ಪ್ಯೂರ್ 'ಮೈಸೂರ್ ಸೀರೆ' ಇಲ್ಲಿ ಆರ್ಡರ್ ಕೊಟ್ರೆ ಅರ್ಧ ಬೆಲೆಗೆ ಸಿಗುತ್ತೆ|Tour To Pure Mysore Crepe Silk Factory
Ойын-сауық
ಪ್ಯೂರ್ 'ಮೈಸೂರ್ ಸೀರೆ' ಇಲ್ಲಿ ಆರ್ಡರ್ ಕೊಟ್ರೆ ಅರ್ಧ ಬೆಲೆಗೆ ಸಿಗುತ್ತೆ | Tour To Pure Mysore Crepe Silks Factory | Heggadde Studio
Address And Contact Number:
ಅಶೋಕ್
ಮೈಸೂರು ಕ್ರೇಪ್ ಸಿಲ್ಕ್ಸ್
2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ,
ಸುಧಾಮ ನಗರ, ಬೆಂಗಳೂರು
Mob: 9035365001
#Pure_Mysore_Crepe_Silk #Saree_Collection #Silk_Factory #Saree_Factory #Heggadde_Studio #Lalabag_Banglore #LAlbag #CrepeSilks
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Пікірлер: 315
Please Subscribe & Support #Heggadde_Studio
@nayanagr8406
Жыл бұрын
I want
@shruthigowda3720
Жыл бұрын
they sale one r two
@HeggaddeStudio
Жыл бұрын
@@shruthigowda3720 ಅಶೋಕ್ ಮೈಸೂರು ಕ್ರೇಪ್ ಸಿಲ್ಕ್ಸ್ 2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ, ಸುಧಾಮ ನಗರ, ಬೆಂಗಳೂರು Mob: 9035365001
@HeggaddeStudio
Жыл бұрын
@@nayanagr8406 ಅಶೋಕ್ ಮೈಸೂರು ಕ್ರೇಪ್ ಸಿಲ್ಕ್ಸ್ 2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ, ಸುಧಾಮ ನಗರ, ಬೆಂಗಳೂರು Mob: 9035365001
@bhavaninbhavani1697
Жыл бұрын
llllllll llllllll lol llllllll lol llllllll allj lll and the all look later lll let you can let you llllllll llllllll llllllll lol lol Ill
Bengaluru ನವರೇ ಆದ ನಾವು ಈಗ American Texas stateನಿಂದ ನೋಡಿದೆವು. ತುಂಬಾ ಖುಷಿಯಾಗಿದೆ ! ನಮ್ಮ Mysore silk sarees ಗೆ ಇಲ್ಲೊಂದು ಮಾರಾಟ ಮಳಿಗೆ ಮಾಡೋಣವೆಂದೆನಿಸಿದೆ ….! ಪ್ರಯತ್‌ನ ಮಾಡುತ್ತೇವೆ . ಜೈ ಕನಾ೯ಟಕ , ಜೈ ಭಾರತ್ 🙏🙏💐👍👌🇺🇸
@HeggaddeStudio
Жыл бұрын
Waw ಮಾಡಿ ಮೇಡಂ
@srisairam3367
Жыл бұрын
Good thought
ತುಂಬಾ ಚೆನ್ನಾಗಿದೆ.. ಇನ್ನೂ ಹೆಚ್ಚಿನ ಭಲ ಮತ್ತು ಬೆಂಬಲ ಸಿಗಲಿ
ಒಳ್ಳೇಯ ವಿಚಾರ ಇವೆಲ್ಲವೂ ಎಲ್ಲರೂ ತಿಳಿದು ಕೊಳ್ಳಬೇಕಾದ ವಿಚಾರ ಯಾವ ಒಂದು ತಯಾರಿಯ ಕೆಲಸ ಅಗಲಿ ಬೇರೆ ಅಗಲಿ ಬಾಯಲ್ಲಿ ಹೇಳುವಷ್ಟು ಸುಲಭವಲ್ಲ ಅದರ ಹಿಂದೆ ಅಷ್ಟೇ ಕಾರ್ಮಿಕರ ಪರಿಶ್ರಮ ಜೊತೆಯಲ್ಲಿದೆ ಅವರ ಬೆವರಿನ ಹನಿ ಇದೆ ಆರಾಮಾಗಿ hogi ದುಡ್ಡು ಕೊಟ್ಟು ನಾವೆಲ್ಲರೋ ಸೀರೆ ತರ್ತಿವಿ ಬಟ್ಟೆ ತರ್ತಿವಿ ಅದು ಹಾಗಿದೆ ಇದು ಹೀಗಿದೆ ಅಂಕು ಡೊಂಕು ಹೇಳಿತೀವಿ ಇವರ ಮಾತುಗಳನ್ನು ಕೇಳುವಾಗ ಮನಸ್ಸಿಗೆ ಸಮಾಧಾನ ಸಿಗುತ್ತದೆ ನಮ್ಮ ಬಟ್ಟೆ ತಯಾರು ಮಾಡುವ ಕೈಗಳಿಗೆ ಅಕ್ಕಿ ಕಾಳು ಬೆಳೆಯುವ್ಸ್ ಕೈಗಳಿಗೆ ಇನ್ನಿತರೆ ಸಹಾಯ ಮಾಡುವ ಎಲ್ಲರಿಗೂ ಕೋಟಿ ಕೋಟಿ ನಮನಗಳು 🙏🙏🙏🙏🙏
ಒಳ್ಳೆಯ ಮಾಹಿತಿ . ಧನ್ಯವಾದಗಳು,👍🙏
By seeing this video Feeling very happy bcos i am also from weavers family😊
ನೀವು ಕೊಟ್ಟಿರುವ ಫೋನ್ ನಂಬರ್ ಹೆಸರು ಬೇರೆ ಇದೆ
ಧನ್ಯವಾದಗಳು ಉತ್ತಮ ಮಾಹಿತಿ ಗಾಗಿ
Ladies are delighted with this episode.
This is Suresh narayan Gowda from Italy.My Salute for your great work.
ಒಳ್ಳೆಯ ಮಾಹಿತಿ ನೀಡಿದ್ದಾರೆ 🙏🙏🙌
Very informative thank you so much surely we will see
What is the difference between these sarrys and KSIC sarrys? Pl.let me know
Kindly provide the address, I am huge fan of Mysore silk sarees and KSIC
Really good information,, 👌👍🙏
Thank you very much, good info
Many thanks for ur video! 🙏
Intha vediogalannu madi namma henmakkalige tumba anukoolavagitte nice vedio 👌👌
Thank you for the information. Please show the sarees collection. Want to see
Very useful information 👍
nam weavers na belisuva olle praythanakke nimage Thankyou 🙏🙏🙏
ಇದು ಇದು ಬೇಕಿರೋದು,,ಸೂಪರ್,👌👌👌👌👌❤️❤️
@HeggaddeStudio
Жыл бұрын
😂😍
@ushasubramanya8944
Жыл бұрын
I am also sericulture dept proude mysore silk saree
Best information Sir. Thanks a lot.
Thank you for information 🙏
Very informative 👌
This episode will be more likes and subscribers you have done good job to all ladies
@HeggaddeStudio
Жыл бұрын
Tqs mam
ನಮಗೆ ಬೇಕು ಅಂದ್ರೆ ಹೇಗೆ ಕಾಂಟಾಕ್ಟ್ ಮಾಡುವುದು
Super massage sir 👌 👌
Thank you for the information 😊 subscribed
Super sar ...thank you very much ....
Very nice video sir I liked it very much very good ksic company
ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿರುವಿರಿ ತುಂಬಾ ಧನ್ಯವಾದಗಳು
@sujatavaddar9258
Жыл бұрын
Madam ardar hege madabeku heli
🙏🙏🙏 Very good information Sir
Thank you very much sir for the information. I am a huge fan of Mysore silk sarees
Thumba thanks
ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದೀರಿ ಸಂದೀಪ್ ಸರ್, ಧನ್ಯವಾದಗಳು
Super message we are also togata Veera skhathriya and weavers
Very nice sir tq for ur giving information love it
Very very excellent, thanku.
Labour shortage because of government free facilities like ration lead to lack of intrest, and they don't work whole weeks, 2 or 3 day ty may work and it's enough for them, for being better from all the angle and all the sectore government should stop such schemes for betterment, and they should start women empowerment in this, there is less women's in weaving sector, and well u doing pretty good job, all the best💓 , thank you 😊.
Excellent information Heggadde studio 🎙
tq tq tq so much for your information 😊
Really useful
Very nice. Tku for giving the details . We have to support this type of entrepreneurs. Eager to visit the factory.
I like very much mysore silk sarees.Thank sir
Nice information
Super information sir
Thank you information 👍👍🙏
Thank you ...
Thank you so much
Thank you❤️
Proud that we are weaver's 🥰
@sudhamalaghan4279
Жыл бұрын
Congratulations sir
Nange ega fifty four years, am also a bigg fan for Mysore silk sarees 😍😍😍😍
@swamyieswamyie2953
Жыл бұрын
yes u r right.. weavers r best to sell at reasonable price.. showrooms r duplicate n more prices
Very useful video
Very enterprising youngsters.
Thanku
Watching from USA Houston Texas
Tq information
Right information sir...🙏🙏
@renukadevirenuka9474
Жыл бұрын
Super
Helpfull
Thank you
Wish you good Business so nice
good information
We should support such hard work, tradition, and uphold it. Thanks for the info 🙏
Pls Display sarees,we can see the saree designs
Nice video. God bless you. It will help both the buyer and the seller.
@ushabangalore560
3 ай бұрын
No sir it will help in between trader who makes huge profits. Labourer will not get much profits for theur hard work of course seller cannot keep huge profits.
Kindly arrange address of weaving factory
Superb
ನನಗೆ ಬಹಳ ಇಷ್ಟ ಆಯ್ತು ನಾವು ಕಂಡಿತಾ ಹೋಗ್ತೀವಿ
Nice
Thanks
Mysore silk with gold reshmi silk saree 👌👌👌👌💞💞💞
ನೈಗೆ ಜನತೆಗೆ 🙏
Super
👍
Sir pls saree display madi so v are able to see
🙏🙏🙏👌
tq hogi nodi order kodthivi bidi
Super sir
What about the quality of zari?
Please share sarees collection also please
👌👌♥️♥️
Am sorry to tell this is not KSIC Mysore silk saree.
Correct address and location share madidre this vedio will be more apt, Thanks for useful vedio 🙏
@radhikamkarnic19
Жыл бұрын
ಮೇಡಮ್, description ನೋಡಿ ಅಲ್ಲಿ address share ಮಾಡಿದ್ದಾರೆ.
They are saying low cost but I have approached them . Prices are high
Hello, this episode is made for ladies, it would have been ideal to show the sarees from this factory than to know about the powerloom technology which will give an idea to the buyers
@beautifullife2792
Жыл бұрын
It's infact very informative. We should appreciate those people who are still running small industries like this.
Will you please demo small one side border saree with price.
ನಾನು ಒಂದು ಸೀರೆ ತಗೆದು ಕೊಳ್ಳುತ್ತೇನೆ
favorite
👌🏼👌🏼👌🏼👌🏼👌🏼
Seeregalanna thorisiddare chennagiruthithu.
Thanks for sharing such an amazing video .. beyond one beautiful saree so much hard work .. good luck sir .. address heli please
@HeggaddeStudio
Жыл бұрын
ಅಶೋಕ್ ಮೈಸೂರು ಕ್ರೇಪ್ ಸಿಲ್ಕ್ಸ್ 2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ, ಸುಧಾಮ ನಗರ, ಬೆಂಗಳೂರು Mob: 9035365001
@archugauri9334
Жыл бұрын
ಧನ್ಯವಾದಗಳು
Hello sir U Would hav shown some collection of sarees
👏👏👏👏🙏
@Thanmayc.n12
Жыл бұрын
ಧನ್ಯವಾದಗಳು ಮಾಹಿತಿಗಾಗಿ
Thank you sir. ,given us details.
@HeggaddeStudio
Жыл бұрын
ಅಶೋಕ್ ಮೈಸೂರು ಕ್ರೇಪ್ ಸಿಲ್ಕ್ಸ್ 2ನೇ ಮುಖ್ಯರಸ್ತೆ ಲಾಲ್ ಭಾಗ್ ಹತ್ತಿರ, ಸುಧಾಮ ನಗರ, ಬೆಂಗಳೂರು Mob: 9035365001
Sir old silk saree buyers in mysore video madi namige thumba help agathe
ನಮಗೂ ಒಂದು ಸೀರೆ ಬೇಕು ಏನು ಮಾಡ್ಲಿ ಹೇಗೆ ನಾವು, ಎಲ್ಲಿಗೆ ಹೋಗಬೇಕು
Sir ee syari use madi wash madodu henge
Sareesನೆ ತೋರಿಸಲಿಲ್ಲ
Online shopping idena sir