ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!

ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!
#naturalfarming
#organicfarming
#krushibaduku
ರೈತ:ಬಸವರಾಜ್
ಸ್ಥಳ: ಕ್ಯಾತನಹಳ್ಳಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
☎️: 95381-20461
ಕೃಷಿ ಬದುಕು what's app number 90089-58497

Пікірлер: 254

  • @sainathastrovastu2654
    @sainathastrovastu2654 Жыл бұрын

    ಶ್ರೀಯುತರ ಮಾತು ಕೇಳುತ್ತಿದ್ದರೆ ಎಂತಹವರಿಗೂ ಕೃಷಿಯ ಕುರಿತು ಆಸಕ್ತಿ ಹುಟ್ಟುವುದು. ಎಲ್ಲರಿಗೂ ಮಾರ್ಗದರ್ಶಿ ಯಾಗುವಂತಿದೆ. ಧನ್ಯವಾದಗಳು

  • @anilkumarrm7429
    @anilkumarrm7429 Жыл бұрын

    ಸೂಪರ್ 💛❤️🤝👍👌🙏 ಇವರಿಂದ ಮತ್ತಷ್ಟು ಮಾಹಿತಿ ಬೇಕು........ ಇಂತಹ ಕಡಿಮೆ ಜಮೀನು ಇರುವ ರೈತರ ವೀಡಿಯೋ ಗಳಿಂದ ನಮಗೇ ತುಂಬಾ ಉಪಯುಕ್ತವಾಗಿದೆ. ಇದನ್ನು ಹೀಗೆಯೆ ಮುಂದುವರಿಸಿ..... ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @jyotinayak2288
    @jyotinayak22889 ай бұрын

    ನಿಮ್ಮ ಮಾತು ಕೇಳ್ತ ಕಣ್ತು್ಂಬಿ ಬಂತು ಸರ್. ದೇವರು ನಿಮ್ಮನ್ನ ಚೆನ್ನಾಗಿ ನೂರ್ಕಾಲ ಇಡಲಿ!❤😊

  • @sandeeppatilgc
    @sandeeppatilgc Жыл бұрын

    ಸೂಪರ್.. 1 ಎಕ್ರೆ 2 ಎಕ್ರೆ ಲಿ ಏನು ಮಾಡೋದು ಅಂತ ಬೆಂಗಳೂರಲ್ಲಿ ಬೇಯ್ತಾ ಇರೋರಿಗೆ ಮೃಷ್ಟಾನ್ನ

  • @roopadv9987

    @roopadv9987

    Жыл бұрын

    Really

  • @manjunaik5123

    @manjunaik5123

    Жыл бұрын

    Spr bro comments..

  • @Sunil047

    @Sunil047

    Жыл бұрын

    Bro water needed ,,, I m from Uttar karnataka (Gadag) ,,really facing water problem

  • @chandrushekarsgowda5491

    @chandrushekarsgowda5491

    Жыл бұрын

    Super 💐

  • @venkateshpatil8164

    @venkateshpatil8164

    Жыл бұрын

    ಹಂಗತೇಳಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿರ ಮದುವೆ ಆಗಿದ್ದರೆ ಓಕೆ ಇಲ್ಲದಿದ್ದರೆ ಅಷ್ಟ ಲಕ್ಮಿಯರನ್ನೇ ತಂದು ಕೃಷಿ ಯಲ್ಲಿ ಕೂರಿಸಿದರು ಹೆಣ್ಣು ಕೊಡಲ್ಲ

  • @kirankiru8773
    @kirankiru8773 Жыл бұрын

    ಮನಸ್ಸಿಗೆ ಖುಷಿ ಜೊತೆ ನಾನ್ ಕೂಡಾ ಮಾಡೋ ಹಂಬಲ ಬಂತು ಸರ್ ನಿಮ್ಮ ಮಾತ್ ಕೇಳಿ ನಿಮ್ಮ ಕೆಲ್ಸ ನೋಡಿ ತುಂಬಾ ತುಂಬಾ ಥ್ಯಾಂಕ್ಸ್ ಸರ್😊

  • @rsumanshivaji3945
    @rsumanshivaji3945 Жыл бұрын

    ನೀವು ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸಿದ್ದೀರಾ ನೀವು ಮಾತನಾಡುವುದು ಕೇಳಿದರೆ ತುಂಬಾ ಸಂತೋಷ ಆಗುತ್ತೆ ನಿಮ್ಮಿಂದ ಎಲ್ಲಾ ರೈತರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು

  • @Suresh-vz3ic

    @Suresh-vz3ic

    2 ай бұрын

    😊

  • @sharathraj6020
    @sharathraj6020 Жыл бұрын

    Sir ತುಂಬಾ ಖುಷಿ ಆಯಿತು ನಿಮ್ಮ ತೋಟ ನೋಡಿ ನಾನು shantha ರಾಜಶೇಖರ್ ಅಂತ ನಾವು ಕುಣಿಗಲ್ ತಾಲ್ಲೂಕು ಜಿದ್ದಿಗೆರೆ ನಾವು ಮಗಳನ್ನು ನಿಮ್ಮ ಪಾಂಡುಪುರಕ್ಕೆ ಕೊಟ್ಟಿರೋದು ಹೀಗೆ ನಮ್ಮ ಅಣ್ಣತಮ್ಮದಿರ ಭಾಗ ಮಾಡಿಕೊಳ್ಳುವುದಕ್ಕೆ ತುಂಬಾ ವರ್ಷ ಆಯಿತು. ನನಗೆ ಗಿಡಗಳು ಕಂಡ್ರೆ thumaba ಆಸೆ sir ನಿಮ್ಮ ತೋಟ ನೋಡಬಹುದಾ ನಮ್ಮ. ಅಳಿಯ ಆತ. ಯಜಮಾನರಾ ಜೊತೆ ಬರೋಡ ತಿಳಿಸಿ ನಮಗೆ ಗಿಡ ಹಾಕೋಕೆ ಬಿಡಲಿಲ್ಲ sir ನಮೂ ನನ್ನ ಮಕಳ ಹಾಗೇ sakuthini

  • @niranjanm3642
    @niranjanm3642 Жыл бұрын

    ಸುಭಾಷ್ ಪಾಳೇಕರ್ ವ್ಯಕ್ತಿ ಅಲ್ಲಾ ಸರ್ ದೇವ್ರು. ನಾನು ಸುತ್ತೂರು ಟ್ರೈನಿಂಗ್ ಅಟೆಂಡ್ ಮಾಡಿದ್ದೆ ಅದ್ಭುತ ತರಬೇತಿ. ಈ ತೋಟ ಚೆನ್ನಾಗಿ ಮಾಡಿದಿರಾ 🙏

  • @kannadakesari6236

    @kannadakesari6236

    Жыл бұрын

    ಸುಭಾಷ್ ಪಾಳೆಕಾರ್ ಕೃಷಿ ಪದ್ದತಿಯ ಬಗ್ಗೆ ತರಬೇತಿ ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ, ಮೊಬೈಲ್ ನಂಬರ್ ಇದ್ರೆ ಕೊಡಿ

  • @manjulam8569

    @manjulam8569

    Жыл бұрын

    Yav ooralli training

  • @dineshbantwal1363
    @dineshbantwal1363 Жыл бұрын

    ಪ್ರಕೃತಿಯ ಮದ್ಯದಲ್ಲಿ ದೆವಸ್ಥಾನ ಸೊಪರ್ 🙏

  • @bushanabushan6879
    @bushanabushan6879 Жыл бұрын

    Simple, Straight and Prompt. He is really inspiring, not like many other self glorifiers.

  • @nanireddy633
    @nanireddy633 Жыл бұрын

    If every farmer imbibes the spirit of Mr Basavaraj, India will not suffer food scarcity and rural poverty .. Hats off to him 🙏🙏🙏🙏🙏🙏🙏🙏🙏🙏🙏🙏🙏

  • @sunilprajwal5419
    @sunilprajwal5419 Жыл бұрын

    ಕಳೆ ನಿಯಂತ್ರಣಕ್ಕೆ ಅವರು ಬೆಳೆಸಿರುವ ಹುಲ್ಲಿನ ತಳಿ ಯಾವುದು ಎಂದು ಹೇಳಿ.

  • @ramamn7223

    @ramamn7223

    Жыл бұрын

    Edu alli siguthe

  • @ravihiremath8421
    @ravihiremath8421 Жыл бұрын

    ತುಂಬಾ ಉಯುಕ್ತವಾಗಿದೆ ನೀಮ್ಮ ಮಾಹಿತಿ ಎಲ್ಲರಿಗು ಮಾದರಿ ರೈತರು ತಾವು 🙏🙏

  • @manjunathakudari5332
    @manjunathakudari5332 Жыл бұрын

    ಚಿಕ್ಕ. ಚೊಕ್ಕ ಮತ್ತು ಲಾಭದಾಯಕ ತೋಟ ಸರ್..

  • @ksmccookingfashiondesignin9379
    @ksmccookingfashiondesignin9379 Жыл бұрын

    Super ಸಾರ್ ತುಂಬಾ ಚನ್ನಾಗಿದೆ ನನಗೆ ನೋಡ ಬೇಕು ಅನ್ನಿಸುತ್ತೆ

  • @basavarajuhg9176
    @basavarajuhg9176 Жыл бұрын

    ಇಂದಿನ ಯುವ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು,

  • @shreeranga9137
    @shreeranga9137 Жыл бұрын

    ತುಂಬಾ ಅಧ್ಬುತವಾದ ವಿಶ್ಲೇಷಣೆ 👌

  • @girijanagarajshwegirija3773
    @girijanagarajshwegirija3773 Жыл бұрын

    ಸೂಪರ್ ಗುರುಗಳೇ ನಿಮ್ಮ ಮಾತು ಕೇಳಿ ಖುಷಿಯಾಯಿತು....... 👌👌👌👌👌👌🙏🙏🙏🙏🙏

  • @kumarbangalore5937
    @kumarbangalore5937 Жыл бұрын

    ಸರ್ಕಾರ ಇಂತವರನ್ನ ಸಹಕಾರ ಮಾಡಬೇಕು

  • @shanthamary6433
    @shanthamary6433 Жыл бұрын

    ಉತ್ತಮ ಮಾಹಿತಿ, ಧನ್ಯವಾದಗಳು 🙏👌

  • @divyagithendra2273
    @divyagithendra22735 ай бұрын

    Beautiful Sir.. Nimma Maahithighe dhanyavaadagalu.. Thank you Sir

  • @parvathidevaiah4340
    @parvathidevaiah4340 Жыл бұрын

    Very inspiring! Hope I get to meet the inspiring man. Loved how well the farm is organized in a small area and things are done organically.

  • @dboss8372
    @dboss8372 Жыл бұрын

    ಸೂಪರ್ ಸರ್ ನಿಮ್ಮ ಮಾತುಗಳು ಇಂದ ಐಡಿಯಾ ಬಂತು ಸರ್ 💐

  • @sangeetapj1359
    @sangeetapj1359 Жыл бұрын

    Hats off u anna. Very beautiful farm. Very humble & very hard working anna...

  • @narendrababunarendrababu1831
    @narendrababunarendrababu1831 Жыл бұрын

    ಧನ್ಯವಾದಗಳು ಸರ್ 🌹🙏🌹

  • @nmshettigar6731
    @nmshettigar6731 Жыл бұрын

    eshtu chennagide.... eshtu super knowledge..... ellrigu olle madari.... intha farmers iddre desha samraddha vagi belibahudu alva? devru ella farmers nnu chennagidali... thank to God... 👌👌✌✌🙏🙏

  • @nageshgn378
    @nageshgn378 Жыл бұрын

    Very nice,good inspiration for small farmers

  • @hemashetty417
    @hemashetty417 Жыл бұрын

    Very nice information nd informative...good that he has shared his genuine experience.waw..i liked the info nd video.thanks for sharing

  • @basappagowdasm6786
    @basappagowdasm6786 Жыл бұрын

    ಸೂಪರ್ ಸರ್... 😍

  • @jadhavcreations4987
    @jadhavcreations4987 Жыл бұрын

    Abhinandanegalu Nimage, Nimma Kutymbadavarige.... 👏👏👏💐💐💐

  • @darshan6308
    @darshan6308 Жыл бұрын

    ಒಂದು ಸಾರಿ ಉತ್ತರ ಕನ್ನಡ ಜಿಲ್ಲೆಗೆ ಬನ್ನಿ,

  • @jyotinayak2288
    @jyotinayak22889 ай бұрын

    Interviewer is cool too!😊 thanks for the wonderful leading questions and making the discussion so lively and full of insights! Thank you! Stay blessed!

  • @nageshar720
    @nageshar720 Жыл бұрын

    Inspiring.. Thank you so much 😍💆🙏

  • @sharathkumaras6618
    @sharathkumaras6618 Жыл бұрын

    ಸೂಪರ್ ಸರ್ 🙏🙏🙏

  • @preethibellur7274
    @preethibellur7274 Жыл бұрын

    Very inspiring work 👏🏼👏🏼👍🏼👍🏼🙏🏽🙏🏽

  • @RekhaRekha-hw9wk
    @RekhaRekha-hw9wk Жыл бұрын

    Inspired me, thanks

  • @ravishkumar-tt2dx
    @ravishkumar-tt2dx Жыл бұрын

    Nice effort to make the video. It was more of conversation rather than showing the farm. He is a successful farmer, we need to know more from him. Plz make more videos more discriptively that would be more beneficial. Thank you

  • @channappak5764
    @channappak5764 Жыл бұрын

    Super sir your work super

  • @varadarajgowda1846
    @varadarajgowda18468 күн бұрын

    ಸಾರ್, ನಮಸ್ಕಾರ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ಆಯ್ತು ತುಂಬಾ ಚೆನ್ನಾಗಿ ಮಾಡಿದಿರಾ ನೀರಿನ ವ್ಯವಸ್ಥೆ ಹೇಗೆ ಮಾಡ್ಕೊಂಡಿದ್ದೀರಾ

  • @beinghumandwd2446
    @beinghumandwd2446 Жыл бұрын

    Really inspiring..

  • @manjunathkori2115
    @manjunathkori2115 Жыл бұрын

    Super information sar 👌👍🙏🙏🙏🌹🌺💐💐

  • @KrishnaMurthy-pe5qs
    @KrishnaMurthy-pe5qs Жыл бұрын

    Super farmer great work 👏 👍 👌 💪

  • @palakshaiahnt9661
    @palakshaiahnt9661 Жыл бұрын

    ಧನ್ಯವಾದಗಳು

  • @nagayyasarangamath1025
    @nagayyasarangamath1025 Жыл бұрын

    ಸೂಪರ್

  • @ashwinibk6956
    @ashwinibk6956 Жыл бұрын

    Super..Very inspiring and useful information

  • @julietpais8416
    @julietpais8416 Жыл бұрын

    Omg ...mind blowing

  • @blackhhh9601
    @blackhhh9601 Жыл бұрын

    Super sir jai mandya🙏💐

  • @khudirambose9910
    @khudirambose9910 Жыл бұрын

    Love from ಪುತ್ತೂರು ❤❤🚩🚩

  • @sharavatibhat6161
    @sharavatibhat6161 Жыл бұрын

    Olle information tq

  • @akbarshariff1210
    @akbarshariff1210 Жыл бұрын

    Good information nice video

  • @julietpais8416
    @julietpais8416 Жыл бұрын

    Nimma Kai kesaaru nimma baaiege mosaaru...God bless you

  • @sharadaramesh5739
    @sharadaramesh5739 Жыл бұрын

    Olle madariyagiddare ivaru kushiyaguthe 👏🙏

  • @nagaveninagaveni9719
    @nagaveninagaveni9719 Жыл бұрын

    Wow very interesting

  • @manoshn6594
    @manoshn6594 Жыл бұрын

    Super sir nimmantha rytharu beku namma karnataka rajyakke 🙏🙏🙏🙏🙏😃

  • @PrasannaKumar-ng2ns
    @PrasannaKumar-ng2ns Жыл бұрын

    👍🙏really hands up

  • @balendram8131
    @balendram8131 Жыл бұрын

    Super spech bro

  • @SUBRAMANYA14
    @SUBRAMANYA14 Жыл бұрын

    Super sir....idhu nam jangalige goththagbeku

  • @kpking6812
    @kpking6812 Жыл бұрын

    Super information sir

  • @chaitanya.n6620
    @chaitanya.n6620 Жыл бұрын

    Unbelievable 👍🙏

  • @yashodammabr8350
    @yashodammabr8350 Жыл бұрын

    Satya helidira gowdare. Danyavada.

  • @triveniyoutubechannel881
    @triveniyoutubechannel881 Жыл бұрын

    Best vlog sir tq so much

  • @vidyashastry6335
    @vidyashastry6335 Жыл бұрын

    Fantastic, sahebra!

  • @anadi6530
    @anadi6530 Жыл бұрын

    Sharanu Sharanu 🙏 Dinesh Mysore

  • @nagarajchavan8544
    @nagarajchavan8544 Жыл бұрын

    ಮಾನ್ಯರ ನಿಮ್ಮ ಸಾಧನೆ ಮೂಲಕ ಇತರರಿಗೆ ಮಾದರಿ.

  • @gowdak8397
    @gowdak8397 Жыл бұрын

    ಇವರು ಹೇಳಿದ ಕೃಷಿ ಪರಿಕರಗಳನ್ನು ತೋರಿಸಬಹುದಿತ್ತು

  • @kalpanamysore228
    @kalpanamysore228 Жыл бұрын

    Very impressive, I wanted to visit 🙏

  • @taherkashif
    @taherkashif Жыл бұрын

    Very inspiring. For small farmers, a good example

  • @pavithrajb1374

    @pavithrajb1374

    Жыл бұрын

    🙏🙏🙏🙏🙏

  • @umapathiumapathi2145
    @umapathiumapathi2145 Жыл бұрын

    Very good information

  • @rajushetty2016
    @rajushetty2016 Жыл бұрын

    100 years sukh wagi ere farmer nimm video start alli +point ede 10 gunte Cholar Devastaan... Great 👍

  • @kamalans716
    @kamalans716 Жыл бұрын

    Very. Nice sir supper

  • @chandrashekharaiahc3511
    @chandrashekharaiahc3511 Жыл бұрын

    Very good information nice 👍 🙏

  • @sharambikak5604
    @sharambikak5604 Жыл бұрын

    Nimma hage kastapadojanna hedre desha uddara hago samshayane hella youer great persan 👌👌👌

  • @preethishivanna1115
    @preethishivanna1115 Жыл бұрын

    Super sir👌🏻

  • @sanjayss5584
    @sanjayss5584 Жыл бұрын

    Inspiring

  • @ajaygowda8857
    @ajaygowda8857 Жыл бұрын

    Super sir

  • @PraveenKumar-vx4zl
    @PraveenKumar-vx4zl Жыл бұрын

    Super sir....

  • @veerabhadranaik1497
    @veerabhadranaik1497 Жыл бұрын

    Useful

  • @precillalobo3638
    @precillalobo3638 Жыл бұрын

    Mangalore bagge keli Bari kushi aithu...nice thota

  • @muralidharashetty701
    @muralidharashetty701 Жыл бұрын

    👌👌👌👍👍🙏🙏

  • @sunandarsarward3111
    @sunandarsarward3111Ай бұрын

    Super 🎉

  • @srfarm1
    @srfarm1 Жыл бұрын

    Wow…

  • @vedhamgoatfarm8092
    @vedhamgoatfarm8092 Жыл бұрын

    Aa durgaparameshwari ammanavaru nimage olleyadu madali mattu ella raitarigu ede buddiyannu karunisali🙏

  • @basavannadg2996
    @basavannadg2996 Жыл бұрын

    Super sir 🙏

  • @kalachandrashekhar6908
    @kalachandrashekhar6908 Жыл бұрын

    Super sir👍

  • @nanireddy633
    @nanireddy633 Жыл бұрын

    👍👍🙏🙏

  • @jgvprasad
    @jgvprasad Жыл бұрын

    Sir your videos are very informative and motivating 🙏

  • @shivakumarmugali7312
    @shivakumarmugali7312 Жыл бұрын

    Super

  • @suninblues6035
    @suninblues6035 Жыл бұрын

    Uncle Super.. ivarannomme meet maadi Mahithi thago beku...

  • @prakruthiap8629
    @prakruthiap86293 ай бұрын

    Kyathanahalli. Pandavapura taluk. Mandya district. Near to Pandavapura railway station . Farmers king K.S. Puttannayya birth place.

  • @sunithab4602
    @sunithab4602 Жыл бұрын

    Nimma shramakke volle prathipala🙏🙏🙏

  • @declarativeper3167
    @declarativeper3167 Жыл бұрын

    If revenue from pepper,turmeric and arecanut from 8*20 is 10000 rs, then for an acre it comes upto 27 lac rupees per year which is a very good amount.

  • @ranjan1591
    @ranjan1591 Жыл бұрын

    👏👏

  • @arunkumarpk1214
    @arunkumarpk121410 ай бұрын

    Super sir ❤❤❤

  • @pradeeps2504
    @pradeeps2504 Жыл бұрын

    Very nice

  • @authenticeducationalservic3330
    @authenticeducationalservic3330 Жыл бұрын

    Respect 🙏

  • @ganeshupadhya325
    @ganeshupadhya325 Жыл бұрын

    Ella chenna, neeru vyavasthe bagge inform madidare olledu

  • @nethravathiab7196
    @nethravathiab7196 Жыл бұрын

    Super sri

  • @pradeepmn7518
    @pradeepmn7518 Жыл бұрын

    Super video bro

  • @sridharshettigar3768
    @sridharshettigar3768 Жыл бұрын

    NAMMA KUDLA 🥰

  • @rajkumarbaburao8444
    @rajkumarbaburao8444 Жыл бұрын

    Jai hind jai holly Israel God jesus christ bless all of you amen

Келесі