"ಸಿಗ್ಲಿ ಬಸ್ಯಾ ಬಗೆಹರಿಸಿದ ಹೆಂಡತಿಯ ಕಾಮದಾಟಕ್ಕೆ ಜೈಲು ಸೇರಿದ ಪತಿಯ ಕೇಸ್!-E05-Sigli Basya-Kalamadhyama

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZreadr Kalamadhyama, Kalamadhyam Media Works, KS Parameshwar, Savita Param, Kalamadhyama KZread Channel, Kalamadhyama Video,

Пікірлер: 217

  • @KalamadhyamaYouTube
    @KalamadhyamaYouTubeАй бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @laxmankodagu5973

    @laxmankodagu5973

    Ай бұрын

    S all d truth😢kala madhyama.namaskar

  • @Nazeersab77
    @Nazeersab77Ай бұрын

    ಸಿಗ್ಲಿ ಬಸ್ಯಾ -ನೋಡಿದ ತಕ್ಷಣ like ಆಗಲ್ಲ, ನೋಡ್ತಾ ನೋಡ್ತಾ like ಆಗ್ತಾನ 😂

  • @iFLYERclothingKRpura

    @iFLYERclothingKRpura

    15 күн бұрын

    ನಿಜ 😂

  • @kmswamypattans7460

    @kmswamypattans7460

    15 күн бұрын

    😅😅

  • @sannarajuj9754
    @sannarajuj9754Ай бұрын

    ಯಾವ ವಕೀಲ ರಿಗೂ ಕಮ್ಮಿ ಇಲ್ಲ ಇವರ ಜ್ಞಾನ ಅನುಭವ ದೊಡ್ಡ ಜ್ಞಾನ ಅನ್ನುಸುತ್ತೆ

  • @MaheshMahesh-lq8ct
    @MaheshMahesh-lq8ctАй бұрын

    ಇವ್ರ ಮಾತು ಕೇಳ್ತಿದ್ದರೆ ಇನ್ನು ಹೆಚ್ಚು ಕೇಳ್ಬೇಕು ಅನ್ನಿಸ್ತಿದೆ ಸೂಪರ್ ಸಿಗ್ಲೀ ಬಸ್ಯ

  • @vishwanathkulkarni2500
    @vishwanathkulkarni2500Ай бұрын

    ಅವನ ಬಾಯಿಂದ ಎಲ್ಲ ಕೇಸ್ ಗಳ ವಿವರಗಳನ್ನು ಹೇಳಿಸಿ ಜನರು ಜಾಗೃತ್ ರಾಗಲಿ. ಧನ್ಯವಾದಗಳು ಪರಮ ಅವರೇ.

  • @PrashanthGowda-lz3zw

    @PrashanthGowda-lz3zw

    7 күн бұрын

    Yava bolimaklu jagrutaragolla ellaru avarava tevalige badukuttiro bevarsigalu namma janate jagrutaragidre desha kolle hodyo rajakaranigalge jeevavadi shikshe agtittu 😂😂😂

  • @Ramesh-vf9db
    @Ramesh-vf9dbАй бұрын

    ಸರ್ ಇವರನ್ನು ಕಾನೂನು ಸಚಿವರನ್ನಾಗಿ ಮಾಡ್ಬೇಕು. ಯಾಕಂದ್ರೆ ಇವರಿಗೆ ತಿಳಿದಷ್ಟು ಕಾನೂನು ಯಾರಿಗೂ ತಿಳಿದಿಲ್ಲ. ನಮ್ಮಲ್ಲಿ ಅಪರದಿಗಿಂತ ನಿರಪರದಿಗಳಿಗೆ ಶಿಕ್ಷೆ ಆಗುತ್ತಿದೆ

  • @madhusudhana5296
    @madhusudhana5296Ай бұрын

    ನಿಮ್ಮ ಕನ್ನಡ ಅಭಿಮಾನ ಮತ್ತು ಸ್ಪಷ್ಟನೆಗೆ ನನ್ನ ದೊಡ್ಡ ನಮಸ್ಕಾರ

  • @sunithananjundaswamy7758
    @sunithananjundaswamy7758Ай бұрын

    ಈತ ಕಳ್ಳ ಎನ್ನುವುದಕ್ಕಿಂತ ಒಳ್ಳೆಯ ಲಾಯರ್

  • @user-pu7mr4dt3g
    @user-pu7mr4dt3gАй бұрын

    ಸೂಪರ್ ಮೊದಲ ಅವರ ಮಾತು ಅರ್ಥೈಸಿಕೊಳ್ಳುವುದು ಕಷ್ಟ ಆಯ್ತು ನಂತರ ಜೈಲಿನ ಚಿತ್ರಣವನ್ನು ಸ್ಥೂಲವಾಗಿ ಹೇಳಿದ್ದಾರೆ ನ್ಯಾಯ ಎಲ್ಲಿದೆಯೋ,,,,ಅನ್ನುವ ಸಾಂಗ್ ನೆನಪು ಆಯಿತು ಅಷ್ಟೇ ಬೇಜಾರು ಆಯಿತು ಸರ್ ಹಾಗೆ ಧನ್ಯವಾದಗಳು ಸರ್ 🙏

  • @naagu7
    @naagu7Ай бұрын

    ಸಿಂಗ್ಲಿ ಬಸ್ಯಾರವರ ಮೂವಿ ಆದಷ್ಟು ಬೇಗ ಬರಲಿ ಜನರಿಗೆ ನ್ಯಾಯಾಂಗ ಲೋಪದೋಷ ಬಗ್ಗೆ ಜನರಿಗೆ ಅರಿವಾಗಲಿ

  • @jagadishkonaje7343
    @jagadishkonaje7343Ай бұрын

    ಹಣ ಇದ್ದವರಿಗೆ ಮಾತ್ರ ಕಾನೂನು ಇದ್ದು ನಮ್ಮ ದೇಶದ ಅವಸ್ಥೆ..

  • @Billichannel143
    @Billichannel143Ай бұрын

    ಸಿಗ್ಲಿ ಬಸನ್ ನಂಬರ್ ಹಾಕು ಅಣ್ಣ ಅವಶ್ಯಕತೆ ಇದ್ದವರಿಗೆ ಉಪಯೋಗವಾಗುತ್ತದೆ❤❤

  • @vidyadarslokkalli2188
    @vidyadarslokkalli2188Ай бұрын

    ಸಿಗ್ಲಿ ಬಸಣ್ಣ ಅವರಿಗೆ ಧನ್ಯವಾದಗಳು ಯಾವ ಲಾಯರ್ ಗೂ ಕಮ್ಮಿ ಇಲ್ಲ ನಿಮ್ಮ ಅನುಭವದ ಮಾತುಗಳು ತುಂಬಾ ಚೆನ್ನಾಗಿದ್ದಾಳೆ ಎಲ್ಲಾ ಕೇಸುಗಳ ಬಗ್ಗೆ ಮಾಹಿತಿ ಹೇಳಿ

  • @singhktemullu
    @singhktemulluАй бұрын

    ಕಳ್ಳನ ಕಥೆ ನೂರಾರು ಅಂತಾ ಕೇಳಿದ್ದೆ ಅದು ಇವಾಗ ನಿಜ ಅನಿಸ್ತಿದೆ.

  • @uujju1491
    @uujju1491Ай бұрын

    Most awaited episode...ನನಗೆ ತುಂಬಾ ಇಷ್ಟ ಆದಂತಹ ಎಪಿಸೋಡ್ ಇದು ಕಲಾ ಮಾಧ್ಯಮದಲ್ಲಿ

  • @hrudayasangamarecordingstu2125
    @hrudayasangamarecordingstu2125Ай бұрын

    ಕೊನೆಯಲ್ಲಿ ನಿಮ್ಮ ಮಾತುಗಳು ಕೇಳಿ ನಿಜಕ್ಕೂ ದುಃಖವಾಯಿತು 😔😭

  • @MalappaAyigol
    @MalappaAyigolАй бұрын

    ಜೈಲಿನ ಕೈದಿಗಳನ್ನು ಸನನಡತೆ ಸಂತೋಷ್ ಪಡಿಸಿದ್ದಕ್ಕಾಗಿ ನಿನಗೆ ಧನ್ಯವಾದ ಬಸ್ಯಾ

  • @pkenchappakpkenchappa9742
    @pkenchappakpkenchappa9742Ай бұрын

    ಯಾವ ಲಾಯರ್ ಗು ಕಡಿಮೆ ಇಲ್ಲ

  • @kirankumar48-bz6jh

    @kirankumar48-bz6jh

    Ай бұрын

    Next Big boss ge ivre pakka

  • @manugowdaTD
    @manugowdaTDАй бұрын

    ಇನ್ನೊಬ್ಬರ ಇಂಟರ್ವ್ಯೂ ಆದ್ಮೇಲೆ ನೀನು ಮಾಡೋದು 😮😮😮😮😮digital madhyama super..........❤❤❤❤❤❤

  • @aloneramesh962
    @aloneramesh962Ай бұрын

    ಮುಂಜಾನೆಯ ಶುಭೋದಯಗಳು ಪರಮ ಅಣ್ಣಾ 🙏

  • @Myvillagekk
    @MyvillagekkАй бұрын

    ಬೆಸ್ಟ್ ಬಸಪ್ಪ ಅನ್ನ... ನಿನ್ನು ಮಾತ್ ಇನ್ನು ಕೇಳ್ ಬೇಕ್ ಅನುಸುತ್ತೆ 💐🙏🏿👌🏿

  • @gopalakrishna2626
    @gopalakrishna2626Ай бұрын

    ಕೆಲವು ಅಧಿಕಾರಿಗಳಿಗೆ ಹಣ, ಕೆಲವು ಅಧಿಕಾರಿಗಳಿಗೆ ಹೆಸರು, ಇನ್ನೂ ಕೆಲವು ಅಧಿಕಾರಿಗಳಿಗೆ ಹಣ ಹೆಸರು ಎರಡು ಬೇಕು. ನ್ಯಾಯ ಮಾತ್ರ ಯಾರಿಗೂ ಬೇಡ.😢

  • @vinayakbhat16
    @vinayakbhat16Ай бұрын

    This is one of the best series I must say. In the generation where people are getting credit or getting famous with no real talent, this guy stands out different.👍

  • @sureshk7690
    @sureshk7690Ай бұрын

    ಮಗಳ ದಾರುಣ ಕತೆ ಕೇಳಿ ತುಂಬಾ ಬೇಜಾರಾಯಿತು 😢

  • @sathisathish4191
    @sathisathish4191Ай бұрын

    ಪರಮ್ ಅಣ್ಣ ಇವರ ಪರಪ್ಪನ ಅಗ್ರಹಾರ ದ ಜೀವನ ದ ಬಗ್ಗೆ ಒಂದು ಪೂರ್ತಿ ಎಪಿಸೋಡ್ ಮಾಡಿ.

  • @GoLiveMystry
    @GoLiveMystryАй бұрын

    He has a point & whatever he says is absolutely right! Bashya's knowledge is good even though he studied 9th class, this kind of person should be educating society by sharing his life experiences & being good examples of how to defend themselves by not being guilty when no one is there to support them! Great episodes by Kalamadhyama & team! best episode seen till now!

  • @arunsomanatti3847
    @arunsomanatti3847Ай бұрын

    ಇವನ್ ಮ್ಯಾಲ ಒಂದ ಸಿನಿಮಾ ಮಾಡಿದ್ರ100 ಗ್ಯರಂಟಿ 😮🎉ನೋಡ ,bhai

  • @shivarajkumar.hassan3260
    @shivarajkumar.hassan3260Ай бұрын

    Guru paramesh vary good👍

  • @user-nk6sn7yi6g
    @user-nk6sn7yi6gАй бұрын

    We should learn all the good things from this Guy… and is knowledge

  • @ramanagoudapatil7874
    @ramanagoudapatil7874Ай бұрын

    Super story, and basya,s knowledge is super.

  • @theerthaallu1633
    @theerthaallu1633Ай бұрын

    great guru

  • @ramalingegowda7432
    @ramalingegowda7432Ай бұрын

    Super sir... ಮುಂದುವರೆಸಿ..

  • @PhatakadaAjja
    @PhatakadaAjjaАй бұрын

    Very interesting story

  • @bandibrothersmuttanna8738
    @bandibrothersmuttanna8738Ай бұрын

    Good job param sir

  • @shankardada5857
    @shankardada5857Ай бұрын

    English Bhasha your great man superman god bless you sir❤😂😢😮😅🎉

  • @vasanthakumaraks1556
    @vasanthakumaraks1556Ай бұрын

    super Real story

  • @altruistkashgowdru8462
    @altruistkashgowdru8462Ай бұрын

    Great person

  • @KasimSab-sl8de
    @KasimSab-sl8deАй бұрын

    Super from raichur

  • @pavankumar-lm8oh
    @pavankumar-lm8ohАй бұрын

    ಮುಕ್ತವಾಗಿ ಮಾತನಾಡುತ್ತಾರೆ ಮತ್ತು ನಮ್ಮ ಸಮಾಜದ ಎಲ್ಲಾ ಸತ್ಯನಾ ಹೊರಗೆ ತೆಗೆಯುತ್ತಾರೆ.

  • @adhirajeev1608
    @adhirajeev1608Ай бұрын

    Don’t stop ,expecting more episodes

  • @prakashdoddangoudapatil9362
    @prakashdoddangoudapatil9362Ай бұрын

    Great

  • @ravikumarkarabhari7745
    @ravikumarkarabhari774511 күн бұрын

    ಸೂಪರ್ sir

  • @golden_ashu
    @golden_ashuАй бұрын

    SIGLI BASYA - India's Unofficial Lawyer ❤🙏🏻

  • @mubarakpasha5717
    @mubarakpasha5717Ай бұрын

    Nice human being …

  • @vinodmunenni6065
    @vinodmunenni606527 күн бұрын

    Wow what a great knowledge about law😮

  • @DevRaj-ys9hd
    @DevRaj-ys9hdАй бұрын

    Good morning sir super videos siglli basu

  • @rajeshhgowda5557
    @rajeshhgowda555713 күн бұрын

    super

  • @murugeshtravels8289
    @murugeshtravels8289Ай бұрын

    Super aagi mathadthira.duradikarigalu thu avara janmake........nimge olledagali....ollethanakke.

  • @ningannaswamy6537
    @ningannaswamy6537Ай бұрын

    Great Appa basya Neenu Yaava suprime court.lauyerginna.kammiyilla🎉

  • @LAZERGAMINGYT07
    @LAZERGAMINGYT07Ай бұрын

    Sir thumbnail change Maadi natorios all ivru smart and real

  • @lengedgaming886
    @lengedgaming88616 күн бұрын

    Very talented man in tha would

  • @PrakashAcharya-iu6qc
    @PrakashAcharya-iu6qcАй бұрын

    Next episode yavaga?? Ivrdhu

  • @naveenbelavadi7733
    @naveenbelavadi7733Ай бұрын

    He deserves As Judge in Supreme court

  • @kanthappapujari7818
    @kanthappapujari781821 күн бұрын

    Super ❤❤❤❤❤❤😊

  • @ajitsindhe9742
    @ajitsindhe9742Ай бұрын

    Super

  • @rockyputta3383
    @rockyputta338326 күн бұрын

    Thumba vishya kalithe sir ❤️❤️❤️❤️❤️💯🌎

  • @manugowdaTD
    @manugowdaTDАй бұрын

    One and only digital madhyama ❤❤❤❤

  • @MalluMathapati-bi6tx
    @MalluMathapati-bi6txАй бұрын

    ಸೂಪರ್ ಸರ

  • @gangadharpgangadharp1397
    @gangadharpgangadharp1397Ай бұрын

    Well talented person. Law Thumba thilkondiddane, practically experienced person. Law college nalli Lecturer agodu best.

  • @user-qn8ox7zk9t
    @user-qn8ox7zk9tАй бұрын

    Karnataka real hero sigli basya sir .....❤❤❤❤❤❤

  • @srinivaspatil7468
    @srinivaspatil746820 күн бұрын

    He is real hero, he speaks truth abt facts and needful action 😂🎉

  • @saidusabjakati956
    @saidusabjakati956Ай бұрын

    🔥👌

  • @user-rs4sv1hk8x
    @user-rs4sv1hk8x17 күн бұрын

    🔥🔥🔥🔥🙏

  • @nagarajhiremath6609
    @nagarajhiremath6609Ай бұрын

    Make more episodes on him as much as possible 👌

  • @siddeshasiddesha3051
    @siddeshasiddesha3051Ай бұрын

    👌👍

  • @panchaksaris1328
    @panchaksaris1328Ай бұрын

    🙏🙏🙏🙏👌👌

  • @girishrm3923
    @girishrm3923Ай бұрын

    Nimma talent ge sashtanga namaskaragalu

  • @manjuharavi9303
    @manjuharavi9303Ай бұрын

    ಪರಮ ಸರ ❤.... ಇವರ ಭಾಗ ಇನು ಜಾಸ್ತಿ ಬರಲಿ

  • @panchakshrimathapati
    @panchakshrimathapati9 күн бұрын

    ❤❤❤❤❤

  • @siddubossmb6544
    @siddubossmb6544Ай бұрын

    Yes

  • @user-rj3ft3rv2f
    @user-rj3ft3rv2fАй бұрын

    ಪರಂ ಇದು ನಿಮ್ಮ ಎಲ್ಲಾ ಸಂದರ್ಶನಗಳ ಅಪ್ಪ

  • @ashokranatur480
    @ashokranatur480Ай бұрын

    ಶಿಗ್ಲಿ ಬಸ್ಯ ಯಾವ ಆ ಪಿ ಎಸ್ ಕಮ್ಮೀ ಇಲ್ಲಾ ಪ್ರೇಮ ಸರ್ ❤😮😮

  • @seetharamnayakk1785
    @seetharamnayakk1785Ай бұрын

    ಇದು 2.ವರ್ಷಗಳ ಹಿಂದೆ ಜೀ.ನ್ಯೂಸ್ ನಲ್ಲಿ. ಬಂದಿದೆ

  • @stellarani6765
    @stellarani6765Ай бұрын

    Very sad episode

  • @lokiraj9058
    @lokiraj9058Ай бұрын

    ❤❤

  • @puttarajHiremath-fh2po
    @puttarajHiremath-fh2poАй бұрын

    Master mind 😄

  • @jayanthapoojari597
    @jayanthapoojari597Ай бұрын

    Nija.sir....

  • @manjukittur4903
    @manjukittur4903Ай бұрын

    ❤❤❤

  • @renukasahara9906
    @renukasahara9906Ай бұрын

    Story thrill ಆಗಿದೆ

  • @premsagarh1505
    @premsagarh1505Күн бұрын

    13:40😭😭

  • @user-qn8ox7zk9t
    @user-qn8ox7zk9tАй бұрын

    Layer is zero ...sigli is real Hero❤❤❤

  • @prasannakumars711
    @prasannakumars711Ай бұрын

    Hi Param...Mr. Basya 😅 can become a best crime investigator...a free Lancer in crime branch...

  • @dhanushr145
    @dhanushr145Ай бұрын

    society 😢

  • @dattakulkarni2223
    @dattakulkarni2223Ай бұрын

  • @powerkiran470
    @powerkiran470Ай бұрын

    Sigli 💯 right person highly talented..

  • @shrinivasadesai6048
    @shrinivasadesai604827 күн бұрын

    ರಕ್ತ ಹೀರುವ ಜನರಿಗೆ ರಕ್ತ ಕೊಟ್ಟ ಬಸವಣ್ಣ ನಿನಗೆ ಧನ್ಯವಾದಗಳು....

  • @user-pc4dl9zs3m
    @user-pc4dl9zs3mАй бұрын

    Hi sir 👨‍🚒

  • @PrakashPujar-gd7vy
    @PrakashPujar-gd7vyАй бұрын

    ಇವರಿಗೆ ವೀರ ಸಿಂಧೂರ ಲಕ್ಷ್ಮಣ ಅವಾರ್ಡ್ ಕೊಡಬೇಕು

  • @ManjunathN-dr9nd
    @ManjunathN-dr9ndАй бұрын

    ಸೂಪರ್ ಬ ಸ್ಯಾ

  • @nooandappauppin519
    @nooandappauppin519Ай бұрын

    ದೇವರೇ ಇಂತವರನ್ನು ಸೃಷ್ಟಿ ಮಾಡಯ್ಯ.

  • @atozchannel5392
    @atozchannel5392Ай бұрын

    True man 🙌

  • @beerappaballatagi5268
    @beerappaballatagi526823 күн бұрын

    ನಿನ್ನ ನೀಸ್ಕಲಮನವಾದ ಮನಸು..ನೀನ್ನಗೆ.ಧಾರಿದೀಪ.ವಾಗಿದೇ🎉🎉🎉🎉🎉🎉

  • @naanu1016
    @naanu1016Ай бұрын

    13:40 Very sad😢

  • @narayanagowda3650
    @narayanagowda3650Ай бұрын

    ಈ ಮನುಷ್ಯ ನಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಬಹುದು.

  • @avrainalion8709
    @avrainalion8709Ай бұрын

    He is a real star, Basya....need his pH no

  • @AA33958
    @AA3395829 күн бұрын

    Basya Matadta iddre Keloke Tumba Interest Brutte Matte Matte Kelbek Ansatte.... Aadare Endige Matra Bahala Dukh Vaytu Ivara Magala Savige Ee Adhikarigale Karana.... Bahala Dukhyaytu Devaru Nimga Olledmaadli.....

  • @lokeshgowdalokesh1196
    @lokeshgowdalokesh1196Ай бұрын

    Where is justice ⚖️ system RIP

  • @kavitaharish8532
    @kavitaharish8532Ай бұрын

    Satyavanna tumba channagi tilkondidiri....ee kanunu baree gollu annodanna tilkondidiri...

  • @murigeshkulambi9134
    @murigeshkulambi9134Ай бұрын

    ಬೆಸ್ಟ್ ಲಾಯರ್

  • @bhanu06731
    @bhanu0673129 күн бұрын

    😢😢😢

Келесі