ಮಧ್ಯಕಾಲೀನ ಭಾರತ ಇತಿಹಾಸ -05 ( Muhammad bin Tuglaq) Medieval History class by Siddanna Dalawayi.

Follow me in Facebook- / siddanna-dalawayi-4107...
Follow in Instagram - invitescon...
Contact - 8867479571
Jagadeesh sir KZread Link - / @jagadeeshstateimporta...

Пікірлер: 324

  • @satishreddy7834
    @satishreddy78343 жыл бұрын

    ಇತಿಹಾಸ ಎಂದರೆ ಕಬ್ಬಿಣದ ಕಡಲೆ ಎನ್ನುವ ಕಾಲದಲ್ಲಿ ನಿಮ್ಮ ಬೋಧನೆ ಸುಲಿದು ಬಾಳೆಹಣ್ಣಿನಂತೆ ಇರುತ್ತೇ... ಹಾಗೆಯೇ ಇತಿಹಾಸದ ಘಟನೆಯನ್ನು ಕಣ್ಣ ಮುಂದೆ ನಡೆದೇ ಹೋಯಿತು ಎನ್ನುವಂತೆ..... ನಿಮ್ಮ ಬೋಧನೆ ಸಾಗುತ್ತದೆ.... ಗುರುದೇವ ನಿಮಗೆ ನೀವೇ ಸಾಟಿ 🙏🙏🙏💐💐💐💐❤️❤️

  • @siddannadalawayi

    @siddannadalawayi

    3 жыл бұрын

    Thank you, keep supporting us. Share to your friends.

  • @dhareppahalappagol5155
    @dhareppahalappagol51553 жыл бұрын

    ಸರ್ ಕಥನ ರೂಪದ ಇತಿಹಾಸ ನನ್ನ ಕಣ್ಣು ಮುಂದೆ ಬಂದು ಹೋದಂತೆ ಅನುಭವವಾಯಿತು. ಧನ್ಯವಾದಗಳು ಸರ್ History diamond

  • @csbagalkot4138
    @csbagalkot41383 жыл бұрын

    ಅದ್ಬುತವಾದ ವಿವರಣೆ you are role model for history teaching sir.

  • @luckyshet8556
    @luckyshet85563 жыл бұрын

    ಉತ್ತರ ಪಥೇಶ್ವರನಾದ ಸಿದ್ದಣ್ಣ ಸರ್ ಗೆ ತುಂಬಾ ಧನ್ಯವಾದಗಳು 🙏🙏🙏

  • @ekanthas4788
    @ekanthas4788 Жыл бұрын

    ಆಧಾರವಿಲ್ಲದ ಇತಿಹಾಸ ಮರಳಿನಿಂದ ಮಾಡಿದ ಹಗ್ಗದಂತೆ ಎಂಬಂತೆ ಆಧಾರ ಸಹಿತ ವಿವರಣೆ ನೀಡುತ್ತಿದ್ದೀರಿ ತುಂಬಾ ಧನ್ಯವಾದಗಳು ಸರ್

  • @user-tw8vg7dm5t
    @user-tw8vg7dm5t2 жыл бұрын

    👌. ನಾನು ಪರೀಕ್ಷಾರ್ತಿಯಲ್ಲ ಆದರೆ ನೈಜ ಇತಿಹಾಸದ ಹುಡುಕಾಟದಲ್ಲಿರುವ ಒಬ್ಬ ವಿದ್ಯಾರ್ಥಿ. ಒಂದು ಮೈಲ ಎಂದರೆ 1.6ಕೀ ಮೀ ಎಂದು ನನ್ನ ನೆನಪು. 🙏.

  • @siddannadalawayi

    @siddannadalawayi

    2 жыл бұрын

    1.67 km

  • @mallikarjunsangate4676
    @mallikarjunsangate46763 жыл бұрын

    ಮಹ್ಮದ್ ಬಿನ್ ತುಘಲಕ್ ನ ಬಗ್ಗೆ ಓದಿದ್ದೆ ....ಆದರೆ ಇಷ್ಟು ವಿವರವಾಗಿ ತಿಳಿದುಕೊಂಡಿರಲಿಲ್ಲ thank u sir

  • @sanjutarihal1765
    @sanjutarihal17653 жыл бұрын

    ಸರ್ ಬೇರೆದವರು ಇತಿಹಾಸ ಪಾಠ ಕೇಳಬೇಕ ಆದ್ರೆ ನಿದ್ದೆ ಬರುತಿತ್ತು ನಿಮ್ಮ ಪಾಠ ಕೇಳಿದ ಮೇಲೆ ನಿದ್ದೆ ಹೋಯಿತು ... ನಾ ಕಂಡ ಇನ್ನೋಬ ಅದ್ಬುತ ವ್ಯಕ್ತಿ ...ಸೂಪರ್ ಸರ್ ❣️💚❣️

  • @asharanikamble6594
    @asharanikamble65949 ай бұрын

    Nimma class keltidre navu right direction nalli iddeve anta ansutte sir😊tumba thanks 🙏🙏

  • @shivashankarshankar6733
    @shivashankarshankar673314 күн бұрын

    ಎಕ್ಸಲೆಂಟ್ ಕ್ಲಾಸ್ ಸರ್ ಆಧುನಿಕ ಇತಿಹಾಸದ ತಜ್ಞರು ನೀವು 🥰🙏🏽💐

  • @anandguruswami4659
    @anandguruswami46593 жыл бұрын

    ಸರ್ ನಾನು 2 ವರ್ಷದಿಂದ ಯೂಟ್ಯೂಬ್ ನಲ್ಲಿ unacademy ನಲ್ಲಿ ಕ್ಲಾಸ್ ಕೇಳಿದ್ದೀನಿ ಸರ್ ಆದರೆ ನಿಮ್ಮಷ್ಟು ಚೆನ್ನಾಗಿ ಹಿಸ್ಟರಿ ಕ್ಲಾಸನ ಎಲ್ಲಿಯೂ ಕೇಳಿಲ್ಲ ಸರ್ ನಾನು ನಿಮ್ಮ ನಾಲ್ಕೇ ಕ್ಲಾಸ್ ಕೇಳಿ ನಿಮ್ ದೊಡ್ಡ ಅಭಮಾನಿ ಆದೆ ಸರ್ ನಾನು .... ದಯವಿಟ್ಟು ಹೀಗೆ ಮುಂದುವರೆಸಿ ಸರ್ 🙏

  • @siddannadalawayi

    @siddannadalawayi

    3 жыл бұрын

    ಧನ್ಯವಾದಗಳು, ನಮ್ಮ ಈ ಒಂದು ಸಣ್ಣ ಚಾನೆಲ್ ನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ನಿಮ್ಮ ಬೆಂಬಲ ಇರಲಿ. ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಸ್ನೇಹಿತರಿಗೂ live ತರಗತಿಗಳನ್ನು ನೋಡಲು ಪ್ರೇರೆಪಿಸಿ‌.

  • @warimallikarjun4107
    @warimallikarjun41073 жыл бұрын

    I really bove head to his talent how he express his teaching without seeing books,he is computer I want to be like him...

  • @siddannadalawayi

    @siddannadalawayi

    3 жыл бұрын

    Thank you, keep supporting us. Share to your friends.

  • @jeevanjp2738
    @jeevanjp273811 ай бұрын

    No words sir just❤

  • @rathnah6149
    @rathnah61492 жыл бұрын

    ಓಂ ಗುರುವೇ ನಮಃ ಸರ್ ನಿಮ್ಮ ಪಾಠವನ್ನು ಕೇಳಿ ಇತಿಹಾಸದ ಬಗ್ಗೆ ತಿಳಿದುಕೊಂಡೆ ಸಾರ್ ನಾನು 5ನೇ ತರಗತಿ ಓದಿರುವುದು ನನಗೆ ಇಬ್ಬರು ಮಕ್ಕಳು ಇದ್ದಾರೆ ನನಗೆ ಇತಿಹಾಸದ ಮೇಲೆ ದೇಶದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೆ ನನ್ನ ದೇಶದ ಮೇಲೆ ಭಕ್ತಿ ಜಾಸ್ತಿ ಆದ್ದರಿಂದ ನಿಮ್ಮ ಪಾಠಗಳನ್ನು ಕೇಳುತ್ತಿದ್ದೇನೆ ನಾನು ಒಬ್ಬಳು ಗೃಹಣಿ ಇತಿಹಾಸದ ಅಗೋರ ಸತ್ಯಗಳನ್ನು ಕೇಳಿ ನನಗೆ ಬೇಸರವೂ ಆಯಿತು ನೀವು ಹೇಳಿ ಕೊಡುವ ಪಾಠ ಹೃದಯಕ್ಕೆ ನಾಟಿ ದಂತೆ ಇರುತ್ತದೆ ನಮ್ಮ ಮಕ್ಕಳಿಗೂ ಈಗ ನಾನು ಇತಿಹಾಸದ ಬಗ್ಗೆ ಹೇಳುತ್ತಿರುತ್ತೇನೆ ನನ್ನ ಮಕ್ಕಳು ಆಶ್ಚರ್ಯಪಡುತ್ತಾರೆ ಏನಮ್ಮ 5ನೇ ಕ್ಲಾಸ್ ಹೋಗಿದ್ದೀಯಾ ಎಷ್ಟು ದೇಶದ ಬಗ್ಗೆ ತಿಳಿದುಕೊಂಡಿದ್ದೀಯಾ ನನಗೆ ಬಹಳ ಖುಷಿಯಾಗುತ್ತದೆ ಅದು ನಿಮ್ಮ ಕೃಪೆಯಿಂದ ನೀವು ಮಾಡಿದ ಪಾಠದಿಂದ ಅಜ್ಞಾನಿಗಳನ್ನು ಜ್ಞಾನಿಯನ್ನಾಗಿ ಮಾಡುವರು ಒಬ್ಬ ಒಳ್ಳೆ ಗುರುಗಳು ನೀವೇ ಇತಿಹಾಸವನ್ನು ಕೇಳಿದಾಗ ಒಂದು ಕಡೆ ಬೇಸರವಾದರೆ ಒಂದು ಕಡೆ ನಿಮ್ಮ ಸ್ವಚ್ಛ ಕನ್ನಡವನ್ನು ಕೇಳಿ ಆನಂದಬಾಷ್ಪ ಬರುತ್ತಿತ್ತು ನನಗೆ ನಿಮಗೆ ಯಾರು ಸಾಟಿ ಇಲ್ಲ ನಿಮಗೆ ನೀವೇ ಸಾಟಿ ದೇವಿ ಸರಸ್ವತಿ ಲಕ್ಷ್ಮಿ ಆಯಸ್ಸು ಆರೋಗ್ಯ ಐಶ್ವರ್ಯ ಶಾಂತಿ ನೆಮ್ಮದಿ ಕೊಟ್ಟು ನೂರು ಕಾಲ💐 ಸದಾ ನಿಮ್ಮನ್ನು ಕಾಪಾಡಲಿ💐🌷🙏 ಜೈ ಕರ್ನಾಟಕ ಮಾತೆ

  • @ashwathkumar9887
    @ashwathkumar98872 жыл бұрын

    Hi sir i am an engineering student,I had faced some problems when I am listening to the other history lecturer classes but after listening to your class It was amazing and simply sooperb experience trust me I didn't got a single dought also thank you soo much sir keep doing classes sir ❤️❤️❤️

  • @mutturaj5468
    @mutturaj54683 жыл бұрын

    ನಿಮ್ಮ ತರಗತಿಯಲ್ಲಿ ನನಗೆ ಗೊತ್ತಿಲ್ಲ ವಿಷಯಗಳನ್ನು ಪ್ರತಿದಿನ ಹೊಸ ವಿಷಯನ್ನು ತಿಳಿದುಕೊಳ್ಳುತ್ತಿದ್ದೇನೆ ಸರ್ 💐💐💐

  • @siddannadalawayi

    @siddannadalawayi

    3 жыл бұрын

    Thank you, keep supporting us. Share to your friends.

  • @shabbirmh1085
    @shabbirmh10853 жыл бұрын

    ಅದ್ಭುತವಾದ ಪಾಠ ಸರ್ ನಿಮದು..

  • @battlegroundsmobileindia3265
    @battlegroundsmobileindia32653 жыл бұрын

    Thank you so much dear sir❤️. Initially I hear about your teaching skills from my friends, Today I saw that🙏🙏🙏. Your are gem .

  • @shivaprasadnaiknaik8844
    @shivaprasadnaiknaik8844 Жыл бұрын

    Mohamad bin thugalak .. ಇತಿಹಾಸ ದಲ್ಲಿ ಕಾಮಿಡಿ ಪೀಸ್ ಇದ್ದ ಹಾಂಗೆ... ಎಲ್ಲರದೂ ರಾಜೃದ್ದು ಒಂದ್ chappter ಆದ್ರೆ .. ಇವನು ಮಾತ್ರ next level 🤣🔥

  • @SachinPatil-bq9wf
    @SachinPatil-bq9wf3 жыл бұрын

    Siddanna Sir's History Classes Have Separate Fan Base ❤❤❤🔥🔥🔥🙏

  • @siddannadalawayi

    @siddannadalawayi

    3 жыл бұрын

    Thank you, keep supporting us. Share to your friends.

  • @chandruchandru1794

    @chandruchandru1794

    2 жыл бұрын

    @@siddannadalawayi q1

  • @user-fm1bu1ff6x
    @user-fm1bu1ff6x3 жыл бұрын

    ನಾನು ಇವತ್ತು ಹೇಳ್ತೀನಿ ಸರ್ ನೀವೇನಾದರೂ ಇತಿಹಾಸದ ಎಲ್ಲಾ ವಿಷಯಗಳನ್ನೂ ಪಾಠ ಮಾಡಿದ್ರೆ ಪರೀಕ್ಷೆಗಳಲ್ಲಿ ಯಾವುದೇ ಪ್ರಶ್ನೆ ಬಂದರು ಅಂಕಗಳನ್ನು ಪಡೆದೇ ತೀರುತ್ತೇವೆ ಎನ್ನುವ ಭರವಸೆ ನಮಗಿದೆ ಸರ್ ಯಾಕಂದ್ರೆ ನಿಮ್ಮ ಪಾಠ ಆ ರೀತಿ ಇದೆ I support you sir 🙏

  • @personinfame
    @personinfame3 жыл бұрын

    Waha...what a class !!!!!! Estusari ncert books odidru ista clarity sikkirlilla ... Thank u ❤️ sir

  • @mallikarjunamallegowda716
    @mallikarjunamallegowda7163 жыл бұрын

    No1 teaching history of karnataka

  • @managalanayanegali8325
    @managalanayanegali83253 жыл бұрын

    ಸರ್ ನಿಮ್ ಕ್ಲಾಸ್ ಕೇಳುವಾಗ ಇತಿಹಾಸವೇ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನಿಸುತ್ತದೆ ಸರ್ ಥ್ಯಾಂಕ್ಯು ಸೋ ಮಚ್ ಸರ್

  • @basavarajsj4555
    @basavarajsj45552 жыл бұрын

    It's really amazing sir and it's model for me because I'm Social Science teacher of English medium private high school as you are teaching I'm also doing same for 9th std Students about Aladdin Khilji now they are very interesting I Translate and teach to Students

  • @anandguruswami4659
    @anandguruswami46593 жыл бұрын

    ತುಂಬಾ ಚೆನ್ನಾಗಿ ಕ್ಲಾಸ್ ಹೇಳ್ತಿದಿರಾ ಸರ್ ತುಂಬಾ ಧನ್ಯವಾದಗಳು ಸರ್ 🙏🙏🙏

  • @Arjun_born_to_win
    @Arjun_born_to_win2 ай бұрын

    ಮೈ ನವಿರೆಳುತೆ ನಿಮ್ಮ ಬೋದನೆ ನರ ನರ ನಾಡಿಗಳಹಳ್ಳಿ ಜ್ಞಾನ ಪ್ರವಾಹದಂತೆ ಹರಿಯಿತು ಸರ್ ಸರ್❤❤

  • @rukmavvapatil7857
    @rukmavvapatil78573 жыл бұрын

    Super sir your teaching ಫೆಂಟಾಸ್ಟಿಕ್ thank u so much sir 👌💐

  • @maruthikb7025
    @maruthikb70252 жыл бұрын

    Wonderful teaching sir...Each and every points Will covered..thank you so much.. 🙏

  • @sumitrabmitra2833
    @sumitrabmitra28333 жыл бұрын

    I found very easy to understand the classes.... Tq so much sir for saving our time

  • @nirmalamnarboli2161
    @nirmalamnarboli21613 жыл бұрын

    Tq sir ur class super hats off u sir👌👌👏👏🙏🙏

  • @kiransopin6575
    @kiransopin65753 жыл бұрын

    One of the best teacher in KZread

  • @basavarajab3668
    @basavarajab36683 жыл бұрын

    ಅದ್ಭುತವಾದ ವಿವರಣೆ ಸರ್ 🙏🙏🙏

  • @khanumantha3836
    @khanumantha38362 жыл бұрын

    Nimma teaching taleyalli hacchottidahage iruttade sir.👌

  • @gkonlinevideosgsk2241
    @gkonlinevideosgsk22413 жыл бұрын

    Super gurugale 🙏🙏🙏

  • @santoshmamadapur3308
    @santoshmamadapur33083 жыл бұрын

    ತುಂಬಾ ಧನ್ಯವಾದಗಳು ಸರ್ ನಿಮ್ಮ ಹೆಸರು ನನಗೆ ಕಲಮೇಶ ಜೊಂಗನವರ ಸರ್ ಹೇಳಿದರು 🙏🙏

  • @santoshmamadapur3308

    @santoshmamadapur3308

    3 жыл бұрын

    ನಿಮ್ಮ ನಂಬರ್ ಕೊಡಿ ಸರ್

  • @shruthids9564
    @shruthids95643 жыл бұрын

    Outstanding class sir.....Take a bow from me....thank u sir

  • @Nishanthgowda262
    @Nishanthgowda2622 жыл бұрын

    Sir nivu ee thara history cls madudre idanna nodu students galalle history crt madthare, cls sakkat agide 🔥

  • @growgreen1038
    @growgreen10383 жыл бұрын

    Awesome sir keep it up thank you for your service

  • @theinsightacademy3110
    @theinsightacademy31103 жыл бұрын

    Tumba chennagi ide class sir......tumba help agide

  • @thehope2607
    @thehope26073 жыл бұрын

    History is interest,your class is boost

  • @anitha1613
    @anitha16137 ай бұрын

    What a agressive teaching sir ..always greatful to you sir ...addicted to you teaching even am science background...after watching your class it bacame interesting sir Thank you very much sir ❤ Nivu Saraswathi putra edira sir Pls made video how to remember all things like you sir

  • @sudeepsudeep9280
    @sudeepsudeep92802 жыл бұрын

    Super sir and tq helping aythu sir very very thankful sir

  • @trivenis6778
    @trivenis67783 жыл бұрын

    Nimma vishaya mandane tumba adbhut sir

  • @lakshmilakshmiv6576
    @lakshmilakshmiv65762 жыл бұрын

    Tumba dhanyavadagalu sir 🙏🙏

  • @parashuram-laxman-hegade
    @parashuram-laxman-hegade3 жыл бұрын

    Waiting sir...🙏🙏🙏🙏👍

  • @kiranspatil5875
    @kiranspatil58753 жыл бұрын

    🙏 Ultimate sir.. Thank you very much sir

  • @roopaparmesh4495
    @roopaparmesh4495 Жыл бұрын

    Nimage neeve satiii👌🏻👌🏻👌🏻👌🏻👌🏻👌🏻🙏🙏🙏

  • @sujathasuji2833
    @sujathasuji28333 жыл бұрын

    Sir nim taragati namge gnanada trupti nidutidde.tq soo much sir class mugdiddu gottagola

  • @sandyarani4535
    @sandyarani45353 жыл бұрын

    Explaination was good sir...

  • @Musiczone-xz6zl
    @Musiczone-xz6zl3 жыл бұрын

    ಸರ್ ದಯವಿಟ್ಟು ಮುಂದಿನ ದಿನಗಳಲ್ಲಿ ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಮಾಡಿ.

  • @Indiannationalarmy-
    @Indiannationalarmy-3 жыл бұрын

    Excellent class sir today... thank you very much...

  • @chetankadak7549
    @chetankadak75493 жыл бұрын

    ನಮ್ಮ ಸರ್ ನಮ್ಮ ಹೆಮ್ಮೆ ✌

  • @gururajkankanawadi4095
    @gururajkankanawadi40953 жыл бұрын

    ನಮ್ಮ ಗುರುಗಳು.. 🙏

  • @nskid._.46
    @nskid._.464 ай бұрын

    Tq so much sir myself use full sir 🙏🙏🙏🤳

  • @growgreen1038
    @growgreen10383 жыл бұрын

    Awesome sir keep it up thank you for your wonderful service

  • @pandurangahjpanduraga8778

    @pandurangahjpanduraga8778

    3 жыл бұрын

    🙏👌🏾👌🏾👌🏾👌🏾👌🏾👌🏾

  • @mallumallumallumallu6757
    @mallumallumallumallu67573 жыл бұрын

    🙏🙏🙏🙏 full interesting sir ur teaching style

  • @raghavendraraghu9710
    @raghavendraraghu97103 жыл бұрын

    Superb class gurugale...🙏🙏🙏

  • @praveenbgowda5243
    @praveenbgowda52438 ай бұрын

    Very excellent class

  • @bbabali5510
    @bbabali55103 жыл бұрын

    Still I am 2nd pu student sir,I am a big fan of you sir ❤️tq sir

  • @pramodsatti9074
    @pramodsatti90743 жыл бұрын

    Super sir fantastic class ,....🎉🎉🙏

  • @Sidduksp007
    @Sidduksp0072 жыл бұрын

    Great teaching sir....❣️❣️❣️❣️

  • @sanjuuppar240
    @sanjuuppar2403 жыл бұрын

    super sir ur history class

  • @Hawaldar785
    @Hawaldar78511 ай бұрын

    Super teaching sir🎉

  • @malludangi7176
    @malludangi71763 жыл бұрын

    ನಿಮ್ಮ್ History book ಇನ್ನು ಯಾವಾಗ ಬರೋದು ಸರ್..✨👍🏻👌🏻

  • @SK-in1cx

    @SK-in1cx

    3 жыл бұрын

    Sir book elle Siggute

  • @sindhunair9854
    @sindhunair98543 жыл бұрын

    Awesome teaching ❤❤

  • @mhl4033
    @mhl40333 жыл бұрын

    ಧನ್ನವಾದಗಳು ಸರ್

  • @smile-xv5ox
    @smile-xv5ox3 жыл бұрын

    Humble for ur class sir

  • @manjumadar6476
    @manjumadar64763 жыл бұрын

    ನಮ್ಮ ಸ್ಪಧಾ೯ಜಿನಿಯಸ್ ನಮ್ಮ ಸೀಧ್ಧಣ್ಣ ಸರ್ 🔥🔥

  • @parashuchavan7122
    @parashuchavan71222 жыл бұрын

    Thank you so much sir..

  • @bhagyar3226
    @bhagyar32263 жыл бұрын

    Super sir 🙏🙏ond Singal point Saha Miss ella thnkuuu so much sir estu olle class sir tqsm sir

  • @ravikumarking1994
    @ravikumarking19943 жыл бұрын

    ಗುರುಗಳೇ ನೀವು ಏನೇ ಹೇಳುದ್ರೂ ಸೂಪರ್

  • @vishnukumar.gabbur.3966
    @vishnukumar.gabbur.39663 жыл бұрын

    Superb class Sir.Thans 👌👌👍👍🙏🙏

  • @kumarbiradar416
    @kumarbiradar4163 жыл бұрын

    Your teaching super sir.

  • @kariyannavkariyannav1309
    @kariyannavkariyannav1309 Жыл бұрын

    I'm very big fan of you sir 😊

  • @siddeshwaramn3432
    @siddeshwaramn34322 жыл бұрын

    Beutiful speech sir....❤️

  • @Vgm544
    @Vgm5443 жыл бұрын

    Thank you so much sir really your class amazing sir

  • @parasuchalawadi2744
    @parasuchalawadi27442 жыл бұрын

    Interesting class,,,,,,, hats off

  • @madhumech3385
    @madhumech33852 жыл бұрын

    Super storie ಮಹಮದ್ ಬಿನ್ ತುಘಲಕ್ 😁😁😁😁😁😁😁

  • @savitakadkol3678
    @savitakadkol36782 жыл бұрын

    Nice class sir, thank you so much sir 🙏🙏

  • @muttanagouda1789
    @muttanagouda17892 жыл бұрын

    Excellent class sir....🙏🙏🙏🙏🙏🙏🙏♥️♥️♥️♥️♥️♥️♥️👍👍👍👍👍

  • @devarajamenedal7843
    @devarajamenedal78433 жыл бұрын

    Waiting sir ❤️🙏✍️ 🙏🙏🙏🙏🙏🙏

  • @gireeshheroor7488
    @gireeshheroor74883 жыл бұрын

    Thank you sir Your teaching very nice sir👌👌👌🙏🙏🙏🙏🙏🙏

  • @ajithm8165
    @ajithm8165 Жыл бұрын

    Super class sir🙏🙏

  • @geetakamagoud1995
    @geetakamagoud19953 жыл бұрын

    ನಮ್ಮ ಹೆಮ್ಮೆಯ ಗುರುಗಳು........ 🙏🙏🙏🙏🙏

  • @shanmukhappahakkaraki2114

    @shanmukhappahakkaraki2114

    3 жыл бұрын

    Sir

  • @kavitarayappa4677
    @kavitarayappa46773 жыл бұрын

    Super class sir.

  • @mahadevakkamadavi6438
    @mahadevakkamadavi64383 жыл бұрын

    Super sir tumba use aagatide sir🙏

  • @manjunathaskambali4485
    @manjunathaskambali44853 жыл бұрын

    Thank you sir ..🙏🙏

  • @hanuhoney147
    @hanuhoney1473 жыл бұрын

    Your teaching super sir 👌

  • @ArunArun-ru8rn

    @ArunArun-ru8rn

    3 жыл бұрын

    Nim dp .... ಕುರುಬ ಸಮಾಜದ ಸ್ವಾಮೀಜಿ ಅಲ್ವಾ ಇವ್ರು

  • @hanuhoney147

    @hanuhoney147

    3 жыл бұрын

    @@ArunArun-ru8rn houdu bro

  • @ravikumarherundi2051
    @ravikumarherundi20513 жыл бұрын

    ತುಂಬಾ ತುಂಬಾ ಧನ್ಯವಾದಗಳು sir

  • @ramyamallesh6989
    @ramyamallesh6989 Жыл бұрын

    Tq for ur teaching sir🙏

  • @yogeeshadp7371
    @yogeeshadp73713 жыл бұрын

    Super teaching sir

  • @kumarmangalgatti2688
    @kumarmangalgatti26883 жыл бұрын

    Which history book in kannada medium is best for civil services ?

  • @manjulawalake7619
    @manjulawalake76192 жыл бұрын

    Super class sr

  • @dadukhalandar1243
    @dadukhalandar12432 жыл бұрын

    v v v v effective class sir thank u

  • @nazeerkuradikeri7280
    @nazeerkuradikeri72803 жыл бұрын

    ಅಪರೂಪದ ಜ್ಞಾನವುಳ್ಳವರು ಸರ್ 🙏🙏

  • @devikaarasaiah2999
    @devikaarasaiah29993 жыл бұрын

    Your teaching super 🙏sir

  • @rameshrampur2542
    @rameshrampur25423 жыл бұрын

    Waiting sir

  • @greatkannadiga7538
    @greatkannadiga75383 жыл бұрын

    Super class sir thank u so much sr

  • @yalluh5383
    @yalluh53833 жыл бұрын

    Good resources person sir

Келесі