#SHUDDHASAVERI. #RAMESH BEGAR ' S #KANNADASHORTMOVIE for more details contact 9448101708 ramesh begar.
Жүктеу.....
Пікірлер: 316
@siddannagadag4943 жыл бұрын
ರಮೇಶ್ ಸರ್, ಅಜ್ಜನ ಜೊತೆ ಮೊಮ್ಮಕ್ಕಳ ಆಟ, ಖುಷಿ, ನಗು , ಹಸಿರು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ಆಡ ಪೋಗೋಣ ಬಾರೋ ರಂಗ ಹಾಡು ಮನಸ್ಸನ್ನು ಸೆಳೆದಿದೆ. ಒಟ್ಟಿನಲ್ಲಿ ನಿಮ್ಮ ಚಿತ್ರ ನಮ್ಮ ಮನ ಗೆದ್ದಿದೆ. ನಿಮಗೆ ಶುಭವಾಗಲಿ, ಧನ್ಯವಾದ.
@rathankumarhosangadi35213 жыл бұрын
ವೃದ್ದರನ್ನ ಸಮಾಜ ಯಾವ ರೀತಿ ತೋರಿಸುತ್ತೆ ಎಂಬುದನ್ನ ನೀವು ಈ ಕಥೆಯ ಮೂಲಕ ತೋರಿಸಿಕೊಟ್ಟಿದ್ದೀರಿ ಸಾರ್. ತುಂಬಾ ಅರ್ಥಗರ್ಭಿತವಾದ ಕಥೆ ಸರ್.. ತುಂಬಾ ಮನಸ್ಸಿಗೆ ಬೇಸರ ತಂದಿದೆ.
@doddabasappabadigera9076 Жыл бұрын
ಬಹಳ ಸಂತೋಷವಾಯಿತು ಈ ವಿಶೇಷವಾದ ಕಿರುಚಿತ್ರ ವೀಕ್ಷಿಸಿ, ಡಾ.ಎಸ್. ಪಿ.ಬಾಲಸುಬ್ರಹ್ಮಣ್ಯಂ ರವರ ಬಳಗದಿಂದ ಸರ್ವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಹೃದಯದುಂಬಿ ಅಭಿನಂದನೆಗಳು.
@archanaacchu81993 жыл бұрын
ಹಿಂದಿನ ಕಾಲವೇ ಚಂದ ... ಅಜ್ಜ ಅಜ್ಜಿಯರ ಬಳಿ ಬೆಳೆದ ಮೊಮ್ಮಕ್ಕಳೆ ಅದೃಷ್ಟವಂತರು💐🌸🌿💕
@sanjeevhasarani8127 Жыл бұрын
ರಮೇಶ್ ಅವರೇ... ತುಂಬಾ ಚೆನ್ನಾಗಿ ತೆಗೆದಿದ್ದಿರಿ ..ಈಗಿನ ಪರಿಸ್ಥಿತಿ ಹಾಗೂ ದುಸ್ಟ ಮಕ್ಕಳ ಮನಸ್ಸಿಗೆ ಕನ್ನಡಿಯಂತಿದೆ ನಿಮ್ಮ ಕೃತಿ ..ತುಂಬಾ ಚಂದ ಇದೆ ಇವರೇ ...
@naveenchandrakoppa59134 жыл бұрын
ಮಲೆನಾಡ ಸೊಬಗನ್ನು ಮನೋಜ್ಞವಾಗಿ ಚಿತ್ರಿಸಿದ್ದೀರಿ.... ಭಾಷಾ ಸೊಗಡು, ಪ್ರಸ್ತುತ ವಸ್ತು ಸ್ಥಿತಿ, ಸಂಗೀತ, ಎಲ್ಲವೂ ಸುಂದರವಾಗಿ ಮೂಡಿಬಂದಿದೆ... ಮನದಾಳದ ಧನ್ಯವಾದಗಳು.... ಎಲ್ಲಾ ಕಲಾವಿದರಿಗೂ,ಶುಭವಾಗಲಿ 🙏🙏🙏🙏🙏🙏😍😍😍
@rameshbegarscreen2681
4 жыл бұрын
thank u
@ramakrishnanm56443 жыл бұрын
ಸತ್ಯವಾಗಿಯೂ ಕೊರೋನಾ ಎಲ್ಲರಿಗೂ ಒಳ್ಳೆಯ ಪಾಠ ಕಲಿಸಿದೆ. Values ಈಗ ಬದಲಾಗಿದೆ. ದೂರದ ಸಂಬಂಧ ಶಾಶ್ವತವಾಗಿ ನಶಿಸಲಿ. ಕೊನೆಯದಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ " ಕಾಲಜ್ಞಾನ" ಉಂಟಾಗಲಿ. ಅರಿವೇ ಉಳಿವು.
@assameseddvlog1324Ай бұрын
I liked the story very much❤, (from Northeast)
@user-ns3ne9ke7cАй бұрын
ಎಲ್ಲಕಡೆನಡೆಯುವಘಟನೆ, ಚನ್ನಾಗಿದೆ
@rachith_malenadiga3 жыл бұрын
ಎಲ್ಲರ ಮನೆಯಲ್ಲೂ ಇದೆ ಆಗಿದೆ, ಒಂದಾಗಿ ಬಾಳೋ ಕಾಲ ಎಲ್ಲ ಹೋಗ್ತಾ ಇದೆ, ಕೂಡು ಕುಟುಂಬದಲ್ಲಿ ಇರೋ ಸಂಭ್ರಮನೆ ಚಂದ, ಒಳ್ಳೆ ಸಂದೇಶ, ನಮ್ಮ ಮಲೆನಾಡು ❤️❤️
@MadhuSurya-v2m15 күн бұрын
Super sir
@venkateshnayaka4583 жыл бұрын
ಮನಕಲಕುವ ಕಥೆ..ಪ್ರೀತಿಯ ಆಗರವಾದ ಅಜ್ಜಂದಿರ ಜೊತೆ ಮಕ್ಕಳನ್ನು ಬರೆಯುವಂತೆ ಮಾಡಬೇಕು...ಎಂತ ನಿಷ್ಕಲ್ಮಷ ಪ್ರೀತಿ ಈ ಅಜ್ಜನದು...
@Narendrakumar-px5ux3 жыл бұрын
ರಮ್ಯ ಮನೋಹರ ಚಿತ್ರಣ ಉತ್ತಮ ಸಂದೇಶ ಚೇತೋಹಾರಿ ಛಾಯಾಗ್ರಹಣ ಸಂಭಾಷಣೆ ಅಭಿನಯ ಎಲ್ಲಾ ಅದ್ಭುತ
@adarshbharadwaj64714 жыл бұрын
ನಿಮ್ಮ ಈ ಕಿರುಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚಿನ ಕಿರುಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಈ ಕಿರುಚಿತ್ರದ ನಿರ್ಮಾಣದಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ಶುಭವಾಗಲಿ. ಶೃಂಗೇರಿ ಶಾರದೆಯ ಆಶೀರ್ವಾದ ನಿಮ್ಮೆಲ್ಲರಿಗೂ ಸದಾ ಇರಲಿ ... All the best..💐💐
@rameshbegarscreen2681
4 жыл бұрын
Thanks. But idara recording madirodu koppa da sangeetha vidvan M K SRINIDHI avaru.
@adarshbharadwaj6471
4 жыл бұрын
@@rameshbegarscreen2681 Sorry sir, I got confused...
The beauty the innocence of malnad,the poetry of that civilization I as a onlooker know it,is now only memories.
@rameshbegarscreen2681
4 жыл бұрын
Thank you
@savitrimuttalageri4463
3 жыл бұрын
ತುಂಬಾ ಚನ್ನಾಗಿ ಮೂಡಿಬಂದಿದೆ ಈ ಚಿತ್ರ 🙏
@savitrim1646
3 жыл бұрын
One of the best script. 👌🙏
@sreedharaks31173 жыл бұрын
ಜೈ ಶ್ರೀ ರಾಮ್ 🙏 than Q "BEGAR'' team. for presenting suuuuuper short film 🎥 HEART TOUCHING ❤️ recollect s my native life & child hood!!!!! . MAY GOD BLESS YOU!!!
@mukesh1923 жыл бұрын
Nice short film for present situation. It's true fact. Excellent concept.
@yakshaganapriye4028 Жыл бұрын
The music is soooooo goooood. Shuddha Saveri is such a beautiful ragam.
@geetapradeep73593 жыл бұрын
I lived my childhood through this movie....great nostalgic moments... thank you.. .
@pacchuacchu30943 жыл бұрын
Suppar film namgye thumba kushe ayithu e film nodi thumba thanaks navu e film noduvaga swallpa let ayithu
@sangeetharamu55922 жыл бұрын
Exalent movie acting direction story screen play all super
@malaayana-5553 жыл бұрын
ಅದ್ಭುತವಾದ, ಸಕಾಲಿಕವಾದ, ಬಲು ಸೊಗಸಾದ ಕಿರುಚಿತ್ರ..ಧನ್ಯವಾದಗಳು..
@savithrirbhat5741Ай бұрын
Super
@ashwinishegde61233 жыл бұрын
B.L.R sir you are always awesome. I still remember you taught me how to act during school days. I can't forget "panchama veda - nrutya rupaka".
@pundurajkalashetti92402 жыл бұрын
Great thought and selute to story writer
@thanu_kunchitiga7922 жыл бұрын
Excellent movie...😊
@manjunathkambar31373 жыл бұрын
Osm sir. younger generation have to learn much from ur short movies
@krishnamurthypv76623 жыл бұрын
Rajesh Begar's short film gives Albright message to current families to have the UNITY in family & diver & forgive the tiredness with the family members & to have loveliness& a UNITY in family by conducting Devotional& Cultural Programmes by elders, younngsrers & Childres by representing their talents as per their capacities. It has to be implemented bed people to revive youngster to open their talents with open hearts. Thank u.
@justforjoke9819
Жыл бұрын
that is Ramesh Begar
@manjubyru9133 жыл бұрын
Nijavaglu ee short movie location superb and Halli ya jeevana estu sundara
@ramajayasimha4307Ай бұрын
Super film!! Brilliant script,acting!!!!
@venusvenu48483 жыл бұрын
ಜೀವನ ಸತ್ಯದ ಸಂದೇಶ, ತುಂಬು ಹೃದಯದ ಧನ್ಯವಾದಗಳು 🙏🙏
@kannappavshettymudiyanuru53073 жыл бұрын
Amazing short movie and very nicely presented the COVID situation.
@shylajapandith1358
2 жыл бұрын
ಮನ ಅತ್ತಿತು ಕರಳಿನಲ್ಲಿ ಸಂಕಟ ಪಡುವಂತೆ ಆಯ್ತು ಕರೋನಾ ಸಮಯಕ್ಕೆ ಸೂಕ್ತವಾದ ಕತೆ ಲೇಖಕರಿಗೆ ವಂದನೆಗಳು
@raj525663 жыл бұрын
Great one sir... I lost myself deep inside... Ending was really💔...
@kalyanimalipatil21293 жыл бұрын
No words about this short movie....it is so natural ❤❤
@shruthis60163 жыл бұрын
Wow.. amazing concept 🥺🥺
@mutturajmadanabavi40973 жыл бұрын
Really good message to youngsters, and villege is itself rich for nature & healthy life. So plz respect those who respects you without knowing you, parents are the god who cares us.
@sridevijoshi75923 жыл бұрын
Really amazing, very great episode
@gowrishankarmurthy84613 жыл бұрын
Very nice short film for present situation. Highly appreciable film. It's true fact. Fantastic concept.
Heart is melted 😢😢papa chandrayya ajja😒idu igina kaladalli nadadide... Fact story 👍👌👌🙏
@shylaps83283 жыл бұрын
Shudhasaveri ishtu dina yaake nannannu kaayisitu ? Idanne generation gap anbahuda I cried a lot after watching this wonderful direction super acting ajja!?!?
@rameshbegarscreen2681
3 жыл бұрын
Watch also this kzread.info/dash/bejne/fWSsuLyehbeYZZM.html
@Focus5813 жыл бұрын
Awesome movie , true side of reality
@stephenfernandes92083 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ವಿಷಯ ಇಷ್ಟೇ "ನೋಡಿದ್ದು ಸುಳ್ಳಾಗಬಹುದು ಹೇಳಿದ್ದು ಸುಳ್ಳಾಗಬಹುದು ಯೋಚಿಸುವ ಬುದ್ದಿನೇ ಕಳೆದುಕೊಂಡು ಬಿಟ್ಟಿದ್ದಾನೆ ಈ ಮಾನವ
@hariniarunharini24683 жыл бұрын
Excellent film sir 👌👌
@gowthamutham37633 жыл бұрын
what a simple pure life style wohhhhhhhhhhhhhhhhh. great making
@sukanyakalasa18394 жыл бұрын
Sooper ...music too
@rameshbegarscreen2681
4 жыл бұрын
thank u mam
@Praveen-yq5rz2 жыл бұрын
Baari hit bidree ee film
@sathishrao79263 жыл бұрын
ಮಲೆನಾಡಿನಲ್ಲಿ ಚಿತ್ರಿತವಾದ ಚಿತ್ರ / ಕಿರು ಚಿತ್ರ ನನಗೆ ಬಹಳ ಇಷ್ಟ ಆದರೆ ಈ ಕಿರು ಚಿತ್ರದ ನಿರ್ದೇಶನ ಇನ್ನೂ ಉತ್ತಮ ಇರಬಹುದಿತ್ತು.. ಮುಖ್ಯ ಪಾತ್ರಧಾರಿಯ ನಡೆ ನುಡಿ ಮತ್ತು ನಗು ಬಹಳ ನಾಟಕೀಯ ಮತ್ತು ಕೃತಕ ಅನ್ನಿಸಿತು
@prashanthshetty15953 жыл бұрын
Ramesh sir hats off good theme supper camerwork location malanad n malanad kannada awsom,specially house n direction good overall rating 5star , I'm also from malanad thirthalli staying at Bangalore n again wishing from my entire bigshow production all the best fr future projects, sir u r vry talented director
Пікірлер: 316
ರಮೇಶ್ ಸರ್, ಅಜ್ಜನ ಜೊತೆ ಮೊಮ್ಮಕ್ಕಳ ಆಟ, ಖುಷಿ, ನಗು , ಹಸಿರು ತುಂಬ ಚೆನ್ನಾಗಿ ಚಿತ್ರಿಸಿದ್ದೀರಿ. ಆಡ ಪೋಗೋಣ ಬಾರೋ ರಂಗ ಹಾಡು ಮನಸ್ಸನ್ನು ಸೆಳೆದಿದೆ. ಒಟ್ಟಿನಲ್ಲಿ ನಿಮ್ಮ ಚಿತ್ರ ನಮ್ಮ ಮನ ಗೆದ್ದಿದೆ. ನಿಮಗೆ ಶುಭವಾಗಲಿ, ಧನ್ಯವಾದ.
ವೃದ್ದರನ್ನ ಸಮಾಜ ಯಾವ ರೀತಿ ತೋರಿಸುತ್ತೆ ಎಂಬುದನ್ನ ನೀವು ಈ ಕಥೆಯ ಮೂಲಕ ತೋರಿಸಿಕೊಟ್ಟಿದ್ದೀರಿ ಸಾರ್. ತುಂಬಾ ಅರ್ಥಗರ್ಭಿತವಾದ ಕಥೆ ಸರ್.. ತುಂಬಾ ಮನಸ್ಸಿಗೆ ಬೇಸರ ತಂದಿದೆ.
ಬಹಳ ಸಂತೋಷವಾಯಿತು ಈ ವಿಶೇಷವಾದ ಕಿರುಚಿತ್ರ ವೀಕ್ಷಿಸಿ, ಡಾ.ಎಸ್. ಪಿ.ಬಾಲಸುಬ್ರಹ್ಮಣ್ಯಂ ರವರ ಬಳಗದಿಂದ ಸರ್ವ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಹೃದಯದುಂಬಿ ಅಭಿನಂದನೆಗಳು.
ಹಿಂದಿನ ಕಾಲವೇ ಚಂದ ... ಅಜ್ಜ ಅಜ್ಜಿಯರ ಬಳಿ ಬೆಳೆದ ಮೊಮ್ಮಕ್ಕಳೆ ಅದೃಷ್ಟವಂತರು💐🌸🌿💕
ರಮೇಶ್ ಅವರೇ... ತುಂಬಾ ಚೆನ್ನಾಗಿ ತೆಗೆದಿದ್ದಿರಿ ..ಈಗಿನ ಪರಿಸ್ಥಿತಿ ಹಾಗೂ ದುಸ್ಟ ಮಕ್ಕಳ ಮನಸ್ಸಿಗೆ ಕನ್ನಡಿಯಂತಿದೆ ನಿಮ್ಮ ಕೃತಿ ..ತುಂಬಾ ಚಂದ ಇದೆ ಇವರೇ ...
ಮಲೆನಾಡ ಸೊಬಗನ್ನು ಮನೋಜ್ಞವಾಗಿ ಚಿತ್ರಿಸಿದ್ದೀರಿ.... ಭಾಷಾ ಸೊಗಡು, ಪ್ರಸ್ತುತ ವಸ್ತು ಸ್ಥಿತಿ, ಸಂಗೀತ, ಎಲ್ಲವೂ ಸುಂದರವಾಗಿ ಮೂಡಿಬಂದಿದೆ... ಮನದಾಳದ ಧನ್ಯವಾದಗಳು.... ಎಲ್ಲಾ ಕಲಾವಿದರಿಗೂ,ಶುಭವಾಗಲಿ 🙏🙏🙏🙏🙏🙏😍😍😍
@rameshbegarscreen2681
4 жыл бұрын
thank u
ಸತ್ಯವಾಗಿಯೂ ಕೊರೋನಾ ಎಲ್ಲರಿಗೂ ಒಳ್ಳೆಯ ಪಾಠ ಕಲಿಸಿದೆ. Values ಈಗ ಬದಲಾಗಿದೆ. ದೂರದ ಸಂಬಂಧ ಶಾಶ್ವತವಾಗಿ ನಶಿಸಲಿ. ಕೊನೆಯದಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ " ಕಾಲಜ್ಞಾನ" ಉಂಟಾಗಲಿ. ಅರಿವೇ ಉಳಿವು.
I liked the story very much❤, (from Northeast)
ಎಲ್ಲಕಡೆನಡೆಯುವಘಟನೆ, ಚನ್ನಾಗಿದೆ
ಎಲ್ಲರ ಮನೆಯಲ್ಲೂ ಇದೆ ಆಗಿದೆ, ಒಂದಾಗಿ ಬಾಳೋ ಕಾಲ ಎಲ್ಲ ಹೋಗ್ತಾ ಇದೆ, ಕೂಡು ಕುಟುಂಬದಲ್ಲಿ ಇರೋ ಸಂಭ್ರಮನೆ ಚಂದ, ಒಳ್ಳೆ ಸಂದೇಶ, ನಮ್ಮ ಮಲೆನಾಡು ❤️❤️
Super sir
ಮನಕಲಕುವ ಕಥೆ..ಪ್ರೀತಿಯ ಆಗರವಾದ ಅಜ್ಜಂದಿರ ಜೊತೆ ಮಕ್ಕಳನ್ನು ಬರೆಯುವಂತೆ ಮಾಡಬೇಕು...ಎಂತ ನಿಷ್ಕಲ್ಮಷ ಪ್ರೀತಿ ಈ ಅಜ್ಜನದು...
ರಮ್ಯ ಮನೋಹರ ಚಿತ್ರಣ ಉತ್ತಮ ಸಂದೇಶ ಚೇತೋಹಾರಿ ಛಾಯಾಗ್ರಹಣ ಸಂಭಾಷಣೆ ಅಭಿನಯ ಎಲ್ಲಾ ಅದ್ಭುತ
ನಿಮ್ಮ ಈ ಕಿರುಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಇನ್ನೂ ಹೆಚ್ಚಿನ ಕಿರುಚಿತ್ರಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಈ ಕಿರುಚಿತ್ರದ ನಿರ್ಮಾಣದಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ಶುಭವಾಗಲಿ. ಶೃಂಗೇರಿ ಶಾರದೆಯ ಆಶೀರ್ವಾದ ನಿಮ್ಮೆಲ್ಲರಿಗೂ ಸದಾ ಇರಲಿ ... All the best..💐💐
@rameshbegarscreen2681
4 жыл бұрын
Thanks. But idara recording madirodu koppa da sangeetha vidvan M K SRINIDHI avaru.
@adarshbharadwaj6471
4 жыл бұрын
@@rameshbegarscreen2681 Sorry sir, I got confused...
@rameshbegarscreen2681
4 жыл бұрын
@@adarshbharadwaj6471 it's ok sir
Nijvagiyu tumba tumba channagide.. Reality, real lifena puttadagi mansige tiliyuvanta concept.. Superrrr🥰
The beauty the innocence of malnad,the poetry of that civilization I as a onlooker know it,is now only memories.
@rameshbegarscreen2681
4 жыл бұрын
Thank you
@savitrimuttalageri4463
3 жыл бұрын
ತುಂಬಾ ಚನ್ನಾಗಿ ಮೂಡಿಬಂದಿದೆ ಈ ಚಿತ್ರ 🙏
@savitrim1646
3 жыл бұрын
One of the best script. 👌🙏
ಜೈ ಶ್ರೀ ರಾಮ್ 🙏 than Q "BEGAR'' team. for presenting suuuuuper short film 🎥 HEART TOUCHING ❤️ recollect s my native life & child hood!!!!! . MAY GOD BLESS YOU!!!
Nice short film for present situation. It's true fact. Excellent concept.
The music is soooooo goooood. Shuddha Saveri is such a beautiful ragam.
I lived my childhood through this movie....great nostalgic moments... thank you.. .
Suppar film namgye thumba kushe ayithu e film nodi thumba thanaks navu e film noduvaga swallpa let ayithu
Exalent movie acting direction story screen play all super
ಅದ್ಭುತವಾದ, ಸಕಾಲಿಕವಾದ, ಬಲು ಸೊಗಸಾದ ಕಿರುಚಿತ್ರ..ಧನ್ಯವಾದಗಳು..
Super
B.L.R sir you are always awesome. I still remember you taught me how to act during school days. I can't forget "panchama veda - nrutya rupaka".
Great thought and selute to story writer
Excellent movie...😊
Osm sir. younger generation have to learn much from ur short movies
Rajesh Begar's short film gives Albright message to current families to have the UNITY in family & diver & forgive the tiredness with the family members & to have loveliness& a UNITY in family by conducting Devotional& Cultural Programmes by elders, younngsrers & Childres by representing their talents as per their capacities. It has to be implemented bed people to revive youngster to open their talents with open hearts. Thank u.
@justforjoke9819
Жыл бұрын
that is Ramesh Begar
Nijavaglu ee short movie location superb and Halli ya jeevana estu sundara
Super film!! Brilliant script,acting!!!!
ಜೀವನ ಸತ್ಯದ ಸಂದೇಶ, ತುಂಬು ಹೃದಯದ ಧನ್ಯವಾದಗಳು 🙏🙏
Amazing short movie and very nicely presented the COVID situation.
@shylajapandith1358
2 жыл бұрын
ಮನ ಅತ್ತಿತು ಕರಳಿನಲ್ಲಿ ಸಂಕಟ ಪಡುವಂತೆ ಆಯ್ತು ಕರೋನಾ ಸಮಯಕ್ಕೆ ಸೂಕ್ತವಾದ ಕತೆ ಲೇಖಕರಿಗೆ ವಂದನೆಗಳು
Great one sir... I lost myself deep inside... Ending was really💔...
No words about this short movie....it is so natural ❤❤
Wow.. amazing concept 🥺🥺
Really good message to youngsters, and villege is itself rich for nature & healthy life. So plz respect those who respects you without knowing you, parents are the god who cares us.
Really amazing, very great episode
Very nice short film for present situation. Highly appreciable film. It's true fact. Fantastic concept.
ಪ್ರಕೃತಿಯ ಸೊಬಗು ವರ್ಣಿಸಲು ಸಾಲದು, ತುಂಬಾನೇ ಚೆನಾಗಿದೆ neture. 👌
ಈ ಪ್ರಕೃತಿ ಮುಂದೆ ಮನುಷ್ಯ ತುಂಬಾ ಚಿಕ್ಕವನು, ಕಿರುಚಿತ್ರ ಸುಪರ್
ಅದ್ಭುತ ನಟನೆ🙏👏
Beautiful Movie Sir...👌🎉🙏
ರವಿಅಭಿನಯ ಅಮೋಘವಾಗಿತ್ತು. ಒಟ್ಟಾರೆಯಾಗಿ ಮನಮೋಹಕವಾದ,ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಹ ಸುಂದರ ಚಿತ್ರಣ. ಅಭಿನಂದನೆಗಳು.
Thanks Ramesh ji for a wonderful creation...
@rameshbegarscreen2681
3 жыл бұрын
Thank you
Maate bartilla sir...tumba channagi mudi bandide.....👏👏
really superb thanks for the film
Good director must soku undu
Reality of the life shown.... super
Heart is melted 😢😢papa chandrayya ajja😒idu igina kaladalli nadadide... Fact story 👍👌👌🙏
Shudhasaveri ishtu dina yaake nannannu kaayisitu ? Idanne generation gap anbahuda I cried a lot after watching this wonderful direction super acting ajja!?!?
@rameshbegarscreen2681
3 жыл бұрын
Watch also this kzread.info/dash/bejne/fWSsuLyehbeYZZM.html
Awesome movie , true side of reality
ತುಂಬಾ ಚೆನ್ನಾಗಿ ಮೂಡಿಬಂದಿದೆ ವಿಷಯ ಇಷ್ಟೇ "ನೋಡಿದ್ದು ಸುಳ್ಳಾಗಬಹುದು ಹೇಳಿದ್ದು ಸುಳ್ಳಾಗಬಹುದು ಯೋಚಿಸುವ ಬುದ್ದಿನೇ ಕಳೆದುಕೊಂಡು ಬಿಟ್ಟಿದ್ದಾನೆ ಈ ಮಾನವ
Excellent film sir 👌👌
what a simple pure life style wohhhhhhhhhhhhhhhhh. great making
Sooper ...music too
@rameshbegarscreen2681
4 жыл бұрын
thank u mam
Baari hit bidree ee film
ಮಲೆನಾಡಿನಲ್ಲಿ ಚಿತ್ರಿತವಾದ ಚಿತ್ರ / ಕಿರು ಚಿತ್ರ ನನಗೆ ಬಹಳ ಇಷ್ಟ ಆದರೆ ಈ ಕಿರು ಚಿತ್ರದ ನಿರ್ದೇಶನ ಇನ್ನೂ ಉತ್ತಮ ಇರಬಹುದಿತ್ತು.. ಮುಖ್ಯ ಪಾತ್ರಧಾರಿಯ ನಡೆ ನುಡಿ ಮತ್ತು ನಗು ಬಹಳ ನಾಟಕೀಯ ಮತ್ತು ಕೃತಕ ಅನ್ನಿಸಿತು
Ramesh sir hats off good theme supper camerwork location malanad n malanad kannada awsom,specially house n direction good overall rating 5star , I'm also from malanad thirthalli staying at Bangalore n again wishing from my entire bigshow production all the best fr future projects, sir u r vry talented director
Sogasaada kathe, uttama nirdeshana, mohaka drushyakavya. 🎉
Nice lesson.. Reality of modern lifestyle
Super Sir Movie ಧನ್ಯವಾದಗಳು🙏😍
Reality ge tumba hattira aagide. Super
Meaningful short movie.thanks.
Exlent story &super talent.
Kanneru thanagi banthu👏👌😭
Ashok khyadadjawoor tanavlgund 😀 amen and amen
When we listen kannada in our maland accent OMG ntng can match the feeling
The ignorance of people & the innocence of master of the house is shown very beautifully.
Very nicely captured malnad life..
ಉತ್ತಮ ಚಿತ್ರ
ಅದ್ಭುತ ಮತ್ತೆ ಮತ್ತೆ ನೋಡೋಣ ಅನಿಸುತ್ತದೆ
Thumba Chennagi chithreekarisiddeera, vayassada mele jeevana thumba Kashta. Selfish world. Malenadina soundaryavannu maneyindale aswadiside. Nimage vandanegalu🙏🙏🙏👌🏻👌🏻👌🏻. Innu movies Maadi🙏
Heart touching sens and nature
Very nice sir. Good acting, thatha should have stayed back.... My opinion. God bless him wherever he is 🙏
ಸೂಪರ್ ಸರ್
ಅದ್ಭುತವಾಗಿದೆ❣️❣️❣️
Super 🙏
Super sir ❤ I just love this concept and story
@rameshbegarscreen2681
3 жыл бұрын
Thank u
Real life thoughts good direction too
Ultimate location....we expect more movies form your team
Today's reality shown in a simple manner, great work & a great message for society - its still not too late
Chandrayya paathradaari avarige yav prashasthi kotru kadimene... Mana kalukuvantha kiru chitra. . thumbu hrudayada dhanyavadhagalu sir nimage
Super film namma balya nenapaytu makkalu momakkala mele ajjanige adentaha preeti corona bandu savunove na jotege sambandagala belegala bagge channagi pata kaliside kelsa kelsa anta yavaglu busy agi sambandagalanna tande tayind doora erorna onedagi eruvante madide
Very good sir
B L R supper sr
ಸೂಪರ್ ಸರ್ ಧನ್ಯವಾದಗಳು 👌👌👌
ಅದ್ಭುತ ದೃಶ್ಯ ಕಾವ್ಯ
Really good movie with good moral
Eye opening story. 👌
ತುಂಬಾ ಚೆನ್ನಾಗಿ ಮೂಡಿಬಂದಿದೆ
Superb sir 🙏🙏 ending was 😢😢💔💔💔
ಅದ್ಬುತ ಚಿತ್ರ 😍
Abba yestu sundara ee hasiru
Spr short move..... tq sir....
wa... enta movie.... prastuta jagattina kannadi..
Super movie good luck 😍😍
ಕಥೆ ಕೊನೆ ಹೀಗಿದ್ದರೆ ಇನ್ನೂ ಹೆಚ್ಚು ಅರ್ಥ ಪೂರ್ಣವಾಗಿ ನೋಡುಗರ ಮನ ಮುಟ್ಟು ತ್ತಿತ್ತು ಎಂಬುದು ನನ್ನ ಭಾವನೆ
Superb msg
Abba adbhuth sandesh Sir A Malenadina soundaryavannu naviddallige bandu unabadisidiri 🙏🙏🙏