ಒಂದು ಎಕರೆಯ ಚಂದದ ತೋಟ...! ಆ ತೋಟದಲ್ಲಿ ಖರ್ಚಿಲ್ಲದೆ ಬಹು ಬೆಳೆಗಳಿಂದ ಆದಾಯ
#KrishiBelaku
#Organicfarming
#Naturalfarming
#Arecanutcultivation
#Intercropsinarecanut
#Peppercultivation
#Cardamomfarming
#Yalakifarming
#Mulching
#Mulchingmaterials
#Raktachandana
#Dripsystem
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ಯೋಗೇಶ್, ಮಡವಿನಕೋಡಿ ಗ್ರಾಮ
ಕೆ. ಆರ್ ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ
ದೂ.: 9900263061
Пікірлер: 160
ಸತ್ಯವಾದ ಮಾತು ಇ ತರಹ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡತ ಯೋಗೇಶಣ್ಣನವರಿಗೆ ಶುಭಾಶಯಗಳು
@krishibelaku1433
Жыл бұрын
Thank you sir
ಸರ್ ಈ ತರ ದ ಒಂದು ಚಾನೆಲ್ ರೈತಾರಿಗಾಗಿ ತಂದಿದಕ್ಕೆ ತುಂಬಾ ಧನ್ಯವಾದಗಳು
ಚಿಕ್ಕ ಜಾಗದಲ್ಲಿ ಚೊಕ್ಕ ಕೃಷಿ👌🏻👌🏻👌🏻 ತುಂಬಾ ಸ್ಪೂರ್ತಿದಾಯಕವಾಗಿದೆ!
@krishibelaku1433
Жыл бұрын
Thank you sir
@srbraj2991
Жыл бұрын
Good farming,, keep it up,, Hi sir, shall i go for arecanut plant in coconut tree 2 acre
ಪಸಲು ತೋರಿಸದೆ ಬಹುಬೇಳೆ ಒಳ್ಳೇದು ಅಂಥ ಹೇಳೋದು ಅಲ್ಲ, ಎಂಥ ಬೆಳೆ ಆದ್ರೂ ಬಿಸಿಲು ಇಲ್ಲದಿದ್ದರೆ ಪಸಲು ಬರೋಲ್ಲ, ಒಂದು ಎಕ್ಕರೆಗೆ 60 ತೆಂಗು ok ಅದರ ಜೊತೆ 300 ಅಡಿಕೆ ಅಂದ್ರೆ ಅದೇ ಅತಿ ಆಗಿತ್ತು ಪಸಲು ಆಗೋಲ್ಲ
@Ownway966
6 ай бұрын
Yesss
@RekhaRekha-oz3hm
6 ай бұрын
Howdu
@prathapvedvikgowda
5 ай бұрын
Yelakki barathe sir
@rideinkudla9054
13 күн бұрын
Yalakki neralinalli beleyodu ... ! Bisilu bidre fasalu kammi ...!!
@chandregowdachandru7469
5 күн бұрын
Nanu idne heltirodhu e utubers ge beladu success agirorna interview madi anta,raithruna halmadbidtira
ಮಲ್ಚಿಂಗ್ ತುಂಬಾ ಚನ್ನಾಗಿ ಮಾಡಿದ್ದಾರೆ ಒಂದೇ ಒಂದು ಕಳೆ ನು ಕಾಣಿಸ್ತಾ ಇಲ್ಲ👌👌
@krishibelaku1433
Жыл бұрын
Yes
@lakshmigangappa5928
Жыл бұрын
@@krishibelaku1433 0000
@lakshmigangappa5928
Жыл бұрын
0
@lakshmigangappa5928
Жыл бұрын
0
@lakshmigangappa5928
Жыл бұрын
0
ಒಳ್ಳೆ ಮಾಹಿತಿ ಕೊಟ್ಟಿದ್ದೀರ ಧನ್ಯವಾದಗಳು ನಿಮಗೆ
ಮಾಹಿತಿ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು ಸರ್
ನಮ್ಮ ತಾಲೂಕಿನ ಪ್ರಗತಿಪರ ರೈತ ಯೋಗೇಶ್ ರವರ ಬಗ್ಗೆ ನನಗೆ ತಿಳಿದಿರಲಿಲ್ಲ ಪರಿಚಯಿಸಿದ ತಮಗೆ ಅಭಿನಂದನೆಗಳು
Malching chennagi maadiddare. Alakki gidagalu chennagi beledide. Thumba Kushi aaythu. Thank you sir. Olle maadari torisidira.
ತುಂಬಾ ಉಪಯುಕ್ತ ಮಾಹಿತಿ. ಇಂತಹ ಕಡಿಮೆ ಜಮೀನು ಇರುವ ತೋಟದ ಬಗ್ಗೆ ಮತ್ತಷ್ಟು ವಿಡಿಯೋ ಬರಲಿ ಸರ್....... ಪ್ಲಾನಿಂಗ್ ತಿಳಿಸಿ ಸರ್ 💛❤️🤝👍👌🙏
@krishibelaku1433
Жыл бұрын
K sir
ತುಂಬಾ ಚೆನ್ನಾಗಿ ವಿವರವಾಗಿ ಹೇಳಿದ್ದೀರ ಅಣ್ಣ #ಮಣ್ಣು ಉಳಿಸಿ #SaveSoil #farming
Wonderful video Respect to this Farmer 🙏🙏🐏
ಉತ್ತಮ ಮಾಹಿತಿ sir 👌👌👌
Nice to see the concept of mulching in action
Upayuktha mahithigagi dhanyavadhagalu
ಅದ್ಭುತ ಮಾಹಿತಿ ನೀಡಿ ಸಹಾಯ ಆಯ್ತು
This youtube is reaching more viewers from most villages.
Good explanation and experience.
👌👌👌💐💐🙏ಸೂಪರ್ ಸರ್
Please ask the farmers to explain at what distance they have planted the plants and show their plantation as well. Thanks for the videos.
ಸತ್ಯವಾದ ಮಾತು 🙏
Sir plz make more vedios on organic forming so many people may inspired by your channel thank you sir
well explained sir...thanks for your information
1 acre only adike beludre 6/7 lakhs income barutte profit 5 lakhs barutte atleast
ತುಂಬಾ ಚನ್ನಾಗಿದೆ🙏🙏🙏.. ತೋಟ ಸುತ್ತಾಡ್ತಾ ವಿಡಿಯೋ ಮಾಡಿ ಸರ್
@krishibelaku1433
Жыл бұрын
Thank you sir
ಧನ್ಯವಾದಗಳು ಸರ್ ಉತ್ತಮ ಮಾಹಿತಿ ನೀಡಿದ್ದೀರಿ.
@krishibelaku1433
Жыл бұрын
Thank you sir
ಯಾಲಕ್ಕಿ ಅಧ್ಭುತ ಸರ ನಮಸ್ಕಾರ
Yes. MULCHING! That's the key!
Al 😘 Malik 😘His Sare Sansar Ki Sabh Krushik Aur Innoki Pariwar Ko Anewali Naya Sathya Swarnim Duniya Mai Ley Chelo 😘 Love And High Respect From Al Awwal Ji
ತುಂಬಾ ಚನ್ನಾಗಿದೆ🙏🙏🙏
@krishibelaku1433
Жыл бұрын
Thank you sir
ಅರುಣ್ ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ
ಅನುಭವವನ್ನ ತುಂಬಾ ಚೆನ್ನಾಗಿ ಆ ಚಿಕೊಂಡರಿ ತುಂಬಾ ಸಂತೋಷ
This y tube channel is the best channel for farmers to know various things.
@krishibelaku1433
Жыл бұрын
Thank you
Drip irrigation, palm oil bagge ond video madi bro... Niv e topic cover madilla
beautiful video and inspiring thank you
@krishibelaku1433
Жыл бұрын
K sir
Arun Sir thanks. Ondu video na totad planning madi start madirtare alva ,adar mahithi/video madi sir. navu MNC job bittu bandidivi & multi layer tota mado plan madtidivi. Hosadagi yaradru madtidre adar mahithi kodi. namagu upyoga agutte.
@bharathgs6902
Жыл бұрын
Hi sir
@rajukr1232
Жыл бұрын
KZread lot of information you need...
@varuntp2402
Жыл бұрын
Payal - please contact Mr Tammaiah sir - Hunsur taluk... You will get help
@venkya5411
Жыл бұрын
@@varuntp2402 tamayya got attitude now days they are charging 1000 for training and they will say call you for training but no call
Thank you sir
Very nice sir
Superrrrrr
super exlent more vodes
Sir namma thotanu nimma thotada hagen iedhe.omme nammorigu banny Sir noodabhahudu koppa kudhure gundi okay.👌👌👌👍👍
Maduvinakodi pakka ondu ooru alambadi 😘🙋💖💝
super.....
Super message sir 👍
@krishibelaku1433
Жыл бұрын
Thank you sir
Arun sir thumba upayukthavada mahithi niduthiddiri thank you hagene nanna ond request mysur mandya jothege Vijayanagara district kadenu bandu videos madi sir 🙏🙏🙏
@krishibelaku1433
Жыл бұрын
Definitely bartivi sir... Thank you
👌👏
Super sir
Wonderful
👌🏻👍
👌👌👌
Super voice bro
Great effort sir, congratulations, Please give information about source water,
@krishibelaku1433
Жыл бұрын
Thank you sir
Nice👍
ಏಲಕ್ಕಿ ಸೂಪರ್.
@krishibelaku1433
Жыл бұрын
Thank you sir
👍👍👍
Dr. Soil bagge video Maadi sir please
Nice
Good
👌👌👌👌
Inspirational 🙏
@krishibelaku1433
Жыл бұрын
Thank you sir
@ranganathpv943
Жыл бұрын
@@krishibelaku1433 mob no sir n name
ಒಳ್ಳೆ.alochane.... But ಎಲ್ಲವೂ ಬೆಳೆದು ನಿಂತಾಗ.jaga sakagutta...
He is right. Jeevamrutha is not a fertilizer. Many farmers say en aktidira andre jeevamrutha beedtivi aste anta. Jeevamrutha will soften ur soil and create holes in soil. Korean natural farming LAB is equivalent to this
@krishibelaku1433
Жыл бұрын
Thank you sir
@chethansamudra
Жыл бұрын
LAB ಮಾಡೋದು ಅಂದ್ರೆ ಕಾಮೆಡಿ ತರ ನೋಡ್ತಾರೆ,
Very interesting
@krishibelaku1433
Жыл бұрын
Thank you sir
🙏🙏🙏🙏🙏
Jeevamruta koduvudu ತುಂಬಾ avashyaka
ಹೊಸ ತೋಟ ಮಾಡೋದು ತೋರ್ಸಿ ಹೆಲ್ಪ್ ಆಗುತ್ತೆ ಕಡಿಮೆ ನೀರು ಇದೆ ನಮ್ಹತ್ರ
At what distance they had planted plant let us have description about that .
🔥💜💜💜😍
Sir 17 kunte antha hrlidralla adu yestu antara hakiddira antha heli sir adu hegi hakiddare antha thorisi sir anukula haguthe
Super 🔥🔥🔥
@krishibelaku1433
Жыл бұрын
Thank you sir
Anna 4 laksha adike thotadalliye baruthe mathe yak ishtalla thale kedsko beku
😊
Sir maragala antara eshtu antha tilisi
Wheat and jwar and bajra cotton tour and sugarcane growers . How to do?
Super
@krishibelaku1433
Жыл бұрын
Thank you sir
👍🏿👍🏿👍🏿👍🏿
ಸರ್ ಸಸಿಗಳ ತಳಿ ಯಾವುದು. ಅದರ ಬೆಲೆ ಎಷ್ಟು.
Raktachandana ondu year ge baruta Adana nima video Dali elta edira fresh agi farming madorije confuse aguthe guru gale Adana vevaravaji ele yava bele yava time ge barute antha
5:40 🚜✖
Mulching madudre havugala kata jasti alva?
ಒಳಗೆ ಹಲಸಂದೆ ಹುರುಳಿ ಬೆಳೆಯಬಹುದು ಗೊಬ್ಬರ ಆಗುತ್ತೆ
Adike gidakke neralu jaasthi aaithu antha kaanutthe
☝👆☝👉🌞🌙🌍👉👍👏👍👏👌😴👍👏👌😴👍👏👌😴👌😴👌😴😴..........
Navu adike haki 1 year ayethu ega halli en en hakbodu?
Inject ಗೆ yava ಔಷಧಿ ಬಳಸಿತೀರಿ ತಿಳಿಸಿ pls
Yava uru heli.adrs
Land cost Fertilizer cost Insecticide cost Labor cost Total cost x Bank interest
Super video bro 🤎
Nam maduvinakodi ya raithru kushiyaytu nodi
ರೈತ ಅಂದರೆ, ಅದು ಹೀಗೆ ವಿಚಾರಗಳನ್ನು ಅರಿತಿರಬೆಕು.. ನಿಜವಾಗಿಯೂ , ಈ ಕೃಷಿಕ...ಹೆಮ್ಮೆಯ ವಿಷಯ ನಿಮ್ಮ ಚಾನಲ್ ಗೆ..ಅಭಿನಂದನೆಗಳು . ಒಂದು ಎಕರೆಗೆ ತೆಂಗು & ಅಡಿಕೆಗೆ ಜಾಗ , ಅಂತರ ತಿಳಿಸ ಬೇಕಿತ್ತು.ಅದನ್ನು ವಿಡಿಯೋ ಮಾಡಬೆಕಿತ್ತು..
Ond ekreli 60 tengu kursudre adra kelage bere bele beliyodu saadya ella
ಯೋಗಿಶಣ್ಣ ಅವರ ಮೊಬೈಲ್ ಸಂಖ್ಯೆ ಕೊಡಿ
Chengi madi edira 💐🙏
ಅಡಿಕೆ ಬೆಳೆ ತೋರಿಸಿ ಬರೀ ಬುಡ ತೋರಿಸಬೇಡಿ😂😂
4lakh thingaliga ?
ತೋಟದಲ್ಲಿ ಎಷ್ಟು ರೀತಿ ಬೆಳೆ ಬೆಳಿಬಹುದು sir
Jivamruta Andre sir
Hene adruu nam uru allva
Nimma adress hei plsssssss
Yo yavano ivnu battha nati madtavne