"ದರ್ಶನ್ ಗೆ ಸಿಗ್ಲಿ ಬಸ್ಯನ ಟಿಪ್ಸ್! ಜೈಲಿನಿಂದ ತಕ್ಷಣ ಈ ಕೆಲಸ ಮಾಡು ದರ್ಶನ್!-E10-Sigli Basya-Kalamadhyama

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZread Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZreadr Kalamadhyama, Kalamadhyam Media Works, KS Parameshwar, Savita Param, Kalamadhyama KZread Channel, Kalamadhyama Video,

Пікірлер: 436

  • @KalamadhyamaYouTube
    @KalamadhyamaYouTube19 күн бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @sharanyabhandary9432

    @sharanyabhandary9432

    19 күн бұрын

    Sir nivu kallanannu interview madiddiri edannu nodi kallarige kallathana madalu hedarikene ellada haage agbahudu.

  • @SanthuKA-20

    @SanthuKA-20

    19 күн бұрын

    @@KalamadhyamaKZread ಸರ್ ಧರ್ಮಸ್ಥಳ ಸೌಜನ್ಯ ಪ್ರಕರಣದ ಬಗ್ಗೆ ವೀಡಿಯೋ ಮಾಡಿ🙏 12 ವರ್ಷದಿಂದ ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡುತಿರೊ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಅಥವಾ ಗಿರೀಶ್ ಮಟ್ಟಣ್ಣ ಅವರನ್ನು ಒಮ್ಮೆ ಭೇಟಿ ಮಾಡಿ🙏 Justice for Sowjanya

  • @LakshmiLakshmi-ru2gk

    @LakshmiLakshmi-ru2gk

    18 күн бұрын

    Nothing wrong !many times a patient knows more about effects of medicine than a doctor.

  • @LakshmiLakshmi-ru2gk

    @LakshmiLakshmi-ru2gk

    18 күн бұрын

    An experienced and transformed kalla is able to tell more.

  • @devarajkattimani8456

    @devarajkattimani8456

    17 күн бұрын

    ಸಿಗ್ಲಿ ಬಸ್ಯ ಯೌಟ್ಯೂಬ್ ಚಾನೆಲ್ beku

  • @shravan5338
    @shravan533819 күн бұрын

    ಅನುಭವ ವೇ ವಿದ್ಯೆ ಇದನ್ನು ಯಾವದೇ ಶಿಕ್ಷಣ ಸಂಸ್ಥೆ. ಕೊಡಲಾರದು ಇದಕ್ಕೆ ಇವರೇ ಸಾಕ್ಷಿ ಗುರು, ಧನ್ಯವಾದ

  • @Mls9872

    @Mls9872

    18 күн бұрын

    💯💯💯💯💯👍👍👍👍👌👌👌

  • @venkatesh.n7196
    @venkatesh.n719619 күн бұрын

    ಈತ ಅವಿದ್ಯವಂತನಾದರೂ ವಿದ್ಯವಂತನ ರೀತಿ ಕಾನೂನು ಬದ್ದವಾಗಿ ಸಲಹೆ ಕೊಡುತ್ತಾನೆ I appreciate him

  • @basavarajm3932

    @basavarajm3932

    19 күн бұрын

    ನೀವ್ ಬುದ್ಧಿವಂತರಲ್ವ ವಿಚಾರಕ್ಕೆ ಮತ ಅಕಿದೀರಾ 👈❓

  • @vaishnaviveereshgurubasayy3645

    @vaishnaviveereshgurubasayy3645

    19 күн бұрын

    Nivu helidu sari adre namma desh da kanoon sari ella sir

  • @sharanyabhandary9432

    @sharanyabhandary9432

    19 күн бұрын

    ​@vaishnaviveereshgurubasayy3645 nija

  • @venkatalakshammadevarajaia611

    @venkatalakshammadevarajaia611

    18 күн бұрын

    @@venkatesh.n7196 ನಿಮ್ಮ appreciation ಸರಿ ಅಂದುಕೊಂಡಿದ್ದರೇ.... ನಾಳೆ ಬರುವಾದಿನಗಳಲ್ಲಿ ಜೈಲ್ನನಿಂದ ಹೊರಬಂದವರು ಮುಖ್ಯಮಂತ್ರಿ ಸ್ಟಾನಕ್ಕೆ ಅರ್ಹರು ಅಂತಾನೂ ನೀವು ಹೇಳಿಕೆಕೊಡೋಹಾಗಿದೆ 🤔.

  • @user-uz5jl1wj6c

    @user-uz5jl1wj6c

    16 күн бұрын

    Super Brother 👍🤝

  • @HelloShri-hi7ui
    @HelloShri-hi7ui19 күн бұрын

    ಕಾನೂನಿನ ಅರಿವನ್ನು ಒಬ್ಬ ಕಳ್ಳನಿಂದ ತಿಳಿಯುವ ಪರಿಸ್ಥಿತಿ ನಮಗೆ ಬಂತು! ಇದು ನಮ್ಮ ದೇಶದ ಪರಿಸ್ಥಿತಿ 😅

  • @KickMh-ig8qk

    @KickMh-ig8qk

    19 күн бұрын

    Shed ge baa😂😂 darshan helkodtare😅

  • @ganakaranga_dharwad

    @ganakaranga_dharwad

    19 күн бұрын

    ಕಳ್ಳನಿಗೂ ಸಹ ತಿಳಿದುಕೊಂಡು, ನಾಗರಿಕ ಸಮಾಜದಲ್ಲಿ ಸತ್ಯವಂತನಾಗಿ ಬದುಕಬಹುದೆಂಬ ಪ್ರಜಾಪ್ರಭುತ್ವವೆಂಬ ಮಾನವೀಯ ವ್ಯವಸ್ಥೆಯಿದು. ರಾಮಾಯಣ ಬರೆದ ಋಷಿಗಳು ಮೊದಲು ಏನಾಗಿದ್ರು? ನಕಾರಾತ್ಮಕ ಯೋಚನೆ ಮಾಡಬಾರದು. ಜ್ಞಾನ ಯಾವ ಮೂಲದಿಂದ ಬಂದರೇನು? ಅದನ್ನು ತಿಳಿದುಕೊಳ್ಳುವ ವಿಶಾಲ ಮಬೋಭಾವ ಇರಬೇಕಷ್ಟೇ...

  • @Mrxyz.....

    @Mrxyz.....

    19 күн бұрын

    Ni kalla alla alwa nin helbeku 🧐loude

  • @shankaragoudpatil7086

    @shankaragoudpatil7086

    19 күн бұрын

    ಕಲಿಕೆಗಿಂತ ಅನುಭವ ದೊಡ್ಡದು

  • @girishgirish6082

    @girishgirish6082

    19 күн бұрын

    ಹೊಡಿರಿ ಚಪ್ಪಾಳೆ,😂😂😂😂

  • @GsAshwiniRecipeschannel
    @GsAshwiniRecipeschannel19 күн бұрын

    ಕಾನೂನು ಓದಿರೋರು ಇವರ ಮುಂದೆ ಏನು ಇಲ್ಲ ,ಯಾವುದೇ ಭಯ ಇಲ್ಲದೆ ತಡವರೆಸದೆ ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿ ಕೊಟ್ಟಿದ್ದಾರೆ

  • @sriragavendraindustries6995

    @sriragavendraindustries6995

    19 күн бұрын

    Hi

  • @Gamanisifactsinkannada

    @Gamanisifactsinkannada

    19 күн бұрын

    ​@@sriragavendraindustries6995😂ಅಯ್ಯ ನೀನಾ ಲೇ ಹುಡ್ಗೀರ್ ಸಿಕ್ರೆ ಸಾಕು ಜೊಲ್ಲು ಸೂರ್ಸೋದು😅😅😅

  • @HBGudigoppa9999

    @HBGudigoppa9999

    19 күн бұрын

    Ayyo

  • @GsAshwiniRecipeschannel

    @GsAshwiniRecipeschannel

    18 күн бұрын

    @@Yamu_K_Rathod vlog channel ide sir

  • @RevatiArali-xw8ed

    @RevatiArali-xw8ed

    18 күн бұрын

    Navu cooking madi ninage hakiddage​ ninu bumi mele idiya@@Yamu_K_Rathod

  • @dilse2518
    @dilse251819 күн бұрын

    ಕೋರ್ಟ್ ಗಳ ಸಂಖ್ಯೆ ಹೆಚ್ಚಬೇಕು. ಕೇಸುಗಳ ತ್ವರಿತ ವಿಚಾರಣೆ ಯಾಗಬೇಕು. ಅಪರಾಧ ಮಾಡಿದವರಿಗೆ ಘೋರ ಶಿಕ್ಷೆ ಆಗಬೇಕು.

  • @Thesupreme1997
    @Thesupreme199719 күн бұрын

    ನಮ್ಮ ಕಾನೂನು ಎಷ್ಟು ಸ್ಟ್ರಾಂಗ್ ಇದೆ ಅಂತ ಇವನಿಗೆ ನೋಡಿದ್ರೆ ಗೊತ್ತಾಗುತ್ತಾ😅😅, ಅದಕ್ಕೆ ಕಾನೂನು ಗೊತ್ತಿದ್ದೋರ್ ಕಾನೂನುನಿಗೆ ಈಸಿಯಾಗಿ ಮೋಸ ಮಾಡ್ತಾ ಇದರ😢

  • @Shkudla
    @Shkudla19 күн бұрын

    ಪ್ಲೀಸ್ ಒಂದು ರಿಕ್ವೆಸ್ಟ್ ನಿಮ್ಮಲ್ಲಿ ನಮ್ಮ ಸೌಜನ್ಯ ಬಗ್ಗೆ ವಿಡಿಯೋ ಮಾಡಿ 🙏🏻🙏🏻🙏🏻🙏🏻ಧರ್ಮಸ್ಥಳ ಪುಟ್ಟ ಬಾಲಕಿ ಅನ್ಯಾಯ ಆಗಿದೆ ಆ ಪುಟ್ಟ ಜೀವಕ್ಕೆ ಆದಷ್ಟು ಬೇಗ ನ್ಯಾಯ ಸಿಗಲಿ 🙏🏻🙏🏻ಹಾಕಿ ಸರ್ 🙏🏻🙏🏻 ನಮ್ಮೂರ ಬಾಲಕಿ ಅವಳು 🙏🏻🙏🏻🙏🏻

  • @kirankatagi5786

    @kirankatagi5786

    18 күн бұрын

    ಅದನ್ನು ಪರಮ ಅವರು ಮಾಡಲ್ಲ ಬಿಡಿ...

  • @Mls9872

    @Mls9872

    18 күн бұрын

    ​@@kirankatagi5786yake

  • @holymoly3566

    @holymoly3566

    18 күн бұрын

    ​@@kirankatagi5786govt madilla Andre, param enu madthare

  • @user-fv5yh4xw8x

    @user-fv5yh4xw8x

    17 күн бұрын

    ಆ ಕೇಸ್ ಗೆ ನ್ಯಾಯ ಸಿಗಲ್ಲ ಬಿಡಿ

  • @sureshpoojary8316

    @sureshpoojary8316

    16 күн бұрын

    🙏🙏🙏

  • @sainathshetty144
    @sainathshetty14419 күн бұрын

    ದೇವರು ಇದ್ದಾನೆ ಅನ್ನುದು ಎಲ್ಲರಿಗೆ ನೇನಪಿರಲಿ

  • @sunitawalikar4941

    @sunitawalikar4941

    16 күн бұрын

    👍

  • @Vishwanath-lz4tt
    @Vishwanath-lz4tt19 күн бұрын

    ಒಟ್ಟಿನಲ್ಲಿ ಅಪರಾಧ ಮಾಡಿದರು ಅಪರಾಧ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ ಹೇಗೆ ವಾದ ಮಾಡಿ ನಿರ್ದೋಷಿಯಾಗಿ ಬರಬೇಕೆಂದು ಸಿಗ್ಲಿ ಬಸ್ಯಾರವರು ಕಾನೂನು ಸಲಹೆ ಚೆನ್ನಾಗಿ ಕೊಡುತ್ತಾರೆ. ಅಭಿನಂದನೆಗಳು.

  • @user-us8cw9qw7c
    @user-us8cw9qw7c19 күн бұрын

    ನಿನ್ನ ಲಾ ಪಾಯಿಂಟ್ ಒಳ್ಳೆಯದಕ್ಕೆ ಉಪಯೋಗಿಸು, ಕೆಟ್ಟವರಿಗೆ ಮಾರ್ಗದರ್ಶನ ಮಾಡಬೇಡ

  • @Vishwanath-lz4tt

    @Vishwanath-lz4tt

    9 күн бұрын

    @@user-us8cw9qw7c ಇದು ಕೆಟ್ಟದ್ದು ಮಾಡಿದರೂ ಸಜ್ಜನರಿಗೆ ಕೆಟ್ಟದ್ದಾಗಿದ್ದರೂ ದುರ್ಜನರಿಗೆ ಹೇಗೆ ಅನ್ಯಾಯನ ನ್ಯಾಯ ಎಂದು ಸಮರ್ಥಿಸಿಕೊಂಡು ಬಚಾವಾಗುವ ಅದ್ಭುತ ಪಾಠ, ಅಲ್ಲವೇ?.

  • @B.M.HADAPADB.M.hadapad-mg6mz
    @B.M.HADAPADB.M.hadapad-mg6mz19 күн бұрын

    ಸಿಗ್ಲಿ ಬಸವಣ್ಣ ನಿನ್ನ ಬುದ್ಧಿಗೆ ನನ್ನದೊಂದು ಸಲ್ಯೂಟ್

  • @prakashb2815
    @prakashb281519 күн бұрын

    ನಮ್ಮ ಕಾನೂನು ಎಷ್ಟು ಮೋಸ ಇದೆ ಅಂದ್ರೆ ಇವನನ್ನು ನೋಡಿದ್ರೆ ಗೊತಾಗುತ್ತೆ....

  • @DineshAcharya-wc6dl

    @DineshAcharya-wc6dl

    19 күн бұрын

    ಇವ್ನು ಕಾಂಗ್ರೆಸ್ನ ಕಳ್ಳ ಇರ್ಬೇಕು ..

  • @DineshAcharya-wc6dl

    @DineshAcharya-wc6dl

    19 күн бұрын

    ಕಾನೂನು ಅನ್ನೋದೇ ಮೋಸ ,,buissines ಮ್ಯಾನ್ , ದರೋಡೆಕೊರರು ,420ಗಲು , ರೌಡಿಗಲು,ನಯವನ್ಛಕರು , ರಾಜಕಾರಣಿಗಳು , yelru ಜನಸಾಮನ್ಯರನ್ನು ಅವರ ಗುಲಾಮರನ್ನಗಿ ಇಟ್ಟುಕೋಲ್ಲೊಕೆ ಮಾಡಿರೋ ವ್ಯವಸ್ಥೆ ಅಷ್ಟೇ ...

  • @Bheemanna-lt4di

    @Bheemanna-lt4di

    19 күн бұрын

    ಕಾನೂನು ಮೋಸ ಅಲ್ಲ, ಕಾನೂನು ಕಣ್ಣಿಗೆ ಮಣ್ಣೇರಚೊ ಡಕಾಯಿತರು ಇವರು.

  • @devanewsubjects

    @devanewsubjects

    19 күн бұрын

    ಕಾನೂನು ಯಾವುದು ಮೋಸ ಇಲ್ಲ ಅಧಿಕಾರಿಗಳು ಮೋಸ ಮಾಡೋದು

  • @rameshsharma8087

    @rameshsharma8087

    19 күн бұрын

    For everything they want manava hakku .. eshte ketta kelasa madirli

  • @naveenahsn
    @naveenahsn19 күн бұрын

    ನ್ಯಾಯದ ಮನೆಗೆ ಈಗಲೂ ಎರೆಡು ಎರೆಡು ಅಂತೆ ಬಾಗಿಲು ಮುಂದೆ ಹೋಗಿ ಹಿಂದೆ ಬರೋ ಈ ದೇಶದ ಕಥೆ ಇಷ್ಟೇ kanammo ಹಾಡು ಜ್ಞಾಪಕ ಆಯ್ತು.

  • @Rockyramesh56
    @Rockyramesh5619 күн бұрын

    ನಿಮ್ಮ ಮೇಲೆ ಅಪಾರ ಗೌರವ ಇದೆ ನನಗೆ ಬಸ್ಸು ಅವರೆ.. ದರ್ಶನ ಕೇಸ್ ನಲ್ಲಿ Enter ಆಗಬೇಡಿ 🎉

  • @SathishHL-qt4bg
    @SathishHL-qt4bg19 күн бұрын

    ಸಿಗ್ಲಿ ಬಸ್ಯನ ಇಂಟರ್ವ್ಯೂ ಮುಂದುವರಿಸಿ, ಬೇಕಾದವರು ನೋಡಿ ಕಲಿಯಲಿ, ಬೇಡದವರು ನೋಡದೆ ಇರಲಿ

  • @lokiloki789
    @lokiloki78919 күн бұрын

    ಕಾನೂನಿನಲ್ಲಿ ನನಗು ತುoಬಾ ಮೋಸ ಆಗಿದೆ ಸರ್ ಬಸ್ಯಾ ನಂಬರ್ ಕೊಡಿ ಸರ್ ನನಗೆ ತುಂಬಾ ಸಹಾಯ ಆಗುತ್ತೆ

  • @SantoshKumar-yn8bm

    @SantoshKumar-yn8bm

    18 күн бұрын

    ಹಾವೇರಿ ಗೆ ಬಂದು, ಅಲ್ಲಿಂದ ಶಿಗ್ಲಿ ಬಸ್ ಹತ್ತು

  • @gangapparamangoudar8105
    @gangapparamangoudar810516 күн бұрын

    ,ಹೌದಲೇ ಅಣ್ಣಿಗೇರಿ ಸರ್ ಶಿಶ್ಯಾ.❤❤❤❤❤❤

  • @bharathsbhupathi1824
    @bharathsbhupathi182419 күн бұрын

    ತಪ್ಪು ಆಗುವಾಗ ಮನಸ್ಸಿಗೆ ಅರಿವಾಗುವ ಹಾಗೆ ತಿಳಿಸಿಕೊಡುತ್ತಿದ್ದಾರೆ

  • @Prtbl2415
    @Prtbl241518 күн бұрын

    This is the best of best in ಕಾಲಮಾಧ್ಯಮ youtube

  • @Ranchin697
    @Ranchin69719 күн бұрын

    ಕಾನೂನು ಶಿಕ್ಷಣವನ್ನು ಶಾಲೆಗಳಲ್ಲಿ ಕಲಿಸಬೇಕು

  • @mallikarjunvastrad7644
    @mallikarjunvastrad764418 күн бұрын

    One tara ibru anna tamma na kanastira vattige nintukondaga 😂 🔥😂

  • @praveenadr48
    @praveenadr4818 күн бұрын

    Nijvaglu thumba use full video...❤

  • @MaheshbadigerMaheshbadiger
    @MaheshbadigerMaheshbadiger19 күн бұрын

    ಇವರ episode ನೋಡುತಿದ್ದರೆ ಟೈಮ್ hogode ಗೊತ್ತಾಗಲಿಲ್ಲ

  • @nakul_music
    @nakul_music17 күн бұрын

    ಹ್ಯಾಟ್ ದಿ ಕ್ರೈಂ ಬಟ್ ನಾಟ್ ದಿ ಕ್ರಿಮಿನಲ್ ಫೇವರೇಟ್ ಶಿಗ್ಲಿ ಬಶ್ಯಾ ದವ್ರು ಲೈಕ್ ಮಾಡ್ರಿ 💪❤❤❤

  • @lakhanpavadi929
    @lakhanpavadi92917 күн бұрын

    ಇವರ ಹತ್ತಿರ ಸತ್ಯ ಇದೆ ಇನ್ನು ಸ್ವಲ್ಪ ಕೇಳಿ ಅಣ್ಣಾ 🙏🙏

  • @Cal_me_roncy
    @Cal_me_roncy4 күн бұрын

    ಪ್ಲೀಸ್ ನಮ್ಮಸೌಜನ್ಯಾ ಗೇ ನ್ಯಾಯ ಕೊಡಿಸಿ❤

  • @dineshdini3935
    @dineshdini393519 күн бұрын

    ಕಾನೂನು ಹೋದಿರೋರಿಗಿಂತ ಇವರೇ ಪರವಾಗಿಲ್ಲ ಅನುಸುತ್ತೆ

  • @venkatalakshammadevarajaia611
    @venkatalakshammadevarajaia61119 күн бұрын

    ಎಷ್ಟು ಚೆನ್ನಾಗಿದೆ.... ಈ ಮನುಷ್ಯನ ಮುಂದೆ ಯಾವ ಲಾಯರ್ ಬೇಕು...... ಹೊಸ ವೈದ್ಯ ನಿಗಿಂತ.... ಹಳೇ ರೋಗಿನೇ ಬುದ್ದಿವಂತ.... ಅನ್ನೋಹಾಗೆ..... ಈ ಪ್ರಪಂಚ...... ಇದಕ್ಕೆ ವಕೀಲರು..... ನ್ಯಾಯಾಲಯ...ಇವುಗಳ ಪಾತ್ರ ಹೇಗಿರಬೇಕು....ಇಂತದ್ರಲ್ಲಿ ನ್ಯಾಯಕ್ಕಾಗಿ ಹೋರಾಟಕ್ಕೆ.... ಜಯ ಎಲ್ಲಿ?

  • @venkateshlamani7331
    @venkateshlamani733119 күн бұрын

    ಅದ್ಭುತಾ...

  • @pavanbenki898
    @pavanbenki8988 күн бұрын

    ವಿದ್ಯೆ ಗಿಂತ ಅನುಭವ ಮೇಲು ಅಂತ ತಿಳಿಸಿದ ಗುರು👍

  • @shankarcs2843
    @shankarcs284318 күн бұрын

    ಬಹಳ ಜನ ಇದ್ದಾರೆ ಆದರೆ ಇವರಂಥ ಟ್ಯಾಲೆಂಟ್ ರಿಸಲ್ಟ್ ಬಡತನದಲ್ಲಿ ಬಹಳ ಬುದ್ಧಿವಂತರು ಇರುತ್ತಾರೆ ಅವರಿಗೆ ಟ್ಯಾಲೆಂಟ್ ಸಿಗಲ್ಲ ಕೆಲಸ ಸಿಗಲ್ಲ ಸೂಪರ್ ಸರ್ ಸೂಪರ್ ಸೂಪರ್ ಸೂಪರ್ ಸರ್ ಸೂಪರ್ ನಾನು ಒಬ್ಬ ಬಡವ ಅದರ ನಂತರ ಟ್ಯಾಲೆಂಟ್ ಇದೆ ಆದರೆ ಇಷ್ಟೊಂದು ಇಲ್ಲ ಆದರೆ ನನ್ನ ಕಣ್ಣಲ್ಲಿ ತರ ಯೂಸ್ ಮಾಡಲ್ಲ ತಪ್ ಮಾಡಿದರೆ ಶಿಕ್ಷೆ ಕೊಡ್ತೀನಿ ಅಜ್ಜ ಹೇಳೋದು ಸೂಪರ ಕನ್ನಡದಲ್ಲಿ ನಡಿತಾ ಇರೋದು ಅದೇ ಸತ್ಯ ಸತ್ಯ ಸತ್ಯ ಶ್ರೀ ಓಂ ನಮಃ ಶಿವಾಯ

  • @user-nv8ph4fs2d
    @user-nv8ph4fs2d18 күн бұрын

    ಒಬ್ಬ ಅನುಭವಿತ ಮನುಷ್ಯ ನಿಗೆ ಮಾತ್ರ ಇದೆಲ್ಲ ತಿಳಿಯೊಕೆ ಸದ್ಯ

  • @Ysb852
    @Ysb85218 күн бұрын

    ಕಲಿಯುಗದ ಏಕಲವ್ಯ super sir

  • @srinivastsrini1779
    @srinivastsrini177919 күн бұрын

    Kanoonu Pandita Sigly Basya SUPER ❤SUPER ❤SUPER ❤

  • @maheshkv1964
    @maheshkv196419 күн бұрын

    ಕಳ್ಳರಿಗೆ ಕೊಲೆಗಾರರಿಗೆ ಇದೇ ರೀತಿ ಪ್ರೋತಹಿಸಿ

  • @ananthnagadvocate3592

    @ananthnagadvocate3592

    19 күн бұрын

    😁😁

  • @user-hz6pw7hb2r

    @user-hz6pw7hb2r

    19 күн бұрын

    Edakella court gale karan.twarit ritiyalli case bagge gaman harisudilla.jagattu badlaguttide.

  • @rameshar8801

    @rameshar8801

    18 күн бұрын

    ವಿದ್ಯಾ ವಂತರು ಈಗ ಮಾಡುತಿರೋದು ಮೋಸ ಅನುಭವ ನಿಜ ಸ್ವಾಮಿ

  • @archanagunashekar8852
    @archanagunashekar885218 күн бұрын

    Super I was waiting

  • @prahlad0032
    @prahlad003219 күн бұрын

    Closing song in background very apt...

  • @sunilagasti0666
    @sunilagasti066617 күн бұрын

    Need To Appreciate Him He is Telling the loopholes of our constitution 😊

  • @narendrahypo472
    @narendrahypo4728 күн бұрын

    Super basaana ...thank u for your information ❤❤❤

  • @jaya7734
    @jaya773419 күн бұрын

    Soujanya case li nu kuda hinge aytalla sir.. neeraparadige shikshe aytu 10 years

  • @AnilBM99
    @AnilBM9919 күн бұрын

    ದೇಶದ ಕಥೆ ಇಷ್ಟೇ ಕಣಮ್ಮೋ ...!!!! ಈ ಸಣ್ಣ ವಾಕ್ಯ ಮೌನವಾಗಿ ಎಷ್ಟೆಲ್ಲ ಹೇಳಿಬಿಡುತ್ತೆ..

  • @arjuncreativestudio5650
    @arjuncreativestudio565018 күн бұрын

    ಯಂಡಮೂರಿ ವೀರೇಂದ್ರ ನಾಥ್ ಪುಸ್ತಕ ಒದಿದ್ದಕ್ಕೆ ಇವರು ಉತ್ತಮ ವ್ಯಕ್ತಿ ಆಗಿದ್ದಾರೆ

  • @shivuk9358
    @shivuk935818 күн бұрын

    2024 the riyal story ಇವರ ಇವರ ಬಗ್ಗೆ ಒಂದು ಸಿನಿಮಾ ಬರಲಿ

  • @guruprasad9567
    @guruprasad956719 күн бұрын

    ಸೂಪರ್ ಸಿಗ್ಲಿ ಬಸ್ಸಿ ಅವರ್ಯಾರು

  • @satheeshKumar-tt4iz
    @satheeshKumar-tt4iz19 күн бұрын

    Please continue the interview

  • @Chinmay-dt7qt
    @Chinmay-dt7qt19 күн бұрын

    Avani ginta evne esto vaasi yaardu praana tagililla

  • @seniorveterinaryofficer7564
    @seniorveterinaryofficer756413 күн бұрын

    Knowledge is Power 🎉

  • @geetabadiger8697
    @geetabadiger869719 күн бұрын

    Super 👍👍👍👍👍

  • @shrihari6425
    @shrihari642517 күн бұрын

    ಕಳ್ಳ ಎಂದು ಯಾರನ್ನು ಅವಮಾನಿಸಬೇಡಿ ಯಾಕೆ ಅಂದ್ರೆ ಅವನು ಅದರ ಬಗ್ಗೆ ತುಂಬಾ ರಿಸರ್ಚ್ ಮಾಡಿರುತ್ತಾರೆ

  • @sandyaudi05
    @sandyaudi0519 күн бұрын

    I was expecting this from a week

  • @pradeeprc389
    @pradeeprc38911 күн бұрын

    ಸರ್ ರಕ್ತಕ್ಷ್ ಮೂವೀ ಹೀರೋ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @DevRaj-ys9hd
    @DevRaj-ys9hd19 күн бұрын

    Super video

  • @Jaibhajarnagi
    @Jaibhajarnagi19 күн бұрын

    Basya should bring book in his name ..Legend

  • @prasadsj5014
    @prasadsj501415 күн бұрын

    Big salute 🔥🔥🔥🔥

  • @user-pc4dl9zs3m
    @user-pc4dl9zs3m19 күн бұрын

    Hi sir good video 👨‍🚒

  • @phjsureban4078
    @phjsureban407818 күн бұрын

    Super sir

  • @muralisr2863
    @muralisr286319 күн бұрын

    Next hero..

  • @mahalinghyagadi2602
    @mahalinghyagadi260218 күн бұрын

    Sir super

  • @manjuhalekoti1822
    @manjuhalekoti182214 күн бұрын

    Sigli bassanna ur brilieant ❤❤supeerr pa

  • @savitagalabiGalabi
    @savitagalabiGalabi9 күн бұрын

    ನಮ್ಮ್ ಸಿನಿ ರಂಗ ಇವ್ರ ಜೀವನ ಚರಿತ್ರೆ ಯನ್ನು ಸಿನಿಮಾ ಮಾಡಬಹುದು ಅಂತ ನನ್ನ ಅನಿಸಿಕೆ

  • @psych.iaj.
    @psych.iaj.18 күн бұрын

    Well come back basya ❤

  • @na4063
    @na406317 күн бұрын

    He is realy Postive person

  • @Alokkumar183M
    @Alokkumar183M19 күн бұрын

    ಕಾವೇರಿ ಸಮಸ್ಯೆ ಬಗ್ಗೆ ಕೇಳಿ ಸರ್

  • @naveenkumar-sq9xv
    @naveenkumar-sq9xv19 күн бұрын

    ಸಿಗಲಿ ಬಸ್ಯಾ ರವರ ಸರಣಿ ಪ್ರೊಗ್ರಾಂ ಗಳನ್ನ ಮುಂದುವರಿಸಿ

  • @maheshbadharavati9824
    @maheshbadharavati982418 күн бұрын

    Super

  • @saathvikpatilSaathvikrushna
    @saathvikpatilSaathvikrushna18 күн бұрын

    ಕಳ್ಳನ ಬಾಯಲ್ಲಿ ಕಾನೂನು ಪಾಠ ಕೇಳ್ಬೇಕಾ ಏನ್ ನಮ್ಮ ಕರ್ಮ.

  • @Yallappanagavi
    @Yallappanagavi19 күн бұрын

    ದೇಶದ್ ಕಥೆ ಇಷ್ಟೇ ಕಣ್ಣನ್ನು ಇಲ್ಲಿ ಚಿಂತಿ ಮಾಡಿ ಲಾಭ ಇಲ್ಲ ಅಣ್ಣ ಇಷ್ಟೇ ನಮ್ ದೇಶದ್ ಕಥೆ 💐💐

  • @nageshglalnagesh8347
    @nageshglalnagesh834717 күн бұрын

    Nice

  • @girishgowda1140
    @girishgowda114019 күн бұрын

    ಎಂಥಾ ಕಾಲ ಬಂತಯ್ಯ ದರ್ಶನ್ ಕೂಡ ಇಯ್ಯಪ್ಪನು ದರ್ಶನ್ ಗೆ ಬುದ್ಧಿ ಹೇಳಂಗೆ ಆಗೋದ😊😊

  • @shivanagoudapatil6264
    @shivanagoudapatil626419 күн бұрын

    ದರ್ಶನ ಕೇಸಲ್ಲಿಶಿಗ್ಲಿ ಬಸ್ಯಾನ ಸಲಹೆ ಸರಿಯಿದೆ.

  • @RajiMol-kr7eo
    @RajiMol-kr7eo16 күн бұрын

    The supreme judge and judgement is from heaven nobody can stop that.

  • @sachinl2431
    @sachinl243118 күн бұрын

    Full video nodi last ge song kelidre 😂😅😂😅😂

  • @user-pc4dl9zs3m
    @user-pc4dl9zs3m19 күн бұрын

    Sir namaste sir 👨‍🚒

  • @gopalgowda3404
    @gopalgowda340418 күн бұрын

    Super boss bashiya

  • @premahiremath1443
    @premahiremath144318 күн бұрын

    Educated gint Evan jeevan anubae jasthi knowledge valagondide really great nm deshd n nm samajad situation chennagi arathyasikondidane vaba kallanadanadaru Evan buddhimTtakke vandu hatup thilisale ek 17:55 😊

  • @rajugaddi2104
    @rajugaddi210418 күн бұрын

    🎉🎉👍👍

  • @JALAJDARPAN
    @JALAJDARPAN18 күн бұрын

    Param Sir please take interview of IPS Agni sir's real charector.thank you

  • @mallikarjuna9606
    @mallikarjuna960619 күн бұрын

    Sigli Basya Respect Button ✅❤

  • @Chandrashekarnm-s7s
    @Chandrashekarnm-s7s9 күн бұрын

    Dharmasthala sowjanya case video maadi plz

  • @laxmanpujeri343
    @laxmanpujeri34319 күн бұрын

    Good❤sir🙏🙏🙏🙏💯👍👌🙏🌹❤️👍👌🙏🙏

  • @Being_honest171
    @Being_honest17119 күн бұрын

    DBoss forever ♥️ Darshan sir will come out clean

  • @droneshots8561
    @droneshots856119 күн бұрын

    ಕಲಾಮಾಧ್ಯಮ ನ? “ಕಳ್ಳ ನ ಮಾಧ್ಯಮ” ನ?

  • @Vishwanath-lz4tt

    @Vishwanath-lz4tt

    19 күн бұрын

    ನಮಗೆ ತಲೆ ಕೆಡುತ್ತಿದೆ. ಕಲಾಮಾಧ್ಯಮವೊ ಅಥವಾ ಕಳ್ಳರು ತಪ್ಪಿಸಿಕೊಳ್ಳಲು ಉಪಾಯ ಹೇಳಿಕೊಡುವ ಮಾಧ್ಯಮವೋ?.

  • @Vishwanath-lz4tt

    @Vishwanath-lz4tt

    9 күн бұрын

    @@droneshots8561?.

  • @rameshsharma8087
    @rameshsharma808719 күн бұрын

    Only because there is a criminal, there is a crime.. Hate the criminal and also the crime!!!

  • @ThippeshThippy-sp8gk
    @ThippeshThippy-sp8gk19 күн бұрын

    🙏

  • @ravikumarkarabhari7745
    @ravikumarkarabhari774519 күн бұрын

    ಸೂಪರ್ ಬಸಣ್ಣ

  • @user-qu6zu4ei7l
    @user-qu6zu4ei7l13 күн бұрын

    ನೈಸ್ ಗ್ರೇಟ್ 🎉👌

  • @AmbujaSgym
    @AmbujaSgym19 күн бұрын

    👌😌🙏🚩🚩

  • @sharankumarjalhalli7878
    @sharankumarjalhalli787814 күн бұрын

    ಕಳ್ಳನಿಂದಲೇ ಕಾನೂನು ...ಇದರಿಂದ ಬರುವುದಾದರೂ...ಏನು...

  • @djallukiccha902
    @djallukiccha90216 күн бұрын

    ನಿಮ್ಮ ಹಾಗೆ ಒಬ್ಬರು ಬೇಕು ಸರ್ ಎಲ್ಲಾ ಜನಸಾಮಾನ್ಯಾರಿ ನೀವು ಹೇಳುವ ಎಚ್ಚರಿಕೆ ಮಾತು

  • @PuttuPb-bt1rr
    @PuttuPb-bt1rr19 күн бұрын

    Kichha sudeep interview niv madabekithu param sir

  • @straightforward5459
    @straightforward545919 күн бұрын

    ಬಸ್ಯಾನ ಗಡ್ಡ ಸ್ಟೈಲ್ ಮಸ್ತ ಐತಿ

  • @vishnuvardhanavishnu9389
    @vishnuvardhanavishnu938919 күн бұрын

    Sidly is back

  • @iTz-me-prasad-85
    @iTz-me-prasad-8518 күн бұрын

    Super bro Pz ಸೇವೂ ದರ್ಶನ್

  • @VeereshHiremath-it5ti
    @VeereshHiremath-it5ti18 күн бұрын

    ❤❤❤❤❤❤

  • @narendradandale3317
    @narendradandale331715 күн бұрын

    Kya bhath hai mind blowing episode

  • @RaghuV-ki9oo
    @RaghuV-ki9oo18 күн бұрын

    Basya nivu helo matu super we love u

  • @dhakshayinimk
    @dhakshayinimk19 күн бұрын

    E video nodi court, case annu punaha re-open madidare?

  • @SM-dl4ye
    @SM-dl4ye19 күн бұрын

    Super sigli basya

  • @anandap917
    @anandap91719 күн бұрын

    ದೇಶದ ಕಥೆ ಇಷ್ಟೇ ಕಣಮ್ಮೋ ನೀ ಚಿಂತೆ ಮಾಡಿ ಲಾಭ ಇಲ್ಲಮ್ಮೋ.

Келесі