KRISHI BELAKU (ಕೃಷಿ ಬೆಳಕು)
KRISHI BELAKU (ಕೃಷಿ ಬೆಳಕು)
ಈ ಚಾನೆಲ್ ನ ಮುಖ್ಯ ಉದ್ದೇಶವೇನೆಂದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು, ಕೃಷಿ ವಿಜ್ಞಾನಿಗಳು ಹಾಗೂ ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಇತರೆ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.
BUSINESS ENQUIRES:
Contact: 6360438015
Contact: 9019833125
WhatsApp : 9019833125
Contact:
Email : [email protected]
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
Пікірлер
Earlier every body were living like this, this is not new . Naavu modern antha maaru hogiddive
Price sir
Nanu edetara hinugarike madbeku tring kodtira
Price....
❤ good job and sweetheart Speach bro, Good Thoughts.
Nemmadi jeevana.all the best
ನಿಮ್ಮ್ ಖುಷಿ ನೋಡಿ ತುಂಬಾ ಸಂತೋಷ್ ಆಗತ್ತೆ.... ಯಾವಾಗ್ಲೂ happy ಆಗಿ ಇರಿ......
Edu Alva nijavada jeevana navu edee Bangalore 🥹hogee kudkondu Kushi elldale
Address haki nimdu
Sir japan read Dimond guava price
Sir ur cell no
Rate
ಸಸಿ ಎಲ್ಲಿ ಸಿಗುತ್ತೆ ಸರ್
Hat's off you sir madam your good job
Great❤👌
ನನ್ನ ಮುಂದಿನ ಕನಸು ಇದೇ ಮೇಡಂ, ಬೆಂಗಳೂರುನಲ್ಲಿ ಇನ್ನೂ ಸ್ವಲ್ಪ ವರ್ಷಗಳ ಕಾಲ ದುಡಿದು, ಹಣ ಉಳಿತಾಯ ಮಾಡಿ, ನಂತರ ಊರಲ್ಲಿ ಈ ತರ ಕೃಷಿ ಮಾಡ್ಕೊಂಡು ನೆಮ್ಮದಿಯಾಗಿ ಇರೋದು 🙏💐
ಒಳ್ಳೆಯ ವಿಚಾರಗಳು...
ನನ್ನ ಮುಂದಿನ ಕನಸು ಇದೇ ಮೇಡಂ, ಬೆಂಗಳೂರುನಲ್ಲಿ ಇನ್ನೂ ಸ್ವಲ್ಪ ವರ್ಷಗಳ ಕಾಲ ದುಡಿದು, ಹಣ ಉಳಿತಾಯ ಮಾಡಿ, ನಂತರ ಊರಲ್ಲಿ ಈ ತರ ಕೃಷಿ ಮಾಡ್ಕೊಂಡು ನೆಮ್ಮದಿಯಾಗಿ ಇರೋದು 🙏💐
pls see if u can make an enclosure for free movement of cows and calves
How to order Ghee? Kindly share details
ರೈತರ ಹುಡುಗರಿಗೆ ಹೆಣ್ಣೇ ಕೊಡ್ತಾಇಲ್ಲ,ಅಂತವರಿಗೆ ನೀವು ಮಾದರಿ ಅಕ್ಕ 👌👍🙏🙏🙏
ಬಹಳ ಸುಂದರ ವಿವರಣೆ.. ಅಭಿನಂದನೆಗಳು..
Super Madam.
, ಗೀರ್ ಹಸು ಬೆಲೆ ಎಷ್ಟು ಮೇಡಂ
ಕೃಷಿ ಋಷಿ ಅನ್ನಬಹುದು ನಿಮ್ಮನ್ನು
👌👌👌👌👏
👌👌👌👌👏
ನಿಮ್ಮ ಬದುಕು ಬಂಗಾರ ವಾಗಲಿ
Super sir
Super bro....like u ....we are also nim tharane village alli setup madkondu idbi.....super agi enjoy madta idvi
Dudd maaadkond bandu edira ashte
Ellanu samartiskolo samartya idre nam opposite irovrigella bekkige jvara baro hage madbodu😂😂
Number please
ತುಪ್ಪ ತುಂಬಾ ಬೆಲೆ ಜಾಸ್ತಿ ಆಯ್ತು, ದುಬೈ ನವರು ತಗೋಬಹುದು.
Namaste ಗುರುಗಳೇ
Can we visit you're farm
Knowledge is power.
Hats off both of you
How much acres sir
❤️❤️❤️❤️
Rajabhoga sheeds sigatta
Madam super 😊can u give ur address madam
Sar nima anubava.supar sar niu gret
ಇಲ್ಲಿ ಬೀಡು ಬಿಟ್ಟ ರೈತರು ನಿಮ್ಮನ್ನು ನೋಡಿ ನಾಚಿಕೆ ಪಡಬೇಕು.
S P R
Im in dubai but nange like farming rajeyalli urige bandhaga perents jothe agriculture work madthene im from Mangalore ❤
This is from Gujarat. This called anaarobic process. This ia cheaper in Gujarat
Great. There are many people who are into this and quality and services differ. We provide it as a value and not just sell this product. People pay for the entire package.
ನಿಮ್ಮ ಕಂಪನಿಯ ತೆಂಗಿನ ಎಣ್ಣೆ, ಬೆಂಗಳೂರಿನಲ್ಲಿ ಎಲ್ಲಿಸಿಗುತ್ತದೆ., ತಿಳಿಸಿ
ನಿಮ್ಮ ಕಂಪನಿಯ ತೆಂಗಿನ ಹಾಲು, ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ
sir, surprised!! My name is Manjunatha, and my wife name is Priya :-). I also love to be as simple as you