Savadhanadindiru Manave Devaru Kottanu || Anantraj Mistry || Live in Muscat 2020

Музыка

Omkar Samiti Presents ( Muscat Virtual Concert)
Savadhanadindiru Manave Devaru Kottanu
Composed by : Shri Putturu Narasimha Nayak
Singer : Anantraj Mistry
Tabala : Shri Vikas Naregal
Keys : Shri Akash Parva
Flute : Shri Bharat Atreya
Rythmpad : Shri M.C Shrinivas
Taala : Shri Sanjeev Kulkarni
Studio : @Prayogstudio

Пікірлер: 445

  • @praveenkulkarni6624
    @praveenkulkarni662410 ай бұрын

    ಯಮ:- ನಿನ್ನ ಆಯಸ್ಸು ಮುಗೀತು ನನ್ನ ಜೊತೆ ಬಾ ನಿನ್ನ ಕೊನೆಯ ಆಸೆ ಏನಿದೆ ಹೇಳು 7ನಿಮಿಷ ಸಮಯ ಇದೆ ನಿನಗೆ ನಾನು:- ಒಂದು ಸಾರಿ ಈ ಹಾಡು ಕೇಳುತ್ತೇನೆ ಯಮ ದೇವಾ ಅನ್ನುತ್ತೇನೆ❤️💞

  • @pradeepkulkarni3138

    @pradeepkulkarni3138

    10 ай бұрын

    🥰

  • @nagarajks2891

    @nagarajks2891

    Ай бұрын

    Super 👍👍👍 song

  • @devarajukm2764

    @devarajukm2764

    9 күн бұрын

    ಅಬ್ಭಾ ಇಂತಹ ಅದ್ಭುತ ಸಾಲುಗಳು

  • @shashikantpdesai2840
    @shashikantpdesai28403 жыл бұрын

    ಸಾವಧಾನದಿಂದ ಈ ಗಾಯನ ಕೇಳಲು ಆ ದೇವ ನಮಗೊಂದು ಅವಕಾಶ ಕೊಟ್ಟ ಎಂಬುದೇ ನಿತ್ಯ ಸತ್ಯ. ಹರೇ ಶ್ರೀನಿವಾಸ. 🙏🙏🙏

  • @sachinnaik4061

    @sachinnaik4061

    2 жыл бұрын

    😊😊

  • @shobhan3086

    @shobhan3086

    10 ай бұрын

    S sir 🙏

  • @gururajhiremath9666
    @gururajhiremath96662 жыл бұрын

    ನೊಂದ ಮನಸ್ಸುಗಳಿಗೆ ದೇವರೇ ಸಮಾಧಾನ ಮಾಡಿರುವಾಗಿದೆ ಎಂತಹ ಅದ್ಭುತವಾದ ಹಾಡು...

  • @vijayalakshmirao6702
    @vijayalakshmirao67022 жыл бұрын

    ಮನಸ್ಸಿನ ದುಗುಡವನ್ನು ದೂರಮಾಡಬಲ್ಲ ಅದ್ಭುತ ಶಕ್ತಿಯುಳ್ಳ ಅಪರೂಪದ ಮಧುರ ಸಾಂತ್ವನದ ಗಾಯನ.Thank you Ananthji. Have a Nice Day. 🙏👍❤❤

  • @himu_36dev09
    @himu_36dev092 жыл бұрын

    ಈ ಹಾಡು ಕೇಳಿದಾಗ ದೇವರು ಅಷ್ಟೈಶ್ವರ್ಯ ಕೊಟ್ಟ ಹಾಗೆ ಅನುಭವ,ಪ್ರತೀ ದಿನ ಕೇಳಿದರೂ ಮನಸ್ಸಿಗಾನಂದ ❤️🙏❤️

  • @sandhyamr21
    @sandhyamr212 жыл бұрын

    ಸಾವಧಾನದಿಂದಿರು ಮನವೇ | ದೇವರು ಕೊಟ್ಟಾನು ಕೊಟ್ಟಾನು ಕೋಟ್ಟಾನು || ಡಂಭವ ನೀ ಬಿಡಲೊಲ್ಲೇ ರಂಗನ | ನಂಬಿದ ಆ ಕ್ಷಣದಲ್ಲೇ ||1|| ದೃಢ ಮಾಡಾತನ ಸ್ಮರಣೆ ಭಕ್ತರ | ಬಿಡಾತನು ಅತಿ ಕರುಣಿ||2|| ಪುರಂದರ ವಿಠಲನ ನಂಬು ನಿನಗಿಹ | ಪರಲೋಕದ ಸಂಪದಗಳನೆಲ್ಲ ||3||

  • @nageshh.mkaagol3149

    @nageshh.mkaagol3149

    6 ай бұрын

    ಈ ಹಾಡಿನ ರಾಗ ತಿಳಿಸುವಿರ 🙏🙏

  • @ranjanikapaleshwar3629

    @ranjanikapaleshwar3629

    5 ай бұрын

    Thank you

  • @navyaspoojary4568
    @navyaspoojary45683 жыл бұрын

    I reached near to god...

  • @madhukarkera4921
    @madhukarkera4921 Жыл бұрын

    ಈ ಹಾಡು ಕೇಳುವಾಗ ಏನೋ ಮನಸ್ಸಿಗೆ ನೆಮ್ಮದಿ ತುಂಬಾ ಚೆನ್ನಾಗಿದೆ 🙏

  • @shivudacchukiccha7447
    @shivudacchukiccha744710 ай бұрын

    ದೇವರೇ ನನ್ನ ಮನಸ್ಸಿಗೆ ಸಾಂತ್ವನ ಹೇಳಿದಹಾಗೆ ಆಯಿತು 🙏🙇❤️🥰🤗

  • @ShrikrishnaAlbal
    @ShrikrishnaAlbal9 ай бұрын

    ಮಿಸ್ತ್ರಿ ಅವರೆ, ದೇವರ ಆಶೀರ್ವಾದ ಹೀಗೆ ಇರಲಿ. ನಿಮ್ಮ ಗಾಯನ ಪಯಣ ಸುಧೀರ್ಘ ವಾಗಿ ಮುಂದುವರೆಯಲಿ.. ಸತ್ಯಾತ್ಮ ಗುರುಗಳ ಆಶೀರ್ವಾದ ಸದಾ ಇರಲಿ.. watching your singing from z kannada participation. Compared to zkannada participation and now, there is a lot of difference we all feel in your quality of singing. That too, this song is all time favourite for many of us. Great rendering with your own little modifications here and there.. Blissed to hear this song... All the best

  • @deekshithaacharya9714
    @deekshithaacharya97142 жыл бұрын

    Anyone listening to this song will definitely heal themselves, and can feel positivity.. Such a beautiful divine singing ❤❤

  • @navsnitk81

    @navsnitk81

    Жыл бұрын

    True ❤

  • @YSK9999

    @YSK9999

    11 ай бұрын

    ಪುತ್ತೂರು ನರಸಿಂಹ ನಾಯಕ್ ಅವರ ಕಂಠಸಿರಿಯಲ್ಲಿ ಕೇಳಿದ್ದೇನೆ. ಇವರ ಧ್ವನಿಯಲ್ಲೂ ಚೆನ್ನಾಗಿದೆ. ಆತ್ಮಚೈತನ್ಯ ಹೆಚ್ಚಿಸುವ ಗೀತೆ. ರಚಿಸಿದ ದಾಸರಿಗೂ ಮತ್ತು ಇದನ್ನು ಹಾಡಿದ ಅನಂತ್.ರಾಜ್ ಅವರಿಗೂ ನನ್ನದೊಂದು ನಮನ...❤

  • @yashodak8155

    @yashodak8155

    8 ай бұрын

    LCD e. L🎉😢😊 q raw ta😂

  • @narasimhaprabhu3838

    @narasimhaprabhu3838

    7 ай бұрын

    Yes Super cool Bhajan

  • @anushkasoudikar26

    @anushkasoudikar26

    6 ай бұрын

    100 true

  • @raghavendrakunder3
    @raghavendrakunder32 жыл бұрын

    ಆಲಿಸಿ ದಷ್ಟು.. ಇನ್ನಷ್ಟು ಆಲಿಸಬೇಕು ಅಂಥ ಅನಿಸುವಷ್ಟು ಸುಂದರವಾದ ಸಾಹಿತ್ಯ ಹಾಗೂ ಇಂಪಾದ ಧ್ವನಿ. ಧನ್ಯನಾದೆ 🙏🙏

  • @msindira943

    @msindira943

    Жыл бұрын

    ಹರೇ ಶ್ರೀನಿವಾಸ್

  • @msindira943

    @msindira943

    Жыл бұрын

    ಹಲೇ ಶ್ರೀನಿವಾಸ

  • @swarnard8134

    @swarnard8134

    Жыл бұрын

    Adeshtu baari ಕೇಳಿದೆನೋ ee haadu kelthaa idre yaava meditation kooda beda antha annisuthhe yella kalavidarigu noorkoti vandanegalu🎉❤😂❤❤❤❤❤❤❤❤🎉🎉🎉🎉🎉🎉🎉🎉🎉tqsir

  • @parashuramkoodalgi5685

    @parashuramkoodalgi5685

    7 ай бұрын

    ನೀವು ನಮ್ಮ ಕಲಬುರ್ಗಿ ಅವರು ಆಗಿರುವುದು ನಮ್ಮ ಹೆಮ್ಮೆ🎉🎉🙏

  • @sunitakiransunitakiran4114
    @sunitakiransunitakiran41142 жыл бұрын

    ಅದ್ಭುತವಾದ ಗಾಯನ, ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ, ಧನ್ಯವಾದಗಳು ಸರ್🙏

  • @maarundathi3501
    @maarundathi350126 күн бұрын

    Estu kelidaru matte matte kelabekenisuva hadu ,hadida nimage nuurondu namanagalu.🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

  • @deenannashetty7361
    @deenannashetty73618 ай бұрын

    ದೇವರನ್ನು ಬೇಡಿಕೊಂಡು ಸಾವಧಾನದಿಂದಿದ್ದೆ. ಇಂತಹ ಅದ್ಭುತವಾದ, ಸುಮಧುರ ಹಾಡನ್ನು ಕೇಳುವ ಸೌಭಾಗ್ಯವನ್ನು ಕೊಟ್ಟನು. ಅನಂತರಾಜ್ ಅವರಿಗೆ ಅನಂತ ಧನ್ಯವಾದಗಳು. ವಂದನೆಗಳು

  • @likithaprasadlikithaprasad870
    @likithaprasadlikithaprasad8702 жыл бұрын

    ಮನಸ್ಸು ಕೆಟ್ಟು ಹೋಗಿತ್ತು.... ಈ ಹಾಡು ಕೇಳಿ ತುಂಬಾ ತುಂಬಾ ಸಮಾಧಾನ ಆಯಿತು.... ಧನ್ಯವಾದಗಳು ಇಡೀ ಸಂಗೀತ ಟೀಮ್ ಗೆ....

  • @saguvadaariyalli9118
    @saguvadaariyalli9118 Жыл бұрын

    Wow superu sir 👌

  • @madhuk5105
    @madhuk5105 Жыл бұрын

    ಅದ್ಭುತವಾದ ಗಾಯನ ಕೇಳಿ ಮನಸಿಗೆ ಹಿತ ಎನಿಸಿತು... ಅನಂತ್ ರಾಜ್ ಅವರೇ ಹೀಗೆ ಮುಂದುವರೆಯಲಿ ನಿಮ್ಮ ಗಾಯನ.

  • @shobhachillapur7192
    @shobhachillapur71922 жыл бұрын

    ಮಧುರ ಸುಮಧುರ ಭಕ್ರಿಪೂರ್ವಕವಾದ ಗಾಯನ👍👌🙏

  • @Slgkplr
    @Slgkplr Жыл бұрын

    ಸೂಪರ್ ಸಿಂಗಿಂಗ್ ಸರ್,, ನಿಮ್ಮ ತಂಡದ ಎಲ್ಲರಿಗೂ ಅಭಿನಂದನೆಗಳು 🙏🙏🙏🙏💐💐💐💐💐

  • @maarundathi3501
    @maarundathi350126 күн бұрын

    Devaru kottanu, kottanu, kottanu,annuvaga devara photo made tirugi nodabeku anisuttade.ena sushravya kanta nimmadu. Namaste guruvarya.🎉🎉🎉🎉🎉🎉🎉

  • @taesh4454
    @taesh44543 жыл бұрын

    Nimma dhvani mathu raga ee hadige jeeva thumbide ✨ idarinda aatma bere lokakke hodage anisuthade 🙏 Really awesome voice 🥰👏

  • @shanthaanilsongs9912
    @shanthaanilsongs9912 Жыл бұрын

    ಮಿಸ್ತ್ರಿ ಅವರೆ ನಿಮ್ಮ ಅದ್ಭುತ ಹಾಡಿಗೆ ದೇವರು ಎಲ್ಲಾ ಕೊಟ್ಟನು 👍👍🎤💯🙏🏻🙏🏻👌🏻👌🏻👆🎹😘❤️

  • @VijayaLakshmi-mg9dd

    @VijayaLakshmi-mg9dd

    Жыл бұрын

    Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐

  • @VijayaLakshmi-mg9dd

    @VijayaLakshmi-mg9dd

    Жыл бұрын

    Añatjàràju. And Divya mam 🌹🌹🌹❤️❤️❤️🙏🙏🙏🛐🛐🛐💐💐💐

  • @ramachandraraos5913
    @ramachandraraos59136 ай бұрын

    Misry is Mastery

  • @vijayalakshmirao6702
    @vijayalakshmirao67022 жыл бұрын

    ತುಂಬಾ ಅರ್ಥ ಪೂರ್ಣವಾದ ಹಾಗೂ ಸಾವಧಾನವಾದ ಮಧುರ ಗಾಯನ. Thank you Ananthji. Please give manymore songs.

  • @maarundathi3501
    @maarundathi350118 күн бұрын

    Guruve niddrege hoguva modalu e hadannu kelutiddene. Namaste.

  • @sushacharya4813
    @sushacharya48133 жыл бұрын

    ನಿಮ್ಮ ಧ್ವನಿ ಮತ್ತು ಹಾಡುವಿಕೆಯ ಬಗ್ಗೆ ನನ್ನ ಭಾವನೆಯನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ😍🙏ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕೇಳಿದಾಗ ನಾನು ಆಶೀರ್ವದಿಸಿದ್ದೇನೆ ಎಂದು ನನಗೆ ಅನಿಸುತ್ತದೆ

  • @sudheendrakulkarni1124
    @sudheendrakulkarni1124Ай бұрын

    ಅದ್‌ಭುತ ಗಾಯನ🙏🙏🙏

  • @nagarajks2891
    @nagarajks2891Ай бұрын

    ಕಲಿಯುಗವನ್ನೇ ತಲ್ಲಣಿಸುವಂತಿದೆ....ಈ ಭಕ್ತಿಗೀತೆ....🎉🎉🎉🎉

  • @jayadevappak247
    @jayadevappak24710 ай бұрын

    ಮನಸಿಗೆ ಮುದ ನೀಡಿದ ಹಾಡು. ಸೊಗಸಾಗಿದೆ. ಶುಭ ವಾಗಲಿ

  • @maarundathi3501
    @maarundathi350129 күн бұрын

    Enu sir e reeti hadidiri? Hrudayave kitty baruvantide. E hadige as rangane Melinda elidubandanu. Fantastic sir.🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤

  • @manju_gaming_yt6574
    @manju_gaming_yt65743 жыл бұрын

    Wow wow wow nice

  • @varshakamath5559
    @varshakamath5559 Жыл бұрын

    Awesome.. Such a fantabulous voice.. so soothing to hear the song again and again 🙏

  • @avinashpoojar7886
    @avinashpoojar78862 жыл бұрын

    ನೊಂದ ಮನಸ್ಸು ತಾಯಿಯ ಮಡಿಲಲ್ಲಿ ಮಲಗಿದಾಗ ಕೇಳುವ ಮಾತಿನಂತೆ ಬಾಸವಾಯಿತು...... ರಾಯರೆ ಹೇಳಿದಂತೆ ಆಯಿತು

  • @RaviKumar-cn7tu
    @RaviKumar-cn7tu2 жыл бұрын

    ದೇವರು ನಿಮಗೆ ಅದ್ಭುತ ಕಂಠ "ಕೊಟ್ಟಾನು " 🙏🙏🙏

  • @vijayalakshmirao6702
    @vijayalakshmirao67022 жыл бұрын

    Sounds so melodious in your special voice Ananthji. Have a Very Bright Day. 🙏🙏👍👍👍🙏🙏👍

  • @jithuamin269
    @jithuamin2692 жыл бұрын

    Mansige kushi koduva song fantastic voice

  • @seetajahagirdar5808
    @seetajahagirdar58082 жыл бұрын

    AMAZING VOICE GOD GIFT

  • @roopagirish3729
    @roopagirish3729 Жыл бұрын

    U r the best heard for this song... Mistry brother stay blessed

  • @ranjithcreations.6386
    @ranjithcreations.63862 жыл бұрын

    Oh my goodness... Melodius voice... Tears in my eyes...

  • @kulkarnigururajs8963
    @kulkarnigururajs8963 Жыл бұрын

    Fantastic singing. Loved it.

  • @vijayalakshmirao6702
    @vijayalakshmirao67022 жыл бұрын

    So Excellent,divine and mind refreshing Ananthji Thank you.

  • @keerthikarkalatulunadatuda500
    @keerthikarkalatulunadatuda5004 ай бұрын

    Superrr.. Nanu daily ide keltha iddene

  • @ramyanagarajappa8098
    @ramyanagarajappa8098 Жыл бұрын

    Felt so Peaceful after listening, Thanks for sharing

  • @sumadm3314

    @sumadm3314

    Жыл бұрын

    Super and melodious song sir

  • @nirmalamurthy7105
    @nirmalamurthy71053 жыл бұрын

    ಎಂತಹ ಸಾಹಿತ್ಯ ಎಂತಹ ರಾಗ ಕಿವಿಗಳೇ ಧನ್ಯ ನಿಮ್ಮಗೆ ತುಂಬಾಥ್ಯಾಂಕ್ಸ್👌👌👌👌👌🙏🙏🙏🙏👍👍

  • @gurumusicstudios3014

    @gurumusicstudios3014

    3 жыл бұрын

    ಯಾವ ರಾಗ ಸರ್ ಇದು

  • @gowrianu1727
    @gowrianu17276 ай бұрын

    ನಿಮ್ಮ ಹಾಡು ಕೇಳಿ ಮನಸ್ಸು ಗೆ ಆನಂದವಾಯಿತು 🙏❤🌼🌼🌼🌼🌼🌼🙏

  • @renukabhave7107
    @renukabhave71075 ай бұрын

    ಉತ್ತಮವಾದ ಪ್ರಸ್ತುತಿ🙏

  • @amrutayelsatti9192
    @amrutayelsatti91927 ай бұрын

    Beautiful song.. Whenever I listen this song it gives me some power to face the challenges... Anantraj sir you have beautiful voice...

  • @Hotspot_09
    @Hotspot_09 Жыл бұрын

    Sir i am your fan very excellent voice👌🏻❤️ ee haadu nange thumba ishta aythu sir background musical instruments very nicee 🙏🏻♥️ sir very very nice♥️

  • @vijayalakshmirao6702
    @vijayalakshmirao67024 ай бұрын

    Extremely Soooothing, Rare, immensely devotionak Super Divine Melody. After listening, we feel GOD has given us everything and our Heart rests in peace. Thank you, Anantji for the most Divine feel. We stay Blessed. 🙏👍👍❤❤

  • @knikhil2601
    @knikhil26012 жыл бұрын

    What a magical song ❤️❤️😍

  • @deepalipatankar9259
    @deepalipatankar925920 күн бұрын

    Mast mast mastach 🙏🙏

  • @Yashraj-bc4ng
    @Yashraj-bc4ng3 жыл бұрын

    Big fan of yours sir🙏

  • @pavanab9823
    @pavanab98232 жыл бұрын

    Very nice👍

  • @nageshbangrra1317
    @nageshbangrra131710 ай бұрын

    Super sir

  • @susheelam1667
    @susheelam16679 ай бұрын

    ಸಾವದನದಿಂದಿರು ಮನವೇ ....... ಮನಸ್ಸು ಸಮಾಧಾನ ಆಗಿದೆ ಗಾಯನ ಕೇಳಿ 🙏🙏🙏

  • @vadirajmanaguli3153
    @vadirajmanaguli31533 жыл бұрын

    Well going Anantraj sir.. ..go ahead.. All the best...

  • @shreedevikulkarni8379
    @shreedevikulkarni8379 Жыл бұрын

    ನಿಮ್ಮ ಗಾಯನ ಆ ಪರಮಾತ್ಮನ ಕಡೆ ಕೊಂಡೊಯ್ಯುವಂತೆ ಮಾಡುತ್ತದೆ.🙏🙏🙏🙏🙏

  • @prabhakarvrittikop586
    @prabhakarvrittikop58622 күн бұрын

    Tumna channagi hadiddiri. Pratidin hadannu Kelutteve

  • @murthygss5071
    @murthygss50712 жыл бұрын

    ನಿಮ್ಮ ಕಂಠ ಮಾಧುರ್ಯ ಸುಶ್ರಾವ್ಯ.

  • @crkulkarni1369
    @crkulkarni13697 ай бұрын

    ಅದ್ಭುತ

  • @vasanthakumarkalyani7517
    @vasanthakumarkalyani75172 жыл бұрын

    ಸೊಗಸಾಗಿದೆ. ನೆಮ್ಮದಿ ಯಿಂದ ಬಾಳಲು ಸಾಧ್ಯ ಇಂತಹ ಗಾಯನದಿಂದ

  • @chidanandapattar3113
    @chidanandapattar3113 Жыл бұрын

    ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ

  • @sudarshankodagali5854
    @sudarshankodagali58543 ай бұрын

    Ultimate pleasure in this devotional rendition

  • @umeshmundalli2378
    @umeshmundalli23782 жыл бұрын

    ಧನ್ಯತಾ ಭಾವ

  • @nethrahs6033
    @nethrahs603322 күн бұрын

    Super singing ananth sir amazing

  • @chitranagaraj
    @chitranagaraj2 жыл бұрын

    ತುಂಬಾ ಇಷ್ಟ ಆಯಿತು ಸರ್ ನಿಮ್ಮ ಇ ಹಾಡು ಕೇಳಿ. Daily 10 ಕ್ಕಿಂತ ಜಾಸ್ತಿ ಸಲ ಕೇಳ್ತಾಇರುತ್ತೇನೆ. ಮ್ಯಾಜಿಕಲ್ voice 👌🏻👌🏻👌🏻👌🏻👌🏻👌🏻👌🏻👌🏻👌🏻

  • @acharkannadiga4007
    @acharkannadiga400710 ай бұрын

    ದೇವರು ಕೊಟ್ಟೆ ಕೊಡುವನು❤

  • @sangupatil965
    @sangupatil965 Жыл бұрын

    ಹೃದಯ ತುಂಬಿ ಬಂತು 🙏

  • @krishnasj1770
    @krishnasj17702 жыл бұрын

    ಅತ್ಯದ್ಭುತ ಗಾಯನ ಅನಂತ ನಮನಗಳು ನಿಮಗೆ

  • @umagodakhindi3815
    @umagodakhindi38159 ай бұрын

    Very nice singing super sir

  • @rekhabhora5645
    @rekhabhora564510 ай бұрын

    👌👍ಅಣ್ಣ ತುಂಬಾ ಸೊಗಸಾಗಿ ಹಾಡಿದ್ದೀರಾ ಅಣ್ಣ

  • @balakrishnashenoy8063
    @balakrishnashenoy80639 ай бұрын

    My all time favourite song.dhanyawad

  • @jayalaxmib1680
    @jayalaxmib16803 жыл бұрын

    Im big fan of u sir.. heart touching melody devine song.. keep it up.. god bless you always 🙏🙏🙏🙏

  • @hampammam8591
    @hampammam85916 ай бұрын

    Sir, thumba , ಬೇಜಾರು ಆಗಿತ್ತು ಈ ಹಾಡು ಕೇಳಿ ಸ್ವಲ್ಪ ಸಮಾಧಾನವಾಯಿತು.

  • @vijayalakshmirao6702
    @vijayalakshmirao67022 жыл бұрын

    Fantastic Ananthji. Thank you. 🙏🙏🙏🙏👍👍👍👍

  • @divakarshetty2033
    @divakarshetty20332 жыл бұрын

    ಅತ್ಯದ್ಭುತ.. ಗಾಯನ.. 🙏🙏🙏

  • @poojajoshi695
    @poojajoshi6953 жыл бұрын

    U r best one boss... ಕೃಷ್ಣನ ಆಶೀರ್ವಾದ ನಿಮ್ಮಮೇಲೆ ಇರಲಿ

  • @shrimuddu5688
    @shrimuddu5688Ай бұрын

    ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸಮಯದಲ್ಲಿ ಮತ್ತೆ ದೇವರು ಕೊಟ್ಟಾನು ಎಂಬ ನಂಬಿಕೆ ಮೂಡಿಸಿದ ಹಾಡು

  • @shreenivastupsakri3048
    @shreenivastupsakri30483 жыл бұрын

    ತುಂಬಾ ಚೆನ್ನಾಗಿದೆ ಎಂದು ತಿಳಿಯೆ ಬಯಸುವೆ ಶ್ರೀ ನೀವಾಸ ತುಪ್ಪ ಸಕ್ಕರೆ ಮತ್ತು ಪದ್ಮಜಾ ವಾಗೀಶ 🙏🙏🙏

  • @arpithashetty8502
    @arpithashetty85023 жыл бұрын

    Kelidastu keluva madhura dhwani.. Devaru kottanu kottanu kotta.....exelent😍

  • @komalaananth2139
    @komalaananth2139 Жыл бұрын

    Mindful mind God gave, gave, gave, gave || Dambhava ne bidalole rangana | At that moment of believing ||1|| The memory of the devotees is confirmed Bidata is very merciful||2|| Purandara Vithalan no

  • @mallikasnayak6318
    @mallikasnayak63183 жыл бұрын

    ಇಂದು ಯಾಕೋ ಈ ಹಾಡೇ ಮನಸ್ಸಿಗೆ ಬಂದಿತ್ತು.😊 ಕೇಳಿ ಖುಷಿಯಾಯ್ತು 🙏🙏🙏

  • @kmdivakar

    @kmdivakar

    3 жыл бұрын

    Beautiful heart touching rendition Greatful for singing very meaningful song . 🙏🙏🙏🍁🌿🌼

  • @ramyahalageri8185
    @ramyahalageri81852 жыл бұрын

    Wow... Very Beautiful voice brother ❤️ singing also AWESOME ❤️ good luck bro👍

  • @swarnard8134
    @swarnard8134 Жыл бұрын

    What aenjoyment in singing❤🎉 prathiyobba kalavidaru obbarigobbariu enjoy maadoikondu kaleya kelasadalli thodagiruvudannu nodalu kelalu athee aannanda Daivakke sameepavaagtha iddeveno annsuthhe Gaayana loka Gandhrava loka vykuntha kylaasa yellavannu ee haadina moolaka kelabahudu Maanasika othhda iroru kelidre othhda kadimeyaagi badukuva chaithanyankoduva geethe dinakke hathhipaathhu baari keluve antha adbhutha shakthi ee saahithta haagu SANGEETHAKKIDE prathiyobba kaladvidarigu noorkoti vandanegalu. Kelugarige priyavaithendre nimmellara kelsa bhagavanthanige muttide Dhanyosmi🎉❤❤❤❤🎉🎉🎉🎉

  • @swarnard8134

    @swarnard8134

    Жыл бұрын

    Ananth raj avre nimma gaayana kelade iruva dinave illa. Tremondous art in Tablist as well as rhythm pad mana muttuva saadhane key board navaraddu venu vaadana athee mohaka nimma. Gaayanakke. Nimma kanthavo sharadammanavare kanthadalli koothu koothu ninda aathmagalige samaadhaana koduthiddare. Nanobba sugama sangeetha gayakiyagiruvudarinda Naanu andre bhagavathy namminda nirgamisuvalu adke sharadammanyede Ananthraj mistry avre nimmade hard work in singing no doubt. Olledaagali nimage. Nimma thandakke I will keep on commenting when ever I used to listen tqsm❤😂🎉❤😂🎉🎉🎉🎉🎉🎉

  • @arpithashetty8502
    @arpithashetty85022 жыл бұрын

    what a extent voice... pieaseous voice😍😍😍

  • @ManjunathBs-nb9gy
    @ManjunathBs-nb9gy6 ай бұрын

    ಇಂದಿನ ದಾವಂತದ ಬದುಕಿನಲ್ಲಿರುವ ಪ್ರತಿಯೊಬ್ಬರು ಪ್ರತಿ ದಿನ ಒಮ್ಮೆ ಕೇಳಿ ಚಿಂತನೆ ಮಾಡಬೇಕಾದಂತಹ ಅತ್ಯದ್ಭುತ ಹಾಡು,

  • @swarnalathashetty9113
    @swarnalathashetty91132 ай бұрын

    Dhanyosmi 🙏

  • @komalaananth2139
    @komalaananth2139 Жыл бұрын

    चित्त चित्त देवाने दिले, दिले, दिले, दिले || दंभवा ने बिदलोले रांगणा | विश्वास ठेवण्याच्या त्या क्षणी ||1|| भक्तांची स्मृती पक्की होते बिदाता परम दयाळू ||२|| पुरंदरा विठ्ठल नं

  • @four._.tai.l2296
    @four._.tai.l22962 жыл бұрын

    What a peaceful voice thank you so much sir..

  • @jyothipbichalibichalli8634
    @jyothipbichalibichalli86343 жыл бұрын

    Voice excellent ri Anant super 👏👏👏👏

  • @dr.badarinathjahagirdar1466
    @dr.badarinathjahagirdar14663 жыл бұрын

    ಅನಂತರಾಜ್ ನಿಮಗೆ ಅಭಿನಂದನೆಗಳು. ನಿಮ್ಮ ಸಂಗೀತ ಮನಮುಟ್ಟುವದು. ನಿಮ್ಮ ಹಾಡು ಕೇಳುತ್ತಿದ್ದಾರೆ ಮನಸ್ಸಿಗೆ ಏನೋ ಒಂದು ಥರಹ ಆನಂದ. ಒಳ್ಳೆಯದಾಗಲಿ.

  • @sathviknayak2995
    @sathviknayak299510 ай бұрын

    What a flute! Amazing artist

  • @vijayamangalore6568
    @vijayamangalore65682 жыл бұрын

    ಆಧುತ 👌👌.. God bless you🙏

  • @user-uy2ng5ph6p
    @user-uy2ng5ph6p6 ай бұрын

    ಅದ್ಭುತ. I loved it a lot🎉🎉❤❤❤

  • @komalaananth2139
    @komalaananth2139 Жыл бұрын

    శ్రద్ధగల మనస్సు దేవుడు ఇచ్చాడు, ఇచ్చాడు, ఇచ్చాడు, ఇచ్చాడు || దాంభవ నే బిడలోలే రంగనా | నమ్మిన ఆ క్షణంలో ||1|| భక్తుల జ్ఞాపకశక్తి నిశ్చయమవుతుంది బిడతా చాలా దయామయుడు||2|| పురందర విఠలన్ నం

  • @vanirao4413
    @vanirao44133 жыл бұрын

    ಮನ ಮುಟ್ಟಿದ ಗಾಯನ...👌👌👍🙏🙏🙏ದೇವ್ರು ಒಳ್ಳೇದ್ ಮಾಡಲಿ...👌🙏🙏

  • @Yashraj-bc4ng
    @Yashraj-bc4ng3 жыл бұрын

    Great voice sir

  • @nagarajjoshi9847
    @nagarajjoshi98472 ай бұрын

    ವಾಹ್! ನಿಜವಾಗಲೂ ಅದ್ಭುತ.ನೀವು paripakvavaagutiddira.

  • @RakeshaBv
    @RakeshaBv6 ай бұрын

    ಹರಿ 🕉️🙏🏼

Келесі