ಗವರ್ನರ್ ಜನರಲ್ ಗಳು Part -02 | Siddanna Dalawayi | Spardha Genius KAS PSI Coaching Institute Dharwad
Join Telegram Channel -
t.me/siddannad1994
Follow us on
Facebook - / siddanna-dalawayi-4107...
Instagram- dalawayisiddann...
Facebook - / siddanna-dalawayi-4107...
Instagram- spardha_genius_...
Telegram-t.me/siddannad1994
Twitter- SGIDharawad?s=09
KZread- / @siddannadalawayi
Пікірлер: 240
ಅದ್ಭುತವಾದಂತಹ ಇತಿಹಾಸ ತರಗತಿಯನ್ನು ಮತ್ತೊಮ್ಮ ನಡೆಸಿಕೊಟ್ಟ ದಕ್ಕೆ ಧನ್ಯವಾದಗಳು ಅತ್ಯಂತ ಕುತೂಹಲಕಾರಿ ಮತ್ತು ಆಸಕ್ತಿಯುತ ವಾದಂತಹ ಎಲ್ಲೂ ಲಭ್ಯ ಇಲ್ಲದಂತಹ ವಿಷಯಗಳನ್ನು ಅತ್ಯುತ್ತಮವಾಗಿ ಬೋಧಿಸಿದರು ತುಂಬು ಹೃದಯದ ಧನ್ಯವಾದಗಳು ಮುಂದಿನ ತರಗತಿಗಳು ಮತ್ತಷ್ಟು ಉತ್ತಮವಾಗಿ ಮೂಡಿ ಬರುತ್ತದೆ ಎಂಬ ಆಶಯದೊಂದಿಗೆ ನಿಮ್ಮ ತರಗತಿಯ ನಿರೀಕ್ಷೆಯಲ್ಲಿ ನಾವಿರುತ್ತೇವೆ ಧನ್ಯವಾದಗಳು
Sir, bega nimdu history book release madi..
ಅತ್ಯುತ್ತಮ ಮಾಹಿತಿ 👌👌😊😊😊
Iam reading since three years about these governors , today I solve my doubts with your best teaching skill . I request you to continue these kind some lectures where students get help. thank you sir. God bless you .
ತುಂಬಾ ಧನ್ಯವಾದಗಳು ಸರ್ ನಿಮ್ಮ್ ತರಗತಿಗಳು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗುತ್ತದೆ ಇತರ ತರಗತಿ ಮಾಡಿಕೊಟ್ಟ ನಿಮಗೆ ಹೃದಯಪೂರ್ವಕ ಅಭಿನಂದನೆಗಳು 💐💐💐💐💐
ಸರ್ ನೆಕ್ಸ್ಟ್ ಕ್ಲಾಸಸ್ ಮಾಡಿ ಸರ್... ಇತಿಹಾಸ ಹಾಗೂ ಇತರೆ ವಿಷಯಗಳ ವಿವರಣಾತ್ಮಕವಾದ ನಿಮ್ಮ ಭೋದನಾ ತರಗತಿ ಉಪಯುಕ್ತ ಮೌಲ್ಯದೊಂದಿಗೆ ಸಹಾಯಕವಾಗಿ ಹಾಗೂ ದಾರಿದೀಪವಾಗಿವೆ.....👏👏👏👏👏
ಸರ್ ನೀವು ಇತ್ತೀಚಿಗೆ ಕ್ಲಾಸ್ ಮಾಡ್ತಿಲ್ಲ ಸರ್ ದಯವಿಟ್ಟು ಕ್ಲಾಸ್ ನಿಲ್ಲಿಸಬೇಡಿ ಸರ್. ನಿಮ್ಮ ಕ್ಲಾಸ್ ಕೇಳ್ತಾ ಕೇಳ್ತಾ ನಾವು ಇತಿಹಾಸ ಓದದೇ ಬಿಟ್ಟಿದ್ದೆವೆ. ನಾವು ಓದುವುದಕ್ಕಿಂತ ನಿಮ್ಮ ಕ್ಲಾಸ್ ಬಹಳ ಪರಿಣಾಮಕಾರಿಯಾಗಿ ಇವೆ ಅದಕ್ಕೆ ನಮಗೆ ನಿರಾಶೆ ಮಾಡಬೇಡಿ ಸರ್. ಕೊನೆಗೆ ನಿಮ್ಮ ಕ್ಲಾಸ್ಗೆ ಪೀ ಮಾಡಿ ಆದರೆ ಕ್ಲಾಸ್ ಮಾಡೋದು ಬಿಡಬೇಡಿ ಏಕೆಂದರೆ ಧಾರವಾಡಕ್ಕೆ ಬಂದು ಕ್ಲಾಸ್ ಅಟೆಂಡ್ ಮಾಡುವ ಶಕ್ತಿ ನಮಗೆ ಇಲ್ಲ ಅದಕ್ಕೆ ಸರ್ ದಯವಿಟ್ಟು ಕ್ಲಾಸ್ ಮಾಡೋದು ಬಿಡಬೇಡಿ ಸರೊ
March 07 -1935 first English education start in India ...tq u sir nich class
@siddannadalawayi
2 жыл бұрын
1835
Sir yours history classes are very unique please arrange online payed history classes for assistant professor exam we are ready to join payed classes we have hope for this
Sir pls continue acts in modern history, we r all waiting... ie, 1919 act and 1935 GOI act
❤️❤️Father of Karnataka history ❤️❤️
ಧನ್ಯವಾದಗಳು 🙏ಗುರುಗಳೇ ಅದ್ಭುತವಾದ ವಿವರಣೆ 👌👌
Very nice teaching sir,Sir pls continue acts in modern history part 2,🙏
Nimma class exlent sir
Super speech sir
Bada vidyarthigala paalina devru 🙏@sidanna dalawayi🙏❤️
Tq so much sir.. This is very helpful to us🙏🙏
Namaste 🙏 sir good morning sir please sir continue the usefull classes like this sir waiting for your next class sir 🙏
ಅದ್ಭುತ ವಾದ ಮಾಹಿತಿ ಮತ್ತು ವಿವರಣೆ ಗಾಗಿ ಧನ್ಯ ವಾದಗಳು ಸರ್....🙏🙏🙏🙏🙏🙏💐💐💐💐💐💐
@forteacherstutorial2912
2 жыл бұрын
kzread.info/dash/bejne/qoWmpcyMZpnJgrA.html
Thanku Sir For Your Detailed Exalent Video.Realy UR Genius.We Expect More Videos From You...
Realy amazing ur classes sir.
Good teacher and teaching Thanku so much sir.
Extraordinary history teacher👌
Thank you so much for your class sir🙏🙏🙏...
Good morning Sir, Lord Dalhousie engeneering college established in the records (Books)
Nima class 👌 sir
Dhanyavadgalu sir 🙏🙏🙏
Thank you sir..💐🙏
Thank you sir ,good luck 👍
Best teaching ever
Thank you sir..
ಸರ್ ಮುಂದಿನ ಉಳಿದ ಗವರ್ನರ್ ಜನರಲ್ ಅವರ ಬಗ್ಗೆ ಕ್ಲಾಸ್ ಮಾಡಿ ನಿಮ್ಮಿಂದನೆ ಅವರ ಬಗ್ಗೆ ನಾವು ತಿಳಿದುಕೊಳ್ಳಬೇಕು ಹಿಂದಿನ ಇತಿಹಾಸ ಹಿಡಿದುಕೊಂಡು ಮುಂದಿನರೆಗು ಬಹಳಷ್ಟು ವಿವರಣೆಯಿಂದ ತಿಳಸ್ತಿರಾ ದಯವಿಟ್ಟು ಯೂಟ್ಯೂಬ್ ಕ್ಲಾಸ್ ಮಾಡಿ ಧನ್ಯವಾದಗಳು ಸರ್...🙏🙏🙏❤️
Super sir ege continue madi
Super class sir thank you
Tq u sir such a wonderful teaching.😍 looking handsome sir😎
Your teaching so beautiful and and support for me sir great full to you sir thank you so much sir🙏🥰
Thank u so much sir..🙏🙏🙏👌👌🌹⚘🌷
ನಮಸ್ತೆ ಸರ್..🙏🙏
🙏🙏 Dhanyavadagalu🙏🙏
Tqsm sir 🙏🏻🙏🏻 important and very useful video thank you so much sir
@forteacherstutorial2912
2 жыл бұрын
kzread.info/dash/bejne/qoWmpcyMZpnJgrA.html
Tqs sir plz continue Madi sir
Tqsm sir❤
Tq so much sir❤💐🙏
Super sir videos continue madi plz.....
Tq sir 👌class
Thanks sir spr class
Tumba danyavadagalu sir🙏🏻
Very usefull sir
Sir please classes continue madi sir... 🙏🙏🙏
TQ so much sir 🙏
Very good
Good teacher 🙏🙏💐💐
Tqs sir
Class thumba chennagi ettu sir, niv ede riti group c exam mugivuvaregu daily class madi sir .plz
Good subject collect sir for PC and PSI perpose tq sir thnks lot sir 🙏🙏🙏🙏 sir part 3 link kalsi sir
nice sir thanks ri
Thanku sir🙏🙏
Sir piz do next governor general part 03 piz 🙏🙏🙏🙏🙏
Thank u so much sir
Tq sir
Thank you Sir
Sir kautily naij rajakiy siddhant information kudi sir
Gurugale parts 3 haaki bega very interesting ide nim class
Thanks sr nimma memory powern tricks enu sr please istondu adbuvatvagi helutira heli p
Sir neevu I a s officer aagbekagittu u r so brilliont
nice sir
🙏Super sir🙏
🙏God of History 🙏
ನಮ್ಮಸ್ಕಾರಗಳು ಸರ್ ಧನ್ಯವಾದಗಳು ಸರ್
Sir thank you
Nice teaching
Pending iro governers bagge heli sir
Classes super
Super sir 🙏 🙏🙏💐🥳
ಸರ್🙏, ಬಂಗಾಳದ ಕೊನೆಯ ಗವರ್ನರ್ ಜನರಲ್ ಯಾರು?
Super sir👌
Sir pls as soon as do the part 3
ಸರ್ ಹೇಳಿರೋ ಕ್ಲಾಸ್ಸ್ ಯಾಲ್ಲಾ ನೊಟ್ಸ್ ಮಾಡಿದೆನ್ ಒಂದ್ ಬುಕ್ ಆಗೇಟಿ 🙏🙏🙏
Super sir 💛❤️
Sir next class madi pls thumba Dina aitu class stop agide
ಸರ್ ಇದರ ಮುಂದಿನ ಭಾಗವನ್ನು ದಯವಿಟ್ಟು upload madi.......🙏🙏
Super 💫sir
Sir nivu yake exams yake attend ಮಾಡಿಲ್ಲ sir
Thanks ಗುರುಗಳೇ
ಇನ್ನುಳಿದ ಗವರ್ನರ್ ಜನರಲ್ ಗಳ ಬಗ್ಗೆ ಪಾಠ ಮಾಡಿ
Namasthe sir...
❤🙏
Sir Super class,. Sir History book madi , class change madtidera nem yalla class nodtidini
ಸರ್ ಡಿಜಿಟಲ್ ಬೋರ್ಡ್ ಮೇಲೆ ಬರೆದಿರೋದು ಒಮೊಮ್ಮೆ ಸರಿಯಾಗಿ ಕಾಣೋದಿಲ್ಲ. ಯಾಕ್ ನೀವು ಅದ್ರಲ್ಲೇ ಬ್ಲಾಕ್ ಕಲರ್ ಹಾಕಿಕೊಂಡು ಪೆನ್ನಿಗೆ ವೈಟ್ ಕಲರ್ ಹಾಕಿಕೊಂಡು ಬರುದ್ರೇ ನಮ್ಗೆ ಚೆನ್ನಾಗಿ ಕಾಣುತ್ತದೆ ಅನ್ನೋದು ನನ್ನ ಅನಿಸಿಕೆ ಸರ್.
Sir pls Gowrnour part 3 maadi pls continue maadi Sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏽🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏
ಗುರುಗಳೇ ಪಾರ್ಟ್ 3 ಬೇಗ ಹಾಕಿ ತುಂಬಾ ಚನ್ನಾಗಿದೆ ಗುರುಗಳೆ ವಿವರಣೆ
Sir neevu 🔥🔥
I miss ur ofline cls sir am 8th batch student
Sir nim cls thumba ista agide next class madkodi sir please
🙏♥️
Sir please Group C first paper syllabus explain madi heg odbeku anta helikodi
Why new video not uploading
Sir, ಮರಾಠರು ಮತ್ತೆ ಪೇಶ್ವೇಗಳ ಬಗ್ಗೆ ಒಂದು ವಿಡಿಯೋ ಮಾಡಿ
ವಿಜಯ ನಗರ ಸಾಮ್ರಾಜ್ಯ class ಮಾಡಿ sir.... Please!