ur teaching

  • @shivarajmang1195
    @shivarajmang11952 жыл бұрын

    Sir nim class keltidre Ellanu kanmunde Bandang agutte amazing teaching sir.....

  • @vijayalaxmiy4226
    @vijayalaxmiy42263 жыл бұрын

    Tquu sir for ur Teaching sir modlu nanu history one class keloke sakagatittu but nim history class kelida mele dina miss mdade nim class na kelativi nanu aste allade nam sister and brother kuda intrest enda kelatare so tquu so much sir

  • @jishnusdent3464
    @jishnusdent34642 жыл бұрын

    Sir i am sidnagappa student chamrajnagar sir you are great sir

  • @rangaswamy7080
    @rangaswamy70803 жыл бұрын

    Super sir 😍 nim teaching style👌👌👌 🙏🙏🙏

  • @mamathaktpapani7743
    @mamathaktpapani77433 жыл бұрын

    Thumba interesting baratte sir nim class , really I like & very interesting class thank you so much sir , 🙏🏻🙏🏻🙏🏻

  • @mallukadaganchi5312
    @mallukadaganchi53123 жыл бұрын

    ####Amazing Sir####

  • @shivanagoudapatil6564
    @shivanagoudapatil65643 жыл бұрын

    Super lesson super teaching sir tq so much sir 💐💐💐💐

  • @sekharmanchuri3851
    @sekharmanchuri3851 Жыл бұрын

    Excellent teaching sir thank you so much

  • @sujatashiragannavar2866
    @sujatashiragannavar2866 Жыл бұрын

    Loads of knowledge sir

  • @mamtadeviawardi1342
    @mamtadeviawardi13422 жыл бұрын

    Thanku so much sir 🙏🙏very effective teaching easily i understand

  • @sopannagur5682
    @sopannagur56823 жыл бұрын

    Mind blowing class sir tq so much sir

  • @meenakshidavane7401
    @meenakshidavane74013 жыл бұрын

    Super class sir....... Tq so much

  • @nagendranagendra373
    @nagendranagendra3733 жыл бұрын

    Jai ho gurudev

  • @sateeshainapur1209
    @sateeshainapur12093 жыл бұрын

    Hello sir, yesterday lecture was super

  • @AG_Kannadiga97
    @AG_Kannadiga972 жыл бұрын

    My favourite sir

  • @chethankumarr5154
    @chethankumarr51542 жыл бұрын

    Padmini kathe nimma mathalli kelakke rochaka vagittu, kannige kattida hage ettu🙏🙏🙏🙏

  • @MaduPriya-jy2nx
    @MaduPriya-jy2nx9 ай бұрын

    Super sir nim teaching method

  • @basavaraja.p.3668
    @basavaraja.p.36683 жыл бұрын

    I have been waiting ಗುರೂಜಿ 🙏

  • @jagadeeshsagar2422
    @jagadeeshsagar24223 жыл бұрын

    Continue ur class sir..👍

  • @siddappachougala9152
    @siddappachougala91523 жыл бұрын

    Your class is super sir 👌🙏

  • @rojah8100
    @rojah81003 жыл бұрын

    Nice Teaching Sir

  • @santhoshv3980
    @santhoshv39803 жыл бұрын

    Super sir excellent classes...

  • @NAGESHINFO
    @NAGESHINFO3 жыл бұрын

    Guruji😘❤️❤️❤️ Love'you sir ಎಸ್ಟು ಚೊಲೋ ಹೇಳ್ತೀರಾ ಸರ್ ಪಾಠ ತುಂಬಾ ಖುಷಿ ಸರ್ ಕಲಿಯುವುದಕ್ಕೆ ಧನ್ಯವಾದಗಳು ಸರ್ ನಿಮ್ಮ ಆನ್ಲೈನ್ ವಿದ್ಯಾರ್ಥಿ😘

  • @karnatakastatepolicetumkur8093
    @karnatakastatepolicetumkur80933 жыл бұрын

    Nijavada History naa torsi kotri gurugale..🙏🙏

  • @rekhamore6670
    @rekhamore6670 Жыл бұрын

    Super sir yast super class tq sir

  • @aneelbichagatti420
    @aneelbichagatti4202 жыл бұрын

    What a teaching sir

  • @Ram-Ramkumar
    @Ram-Ramkumar3 жыл бұрын

    🙏💗

  • @nagarajatalawar1025
    @nagarajatalawar10253 жыл бұрын

    Your writing skill is super sir....

  • @pranaticutestanimals476
    @pranaticutestanimals4763 жыл бұрын

    Tq so much sir.... ur class is best....🙏

Келесі