Nan Kirita ಅಗಮ್ಯಾವಾದ ಬೆಳಕಲ್ಲಿ ವಾಸಮಾಡುವ

E C#m Bsus
ಅಗಮ್ಯಾವಾದ ಬೆಳಕಲ್ಲಿ ವಾಸಮಾಡುವ
A E
ದೇವಾ ನೀ ಪರಿಶುದ್ಧನು
C#m
ಕೆರೂಬಿಯರು ಸೇರಫಿಯರು
B A
ಹೊಗಳಿ ಹಾಡುವ ದೇವನೇ ಪರಿಶುದ್ಧನು
E F#m
ನನ್ನ ಕಿರೀಟ ಬಿಚ್ಚಿ ನಿನ್ನ ಪದದಲ್ಲಿ ಇಟ್ಟು
B E
ಅಡ್ಡಬಿದು ಹೇಳುವೆ ನೀನೆ ಪರಿಶುದ್ಧನೆಂದು
C#m B E A
ಪರಿಶುದ್ಧನು ನೀನೇ ಪರಿಶುದ್ಧನು -2
E
ಯಜ್ಞದ ಕುರಿಮರಿ ಆದವನೇ
C#m B E
ಹೊಸ ಒಡಂಬಡಿಕೆಯ ಮಧ್ಯಸ್ಥನೆ
Bm D B F#m
ನನಗಾಗಿ ತಂದೆ ಬಳಿ ಮಧ್ಯಸ್ಥಿಕೆ ವಹಿಸುವ
F# A B
ಮಹಾ ಯಾಜಕನೇ
ಯುಗಯುಗ ಗಳಲ್ಲಿಯೂ ಜೀವಿಸುವ
ಇದ್ದತಾ ಇರುವಾಗ ಬರುವಾತನು
ನಾ ಐಶ್ವರ್ಯದಲ್ಲಿ ಇರಲು ನನಗಾಗಿ ಬಡವನಾಗಿ ಪ್ರಾಣವ ಕೊಟ್ಟತಾನೆ

Пікірлер: 4

  • @tasamusic23
    @tasamusic232 жыл бұрын

    Super bro 🔥

  • @navyashreenv2880
    @navyashreenv28802 жыл бұрын

    Super.....kanda 👌🏻,,,😍,,,👌🏻 God bless you.....🙏🙌........😍

  • @samuelmusic6643

    @samuelmusic6643

    2 жыл бұрын

    Thanks kanda

  • @sharathenoch.s1432
    @sharathenoch.s14322 жыл бұрын

    Super ❤️ bro