ಮೊಘಲರು Part -01 ( Babur and Humayun) Medieval History class in Kannada by Siddanna Dalawayi.

Follow me in Facebook- / siddanna-dalawayi-4107...
Follow me in Instagram - invitescon...
‪@siddannadalawayi‬
@Jagadeesh State Important
‪@shankarrudrappagoleducator4379‬

Пікірлер: 642

  • @siddannadalawayi
    @siddannadalawayi3 жыл бұрын

    ಪ್ರೀತಿಯ ವೀಕ್ಷಕರೇ, ತಮಗೆಲ್ಲರಿಗೂ ಮನಃಪೂರ್ವಕವಾಗಿ ಧನ್ಯವಾದಗಳು. ಸಣ್ಣ ಚಾನೆಲ್ ಒಂದನ್ನು ಬೆಳೆಸುತ್ತಿರುಬ ನಿಮಗೆ ಎಷ್ಟು ಕೋಟಿ ವಂದನೆ ಸಲ್ಲಿಸಿದರು ಸಾಲದು. ಇತಿಹಾಸ ಅಷ್ಟೇ ಅಲ್ಲದೇ ಇನ್ನೂ ಹತ್ತು ಹಲವು ಅದ್ಭುತವಾದ ವಿಷಯಗಳೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ. ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ, ತೆರೆದಿಟ್ಟ ಜ್ಞಾನ ಬೆಳೆಯುತ್ತದೆ ಎಂಬ ಒಂದು ಮಾತಿನಂತೆ ನನ್ನಲ್ಲಿ ಇರುವ ಎಲ್ಲಾ ಜ್ಞಾನವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತಿದ್ದು ನಿಮ್ಮೆಲ್ಲರ ಹರಕೆ ಹಾರೈಕೆ ನಮ್ಮ ಜೊತೆಗೆ ಇರಲಿ. ಧನ್ಯವಾದಗಳು.

  • @NaveenKumar-hy5lj

    @NaveenKumar-hy5lj

    3 жыл бұрын

    🙏🙏sirrr idke reason nimma quality video sir ..Nim tara history teaching ellu irlillaa namma palige nive FAther of HISTORY sir heege namge history complete madi kodi sir 🙏🙏

  • @manjukudare9806

    @manjukudare9806

    3 жыл бұрын

    Being your classmate in PUC [Majalatti] I feel very proud... Good luck sir.(Bro)

  • @siddannadalawayi

    @siddannadalawayi

    3 жыл бұрын

    @@manjukudare9806 Thank you bro

  • @rajabaxrattihalli8608

    @rajabaxrattihalli8608

    3 жыл бұрын

    Super sir

  • @suresham5187

    @suresham5187

    3 жыл бұрын

    🙏🙏🙏🙏🙏🙏🙏🙏

  • @NaveenKumar-hy5lj
    @NaveenKumar-hy5lj3 жыл бұрын

    ಎಷ್ಟೇ ಬುಕ್ಸ್ ಓದಿದ್ರು ನೆನ್ಪಿರ್ತಿರ್ಲಿಲ್ಲ sir but ನಿಂಮ್ ವಿಡಿಯೋ ನೋಡಿದ್ಮೇಲೆ ಕಥೆ ತರ ನೆನಪಿಟಿಕೊಂಡಿದಿನಿ sir....ತುಂಬಾ ಧನ್ಯವಾದಗಳು🙏🙏

  • @santuyoutube4882
    @santuyoutube48822 жыл бұрын

    ಇತಿಹಾಸವೆಂದರೆ ಕಿಂಚಿತ್ತೂ ತಿಳಿಯದ ನಮಗೆ ಆದರ ಅದ್ಭುತ ದಾರಿಯನ್ನು ತೋರಿದ ನಿಮಗೆ ಮನಪೂರ್ವಕ ನಮನಗಳು ಗುರುಗಳೇ..❤❤❤❤ ಒಂದು ವೇಳೆ ಮುಂದೆ ನಾವು ಯಶಸ್ಸು ಕಂಡರೆ ಅದಕ್ಕೆ ನೀವೂ ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ.. 🙏🙏❤

  • @jokercreation5726

    @jokercreation5726

    Жыл бұрын

    Le hikka

  • @adventure4384
    @adventure438411 ай бұрын

    Best class I ever watch on history

  • @dguttedar558
    @dguttedar5588 ай бұрын

    Super class sir ❤️‍🩹🙏....ನಿಮ್ಮ ಕ್ಲಾಸ್ ಕೇಳುವುದಕ್ಕೆ ನಾವು ಪುಣ್ಯ ಮಾಡಿದ್ದೇವೆ ಸರ್ ✨

  • @sudheerbirvakavya6040
    @sudheerbirvakavya60405 ай бұрын

    ನಿಜ ಹೇಳ ಬೇಕೆಂದರೆ ನನಗೆ ಬಾಬರ್ ಒಂದು ಅನ್ನೋ ಹೆಸರು ಮಾತ್ರ ಗೊತ್ತು ಅಷ್ಟೇ... ಮತ್ತೇ ಎಲ್ಲಾ ನಿಮ್ಮ ಬಾಯಿಂದಲೇ ತಿಳಿದು ಕೊಂಡೆ... ಧನ್ಯವಾದಗಳು ಸರ್

  • @pallavikiran7050
    @pallavikiran70503 жыл бұрын

    ಜ್ಞಾನದ ಹರಿಕಾರ ಸ್ಪರ್ಧಾ ಕ್ರಾಂತಿಯ ರೂವಾರಿಗಳು ನಿವಾಗುತಿದ್ದಿರಿ sir. 🙏🙏🙏🙏🙏

  • @shivanandnelge3649
    @shivanandnelge36492 жыл бұрын

    ತುಂಬಾ ಅಚ್ಚು ಕಟ್ಟಾಗಿ ಭೋಧನೆ ಮಾಡ್ತೀರಾ ಸರ್.. 👌👌 ಹೀಗೆ ಮುಂದೆ ವರಸಿ ನಾವೋ ಯಾವಾಗ್ಲೂ ನಿಮಗೆ support madta ಇರ್ತೀವಿ.. And thank u ಸರ್..❣️.

  • @ashokbiradar4760
    @ashokbiradar47602 жыл бұрын

    ಅಕ್ಷರ ಜ್ಞಾನದ ಅಕ್ಬರ್ ಸಿದ್ದಣ್ಣ ದಳವಾಯಿ sir........ ❤️

  • @nagarajchuramari7375
    @nagarajchuramari73753 жыл бұрын

    ಗುದ್ದಿ ಸಾಯಿಸುತ್ತಿದ್ದರು wonderful punching story sir loved it❤️❤️❤️

  • @shilpamadiwlra6447
    @shilpamadiwlra6447 Жыл бұрын

    ಅದ್ಭುತವಾದ ಮಾಹಿತಿಯನ್ನು ನೀಡಿದಕ್ಕೆ ಧನ್ಯವಾದ ಸರ್🙏🙏🙏

  • @shilpabandigani6323
    @shilpabandigani63232 жыл бұрын

    I'm watching your all videos sir.. Now I have completed delhi sulthans.. Now I'm moving to moghal sulthans.. Your videos are just awesome gurugale👏 pls give more and more videos about history sir.. Please.. It will help us a lot..... 🙏🙏

  • @malusm29
    @malusm29 Жыл бұрын

    ನಿಮ್ಮ ಪ್ರಯತ್ನ ಶ್ಲಾಘನೀಯ...! Stay blessed sir

  • @bharamappakhidrapur1146
    @bharamappakhidrapur11463 жыл бұрын

    ಈ ನಿಮ್ಮ ನಿಸ್ವಾರ್ಥ ಸೇವೆಗೆ ಸದಾ ಚಿರರುಣಿ ಸರ್ 🙏🙏 ಕರ್ನಾಟಕ ಇತಿಹಾಸದ ಬಗ್ಗೆ ನಮಗೆ ತಿಳಿಸಿ ಕೊಡುತ್ತೀರಿ ಅಂತಾ ಕೇಳಿಕೊಳ್ಳುತೇವೆ 🙏🙏

  • @Digitalhungama
    @Digitalhungama2 жыл бұрын

    ಆತ್ಮೀಯ ಗುರುಗಳೇ...ಅದ್ಭುತ ಮಾಹಿತಿ. ನಿಮ್ಮ ಕ್ಲಾಸ್ ನೋಡಿದ ಮೇಲೆ ನಾನು ಇತಿಹಾಸ ಎಂ.ಎ ಮಾಡಲು ಮುಂದಾಗಿದ್ದೀನಿ. ನಿಮ್ಮ ಆಶಿರ್ವಾದ ಇರಲಿ

  • @ajaykadagol0955
    @ajaykadagol09553 жыл бұрын

    Waaaah waaaah waaah sir.. Just amazing teaching 🙏🙏 Complete history class Madi sir... Mission= PSI❤️

  • @sagarmayker8249
    @sagarmayker8249Ай бұрын

    Sir ನಿಮ್ಮ ಇತಿಹಾಸ ಕ್ಲಾಸ್ ಒಂದು ಸೆಲ್ಯೂಟ್🫡.ನಿಮ್ಮ ಟೀಚಿಂಗ್ ಅದ್ಭುತವಾಗಿದೆ.ಗುರುಗಳೇ🙏🙏❤️

  • @sunilkumarkaiware9202
    @sunilkumarkaiware92022 жыл бұрын

    Sir nim cls keltidre book odbardu ansutte ..yaakandre books nalli idda mahiti ginta ಹೆಚ್ಚಿನ ಮಾಹಿತಿ kodtira... tqsm sir 👏 hige ella syllabus maadi. tumba help agutte

  • @gokakka4968
    @gokakka49682 жыл бұрын

    Nimage esstu dhanyawad helidru saladu sir niv helid history bere anistide so easy 🙏🙏

  • @shivanandpatil7421
    @shivanandpatil74213 жыл бұрын

    🙏🙏 ನೀವು ಒಂದು ಜ್ಞಾನದ ಬಂಡಾರ ದಂತೆ ಹೀಗೆ ನಮ್ಮಂತ ವಿದ್ಯಾರ್ಥಿಗಳಿಗೆ ನೆರವಾಗಿರಿ ಧನ್ಯವಾದ 🙏🙏

  • @hanumannayadav7302
    @hanumannayadav7302 Жыл бұрын

    First time cls watching sir amazing cls sir,

  • @ramajannadaf3345
    @ramajannadaf33453 жыл бұрын

    ಅದ್ಭುತವಾದ್ ವಿಡಿಯೋ ಸರ್. ತುಂಬಾ ಚೆನ್ನಾಗಿ ಅರ್ಥವಾಯಿತು.🙏🙏🙏

  • @netrasindagi9079
    @netrasindagi90793 жыл бұрын

    What a introduction sir superb .each and every cls is extra ordinary.

  • @umarbannetti2945
    @umarbannetti29452 жыл бұрын

    ನಿಮ್ಮ ಪಾಠ ಕೇಳುವವರು! ನಾವೇ ಧನ್ಯರು.🙏

  • @anandguruswami4659
    @anandguruswami46593 жыл бұрын

    ನಿಮ್ಮ ಈ ಶಿಕ್ಷಣ ಕ್ರಾಂತಿಗೆ ನಮ್ಮ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ ಸರ್......

  • @swatibadiger2567
    @swatibadiger25672 жыл бұрын

    Extraordinary teaching sir and your teaching helping sir tqu sir🙏🙏

  • @sharanapk7913
    @sharanapk79132 жыл бұрын

    ತುಂಬಾ ಸಹ ವಿಸ್ತಾರವಾಗಿ ತಿಳಿಸಿದ್ದೀರಿ ಗುರುಗಳೇ ಧನ್ಯವಾದ ನಿಮಗೆ

  • @siddeshhosalli
    @siddeshhosalli Жыл бұрын

    ಇತಿಹಾಸ ಅದ್ರಲ್ಲೂ ಮೊಗಲರ ಬಗ್ಗೆ ಇಷ್ಟು ಸುಲಭವಾಗಿ ಅರ್ಥ ಮಾಡಿಸಿದ್ದು ನೀವೇ ಸರ್. ತುಂಬಾ ಧನ್ಯವಾದಗಳು🙏🤝 ಸರ್💐🥰

  • @spandanapoojary3545
    @spandanapoojary354511 ай бұрын

    ಅದ್ಭುತ ತರಗತಿ ❤‍🩹❤‍🩹❤‍🩹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @growgreen1038
    @growgreen10383 жыл бұрын

    Awesome sir keep it up thank you for your wonderful service

  • @impanag9825
    @impanag98253 жыл бұрын

    Sir, medieval history complete adh mele, essay classes madi. Continuity iruthe. Thank you sir 🙏🙏🙏🙏🙏🙏

  • @bmw1956
    @bmw19563 жыл бұрын

    Please continue this wonderful work sir....very helpful for students

  • @praveenk5056
    @praveenk50563 жыл бұрын

    ಸೂಪರ್ ಕ್ಲಾಸ್ 👌👌👍ತುಂಬಾ ಧನ್ಯವಾದಗಳು sir

  • @rekhamaralingannavar532
    @rekhamaralingannavar5323 жыл бұрын

    Gambiryate nange inspire agide sir🙏 gattu annodu nimmatara yirbeku

  • @devarajteerth9761
    @devarajteerth97613 жыл бұрын

    ನಿಮ್ಮ ತರಗತಿಯಲ್ಲಿ ಹಲವಾರು ವಿಷಯವನ್ನು ಹೊಸದಾಗಿ ಕಲಿಯುತ್ತಾ ಈ ವಿಷಯವನ್ನು ಎಂದು ಮರಿಯಲಾಗದ ರೀತಿಯಲ್ಲಿ ಹೇಳಿಕೊಡುವ ರೀತಿ ಅತ್ಯುತ್ತಮವಾಗಿದೆ ಸರ್ 🙏🙏🙏

  • @Be-updated773

    @Be-updated773

    3 ай бұрын

    Haldighati kadanada bagge tumbha interesting aagi video maadidini please ond sari nodi khandita ishta aagutte please ond sari nodi 🙏 kzread.info/dash/bejne/YqaMrJieltKefNo.htmlsi=htyHEIklW0juJmdG

  • @shankarrshetty46
    @shankarrshetty462 жыл бұрын

    Love from ❤ಮೈಸೂರ್ 🇮🇳👏👏👏

  • @deenad6478
    @deenad6478 Жыл бұрын

    ತುಂಬಾ ಅರ್ಥಪೂರ್ಣ ವಾದ ಮಾಹಿತಿ ನೀಡಿದ್ದಾರೆ ...... super classs 🙏🙏

  • @pooja-pr5my
    @pooja-pr5my2 жыл бұрын

    Super class sir.. Est ಜನರ history classes kelidivi... But ur cls is awesome sir... 💐💐

  • @pratibhampm7637
    @pratibhampm76372 жыл бұрын

    Hitihasa kanmunde bandante ede nimma teaching tqu somuch

  • @divyakm6630
    @divyakm66302 жыл бұрын

    Superb sir.......tumba channagi helidira sir..tnk u soo much

  • @sagarmayker8249
    @sagarmayker8249Ай бұрын

    ಸರಳ ರೂಪದಲ್ಲಿ ಇತಿಹಾಸವನ್ನು ತಿಳಿಸಿಕೊಟ್ಟ ನಿಮಗೆ ಕೋಟಿ ಕೋಟಿ 🙏🙏 🎉🎉

  • @shreedevikotigiri8503
    @shreedevikotigiri85032 жыл бұрын

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಸರ್.tq sir.

  • @divyab7651
    @divyab76513 жыл бұрын

    Ur teaching ur hand writting is super and getting more interest to learn difficult history with easy history

  • @kumareshakkimaradi4030
    @kumareshakkimaradi40302 жыл бұрын

    ಅತ್ಯಂತ ಸುಂದರವಾಗಿ ವಿಷಯ ವಿವರಣೆ ನೀಡಿದ್ದಿರಿ ಒಂದು ಗಂಟೆಯ ಸಮಯ ಮುಗಿದಿದೆ ಎಂಬುದು ಗೊತ್ತಾಗಲಿಲ್ಲ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ 🙏

  • @ashwiniviraktamath7742
    @ashwiniviraktamath77422 жыл бұрын

    Sir nim voice tumbha chennagide... Extraordinary teaching sir..

  • @metreboys6511
    @metreboys6511 Жыл бұрын

    Thank you so much sir nangi thuba sahaya aythu 🙏❤️🥰

  • @manjulawalake7619
    @manjulawalake76192 жыл бұрын

    Waw very important and useful class sr tq sr...

  • @raghavendrabm9430
    @raghavendrabm94303 жыл бұрын

    ಹತ್ತು ಹಲವು ಕಳೆದ ೨೦೨೦-೨೧ ವಿಚಾರ ,,ಒಂದರಲ್ಲಿ ಪ್ರಚಲಿತ ವಿದ್ಯಮಾನ ಹೇಳಿ ಹಾಗೆ ಅತೀ ಚರ್ಚೆ ಆದ ವಿಚಾರ ವಿಜ್ಞಾನ ಭೂಗೋಳ ರಾಜಕೀಯ ಸ್ವಲ್ಪ ಚರ್ಚೆ ಆಗಲಿ ಸರ್

  • @roopaparmesh4495
    @roopaparmesh4495 Жыл бұрын

    Guruji nimge tumbaa thanks 🙏

  • @ramyayuktha3278
    @ramyayuktha32783 жыл бұрын

    Sir namge history chanagidhe anstirodhe nimindha plz continue sir...dnt stop plz...nimma nisvartha sevege 🙏🙏🙏🙏🙏🙏

  • @savitrishindhe1893
    @savitrishindhe18933 жыл бұрын

    Super sir....1 hour. .... ....How its gone I didn't know it was such an interesting sir........ Thank you very much ... Please keep hanging sir.....OK sir will be curiosly waiting for your essay video sir......tq u .

  • @savitasantosh9774

    @savitasantosh9774

    2 жыл бұрын

    Thank u Sir 🙏🙏

  • @rekhabai6985
    @rekhabai69853 жыл бұрын

    Thank you sir 🙏super teaching sir 💖

  • @hbasavaraj5467
    @hbasavaraj54673 жыл бұрын

    ಸೂಪರ್ ಸರ್,, ಎಷ್ಟು ಓದಿದ್ರು ತಲೆಯಲ್ಲೇ ಇರ್ಲಿಲ್ಲ, ಆದ್ರೆ ನಿಮ್ calss ಕೇಳ್ದೇ ತುಂಬ ಸುಲುಬ ಅನ್ಸುತ್ತೆ, tq so much ಸರ್

  • @akshatamuppayyanavar4099
    @akshatamuppayyanavar40992 жыл бұрын

    ತುಂಬಾ ಚನ್ನಾಗಿ ಟೀಚ್ ಮಾಡ್ತೀರಾ ಸರ್ ಹೀಗೆ ಕಂಟಿನ್ಯೂ ಮಾಡಿ ಸರ್ 🙏🙏 thank you so much sir. ತುಂಬಾ ಹೆಲ್ಪ್ ಆಗಿದೆ ನಿಮ್ಮ ವಿಡಿಯೋ. ಮನೇಲಿ ಓದುವಂತ ಪ್ರತಿಯೊಬ್ಬ ಸ್ಟೂಡೆಂಟ್ ಗೆ ಹೆಲ್ಪ್ ಆಗ್ತಿದೆ.

  • @ravikumark4587
    @ravikumark45872 жыл бұрын

    History teaching is fantastic brother.

  • @gjperi3048
    @gjperi30482 жыл бұрын

    Great explanation sir

  • @manasam7583
    @manasam75833 жыл бұрын

    Extraordinary teaching sir, do more classes,

  • @yamuna338
    @yamuna3383 жыл бұрын

    Woow sir superb explanation Thank You sooo Much 🙏🙏

  • @sanatanadharma4524
    @sanatanadharma45243 жыл бұрын

    Super teaching methods sir 🔥🔥🔥 Osm cls sir

  • @AnjuNayak-yo6yl
    @AnjuNayak-yo6yl2 жыл бұрын

    Super class sir u are my favorite teacher. Nivu channagi class maduttiddiri👌💕💙💚💛💜💕

  • @samatakolmi2820
    @samatakolmi28203 жыл бұрын

    Excelant sir nimma teaching bagge yen anbeko anno padagale bartilla sir superrrrrr sir read madidre istond artha agtirlilla sir tumbu hrudayada dhanyavaadagalu heege nimage devru innu hechagi talent kodli 🙏🙏🙏🙏🙏

  • @pinkypinky-sb7rk
    @pinkypinky-sb7rk2 жыл бұрын

    1 hour class is fantastic class sir tnqq sir

  • @pdadapeer1627
    @pdadapeer16273 жыл бұрын

    Extent mind-blowing fentastic super sir

  • @punithpunith2888
    @punithpunith28882 жыл бұрын

    Tq so much sir for ur class innu namgee innu class galannu thegdukolli sir

  • @Sachin-ww9cf
    @Sachin-ww9cf3 жыл бұрын

    Great teach keep going.. thank you

  • @gurukularmycoachingcentrek7430
    @gurukularmycoachingcentrek74302 жыл бұрын

    Excellent class sir we r lucky to have

  • @ravindraravi1107
    @ravindraravi11072 жыл бұрын

    Your teaching style is very very very nice interesting to use sir thank you so much for your classssssss 🙏🙏🙏

  • @ashalatammathapati7622
    @ashalatammathapati76223 жыл бұрын

    ಪಾಠ ಅದ್ಭುತವಾಗಿಮತ್ತು ಸರ್.ಧನ್ಯವಾದಗಳು.

  • @Yuva8431
    @Yuva84312 жыл бұрын

    Tnx a lot sir...for.guding..ur teaching.is..very wonderfull... once again tq u sir...

  • @Saanvihancraj
    @Saanvihancraj3 жыл бұрын

    U are simply dping grt...good for railway exam

  • @mutturajwadawani3410
    @mutturajwadawani34102 жыл бұрын

    Super class amazing excellent class sir tq upload more videos

  • @sudhirmahendrakar4028
    @sudhirmahendrakar40283 жыл бұрын

    Teaching tumba chennagide sir 🙏

  • @shivanagoudapatil6564
    @shivanagoudapatil65643 жыл бұрын

    Super sir ur teaching is great inspiration sir 💓❣️❤💖

  • @kavitakavita6926
    @kavitakavita69263 жыл бұрын

    super class sir continew madi nammanta badamakkalige upyogavagutte sir thank you sir.

  • @meghanamegha6554
    @meghanamegha65543 жыл бұрын

    Hai sir,,, first time nim class keliddu first time nange history istu neat ag arta agiddu ,,,, tq sir

  • @siddannadalawayi

    @siddannadalawayi

    3 жыл бұрын

    Thank you and watch all videos

  • @BASAVARAJMHBMH
    @BASAVARAJMHBMH2 жыл бұрын

    ಬಹಳ ಅದ್ಭುತ ವಿವರಣೆ ಸರ್... ನಾನು ಪ್ರಭಾವಿತನಾದೆ ಸರ್.. ನಿಮ್ ಧ್ವನಿ ಸ್ಪಷ್ಟತೆ ಹಾಗೂ ಸುಂದರ ಅಕ್ಷರ ಆಕರ್ಷಿತವಾದವು ಸರ್

  • @BASAVARAJMHBMH

    @BASAVARAJMHBMH

    2 жыл бұрын

    Dear sir... I need valuable information that are you going to be conducted online classess for GPSTR aspirants..

  • @chandrakala.gkavya1307
    @chandrakala.gkavya13079 ай бұрын

    Tq u sir 🙏🙏🙏easily we learn the history

  • @harshakarade7391
    @harshakarade7391 Жыл бұрын

    ಸರ್ ಎಷ್ಟು ಬುಕ್ಸ್ ಓದತಾ ಇದ್ದೆ ಅರ್ಥಾ ಆಗುತ್ತಾ ಇರಲಿಲ್ಲಾ ರಿ ಇವತ್ತು ತುಂಬಾ ಚೆನ್ನಾಗಿ ನಮ್ಮ ಆಡು ಭಾಷೆಯಲ್ಲಿ ತುಂಬಾ ಅರ್ಥ್ ವಾಗಿ ಹೇಳಿರಿ ಸರ್ thank u so much 🙏

  • @shivarajneelawani4104
    @shivarajneelawani4104 Жыл бұрын

    Superb sir 🙏extradinary your teaching God bless you sir🙏

  • @anandadodamani315
    @anandadodamani315 Жыл бұрын

    ಸರ್ ... ಮೊಘಲರ ಇತಿಹಾಸ ಸುಲಭವಾಗಿ ಅರ್ಥೈಸಿದಕ್ಕೆ ಕೋಟಿ ನಮನಗಳು ಸರ್...

  • @preetichinna7132
    @preetichinna71323 жыл бұрын

    Super class sir.. Nim class kelidmele bere yar class kelidru satisfaction agta illa.. Tq sir

  • @deepikadeepu7909
    @deepikadeepu79092 жыл бұрын

    Navu science m sc madirodu history thumba kasta hagithu nivu easy hagi history artha madsidri sir 🙏

  • @mareshrampura
    @mareshrampura3 жыл бұрын

    ಅತ್ಯದ್ಭುತ ವಿವರಣೆ ಸರ್ 🙏

  • @srinivasgudekote9543
    @srinivasgudekote95433 жыл бұрын

    Excellent teaching sir.. 👏👏👏

  • @sharanammahipparagi6693
    @sharanammahipparagi66933 жыл бұрын

    Sir 🙏🙏🙏🙏🙏🙏🙏 nammanth bada makkalige tumbane help aagutte sir psi bagge. Heli nimgoskar nim class goskar kaytairutteve sir

  • @kavithanayak7200
    @kavithanayak72003 жыл бұрын

    First time nim class nodtidini sir. Awesome explanation. Thanks you sir from kalyana karnataka

  • @parashuchavan7122
    @parashuchavan71223 жыл бұрын

    Super class sir, thank you so much sir.. 💐 💐

  • @dreamwarrior8857
    @dreamwarrior88573 жыл бұрын

    What a amezing class sir . If I start to listing ur class I just feel wow and it's my fist video. Totally nice ☺️👌

  • @jayalaxmibalagavi6634
    @jayalaxmibalagavi66343 жыл бұрын

    Good information sir. Thank you.

  • @vijaybeerannavar8808
    @vijaybeerannavar8808 Жыл бұрын

    Sir... Nivu koduva explanation super sir

  • @Vgm544
    @Vgm5443 жыл бұрын

    Thank you so much sir, keep going sir

  • @premamodle3311
    @premamodle3311 Жыл бұрын

    Excellent Class Sir . from Kalaburagi

  • @nethiyaa2764
    @nethiyaa27642 жыл бұрын

    Hi sir thumba channagi explain madidheera dhanyavadagalu

  • @shivamurthystudio2704
    @shivamurthystudio27043 жыл бұрын

    Good information sir please continue 🙏🙏🙏

  • @bhagatbhagat8095
    @bhagatbhagat80952 жыл бұрын

    Super work plz continue sir u yve more knowledge sit

  • @praveenkumar6556
    @praveenkumar65563 жыл бұрын

    Thank you so much sir for this video.

  • @gameralex299
    @gameralex2992 жыл бұрын

    GPRST ಗೆ ತರಗತಿಗಳನ್ನು ಪ್ರಾರಂಭಿಸಿ ಗುರುಗಳೇ ನಿಮ್ಮಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತದೆ .

  • @hanamantodeyar1209
    @hanamantodeyar12093 жыл бұрын

    Super..thank you sir 🙏💕🙏💕

  • @mahibubbadiger8799
    @mahibubbadiger87993 жыл бұрын

    ಗುರುಗಳೇ ನಿಜವಾಗಿಯೂ ನಿಮ್ಮ ತರಗತಿ ಅದ್ಭುತ 💐💐👍👌

  • @RAVIKUMARJJRAVI
    @RAVIKUMARJJRAVI3 жыл бұрын

    Sir super and kadak teaching. Lovely

Келесі