ಸುಧಾಮೂರ್ತಿ ಕಥೆ ಹೇಳಲಿಲ್ಲ ಅವರ ಜೀವನ ಬಗ್ಗೇ ಸ್ವಯಂ ಇದನ್ನು ಮಾತ್ರ ಹೇಳಿದರು |ಸುಧಾಮೂರ್ತಿಯವರ ಸಂಕ್ಷಿಪ್ತ ಕಥೆ

Ойын-сауық

##ಸುಧಾಮೂರ್ತಿಕಥೆ #storyofsudhamurthy
#storiesofsudhamurthybysudhamurthy
#sudhamurthyautobiography
#autobiography ಹೇಳಲಿಲ್ಲ ಅವರ ಜೀವನ ಬಗ್ಗೇ ಸ್ವಯಂ ಇದನ್ನು ಮಾತ್ರ ಹೇಳಿದರು |ಸುಧಾಮೂರ್ತಿಯವರ ಸಂಕ್ಷಿಪ್ತ ಕಥೆ
#ಸುಧಾಮೂರ್ತಿ #ಕಥೆ #ಹೇಳಲಿಲ್ಲ #ಅವರ #ಜೀವನ #ಬಗ್ಗೇ #ಸ್ವಯಂ #ಇದನ್ನು #ಮಾತ್ರ #ಹೇಳಿದರು #ಸುಧಾಮೂರ್ತಿಯವರ #ಸಂಕ್ಷಿಪ್ತ #ಕಥೆಗಳುೆ
Sudhamurthy Story Untold | Brief Story Of Sudhamurthy with Huge Respect To The Legend
#sudhamurthy #bestofsudhamurthy
#simplesudhamurthy
#simplestoryofsudhamurthy
#beststoryofsudhamurthy
#sudhamrthystories
#Sudhamurthystory Story Untold | Brief Story Of Sudhamurthy with Huge Respect To The Legend
#legendsudhamurthy
#bestvideos #latestvideos

Пікірлер: 239

  • @Sowmyamgowda-vh9hv
    @Sowmyamgowda-vh9hv2 ай бұрын

    ಅಮ್ಮ ❤ ನಮ್ಮ ಕನ್ನಡಿಗರಿಗೆ ನೀವೇ ಸ್ಪೂರ್ತಿ ಅಮ್ಮ ನಿಮ್ಮ ಪಡೆದ ನಾವು ನಿಜವಾಗಿ ಅದೃಷ್ಟವಂತರು , ಮಹಿಳೆಯರು ಎಸ್ಟೆ ಸಾಧನೆ ಮಾಡಿದರು ಅವರಲ್ಲಿ ಸರಳತೆ ನಾಂದಿ ಆಗಿರ ಬೇಕು ಅನ್ನೋದನ್ನ ನೀವು ಸಾಬೀತು ಮಾಡಿದ್ದೀರಾ ಅಮ್ಮ ನಿಮಗೆ ಶುಭವಾಗಲಿ ಅಮ್ಮ ❤

  • @laxmiramesh8978
    @laxmiramesh89788 ай бұрын

    ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಸುಧಾ ಅಮ್ಮ ನಾನು ಯಾವಾಗಲೂ ಅವರ ಈ ತರಹ ಭಾಷಣ ಕೇಳುತ್ತೇನೆ ಸೂಪರ್

  • @shekharpatil5042
    @shekharpatil50428 ай бұрын

    ನೀವು ನಮ್ಮ ಕನ್ನಡದವರಾಗಿ ಹುಟ್ಟಿದ್ದೇ ನಮ್ಮ ಹೆಮ್ಮೆ ಅಮ್ಮ ಲವ್ಯೂ ನಿಮ್ಮ ಮಾತಿಗೆ ನಿಮ್ಮ ವಿಶಾಲವಾದ ಮನಸಿಗ್ಗೆ ಸರಳ ಜೀವನಕ್ಕೆ ♥️

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ಸರ್ ನಿಮ್ಮ ಅಭಿಮಾನಕ್ಕೆ...ನಿಮ್ಮ ಕಾಮೆಂಟ್ ನಿಂದ ತುಂಬಾ ಸಹಾಯವಾಗುತ್ತದೆ... ಒಳ್ಳೇದನ್ನು ಬಹಳಷ್ಟು ಜನರಿಗೆ ತಲಪಲು ಸಹಕಾರಿ ಆಗುತ್ತದೆ🙌 ಧನ್ಯವಾದಗಳು🙏🥰 ಈ ವೀಡಿಯೊ ವನ್ನು ನಿಮ್ಮ ಹಿತರು, ಸನ್ನಿಹಿತರು, ಮತ್ತು ಸ್ನೇಹಿತರಿಗೆ Share ಮಾಡಿ ಒಂದು ವಿಶೇಷ ಸಮ ಸಮಾಜ ನಿರ್ಮಾಣ ಮಾಡಲು ನಮ್ಮ ಜೊತೆ ಕೈ ಜೋಡಿಸಿ👍🙌🙏🙋‍♂️

  • @mohanmutalik3927

    @mohanmutalik3927

    8 ай бұрын

    ​@@kidsofindiateamworkl6

  • @SavitaKumbari.Huvinahadagli
    @SavitaKumbari.Huvinahadagli7 ай бұрын

    ಅಮ್ಮ ಧನ್ಯವಾದಗಳು ಅಮ್ಮ... ಎಷ್ಟು ಛಂದ ಹೇಳಿರಿ ....ನಿಜಾ ನಿಜಾ 🎉😊

  • @anitadesai6752
    @anitadesai67528 ай бұрын

    🙏🙏💐 ಇವರು ನಮ್ಮ ಕರ್ನಾಟಕದ ಹೆಮ್ಮೆ,

  • @lakshmibhatracharya9128
    @lakshmibhatracharya91288 ай бұрын

    ನನ್ನ ಗುಣ. ಸಹ ನಿಮ್ಮ ಹಾಗೆ ಆದರೆ. ನನಗೆ ವಿದ್ಯೆ ಮತ್ತು ಅದೃಷ್ಟ ಎ ರಡು ಇ ಲ್ಲ ನಿಮ್ಮ ಪ್ರಾ ಮಾನೀಕಥೆ. ನನಗೆ. ನನಗೆ ಬಹಳ ಇಷ್ಟ 🙏🙏🙏🙏 ಹಾಗೂ ನಿಮ್ಮ ನಡ ವಳಿ ಕೆ ಮತ್ತು ನಿಮ್ಮ ಅತ್ಯುತ್ತಮ ಹಿತ ನುಡಿ ನಿಮ್ಮ ಸರಳತೆ ಬಹಳ ಇಷ್ಟ 🙏🙏🙏🙏

  • @jyothidesai1399
    @jyothidesai13998 ай бұрын

    Sooooper advice to all Indian women, real mother to all ladies, ಎಂಥ ಮುತ್ತಿನಂಥ ಮಾತು, ಪ್ರತಿ ಶಬ್ದವೂ ಅರ್ಥ ಪೂರ್ಣ, 🙏🙏🙏

  • @shivashankark6149
    @shivashankark614918 күн бұрын

    ಅಮ್ಮ ನಿಮ್ಮ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂತು ಅಮ್ಮ ಧನ್ಯವಾದಗಳು ❤

  • @sanjeevkavi3867
    @sanjeevkavi38678 ай бұрын

    ನಿಮಗೇ ಯಾವ ಹೀರೋಯಿನ್ ಆಗಲಿ ಯಾವ ಲೀಡರ್ ಆಗಲಿ ಸಾಮಾನ್ರಲ್ಲ ಅಮ್ಮ

  • @sanjeevkavi3867

    @sanjeevkavi3867

    8 ай бұрын

    ಅಪ್ರತಿಮ ಸಾಧಕಿ ನೀವು

  • @kidsofindiateamwork

    @kidsofindiateamwork

    8 ай бұрын

    ತುಂಬಾ ತುಂಬಾ ಧನ್ಯವಾದಗಳು🙋🙏👍❤️🤗🤝

  • @nirmalakumari8167
    @nirmalakumari81677 ай бұрын

    ಎಂಥಾ ಸರಳ ಅಮ್ಮ ನೀವು ನಿಮ್ಮನ್ನು ನೋಡೋದಿಕ್ಕೆ ಮಾತು ಆಲಿಸುವುದಕ್ಕೆ ತುಂಬಾನೇ ಸಂತೋಷ ಅಮ್ಮ🎉❤

  • @sourabhkulkarni8485

    @sourabhkulkarni8485

    6 ай бұрын

    ಹೌದು ಅಮ್ಮ 🙏🙏🙏🙏🙏

  • @rsittannavar5987
    @rsittannavar59878 ай бұрын

    ಅಮ್ಮ ನಿಮ್ಮ ಹೃದಯ ಶ್ರೀಮಂತಿಕೆ ವರ್ಣನಾತೀತ ನೀವು ನಮ್ಮೆಲ್ಲರಿಗೂ ಮಾದರಿ ಹಾಗೂ ಕರ್ನಾಟಕದ ಹೆಮ್ಮೆಯ ಮಾತೆ

  • @kidsofindiateamwork

    @kidsofindiateamwork

    8 ай бұрын

    🙌🙏🙏🙋‍♂️👍✌ಧನ್ಯವಾದಗಳು - ಕಿಡ್ಸ್ ಟೀಂನಿಂದ

  • @harshaa1989
    @harshaa1989Ай бұрын

    Wav very nice mam❤🙏💐👌🌹

  • @shylajalokesh8749
    @shylajalokesh87498 ай бұрын

    Nimma matugalu muttu ponisidante. Great madam 🙏🙏🙏🙏🙏🙏❤

  • @kidsofindiateamwork

    @kidsofindiateamwork

    8 ай бұрын

    True ... 👏👏👏🙌🙋‍♂️ really🙏Thanks for your Response in comments ✌This message of true motivation have to be reach more and more women enthusiasts to lead their Life Greatly. Thank you🙏. If possible, Please share This Video with your friends and Well wishers (inspire Them).. Help Them to Design Goal oriented Life ✌👍🤗. 🙋‍♂️.

  • @sathyavathivs7840
    @sathyavathivs78405 ай бұрын

    ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಅಮ್ಮ ಎಲ್ಲಾ ಕಾಲದ ಹೆಣ್ಣು ಮಕ್ಕಳು ತಿಳಿದು ಕೊಳ್ಳ ಬೇಕು ನಿಮ್ಮ ನೆಡಯೇ ಎಲ್ಲರಿಗೂ ಆದರ್ಶ ಐ ಲವ್ ಯು ಅಮ್ಮ ನಮಸ್ಕಾರಗಳು ❤

  • @kidsofindiateamwork

    @kidsofindiateamwork

    4 ай бұрын

    🙏🙏🙏❤❤❤ ಹೌದು.. ಅವರ ಮಾತುಗಳು ನಿಜವಾಗಿಯೂ ಎಲ್ಲರಿಗೂ ಅನಂತ ಸ್ಪೂರ್ತಿದಾಯಕವು🙏🙏🙏ನಿಮಗೆ ಧನ್ಯವಾದಗಳು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು' ಒಂದು ಒಳ್ಳೆಯ ವಿಷಯಗಳಕ್ಕೆ ಪ್ರತಿಕ್ರಿಯೆ ನೀಡಿದಕ್ಕೆ ✌🙏🙏

  • @shilpatotar9697
    @shilpatotar96978 ай бұрын

    ಸೂಪರ್ ಅಮ್ಮ ❤️

  • @vathsalahr1146
    @vathsalahr11468 ай бұрын

    Amma nimmannu nodidare devatheyannu nodida hage aguthade 🙏🙏

  • @kurpadmurthy5466
    @kurpadmurthy54668 ай бұрын

    ಸುಧಾ ಮೂರ್ತಿ ಅವರು ಆದರ್ಶಪ್ರಾಯರು. ಸಮುದಾಯಕ್ಕೆ ಉತ್ತಮ ಭಾಷಣ............Great!!

  • @kidsofindiateamwork

    @kidsofindiateamwork

    8 ай бұрын

    True ... 👏👏👏🙌🙋‍♂️ really🙏Thanks for your Response in comments ✌This message of true motivation have to be reach more and more women enthusiasts to lead their Life Greatly. Thank you🙏. If possible, Please share This Video with your friends and Well wishers (inspire Them).. Help Them to Design Goal oriented Life ✌👍🤗. 🙋‍♂️.

  • @pushpanagaraj1292

    @pushpanagaraj1292

    8 ай бұрын

    Very interesting message for all women's

  • @revathis1460
    @revathis14607 ай бұрын

    Mam you are real heroine of the world, our nationa ,our state, our village , everywhere you reached, proud to India ,I only pray to God to make many sudhas in India, n may God bless you with all your needs fulfilled by almighty God, Jai Bharat Mata

  • @laxmipadaki8506
    @laxmipadaki85065 ай бұрын

    ನಾವು ಈಗಲೂ ಹೆದರುತ್ತೇವೆ ಕೆಲವು ವಿಷಯಗಳಬಗ್ಗೆ. ಇವರ ಮನೋಧೈರ್ಯ ಮೆಚ್ಚಬೇಕಾದ್ದು.👌👌🙏🙏🌹🌹

  • @NammaABHIRUCHI
    @NammaABHIRUCHI8 ай бұрын

    ಅಮ್ಮ ನೀವಂದ್ರೆ ಕನ್ನಡ ಕನ್ನಡ ಅಂದ್ರೆ ನೀವು ನೀವಂದ್ರೆ ನನಗೆ ತುಂಬಾನೇ ಇಷ್ಟ ಅಮ್ಮ 👍❤❤❤❤❤

  • @kidsofindiateamwork

    @kidsofindiateamwork

    8 ай бұрын

    🙏🙏🙏🙋‍♂️🙌👏ಹೌದು ನಿಜ. ಅವರು ನಮ್ಮ ರಾಜ್ಯದ ಹೆಮ್ಮೆಯ ಮಗಳು,ಕನ್ನಡಾಂಬೆಯ ಪ್ರೀತಿಯ ಮಕ್ಕಳಾದ ನಮಗೆಲ್ಲರಿಗೂ ಅವರು ದೇವರೇ ನೀಡಿರುವ ತಾಯಿ👩 ನಮ್ಮ ಅಮ್ಮ ಸುಧಾಮೂರ್ತಿ... ಅವರೇ ನಮಗೆ ಸ್ಪೂರ್ತಿ 🙏🙌👏👏👏🙋‍♂️ಅವರ ಯಶಸ್ಸುನಿಂದ ಕನ್ನಡಕ್ಕೆ ದೊಡ್ಡದಾದ ಕೊಡುಗೆ ಆಗುವುದರಲ್ಲಿ ಯಾವುದೇ ಸಂಶಯವೇ ಇಲ್ಲಾ..

  • @NammaABHIRUCHI

    @NammaABHIRUCHI

    8 ай бұрын

    @@kidsofindiateamwork 🤝🤝🤝🤝👍👌🙏🏻

  • @geetagaonkar4212
    @geetagaonkar42126 ай бұрын

    Koti koti namaskaragalu Hats off to you Good advise to all women

  • @mamathap9989
    @mamathap99898 ай бұрын

    Nimma mathu keli tumba kushiyaytu. 🙏🙏🙏

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ನಿಮಗೆ, ನಿಮ್ಮ ಈ ಸಕಾರಾತ್ಮಕ ಸ್ಪಂದನೆ 🌼 ನಮ್ಮನ್ನು ಪ್ರೋತ್ಸಾಹಿಸುವ ಪ್ರೇರಣೆಯಾಗಿದೇ🙋‍♂️🤗✌🙏🙌🌺ದಯವಿಟ್ಟು ಈ ವೀಡಿಯೊ ಸಂದೇಶವನ್ನು ಬಹಳಷ್ಟು ಉತ್ಸಾಹ ವಂತರಿಗೆ ತಲಪಲು(please Share to your friends and well wishers) ಪ್ರಯತ್ನ ಮಾಡೋಣ🙋‍♂️. ಅವರ ಜೀವನೋತ್ಸಾಹ ವನ್ನು ಹೆಚ್ಚಿಸಲು ಸಹಾಯ ಆಗುತ್ತದೆ 🙌✌🙏🙋‍♂️🤗

  • @sunithaeshwarappa7127
    @sunithaeshwarappa71278 ай бұрын

    Amma I will always be happy to listen to your talks. I love your energy and simplicity.

  • @kidsofindiateamwork

    @kidsofindiateamwork

    8 ай бұрын

    👏👏👏👍✌🙌🙋‍♂️

  • @sudhayv5583
    @sudhayv55838 ай бұрын

    ಇವರ ಮಾತು ಎಷ್ಟು ಕೇಳಿದರೂ ಇನ್ನೂ ಕೇಳಬೇಕು ಎನ್ನಿಸುತ್ತದೆ

  • @kidsofindiateamwork

    @kidsofindiateamwork

    8 ай бұрын

    ತುಂಬಾ ಧನ್ಯವಾದಗಳು🙏 ನಿಮ್ಮ ಅನಿಸಿಕೆ ನಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಳ್ಳಿದ್ದಕ್ಕೆ 🙋‍♂️🙏🙌👍

  • @prafullabhat5729
    @prafullabhat57298 ай бұрын

    Very good ಸುಧಕ್ಕನವರೆ. ಕನ್ನಡದ ಪರವಾಗಿ ಮಾತಾಡಿದಕ್ಕೆ ಧನ್ಯವಾದಗಳು.

  • @mayacharisg5214
    @mayacharisg52148 ай бұрын

    ಸುಧಾ ಅಮ್ಮ ಅಮ್ಮ ನೇ ನಿಮ್ಮ ಸರಳ ಜೀವನ ಎಷ್ಟೊ ಜನ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ದಾಯಕ ಅದರಲ್ಲಿ ನಾನು ಸಹ ತುಂಬಾ ಇಷ್ಟ ಅಮ್ಮ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @kidsofindiateamwork

    @kidsofindiateamwork

    8 ай бұрын

    👏👏👏👏👌❤️🤗👍🙏🙋

  • @vanil8227
    @vanil82278 ай бұрын

    Tumba chennagi helidare 🎉🎉

  • @neelambari8888
    @neelambari88888 ай бұрын

    Madam Sudha, you are great. You are guide to all the ladies in all the time. Millions of Hats Off to you Madam.

  • @kidsofindiateamwork

    @kidsofindiateamwork

    8 ай бұрын

    🙋‍♂️🙏🙏🙏👏👏👏

  • @AstureRekha-ot1pf

    @AstureRekha-ot1pf

    6 ай бұрын

    Dherywe sarwartra sadhnam,.shudhamurti yours speech is very wonderful.god bless you

  • @sowbhagyads2323
    @sowbhagyads23238 ай бұрын

    Always a life model to all with extraordinary simplicity model

  • @kidsofindiateamwork

    @kidsofindiateamwork

    8 ай бұрын

    True ... 👏👏👏🙌🙋‍♂️ really🙏Thanks for your Response in comments ✌This message of true motivation have to be reach more and more women enthusiasts to lead their Life Greatly. Thank you🙏. If possible, Please share This Video with your friends and Well wishers (inspire Them).. Help Them to Design Goal oriented Life ✌👍🤗. 🙋‍♂️.

  • @RajJamadar-is3ld
    @RajJamadar-is3ld8 ай бұрын

    Super amma

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ನಿಮಗೆ, ನಿಮ್ಮ ಈ ಸಕಾರಾತ್ಮಕ ಸ್ಪಂದನೆ 🌼 ನಮ್ಮನ್ನು ಪ್ರೋತ್ಸಾಹಿಸುವ ಪ್ರೇರಣೆಯಾಗಿದೇ🙋‍♂️🤗✌🙏🙌🌺ದಯವಿಟ್ಟು ಈ ವೀಡಿಯೊ ಸಂದೇಶವನ್ನು ಬಹಳಷ್ಟು ಉತ್ಸಾಹ ವಂತರಿಗೆ ತಲಪಲು(please Share to your friends and well wishers) ಪ್ರಯತ್ನ ಮಾಡೋಣ🙋‍♂️. ಅವರ ಜೀವನೋತ್ಸಾಹ ವನ್ನು ಹೆಚ್ಚಿಸಲು ಸಹಾಯ ಆಗುತ್ತದೆ 🙌✌🙏🙋‍♂️🤗

  • @pgjoshijoshi7955
    @pgjoshijoshi79558 ай бұрын

    👌🏻👌🏻ammavre 🙏🙏

  • @kidsofindiateamwork

    @kidsofindiateamwork

    8 ай бұрын

    🙏🙏🙏🙌🙋‍♂️Thanks for the comments.. Kids Team ✌🤗🌺

  • @amithah9930
    @amithah99308 ай бұрын

    Amma....

  • @vijayaravaji1987
    @vijayaravaji19877 ай бұрын

    ನಮ್ಮ ಕನ್ನಡದ ಕಣ್ಮಣಿ ಅಮ್ಮ ನೀವು❤

  • @kidsofindiateamwork

    @kidsofindiateamwork

    7 ай бұрын

    🙏🙏🙏🙏

  • @Uxuxutxtcutgxf
    @Uxuxutxtcutgxf7 ай бұрын

    Super amma 🙏🙏🙏

  • @sagarjakkannavar2683
    @sagarjakkannavar26837 ай бұрын

    Supar

  • @shobhakolhar1742
    @shobhakolhar17428 ай бұрын

    Wav very nice mam❤🙏💐

  • @kidsofindiateamwork

    @kidsofindiateamwork

    8 ай бұрын

    ✌🙏👍🙋‍♂️Thank you from the kids Team 👏👏👏👏

  • @geethamadhusudhan536
    @geethamadhusudhan5368 ай бұрын

    Wonderful advice & suggestions to all women in the universe & v r very proud to have u in our country. Hats 🎩 off ❤❤👌😍🎉🙏🙏🙏

  • @ushausha5108
    @ushausha51087 ай бұрын

    ತಂಬು ಹೃದಯದ ಧನ್ಯವಾದಗಳು ಅಮ್ಮ

  • @kidsofindiateamwork

    @kidsofindiateamwork

    7 ай бұрын

    Thank you for the response (expressing Gratitude for🙏 the Good intentions (Good Talk- ಒಳ್ಳೆಯ ಮಾತು, ಒಳ್ಳೆಯ ವಿಷಯಗಳು) Good works , High Thinking) ... Definitely you are Good Hearted Person, you will achieve anything you want to be in your Life 👍🙏👌All The💎 Very Best ✌🙋‍♂️

  • @arpitharappu
    @arpitharappu5 ай бұрын

    Super.amma

  • @VenuGopal-en7uo
    @VenuGopal-en7uo8 ай бұрын

    ನಿಮ್ಮ ಮಾತು ಕೇಳುವುದೇ ಭಾಗ್ಯ ಸುಧಾ ಅಮ್ಮ 🙏🙏🙏

  • @nagarathnakr3058
    @nagarathnakr30588 ай бұрын

    ತುಂಬಿದ ಕೊಡ ತುಳುಕಲ್ಲ 🎉ನಮಸ್ಕಾರ ಭಕ್ತಿಯ ಪುಷ್ಪ ನಮನ

  • @anithalokare7194

    @anithalokare7194

    7 ай бұрын

    🙏🙏

  • @raghavendrakukanur3715
    @raghavendrakukanur371525 күн бұрын

    So interesting matter spoken by Sudha maam.... but so disappointed to see some madhwa members busy with mobile

  • @varshapatankar8240
    @varshapatankar82407 ай бұрын

    Great Legend 🙏💐

  • @AyyammaHosamani-fl8od
    @AyyammaHosamani-fl8od6 ай бұрын

    ❤ನನಗೆ ಸ್ಫೂರ್ತಿ ನೀವು ನಿಮ್ಮ ಹಾಗೆ ಸರಳ ಜೀವನ ನಡೆಸುವುದೇ ನನ್ನ ಉದ್ದೇಶ ಅಮ್ಮ ❤

  • @anitapatil7694
    @anitapatil76946 ай бұрын

    ಸೂಪರ್

  • @kirtisambre1038
    @kirtisambre10388 ай бұрын

    Super 👍

  • @kidsofindiateamwork

    @kidsofindiateamwork

    8 ай бұрын

    🙏🙏

  • @yashodabadiger3818
    @yashodabadiger38188 ай бұрын

    🙏🙏

  • @tejaskshatriyas5139
    @tejaskshatriyas51398 ай бұрын

    Super 👌 🎉

  • @kidsofindiateamwork

    @kidsofindiateamwork

    8 ай бұрын

    🙋‍♂️🙏🤗🙌Hi Anna🥰Thanks for the comments✌it's encourages 🤗

  • @user-hi3zz7ly8d
    @user-hi3zz7ly8d3 ай бұрын

    Lvu amma❤

  • @vijayalakshmirao6702
    @vijayalakshmirao67028 ай бұрын

    Excellent Madam. Proud and Blessed to have you as an INDIAN with us. 🙏🙏🙏🙏🙏🙏🙏🙏🙏❤

  • @kidsofindiateamwork

    @kidsofindiateamwork

    8 ай бұрын

    Yes mam... True. We are all Blessed , So simple so Humble Personality Smt. Sudhamurthy madam... Definitely it's a Proud 🇮🇳feeling for everyone... Every kannadiga.. And every Indian🇮🇳.... Superbly said Vijaya mam👏👏👏🙌🙏🙏🙏Thank you👍

  • @yashodagulaganji3089
    @yashodagulaganji30898 ай бұрын

    👌👌

  • @alkahutgikar6332
    @alkahutgikar63328 ай бұрын

    I like ur simplicity & broad thinking. Very good information.

  • @varadarajaluar2883
    @varadarajaluar28837 ай бұрын

    ನಮಸ್ತೆ 🙏 ಮೇಡಂ,

  • @rooparao6295
    @rooparao62957 ай бұрын

    Great and inspiring woman

  • @manjunathabhatta5633
    @manjunathabhatta56338 ай бұрын

    ಅಮ್ಮ ನಿಮಗೆ ಅನಂತ ನಮಸ್ಕಾರಗಳು🎉🎉🎉❤❤❤

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ನಿಮ್ಮ ಈ ಪ್ರೀತಿಯ ಪ್ರತಿಕ್ರಿಯೆ ನಿಂದ... ಒಳ್ಳೆಯ ಸಂದೇಶ ರವಾನಿಸುವ ಕೆಲಸವನ್ನು ಮುಂದೆವರಿಸಿದ್ದೀರಾ... 🙌🙏👍❤🙋‍♂️🤗🥰ನಿಮಗೆ ತುಂಬು ಹೃದಯದ ಧನ್ಯವಾದಗಳು🙏🥰

  • @Shanthi-it9ud

    @Shanthi-it9ud

    8 ай бұрын

    ​@@kidsofindiateamworkwe Q31q3Aa see eqAA sq

  • @pavithragp3733
    @pavithragp37337 ай бұрын

    Tumba danyavadagalu amma🙏

  • @kidsofindiateamwork

    @kidsofindiateamwork

    7 ай бұрын

    Thank you for the response (expressing Gratitude for🙏 the Good intentions (Good Talk- ಒಳ್ಳೆಯ ಮಾತು, ಒಳ್ಳೆಯ ವಿಷಯಗಳು) Good works , High Thinking) ... Definitely you are Good Hearted Person, you will achieve anything you want to be in your Life 👍🙏👌All The💎 Very Best ✌🙋‍♂️

  • @anitarupe9462
    @anitarupe94627 ай бұрын

    Koti namaskaaragalu amma ❤🎉😊

  • @kidsofindiateamwork

    @kidsofindiateamwork

    7 ай бұрын

    🙏🙏🙏👍✌🙌ಧನ್ಯವಾದಗಳು. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ 👏👏ವೀಡಿಯೊ ವೀಕ್ಷಿಸಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು... ಜೀವನ ಮೌಲ್ಯವನ್ನು ಹೆಚ್ಚಿಸಲು ಸಹಾಯವಾಗುವ ಸದ್ ವಿಷಯಗಳನ್ನು ತಿಳಿದುಕೊಳ್ಳಬೇಕು ಅಂತಹ ನಿಮ್ಮ ಉತ್ಸಾಹ ... ಉತ್ತಮ ಗುಣಮಟ್ಟದ ವಿಚಾರವನ್ನು ತಿಳಿಸುತ್ತದೆ. ನಿಮಗೆ ಜಯವಾಗಲಿ ✌🙋‍♂️

  • @shankararao2052
    @shankararao20527 ай бұрын

    Your narration are verysimpleand realistic .you are light and inspiration for many.May God bless you ❤

  • @chandrikashivanandar8611
    @chandrikashivanandar86118 ай бұрын

    Namaste sudha amma 🙏🙏♥️

  • @sureshshruthi8470
    @sureshshruthi84706 ай бұрын

    ❤️❤️❤️❤️❤️🙏ಕನ್ನಡ ಕ್ಕೆ

  • @VASANTHAKUMARI-go5uo
    @VASANTHAKUMARI-go5uo6 ай бұрын

    Namaste sudha Amma 🙏

  • @jayaramhn8452
    @jayaramhn84526 ай бұрын

    Great lnspirer simple and dedicated..

  • @kidsofindiateamwork

    @kidsofindiateamwork

    6 ай бұрын

    🙏🙏🙏🙏👍✌

  • @MohanKumar-bs6lr
    @MohanKumar-bs6lr8 ай бұрын

    Very nice amma

  • @aabangarshatterjolad1161
    @aabangarshatterjolad11617 ай бұрын

    Very nice speech Mam😊

  • @nadigseetharam1747
    @nadigseetharam17478 ай бұрын

    Super Amma ❤❤

  • @sunitatadapalli3931

    @sunitatadapalli3931

    6 ай бұрын

    ❤❤❤super great mum

  • @subrayamogra3650
    @subrayamogra36508 ай бұрын

    Muutinantha maathu.Dhira mahile 🎉🎉🎉🎉🎉🎉🎉🎉

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ಸರ್ ನಿಮ್ಮ ಅಭಿಮಾನಕ್ಕೆ...ನಿಮ್ಮ ಕಾಮೆಂಟ್ ನಿಂದ ತುಂಬಾ ಸಹಾಯವಾಗುತ್ತದೆ... ಒಳ್ಳೇದನ್ನು ಬಹಳಷ್ಟು ಜನರಿಗೆ ತಲಪಲು ಸಹಕಾರಿ ಆಗುತ್ತದೆ🙌 ಧನ್ಯವಾದಗಳು🙏🥰 ಈ ವೀಡಿಯೊ ವನ್ನು ನಿಮ್ಮ ಹಿತರು, ಸನ್ನಿಹಿತರು, ಮತ್ತು ಸ್ನೇಹಿತರಿಗೆ Share ಮಾಡಿ ಒಂದು ವಿಶೇಷ ಸಮ ಸಮಾಜ ನಿರ್ಮಾಣ ಮಾಡಲು ನಮ್ಮ ಜೊತೆ ಕೈ ಜೋಡಿಸಿ👍🙌🙏🙋‍♂️

  • @buvrahulk7074
    @buvrahulk70747 ай бұрын

    Great amma

  • @brjoshi9270
    @brjoshi92707 ай бұрын

    Super ❤❤❤

  • @jayalakshmihalvi8615
    @jayalakshmihalvi86158 ай бұрын

    Nimda math ennui kelubeku anisuttede.namaskaragalu amma 🙏

  • @radhamurthy9912
    @radhamurthy99128 ай бұрын

    🙏🙏🙏🙏🙏

  • @yogeethasuvarna6178
    @yogeethasuvarna61788 ай бұрын

    Amma ❤🙏

  • @chandrashekharapb7932
    @chandrashekharapb79327 ай бұрын

    Amma Sharanu Sharanarthi ❤namaste 🙏

  • @kidsofindiateamwork

    @kidsofindiateamwork

    7 ай бұрын

    👍🙋‍♂️🙌🙏✌👏👏👏👏Thanks for the approach with the comment of expression 🌺🙋‍♂️❤

  • @champakamalagurumurthy9434
    @champakamalagurumurthy94348 ай бұрын

    ಹೆಣ್ಣು ಏನು ಸಾಧಿಸಬಹುದು ಎಂಬ ಪ್ರಶ್ನೆಗೆ ಉತ್ತರ ನೀವೇ, ನಾನೊಬ್ಬ ಬ್ಯಾಂಕ್ ವ್ಯವಸ್ಥಾಪಕಿ, ನಿಮ್ಮನ್ನು ಪ್ರತಿ ದಿನ ನೆನಪಿಸಿಕೊಂಡು ದಿನ ಪ್ರಾರಂಭಿಸುತ್ತೇನೆ

  • @nagindrappatalakeri3283

    @nagindrappatalakeri3283

    7 ай бұрын

    ಯಾವ ಬ್ಯಾಂಕ್ mam

  • @SiddalingappaGuttur

    @SiddalingappaGuttur

    7 ай бұрын

    ​@@nagindrappatalakeri3283❤❤ ❤ Ni Dr Hu Bu2

  • @haleshappahalesh7756

    @haleshappahalesh7756

    7 ай бұрын

    Pleased you pppp

  • @RajuNaik-cr3hk

    @RajuNaik-cr3hk

    6 ай бұрын

    Q weR​@@nagindrappatalakeri3283

  • @RajuNaik-cr3hk

    @RajuNaik-cr3hk

    6 ай бұрын

    ​@na By bygindrappatalakeri3283

  • @bandacharyavyasamudri7555
    @bandacharyavyasamudri75557 ай бұрын

    I too have 3 female kids and all are engineers , married & happy with family. I am proud to be afather of them. You are rolemodel to all for us

  • @kidsofindiateamwork

    @kidsofindiateamwork

    7 ай бұрын

    👏👏👏👏👏

  • @kidsofindiateamwork

    @kidsofindiateamwork

    7 ай бұрын

    Thank you for Sharing ... Inspiring many with Great positivity 👍✌👏👏👏👏

  • @user-vj7vw9ic2t
    @user-vj7vw9ic2t6 ай бұрын

    ❤realmothertoallwomen

  • @shobhanagaraj8021
    @shobhanagaraj80217 ай бұрын

    Thank you Amma

  • @kidsofindiateamwork

    @kidsofindiateamwork

    7 ай бұрын

    🙏🙏🙏

  • @geethamadhusudhan4669
    @geethamadhusudhan46698 ай бұрын

    God bless you. Amma😅😢 3:43

  • @shruthiyalavatti3305
    @shruthiyalavatti33058 ай бұрын

    Your real heroine amma..

  • @sangeetahegde8843
    @sangeetahegde88438 ай бұрын

    Super👌🙏

  • @kidsofindiateamwork

    @kidsofindiateamwork

    8 ай бұрын

    🙏🙏🙏🙋‍♂️

  • @user-cg4lg6mu2l
    @user-cg4lg6mu2l8 ай бұрын

    ಅಮ್ಮ ನಿಮ್ಮ ಮಾತು ಬಂಗಾರ ಅಮ್ಮ

  • @user-yv3lc1ok9d
    @user-yv3lc1ok9d5 ай бұрын

    Nanu obb trinar nimnnu odaharane koduthene your great leadey in society

  • @user-mb4cg9id8f
    @user-mb4cg9id8f8 ай бұрын

    👌👌🙏🙏

  • @kashibaihosamani9502
    @kashibaihosamani95026 ай бұрын

    Tumba esta ayitu Amma

  • @SrimanjugowdaSrimanjugow-cb7qz
    @SrimanjugowdaSrimanjugow-cb7qz8 ай бұрын

    🌹ಅಮ್ಮ 🌹👍🙏🌹

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ನಿಮ್ಮ ಪ್ರೀತಿಯ ಹೃದಯಾಳದಿಂದ ಬಂದಂತಹ ಕಾಮೆಂಟ್ 🥰🥰🙏🙌🙋‍♂️❤ ನಮಗೆ ಎಲ್ಲರಿಗೂ ಉತ್ಸಾಹತುಂಬಿದೆ👏👏👏

  • @nirmalakoppadmath8451
    @nirmalakoppadmath84518 ай бұрын

    ನಮಸ್ತೆ ಮಾ

  • @yashodhanarayanakar1549
    @yashodhanarayanakar15497 ай бұрын

    Your speech super amma

  • @kidsofindiateamwork

    @kidsofindiateamwork

    7 ай бұрын

    ಕಾಮೆಂಟ್ ಮೂಲಕ ನಮ್ಮ ಚಾನಲ್ ಅಭಿವೃದ್ಧಿಗೆ ಸಹಕರಿಸಿದಕ್ಕಾಗಿ ನಿಮಗೆ ಹೃದಯಪೂರ್ವಕವಾಗಿ 🙏🙏🙏ಧನ್ಯವಾದಗಳು🙏🙏🙏

  • @venkateshiyengar7109
    @venkateshiyengar71098 ай бұрын

    Nadina garime Amma sudhamurthy

  • @snehaacharya2382
    @snehaacharya23826 күн бұрын

    🙏😇

  • @kidsofindiateamwork

    @kidsofindiateamwork

    6 күн бұрын

    Shubhavagali 🙏🙏🙏🙏🙏

  • @veenakumari4257
    @veenakumari42577 ай бұрын

    👌👌👌🙏🏽🙏🏽🙏🏽

  • @bhuvaneshwarigandolkar8594
    @bhuvaneshwarigandolkar85947 ай бұрын

    ನಾವು ಶಿಗ್ಗಾಂವ ದಾವರರಿ ಖುಷಿ ಆಯ್ತು ಅಮ್ಮಾ

  • @kumudas9537
    @kumudas95377 ай бұрын

    Hat's of to you mam

  • @pravindave4194
    @pravindave41946 ай бұрын

    Bsnl .telecom staff,good,municipality staff,rajkot,good.Electric market , many shops,rajkot

  • @ashakt3986
    @ashakt39866 ай бұрын

    Sudamurthy grateful lady in karnataka

  • @sumangalaramappa.ganiger1312
    @sumangalaramappa.ganiger13124 ай бұрын

    ❤❤❤❤❤

  • @pravindave4194
    @pravindave41946 ай бұрын

    Junagadh city,gujarat,many temples,bhavnath,damodar kund,shernath bapu ashram,,zanzarda road,diwan chok,

  • @vinuthas.a1277
    @vinuthas.a12778 ай бұрын

    Amma,nan maga computer science engineerna 2022 batchli complete madidane,avanu cyber security course madidane,avanu job hudukutha idane, pl. Dari thorisi

  • @srinivasanraghavan587
    @srinivasanraghavan5878 ай бұрын

    Very nice information 🙏🙏

  • @kidsofindiateamwork

    @kidsofindiateamwork

    8 ай бұрын

    🙏🙏🙋‍♂️🙌Thank ❤🌹 You for your supportive encouraging...Blessings...very valuable words... It's very very Helpful to our kids Team for the Growth 🙋‍♂️🙏🙏🙏🙌✌

  • @AnilKumar-rw3cw
    @AnilKumar-rw3cw8 ай бұрын

    ತುಂಬಿದ ಕೊಡ

  • @kidsofindiateamwork

    @kidsofindiateamwork

    8 ай бұрын

    🙌👍✌🙋‍♂️🙏👏👏👏

  • @netravathivishwanath6209
    @netravathivishwanath62098 ай бұрын

    ❤🙏🙏🙏

  • @godavarianand1211
    @godavarianand12118 ай бұрын

    ಎಂಥಾ ಅರ್ಥಪೂರ್ಣ ಮಾತು

  • @kidsofindiateamwork

    @kidsofindiateamwork

    8 ай бұрын

    ಧನ್ಯವಾದಗಳು🙏 ನಿಮಗೆ, ನಿಮ್ಮ ಈ ಸಕಾರಾತ್ಮಕ ಸ್ಪಂದನೆ 🌼 ನಮ್ಮನ್ನು ಪ್ರೋತ್ಸಾಹಿಸುವ ಪ್ರೇರಣೆಯಾಗಿದೇ🙋‍♂️🤗✌🙏🙌🌺ದಯವಿಟ್ಟು ಈ ವೀಡಿಯೊ ಸಂದೇಶವನ್ನು ಬಹಳಷ್ಟು ಉತ್ಸಾಹ ವಂತರಿಗೆ ತಲಪಲು(please Share to your friends and well wishers) ಪ್ರಯತ್ನ ಮಾಡೋಣ🙋‍♂️. ಅವರ ಜೀವನೋತ್ಸಾಹ ವನ್ನು ಹೆಚ್ಚಿಸಲು ಸಹಾಯ ಆಗುತ್ತದೆ 🙌✌🙏🙋‍♂️🤗

Келесі