ಗವರ್ನರ್ ಮತ್ತು ಗವರ್ನರ್ ಜನರಲ್ ಗಳು | Governor General | Siddanna Dalawayi | Spardha Genius

‪@siddannadalawayi‬
Join Telegram Channel -
t.me/siddannad1994
Follow us on
Facebook - / siddanna-dalawayi-4107...
Instagram- dalawayisiddann...
Facebook - / siddanna-dalawayi-4107...
Instagram- spardha_genius_...
Telegram-t.me/siddannad1994
Twitter- SGIDharawad?s=09
KZread- / @siddannadalawayi

Пікірлер: 376

  • @siddusarav
    @siddusarav2 жыл бұрын

    ಸರ್ ಈಗಾಗಲೇ ನಿಮ್ಮ ಬೋಧನೆ ಮತ್ತು ಆಶೀರ್ವಾದದಿಂದ ಕೆ.ಎಸ್. ಪಿ ಹುದ್ದೆಯಲ್ಲಿರುವ ನಮಗೆ ಇನ್ನೂ ನಿಮ್ಮ ಕ್ಲಾಸ್ ಕೇಳುವ ಆಸೆಯಾಗುತ್ತಿದೆ ಸರ್🙏

  • @rowdybaby3506
    @rowdybaby35062 жыл бұрын

    ಪಾಠವನ್ನು ಪ್ರಾರಂಭಿಸಿದಕ್ಕೆ ಎಲ್ಲಾ ವಿದ್ಯಾರ್ಥಿಗಳ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು ಗುರುಗಳೇ.❤️

  • @aparna7597

    @aparna7597

    10 ай бұрын

    Oh congratulations sir .... namagu nimma sucess na secret heli sir ... history book ne tale chitranna aagtide ..how to remember dis vast subject and dates .... 😢😢😢

  • @RaghavendraJhalakannavar

    @RaghavendraJhalakannavar

    3 ай бұрын

    ,​@@aparna7597

  • @appajibiradar4441
    @appajibiradar44412 жыл бұрын

    ಸೂಪರ್ ಸರ್ ನಾನು ಕೂಡ ಒಬ್ಬ ಅರ್ಥಶಾಸ್ತ್ರದ ಶಿಕ್ಷಕನಾಗಿ ರಾಜ್ಯದಲ್ಲಿ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೋಧನೆ ಮಾಡುತ್ತಿದ್ದೇನೆ ಆದರೆ ನಿಮ್ಮ ಅಭಿಮಾನಿ ಸರ ತಪ್ಪದೆ ನಿಮ್ಮ ತರಗತಿಯನ್ನು ನೋಡುತ್ತೇನೆ ಹೀಗೆ ನಿಮ್ಮ ಸೇವೆ ಮುಂದುವರಿಯಲಿ 👏👏👏👏👏👏👏

  • @chandrakantkamble6340
    @chandrakantkamble6340 Жыл бұрын

    Firstly thank you so much sir... ನಿಮಗೆ ನೀವೇ ಸಾಟಿ ಸರ್. ನಿಮ್ಮನ್ನು ಯಾರಿಂದಲು ಸೋಲಿಸಲು ಸಾಧ್ಯವಿಲ್ಲ,,, ಯಾಕೆಂದರೆ ನೀವು ಜ್ಞಾನದ ಮಹಾ ಸಾಗರ ನಿರ್ಮಾಣ ಮಾಡಿದ್ದೀರಿ....... 💐💐💐❤❤❤

  • @ishwarganachari
    @ishwarganachari2 жыл бұрын

    ಮಹಾ ಜ್ಞಾನಿ ಸರ್ ನೀವು ಹಿತಿಹಾಸದಲ್ಲಿ ನಿಮ್ಮನ್ನು ಸೋಲಿಸುವರು ಯಾರು ಇಲ್ಲಾ ನಿಮ್ಮಲ್ಲಿ ಅದ್ಬುತವಾದ ಜ್ಞಾನ ಇದೆ ನಿಮ್ಮ್ ಈ ಸೇವೆಗೆ ನಾವು ಚಿರಋಣಿ 🙏🙏🙏🙏🙏🙏🙏🙏🙏🙏🙏🙏🙏🙏🙏

  • @user-lz3jg8bw1i

    @user-lz3jg8bw1i

    11 ай бұрын

    ನಿಜಕ್ಕೂ ಅದ್ಭುತ ಜ್ಞಾನಿ....

  • @vidyatalavar2489
    @vidyatalavar24892 жыл бұрын

    ತುಂಬಾ ದಿನದಿಂದ ನಿಮ್ ಕ್ಲಾಸಿಗೆ ಕಾಯ್ತಿದ್ವಿ.ನೀವು ಮತ್ತೆ ಕ್ಲಾಸ್ ಮಾಡ್ತಿರೋದು ತುಂಬಾ ಖುಷಿಯಾಗಿದೆ .Thank u so much sir 😍

  • @siddharthgunaki1133
    @siddharthgunaki11332 жыл бұрын

    ಸರ್ ಬೇಗ ನಿಮ್ದು ಇತಿಹಾಸ ಪುಸ್ತಕ ಬಿಡುಗಡೆ ಮಾಡಿ 🙏🏼🙏🏼🙏🏼🙏🏼 ನಾವು ತುಂಬಾ ಕಾಯ್ತಾ ಇದ್ದೀವಿ..

  • @ilovemyself8322
    @ilovemyself83222 жыл бұрын

    ತುಂಬಾ ಧನ್ಯವದಗಳು ಗುರುಗಳೇ, ನಿಮ್ ಕ್ಲಾಸ್ ಕೇಳಿ ತುಂಬಾ ದಿನ ಆಗಿತ್ತು, ಇದೆ ತರ ತಾವು ಬಿಡುವು ಮಾಡಿಕೊಂಡು ನಮಗೆ ಯೂಟ್ಯೂಬ್ ನಲ್ಲಿ ಕ್ಲಾಸ್ ಹೇಳ್ಬೇಕು ಅಂತ ನಮ್ಮ ಬೇಡಿಕೆ.

  • @maruthig.puttanna7320
    @maruthig.puttanna73202 жыл бұрын

    ನಿಮ್ಮ ತರಗತಿಗಳು ತುಂಬ ಉಪಯುಕ್ತವಾಗಿವೆ ಸರ್ ,ನಿಮ್ಮಿಂದ ಅತ್ಯುತ್ತಮವಾದ ಇತಿಹಾಸ ಪುಸ್ತಕದ ನಿರೀಕ್ಷೆಯಲ್ಲಿದ್ದೇವೆ

  • @vanithahm1923
    @vanithahm19232 жыл бұрын

    ಸರ್ ಪ್ರಚಲಿತ ಘಟನೆಗಳಿಗೆ ಸಂಬಂದಿಸಿದ oತೆ ೨೦೨೧ ಜನವರಿ ಇಂದ ಇಲ್ಲಿಯ ವರೆಗಿನ ಒಂದು ವಿಡಿಯೋ ಮಾಡಿ ಸರ್ ಉಪಯುಕ್ತ ವಾಗುತ್ತದೆ .....🙏🙏

  • @ishwar6051
    @ishwar60512 жыл бұрын

    ಸರ್ ನಿಮ್ಮ ನೆನಪಿನ ಶಕ್ತಿಯ ರಹಸ್ಯವನ್ನು ತಿಳಿಸಿಕೊಡಿ.... 🙏🙏

  • @Khilari13402A
    @Khilari13402A2 жыл бұрын

    ಧನ್ಯವಾದಗಳು ಸರ್ ಮತ್ತೆ ನಿಮ್ಮ ಮಾತು ನಿಮ್ಮ ತರಗತಿಗಳನ್ನು ಕೇಳುವ ಅವಕಾಶ ಮಾಡಿಕೋಟ್ಟಿದಕ್ಕಾಗಿ ಧನ್ಯವಾದಗಳು ಸರ್

  • @asharanikamble6594
    @asharanikamble65949 ай бұрын

    Kannadigara vinamrate nimma bodhaneyalli eddu kanuttade sir lots of respect and love 😊 thankyou for this wonderful session 😎

  • @suniparmeshsuniparmesh8287
    @suniparmeshsuniparmesh82872 жыл бұрын

    Sir nimma class eda tet first and second pepar eligible aythu. And sda exam nalli (sc ) 144 marks banddide sir nimma yava class mis madkodilla thumba chennagi class bartide..🙏🙏🙏🙏🙏

  • @chetansangolli3050

    @chetansangolli3050

    Жыл бұрын

    ನೀವು iga yenu madtidira?

  • @prabhupatil5822

    @prabhupatil5822

    Жыл бұрын

    @

  • @varunaakvaruna5290

    @varunaakvaruna5290

    Жыл бұрын

    Congratulations brothers

  • @devarajugc3435
    @devarajugc34352 жыл бұрын

    ಸರ್ ಅದ್ಭುತವಾದ ಇತಿಹಾಸ ತರಗತಿಯನ್ನು ಮತ್ತೊಮ್ಮೆ ಪ್ರಾರಂಭಿಸಿದ್ದಕ್ಕೆ ಧನ್ಯವಾದಗಳು ದಯವಿಟ್ಟು ಆಧುನಿಕ ಭಾರತದ ಇತಿಹಾಸದಲ್ಲಿ ಬರುವ ಬುಡಕಟ್ಟು ದಂಗೆಗಳು ಹಾಗೂ ರೈತ ಚಳುವಳಿಗಳ ಬಗ್ಗೆ ವಿಡಿಯೋ ಮಾಡಿ

  • @mkpattar6337
    @mkpattar6337 Жыл бұрын

    ಬಹಳ ಅದ್ಬುತವಾದ್ ತರಗತಿಗಳು ಗುರುಗಳೇ ♥️♥️♥️

  • @chinnachinnu638
    @chinnachinnu6382 жыл бұрын

    ನನ್ನ ಅಚ್ಚು ಮೆಚ್ಚಿನ ಶಿಕ್ಷಕರು... ಮತ್ತೆ ತರಗತಿ ಆರಂಭಿಸಿದ್ದಕ್ಕೆ. ಧನ್ಯವಾದಗಳು ಸರ್..,😍🙏💐

  • @NSPujar
    @NSPujar2 жыл бұрын

    Sir please do continue your classes... We are so blessed to get such a knowledgeable teacher🙏

  • @user-tf3ro8ze1q
    @user-tf3ro8ze1qАй бұрын

    Kela mahileyaru horage hogi odalu sadyaviralla antavarige nimma video tumba usefull nanange tumba use full thank you sir 🎉

  • @rameshapujarahalli444
    @rameshapujarahalli4442 жыл бұрын

    ಸ್ಪಷ್ಟವಾಗಿ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಹೇಳಿದಿರಿ... ಧನ್ಯವಾದಗಳು ಸರ್

  • @duleshkokare5673
    @duleshkokare56732 жыл бұрын

    Sir nim class tumba chennagi mudi bandide video Alli badalavane agidi video quality kooda tumbaa chennagide eno hosadagi video chenda clearity super sir

  • @sanjutarihal1765
    @sanjutarihal17652 жыл бұрын

    ತುಂಬಾ ದಿನದ ನಂತರ ಕ್ಲಾಸ್ ಕೇಳೋ ಬಾಗ್ಯ ... ಧನ್ಯವಾದ ಸರ್💚🙏

  • @vidyahanchinal5624
    @vidyahanchinal56242 жыл бұрын

    History tumba tilakodidira sir ninage sari sama yaru agala sir super👌👌 teaching 🙏🙏

  • @timmayyayadav1498
    @timmayyayadav14982 жыл бұрын

    Thank you so much sir,,,,marubhumi yalli niru sikka hage aytu

  • @davalsir2049
    @davalsir20492 жыл бұрын

    ನಮ್ಮ ಪಾಲಿನ ದೇವರು,ನನಗೆ ಈಗ ಜೀವ ಬಂತು🙏🙏

  • @laxminatekar4888
    @laxminatekar48882 жыл бұрын

    What a beautiful class ..... Thank you so much sir for your effort...... You are god gift to us........

  • @mallumudasi8025
    @mallumudasi80252 жыл бұрын

    Your class super sir

  • @sharanupujari7913
    @sharanupujari79132 жыл бұрын

    ತುಂಬ ಸಮಗ್ರತೆಯಿಂದ ಬೋಧನೆ ಮಾಡಿದ ಗುರುಗಳಿಗೆ ಧನ್ಯವಾದಗಳು ..ಧನ್ಯೋಶ್ಮಿ

  • @Ram-Ramkumar
    @Ram-Ramkumar2 жыл бұрын

    ನನ್ನ ಅಚ್ಚುಮೆಚ್ಚಿನ ಶಿಕ್ಷಕರು🙏🙏

  • @dattarajmadiyal5099
    @dattarajmadiyal50992 жыл бұрын

    Pls sir... It's a humble request to you... Pls conduct a class once in a week. It's will help us to revision and to learn new concepts.

  • @manjulawalake7619
    @manjulawalake7619 Жыл бұрын

    Waw very very interesting Good information sr.....

  • @rakshithrenu3553
    @rakshithrenu35532 жыл бұрын

    ತುಂಬಾ ಧ್ಯವಾದಗಳು ಗುರುಗಳೇ 🙏🙏🙏

  • @sgouda_1736
    @sgouda_17362 жыл бұрын

    ಇತಿಹಾಸ ಭೋಧನಾ ಚಕ್ರವರ್ತಿಗೆ ನಮನಗಳು🙏. ಮತ್ತೊಮ್ಮೆ ತರಗತಿ ಆರಂಭಿಸಿದ್ದಕ್ಕೆ ಧನ್ಯವಾದಗಳು.

  • @krishnamurthymurthy6774
    @krishnamurthymurthy67748 ай бұрын

    ಅದ್ಭುತ ವಿವರಣೆ❤

  • @bhagyahs9947
    @bhagyahs99472 жыл бұрын

    ನಿಮ್ಮ ತರಗತಿಗೆ ಪ್ರತಿ ದಿನ ಕಾಯುತ್ತಿರುತ್ತೇವೆ ಸರ್. ನಿಮಗೆ 🙏🙏..

  • @PuneethGowda18
    @PuneethGowda182 жыл бұрын

    ಒಂದು ವಿಷಯವನ್ನ ಸಮಗ್ರವಾಗಿ ತಿಳಿಸುವ one and only teacher ,🌹🌹🌹🌹

  • @siddeshhosalli
    @siddeshhosalli2 жыл бұрын

    One of the my best mentor and teacher you sir. Why didn't do mega episode sir because all point's comes to under this mega episode. If you do mega episode I am very happy sir and I hope all student's wants mega episodes series. But still I have enjoyed and learned your each class sir. “Thank you sir" 🙏💐❤❤❤🙏🙏🙏🙏

  • @kavithanayak7200
    @kavithanayak72002 жыл бұрын

    Thanks for your help sir.

  • @basanagoudmudagal6807
    @basanagoudmudagal68072 жыл бұрын

    ಪಾಠವನ್ನು ಪ್ರಾರಂಭಿಸಿದಕ್ಕೆ ತುಂಬಾ ಧನ್ಯವಾದಗಳು ಸರ್

  • @hitham1644
    @hitham16442 жыл бұрын

    Danyavadagalu sir

  • @vittaljotennavar7222
    @vittaljotennavar72222 жыл бұрын

    ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏

  • @sionathestar
    @sionathestar2 жыл бұрын

    Sir... Thanks after long time... Dayavittu class munduvarisi

  • @ramanjanin7020
    @ramanjanin70202 жыл бұрын

    ನಿಮ್ಮ ಈ ಕ್ಲಾಸ್ ಗಾಗಿ ಬಹಳ ದಿನಗಳ ಇಂದ ಕಾಯುತಿದೇವೆ ಗುರುಗಳೇ

  • @chandrashekara4890
    @chandrashekara48902 жыл бұрын

    Wonderful class sir. Thank you.

  • @umadevibiredar5288
    @umadevibiredar52882 жыл бұрын

    Tq sir nim KZread class badavarige daridvipavagive🙏🙏

  • @siddupujari17
    @siddupujari172 жыл бұрын

    ತುಂಬಾ ಅಧ್ಭುತವಾದ ತರಗತಿ ಸರ್ ಹೀಗೆ ಮುಂದುವರೆಯಲಿ 👍

  • @bhaskararbhasu1819
    @bhaskararbhasu18192 жыл бұрын

    ಪುನರ್ ಆಗಮನಕ್ಕೆ ಸ್ವಾಗತ ಗುರುಗಳೆ 💐💐

  • @rangaswamy9007

    @rangaswamy9007

    2 жыл бұрын

    Sir very very thank you

  • @tippanna3920
    @tippanna39209 ай бұрын

    Thanku sir

  • @samarthmadhihalli8708
    @samarthmadhihalli87082 жыл бұрын

    Sir nivu tumba chennagi class maditira sir my request sslc social sciences class madidre tumba help agute🙏🙏🙏🙏🙏🙏🙏

  • @indiabix9254
    @indiabix92542 жыл бұрын

    ನಿಮ್ಮ ಮುಂದಿನ ವಿಡಿಯೋಗಳನ್ನು ಅಪ್ಲೋಡ ಮಾಡಿ ಸರ್ 😍 eagerly waiting 👌

  • @MR.Bhagavant_Gole
    @MR.Bhagavant_Gole2 жыл бұрын

    ಸಾರ್ ನಿಮ್ಮ ಕ್ಲಾಸ್ಸ್ ಸಲುವಾಗಿ ಕಾಯುತ್ತಾ ಇದ್ದೀವಿ ಕ್ಲಾಸ್ಸ್ continue madi sir

  • @chikkannaanitha2597
    @chikkannaanitha25972 жыл бұрын

    Good infarmetion sir

  • @mspatil4387
    @mspatil43872 жыл бұрын

    Welcome sir thank you so much

  • @choudappatolanoor5863
    @choudappatolanoor58632 жыл бұрын

    ತುಂಬಾ ಧನ್ಯವಾದಗಳು ಸರ್ 🌹

  • @PraveenPujarpraveen
    @PraveenPujarpraveen2 жыл бұрын

    ಸರ್ ದಯವಿಟ್ಟು ಬೋರ್ಡ ನಲ್ಲಿರುವ ಮಾಹಿತಿಯನ್ನು sreenshot ತೆಗೆದುಕೊಳ್ಳಲು ಅನುವುಮಾಡಿಕೊಡಿ🙏

  • @krish_4683
    @krish_46832 жыл бұрын

    Yesterday only i remembered u sir but today I'm very happy as ur teaching to us.ur an inspiration to us sir, ur the reson for many successful students who got selected in fda, sda, ksp, psi,,,,,. Big fan of u sir, thanks a lot🙏🙏🙏🙏

  • @omkarnaik1723

    @omkarnaik1723

    2 жыл бұрын

    Anglo-Afghan war is important for psi ,pc ,kpsc exams?

  • @ravindrawaghamode7983
    @ravindrawaghamode7983 Жыл бұрын

    Thank u sir for giving most important knowledge..

  • @nagarajgsetasanadi.4051
    @nagarajgsetasanadi.40512 жыл бұрын

    ನಿಮ್ಮ ಈ ತರಗತಿಗಳು ಬಡ ವಿದ್ಯಾರ್ಥಿಗಳಿಗೆ ಬಹಳ ಸಹಾಯಕರಿಯಾಗುತಿದೆ 💖💖

  • @parashuchavan7122
    @parashuchavan71222 жыл бұрын

    Thank you so much sir. This class is really very important..

  • @tv9vs427
    @tv9vs4272 жыл бұрын

    You one of the history lejend sir

  • @maha7736
    @maha7736 Жыл бұрын

    Sir i am watching u r videos since from 5 months, those are very helpful me to preparig in exams ..pls make playlist of all history videos .tq u

  • @kiranspatil5875
    @kiranspatil58752 жыл бұрын

    ಧನ್ಯವಾದಗಳು ಸರ್ 😍

  • @basavarajmuragod1397
    @basavarajmuragod13972 жыл бұрын

    Good class and nice teaching.

  • @gurukularmycoachingcentrek7430
    @gurukularmycoachingcentrek74302 жыл бұрын

    Excellent class sir thank u

  • @basappachalawadi9772
    @basappachalawadi97722 жыл бұрын

    ನಿಮ್ಮ ಕ್ಲಾಸ್ ಗೆ ಕಾಯ್ತಾ ಇದ್ದೆ ಸರ್ ಅಷ್ಟು ಚೆನ್ನಾಗಿ ಕ್ಲಾಸ್ ಹೇಳ್ತೀರಾ sir ಧನ್ಯವಾದಗಳು ಸರ್

  • @mallu.singer1101
    @mallu.singer11012 жыл бұрын

    ಸರ್ ಪ್ರಚಲಿತ ಘಟನೆಗಳ ಬಗ್ಗೆ ಕ್ಲಾಸ್ ಹೇಳ್ತೀನಿ ಅಂತ ಹೇಳಿದ್ರಿ ಆದ್ರೆ. ಸೋ ಆದಷ್ಟು 2ಡೇಸ್ ಗೊಮ್ಮೆ ಆದ್ರೂ ಹೇಳಿ ಸರ್

  • @user-cu9oh8je7g
    @user-cu9oh8je7g2 жыл бұрын

    ಸುಪರ್ ಸರ್

  • @shankarammalingasur7894
    @shankarammalingasur78942 жыл бұрын

    Tq so much sir,

  • @sanjuitnal6882
    @sanjuitnal6882 Жыл бұрын

    Thanku. Sir🙏

  • @akshatamuppayyanavar4099
    @akshatamuppayyanavar40992 жыл бұрын

    Thank you Sir 🙏🙏

  • @sujata.llamani4995
    @sujata.llamani49952 жыл бұрын

    Super class sir🙏🙏👍tq so much

  • @shilpabandigani6323
    @shilpabandigani63232 жыл бұрын

    Excellent class gurugale👌👌🙏🙏 thank you so much for this wonderful class 🙏🙏🙏

  • @BE_HAPPY505
    @BE_HAPPY5052 жыл бұрын

    Thank you sir

  • @somarayapujari3742
    @somarayapujari37422 жыл бұрын

    The KING is back

  • @pavithrakm1132
    @pavithrakm11322 жыл бұрын

    Nim classes gaagi tumba kayta idde sir tq

  • @nandini336
    @nandini3362 жыл бұрын

    Thank you so much sir.

  • @duragappab7329
    @duragappab73292 жыл бұрын

    ಗುರುಗಳೇ ನಮಸ್ಕಾರ🙏🙏 ತುಂಬಾ ದಿನಗಳ ನಂತರ ಪ್ರತ್ಯಕ್ಷವಾಗಿ ದಕ್ಕೆ ತಮಗೆ ಹೃದಯಪೂರ್ವಕ ಧನ್ಯವಾದಗಳು🙏🙏🙏

  • @ashwinibanuse5309
    @ashwinibanuse53092 жыл бұрын

    pc goskara freedom fighter's andre neharu .navarosi . gokale. Ambedakar swlp important vyakti gal bagge swlp quick revision class ondu class madi sir

  • @beeralingshivaputra5164
    @beeralingshivaputra51642 жыл бұрын

    Thanks

  • @PSI402...
    @PSI402...2 жыл бұрын

    Thank you so much sir 🙏🏼🙏🏼🙏🏼🙏🏼

  • @siddappachippalakatti7611
    @siddappachippalakatti76112 жыл бұрын

    Very helpful sir class

  • @honnayyah5451
    @honnayyah54512 жыл бұрын

    Thank you so much sir

  • @siddalingajivanagi4598
    @siddalingajivanagi45982 жыл бұрын

    Sir before 24 please make video on current affairs its help to all Karnataka students

  • @vidyamuganur183
    @vidyamuganur1832 жыл бұрын

    Thanks a lot "Gurudeva"

  • @mahanteshreddy9453
    @mahanteshreddy94532 жыл бұрын

    Sir your Class is extremely good.. I am waiting

  • @mphiremath96hiremath38
    @mphiremath96hiremath382 жыл бұрын

    Tq sir 🙏

  • @shivabhimane9455
    @shivabhimane94552 жыл бұрын

    ನಮ್ಮ ಹುಲಿ ಮತ್ತೆ ಬಂತು 🙏. ವೆಲ್ಕಮ್ ಬ್ಯಾಕ್ ಸರ್ 🙏

  • @Indiannationalarmy-
    @Indiannationalarmy-2 жыл бұрын

    Thank you sir 💐💐🙏👍🤝

  • @bhavanasb7375
    @bhavanasb73752 жыл бұрын

    Namaste sir 🙏 good morning thank you so much sir today is good day for us because of your classes ..

  • @divyakm6630
    @divyakm66302 жыл бұрын

    Superb sir

  • @Mr.Sanju.y.k
    @Mr.Sanju.y.k2 жыл бұрын

    Sir ದಯವಿಟ್ಟು ನಿಮ್ಮ ಕ್ಲಾಸಗಳನ್ನ continue ಮಾಡಿ ಸರ್🙏

  • @MR.Bhagavant_Gole
    @MR.Bhagavant_Gole2 жыл бұрын

    Sir your teaching super every line explained fantastic

  • @yamanappahadanur1742
    @yamanappahadanur17422 жыл бұрын

    Tqsm sir❤🙏

  • @chinnuchennmma9480
    @chinnuchennmma94802 жыл бұрын

    Your teaching very well sir thank you sir 🙏🙏🙏

  • @aairauzar7798
    @aairauzar77982 жыл бұрын

    .... finally...Tq

  • @user-bc9nq9gt3b
    @user-bc9nq9gt3b5 ай бұрын

    ಅತಿ ಅದ್ಬುತವಾದ ತರಗತಿ ಸರ್ ದನ್ಯವಾದಗಳು

  • @dishankumar5783
    @dishankumar57832 жыл бұрын

    Weekly one class adru kodu waiting maduthevi 🙏🙏🙏🙏🙏🙏

  • @savitragm8232
    @savitragm82322 жыл бұрын

    Tq sir

  • @dakshamaddi3185
    @dakshamaddi31852 жыл бұрын

    Tq You sir

  • @mallumulimani3656
    @mallumulimani36562 жыл бұрын

    Spr stedy video gurugale

Келесі