North Karnataka - ಸಾಮ್ರಾಟ್ ಅಶೋಕನ ಸುವರ್ಣಭೂಮಿ...

Пікірлер: 435

  • @tipputippu1178
    @tipputippu1178 Жыл бұрын

    ನಮ್ಮೂರಿನ ಹೆಮ್ಮೆ ದೇವನಾ0ಪ್ರಿಯ ಅಶೋಕ ಚಕ್ರವರ್ತಿ ಇತಿಹಾಸ ಹೇಳಿದ್ದಕ್ಕೆ ಧನ್ಯವಾದಗಳು. ಸರ್ 👍👍

  • @kalpataru6793
    @kalpataru67933 жыл бұрын

    *ಈ ದೇಶವನ್ನ ಸರಿಯಾಗಿ ಒಮ್ಮೆ ಸುತ್ತಬೇಕು ಎಂದು ಹಂಬಲ ಹುಟ್ಟಿಸಿದ ವ್ಯಕ್ತಿ ನಿವು, hats up to u*

  • @Fun_videos_india
    @Fun_videos_india3 жыл бұрын

    ಸುಂದರ ಸೋಮವಾರದ ಶುಭೋದಯದ ಶುಭಾಶಯಗಳು - ಎಲ್ರೂ ಲೈಫ್ ಎಂಜಾಯ್ ಮಾಡುತ್ತಿದ್ದೀರಾ ಅಂತ ಭಾವಿಸುತ್ತೇನೆ - ಪರಮ ಅಮೋಘವಾದ ವಿಡಿಯೋನ ನಮ್ಮ ಧರ್ಮೇಂದ್ರ ಕುಮಾರ್ ಸರ್ ಅವರು ನಮಗೆ ಕೊಟ್ಟಿದ್ದಾರೆ. ಎಲ್ಲರೂ ನೋಡಿ ಅದನ್ನು ಆನಂದಿಸಿ 🙏💛❤️

  • @rohan9584

    @rohan9584

    3 жыл бұрын

    Sir nodi kzread.info/dash/bejne/apZpmqagiriYqps.html

  • @shashirekha8122
    @shashirekha81223 жыл бұрын

    ಭೀಮಾ ತೀರದ ಬಾಹುಬಲಿಗೆ ನಮನಗಳು 🙏 ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ವನ್ನ ನಮಗೆ ತಿಳಿಸಿದ್ದೀರಿ 👍

  • @gowdablr
    @gowdablr3 жыл бұрын

    Sir, you are an ASSET in promoting the History, Karnataka and Kannada. Ever greatful to you for your efforts and insights.

  • @rohan9584

    @rohan9584

    3 жыл бұрын

    Sir please nodi kzread.info/dash/bejne/apZpmqagiriYqps.html

  • @kamalar5384

    @kamalar5384

    3 жыл бұрын

    11

  • @kushalhss7072

    @kushalhss7072

    3 жыл бұрын

    Wow super sir

  • @seanira1452

    @seanira1452

    2 жыл бұрын

    sorry to be offtopic but does anyone know of a method to get back into an Instagram account..? I stupidly forgot my password. I would appreciate any help you can offer me!

  • @damiendalton8397

    @damiendalton8397

    2 жыл бұрын

    @Sean Ira Instablaster =)

  • @gangadharhiremath7306
    @gangadharhiremath7306Ай бұрын

    ನಿಮ್ಮ ಹುಚ್ಚಿಗೆ ಸಾವಿರ ನಮನ.

  • @pnbasavanna9035
    @pnbasavanna90353 жыл бұрын

    ಅದ್ಬುತ.. ಪರಮಾದ್ಭುತ ವಿಷಯ....!! ನಿಜ ಇದು ಇತಿಹಾಸ ಪ್ರಿಯರಿಗೆ ಕಾಶಿ ಎನ್ನುವುದರಲ್ಲಿ ಅನುಮಾನವೇ ಇಲ್ಲ ...!! ಅಂದರೆ ಚಂದ್ರಗುಪ್ತ ಮೌರ್ಯ ಹಾಗೂ ದೇವನಾಂಪ್ರಿಯ ಅಶೋಕ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ನಮ್ಮ ಭವ್ಯ ಕರ್ನಾಟಕದಲ್ಲಿ. ಇತಿಹಾಸದ ಮುಖ್ಯಪುಟದ ಅನಾವರಣ ಮಾಡಿದ್ದೀರಾ.

  • @ramseenaanchi8480

    @ramseenaanchi8480

    3 жыл бұрын

    good ser 👌👌

  • @ShivaKumar-ki9cl
    @ShivaKumar-ki9cl Жыл бұрын

    ಸರ್ ನೀವು ಮಾಡುತ್ತಿರುವ ಈ ಇತಿಹಾಸದ ಸೇವೆ ನಿಜಕ್ಕೂ ಅವಿಸ್ಮರಣೀಯ ನಿಮಗೆ ಅನಂತಾನಂತ ಧನ್ಯವಾದಗಳು

  • @naveenkumarms3096
    @naveenkumarms30963 жыл бұрын

    ಅದ್ಬುತ ಸರ್. ಇದೆ ಮೊದಲ‌ ವೀಡಿಯೋ ನಿಮ್ದು ನಾನ್ ನೋಡಿದ್ದು. ಬಾಳ ಇಷ್ಟ ಆಯ್ತು. ಇವಾಗ್ ಬ್ಯುಸಿ ಇದಿನಿ, ಮುಂದಿನ್ ತಿಂಗಳು ಕುತ್ಕೊಂಡು ನಿಮ್ಮ ಚಾನೆಲ್ ನ ಎಲ್ಲಾ ವೀಡೀಯೋಸ್ ನೋಡೆ ನೋಡ್ತೀನಿ. ನಿಮ್ಮ ಕಾರ್ಯಕ್ಕೆ ಒಂದು ಸಲಾಂ 💝

  • @RRKSTRAVELISTRY
    @RRKSTRAVELISTRY3 жыл бұрын

    ನಿಜಕ್ಕೂ ರೋಮಾಂಚನವಾಯಿತು. ಮೌರ್ಯ ಚಕ್ರವರ್ತಿ ಅಶೋಕನ ಬಗ್ಗೆ ಅದ್ಭುತವಾದ ಮಾಹಿತಿಯನ್ನು ನೀಡಿದಕ್ಕೆ ಅನಂತ ಧನ್ಯವಾದಗಳು.

  • @naminathad6732
    @naminathad673216 күн бұрын

    Jai Mahaveera Swamy Jai Ambedkar constitution Jai Bahubali Swamy Jai ASHOKA. JAI GURU JI 🎉

  • @padmarekha9925
    @padmarekha99253 жыл бұрын

    ಸರ್ ನಿಮಗೆ ಕೋಟಿ ಕೋಟಿ ವಂದನೆಗಳು ಕೇಳಿಯೇ ನನಗೆ ರೋಮಾಂಚನವಾಯಿತು ಅಬ್ಬಾ ಎಂಥ ನಮ್ಮ ಕನ್ನಡನಾಡು ಧನ್ಯವಾದಗಳು

  • @siddaramyalagond9567
    @siddaramyalagond95673 жыл бұрын

    ಸರ್ ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಸಮಾಧಿ ಸ್ಥಳದ ಮಾಹಿತಿ ನೀಡಿ ತೋರಿಸಿ

  • @ksrtcrider2134

    @ksrtcrider2134

    2 жыл бұрын

    Howduuu

  • @sreeharits5216
    @sreeharits52163 жыл бұрын

    ಈ ಜಾಗವನ್ನು ಚಿತ್ರಿ ಸಿದ್ದಕ್ಕೆ ಧನ್ಯವಾದಗಳು 🙏🙏

  • @map3098
    @map30983 жыл бұрын

    ಮಸ್ಕಿ ಶಾಸನ ಬಹಳ ವಿಶೇಷ ಅಂತ ಸಣ್ಣವರಿದ್ದಾಗಿಂದ ಓದಿದ್ದೆವು ಆದರೆ ನೋಡಿದ್ದು ಇವತ್ತೆ....

  • @satyamevajayate359
    @satyamevajayate3593 жыл бұрын

    ಸರ್ ನಿಮ್ಮ ಹಿತಿಹಾಸ ಕಾಳಜಿಗೆ ನನ್ನ ದನ್ಯವದಗಳ ಗುರುಗಳೆ.

  • @rajeshram1077
    @rajeshram10773 жыл бұрын

    Awesome sir . You are true inspiration to all kannada youngsters, please do more videos on kannada language it’s 3500 years old language.

  • @nagendrabijur
    @nagendrabijur23 күн бұрын

    what a great finding!!! ನೀವು ಮಾಡುತ ಇರುವ ಕೆಲಸ ಅದ್ಬುತ , ನನಗೆ ಇದೆಲ್ಲ್ಯಾ ಗೊತ್ತಿರಲಿಲ್ಲ !! hats off to you and thank you for bringing it to light.what is our archiolgical department done?? you are ding a better exploration than them!! hats to you! dhamendra sir!!!

  • @Stoic623
    @Stoic6234 ай бұрын

    Goosebumps by your words.

  • @amitshroff1
    @amitshroff13 жыл бұрын

    You need to head the panel to author the history books for our state syllabus.

  • @mdnaumankhan1

    @mdnaumankhan1

    3 жыл бұрын

    Bro watch Odd Compass

  • @manjunathtalavar330
    @manjunathtalavar3303 жыл бұрын

    Sir nivu ನಡೆದಾಡೋ ಇತಿಹಾಸ 😍

  • @kvlnarayanaswamy2919
    @kvlnarayanaswamy29193 ай бұрын

    ಸರ್, ನಿಮ್ಮ ವರ್ಣನೆ ಅದ್ಬುತ, ಸಾಮ್ರಾಟ್ ಅಶೋಕನ ಕೊನೆಯ ದಿನಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  • @Gkannadiga
    @Gkannadiga3 жыл бұрын

    ದಯವಿಟ್ಟು ಬಾದಾಮಿಯ ಚಾಲುಕ್ಯರ ಬಗ್ಗೆಮತ್ತೆ ಅವರು ಎಲ್ಲಿ ವಾಸಿಸುತ್ತಿದ್ದರು ಅವರ ಅರಮೇನೆಗಳೇನು ಅದರ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ ಬಾದಾಮಿಯ ಬಗ್ಗೆ ಒಂದು ವಿಡಿಯೋ ಮಾಡಿ sir

  • @user-ex2jl4jh7t

    @user-ex2jl4jh7t

    Жыл бұрын

    ಯಾವುದು ಇಲ್ಲ ನಾಶ ಆಗಿದೆ ಅವರು ಆಗಿನ ಕಾಲದಲ್ಲಿ ಕಟ್ಟು ತಿದ್ದುದು ಮರದಲ್ಲಿ ಆದ್ದರಿಂದ ಎಲ್ಲವೂ ನಾಶವಾಗಿದೆ.

  • @pavanguled9875
    @pavanguled98753 жыл бұрын

    Wow!!!, this place reminds my childhood. Which was our picnic spot, friend's playing area, leisure time during school and much more. Missing my Maski...

  • @sharathherimath6027
    @sharathherimath6027 Жыл бұрын

    Ninne nodi bandivi sir nodi romancha vahitu tq sir 🙏🏼

  • @dr.a.g.umakantha3876
    @dr.a.g.umakantha38763 жыл бұрын

    Sri. Dharmendra Kumar, thank you very much for conveying the relation between Ashoka and Karnataka.

  • @ranganath4063
    @ranganath40633 жыл бұрын

    ಸೂಪರ್ ಸರ್ ಜೈಭೀಮ್ ✊️✊️✊️

  • @vinaym081988
    @vinaym0819883 жыл бұрын

    ಸಾರ್, ಅದ್ಭುತ ಮಾಹಿತಿ, ತಮಗೆ ತುಂಬು ಹೃದಯದ ಧನ್ಯವಾದಗಳು....

  • @patilscreations9773
    @patilscreations97733 жыл бұрын

    ಧನ್ಯವಾದಗಳು ಸರ್ ನಮ್ಮ ಮಸ್ಕಿ ಅಶೋಕ ಶಿಲಾಶಾಸನ ಬಗ್ಗೆ ತಿಳಿಸಿದ್ದಕ್ಕೆ

  • @rpmgarden2008
    @rpmgarden20082 жыл бұрын

    Very nice video sir..hats off to you

  • @namadevanchandran3137
    @namadevanchandran31373 жыл бұрын

    Sir I salute you for your brilliant work. Love to visit all the places you have been showing us.

  • @ravikumarb1030
    @ravikumarb10303 жыл бұрын

    Sir, nittur inscription of bellary district also has the name of ASHOKA in Brahmi script,i seen that

  • @adithyaavadhani

    @adithyaavadhani

    3 жыл бұрын

    Yes, my friend. But this is the only inscription in Brahmi that says that "Ashoka" and "Devanampriya" is the same person.

  • @shubhapradeep8281
    @shubhapradeep82813 жыл бұрын

    ಭೀಮ ತೀರದ ಬಾಹುಬಲಿಗೆ ಇಶ್ಟು ಅದ್ಭುತವಾದ ಮಾಹಿತಿ ತಿಳಿಸಿಕೊಟ್ಟಿದಕ್ಕೆ ತುಂಬು ಹೃದಯದ ಧನ್ಯವಾದಗಳು

  • @sreedhargrandhi2356
    @sreedhargrandhi23562 жыл бұрын

    Your Kannada usage and dedication towards knowing history is unparalleled. India needs sons of soil like you. Nimagondhu Salam

  • @amrithraj6727
    @amrithraj67272 жыл бұрын

    You are great sir, giving us the history of Karnataka which makes us proud🙏

  • @literallyentertained2104
    @literallyentertained21042 жыл бұрын

    ಎಂತ ಅಧ್ಬುತ ಇತಿಹಾಸ. ನಿಮ್ಮ ಇತಿಹಾಸದ ವಿವರಣೆ ಕೆಳುತಿರುವಾಗ ನಾನು ರೋಮಾಂಚನ ವಾದೆ ಸಾರ್....!!!!!!!!

  • @narasimhamurthy3323
    @narasimhamurthy33232 жыл бұрын

    Mahanubhava. Sir. Supar

  • @SudiPraveen
    @SudiPraveen Жыл бұрын

    Sir, ಈ ವಿಡಿಯೋ ನಲ್ಲಿ ನೀವು ತೋರಿಸಿದ್ದು, ನಮ್ಮ ಹೊಸ ಪಾರ್ಲಿಮೆಂಟ್ ನಲ್ಲಿ ಎಕ್ಸ್ಹಿಬಿಟ್ ಮಾಡಲಾಗಿದೆ! So happy that you have shown this 2 years ago.

  • @priyaks8450
    @priyaks84506 ай бұрын

    You are the ambassador of ancient history. You are a gift,,,

  • @nakshatra365
    @nakshatra3653 ай бұрын

    Wow sir book Nalli odidde nivu torsidri tqu sir

  • @manjunathmadiwalar1635
    @manjunathmadiwalar16353 жыл бұрын

    After watching ur show, we are getting to know the importance of our land sir. We usually think that the monuments in other places like North India some where are Precious . But Now we getting know that, We have more monuments Which Are Highly Important Historical.

  • @prashantj7839
    @prashantj78393 жыл бұрын

    You are doing great service to Karnataka state's history and culture.

  • @anilravi9203
    @anilravi92033 жыл бұрын

    Nimma shramakke nanna vandanegalu. Nimma niroopane bahala sputavaagide. Innoo hecchu keluva bayake. North karnataka dalli adagiruva namma itihaasa innoo bahala ide endu nanna anisike. Aadare Asoka na bagge irutte endu bhaavisiralilla. Bahala romanchana tandide. Ee episode one of the best by you. Krishnamurthy ge nanna thank you. Your narration is excellent. Great work, simply fantastic. Every monday morning is worth waiting.

  • @nayak5550
    @nayak55503 жыл бұрын

    Sir neemage yestu namaskar helidru saaladu....namma karnataka omme poortii nodabeku anta manassu barutte...tumba thanks sir.

  • @rpmgarden2008
    @rpmgarden20082 жыл бұрын

    We go regularly to Sannathi but didn't know this.. next time will try to visit

  • @iamsahyadrian846
    @iamsahyadrian8463 жыл бұрын

    ಗುರುಗಳೇ ನಮಸ್ಕಾರ, ನಿಮ್ಮ ಎಲ್ಲಾ ಹಿತಿಹಸದ ವಿಡಿಯೋ ಗಳು ತುಂಬಾ ಸುಂದರವಾಗಿವೆ, ನಾನು ಮಹಾರಾಷ್ಟ್ರ ದಲ್ಲಿ ಇದ್ದು ಅವಾಗ ಅವಾಗ ಹಂಪಿ ಹೋಗುತ್ತಿರುತ್ತೇನೆ, ನಿಮ್ಮ ಅಭ್ಯಂತರವಿಲ್ಲ ಅಂದರೆ ನಿಮ್ಮ ವಿಡಿಯೋಗಳನ್ನು ಮರಾಠಿ ಭಾಷೆಗೆ ಭಾಷಾಂತರ ಮಾಡಬಹುದೇ.

  • @cbisrikanth
    @cbisrikanth3 жыл бұрын

    ಅತ್ಯದ್ಭುತ ಚರಿತ್ರೆ, ತಮ್ಮ ವಿವರಣೆ ರೋಮಾಂಚಕ- ಶ್ರೀಕಾಂತ್

  • @arpithasuryavanshi9054
    @arpithasuryavanshi90543 жыл бұрын

    Sir, I thank you for such wonderful work and video you bring to us. Your energy and enthusiasm to unveil the beautiful cultural history of karnataka is inspiring.

  • @dakshayanitumbadi1815
    @dakshayanitumbadi181511 ай бұрын

    Today we visited sannati, and saw all the ancient architectural remains of the Buddha stupa and embosing image of Devanampriya Ashoka, the great.. Felt very vibrant and happy to see them

  • @mrg23media-maski.
    @mrg23media-maski. Жыл бұрын

    Love from ಮಸ್ಕಿ

  • @venkateshkumar5556
    @venkateshkumar55563 жыл бұрын

    ಕರ್ನಾಟಕದಲ್ಲಿ ಅಶೋಕ ಚಕ್ರವರ್ತಿ ಬಗ್ಗೆ ಇರುವ ಈ ಎರಡು ಸ್ಥಳಗಳು ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಬೇಕು ಮತ್ತು ಇನ್ನೂ ಹೆಚ್ಚಿನ ಸಂಶೋಧನೆಗೆ ಒಳಪಡಬೇಕು. ಧರ್ಮೇಂದ್ರ ಅವರಿಗೆ ನಮಸ್ಕಾರ.

  • @kraghavendra8880
    @kraghavendra88803 жыл бұрын

    ನಿಮ್ಮ ಈ ಹುಮ್ಮಸ್ಸು ಸದ ಹೀಗೆ ಇರಲಿ ಗುರುಗಳೇ.........👍

  • @kiraneb2304
    @kiraneb23048 ай бұрын

    Lvly 👌sir

  • @malleshaam1726
    @malleshaam17263 жыл бұрын

    God bless you sir❤️🙏🙏🙏

  • @Travelling_dairy
    @Travelling_dairy3 жыл бұрын

    Sir ದಯವಿಟ್ಟು ನಮ್ಮ ಬೀಳಗಿ ತಾಲೂಕು ಗೆ ಬನ್ನಿ ಅದ್ಭುತವಾದ ನಮ್ಮ ಸಿಂದುರು ಲಕ್ಷ್ಮಣನ ಕಥೆಯನ್ನ ಹೇಳಬೇಕೆಂದು ವಿನಂತಿಸುತ್ತೇನೆ

  • @TShivanandappa
    @TShivanandappa3 жыл бұрын

    Great effort to educate people on their heritage!! Only way to our great past!!

  • @sathyanarayanrao2582
    @sathyanarayanrao25823 ай бұрын

    ರಾಜ ಅಶೋಕನ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು 🙏🙏🙏

  • @VishwanathB-be9ds
    @VishwanathB-be9ds7 ай бұрын

    Excellent namaste sir

  • @abhijitshukla3533
    @abhijitshukla35333 жыл бұрын

    Sir my wife native is koppal district there also Some Ashoka inscription in the koppal fort on the top of rocky hill and it is situated in the center place of Koppal city if possible make video of that also sir thank you so much for the History videos sir I love history u r our live history sir 🙏🙏

  • @natarajhosamani4320
    @natarajhosamani4320 Жыл бұрын

    Super sir 💐💐

  • @sandeepamin2679
    @sandeepamin26793 жыл бұрын

    ಸೂಪರ್ ಸರ್,

  • @nirupadhins393
    @nirupadhins393 Жыл бұрын

    ಅಶೋಕನ ಸಾಮ್ರಾಟನ ಬಗ್ಗೆ ಅಬ್ದುತವಾಗಿ ಹೇಳಿದ್ದಕ್ಕೆ ಧನ್ಯವಾದಗಳು ಆದರೆ ಅಶೋಕ ಬೌದ್ಧ ಧರ್ಮವನ್ನು ಯಾಕೆ ಸ್ವೀಕಾರ ಮಾಡುತ್ತಾನೆ ದಯವಿಟ್ಟು ತಿಳಿಸಿ

  • @mallinathkumsi6960
    @mallinathkumsi69603 жыл бұрын

    ತುಂಬು ಹೃದಯದಿಂದ ಧನ್ಯವಾದಗಳು ಸರ್

  • @shivaprasadhs6706
    @shivaprasadhs67063 жыл бұрын

    ಅದ್ಬುತ ಮಾಹಿತಿ ಸರ್. ಧನ್ಯವಾದಗಳು ,🙏🙏🙏🙏

  • @manjunathamanjunatha3548
    @manjunathamanjunatha35483 жыл бұрын

    ತುಂಬಾ ಧನ್ಯವಾದಗಳು ಸರ್ ನಮ್ಮ ಉತ್ತರ ಕರ್ನಾಟಕದ ಜರ ಪರವಾಗಿ ಮತ್ತೊಮೆ ಧನ್ಯವಾದಗಳು ಸರ್

  • @MaheshMahesh-xq2xb
    @MaheshMahesh-xq2xb2 жыл бұрын

    Super sar thank you so much

  • @adarshpuranik2676
    @adarshpuranik26763 жыл бұрын

    Your stories are amazing sir. Love your work.

  • @prabhur5346
    @prabhur53463 жыл бұрын

    ಸೂಪರ್ ಸರ್, ನೀವು ಇತಿಹಾಸ ತಿಳಿಸಿಕೊಡುವ ಅಥವಾ ವರ್ಣನೆ ಅಥವಾ ಬಣ್ಣನೆ ನನಗೆ ತುಂಬಾ ಹಿಡಿಸಿತು ,ಹೀಗೆ ಉತ್ತರ ಕರ್ನಾಟಕದ ಹಲವು ವೈಶಿಷ್ಟ್ಯಗಳನ್ನು ನಮ್ಮ ನಾಡಿನ ಜನಕ್ಕೆ ತಿಳಿಸಿ ಕೊಡಬೇಕಾಗಿ ತಮ್ಮಲ್ಲಿ ಹೃತ್ಪೂರ್ವಕ ವಿನಂತಿ

  • @lifeisjourney123
    @lifeisjourney1233 жыл бұрын

    SIR REALLY A GOOD PLACE TO VISIT , VERY WELL EXPLAINED BY YOU . HISTORY NEVER DIES . I LOVE HISTORY . THANK YOU TO YOU SIR .

  • @ramakrishnaan7680
    @ramakrishnaan76803 жыл бұрын

    Wow Sir, very good research, hatsoff to you sir, you are doing a great job, thank you Sir

  • @rakeshn5070
    @rakeshn50703 жыл бұрын

    Thank you for the excellent information and efforts taken to travel such a long journey and make the video. You are a real Bahubali!!!

  • @ashokacp5821
    @ashokacp58212 жыл бұрын

    super speech sir 🙏 Jai Ashoka 🙏💐💐💐 Jai Bharath 🙏💐💐💐 Namo buddhaya 🙏🇮🇳🙏🙏🙏

  • @sshjhygh7386
    @sshjhygh73863 жыл бұрын

    Happy to hear from you that the emperor Ashoka laying in our state- nurulla

  • @ilovepathologyVijayPatho
    @ilovepathologyVijayPatho3 жыл бұрын

    Wow wow 👌 👌 👌 👌 👌 Superb as usual sir 😊

  • @honeymgm
    @honeymgm3 жыл бұрын

    Wonderful Presentation! The truth of Buddhism's existence in Karnataka has been well portrayed and explained in simple kannada for the understanding of all viewers of Mysoorina kathegalu channel. Best wishes Raja Dr Madhukar G Appaji, Talwar Mutt, Mysore Malavalli Hampi.

  • @samuelkumar1558
    @samuelkumar15583 жыл бұрын

    Excellent, Really appreciate your efforts

  • @chandrushekara6737
    @chandrushekara67373 жыл бұрын

    ಇತಿಹಾಸ ಬಗ್ಗೆ ತಿಳಿದು ನಮಗೆ‌ನವಿರಾಗಿ ಉತ್ತರಿಸಿದ ನಿಮ್ಮಗೆ‌ತುಂಬು ಹೃದಯದ ಧನ್ಯವಾದಗಳು

  • @ashwiniashwinik7730
    @ashwiniashwinik77302 жыл бұрын

    Super sir❤️❤️❤️❤️❤️🙏🙏🙏🙏🙏

  • @vinayhubballi9389
    @vinayhubballi93893 жыл бұрын

    This is great document and will explained sir

  • @nikhildvijapur
    @nikhildvijapur3 жыл бұрын

    I am from north Karnataka, but i was not aware of this.. Karnataka govt has to promote these places. Thank you for such a wonderful video.

  • @shivashankarpamundalar1456
    @shivashankarpamundalar14563 жыл бұрын

    Sir very beautiful video....

  • @aauthsukya9133
    @aauthsukya91333 жыл бұрын

    Sir. your a biggest asset for Karnataka. why government not utilising your talent.

  • @vinaysiddesh
    @vinaysiddesh3 жыл бұрын

    Great work dharmi ...... Well done sir

  • @sunilrao9757
    @sunilrao97572 жыл бұрын

    Sir you are blessed, and hence watching this, we are also blessed, by you, thank you sir🙏

  • @srinivastr8510
    @srinivastr85102 жыл бұрын

    Sir this is really very great information video. Thanks a lot god bless you.

  • @nandshiv
    @nandshiv3 жыл бұрын

    Super sir really fantastic thumps up to your work

  • @JayaJaya-fe4ic
    @JayaJaya-fe4ic3 жыл бұрын

    One of best guider and my favourite history teacher❤

  • @sharathbhushi4903
    @sharathbhushi49033 жыл бұрын

    Why are his videos not getting views?? He deserves a hell lot more!! Yesht channag torstaare namm rajyanna!!

  • @veereshkumaryalagimath7163
    @veereshkumaryalagimath71633 жыл бұрын

    ಹಾಗೆ, ಐತಿಹಾಸಿಕ ನಗರ ಸುರಪುರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಬಗ್ಗೆ ವಿಡಿಯೋ ಮಾಡಿ sir

  • @jayarajlh7444
    @jayarajlh74443 жыл бұрын

    Very good sir

  • @shivarajamapur5181
    @shivarajamapur51813 жыл бұрын

    ನಿಮ್ಮ ನೋಡಿ ಸಂತೋಷ್ವಾಯಿತ್ತು sir

  • @ashok-lingaiah
    @ashok-lingaiah3 жыл бұрын

    Thank you so much Sir for bringing this is video for us. Make more like this and we are waiting for next Monday.

  • @sonunigamdiehardfangangava1010
    @sonunigamdiehardfangangava10103 жыл бұрын

    ಸೂಪರ್ ಗುರುಗಳೇ.

  • @basavarajadevaramane9239
    @basavarajadevaramane92392 жыл бұрын

    Good job

  • @pandupandu9922
    @pandupandu99223 жыл бұрын

    ವಿಜಯನಗರ ಸಾಮ್ರಾಜ್ಯದ್ದು ಒಂದು ವಿಡಿಯೋ ಮಾಡಿ ಸರ್, ಉಗಮ ಮತ್ತು ಅವನತಿ, ದಸರಾ ಜಂಬೂಸವಾರಿಯ ಅಂಬಾರಿ ಇತಿಹಾಸ ತಿಳಿಸಿ.

  • @spraquarium3066
    @spraquarium30663 жыл бұрын

    Thank you so much for historical information.

  • @somiltiwari8679
    @somiltiwari86793 жыл бұрын

    Great

  • @basavarajsunkad6901
    @basavarajsunkad69013 жыл бұрын

    Sir thank you for giving great information about Ashoka, Mourya & Bindusara.

  • @rangaswamyhkrangaswamyhk9800
    @rangaswamyhkrangaswamyhk9800 Жыл бұрын

    ಹೊನ್ನವಳ್ಳಿ ಗೆ ಬನ್ನಿ ಗುರುಗಳೇ

  • @yashwantkumarshivappa4432
    @yashwantkumarshivappa44323 жыл бұрын

    Wow..super

Келесі