Mixed flour instant dosa recipe in kannada |ಮಿಶ್ರ ಹಿಟ್ಟುಗಳ ದೋಸೆ ಮಾಡುವ ವಿಧಾನ | ಐದು ಬಗೆಯ ಹಿಟ್ಟಿನ ದೋಸೆ

Тәжірибелік нұсқаулар және стиль

I am demonstrating how to prepare instant mixed flour dosa. I am using rice flour, ragi flour, wheat flour, jawar flour and chiroti rawa in equal proportion. This recipe is easy to do and very simple. It requires only 10 minutes to prepare the batter. If you want to prepare a recipe in emrgency it will be the best. Please try this recipe and comment on my video.
ನಮಸ್ಕಾರ ಸ್ನೇಹಿತರೇ, ನಾನು ಸುಲಭವಾಗಿ ಹಾಗು ತ್ವರಿತವಾಗಿ ದೋಸೆ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇನೆ. ಇದನ್ನು ಮಾಡಲು ನಾನು ರಾಗಿ ಹಿಟ್ಟು, ಜೋಳದ ಹಿಟ್ಟು, ಗೋದಿ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಚಿರೋಟಿ ರವೆ ಬಳಸುತ್ತಿದ್ದೇನೆ. ಎಲ್ಲ ಸಾಮಗ್ರಿಗಳನ್ನು ಸಮವಾಗಿ ಸೇರಿಸಿ ಉಪ್ಪು ಹಾಕಿದರೆ ಹಿಟ್ಟು ತಯಾರು. ಈಗ ನೀವು ಇದಕ್ಕೆ ನೀರು ಸೇರಿಸಿ ತೆಳುವಾಗಿ ಕಲಸಿ ದೋಸೆ ಹಾಕಿದರೆ ತುಂಬಾ ರುಚಿಕರ ಹಾಗು ಆರೋಗ್ಯಕರವಾದ ದೋಸೆ ತಯಾರಾಗುತ್ತದೆ. ನೀವು ಪ್ರಯತ್ನಿಸಿ ಹಾಗು ದೋಸೆ ಹೇಗೆ ಬಂತು ಎಂದು ತಿಳಿಸಿ.
Instant Dose
Flour dose

Пікірлер: 5

  • @tourmetourism
    @tourmetourism2 ай бұрын

    ಬಹಳ ಸೊಗಸಾಗಿದೆ ❤

  • @lathajayas2430
    @lathajayas24303 жыл бұрын

    😋👌

  • @AnuLearningVideos

    @AnuLearningVideos

    3 жыл бұрын

    Thank you..😊

  • @user00839
    @user00839 Жыл бұрын

    Sim ಎಷ್ಟು ಇಡಬೇಕು

  • @AnuLearningVideos

    @AnuLearningVideos

    Жыл бұрын

    ದೊಡ್ಡಹುರಿಯಲ್ಲಿ ಬೇಯಿಸಿ

Келесі