||ಓ ಓ ಪುಟ್ಟರಾಜನೇ ಉದ್ದರಿಸಲು ಬಾರೋ ಧರೆಗೆ||ರಚನೆ ಸಂಗೀತ ಗಾಯನ||ವೆಂಕಟೇಶ ವೆಂಕಟಾಪೂರ Venkatesh Venkatapur

Музыка

||ಓ ಓ ಪುಟ್ಟರಾಜನೇ ಉದ್ದರಿಸಲು ಬಾರೋ ಧರೆಗೆ||
||ರಚನೆ ಸಂಗೀತ ಗಾಯನ||
||ವೆಂಕಟೇಶ ವೆಂಕಟಾಪೂರ||
Venkatesh Venkatapur
Singer Venkatesh Venkatapur
Lyiric Venkatesh Venkatapur
Music Venkatesh Venkatapur
Shahanai Flute Casio
Venkatesh Venkatapur
Tabala Pad
Naadapriya team
Studio Venki Music Studio
Mixing mastring recording
Venki Music Studio
#venkateshvenkatapur
#dasarapadagalu
#kannadadevotionalsong
#ವೀರೇಶ್ವರಪುಣ್ಯಾಶ್ರಮveereswarapunyasramagadaga
#gadaga #pt_puttarajagavayi
#venkimusicstudio
song liric
ಓ ಓ ಪುಟ್ಟರಾಜನೆ ಯಾವ ರೂಪದಿ ಸರಿಯ
ನಮ್ಮನು ಉದ್ದರಿಸಲು ಬಾರೋ ಧರೆಗೆ
ಓ ಓ ಪುಟ್ಟರಾಜನೆ ಯಾವ ರೂಪದಿ ಸರಿಯ
ನಮ್ಮನು ಉದ್ದರಿಸಲು ಬಾರೋ ಧರೆಗೆ
||||ಪ |||
ಸಾವಿರಾರು ಅಂಧರ ಕಣ್ಣಲಿ ತುಂಬಿರುವೆ
ಧರೆಯಲಿ ಹುಟ್ಟಿದ ಅನಾಥರ ತಂದೆ ಯಾಗಿರುವೆ
ಸಾವಿರಾರು ಅಂಧರ ಕಣ್ಣಲಿ ತುಂಬಿರುವೆ
ಧರೆಯಲಿ ಹುಟ್ಟಿದ ಅನಾಥರ ತಂದೆ ಯಾಗಿರುವೆ
ನಂಬಿದ ಭಕ್ತರ ಕೈ ಹಿಡಿದು ಸಲಹಿರುವೆ
ಧರೆಗೆ ಬಂದ ಆ ಶಿವನ ಅವತಾರವೇ
ಧರೆಗೆ ಬಂದ ಆ ಶಿವನ ಅವತಾರವೇ
||1||
ಆ ಸೂರ್ಯ ಚಂದ್ರನಲಿ ಕಂಡೆ ಸದ್ಗುರುವೆ
ಕೋಟಿ ಲಿಂಗದೊಳು ನೀ,,,,, ನು ನಿಂತಿರುವೆ
ಆ ಸೂರ್ಯ ಚಂದ್ರನಲಿ ಕಂಡೆ ಸದ್ಗುರುವೆ
ಕೋಟಿ ಲಿಂಗದೊಳು ನೀ,,,,, ನು ನಿಂತಿರುವೆ
ಕೋಟಿ ನಮನಗಳ ಅರ್ಪಿಸುವೆ ಓ ಪ್ರಭುವೇ
ಕೋಟಿ ಭಕ್ತರ ಮನದಲಿ ನೀ ಎಂದು ಶಾಶ್ವತವೇ
ಕೋಟಿ ಭಕ್ತರ ಮನದಲಿ ನೀ ಎಂದು ಶಾಶ್ವತವೇ
||2||
ಸಂಗೀತ ಮಾತೆ ಶಾರದೆಯ ವರ ಪುತ್ರನೇ
ಗಾನ ಧ್ಯಾನ ದಾನ ನೀಡಿದ ಗುರುವರನೇ
ಸಂಗೀತ ಮಾತೆ ಶಾರದೆಯ ವರ ಪುತ್ರನೇ
ಗಾನ ಧ್ಯಾನ ದಾನ ನೀಡಿದ ಗುರುವರನೇ
ಒಲಿದನು ನಿನಗೆ ಆ ಆ ಆ ಪಂಚಾಕ್ಷರನೆ
ನುಡಿ ನಮನ ಸಲ್ಲಿಸಿದನು ವೆಂಕಟೇಶನೆ
ನುಡಿ ನಮನ ಸಲ್ಲಿಸಿದನು ವೆಂಕಟೇಶನೆ
|||3|||

Пікірлер: 27

  • @user-uy4xv4lu8z
    @user-uy4xv4lu8z5 ай бұрын

    ಅದ್ಭುತವಾದ ಸಾಹಿತ್ಯ ಸಂಗೀತ ಅಣ್ಣ ತುಂಬಾ ಅದ್ಭುತವಾಗಿ ಹಾಡಿದ್ದೀರಿ ಪುಟ್ಟರಾಜ ಗವಾಯಿಗಳು ಖಂಡಿತ ನಿಮಗೆ ಒಳ್ಳೆಯದು ಮಾಡಲಿ ಎಂದು ಪರಮಾತ್ಮನಲ್ಲಿ ಬೇಡುತ್ತೇವೆ ನಿಮಗೆ ಒಳ್ಳೆಯದು ಹಾಗೆ ಆಗುತ್ತೆ 🙏👏👏👏👏👌👌👌👌👌💐💐💐💐💐💐💐👏🎤

  • @ravitalavar188
    @ravitalavar1884 ай бұрын

    ಪುಟ್ಟಯ್ಯ ಅಜ್ಜರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಬ್ರದರ್ 👌👌💐💐

  • @harshavardhanagb2336
    @harshavardhanagb23365 ай бұрын

    ಓ ಓ ಪುಟ್ಟರಾಜರೇ ಎಂದು ಸಂಬೋಧಿಸಿದ್ದರೆ ಚೆನ್ನಾಗಿರುತಿತ್ತೇನೊ ಎಂದೆನಿಸುತ್ತದೆ.

  • @venkateshvajrangi3247
    @venkateshvajrangi32474 ай бұрын

    ಗುರುರಾಜರು ಶ್ರೀ ಪುಟ್ಟರಾಜ ಅಜ್ಜನವರ ಸಂಪೂರ್ಣ ಆಶೀರ್ವಾದ ನಿಮ್ಮನ್ನು ಸದಾ ಕಾಪಾಡಲಿ 🙏🌹🌹🌹🙏

  • @nagarajsajji1843
    @nagarajsajji18435 ай бұрын

    ತುಂಬಾ ಅರ್ಥಪೂರ್ಣ ಸಾಹಿತ್ಯ ಸರ್. ಅಷ್ಟೇ ಸುಂದರ ವಾಗಿ ಹಾಡಿದೀರಾ ಸರ್❤❤❤❤❤❤❤

  • @bmpampapathi6136
    @bmpampapathi61365 ай бұрын

    ಅದ್ಭುತ ಸರ್ .ಸಂಗೀತ ಸಾಹಿತ್ಯ ಗಾಯನ ಅತ್ತ್ಯುತ್ತಮವಾಗಿವೆ.👌👌🙏🙏🌷🌷🎤🎤

  • @manjunathmudhole3781
    @manjunathmudhole37815 ай бұрын

    ಅದ್ಬುತ ಗಾಯನ ಅಣ್ಣಾ.... ಒಂದ್ ಕ್ಷನ್ ಕಣ್ಣಲ್ಲಿ ನೀರು ಬಂದು ಅಣ್ಣಾ 😢🎤🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Nakutanti0123
    @Nakutanti01235 ай бұрын

    Super👌👌 ಸಾಹಿತ್ಯ ಸಂಗೀತ ಸೂಪರ್ ಇದೆ sir,, 🙏🙏 ಆದಷ್ಟು ಬೇಗ ಇನ್ನಷ್ಟು ಗೀತೆಗಳು ಬರಲಿ 🙏

  • @DrakshayaniSinger
    @DrakshayaniSinger5 ай бұрын

    Super

  • @attitudeking8249
    @attitudeking82495 ай бұрын

    ಅದ್ಭುತ ಅಣ್ಣಾ 🙏

  • @user-fy6kd8rx9n
    @user-fy6kd8rx9n5 ай бұрын

    Super sir 🙏❤️

  • @user-zm1em9bh1g
    @user-zm1em9bh1g4 ай бұрын

    Supar anna💕🔥🙏💐💐💐💐

  • @RahulRathod93802
    @RahulRathod938025 ай бұрын

    🙏🙏🙏🙏supar anna

  • @user-uy4xv4lu8z
    @user-uy4xv4lu8z4 ай бұрын

    Wow super 👌👌👌🎤🕉️🙏🙏🙏💐💐💯👍

  • @hanamantappabattur389
    @hanamantappabattur3895 ай бұрын

    ಓಂ ಪುಟ್ಟರಾಜ ಗುರುವೇ ನಮಃ

  • @shivlingappabajantri1310
    @shivlingappabajantri13104 ай бұрын

    ತುಂಬಾ ಸೊಗಸಾಗಿ ಬಂದಿದೆ 👌👌👌👌🙏🙏🌹👍

  • @parshuramkalligudda1745
    @parshuramkalligudda17455 ай бұрын

    ಸೂಪರ್ ಸೂಪರ್ ಗುರುಗಳೇ 🙏🙏

  • @chetanabiradar15
    @chetanabiradar155 ай бұрын

    Super sir lyrics composition and singing

  • @kavi853
    @kavi8535 ай бұрын

    ಸೂಪರ್ ಸರ್ 🎉

  • @siddappaudachannavar8811
    @siddappaudachannavar88115 ай бұрын

    🌹👌👌👌❣️❣️❣️🙏🙏🙏🌹

  • @veerannaspatilspatil9006
    @veerannaspatilspatil90064 ай бұрын

    🌹🙏👌

  • @kamalakshikamalakshi3652
    @kamalakshikamalakshi36525 ай бұрын

    👌👌 Anna

  • @santoshpujar138
    @santoshpujar1385 ай бұрын

    ❤❤❤❤

  • @ramubhajantri5570
    @ramubhajantri55705 ай бұрын

    Super👌Rii Anna 🙏🏻

  • @raviyallappanavara1518
    @raviyallappanavara15185 ай бұрын

    🎼❤️🙏🏼

  • @veereshk169
    @veereshk1695 ай бұрын

    🙏👌

  • @appumeladicsgadag2831
    @appumeladicsgadag28314 ай бұрын

    ಸೂಪರ್

Келесі