"ಸಿಗ್ಲಿ ಬಸ್ಯಾ ಬಿಚ್ಚಿಟ್ಟ ಪೊಲೀಸರ ಲಂಚಕೋರತನದ ಮುಖವಾಡ!-E07-Sigli Basya Crime Cases-Kalamadhyama-

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZreadr Kalamadhyama, Kalamadhyam Media Works, KS Parameshwar, Savita Param, Kalamadhyama KZread Channel, Kalamadhyama Video,

Пікірлер: 299

  • @KalamadhyamaYouTube
    @KalamadhyamaYouTubeАй бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @aktharsm75

    @aktharsm75

    29 күн бұрын

    ಬಡವರು ವರ್ಷ ಪೂರ್ತಿ ದುಡಿದರು 1 ತೊಲ‌ಬಂಗಾರ ತಗೊಳಲು ಆಗುವುದಿಲ್ಲ.. ಅಂತದರಲಿ‌ ಮದುವೆ ಸಮಯದಲ್ಲಿ ಕಷ್ಟಕಾಲದಲ್ಲಿ ಮಾಡಿಸಿದ ಬಂಗಾರ, ಮಗಳ‌ ಮದುವೆಗೆ ಕೂಡಿಟ್ಟ ಬಂಗಾರ, ಕಷ್ಟ ಪಟ್ಟು ದುಡಿದು ಕೂಡಿಣ ಹಣ ಬಂಗಾರವನ್ನು ಇಂತ ಸಿಗ್ಲಿ ಬಸ್ಯಾ ಅಂತವರು ಕದ್ದು‌ ಜೀವನ ನಡೆಸುವವರಿಗೆ ಏನು ಗೊತ್ತು ಕಳೆದುಕೊಂಡವರ ನೋವು, ಕಳ್ಳರು ದೇವರ‌ ಮೇಲೆ ತಾಳಿಯೆ ಬಿಡುವುದಿಲ್ಲ, ಯಾರದರೂ ಎದುರಿಗೆ ಬಂದರೆ ಸಾಯಿಸಲು ರೆಡಿ ಇರ್ತಾರೆ.. ಇವನು ಅದು ಎಷ್ಟು ಕುಟುಂಬ ಹಾಳು ಮಾಡಿದ್ದಾನೋ ಎನೋ..‌ ದಯಮಾಡಿ‌ ಇವನ ಇಂಟರ್ ವಿವ್‌ನಂತರ ಕೆಲವು ಕಳ್ಳತನ‌ಆದ ಬಡವರ ಬಗ್ಗೆ ಇಂಟರ್ವಿವ್ ಮಾಡಿ ಬ್ರದರ್. ಕೊನೆಗೂ ಒಂದು ಪ್ರತಿಫಲ‌ ಸಿಗುತ್ತೆ , ಇಲ್ಲ ಅಂದ್ರೆ ಇವರು ಬೇರೆಯವರಿಗೆ ಸ್ಪೂರ್ತಿ ಆಗಬಹುದು.. ಇವರು ಹೇಳುವುದೆಲ್ಲ ಸತ್ಯ ಇರಬಹುದು, ಆದರೆ ಸಂಪೂರ್ಣ ಸತ್ಯವಲ್ಲ.. ಇವರಿಗೂ ಶಿಕ್ಷೆ ಆಗಿದೆ.. ಆಗಿಲ್ಲ‌‌ ಅಂತ ಸುಳ್ಳು ಹೇಳ್ತಾ ಇದ್ದಾನೆ.. ಒಮ್ಮೆ ಪರಿಶೀಲಿಸಿ‌ ಬ್ರದರ್

  • @shyam2196
    @shyam2196Ай бұрын

    ಜೀವನದ ಎಲ್ಲಾ ಅನುಭಗಳನ್ನು ಪಡೆಯಲು ಅಷ್ಟು ಆಯಸ್ಸು ಇಲ್ಲ. ಇನ್ನೊಬ್ಬರ ಅನುಭವವೇ ನಮ್ಮ ಅನುಭವ. ಚಾನುಕ್ಯ.

  • @Ambari_
    @Ambari_Ай бұрын

    ಗುರುಗಳೇ ದಯವಿಟ್ಟು ನೀವೊಂದು ಬುದ್ಧಿವಂತ ಕಳ್ಳನ ತರಬೇತಿ ಕೇಂದ್ರವನ್ನು ಆರಂಭಿಸಿ ನಾನು ಕಳ್ಳನಾಗಲು ಇಚ್ಛಿಸಿದ್ದೇನೆ ❤

  • @narasimhaprabhu9043

    @narasimhaprabhu9043

    Ай бұрын

    😂😂😂😂😂😂😂

  • @nagavenik8407

    @nagavenik8407

    Ай бұрын

    😂😂😂😂

  • @nikhilm7321

    @nikhilm7321

    Ай бұрын

    😂😂😂

  • @RenukaManu-um5mi

    @RenukaManu-um5mi

    Ай бұрын

    😂

  • @naveenkumar-hu5zr

    @naveenkumar-hu5zr

    Ай бұрын

    Nanu barthine great lawyer and judge😮

  • @nammakanasugalu
    @nammakanasugaluАй бұрын

    ಅದ್ಭುತವಾದ ಸಂದರ್ಶನ , ನಿಮ್ಮ ಮಾತುಗಳು ಏಷ್ಟೋ ನಿರಪರಾದಿಗಳಿಗೆ ಆಶಾ ಕಿರಣವಾಗಬಹುದು👍👍👍

  • @praveenkotihal2105
    @praveenkotihal2105Ай бұрын

    ಇವರಿಂದ ಇನ್ನು ಹೆಚ್ಚಿನ ಜ್ಞಾನವನ್ನು ಪಡೆಯಲು ನಿರೀಕ್ಷೆ ಮಾಡುತ್ತಿರುವೆ ಸರ್ ... 💐🙏ಇನ್ನಷ್ಟು ಎಪಿಸೋಡ ಗಳನ್ನು ಹಾಕಿ ಸರ್ 🙏💐

  • @gurunathsankannanavar6280

    @gurunathsankannanavar6280

    25 күн бұрын

    Hu..

  • @badriur
    @badriurАй бұрын

    ನಿಜ ಈ ಸಿಗ್ಲಿ ಬಸ್ಯಾ ಅವರ ಮಾತು ಕೇಳ್ತಾ ಇದ್ರೆ ಯಾವ ಲಾಯರ್ ಇವರ ಮುಂದೆ ಲೆಕ್ಕ ಅಲ್ಲ ಬಿಡ್ರಿ... ಸಂವಿಧಾನದ ಬಗ್ಗೆ ಇವರು ಬಹಳ ಚೆನ್ನಾಗಿ ತಿಳಿದುಕೊಂಡಿದ್ದಾರೆ... ಇವರ ಎಪಿಸೋಡ್ ನೋಡಕೆ ಬಹಳ ಇಂಟ್ರೆಸ್ಟ್ ಇದೆ sir. ಇವರ ಬಗ್ಗೆ ಇನ್ನೂ ಹೆಚ್ಚು ಎಪಿಸೋಡ್ ಮಾಡಿ sir ಇವರು ಒಂತರ ಇಂಟ್ರೆಸ್ಟ್ ಪರ್ಸನ್ sir. ಇವರು ಬಹಳ ಜ್ಞಾನವಂತ, ಉತ್ತಮ ವಾಗ್ಮಿ🙌👌💥🔥🔥🔥

  • @pradeep.g.k
    @pradeep.g.kАй бұрын

    ನಾಗರಾಜ್ ಕುಡುಪ್ಲಿ❌ ಸಿಗ್ಲಿ ಬಸ್ಯಾ✅ 🔥🙌😂

  • @thedimpu

    @thedimpu

    Ай бұрын

    😂❤

  • @praveengudumi6948

    @praveengudumi6948

    Ай бұрын

    😂

  • @user-fc3fz8sj2j

    @user-fc3fz8sj2j

    Ай бұрын

    Next level bro 😂

  • @user-qq8mq8dy9l

    @user-qq8mq8dy9l

    29 күн бұрын

    😂😂❤❤

  • @db1542

    @db1542

    26 күн бұрын

    We need a debate betwees these two😂

  • @krishnagowda5528
    @krishnagowda5528Ай бұрын

    ನಿಜ್ವಾಗ್ಲೂ ಇವರ ಸ್ಟೋರಿ ಕೇಳಿ.. ನಮ್ಮ ದೇಶದ ಪರಿಸ್ಥಿತಿ ಎಷ್ಟು ಅದಾಗೆಟ್ಟು ಇದೆ... ತುಂಬಾ ಕೋಪ ಆಗುತ್ತೆ. ಕಂಡಿತಾ ಇ ಪೊಲೀಸ್ ವ್ಯವಸ್ಥೆ ಬದಲಾವಣೆ ಆಗಬೇಕು

  • @lakshmiprashanth9003

    @lakshmiprashanth9003

    Ай бұрын

    Kaanunu vyavaste, rajakiya hadagettide. Beliye eddu hola maidante sarvaghna

  • @veer0011

    @veer0011

    18 күн бұрын

    ನಮ್ಮ ಕಾನೂನನ್ನು ಮಾಡುವವರು ಎಲ್ಲರೂ ಕಳ್ಳರೇ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಕಾನೂನನ್ನು ಮಾಡುತ್ತಿದ್ದಾರೆ ಹೊರತು ಜನರ ಅನುಕೂಲಕ್ಕೆ ತಕ್ಕ ಹಾಗೆ ಅಲ್ಲ, ಜನ ಬದಲಾಗದೆ ನಮ್ಮ ದೇಶದಲ್ಲಿ ಯಾವ ಬದಲಾವಣೆ ಬಯಸಲು ಸಾಧ್ಯವಿಲ್ಲ, ಹೇಸಿಗೆ ತಿಂದು ಮತ ನೀಡುವವರು ಬದಲಾವಣೆ ಆಗುವವರೆಗೂ ನಮ್ಮ ದೇಶದಲ್ಲಿ ಯಾವ ಬದಲಾವಣೆ ಸಾಧ್ಯವಿಲ್ಲ ಸರ್

  • @vinayap9161
    @vinayap916113 күн бұрын

    ನಿರಪರಾದಿಯರಿಗೆ ಅಗತ್ಯವಾಗಿ ಬೇಕಾದ ಮಾಹಿತಿ , ನಿಮ್ಮ ಜ್ಞಾನಕ್ಕೆ ಒಂದು ಸಲಾಂ

  • @vcp3164
    @vcp3164Ай бұрын

    Old thief is better than new lawyer 😂

  • @atozchannel5392
    @atozchannel5392Ай бұрын

    ಯಾವುದೇ ಕೆಲಸ ಮಾಡು ನಿಷ್ಟೆ ಇದ್ರೆ ಮಾತ್ರ melabarudu😂😂your best example😂😂

  • @arunhosamani6034
    @arunhosamani6034Ай бұрын

    ನಮ್ಮೂರಿನ ಹೆಮ್ಮೆ ನಮ್ಮ ಶಿಗ್ಲಿ ಬಸ್ಸ್ಯಾ 🔥

  • @NagaRajNaga-ri4zh

    @NagaRajNaga-ri4zh

    Күн бұрын

    Hi

  • @arjunv3747
    @arjunv3747Ай бұрын

    Yen guruve estondu memory power ide nimge🙏👏👏

  • @sannagoudasannagouda5831
    @sannagoudasannagouda5831Ай бұрын

    ಇವನು ದೇಶದ ಮಾದರಿ❤❤❤

  • @thedimpu

    @thedimpu

    Ай бұрын

  • @MaheshMahesh-lq8ct
    @MaheshMahesh-lq8ctАй бұрын

    ಕಾನೂನು ಬಗ್ಗೆ ಅದ್ಬುತವಾದ ವಿವರಣೆ ನೀಡುತ್ತಿದ್ದೀರಿ ಸೂಪರ್ ಶೀಘ್ಲಿ ಬಸ್ಯ

  • @ghanarajbg5601
    @ghanarajbg560129 күн бұрын

    ಪರಂ ಸರ್, ಇನ್ನು ಹೆಚ್ಚು ವಿಡಿಯೋಗಳನ್ನು ಇವರಿಂದ ಮಾಡಿ ಹಾಗೂ ಬಸಣ್ಣನವರಿಗೆ ಏನಾದರೂ ಸಹಾಯ ಮಾಡಿ ಏಕೆಂದರೆ ಅವರು ಈಗ ಒಳ್ಳೆಯವರಾಗಿದ್ದಾರೆ

  • @user-mt5up1du6y
    @user-mt5up1du6y21 күн бұрын

    ಸರ್ ಶಿಡ್ಲಿ ಬಸ್ಸು ಇನ್ನು ಹೆಚ್ಚಿನ ರೀತಿಯಲ್ಲಿ ಬಿಡಿ ಒಂದೊಂದು ಮಾತುಗಳು ತುಂಬಾ ಇಂಪಾರ್ಟೆಂಟ್ ಇದೆ ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು ಸರ್ 🙏🙏🙏

  • @puttaswamyputtaswamy2691
    @puttaswamyputtaswamy2691Ай бұрын

    Innu hechu episodes barli law bagge thoumba anubhava ide ❤

  • @thelifeoftravel..8884
    @thelifeoftravel..8884Ай бұрын

    ನಿನ್ನ ಕಥೆ ಸಿನಿಮಾ ಮಾಡಬೇಕು. ರಾಕ್ ಸ್ಟಾರ್ ಸಿಗ್ಲಿ ಬಸ್ಯ🔥

  • @user-jw9uh4fs2b
    @user-jw9uh4fs2bАй бұрын

    ವ್ಯವಸ್ಥೆ ಹೇಗೆ ಬದಲಾಗುತ್ತೋ ಹಾಗೆಯೇ ಹೇಲ ತಿನ್ನೋ ಅಲಕಟ್ಟಾ ನನ್ನ ಮಕ್ಕಳು ಇದ್ದೆ ಇರ್ತಾರೆ ಎಲ್ಲಾ ಇಲಾಖೆಯಲ್ಲಿ 😂

  • @nagappab2301
    @nagappab230129 күн бұрын

    ತುಂಬಾ ಒಳ್ಳೆಯ ಸಂದರ್ಶನ ಪರಮ ಸಾರ್

  • @nagappab2301
    @nagappab230129 күн бұрын

    ಕಾನೂನು tilidukollodu estu ಮುಖ್ಯ annodanna ತುಂಬಾ ಚೆನ್ನಾಗಿ ಹೇಳಿದ್ದಾರೆ sigli basya avaru

  • @dyavappatadyavappata
    @dyavappatadyavappata25 күн бұрын

    ಪೊಲೀಸ್ ವ್ಯವಸ್ಥೆ ಮತ್ತು ಕಾನೂನು ವ್ಯವಸ್ಥೆ ಸಂವಿದಾನ ಬದ್ದವಾಗಿ ಬದಲಾವಣೆ ಆಗಬೇಕಾಗಿದೆ

  • @maryjagadish294
    @maryjagadish294Ай бұрын

    Ivarige vayase aagabaaradu Court kcheri aleyuva badalu ಇವರೇ nyaya kodisuva ಹಾಗೆ irabekittu 👌 wow ❤🎉

  • @satishdasar3555
    @satishdasar3555Ай бұрын

    Very interested

  • @raghavendrack230
    @raghavendrack230Ай бұрын

    Super interesting episodes

  • @lokeshachar5307
    @lokeshachar5307Ай бұрын

    ಹೊಸ ವಕೀಲನಿಗಿಂತ ಹಳೆ ಕಳ್ಳ ಲೇಸು... 😛

  • @dyavappatadyavappata

    @dyavappatadyavappata

    25 күн бұрын

    ಹೌದು 100% ನಿಜವಾದ ಮಾತು

  • @Gsbyusa
    @GsbyusaАй бұрын

    Super interview 🎉

  • @manjulashankara901
    @manjulashankara901Ай бұрын

    Super mahiti ಕೊಡ್ತಿದ್ದಾರೆ👌👌👌👌

  • @harshababu950
    @harshababu950Ай бұрын

    Man with golden hearted❤

  • @KannadaHipHop01
    @KannadaHipHop016 күн бұрын

    ಗುರು ನನ್ನ ಜೀವನದಾಗ ಯಾರ ಒಬ್ಬರ episodeನ್ನ ಸಹ full ನೋಡಿಲ್ಲ.. ಅದ್ರೆ ಬಸ್ಯಾಂದ ಒಂದ್ ಒಂದು episodeನು ಎರಡ್ ಎರಡ್ ಸಲ ನೋಡಿದಿನಿ..‌ ಆ ಮಾತುಗಳನ್ನ‌ ಕೇಳ್ತಿದ್ರೆ ಇನ್ನೂ ಕೇಳ್ಬೆಕು ನೊಡ್ಬೇಕು ಅನ್ಸುತ್ತೆ...🙌🙌 ನಮ್ ಸಿಗ್ಲಿ ಅಣ್ಣ ನ ಜೀವನದಾಗ ಒಂದ್ ಸರಿ ನೋಡ್ಬೆಕು ಅನ್ಸಯ್ತಿ ..🙏🙌❤ ಹೋಗೆ ಹೊಗ್ತನಿ ..

  • @naveenuppi6346
    @naveenuppi634621 күн бұрын

    ಅನುಭವದ ಮಾತುಗಳು ಸೂಪರ್ 👌👌

  • @ravisiddaiah9796
    @ravisiddaiah9796Ай бұрын

    Nice sir bhaktharige heli

  • @murugeshtravels8289
    @murugeshtravels8289Ай бұрын

    Sir ennu jashthi episod madi....ennu kelbeku anisthide.layar yake sumne.evarige thumba jnana ede.eno evaralli olle akarshane Guna ede.....super❤❤❤

  • @pragathi9243
    @pragathi9243Ай бұрын

    Sir Indu navu odiddu nimma munde vaste sir because you are legend sir ❤❤❤❤ 🙏🙏🙏🙏🙏🙏🙏

  • @Manjunathag-u5j
    @Manjunathag-u5jАй бұрын

    Super ❤

  • @asifhorapeti6769
    @asifhorapeti6769Ай бұрын

    ಪರಂ ಸರ್ ಇವರಿಂದ ಕಾನೂನು ಅರಿವು ಕಾರ್ಯಕ್ರಮ ಮಾಡಿಸಿ...

  • @SachinPatil-iy2en
    @SachinPatil-iy2enАй бұрын

    Experience cannot be explained ❤❤

  • @kavyathumbe529
    @kavyathumbe52911 күн бұрын

    Super👌 sir

  • @prakashprakash2758
    @prakashprakash2758Ай бұрын

    Super 💯

  • @kmanjunatha3716
    @kmanjunatha371619 күн бұрын

    Super sir

  • @user-xn3ms8dh5g
    @user-xn3ms8dh5g29 күн бұрын

    Sigli Basya sir en daring etara open agi matadakku gundge irbeku open book sir ne evu en knowledge intavrna kannonu mantri maadri alli kootiro kalriginta better and best avaga nodi namma kannonu vyavaste hege badlagutte anta. Super interview param sir. Sigli basya rocking

  • @narasimhamurthynarasimhamu8900
    @narasimhamurthynarasimhamu8900Ай бұрын

    ಅಣ್ಣ ನೀನಿನ್ನು ಯಾಕೆ ಬದುಕಿದ್ದೀಯಾ ಅಂದ್ರೆ ಭಾರತದ ಸಂವಿಧಾನ ಇರೋದಕ್ಕೆ ಮುಸಲ್ಮಾನರ ಕುರಾನ್ ಪ್ರಕಾರ ನೀನು ಇರ್ತಿತ್ತು ತಪ್ಪು ಮಾಡಿದ್ರೆ ಇಷ್ಟೊತ್ತಿಗೆ ನಿನ್ನ ಪ್ರಾಣ ಹಾರಿ ಹೋಗಿ ಬಿಡುತ್ತಿತ್ತು ಅಂತದ್ರಲ್ಲಿ ಮುಸಲ್ಮಾನರಿಗೆ ಕನ್ವರ್ಟ್ ಆಗಿದ್ದೀನಿ ಅಂತ ಇಲ್ಲ

  • @user-xy8ye9cs1x
    @user-xy8ye9cs1xАй бұрын

    Super sigli..., sir super...

  • @muniraju5972
    @muniraju597228 күн бұрын

    Super video

  • @user-dh1os5op8w
    @user-dh1os5op8w29 күн бұрын

    👌

  • @shivuprasadh483
    @shivuprasadh483Ай бұрын

    Superb sigli basya

  • @vishwanathhiremath9792
    @vishwanathhiremath9792Ай бұрын

    👌👌👌

  • @bhimashipujeri4276
    @bhimashipujeri4276Ай бұрын

    Vav super sar

  • @daviddemile4139
    @daviddemile413929 күн бұрын

    Real lawyer ❤❤

  • @MrNag_s
    @MrNag_sАй бұрын

    Full thrilling episodes.

  • @malingarayap5353
    @malingarayap5353Ай бұрын

    KRS... ಪಕ್ಷದ ಅಧ್ಯಕ್ಷ . ಆಗಲಿ

  • @TODAYFUNS
    @TODAYFUNSАй бұрын

    ಯಾವ ಯಾವ ಪೊಲೀಸರ ಹೀಗೆ ಮಾಡಿರಿ like madi😂😂😂 police ಸುಳ್ಳು ಹೇಳಬಾರದು ದಯವಿಟ್ಟು like madi😂 police aste like madri😂😂

  • @PARASHURAMADALATTI

    @PARASHURAMADALATTI

    Ай бұрын

    Yaru a Tara madirall hinta kallar mat kelidre deseda Kate aste yall police ra onde irall

  • @vibin8193
    @vibin8193Ай бұрын

    His kannada sounds really good

  • @PTippanayaka
    @PTippanayakaАй бұрын

    First comment

  • @anandpadagatti7214
    @anandpadagatti721423 күн бұрын

    👏👏

  • @ravipujari3515
    @ravipujari351515 күн бұрын

    👌👌👌👌

  • @SaranappahKurhatti
    @SaranappahKurhattiАй бұрын

    💐💐

  • @laxmanmalakkanavar6101
    @laxmanmalakkanavar6101Ай бұрын

    Sir enu jasti episode galanu haki sir ervu 🔥🔥🔥advu evar mattu❤️

  • @puttarajHiremath-fh2po
    @puttarajHiremath-fh2poАй бұрын

    Ee yell episod serisidru ondu movie agutte😄😅

  • @sathishas3124
    @sathishas3124Ай бұрын

    Required some more episodes

  • @GaneshNuchhi
    @GaneshNuchhi19 күн бұрын

    Sir niva🔥

  • @renukasahara9906
    @renukasahara9906Ай бұрын

    Full busy person

  • @shivanand23
    @shivanand23Ай бұрын

    Guruve doddanamaskar

  • @parashuram81
    @parashuram81Ай бұрын

    💞💞👍

  • @user-zw8oi6xy9u
    @user-zw8oi6xy9uАй бұрын

    ಪದ್ಮಶ್ರೀ ಕೊಡ್ಬೇಕು ಬಸಿಯ ಗೆ

  • @ningegowda9345
    @ningegowda9345Ай бұрын

    Basya helirodella Satya sangati nanu 1984 -1989 jail constable agi work madiddini niraparadigale jail nalli hechige erodo rajakeeya jasti ede Diddororu elli hodru sukhavagi ertare Basya nige Odadalu jail visit magalu anukola madi kotre 50 percent Jana jail enda bidisalu agutte param Govt. Enda anukola agutta try madi Lawyer police mosa madi niraparadi janagallanna jail nalli ero Tara madtare Jail nalli ero officer galannella rajakeeya Doru balasi kondu avara janakke henu beku Adanella madiskoltare Bari mosa mosa mosa

  • @Ar-zl3rp
    @Ar-zl3rpАй бұрын

    Ivranna ondu law college ge guest lecture agi kalisbeku

  • @tejaswaababt7389

    @tejaswaababt7389

    Ай бұрын

    Yes

  • @user-nr7bu1iy9h
    @user-nr7bu1iy9hАй бұрын

    ❤❤❤

  • @akshayshetty9801
    @akshayshetty980129 күн бұрын

    Knowledge is power, basya😎

  • @yashugowdayashugowda9423
    @yashugowdayashugowda9423Ай бұрын

    2 coment

  • @Kmscnbrs
    @Kmscnbrs10 күн бұрын

    ಇದರಲ್ಲಿ ಒಳೆದನ್ನು ತಿಳ್ದುಕೊಳ್ಳಿ ಕೆಟ್ಟದನು ಕೈ ಬಿಡಿ .

  • @roopanagraj8667
    @roopanagraj866713 күн бұрын

    He is live example of how our legal system is biggest failure

  • @san.anchan
    @san.anchanСағат бұрын

    ಇವ್ರ ಸ್ಟೋರಿ ನ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಮಾಡ್ಬಹುದು 😂😂😂😂

  • @kgamers555
    @kgamers555Ай бұрын

    ಸೂಪರ್ ಅಣ್ಣ

  • @lokeshasappagere9987
    @lokeshasappagere998729 күн бұрын

    ಒಬ್ಬ ಕಳ್ಳನದು 7 ಎಪಿಸೋಡ್ಗಳು

  • @saidusabjakati956
    @saidusabjakati956Ай бұрын

  • @aktharsm75
    @aktharsm7529 күн бұрын

    ಕಳೆದು ಕೊಂಡವರ ಬಗ್ಗೆ ಇಂಟರ್ವಿವ್ ಮಾಡಿ‌ಬ್ರೋ...

  • @devadev1341
    @devadev1341Ай бұрын

    Sir ನಾಗರಾಜ್ ಕುಡುಪುಳ್ಳಿ ಅವರ ಇಂಟರ್ವ್ಯೂ ಮಾಡಿ ಪ್ಲೀಸ್..

  • @savitahunagund9699
    @savitahunagund9699Ай бұрын

    Sir haveri Ali tumba mata galu ede jakanachari katiro mata ede purasideshwara temple 1 sala bani nama haveri ge

  • @Nagarajukt-jl5vj
    @Nagarajukt-jl5vj29 күн бұрын

    Real.hero.sathyamevajayathe

  • @jagdeeshdaddi3805
    @jagdeeshdaddi3805Ай бұрын

    ಕೊನೆಯ ಕೇಸ ಶ್ರೀಯುತ ಪ್ರಭಾಕರ ಕೋರೆಯವರ ಬಗ್ಗೆ ಹೇಳಿದಾನೆ

  • @aslammulla4938

    @aslammulla4938

    24 күн бұрын

    Congress legislative council member Prabhakar Kore, was shot at by his cousin Jagdish Kore at Ankali village in this district over a property dispute this afternoon. The seriously injured Prabhakar Kore, who was shot at with a revolver thrice in the back, was immediately rushed to KLE Hospital here. KLE hospital sources said his condition was stable, but critical.

  • @avrainalion8709
    @avrainalion8709Ай бұрын

    Expecting more videos of Sigli basya

  • @darshanvs
    @darshanvsАй бұрын

    7:44🔥🔥🔥

  • @desaihampiheritage4726
    @desaihampiheritage4726Ай бұрын

    Very sad to express our police system

  • @rijjurizwan1277
    @rijjurizwan127725 күн бұрын

    Next vedio upload plz

  • @user-vk9qy8kh4t
    @user-vk9qy8kh4tАй бұрын

    Obba aparadhi yest channagi thorisabhudu anta kalibeku

  • @vittalbhangi7057
    @vittalbhangi7057Ай бұрын

    🎉

  • @vishwaradhyadoddamani2214
    @vishwaradhyadoddamani2214Ай бұрын

    Mind game 🤯🧠

  • @surjitnaik4588
    @surjitnaik4588Ай бұрын

    ಬಸ್ಯಾ ಜೇವನ ಕಥೆ ಸಿನಿಮಾ ಮಾಡಿ ಫ್ಯಾನ್ ಇಂಡಿಯನ್ ಮೂವಿ ಮಾಡಿ ಸಲ್ಪ ಜನರ ಬದ್ಲಾವಣೆ ಆಗಬೋದು.

  • @Mrg-tn5vt
    @Mrg-tn5vtАй бұрын

    Real Rajanikanta...

  • @anilpatel-lv4us
    @anilpatel-lv4usАй бұрын

    U should become politician

  • @marutivlogs7972
    @marutivlogs7972Ай бұрын

    Next Big Boss candate plz select him full majaa in Bigg Boss

  • @user-pc4dl9zs3m
    @user-pc4dl9zs3mАй бұрын

    Hi sir 👨‍🚒

  • @ishwarkuratti937
    @ishwarkuratti93726 күн бұрын

    Sir make a film ,how they proceed argument in court self very interesting , make a documentary 😊

  • @ashwinimanju6964
    @ashwinimanju6964Күн бұрын

    Wat a man ..,. Yaapaa llb madode beda anstte ivr math kelidre saku ast tilkondidare

  • @Shreedhar642
    @Shreedhar64216 күн бұрын

    Darshan case na bagge enu anta evru kaili elsbeku ..😊😊

  • @sathishh9973
    @sathishh9973Ай бұрын

    Yava case allu sigli basya siglilla.. what a talent

  • @Alliswell-111
    @Alliswell-11129 күн бұрын

    10:00 🔥🔥 11:06

  • @dmssharadhi
    @dmssharadhiАй бұрын

    Your definition of IO (kathe barithaaralla Yendamoori Veerendranath!!!) is hilarious wnd completely exposes Indian judiciary system!

Келесі