Kashiya Hadiyali keshavaniddane Rama Rama/Sri Vijayadasaru /Smt Divya Giridhar /Sri Anantraj Mistry

Музыка

Song : Kashiya Hadiyali keshavaniddane Rama Rama
Rachane : Sri Vijaya Dasaru
Composed By Sri Anantraj Mistry
Singers : Smt Divya Giridhar Sri Anantraj Mistry
Music : Sri Vinay Rangdhol
Video & Editing : Giridhar G Kashyap

Пікірлер: 326

  • @gopalakrishnachakravarthy1400
    @gopalakrishnachakravarthy140025 күн бұрын

    ರಾಮ ರಾಮ ಹಾಡು ತುಂಬಾ ತುಂಬಾ ಚನ್ನಾಗಿದೆ ನಾನು ದಿನವೂ ಕೇಳುತೇನೆ ಜೈ ಜೈ ರಾಮ

  • @RangaRajan-nh5vv
    @RangaRajan-nh5vv26 күн бұрын

    Sri Ramana sundaravada hadina jothe sri Ramayana nodide .verygood. Namonamaha.

  • @gopalakrishnachakravarthy1400
    @gopalakrishnachakravarthy140012 күн бұрын

    ರಾಮ ರಾಮ ರಾಮ ಭಕ್ತಿಗೀತೆ ತುಂಬಾ ಚನ್ನಾಗಿದೆ ರಾಮ ರಾಮ 😮

  • @KNS2910
    @KNS2910 Жыл бұрын

    What a song 🙏🙏🙏🙏🙏🙏🙏

  • @santoshdeshapande1281
    @santoshdeshapande12812 жыл бұрын

    Superrrr

  • @RangaRajan-nh5vv
    @RangaRajan-nh5vvАй бұрын

    Adbhuthavada, manassige santhosha mattu nemmadi needuva sogasada haddu.,hadida gayakarige NAMONAMAHA. Ramayanavannu nodide Rama ,Rama NAMONAMAHA.

  • @geethabk4307
    @geethabk4307 Жыл бұрын

    ಈ ಹಾಡು ಎಷ್ಟು ಭಕ್ತಿಯುತ ವಾಗಿದೆ ಎಂದರೆ ಹೇಳಲು ಅಸಾಧ್ಯ. ಅದರಲ್ಲೂ ear phones ಹಾಕೊಂಡು ಕೇಳಿದರೆ ತುಂಬಾ ಇಂಪಾಗಿದೆ.👌👍🙏🌹 ಧನ್ಯವಾದಗಳು🙏

  • @purushottamsavai
    @purushottamsavai Жыл бұрын

    ಸುಂದರವಾದ ಪ್ರಸ್ತುತಿ ಆದರೆ ಕಾಶಿಯಲ್ಲಿ ಈಶ್ವರನೂ ಇದ್ದಾನೆ ಶಿವ ಶಿವ.

  • @vishalakshibhat9198
    @vishalakshibhat919813 күн бұрын

    ತುಂಬಾ ಚೆನ್ನಾಗಿದೆ 🌹🌹🙏🙏

  • @veenadodballapur8054
    @veenadodballapur80542 жыл бұрын

    Sooo beautiful. Feel like listening again and again

  • @siddharthmdavse1271
    @siddharthmdavse12712 жыл бұрын

    The best version of this Keertana😀😀👍

  • @pradeepathreya
    @pradeepathreya2 жыл бұрын

    Raama Raama... Raamanadde dhyaana 🙏🙏

  • @veenaraghavendra3605
    @veenaraghavendra3605 Жыл бұрын

    ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ||1|| ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ||2|| ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ||3|| ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ||4|| ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ||5|| ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ||6|| ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ||7|| ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ||8|| ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ||9|| ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ||10|| ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ||11|| ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ||12|| ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ ||13|| ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ||14|| ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ ||15|| ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ ||16|| ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ||17|| ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ||18|| ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ||19|| ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ||20|| ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ||21|| ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ||22|| ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ ||23|| ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ ||24|| ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ ||25||

  • @sramaanarayan2236

    @sramaanarayan2236

    Жыл бұрын

    0

  • @lathasreemurthy1925

    @lathasreemurthy1925

    Жыл бұрын

    Thank you

  • @santoshdeshapande1281

    @santoshdeshapande1281

    11 ай бұрын

    Thank you so much sir 👍👍😄😄👏👏

  • @shantharamshenoy5616

    @shantharamshenoy5616

    7 ай бұрын

    ❤❤❤

  • @shanthikv8333

    @shanthikv8333

    3 ай бұрын

    Thank you

  • @sangeetha5596
    @sangeetha55962 жыл бұрын

    ಹರೆ ರಾಮ ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏👌👌👌👌👌👌👌

  • @shivaraj44
    @shivaraj442 жыл бұрын

    Super song, singing mind blowing.

  • @vijuvijayalakshmidoddamani4658
    @vijuvijayalakshmidoddamani46582 жыл бұрын

    Sooo nicee💐💐

  • @sanjuraikar403
    @sanjuraikar403 Жыл бұрын

    Soooooooooperb 👏 👏 👏 👏

  • @ushav6436
    @ushav6436 Жыл бұрын

    Krishnam vande jagadgurum 🙏🙏🙏🙏🙏

  • @shivappagirennavar9909
    @shivappagirennavar990917 күн бұрын

    ತುಂಬಾ ಒಳ್ಳೆಯ ಹಾಡು

  • @parimalapj9073
    @parimalapj90732 жыл бұрын

    Excellent ,

  • @malathishetty13
    @malathishetty132 жыл бұрын

    ಅದ್ಭುತವಾದ ಗಾಯನ

  • @purushothamarao1849
    @purushothamarao18492 жыл бұрын

    No words to express joy and happiness whenever listened this presentation. 👍👍🙏🙏🙏🙏🙏

  • @janakir4803
    @janakir48032 жыл бұрын

    Excellent super I love u r devaranama

  • @sandhyas3997
    @sandhyas39972 жыл бұрын

    Super singing

  • @dattatreyanyr4277
    @dattatreyanyr42772 жыл бұрын

    ಎಂಥಹ ಸುಂದರವಾದ ಮನ ಮುಟ್ಟುವ ಹಾಡನ್ನು ಶ್ರೀ ವಿಜಯದಾಸರು ನಮಗೆ ಕರುಣಿಸಿದ್ದಾರೆ.🙏🙏🙏🌹🌹🌹 ಅಷ್ಟೇ ಸೊಗಸಾಗಿ ಗಾಯನ ಮಾಡಿರುವಿರಿ. ಎಲ್ಲರಿಗೂ ಧನ್ಯವಾದಗಳು. 🙏🌹🙏

  • @yashodahv4862
    @yashodahv48622 жыл бұрын

    What a melodious song we are very great full to both the musicians

  • @ReshmaT-or2ev
    @ReshmaT-or2ev3 күн бұрын

    Super ದೇವರ ನಾಮ

  • @neelammapatil9221
    @neelammapatil92212 жыл бұрын

    Very divine song n singing is very nice jai shree RAM

  • @jayalakshmimalkood4195
    @jayalakshmimalkood41952 жыл бұрын

    ಬಹಳ ಬಹಳ ಚೆನ್ನಾಗಿ ಹಾಡಿದ್ದಾರೆ ತುಂಬಾ ಸುಂದರವಾಗಿ ಮೂಡಿ ಬಂದಿದೆ 👌👌👌👌👌👌👏👏👏👏👏🙏🙏🙏🙏🙏🙏🧡🧡🧡🧡👍👍👍👍ಎರಡು ಕಿವಿ ಮತ್ತು ಕಣ್ಣು ನಮಗೆ ಸಾಗಲಿಲ್ಲ ಬಹಳ ಸಂತೋಷವಾಯಿತು ಕೇಳಿ 👌👌🙏🙏🙏🙏ಧನ್ಯವಾದಗಳು

  • @UnniKrishnan-cp2wh
    @UnniKrishnan-cp2wh5 ай бұрын

    Super song and Super sound keepitup ❤❤❤❤❤jaisreeram

  • @tirumalrao8336
    @tirumalrao83365 ай бұрын

    Very super song God bless you

  • @-admtech2265
    @-admtech22652 жыл бұрын

    ನಿಮ್ಮೆಲ್ಲರಿಗೂ🚩ಶ್ರೀರಾಮ🚩ನವಮಿಯ ಶುಭಾಶಯಗಳು ...

  • @kamalakunadapura5108

    @kamalakunadapura5108

    8 ай бұрын

    Super

  • @KrishnaS-rk3kb
    @KrishnaS-rk3kb Жыл бұрын

    Daily 5to6 times I will listen. Thanks to both singers.

  • @shobhakotian424
    @shobhakotian424 Жыл бұрын

    Beautiful presentation very nice voice

  • @annapurnaguthi2972
    @annapurnaguthi2972 Жыл бұрын

    Exllent medam and sir.

  • @ragasbysandhyapatwari
    @ragasbysandhyapatwari2 жыл бұрын

    ಸುಂದರ ಸುಂದರ

  • @geethapradumna3715
    @geethapradumna3715 Жыл бұрын

    Super 🙏🙏🙏🙏

  • @pratibhasalian444
    @pratibhasalian4442 жыл бұрын

    Beautiful melodious voice both are awesome 👍👍 singers

  • @achyuthapk
    @achyuthapk Жыл бұрын

    very blessed to hear this song both voice is pleasant to hear All the best both of you🙏🙏🙏

  • @kamalabaivs5271
    @kamalabaivs52712 жыл бұрын

    Superb and divine gift for sri rama navami by both of you

  • @pramilauchil8700
    @pramilauchil870010 ай бұрын

    Superrrb❤🎉

  • @rajeswaribhadravathi5321
    @rajeswaribhadravathi5321 Жыл бұрын

    Hare Rama beutiffull song beautifully sung

  • @shreevidyamanyaru2590
    @shreevidyamanyaru25902 жыл бұрын

    ತುಂಬಾ ಚೆನ್ನಾಗಿ ಬಂದಿದೆ ,ಶುಭವಾಗಲಿ

  • @sandhyaskulkarni6055
    @sandhyaskulkarni60552 жыл бұрын

    Wonderful presentation , excellent performance both of you

  • @laxmipadaki8506
    @laxmipadaki85062 жыл бұрын

    ತುಂಬಾ ಚೆನ್ನಾಗಿ ಹಾಡಿದ್ದಾರೆ. ಹೃದಯಕ್ಕೆ ಬಹಳ ಹರ್ಷವಾಯ್ತು.ನಮೋ ನಮಃ.🙏🙏

  • @sudhavenkatesh322
    @sudhavenkatesh3222 жыл бұрын

    Blissful 🙏🙏🙏

  • @mahendran3376
    @mahendran33762 жыл бұрын

    👌👌👌🙏🙏🙏🙏🙏wow super vijayarayur nimagay innu anayka hadugalanu haaduvantay prenny kodali jai sri Ram

  • @ramanandams4116
    @ramanandams41162 жыл бұрын

    ಸಂಗೀತದ ರಸ ದೌತಣ ಮನಸ್ಸಿನ ತುಂಬಾ ಗುಂಗುಡುವಂತೆ ಮಾಡಿತು. ಇಬ್ಬರಿಗೂ ಅನಂತ ಅನಂತ ನಮನಗಳು.

  • @shreenivastupsakri3048

    @shreenivastupsakri3048

    Жыл бұрын

    Bahala chaannaheide 🙏🙏🙏 Tupsakri Sreenivas family and vagishtupsakri and family members

  • @shreenivastupsakri3048

    @shreenivastupsakri3048

    Жыл бұрын

    Very good song and music 🙏🙏🙏 Tupsakri Sreenivas family and vagishtupsakri family Pune

  • @vijayalakshmirao6702
    @vijayalakshmirao67022 жыл бұрын

    Extremely too good and Mind blowing Divine Smaraneof God in all FORMS. So mesmerising. We stay Blessed. Thank you Ananthji and Divya Mam. 🙏🙏👍👍❤❤

  • @nagachampa6296
    @nagachampa62964 ай бұрын

    Great talent both of you! Wonderful collection of songs! Soothing voice

  • @arunas823
    @arunas8232 жыл бұрын

    Beautiful and Melodious song ananthji and Divya madam for the beautiful occasion 🙏🏽💐👏🌹

  • @vijayalakshmirao6702
    @vijayalakshmirao6702 Жыл бұрын

    KUDOS to the Great Singers for the Great Spiritual Journey. Thank you. 🙏🙏🙏👍👍👍

  • @RaviKumar-bl8bj
    @RaviKumar-bl8bj2 жыл бұрын

    🙏 voice clarity is very soothing for mind and body , expect more of ananthraj padagallu 🙏

  • @joshiig
    @joshiig Жыл бұрын

    ರಾಮ ರಾಮ ಮಧುರ ಮಧುರ ನಿನ್ನ ನಾಮ 🙏🏻🙏🏻

  • @prajwalprajwal112
    @prajwalprajwal1125 ай бұрын

    ತುಂಬಾ ಚೆನ್ನಾಗಿ ಹಾಡಿದಿರಿ

  • @raghavendranv7564
    @raghavendranv75642 жыл бұрын

    Super o super

  • @nagarathnanataraj9898
    @nagarathnanataraj98987 ай бұрын

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳುವ ಹಾಗೆ ಹಾಡಿದ್ದೀರಿ ತುಂಬಾ ಚೆನ್ನಾಗಿದೆ ದೇವರು ಒಳ್ಳೇದು ಮಾಡಲಿ

  • @mythilimr2059
    @mythilimr20595 ай бұрын

    Very beautifully sung by both of them. I am impressed. May God bless everyone.

  • @mohinipatil7945
    @mohinipatil79452 жыл бұрын

    Beautiful mind-blowing and devotional song Thank you both of you for your melodious song

  • @vijayasalyan1578
    @vijayasalyan1578 Жыл бұрын

    Namo rama

  • @bharatikulkarni4561
    @bharatikulkarni45612 жыл бұрын

    Melodious 🙏

  • @TheWadiraj
    @TheWadiraj2 жыл бұрын

    ಅತ್ಯದ್ಭುತ ಇಬ್ಬರ ಗಾಯನ. ಇನ್ನೂ ಹಲವಾರು ದಾಸರ ಕೀರ್ತನೆಗಳು ಮೂಡಿಬರಲಿ.

  • @srinivass2872
    @srinivass28727 ай бұрын

    Excellent Divya ! 🙏🙏🙏🙏🙏

  • @meenakshivenkateshwaran5047
    @meenakshivenkateshwaran50472 жыл бұрын

    Just awesome . This is the first time i have heard you. God bless both of u.🙏🙏🙏🙏🙏🙏🙏

  • @bnnonline
    @bnnonline2 жыл бұрын

    Excellent super blended voices.

  • @ramaprakashmurthy3583
    @ramaprakashmurthy35838 ай бұрын

    God bless you both

  • @shubhamulgund6700
    @shubhamulgund67002 жыл бұрын

    Excellent rendition

  • @tattvavadavaijayanti
    @tattvavadavaijayanti2 жыл бұрын

    Amazing singing + sahitya

  • @ckswarnalathasatish5467
    @ckswarnalathasatish5467 Жыл бұрын

    Mind blowing nd kaledu hogtivi. Dhanyavadagalu.😊

  • @geethagk931
    @geethagk931 Жыл бұрын

    Rama rama sitarama🙏🙏🙏🙏

  • @radhikabhandarkar7524
    @radhikabhandarkar752411 ай бұрын

    Suuuper all the best to both of you.

  • @padmanabhannarayanarao5262
    @padmanabhannarayanarao52622 жыл бұрын

    Excellent.Om Sri Ramaya namaha

  • @ushaka7133
    @ushaka713311 ай бұрын

    ಇಬ್ಬರೂ ತುಂಬಾ ಸೊಗಸಾಗಿ ಹಾಡಿದ್ದಿರ

  • @suvarnaPatil-dx8bs
    @suvarnaPatil-dx8bs2 жыл бұрын

    ಅತ್ಯದ್ಭುತ ಗಾಯನ 🙏🙏🙏

  • @suvarnatk238
    @suvarnatk2382 жыл бұрын

    Keltha iddare santhoshakke😭😭😭😭😭😭😭 bartha ide🙏🙏🙏🙏🙏

  • @kalap21
    @kalap21 Жыл бұрын

    Beautiful

  • @santoshkulkarni4675
    @santoshkulkarni46752 жыл бұрын

    Very melodious. Mind will be peaceful after listening 🎶 😌 🙏

  • @Sreenu476
    @Sreenu4762 жыл бұрын

    Sri Rama 🙏🙏🙏🌼

  • @vijayprakashidlur
    @vijayprakashidlur2 жыл бұрын

    🙏🙏 Great service towards the mankind, Appreciate both of you,

  • @sathyanaru
    @sathyanaru Жыл бұрын

    The song shall washes the mind and heart 💗💜 of all devotees.. ............ Thanks............

  • @sugunaguruprasad3517
    @sugunaguruprasad35172 жыл бұрын

    ಅದ್ಭುತ ಗಾಯನ🙏🙏🙏ರಾಮ ನವಮಿಯ ಶುಭಾಶಯಗಳು

  • @samarthsamarth7465
    @samarthsamarth74658 ай бұрын

    I'm 17 years old sir my father's life changed from this song Rama Jai Shree Ram

  • @snkulkarni5997
    @snkulkarni59972 жыл бұрын

    Extraordinary singing.. ☺️ Jai Shree Ram! 🙏🙏🙏🙏🙏🚩

  • @nageswararaodamaraju131
    @nageswararaodamaraju1312 жыл бұрын

    Hariyuva nadiyelli hariya niddane will suit gandaki nadiyelliruva salagrama silalu. Congrats Divya mam and anant jee.

  • @shreekanth583
    @shreekanth583Ай бұрын

    Very soothing to the mind. Very nice song and voice 🙏🙏

  • @rukminicr8248
    @rukminicr824811 ай бұрын

    ತುಂಬಾ ಚೆನ್ನಾಗಿ ಹಾಡಿದ್ದಾರೆ ,ಹಾಡು ಚೆನ್ನಾಗಿದೆ ಧನ್ಯವಾದಗಳು

  • @RaoSPRao
    @RaoSPRao2 жыл бұрын

    Super rendition. Mesmerising performance.

  • @guruprasads8273
    @guruprasads82732 жыл бұрын

    ಚೆನ್ನಾಗಿದೆ ಹಾಡು

  • @madhusudhan2673
    @madhusudhan2673 Жыл бұрын

    Excellent singing hari om

  • @padmavathirao6942
    @padmavathirao6942 Жыл бұрын

    Beautiful singing . Dhanyavadagalu 🙏 Tears are flowing in my eyes listening to this amazing Vijayadasara rachane.Feeling blessed🙏🙏

  • @shivaswamymk4531
    @shivaswamymk45312 жыл бұрын

    Mks Excellent Rendition.

  • @achyuthapk
    @achyuthapk Жыл бұрын

    Rama rama rama rama 🙏🙏🙏🙏🙏

  • @madhuridhanvantri2259
    @madhuridhanvantri225910 ай бұрын

    ಕೇಶವನಾಮ ಸುಶ್ರಾವ್ಯ.. ಸುಮಧುರ ಕಂಠದಲ್ಲಿ ಮೂಡಿಬಂದಿದೆ... ತುಂಬಾ ತುಂಬಾ ಧನ್ಯವಾದಗಳು

  • @krismaly6300
    @krismaly63006 ай бұрын

    ಬಹಳ ಮಧುರವಾಗಿ ಹಾಡಿದಿರಿ

  • @sanjaysakri9
    @sanjaysakri92 жыл бұрын

    One more song by super duper singing jodi

  • @poornima4167
    @poornima41672 жыл бұрын

    Mesmerizing melodious voice. full of divinity gives peace to mind. god bless you both🙏💐👏

  • @ramyahalageri8185
    @ramyahalageri81858 ай бұрын

    Aahaha kanmuchi Rama Rama anta nimma bayalli keltidre one kshana aa Ramane pratyaksha agtane kanunde🙏🙏🙏

  • @vidyakarjol229
    @vidyakarjol2292 жыл бұрын

    Really exllelant superb.Namma madam idannu ide dhati kalisiddare. Great

  • @revathir547
    @revathir5472 жыл бұрын

    Thumbha chennaghi idhe hadu neevu ibaru thumbha chennaghi hadu helidheera. Super Voice .

  • @ananthraogg5225
    @ananthraogg52255 ай бұрын

    Belagge E haadu Kelis Dhanyaraadevu. HAADUGAARIGE paramaathmanu hechhina shreyassannu needali yendu Kaliyugha Daiva Sri Venkateswaranalli prarthisurgeve Vandanegalu Sri & Smt GG Abantha Rao Shimoga/Dharwad

Келесі