Ijjodu - Kannada Movie - Meera jasmine, Anirudh Jatkar, Rama krishna

Ijjodu is a 2010 Kannada drama starring Meera Jasmine, Anirudh, Ramakrishna, Arundhati and Sathya. The story revolves around Ananda who meets Chenni in a village. He discovers that Chenni is a victim of a blind ritual Ananda must rescue Chenni from this blind ritual and orthodox villagers.

Пікірлер: 32

  • @tejasgowda203
    @tejasgowda203Күн бұрын

    ಸುಪರ್ ತುಂಬಾ ಚೆನ್ನಾಗಿದೆ ಒಳ್ಳೆ ಚಿತ್ರ

  • @manjula2922
    @manjula292212 күн бұрын

    ತುಂಬಾ ಬೋರ್ ಆಗುತ್ತೆ ಮೂವಿ ನೋಡುವಾಗ . ಕಥೆ ಚೆನ್ನಾಗಿದೆ . ಇನ್ನು ಉತ್ತಮವಾಗಿ ಚಿತ್ರಿಸ ಬಹುದಿತ್ತು..

  • @sureshboloor109
    @sureshboloor10921 күн бұрын

    Superb movie ❤sudheer Raj, Vidyadhar and team great job😅

  • @vijayalakshmihegde4755
    @vijayalakshmihegde4755Ай бұрын

    Its very nice and good messege for society. 👌

  • @lokeshamange9880
    @lokeshamange988014 күн бұрын

    Super movie

  • @tbks-eo7de
    @tbks-eo7de4 ай бұрын

    "ಮಾತಿಗೆ ಮಾತಿಲ್ಲ ಮೌನವೇ ಮಾತೆಲ್ಲ🙏" ಇಜ್ಜೋಡು ಉತ್ತಮ ಸಿನಿಮಾ

  • @nayazahmed7332
    @nayazahmed73329 ай бұрын

    Fabulous direction ... Dedicated performance by Meera jasmine..and Anirudh excellent performance deeply involvef in the character... All the team membetd awesome

  • @prathibhaprathi7028
    @prathibhaprathi70282 ай бұрын

    ನಾನು ಕೊಂದ ಹುಡುಗಿ ಕತೆಯಂತಿದೆ

  • @user-fv5hm3ux6f
    @user-fv5hm3ux6fАй бұрын

    Super ❣️ move

  • @hotteppaharsha3256
    @hotteppaharsha325610 күн бұрын

    Adakke helodu.. Upachara maduvudakinta Modalu .. Adakke nam kaili parihara kodoke agutta antanu Yochane madbeku.... Ellaru maduttare Upachara...avarigenu gottu Paristiti 😢

  • @devarajdevu8239
    @devarajdevu8239Ай бұрын

    ಏನು ಅರ್ಥ ನೆ ಇಲ್ಲ ಈ ಮೂವೀಲಿ

  • @sindhuindhu4971
    @sindhuindhu497114 күн бұрын

    😢😢😢😢

  • @user-oc3tc8yd8k
    @user-oc3tc8yd8k2 ай бұрын

    Ee kadambari odavaga kvi ondondu padagalna varnisi varnisi padagalna britha eddaru adanna odutha eddare ha kadambariyali kalede hogthidvi astu channqgithu ha

  • @shubhas415
    @shubhas415Ай бұрын

    Kelasakke baarada kathe......

  • @GautamBuddhaSiddarth
    @GautamBuddhaSiddarth7 ай бұрын

    Please dub it in Hindi

  • @ManjunathManju-le3mc
    @ManjunathManju-le3mc2 ай бұрын

    😊😊

  • @jagadishnagaral7993
    @jagadishnagaral7993Ай бұрын

    ಇದು same, ನಾನು ಕೊಂದ ಹುಡುಗಿ ,ಕತೆಗಾರ ಸೀರಿಯಲ್ dd 9 chandan tv ಅಲ್ಲಿ ಇದೆ,

  • @supriyapradeep3199

    @supriyapradeep3199

    4 күн бұрын

    Howdu utube nalli noodidde same story

  • @renukabadiger9136
    @renukabadiger9136Ай бұрын

    Wow 👌👌👌

  • @shivaranjani7837
    @shivaranjani7837Ай бұрын

    ಏನು ಅರ್ಥನೇ ಆಗ್ಲಿಲ್ಲ ಈ ಮೂವಿಲಿ

  • @bhimeshabhima6600

    @bhimeshabhima6600

    14 күн бұрын

    Houda

  • @shreyas1374
    @shreyas13742 ай бұрын

    Little bit disappoint in claimax 😢

  • @rajanins1484
    @rajanins148414 күн бұрын

    ನಮ್ಮ ಸಮಾಜದ ಮತ್ತೊಂದು ಪಿಡುಗಿನ ನೋವಿನ ಕಥೆ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಲ್ಪತ್ತಿದೆ ನಟನೆಯಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುತ್ತಾರೆ

  • @preetikatagi8174
    @preetikatagi817410 ай бұрын

    😊

  • @chandrashekar-zh2dd
    @chandrashekar-zh2dd3 күн бұрын

    ನಾನು ಕೊಂದ ಹುಡುಗಿ ಕಥೆ ಎಂ ಎ ತರಗತಿಯಲ್ಲಿ ಈ ಪಠ್ಯ ಇದೆ.

  • @chandrashekar-zh2dd

    @chandrashekar-zh2dd

    3 күн бұрын

    ಚನ್ನಮ್ಮನಾ ಸಾವಿಗೆ ಕಾರಣ ಕಥೆಯಲ್ಲಿ ಭೋದನೆ ಮಾಡಿ ಅವಳ ಸಾವಿಗೆ ಕಾರಣನಾದನು ಅಲ್ಲ ಅವಳನ್ನು ಈ ವ್ಯವಸ್ಥೆ ಗೆ ದೂಡಿದ ಪರಂಪರೆಯು ಸಾವಿಗೆ ಕಾರಣನಾದ ವಂಶಸ್ಥರೇ ಕಾರಣ ಅದರೆ ಅದನ್ನು ತಪ್ಪು ಸರಿ ಗಳನ್ನು ಹೇಳಿಕೊಡುವವರೆ ಇವರೇನೇ.‌ಚನ್ನಮ್ಮನನ್ನು ಹೊಸ ಬದುಕು ಕಟ್ಟಿ ಕೊಡದ ವ್ಯಕ್ತಿ ಅವನ ಮಾರ್ಗದರ್ಶನ ಯಾರಿಗೇ ಬೇಕಿತ್ತು.

  • @sureshboloor109
    @sureshboloor10921 күн бұрын

    Superb movie ❤sudheer Raj, Vidyadhar and team great job😅

  • @lokeshamange9880
    @lokeshamange988014 күн бұрын

    Super movie

Келесі