JAI JAI RAMA HARE | Dasarapada | Sri Anantraj Mistry & Vid. Smt. Divya Giridhar | 2020 HD Video Song

Музыка

Song : Jai Jai Ram Hare
Rachane : Shri Varadesha Vitthala Dasaru
Composed by : Pt. Shri Krishnadas Achar Murugod
Singers : Shri Anantraj Mistry & Vid. Divya Giridhar
Chorus : Manasvi G Kashyap, Manish G Kashyap, Srinidhi S, Anirudh Joshi
Producer : Gurugala Katte Dhwani
---------------------------------------------------------------------
Music & Keyboard : Shri Bharadwaj
Tabala : Shri Jayateertha Aadya
Flute : Shri Dattatreya Desai
Sitar : Shri Hrithvik
---------------------------------------------------------------------
Recording & Mixing : Shri Ramesh Kumar
Cinematography : Shri Dhananjaya Kalakoti , Shri Abhishek Joshi, Shri Amogh Joshi
Editor : Shri Amogh Joshi, Shri Abhishek Joshi
*youtube: / @anantrajmistry
*facebook: / anantraj.mistry
*instagram: anantrajmistry_o...
*youtube: / @divyagiridhar
*facebook: / divya.giridhar.3
*instagram: giridhardivy...

Пікірлер: 278

  • @prashantkulkarni8647
    @prashantkulkarni86473 жыл бұрын

    ಜೈ ಜೈ ರಾಮ ಹರೇ | ಜೈ ಜೈ ಕೃಷ್ಣ ಹರೇ | | ಪ | ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ | ಕಂಸಾದ್ಯಸುರರ ಧ್ವಂಸಗೈದ ಯದು ವಂಶೋಧ್ಭವ ಕೃಷ್ಣ ಹರೇ | ೧ | ಮುನಿಮುಖ ರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ | ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನಪಿತ ಕೃಷ್ಣ ಹರೇ | ೨ | ತಾಟಕೆ ಖರ ಮಧುಕೈಟಬಾರಿ ಪಾಪಾಟವಿಸುರ ಮುಖ ರಾಮ ಹರೇ | ಆಟದಿ ಫಣಿಮೇಲ್ನಾಟ್ಯವನಾಡಿದ ಖೇಟ ವಾಹ ಶ್ರೀ ಕೃಷ್ಣ ಹರೇ | ೩ | ಶಿಲೆ ಪಾದರಜದಲಿ ಶ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ | ಬಲು ವಕ್ರವಾಗಿದ್ದಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಶ್ರೀ ಕೃಷ್ಣ ಹರೇ | ೪ | ಹರಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ | ಶಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ | ೫ | ಜನಕ ಪೇಳೆ ಲಕ್ಷಣ ಸೀತಾಸಹ ವನಕೆ ತೆರಳಿದ ರಾಮ ಹರೇ | ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ನ ಹರೇ | ೬ | ಚದುರೆ ಶಬರಿಯತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ | ವಿದುರನ ಕ್ಷೀರಕೆ ಒದಗಿ ಪೋದ ಪದುಮನಾಭ ಶ್ರಿ ಕೃಷ್ಣ ಹರೇ | ೭ | ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ | ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರಿ ಕೃಷ್ಣ ಹರೇ | ೮ | ಧರೆಯೊಳಜ್ಞಜರ ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ | ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಥವು ಕೃಷ್ಣ ಹರೇ | ೯ | ಗಿರಿಗಳಿಂದ ವರ ಶರಧಿಯ ಬಂದಿಸಿದ ಪರಮ ಸಮ್ರ್ಥ ಶ್ರೀ ರಾಮ ಹರೇ | ಗಿರಿಯನು ತನ್ನ ಕಿರಿಬೆರಳಲೆತ್ತಿ ಗೋಪರನು ಕಾಯ್ದ ಶ್ರೀ ಕೃಷ್ಣ ಹರೇ | ೧೦ | ಖಂಡಿಸಿ ದಶಶಿರ ಚಂಡಾಡಿದ ಕೋದಂಡ ಪಾಣಿ ಶ್ರೀ ರಾಮ ಹರೇ | ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆದಹಿದ ಶ್ರೀ ಕೃಷ್ಣ ಹರೇ | ೧೧ | ತವಕದಲಯೋಧ್ಯಾಪುರಕೈದಿದ ತನ್ಯುವತಿಯೊಡನೆ ಶ್ರೀ ರಾಮ ಹರೇ | ರವಿ ಸುತ ತನಯಗೆ ಪಟ್ಟವ ಗಟ್ಟಿದ ಭವ ತಾರಕ ಶ್ರೀ ಕೃಷ್ಣ ಹರೇ | ೧೨ | ಭರತನು ಪ್ರಾರ್ಥಿಸಲ್ ಅರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ | ವರ ಧರ್ಮಾಧ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ | ೧೩ | ಅತುಳ ಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ | ಸಿತವಾಹನ ಸಾರಥಿ ಎನಿಸಿದ ಸುರರತಿ ಪೂಜಿತ ಪದ ಶ್ರೀ ಕೃಷ್ನ ಹರೇ | ೧೪ | ರಾಮ ರಾಮ ಎಂದು ನೇಮದಿ ಭಜಿಪರ ಕಾಮಿತ ಫಲವ ಶ್ರೀ ರಾಮ ಹರೇ | ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ | ೧೫ |

  • @vinuthasarangam5078

    @vinuthasarangam5078

    3 жыл бұрын

    Thanks alot for the lyrics 🙏

  • @pragnyabkpragnyabk7111

    @pragnyabkpragnyabk7111

    3 жыл бұрын

    thank you so much

  • @vijayalakshmirao6702
    @vijayalakshmirao67024 күн бұрын

    Excellent Bhajan. Thank you, Anantji and Divya Mam. JAI SRIRAM🙏🙏

  • @veenaaravind5694
    @veenaaravind56944 жыл бұрын

    ರಾಮ ನವಮಿಗೆ ಸೂಕ್ತ ವಾದ ದಾಸರ.ಪದ.ಮುರಗೋಡ ದಾಸರ ನೆನಪು ಮಾಡಿಕೊಟ್ಟಿದ್ದೀರಿ ಧನ್ಯವಾದಗಳು ರಾಮನು ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ಹೀಗೆಯೇ ಇನ್ನೂ ದಾಸರ.ಪದಗಳನ್ನು ಹಾಡಿರಿ ಎಲ್ಲರಿಗೂ ಧನ್ಯವಾದಗಳು

  • @bhanupriya483
    @bhanupriya4833 жыл бұрын

    ಮತ್ತೆ ಮತ್ತೆ ಕೇಳಬೇಕು ಅನಿಸೂವ ಹಾಡು ಅರಿವಿಲ್ಲದೇ ನಾವೂ ಹಾಡಲಾರಂಭಿಸುತ್ತೇವೆ

  • @malathibadrinath4332
    @malathibadrinath43324 жыл бұрын

    ರಾಮನವಮಿಗೆ ಒಳ್ಳೆಯ gift ಕೊಟ್ಟ ನಿಮಗೆ ಧನ್ಯವಾದಗಳು🙏🙏🙏👏👏

  • @dhananjayamannur975
    @dhananjayamannur9752 жыл бұрын

    ತುಂಬಾ ಆನಂದವಾಯಿತು. ನಿಮ್ಮೆಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು

  • @pranavaravinda5236
    @pranavaravinda52363 жыл бұрын

    Today is Sri Varadesha Vitthala Dasarayara Aaradhane. Feeling blessed by listening to this song . Thank you so much Anantraj Sir n Divya Ma’am

  • @gayathrigururaj4484
    @gayathrigururaj44843 жыл бұрын

    ಈ ದಾಸರ ಪದಗಳನ್ನು ಕೇಳುಗರೇ ಧನ್ಯರು.

  • @muthigivenkobacharmadhusud8981
    @muthigivenkobacharmadhusud89812 жыл бұрын

    ಬಹಳ ಚೆನ್ನಾಗಿ ಹಾಡಿದ್ದಾರೆ, ಎಲ್ಲರಿಗೂ ಧನ್ಯವಾದಗಳು "👍🏾👍🏾👏🏿👏🏿

  • @jayanthjai9972

    @jayanthjai9972

    2 жыл бұрын

    Super sushravyavagidhe

  • @aasrithasrinivasan1371
    @aasrithasrinivasan13712 жыл бұрын

    RamaDevaru Entha Sundara Song Kelethu Namma Bhabiya Sri Mula Rama Devareghy 🌹🌹🌹🙏🙏🙏

  • @gopinathdammur1895
    @gopinathdammur18953 жыл бұрын

    ತುಂಬಾ ಚೆನ್ನಾಗಿ ಹಾಡಿದ್ದೀರಿ, Am blessed to see Sri Murugod Acharyaru in Malkhed during Jayatheerthara aaradhane and he sung this Devaranama.

  • @vijayalakshmirao6702
    @vijayalakshmirao67022 жыл бұрын

    Most beautiful Bhajan of Lord Srirama full of devotion. We stay blessed Ananthji. Hats off to both the Sweet and Great Singers. 🙏🙏👍👍👍

  • @sanjaysakri9
    @sanjaysakri92 жыл бұрын

    Ram jo sbke mn me h ...wo ap donoko best songs gane ke lie prerit kare ....hme to ram ke bare me aur zada gana sunane me bhot hi anand milta h ...baki apki marji ...jy shri Ram

  • @ravindrab100
    @ravindrab1002 жыл бұрын

    15 minutes of meditation , what a feeling, not only both, even corus was superb, aha aha, aha, rama hare krishna hare

  • @champarao9922
    @champarao99222 жыл бұрын

    🙏🏿🙏🏿 Hare Shrinivasa Melody Singing in beautiful view God Bless both of you 👍👍🙂🙂

  • @TheLord_27
    @TheLord_27 Жыл бұрын

    ರಾಮ ರಾಮ ರಾಮ ರಾಮ ರಾಮ ನಾಮ ತಾರಕಂ | ರಾಮ ಕೃಷ್ಣ ವಾಸುದೇವ ಭಕ್ತೆಮುಕ್ತಿ ದಾಯಕಂ II ಶ್ರೀ ರಾಮರ ಮತ್ತು ಶ್ರೀ ಕೃಷ್ಣನ ಎಲ್ಲ ಲೀಲೇಗಳು ಒಂದೆ ಕೇರ್ತನದಲ್ಲಿ ವರ್ಣಿಸಿದ ಶ್ರೀ ವರದೇಶ ವಿಠ್ಠಲ ದಾಸರಿಗೇ ಕೋಟಿ ಕೋಟಿ ಪ್ರಣಾಮಗಳು 🙏 ಈ ಕೇರ್ತನವನ್ನು ಭಕ್ತಿಪೂರ್ವಕ ಹಾಡಿರುವ ಗಾಯಕಗಳಿಗೆ ಕೂಡ ಅಭಿವಾದನೆಗಳು ಶ್ರೀ ಕೃಷ್ಣಾರ್ಪಣಮಸ್ತು | 🙏

  • @gayathrimp7646
    @gayathrimp76464 жыл бұрын

    ಶ್ರೀರಾಮ ರಕ್ಷೆ💐💐💐👍

  • @vijayeendrak9181
    @vijayeendrak91814 жыл бұрын

    A rich tribute to Pt shri Krishnadas Achar Murugod who popularized this song. Great effort.

  • @pradeepathreya
    @pradeepathreya4 жыл бұрын

    15 min is too long .... But as I started to listen found to be an eternal bliss of devotion towards the LORD.... Amazing... Keep up the good work 👍

  • @poojaavadhani3981
    @poojaavadhani39814 жыл бұрын

    This song remembers our beloved krishna dasaru . U both have rendered beautiful voice .

  • @jayalaxmigujjar6227
    @jayalaxmigujjar62272 жыл бұрын

    Anant sir Shri ramne nanna kanna munde Banda haagaytu 💐💐💐💐💐💐💐💐💐💐💐💐💐💐💐💐💐💐💐❤️🙏👍🌹

  • @shivanandamurthyym6147
    @shivanandamurthyym61473 ай бұрын

    ಚೆನಾಗಿಹಾಡಿದ್ದೀರಿ, ನಿಮಗೆ ನಸ್ಕಾರಗಳು,ಇನ್ನು ಹೆಚ್ಚುಹಾಡುಗಳನ್ನು ಹಾಡಿರಿ. ದೇವರು ನಿಮಗೆ, ಆರೋಗ್ಯ,ಆಯಷ್ಯ ಸದಾ ಹಸನ್ಮುಖಿಗಳಾಗಿರುವ ಜೀವನಕೊಡಲೆಂದು ಆ ಭಗವಂತನಲ್ಲಿ ನನ್ನದೋಂದು ಪ್ರಾರ್ಥನೆ., ಒಂದು ಯೋಚನೆ, ಏನೆಂದರೆ,ಈಗಿನ ಈ ಕೆಟ್ಟ ರಾಜಕಾರಿಣಿಗಳು ದೇವರ ರ್ಪಾರ್ಥನೆಯಲ್ಲೂ ರಾಜಕೀಯ ಬೇರೆಸಿ ಸಮಾಜವನ್ನು ಹಾಳುಅಡುತ್ತಿದ್ದಾರೆ.ಯಾವುದಾದರ ಸಮಾರಂಭದಲ್ಲಿ ಇಂಥಹ ಹಾಡುಗಳನ್ನು ಹಾಕಿದರೆ ಪಕ್ಷ, ಧರ್ಮ ಮುಂತಾದವನ್ನು ಮುಂದುಮಾಡಿಕೊಂಡು ಗಲಾಟಿ ಎಬ್ಬಿಸುತ್ತಾರೆ,ಇಂತಹ ನೀಚರನ್ನು ಆ ದೇವರು ಬೇಗ ನಾಶಮಾಡಲೆಂದು ದೇವರಲ್ಲಿ ಮತ್ತೊಂದು ರ್ಪ್ರಾರ್ಥನೆ.

  • @bvijayalakshmi9040
    @bvijayalakshmi90402 жыл бұрын

    What a divine voice!!!! 🙏🙏🙏🙏🙏🙏🙏GOD BLESS YOU ALL! MAY YOU ALL COME UP WITH MORE DIVINE RENDITION! 💐💐💐💐

  • @mbkrishnamurthy357
    @mbkrishnamurthy3574 жыл бұрын

    Hari Sarvotthama Vayu Jeevotthama. Sri Satyatma Teertha Gurubhyo namaha

  • @rajendrakannada9797
    @rajendrakannada97973 жыл бұрын

    ಜೈ ಶ್ರೀರಾಮ್...ರಾಮ ರಾಮ.. ತುಂಬಾ ಚೆನ್ನಾಗಿದೆ

  • @prashanttadhyapak5827
    @prashanttadhyapak58273 жыл бұрын

    Brought old Gloriiieees of Muragodu Dasaru.......🙏🏻🙏🏻🙏🏻🙏🏻🙏🏻

  • @veenasb7949

    @veenasb7949

    3 жыл бұрын

    Namaskaragalu

  • @vinayvinay1722
    @vinayvinay17223 жыл бұрын

    ನಿಮ್ಮ ದ್ವನಿ ತುಂಬ ಚೆನ್ನಾಗಿದೆ ತುಂಬ ಚೆನ್ನಾಗಿ ಹಾಡಿದಿರಿ. 🙏👌🙏

  • @bhaktaskitchen3510
    @bhaktaskitchen35103 жыл бұрын

    Wonderful rendition Divya mam n Anantraj Sir, daily evening I put this song n Narayana te namo song on my smart TV. Otherwise I feel like my day will be incomplete. So... Good of u both.⭐⭐⭐⭐⭐👌👌

  • @vithalsanmuri2531

    @vithalsanmuri2531

    3 жыл бұрын

    0

  • @lakshmanabheemarao7395
    @lakshmanabheemarao73953 жыл бұрын

    ಜೈ ಶ್ರೀ ರಾಮ್

  • @mallikasnayak6318
    @mallikasnayak63184 жыл бұрын

    ಜೈ ಜೈ ರಾಮ ಹರೇ। ಜೈ ಜೈ ಕೃಷ್ಣ ಹರೇ। 👌👌👌👌👌🙏🙏🙏

  • @venikm3858
    @venikm38583 жыл бұрын

    ತುಂಬಾ ಚೆನ್ನಾಗಿ ಹಾಡಿದ್ದೀರಿ.

  • @yashodahv4862
    @yashodahv48622 жыл бұрын

    We are feeling to hear this song continuously super excellent

  • @vijayalakshmirao6702
    @vijayalakshmirao67022 жыл бұрын

    ಸುಮಧುರ ಹಾಗೂ ಇಂಪಾದ ಗಾಯನ. ಧನ್ಯವಾದ ಗಳು.

  • @dhananjayshastri6567
    @dhananjayshastri65674 жыл бұрын

    Beautiful and peaceful Bhajan many thanks

  • @vijayalakshmirao6702
    @vijayalakshmirao67022 жыл бұрын

    Immensely melodious and devotional. KUDOS to the GREAT SINGERS.Thank you.

  • @sangeetha5596
    @sangeetha55962 жыл бұрын

    ತುಂಬಾ ಚೆನ್ನಾಗಿದೆ ಹರೆ ರಾಮ ಹರೆ ಕೃಷ್ಣ 👌👌👌👌🙏🙏🙏🙏🙏🙏

  • @vijayalakshmirao6702
    @vijayalakshmirao67022 жыл бұрын

    Very beautiful and devotional Bhajan. Thanks a lot Ananthji and Divya Mam.

  • @lakshmikantkulkarni7545
    @lakshmikantkulkarni75454 жыл бұрын

    Hare Srinivasa 🙏🙏 ..... Sumadhur Haadu .... Ramayana ..,. Bhagawat .... Mahabharat .... Ottige keluva bhagya

  • @padmabadri7847
    @padmabadri78473 жыл бұрын

    ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏

  • @Touch2Touch.
    @Touch2Touch.7 ай бұрын

    Best

  • @lakshmanabheemarao7395
    @lakshmanabheemarao73953 жыл бұрын

    ಅತಿ ಸುಂದರ ಹಾಗೂ ಸುಶ್ರವ್ಯ ಗಾಯನ. ಧನ್ಯವಾದಗಳು

  • @pralhadkulkarni9220
    @pralhadkulkarni92202 жыл бұрын

    A beautiful presentation. I thank both of you for your super videos of devotional songs 🙏🙏.

  • @vimalasn4216
    @vimalasn4216 Жыл бұрын

    ಕೇಳಲು ಬಳು ಇಂಪಾದ ಗಾನ ಸಿರಿ. ಜೈ ರಾಂ ಜೈ ಕೃಷ್ಣ.

  • @janhavikulkarni5782
    @janhavikulkarni57824 жыл бұрын

    Entah nastiknannu bhakti paravashgolisuv sahitya mattu gaan naad lgdagide .dhanyavadgalu .Jai sriram Jai Krishna.

  • @kamanabillinajagattu9063
    @kamanabillinajagattu90633 жыл бұрын

    ಪೃಕೃತಿಯ ರಮ್ಯ ಪರಿಸರದಲ್ಲಿ ಚಿತ್ರಣಗೊಂಡಿರುವ ಈ ಹಾಡು ಮನಸ್ಸಿಗೆ ಶಾಂತಿ ನೀಡುತ್ತದೆ

  • @umanagaraj2589
    @umanagaraj258910 ай бұрын

    Super super. Fine

  • @lakshmansridharan2932
    @lakshmansridharan29324 жыл бұрын

    What is this? Superb. Enjoyed a lot with Sri Hari bhakthi. Expecting more dasarapadas from the team. Really fantastic. Shri Haraye Namaha.... Shri Hari Vayu Gurugalu bless the team forever...

  • @vijayalakshmirao6702
    @vijayalakshmirao6702 Жыл бұрын

    A Great mesmerizing spiritual journey, relieves fatigue. Thank you Anantji and Divya mam 🙏🏽🙏🏽👍👍❤❤

  • @Srinathmys1959
    @Srinathmys19594 жыл бұрын

    ತುಂಬಾ ಅದ್ಭುತವಾದ ಹಾಡು, ಸಾಹಿತ್ಯ ಆಳವಾದ ಅರ್ಥವುಳ್ಳದ್ದು.

  • @krismaly6300
    @krismaly63004 жыл бұрын

    ಸುಮಧುರ ಸಂಗೀತ 🙏❤🙏 🙏ಜೈ ಶ್ರೀ ರಾಮ 🙏 🙏ಜೈ ಶ್ರೀ ಕೃಷ್ಣ 🙏

  • @prahladrao2313

    @prahladrao2313

    4 жыл бұрын

    Super rendition by both the singers. Super accompanists. Great song on both Sriram and Krishna. Bring out some more songs

  • @bharathikr7425
    @bharathikr7425 Жыл бұрын

    Jai sri Ram

  • @bharathisangam2505
    @bharathisangam25054 жыл бұрын

    Beautiful rendition 🙏🙏 Jai Sri Ram Jai Sri Krishna 🙏🙏

  • @manjulapurohit9748
    @manjulapurohit9748 Жыл бұрын

    🙏🙏🙏🙏🙏🙏🙏🙏Jai Shree Ram..Jai Shree Krishna...

  • @sushilendradeshpande7824
    @sushilendradeshpande78243 жыл бұрын

    ಈ ಹಾಡು ಕೇಳಿ ಬಹಳೇ ಸಂತೋಷವಾಯಿತು ನಮಗೆ ಈ ಹಾಡು ಬರೆದದ್ದು ಕಳಿಸ ಬಹುದೇ

  • @sushilendradeshpande7824

    @sushilendradeshpande7824

    3 жыл бұрын

    ಈ ಹಾಡು ಬರೆದದ್ದು ಕಳಿಸ ಬಹುದೇ

  • @sreedevitr535
    @sreedevitr5352 жыл бұрын

    🙏🏼🙏🏼🙏🏼🙏🏼🙏🏼

  • @radhapawar943
    @radhapawar9433 жыл бұрын

    Very nice singing

  • @rameshks8449
    @rameshks84492 жыл бұрын

    Hari om

  • @krismaly6300
    @krismaly63003 жыл бұрын

    Akka Anna muddina makkalondige Yest sumadhuravaagi haadidiri ❤❤❤❤❤❤🙏🙏🙏🙏🙏🙏🙏

  • @dakshayininandu2484
    @dakshayininandu24844 жыл бұрын

    Hare krishna hare krishna krishna krishna hare hare hare Rama hare Rama Rama Rama hare hare

  • @chandrikaprasad6107
    @chandrikaprasad61074 жыл бұрын

    ರಾಮ ಕೃಷ್ಣ ಇಬ್ಬರನ್ನು ಒಟ್ಟಿಗೆ ನೆನೆದಂತೆ aaytu🙏🙏

  • @prasadkrishna2188
    @prasadkrishna21882 жыл бұрын

    Govinda narayana ವಾಸುದೇವ Krishna Rama Supeeeeeeeeeeeer

  • @nagannacheela5176
    @nagannacheela51763 жыл бұрын

    Olleya.hadu. Ramkrishna.hare

  • @anuradhamohan5535
    @anuradhamohan55353 жыл бұрын

    ಹಾಡು ತುಂಬಾ ಚೆನ್ನಾಗಿದೆ 👍

  • @chandrasathyamurthy968
    @chandrasathyamurthy9684 жыл бұрын

    ಅಭಿನಂದನೆಗಳು ಜಿ💐💐💐💐💐

  • @yashodahv4862
    @yashodahv48622 жыл бұрын

    Super we are very great to musicians

  • @umadevi-vg3ww
    @umadevi-vg3ww3 жыл бұрын

    Amazing. Beautiful lyrics&Beautifuly sung.God bless you all.Balge Samruddiyondige

  • @thanur9123
    @thanur91234 жыл бұрын

    A awesome rendition by Ananth and divya Giridhar

  • @swathirao3089
    @swathirao30894 жыл бұрын

    Hare srinivasa! Excellent work by the team! Amazing flute👌🏻

  • @kashyapmedias3005
    @kashyapmedias30054 жыл бұрын

    Jai Shree RAM. Very sweet voices. Awesome combination of all singers. The version of video song portraits a very different visuals. Happy Shri Rama Navami to All. Jai Hind ಜೈ ಶ್ರೀರಾಮ್.

  • @ManishKashyap-hi1bp

    @ManishKashyap-hi1bp

    4 жыл бұрын

    Thank You for nice comments. More to come in future days

  • @kashyapmedias3005

    @kashyapmedias3005

    4 жыл бұрын

    @@ManishKashyap-hi1bp Happy to see you and Manasvi in vedio and very nicely sung, you both are very supportive to your Amma and your friend Anantraj

  • @KrishnaVeni-hz4ev
    @KrishnaVeni-hz4ev3 жыл бұрын

    Excellent sir

  • @veenasb7949
    @veenasb794926 күн бұрын

    Namaskaragalu

  • @mbkrishnamurthy357
    @mbkrishnamurthy3574 жыл бұрын

    I was just waiting like anything for this song. Lovely song. Awesome singing

  • @srinivasapurohit8448
    @srinivasapurohit8448 Жыл бұрын

    Super song. ❤❤❤

  • @priyankakodandi5306
    @priyankakodandi53064 жыл бұрын

    Wow .... madhura ati madhura 👌👌

  • @raghavendrapandit4309
    @raghavendrapandit43094 жыл бұрын

    Manake paramananda vivadu💯🙏🙏💐💐

  • @kavithadesh
    @kavithadesh4 жыл бұрын

    Very beautiful rendition.... God bless

  • @yashodahv4862
    @yashodahv4862 Жыл бұрын

    What a beautiful and meaningful song

  • @ananth5678_HNA
    @ananth5678_HNA4 жыл бұрын

    Jai Shri Ram🙏🏻🙏🏻🙏🏻: Superb Rendition: More power to the entire team ! 🙏🏻

  • @pushpaanilanil3689
    @pushpaanilanil36894 жыл бұрын

    Very nice singing both have nice voice ♥️♥️👌👌

  • @n.narendrababu8626
    @n.narendrababu86263 жыл бұрын

    Thank 🙏 you so much Iam very very happy thank 🙏 you God bless you all jay Sri Rama 🙏🙏🙏🙏🙏

  • @shashirekha14
    @shashirekha143 жыл бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ತಮಗೆ

  • @sukanyasuka2227
    @sukanyasuka22274 жыл бұрын

    Jai Sree Rama......supr sir....

  • @sanjaysakri9
    @sanjaysakri92 жыл бұрын

    Nice jodi ...mst have both voice. ... great achievement to hear

  • @geetajoshi2448
    @geetajoshi24484 жыл бұрын

    Powerful song 🙏🙏

  • @shantharajraj4880
    @shantharajraj48803 жыл бұрын

    Thumba chenagidhe super

  • @prakashkulkarni8072
    @prakashkulkarni8072 Жыл бұрын

    Simply very super super super 🙏🙏

  • @vidyabhat4671
    @vidyabhat46713 жыл бұрын

    Nyce song... Both have nyc voice

  • @veenasb7949
    @veenasb79495 күн бұрын

    Sundaravagi had iddira

  • @KrishnaVeni-hz4ev
    @KrishnaVeni-hz4ev3 жыл бұрын

    Adbhutha 👌👌😊

  • @bhargavbjoshi8829
    @bhargavbjoshi88293 жыл бұрын

    Super song anna 👌👌👌👌👌👌👌

  • @ramamohan6472
    @ramamohan64724 жыл бұрын

    Excellent singing both god bless you

  • @susheelendraAcharya
    @susheelendraAcharya3 жыл бұрын

    ತುಂಬ ಒಳ್ಳೆಯ ಹಾಡು ಧನ್ಯವಾದ

  • @padmanabhkulkarni4336
    @padmanabhkulkarni43362 жыл бұрын

    So spiritual, and brilliantly sung 👌

  • @sudheendrakumar4821
    @sudheendrakumar48214 жыл бұрын

    Jai Shree Krishna Jai Sreeram hare Srinivas a

  • @krismaly6300
    @krismaly63004 жыл бұрын

    Excellent Awesome Wonderful

  • @annapurnamistry4022
    @annapurnamistry40224 жыл бұрын

    Super Bro nice song 👌 nice singing 😍 both have nice voice 👏❤️

  • @sarojarao7606

    @sarojarao7606

    3 жыл бұрын

    Excellent. Male voice is very melodious though everything is perfect ie lyrics, tune, Pakka vaadhya etc.

  • @shrutibengeri1303
    @shrutibengeri13034 жыл бұрын

    Excellent..... Wonderful singing ....

  • @vasumathibs9019
    @vasumathibs90194 жыл бұрын

    Very impressive song

  • @madhusudanamadhu8399
    @madhusudanamadhu83993 жыл бұрын

    JAI JAI RAAMA HARE JAI JAI KRISHNA HARE... RAAMA RAAMA HARE KRISHNA KRISHNA HARE 🙏🙏🙏🙏🌹🌹🌹🌹🌺🌺🌺🌷🌷🌷

  • @madhusudanamadhu8399

    @madhusudanamadhu8399

    3 жыл бұрын

    Excellent. ...Wonderful singing 👌👌👌👌👌👌🌹🌺🌷

  • @chaitrasrecipies7384
    @chaitrasrecipies7384 Жыл бұрын

    Very mesmerising. 🙏🙏

Келесі