ಮೊಘಲರು -04 ( ಷಹಜಹಾನ್ ಮತ್ತು ಔರಂಗಜೇಬ) Medieval History class in Kannada by Siddanna Dalawayi.

Follow in on
Facebook - / siddanna-dalawayi-4107...
Instagram- dalawayisiddann...
Telegram-t.me/siddannad1994

Пікірлер: 506

  • @shireenshrichand9969
    @shireenshrichand99693 жыл бұрын

    Yupppp😲😲.......your classes are mesmerizing sir....sir I took 8 state govt jobs and recently qualified KAS and IAS prelims in my first attempt than too still I'm not perfect in history .....but u are really amazing sir.... without help of any book you are explaining history like a movie that is also without skipping any scenes along with dates and years.........really wonderful sir👌🙏🙏🙏

  • @siddannadalawayi

    @siddannadalawayi

    3 жыл бұрын

    ತುಂಬು ಹೃದಯದ ಧನ್ಯವಾದಗಳು, ದಯವಿಟ್ಟು ನಿಮಗೆ ಪರಿಚಯ ಇರುವ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಈ ವಿಡಿಯೋ ತಲುಪಿಸಿ.

  • @siddannadalawayi

    @siddannadalawayi

    3 жыл бұрын

    @Shireen shyani Thanks

  • @shireenshrichand9969

    @shireenshrichand9969

    3 жыл бұрын

    @@siddannadalawayi sure sir 👍.......and plssssss be continue the classes sir🙏🙏🙏🙏....

  • @siddannadalawayi

    @siddannadalawayi

    3 жыл бұрын

    @@shireenshrichand9969 ಖಂಡಿತವಾಗಿಯೂ ಇನ್ನೂ ಹಲವು ಅಧ್ಬುತ ವಿಷಯಗಳನ್ನು ಮಂಡಿಸಲಿದ್ದೇನೆ.

  • @user-so7kn3cv1v

    @user-so7kn3cv1v

    3 жыл бұрын

    Supper class sir....

  • @siddannadalawayi
    @siddannadalawayi3 жыл бұрын

    ಅದು ಮಾಡಿ ಇದು ಮಾಡಿ ಅಂತ ಪದೆ ಪದೆ ಕಮೆಂಟ್ ಬೇಡ KAS, PSI, FDA, SDA and PC ಪರೀಕ್ಷೆಗಳಿಗೆ ಉಪಯುಕ್ತವಾಗುವ ಎಲ್ಲಾ ತರಗತಿ ಮಾಡುತ್ತೇನೆ.

  • @mahantesh7100

    @mahantesh7100

    3 жыл бұрын

    ಸರ್ ನಿಮ್ಮ ತರಗತಿಗಳು ತುಂಬಾ ಆಸಕ್ತಿದಾಯಕ ಆಗಿವೆ, am very happy to see your board writing , it's very clear and neatness 🙏

  • @chitthegowdagowda2266

    @chitthegowdagowda2266

    3 жыл бұрын

    K tq u sir

  • @SK-in1cx

    @SK-in1cx

    3 жыл бұрын

    52:25 ನಾವು ಅಲ್ಲಿ ಇಲ್ಲಿ ಕ್ಲಾಸ್ ಮಾಡಂಗಿಲ್ಲ This line Touched my heart ❤️ online Class KZread ಅಲ್ಲಿ ತೆಗೆದುಕೊಳ್ಳಿ... Unacademy ಅಲ್ಲಿ ಕ್ಲಾಸ್ ಬೇಡ... Unacademy ಯು ಶಿಕ್ಷಣವನ್ನು ವ್ಯಾಪಾರವನ್ನು ಮಾಡಿಬಿಟ್ಟಿದೆ... ಎಲ್ಲ ವಿದ್ಯಾರ್ಥಿಗಳಿಗೂ Paid Class ತೆಗೆದುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಬಡ ವಿದ್ಯಾರ್ಥಿಗಳಿಗೆ ಯೂಟ್ಯೂಬ್ನಲ್ಲಿ ಉಚಿತ ಶಿಕ್ಷಣ ದೊರೆಯುವುದು. ವಿದ್ಯಾರ್ಥಿಗಳನ್ನು ಬಿಟ್ಟು ಜ್ಞಾನದ ಕಲಿಕೆಗಾಗಿ ಬೇರೆಯವರು ಕೂಡ ತರಗತಿಗಳನ್ನು ವೀಕ್ಷಿಸುತ್ತಾರೆ ಹಾಗಾಗಿ ದಯವಿಟ್ಟು ಯೂಟ್ಯೂಬ್ನಲ್ಲಿ ಮುಂದುವರಿಸಿ

  • @brandvp6143

    @brandvp6143

    3 жыл бұрын

    Tq so much sir ....we hope that.... U continues this great work..

  • @praveenhadpad2233

    @praveenhadpad2233

    3 жыл бұрын

    🙏🙏🙏🙏

  • @mouneshbadiger6840
    @mouneshbadiger68403 жыл бұрын

    3 hour film ನೋಡುವ ಬದಲಿಗೆ ನಿಮ್ಮ ತರಗತಿ ಕೇಳಿದರೆ ಎಸ್ಟೋ ಜ್ಞಾನ ಹೆಚ್ಚುತ್ತೆ ಗುರುಗಳೇ .....ನಿಮ್ teaching style Kuda Super ಒಂತರ ಫಿಲ್ಮ್ ನೋಡಿದ ಹಾಗೆ ಅನ್ಸುತ್ತೆ ಮತ್ತೆ ಮನಸಲ್ಲಿ ಉಳಿಯುತ್ತೆ

  • @devatamanushya4598

    @devatamanushya4598

    3 жыл бұрын

    Nija guru

  • @user-manju5kas1
    @user-manju5kas13 жыл бұрын

    ಇತಿಹಾಸ ಪುಟಗಳನ್ನು ಮರು ತೆಗೆದು ಜ್ಞಾನದ ದಾಸೋಹವನ್ನು ಎಲ್ಲಾ ಸ್ಪರ್ಧಾರ್ಥಿಗಳಿಗೆ ಉಣಬಡಿಸಿದ ನಿಮಗೆ ಹೃದಯ ಪೂರ್ವಕ ನಮನಗಳು ಸರ್ 👌👌♥️... ಹೀಗೆ ಮುಂದುವರಿಯಲಿ ಸರ್

  • @manjulab6719
    @manjulab67193 жыл бұрын

    ನಿಮ್ಮ ಎಲ್ಲಾ ತರಗತಿಗಳನ್ನು ವೀಕ್ಷಿಸಿದ್ದೇನೆ ತುಂಬಾ ಅದ್ಭುತವಾಗಿ ತರಗತಿಗಳನ್ನು ನಡೆಸಿಕೊಟ್ಟಿದ್ದೀರಿ ಅದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಇದೇ ರೀತಿ ನಿಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿ

  • @parashuramnidashesieducato1508
    @parashuramnidashesieducato15083 жыл бұрын

    ಕೊನೆಗೆ ಹೇಳಿದ ಮಾತುಗಳು ಅದ್ಬುತ sir ನಾನು ನಿಮ್ಮ ಅಭಿಮಾನಿ

  • @thippeshthippu8715
    @thippeshthippu87153 жыл бұрын

    Sir ಆಧುನಿಕ ಭಾರತದ ಇತಿಹಾಸವನ್ನು ಪ್ರಾರಂಭಿಸಿ plzzzzzz

  • @anjugangu6250
    @anjugangu62503 жыл бұрын

    ಮದ್ಯ ಕಾಲಿನ ಭಾರತದ ಇತಿಹಾಸ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 🙏🙏🙏 ಹಾಗೇ ಆಧುನಿಕ ಭಾರತದ ಇತಿಹಾಸ ಪ್ರಾರಂಭ ಮಾಡಿ 🙏🙏 ಇತಿಹಾಸದ ಲೆಜೆಂಡ್ 🙏

  • @poojampadmannavar7566
    @poojampadmannavar75663 жыл бұрын

    Best Classes for History 👌 Thank you so much sir for your selfless service🙏🙏

  • @annapurnakolle5115
    @annapurnakolle51153 жыл бұрын

    I really never heard this kind of history class.... It's amazing

  • @shilpabandigani6323
    @shilpabandigani63232 жыл бұрын

    Hats off to your knowledge gurugale👏🙏🙏we r blessed to have guru like you.. Awesome class gurugale 👏👌

  • @basavamalipatil7378
    @basavamalipatil73783 жыл бұрын

    ಅದ್ಬುತವಾಗಿ ಇತಿಹಾಸ ತಿಳಿಸುತ್ತಿರುವೀರಿ ನಿಮ್ಮ ಕ್ಲಾಸ್ ಮುಂದುವರೆಯಲಿ....

  • @greatkannadiga7538
    @greatkannadiga75383 жыл бұрын

    ಸರ್ ಆಧುನಿಕ ಭಾರತವನ್ನು ಸಹ ಕಂಟಿನ್ಯೂ ಮಾಡಿ Plz

  • @ravisk9441
    @ravisk94413 жыл бұрын

    Wonderful teaching sir ...really I impressed 👏 ur a knowledge university 🙏🙏

  • @srinivaskumarkhushinayana1788
    @srinivaskumarkhushinayana17883 жыл бұрын

    Sir ಆಧುನಿಕ ಭಾರತವನ್ನು ಸಹ ಪ್ರಾರಂಭಿಸಿ plz🙏🙏🙏🙏🙏🙏🙏🙏🙏

  • @ningunatekar9636

    @ningunatekar9636

    3 жыл бұрын

    ನಮಸ್ತೆ ಸರ್

  • @bhagirathibaichabal3268

    @bhagirathibaichabal3268

    3 жыл бұрын

    Modern History heli sir please please

  • @shivabhimane9455

    @shivabhimane9455

    3 жыл бұрын

    Don't worry brother sir studying step by step . 👍🏿

  • @devarajugc3435
    @devarajugc34353 жыл бұрын

    ಪ್ರೀತಿಯ ಗುರುಗಳಾದ ಕರ್ನಾಟಕದ ಹೆಸರಾಂತ ಇತಿಹಾಸ ಉಪನ್ಯಾಸಕರಾದ ಸಿದ್ದಣ್ಣ ದಳವಾಯಿ ಸರ್ ರವರಿಗೆ ಪ್ರೀತಿ ಪೂರ್ವಕ ಪ್ರಣಾಮಗಳು ನಿಜಕ್ಕೂ ನಿಮ್ಮ ಇತಿಹಾಸದ ತರಗತಿಗಳು ಅದ್ಭುತ ಅಮೋಘ ಇತಿಹಾಸವನ್ನು ನಿಮ್ಮಷ್ಟು ಸುಲಲಿತವಾಗಿ ಪರಿಣಾಮಕಾರಿಯಾಗಿ ಬೋಧಿಸುವ ವ್ಯಕ್ತಿಯನ್ನು ನಾನು ಪ್ರಥಮ ಬಾರಿಗೆ ನೋಡಿದ್ದು ನಿಮ್ಮನ್ನೇ ನಾನು ಕೂಡ ಮೂಲತಹ ಇತಿಹಾಸ ಶಿಕ್ಷಕನಾಗಿ ನೆಟ್ ಹಾಗೂ ಕೆಸೆಟ್ ಪರೀಕ್ಷೆಗಳನ್ನು ಮೊದಲ ಪ್ರಯತ್ನದಲ್ಲಿಯೇ ಪಾಸ್ ಮಾಡಿದರು ಕೂಡ ನಿಮ್ಮ ವಿಷಯದ ನಿರರ್ಗಳತೆ ಗೆ ನಿಜವಾಗಿಯೂ ಹ್ಯಾಟ್ಸಾಫ್ ಹೇಳಲೇಬೇಕು ನಮ್ಮ ನಾಡಿನ ಸ್ಪರ್ಧಾರ್ಥಿಗಳಿಗೆ ನಿಮ್ಮಂತಹ ಶಿಕ್ಷಕರು ದೊರೆತಿರುವುದು ಅದೃಷ್ಟವೇ ಸರಿ ನಿಮ್ಮ ಈ ತರಗತಿಗಳು ಹೀಗೆ ಮುಂದುವರೆಯಲಿ ನಾಡಿನ ಲಕ್ಷಾಂತರ ಸ್ಪರ್ಧಾರ್ಥಿಗಳಿಗೆ ದಾರಿದೀಪವಾಗಲಿ ಎಂಬ ಆಶಯದೊಂದಿಗೆ ಪ್ರೀತಿ ಪೂರ್ವಕ ಧನ್ಯವಾದಗಳು

  • @siddannadalawayi

    @siddannadalawayi

    3 жыл бұрын

    ಧನ್ಯವಾದಗಳು ಸರ್

  • @SUMANTHGOWDASAGARVIDEOS
    @SUMANTHGOWDASAGARVIDEOS3 жыл бұрын

    The best history channel in Kannada 🙏

  • @praveenbgowda5243
    @praveenbgowda52438 ай бұрын

    Mind-blowing class I'm very happy about your class... Thank you so much sir ❤❤

  • @kirankumar892
    @kirankumar8923 жыл бұрын

    ತುಂಬಾ ಖುಷಿ ಯಾಗ್ತಿದೆ sir ಎಸ್ಟು ಓದಿದ್ರು ನೆನಪ ಆಗ್ತಾ ಇರ್ಲಿಲ್ಲ ನಿಮ್ ಕ್ಲಾಸ್ ನಮಗೆ help aythu thank you so much ❤️❤️❤️❤️❤️❤️

  • @sunilkumarkadur2800
    @sunilkumarkadur28003 жыл бұрын

    Super classes sir ,sir we now actually understanding medieval india and it's easy

  • @pradeepkumaris6729
    @pradeepkumaris67293 жыл бұрын

    U have amazing knowledge sir we are great full to have such great lecture 🙏🙏🙏🙏❤️❤️❤️❤️🙏🙏🙏🙏🙏🙏🙏🙏🙏🙏🙏🙏🙏

  • @ajaykadagol0955
    @ajaykadagol09553 жыл бұрын

    After watching your history class... There is no explanation like your explanation sir... Mission =PSI🔥 Hige class Madi sir...❤️🙏

  • @nagarajatalawar1025
    @nagarajatalawar10253 жыл бұрын

    Super sir....... You are the legend of history.....

  • @mahatejavijay4880
    @mahatejavijay48802 жыл бұрын

    Excellent class sir. I can imagine the story. Its so interesting

  • @chandrakantkamble6340
    @chandrakantkamble6340 Жыл бұрын

    ಕಲಿಯುವ ಆಸಕ್ತಿ ಇದ್ದವರು ನೀವು black board ಮೇಲೆ ಪಾಠ ಮಾಡಿದರೂ ಕಲಿತಾರೆ. Thank you so much sir. ನೀವು ಯಾವುದೇ ಕಾರಣಕ್ಕೂ ನಿಮ್ಮ ಈ ಕಾರ್ಯವನ್ನು ನಿಲ್ಲಿಸಬೇಡಿ. Once again thank you so much sir. 💐💐

  • @schooleducation2727
    @schooleducation27273 жыл бұрын

    Excellent sir 🙏.... God bless you ❤️

  • @Indiannationalarmy-
    @Indiannationalarmy-3 жыл бұрын

    Super class sir Ultimate teaching sir.. 💐💐💐💐💐💐

  • @santhoshkumarkm8158
    @santhoshkumarkm81583 жыл бұрын

    Nice sir....such a wonderful man and also your teaching....

  • @geetamore919
    @geetamore9193 жыл бұрын

    Nim teaching method superb sir.. nam support edde Ede nimge continue Madi....

  • @dyamannabadiger2142
    @dyamannabadiger21423 жыл бұрын

    Sir ನೀವು ತಯಾರು ಮಾಡಿದ ಬುಕ್ ಮಾರ್ಕೆಟ್ ಗೆ ಯಾವಾಗ ಬರುತ್ತೆ ನಾನು ಬಹಳ ದಿನದಿಂದ ಕಾಯುತ್ತಿದ್ದೇನೆ...

  • @PraveenYadav-yg6pn
    @PraveenYadav-yg6pn3 жыл бұрын

    Sir u r a great lecture 👌👌 wonderful teaching

  • @growgreen1038
    @growgreen10383 жыл бұрын

    Awesome sir keep it up thank you for your service

  • @meenakshidavane7401
    @meenakshidavane74013 жыл бұрын

    Sir.... Lesson kelok munche ne like madtivi..... Astu effective aagi class heltira sir...... Thank you very much sir

  • @shankar6972
    @shankar69723 жыл бұрын

    ✍Hi sir ur history class always super 👌 sir 😎👍🙏

  • @anusuyabajantri786
    @anusuyabajantri7863 жыл бұрын

    Ur explanation is superb sir...

  • @jayalakshmammannid778
    @jayalakshmammannid778 Жыл бұрын

    sir nimage tumbhu rudayada danyavadagalu sir.tumba upayuktavaghide nimma adyayana sir.

  • @annappatashildar1516
    @annappatashildar15163 жыл бұрын

    Niv Andre history , history Andre nivu sir , nim teaching super sir, continue modern history sir 🙏🙏🙏🙏

  • @bhagyar3226
    @bhagyar32263 жыл бұрын

    Thnkuuu sir please continue madi adhunika bharatada hitihasa🙏🙏🙏🙏🙏🙏

  • @umeshamr9236
    @umeshamr92363 жыл бұрын

    Sir ಕರ್ನಾಟಕ ಇತಿಹಾಸ start ಮಾಡಿ 🙏plz. ನಿಮ್ಮ history teaching method ತುಂಬಾ ಚೆನ್ನಾಗಿದೆ. ನಿಮ್ಮ ಅಷ್ಷಟು ಸುಲಭವಾಗಿ history ನ್ನು ನಾ ಕಂಡಂತೆ ಯಾರು ಹೇಳಿಲ್ಲ

  • @nithishnayakahanumanthappa9035
    @nithishnayakahanumanthappa90358 ай бұрын

    Mr siddanna I like your lecturing on history

  • @reactionbyaction8003
    @reactionbyaction80033 жыл бұрын

    Simply Superb sir🔥

  • @dhanudhanu2286
    @dhanudhanu22863 жыл бұрын

    ಆಧುನಿಕ ಭಾರತದ ಇತಿಹಾಸ ಪಾಠವನ್ನು ಪ್ರಾರಂಭಿಸಿ ಸಾರ್🙏🙏

  • @shwetah4191
    @shwetah4191Ай бұрын

    Excellent Teaching sir and Thank you 🙏

  • @manjulad5449
    @manjulad54493 жыл бұрын

    Tqsm for your selfless service sir🙏🙏👏👏

  • @PradeepKumar-us7ut
    @PradeepKumar-us7ut7 ай бұрын

    Legend of history class. 🐅🐅🐅🐅🐅

  • @ravibanuse4643
    @ravibanuse4643 Жыл бұрын

    Thank you sir. Amazing teaching style 🥰😍

  • @shivabhimane9455
    @shivabhimane94553 жыл бұрын

    Sir your classes like a Drugs . ನೋಡದಿದ್ದರೆ ಮನಸ್ಸೇ ಬರುವುದಿಲ್ಲ . 🙏 ಮನ ಪೂರ್ವಕ ಧನ್ಯವಾದಗಳು . Shivarudrappa Bhimane Thane Mumbai Maharashtra.

  • @srinandanmdnanda983
    @srinandanmdnanda9833 жыл бұрын

    Nemm anta guru galu sikkdu namm punya. History class channge arta agutte sir, tqu very much sir.

  • @basumegur2914
    @basumegur29142 жыл бұрын

    Sir, your teaching is very exlent i greet you

  • @bindubindu4616
    @bindubindu46169 ай бұрын

    ಅದ್ಭುತ ಕ್ಲಾಸ್ sir ನಿಮ್ಮ ದೊಡ್ಡ ಅಭಿಮಾನಿ really great

  • @bheeruksp
    @bheeruksp8 ай бұрын

    Sir nanu Ivag PC agi work madta idini nimma e class ಗಳು ನನ್ನ psi study ge tumbA ಅನುಕೂಲ ಆಗ್ತಾ ide sir Thank you so much sir 🙏❤️

  • @sharuknadaf8680
    @sharuknadaf86803 жыл бұрын

    ತುಂಬಾ ಚೆನ್ನಾಗಿ ಪಾಠ ಮಾಡಿದ್ರಿ ಸರ್....... ಧನ್ಯವಾದಗಳು

  • @annapurnakolle5115
    @annapurnakolle51153 жыл бұрын

    Sir how do you remember all those dates, yrs & incidents. how it is ?u r really so great sir 🙏🙏🙏.....

  • @shrutipujari3579
    @shrutipujari35793 жыл бұрын

    Very wonderful teaching sir. Thanks lot sir

  • @geethaashoka1691
    @geethaashoka16912 жыл бұрын

    Amazing knowledge.thanks

  • @satisnagre915
    @satisnagre9153 жыл бұрын

    ಏನ್ ಅದ್ಭುತ ಸರ್ ನಿಮ್ಮ ಪಾಠ ನಿಜವಾಗ್ಲೂ usefull

  • @heeammuu5435
    @heeammuu54353 жыл бұрын

    True line sir digital ginthalu olle mahithi kottiddhira thumba tqs sir 🙏

  • @dundappapatil9371
    @dundappapatil93713 жыл бұрын

    nice teaching congratulations SIR....

  • @lifeheroapj3649
    @lifeheroapj36492 жыл бұрын

    ಸರ್ ಏನ್ರೀ ನಿಮ್ ಕ್ಲಾಸ್ ಸೂಪರ್ ಸರ್ ಹೃದಯಪರ್ವಕವಾಗಿ ಧನ್ಯವಾದ ನೀವು ಇತಿಹಾಸದ ಪಿತಾಮಹ ಸರ್...

  • @sachinsalian8685
    @sachinsalian8685 Жыл бұрын

    Superb sir👏🏻tumba dhanyavadagalu🥰

  • @kallesheligera8195
    @kallesheligera81953 жыл бұрын

    ನಿಮ್ಮ ಕ್ಲಾಸ್ ತುಂಬಾ ಚನ್ನಾಗಿ ಹೇಳಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಸರ್

  • @ningappaajur7825
    @ningappaajur7825 Жыл бұрын

    ತುಂಬಾ ಒಳ್ಳೆ ವಿಷಯ ಹಂಚಿಕೊಂಡಿದ್ದೀರಿ ಸರ್ 🙏🙏

  • @ArunG9353
    @ArunG93533 жыл бұрын

    ಆಧುನಿಕ ಭಾರತ ಗುರುಗಳೆ..... 🙏🙏🙏

  • @arvlogs5557
    @arvlogs55572 жыл бұрын

    Your information is enough...

  • @bheem149
    @bheem1493 жыл бұрын

    Nimge olledagli sir🙏🏻😊❤️

  • @MAHESH_BHANGI
    @MAHESH_BHANGI3 жыл бұрын

    Very nice content sir ..😍😍😍

  • @prasannapn1440
    @prasannapn14403 жыл бұрын

    Dhanyavadagalu sir.

  • @laxmiyalawar4212
    @laxmiyalawar42123 жыл бұрын

    Exllent teaching sir🙏🙏

  • @channabasavaappu...8322
    @channabasavaappu...8322 Жыл бұрын

    Thank you so much sir. Exalent Teaching....

  • @geethah.kgeetha5567
    @geethah.kgeetha55673 жыл бұрын

    Keep on going sir😊😊

  • @khudirambose9910
    @khudirambose99103 жыл бұрын

    Tq sr hare krishana

  • @bhagirathbhagirath5728
    @bhagirathbhagirath5728 Жыл бұрын

    ಈ ಮೊಘಲರು ಇತಿಹಾಸ ನಾನು ಸಾಕಷ್ಟು ಬಾರಿ ಓದಿದ್ದೇನೆ. ಆದರೆ ಪದೇ ಪದೇ ಮರೆತುಹೋಗಿತ್ತು but nim class kelida mele matte innu yavathigu mareyoke agalla

  • @shakuntalareddy8306
    @shakuntalareddy83063 жыл бұрын

    Your hands and mind are digital sir .

  • @pachhi7620
    @pachhi76203 жыл бұрын

    ತುಂಬಾ ಧನ್ಯವಾದಗಳು..... ಸರ್ 🙏🙏🙏🙏🙏🙏🙏

  • @trivenitriveni5314
    @trivenitriveni53143 жыл бұрын

    Excellent class sir 👌👌👌👏 👏

  • @basavarajappannavar9224
    @basavarajappannavar92243 жыл бұрын

    ಸರ್ ಆಧುನಿಕ ಭಾರತ ಇತಿಹಾಸದ ಬಗ್ಗೆ ತರಗತಿ ಮಾಡಿ 🙏🙏

  • @sampathnatikar
    @sampathnatikar3 жыл бұрын

    Very. ....superb Sir

  • @nagendrabettad620
    @nagendrabettad6203 жыл бұрын

    ಐ ಲವ್ ಯು your class Sir 👌 ಆಗಿದೆ..... 🙏

  • @venkappapujeri9523
    @venkappapujeri95233 жыл бұрын

    Sir plz continue sir it is very helpfully

  • @bheemu_jakabal07
    @bheemu_jakabal073 жыл бұрын

    ಗುರು ದೇವೋ ಭವ 🙏

  • @madhuk8116
    @madhuk81163 жыл бұрын

    Tyank you so much sir Heege continue maaadi sir

  • @manudboss1709
    @manudboss17092 жыл бұрын

    Sir your class amazing sir 🙏😍❤️

  • @kanndainfotainment
    @kanndainfotainment3 жыл бұрын

    ತುಂಬಾ ಧನ್ಯವಾದಗಳು ಸರ್.....🙏🙏🙏

  • @shruthipnaik1545
    @shruthipnaik15453 жыл бұрын

    excellent teaching sir.

  • @vishvakp223
    @vishvakp2233 жыл бұрын

    Good work keep tp well👍👍

  • @svideos9825
    @svideos98252 жыл бұрын

    sir,nanu BE mugisi compitative ge ready agtiddini,,esto chanelnalli keliddini illivaregu ,nim tarah class yaru madirlilla 👌amazing, chennagi artha agutte ,,ellavu ondu cinima tarah munde enagutte anno curiacity ,, nim channel esto sala notifction bandittu adare nan bere chennela alli nodtidde matte nimma chanel careless madidde ,,sorry,, adre ivag gottaytu❤️ lovely ,,u r kind of true heart. itihasad bagge ruchi illada nange itihasa tilkolbeku anno kutoohal ella 🙏nimmind,, &nim tarah obba directer idre producer pakka film madodakke opkollatare,,.

  • @khushbusallem6303
    @khushbusallem63033 жыл бұрын

    Super sir 🙏🙏🙏🙏Thank you so much sir

  • @shashiviresh
    @shashivireshАй бұрын

    Very useful class sir Tq so much

  • @veenahv8671
    @veenahv86713 жыл бұрын

    Hai gud eventing sir🙏🙏💐💐💐💐

  • @prashantnavalagunda342
    @prashantnavalagunda3422 жыл бұрын

    ಕೊನೆಯದಾಗಿ ಇಂತಹ ಅದ್ಭುತ ಮಾತು ಹೇಳಿದ್ರಿ ಸರ್

  • @devusk766
    @devusk7663 жыл бұрын

    Atmeya vidyartigale....... 😁thank u sir....

  • @princearshadarshad3891
    @princearshadarshad38913 жыл бұрын

    Excelent sir ...

  • @venkateshpujar3924
    @venkateshpujar39243 жыл бұрын

    🙏🙏 ನಮಸ್ತೆ ಗುರುಗಳೇ

  • @PooPoo-gt9hr
    @PooPoo-gt9hr3 жыл бұрын

    Ok tq sir 🤝🤝

  • @sujugouda9281
    @sujugouda928111 ай бұрын

    Fantastic cls sir

  • @runtowinjoinarmy9862
    @runtowinjoinarmy98622 жыл бұрын

    Tq Sir plz continue 🙏🙏

  • @JayHind-ht4zl
    @JayHind-ht4zl Жыл бұрын

    Sir you are very good amazing teacher thank you so much sir

  • @abhishekck3004
    @abhishekck30043 жыл бұрын

    Great teaching sir

  • @kumarabsbs6982
    @kumarabsbs69823 жыл бұрын

    Super sir👌 Thank u sir 🙏🙏🙏

  • @vasanagoudapatil8584
    @vasanagoudapatil8584 Жыл бұрын

    Motivation super sir 😊

Келесі