poster saimon moses ❤ ||ಏನೇ ಆದರೂ ನಾ ಹೇಗೆ ಇದ್ದರು || Enne adaru na hege idaru ||Leed and chords ||

Музыка

phone 7899867341
Fm C#
ಏನೇ ಆದರೂ ನಾ ಹೇಗೆ ಇದ್ದರು
Bbm Eb cm Fm
ನಿನ್ ಪ್ರೀತಿ ನನ್ನಲಿ ಬದಲಾಗದ್ದು ಯೇಸಪ್ಪ
Fm C#
ಯಾರೇ ಇದ್ದರು ಇಡೀ ಊರೇ ತೊರೆದರು
Bbm Eb Cm Fm
ನಿನ್ ಕೃಪೆಯು ನನ್ನನ್ನು ಕೈಬಿಡದ್ದು ಯೇಸಪ್ಪ
Fm C# Eb C# Eb
ನನ್ನ ಬಿಟ್ಟು ಬಿಡಧ ದೇವಾ ಪ್ರತಿಕ್ಷಣವೂ ಜೊತೆಯಲಿರುವೆ
Cm Fm
ನಿನ್ನದೆಲ್ಲ ನನ್ನದೇ ನನ್ನದೇ ಯೇಸುವೆ
Fm C# Eb
ನನ್ನ ತಳ್ಳಿ ಬಿಡದ ದೇವ
C# Eb
ನಿನ್ನ ಬಿಟ್ಟು ಬಾಳೆನಯ್ಯ
Cm Fm
ನನ್ನದೆಲ್ಲ ನಿನ್ನದೆ ನಿನ್ನದೇ ಯೇಸುವೆ
Fm
ಹರಿದ ಬಟ್ಟೆ ಯೊಳಗೂ
Bbm
ಅರಿಯದಂತ ಮಹಿಮೆಯನೀಡುವೆ
Eb G# Fm
ಎಸೆದ ಜಾಗದಲ್ಲೇ ಜನಾಂಗವ ನೆಬಿಸಿದ್ದೆ
C# Eb G# C#
ಊಹೆಗೂ ನಿಲುಕದಂತ ಪ್ರೀತಿಯ ನನಗೆ ಕೊಟ್ಟು
Bbm Eb G# Fm
ನಿನ್ ಕೃಪಯಾ ಧಾರೆಯೆರೆದು ನನ್ ಹೃದಯದಿ ವಾಸಿಸುವೆ
ಕಷ್ಟಕಾಲದಲ್ಲು ನೀ ನನ್ನನ್ನು ಕೈಬಿಡಲಿಲ್ಲ
ಮರಣದ ಹಾದಿಯಲ್ಲು ನಿ ನನ್ನನ್ನು ಮರೆಯಲಿಲ್ಲ
ಕೊರತೆಯಿಲ್ಲ ನೀಗಿಸಿ ದಿನದಿನವು ಪೋಷಿಸಿದೆ
ನಿನ್ನ ಪ್ರೀತಿ ಕರುಣೆಯಿಂದಲೇ ಇಂದು ಜೀವಂತವಾಗಿರುವೆ

Пікірлер: 8

  • @user-ns8nz9pc5o
    @user-ns8nz9pc5o2 жыл бұрын

    ಸೂಪರ್ ಬ್ರದರ್. ಕೀಬೋರ್ಡ್ ಸೂಪರ್ಗಿದೆ

  • @navyashreenv2880
    @navyashreenv28802 жыл бұрын

    Wow......😍 Fantastic......😍 Wonderful.........😍 Awesome................😍 Totally superb👌🏻👌🏻..... God bless you kanda 🙏.....✨️✨️

  • @RUDRESHPASTOR
    @RUDRESHPASTOR2 жыл бұрын

    Such a wonderful keyboard playing brother. May God bless you abundantly ...

  • @gracyshilpatg5641
    @gracyshilpatg56412 жыл бұрын

    Super God bless you...

  • @BaluBaluCom
    @BaluBaluCom2 жыл бұрын

    Super bro,🔥🔥🔥🔥🔥

  • @sachinms9081
    @sachinms90812 жыл бұрын

    ಬೀಡ್ಸ್ ಬಗ್ಗೆ ಹೇಳಿ ಬ್ರದರ್ ಮಿಸ್ ಮಾಡಬೇಡಿ ತುಂಬಾ ಅನುಕೂಲ ಆಗುತ್ತದೆ ಕಲಿಯುವವರಿಗೂ ಸಹ ಅನುಕೂಲ

  • @sachinms9081
    @sachinms90812 жыл бұрын

    ತುಂಬಾ ಚೆನ್ನಾಗಿ ಬರ್ತಾ ಇದೆ ಬ್ರದರ್ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ನನ್ನ ರಿಕ್ವೆಸ್ಟ್ ಏನಂದರೆ ಸ್ವಲ್ಪ ಬೀಟ್ಸ್ ಬಗ್ಗೆ ಹೇಳಿ ಯಾವ್ಯಾವ ಹಾಡಿಗೆ ಯಾವ ಬರುತ್ತೆ ಅಂತ ಅದನ್ನು ಸಹ ಸ್ವಲ್ಪ ಹೇಳಿ

Келесі